ತಲೆ ಕೂದಲಿಗೆ ಎಣ್ಣೆ ಹಾಕಿದ್ಮೇಲೆ ಮಾಡಲೇಬೇಡಿ ಈ ತಪ್ಪು
ಕೂದಲನ್ನು ಪೋಷಿಸುವ ಕೆಲಸವನ್ನು ಎಣ್ಣೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಕೂದಲಿಗೆ ಹಾಕಲು ಬೇರೆ ಬೇರೆ ತೈಲಗಳು ಸಿಗ್ತಿವೆ.…
ಈ ಆಹಾರ ಪದಾರ್ಥ ಒಟ್ಟಿಗೆ ಸೇವಿಸಿದ್ರೆ ಅಪಾಯ ಫಿಕ್ಸ್….!
ತಿನ್ನೋದು ಮತ್ತು ಕುಡಿಯುವ ವಿಚಾರದಲ್ಲಿ ನಾವು ಎಷ್ಟು ಜಾಗರೂಕರಾಗಿ ಇರುತ್ತೇವೋ ನಮ್ಮ ಆರೋಗ್ಯ ಕೂಡ ಅಷ್ಟೇ…
ಪ್ರತಿ ಸೋಮವಾರ ಇಸ್ತ್ರಿ ಮಾಡದ ಬಟ್ಟೆ ಧರಿಸಿದ್ರೆ ಏನಾಗಬಹುದು ? ಇಲ್ಲಿದೆ ‘ಸುಕ್ಕುಗಳು ಒಳ್ಳೆಯದು’ ಅಭಿಯಾನದ ಸಂಪೂರ್ಣ ವಿವರ
ಸುಕ್ಕು ಎಂದಾಕ್ಷಣ ವಯಸ್ಸಾದ, ಸುಕ್ಕುಗಟ್ಟಿದ ಮುಖ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಆದ್ರೆ ಸದ್ಯ ಚರ್ಚೆಯಲ್ಲಿರುವುದು ಬಟ್ಟೆಯ…
ಬೊಜ್ಜಿನ ಸಮಸ್ಯೆ ಇರುವವರು ಪ್ರತಿದಿನ ಸಂಜೆ ಮಾಡಬೇಕು ಈ ಕೆಲಸ…!
ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರಿಗೆ ಸಂಜೆ ವ್ಯಾಯಾಮವು ಹೆಚ್ಚು ಪ್ರಯೋಜನಕಾರಿಯಾಗಿದೆ. ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ಸಂಜೆಯ…
ಬೇಸಿಗೆಯಲ್ಲಿ ಪ್ರತಿದಿನ ಸ್ನಾನ ಮಾಡದೇ ಇದ್ದಲ್ಲಿ ಆಗಬಹುದು ಇಂಥಾ ದುಷ್ಪರಿಣಾಮ….!
ಬೇಸಿಗೆಯಲ್ಲಿ ಸ್ನಾನ ಮಾಡುವುದು ದೈನಂದಿನ ಅಭ್ಯಾಸ ಮಾತ್ರವಲ್ಲ, ದೇಹವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಪ್ರಮುಖ ಮಾರ್ಗವಾಗಿದೆ.…
ಈ ಹಣ್ಣುಗಳನ್ನು ತಿನ್ನಿ ಕ್ಯಾನ್ಸರ್ ನಿಂದ ದೂರವಿರಿ
ಕ್ಯಾನ್ಸರ್ ಮಾರಕ ಖಾಯಿಲೆಗಳಲ್ಲೊಂದು. ಸೂರ್ಯನಿಂದಾಗುವ ಹಾನಿ, ಧೂಮಪಾನ, ಇನ್ಫೆಕ್ಷನ್ ಹೀಗೆ ಹಲವು ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ.…
ಎಚ್ಚರ: ನೀವು ಸೇವಿಸುವ ಆ ಜ್ಯೂಸ್ ನಲ್ಲಿರುತ್ತದೆ 5 ಟೀ ಸ್ಪೂನ್ ನಷ್ಟು ಸಕ್ಕರೆ
ಹಣ್ಣುಗಳು ಮತ್ತು ಜ್ಯೂಸ್‌ಗಳನ್ನು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಆದರೆ ಅವುಗಳನ್ನು ಪ್ಯಾಕ್ ಮಾಡಿದಾಗ ಹೆಚ್ಚುವರಿ ಪ್ರಮಾಣದ ಸಕ್ಕರೆ…
ಸನ್ ಬರ್ನ್ ದೂರವಾಗಿಸಲು ಬಳಸಿ ‘ಟೀ ಬ್ಯಾಗ್’
ನೀವು ಬೆಳಗೆದ್ದು ಚಹಾ ಕುಡಿಯುವವರೇ, ಅದರಲ್ಲೂ ನಿಮಗೆ ಗ್ರೀನ್ ಟೀ ಎಂದರೆ ಬಹಳ ಇಷ್ಟವೇ...? ಒಮ್ಮೆ…
ಬೇಸಿಗೆಯಲ್ಲಿ ಮೊಸರು ತುಂಬಾ ಹುಳಿಯಾಗದಂತೆ ತಡೆಯಲು ಇಲ್ಲಿದೆ ಸುಲಭ ಟಿಪ್ಸ್
ಬೇಸಿಗೆಯಲ್ಲಿ ವಿಪರೀತ ಸೆಖೆಯಿದ್ದಾಗ ತಣ್ಣನೆಯ ಮೊಸರು ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಬೇಸಿಗೆ ಕಾಲದಲ್ಲಿ ಮೊಸರು…
ಅರಿಶಿಣ ಬೆರೆಸಿದ ಹಾಲು ಸೇವಿಸುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ
ನಮ್ಮ ಹಿರಿಯರು ಹಾಲಿನಲ್ಲಿ ಅರಶಿನವನ್ನು ಮಿಕ್ಸ್ ಮಾಡಿ ಕುಡಿಯುತ್ತಿದ್ದರು. ಇದರಿಂದ ಹಲವು ಕಾಯಿಲೆಗಳನ್ನು ನಿವಾರಿಸಬಹುದೆಂದು ಹೇಳುತ್ತಾರೆ.…