alex Certify Life Style | Kannada Dunia | Kannada News | Karnataka News | India News - Part 410
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ ಹುಳು ಸಮಸ್ಯೆಗೆ ಪಪ್ಪಾಯಿ ಬೀಜ ಮದ್ದು…..? ತಜ್ಞರು ಹೇಳೋದೇನು….?

ಸಣ್ಣ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಮನೆ ಮದ್ದು ಮಾಡುವುದು ಸಾಮಾನ್ಯ ಸಂಗತಿ. ಅಮೆರಿಕಾದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಪಪ್ಪಾಯಿ ಬೀಜ, ಹೊಟ್ಟೆ ಹುಳು ಸಮಸ್ಯೆಗೆ Read more…

ಸೆಕ್ಸ್ ಲೈಫ್ ಮೇಲೆ ಪರಿಣಾಮ ಬೀರುತ್ತೆ ಈ ಕೆಲಸ

ಈ ಆಧುನಿಕ ಕಾಲದಲ್ಲಿ ಯಾರಿಗೆ ಒತ್ತಡವಿಲ್ಲ. ಅದ್ರಲ್ಲೂ ಕೆಲಸಕ್ಕೆ ಹೋಗುವ ಮಂದಿಗೆ ಒತ್ತಡ ಜಾಸ್ತಿ. ಕಚೇರಿ ಕೆಲಸಗಳು ಒತ್ತಡ ಹೆಚ್ಚು ಮಾಡುತ್ತವೆ. ಅದು ಸೆಕ್ಸ್ ಜೀವನದ ಮೇಲೆ ಪರಿಣಾಮ Read more…

ಶಾರೀರಿಕ ಸಂಬಂಧದ ನಂತ್ರ ಬಾಯ್ ಫ್ರೆಂಡ್ ಹೇಳಿದ ಸತ್ಯ ಕೇಳಿ ಕಂಗಾಲಾದ ಮಹಿಳೆ….!

ಸಂಬಂಧ, ವಿಶ್ವಾಸ, ನಂಬಿಕೆ ಮೇಲೆ ನಿಂತಿರುತ್ತದೆ. ಪರಸ್ಪರ ನಂಬಿಕೆ, ಗೌರವವಿದ್ದಲ್ಲಿ ಸಂಬಂಧ ಗಟ್ಟಿಯಾಗುತ್ತದೆ. ನಂಬಿಕೆ ದ್ರೋಹವಾದ್ರೆ ಆ ಸಂಬಂಧದಲ್ಲಿ ಮುಂದುವರೆಯುವುದು ಕಷ್ಟ. ಯುಕೆ ಮಹಿಳೆಯೊಬ್ಬಳು ಸಂಭೋಗದ ನಂತ್ರ ಸಂಗಾತಿ Read more…

ಮುಖದ ಮೇಲಿರುವ ಅನವಶ್ಯಕ ಕೂದಲಿಗೆ ಹೀಗೆ ಹೇಳಿ ʼಗುಡ್ ಬೈʼ

ಹುಡುಗಿಯರ ಮುಖದ ಮೇಲೆ ಅನವಶ್ಯಕ ಕೂದಲಿದ್ದರೆ ಅದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಹಾರ್ಮೋನ್ ಏರುಪೇರು ಸೇರಿದಂತೆ ಅನೇಕ ಕಾರಣಗಳಿಗೆ ಮುಖದ ಮೇಲೆ ಕೂದಲು ಬೆಳೆಯುತ್ತದೆ. ಮುಖದ ಕೂದಲನ್ನು Read more…

ಬರೋಬ್ಬರಿ 5.5 ಕೆಜಿಯ ಐಸ್ ಗೋಲಾ…!‌ ವಿಡಿಯೋ ವೈರಲ್

ದೇಸೀ ಮಕ್ಕಳಿಗೆ ಬರ್ಫದ ಗೋಲಾ ಅಂದರೆ ಏನೆಂದು ವಿವರಿಸಿ ಹೇಳಬೇಕಾದ ಅಗತ್ಯವೇ ಇಲ್ಲ ನೋಡಿ. ಬಹುತೇಕ ನಮ್ಮೆಲ್ಲರ ಬಾಲ್ಯದ ದಿನಗಳೂ ಈ ಗೋಲಾ ಸವಿದ ಕ್ಷಣಗಳನ್ನು ಹಾದು ಬಂದೇ Read more…

SHOCKING NEWS: ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದ ಮಾದಕ ದಂಧೆ; ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿಯಾದ ಮನೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಡ್ರಗ್ಸ್ ಫ್ಯಾಕ್ಟರಿಯಾಗಿ ಪರಿವರ್ತನೆಯಾಗುತ್ತಿದೆಯೇ ಎಂಬ ಆತಂಕ ಎದುರಾಗಿದೆ. ಈವರೆಗೆ ಡ್ರಗ್ ಪೆಡ್ಲರ್ ಗಳನ್ನು, ಡ್ರಗ್ಸ್ ಸೇವಿಸುತ್ತಿರುವವರನ್ನು ಬಂಧಿಸುತ್ತಿದ್ದ ಪೊಲೀಸರು ಇದೀಗ ಸಿಂಥೆಟಿಕ್ ಡ್ರಗ್ಸ್ Read more…

