Lifestyle

ಅಡುಗೆ ಸಿಲಿಂಡರ್ ಬೇಗ ಖಾಲಿಯಾಗ್ತಿದೆಯಾ…? ಈ ಟಿಪ್ಸ್‌ ಫಾಲೋ ಮಾಡಿ ನೋಡಿ

ಈಗ ಪ್ರತಿಯೊಬ್ಬರ ಮನೆಗೂ ಗ್ಯಾಸ್ ಸಿಲಿಂಡರ್ ಲಗ್ಗೆಯಿಟ್ಟಿದೆ. ಅನೇಕರ ಮನೆಯಲ್ಲಿ ಅತಿ ಬೇಗ ಸಿಲಿಂಡರ್ ಮುಗಿದು…

ಚಿಮಕಲು ಮಚ್ಚೆಯಿಂದ ಮುಕ್ತಿ ಪಡೆಯಲು ಇದೆ ಮನೆ ಮದ್ದು

ತುಟಿಯ ಬದಿಯಲ್ಲೊಂದು ಸಣ್ಣ ಕಪ್ಪು ಮಚ್ಚೆಯಿದ್ರೆ ಅದು ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ. ಆದ್ರೆ ಮುಖದ ಅನೇಕ…

ಬೆಳಗ್ಗೆ ಎದ್ದ ತಕ್ಷಣ ಮುಖದಲ್ಲಿ ಊತ ಕಾಣಿಸಿಕೊಳ್ಳುತ್ತದೆಯೇ…..? ಇಲ್ಲಿದೆ ಸುಲಭದ ಪರಿಹಾರ

ಅನೇಕರಿಗೆ ಬೆಳಗ್ಗೆ ಎದ್ದ ತಕ್ಷಣ ಮುಖ ಊದಿಕೊಂಡಿರುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ದೀರ್ಘಕಾಲದವರೆಗೆ ಮೊಬೈಲ್ ಫೋನ್…

ಗರ್ಭ ಧರಿಸಿದ ಸಂದರ್ಭದಲ್ಲಿ ತುಪ್ಪವನ್ನು ಸೇವನೆ ಮಾಡಬೇಕಾ…..? ಇಲ್ಲಿದೆ ಉಪಯುಕ್ತ ಮಾಹಿತಿ

ಗರ್ಭ ಧರಿಸಿದ ಬಳಿಕ ಮಹಿಳೆಯರ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ತುಂಬಾನೇ ಬದಲಾವಣೆಗಳು ಆಗುತ್ತವೆ. ಗರ್ಭವತಿಯಾಗಿದ್ದಾಗ…

ಆರೋಗ್ಯಕ್ಕೆ ಸಹಕಾರಿ ʼಪಾಲಕ್’ ಸೊಪ್ಪು

ಪಾಲಕ್ ಸೊಪ್ಪು ಸೇವನೆ ಆರೋಗ್ಯಕ್ಕೆ ಅತ್ಯುತ್ತಮ ಎಂದು ನೀವಿಗಾಗಲೇ ಅರಿತಿರುತ್ತೀರಿ. ಹೌದು, ಪಾಲಕ್ ಸೊಪ್ಪಿನಿಂದ ತಯಾರಿಸಿದ…

ಈ ‘ತರಕಾರಿ’ಗಳನ್ನು ಫ್ರಿಜ್ ನಲ್ಲಿಡುವುದು ಸರಿಯಲ್ಲ…..!

ಫ್ರಿಜ್ ಈಗ ಎಲ್ಲರ ಮನೆಯನ್ನೂ ಪ್ರವೇಶ ಮಾಡಿದೆ. ಮಾರುಕಟ್ಟೆಯಿಂದ ತಂದ ತರಕಾರಿಗಳು ನೇರವಾಗಿ ಫ್ರಿಜ್ ಪ್ರವೇಶ…

ಗರ್ಭಾವಸ್ಥೆಯಲ್ಲಿ ಮಧುಮೇಹದಿಂದ ತೂಕ ಏರಿಕೆಯಾಗುತ್ತಿದೆಯಾ…? ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಮಾರ್ಗ

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಇಷ್ಟಪಟ್ಟ ಆಹಾರವನ್ನೆಲ್ಲ ಸೇವಿಸಬೇಕು ಅನ್ನೋ ಬಯಕೆ ಆಗುತ್ತೆ. ಅಲ್ಲದೇ ಗರ್ಭಿಣಿಯಾದ ಸಂದರ್ಭದಲ್ಲಿ ಇಬ್ಬರು…

ಬಿಳಿ ಕೂದಲು ಕಪ್ಪಗಾಗಿಸಲು ಬಳಸಿ ಮನೆಯಲ್ಲೇ ತಯಾರಿಸಬಹುದಾದ ಎಣ್ಣೆ

ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕವರು ದೊಡ್ಡವರೆನ್ನದೇ ಎಲ್ಲರ ಕೂದಲೂ ಬೆಳ್ಳಗಾಗುತ್ತಿವೆ.…

ಈ ಎಲ್ಲ ಗಂಭೀರ ಸಮಸ್ಯೆಗೆ ಮೊಸರಿನಲ್ಲಿದೆ ಔಷಧಿ

ಬಹುತೇಕ ಎಲ್ಲರೂ ಮೊಸರು ಸೇವನೆಯನ್ನು ಇಷ್ಟಪಡ್ತಾರೆ. ಮೊಸರು ಹೊಟ್ಟೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ಕ್ರಿಯೆಯನ್ನು…

ʼಸಲಾಡ್ʼ ಸೇವನೆ ಮಾಡಲು ಒಳ್ಳೆ ಸಮಯ ಯಾವುದು ಗೊತ್ತಾ…?

ಸಲಾಡ್ ತಿನ್ನಲು ಪ್ರತಿಯೊಬ್ಬರೂ ಇಷ್ಟಪಡ್ತಾರೆ. ಆದ್ರೆ ಯಾವ ಸಮಯದಲ್ಲಿ ಸಲಾಡ್ ತಿನ್ನಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ.…