ದೇಹದ ಈ ಭಾಗ ಕಪ್ಪಾಗಿವೆಯೇ…..? ಇಲ್ಲಿದೆ ಪರಿಹಾರ

ಕಾಲಿನ ಸಂಧಿಗಳ, ತೊಡೆಯ, ಮೊಣಕಾಲಿನ ಚರ್ಮ ಕಪ್ಪಾಗಿದೆಯೇ, ಇದನ್ನು ಬೆಳ್ಳಗಾಗಿಸುವುದು ಹೇಗೆಂಬ ಚಿಂತೆ ಬಿಡಿ, ಇಲ್ಲಿ ಕೇಳಿ. ಬಣ್ಣ ಬದಲಾಗಿರುವ ಕಾಲುಗಳನ್ನು ಮೊದಲಿನಂತಾಗಿಸಲು ಒಳ್ಳೆಯ ವಿಧಾನವೆಂದರೆ ಅದು ಲಿಂಬೆರಸ. Read more…

‘ಫಸ್ಟ್ ನೈಟ್’ ಗೂ ಮುನ್ನ ಪುರುಷರು ತಿಳಿದಿರಬೇಕು ಈ ಸತ್ಯ

ಮದುವೆ ಸಂದರ್ಭದಲ್ಲಿ ಒತ್ತಡಕ್ಕೊಳಗಾಗುವುದು ಸಾಮಾನ್ಯ. ಅದ್ರಲ್ಲೂ ವಧು-ವರರು ಹೆಚ್ಚು ಒತ್ತಡ, ಆತಂಕಕ್ಕೊಳಗಾಗ್ತಾರೆ. ಮದುವೆಗೆ ಮುನ್ನ ಎಷ್ಟು ತಯಾರಿ ನಡೆಸಿದ್ರೂ ಕೆಲವೊಂದು ವಿಷ್ಯಗಳು ಮರೆತು ಹೋಗ್ತವೆ. ಮದುವೆ ದಿನ ರಾತ್ರಿ Read more…

ತಾಯಿ ಹತ್ಯೆ ಮಾಡಿ 2 ವರ್ಷ ಈ ಕೆಲಸ ಮಾಡಿದ ಮಗ…..!

ಪಶ್ಚಿಮ ಬಂಗಾಳದಲ್ಲಿ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತಾಯಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ, ತಾಯಿ ಶವವನ್ನು ಬೆಡ್ ರೂಮಿನಲ್ಲಿ ಹೂತಿಟ್ಟಿದ್ದಾನೆ. ಎರಡು ವರ್ಷಗಳ ಹಿಂದೆ ನಡೆದ ಕೊಲೆ Read more…

ಮಗಳ ಸ್ನೇಹಿತೆ ಪ್ರೀತಿಗೆ ಬಿದ್ದ ತಂದೆ..! 25 ವರ್ಷ ವಯಸ್ಸಿನ ಹುಡುಗಿ ಮೇಲೆ ಚಿಗುರಿದ ಪ್ರೇಮ

ವಿವಾಹೇತರ ಸಂಬಂಧಗಳು ವಿವಾದಕ್ಕೆ ಕಾರಣವಾಗುತ್ತವೆ. ಬ್ರಿಟನ್‌ನಲ್ಲಿ ವಿವಾಹೇತರ ಸಂಬಂಧ ಪತಿ-ಪತ್ನಿ ದೂರವಾಗಲು ಕಾರಣವಾಗಿದೆ. ಇಷ್ಟೇ ಅಲ್ಲ, ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.  ಟಿಕ್‌ಟಾಕ್‌ನಲ್ಲಿ ಹುಡುಗಿಯೊಬ್ಬಳು ತನ್ನ Read more…

ವಿಚಿತ್ರವೆನಿಸಿದರೂ ಇದು ಸತ್ಯ…! ಜಪಾನ್‌ ನಲ್ಲಿ ಮಾತ್ರ ಕಂಡು ಬರುತ್ತೆ ಈ 5 ವಿಶಿಷ್ಟ ಸಂಗತಿ

ಉದಯಿಸುವ ಸೂರ್ಯನ ನಾಡು ಎಂಬ ಖ್ಯಾತಿಯ ಜಪಾನ್‌ನಲ್ಲಿ ವಿಶಿಷ್ಟ ಸಂಸ್ಕೃತಿ ಮತ್ತು ಶ್ರಮ-ಬುದ್ಧಿವಂತಿಕೆಯ ಕೆಲಸಕ್ಕೆ ಜನರು ಹೆಸರು ವಾಸಿಯಾಗಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಗೆ ಹೆಸರುವಾಸಿಯಾಗಿ, ರೋಬಾಟ್‌ಗಳು, ಬುಲೆಟ್‌ ರೈಲುಗಳ Read more…

‘ಬೊಕ್ಕ’ತಲೆ ಸಮಸ್ಯೆಗೆ ಹೇಳಿ ಗುಡ್ ಬೈ

ಕೂದಲು ಉದುರುವುದು ಈಗ ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ವಯಸ್ಸು ಹೆಚ್ಚಾಗ್ತಿದ್ದಂತೆ ಕೂದಲು ಬಲ ಕಳೆದುಕೊಳ್ಳುತ್ತದೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಬೊಕ್ಕತಲೆ ಸಮಸ್ಯೆ ಕಾಡುತ್ತದೆ. ಕೂದಲು ಉದುರದಂತೆ ತಡೆಯಲು Read more…

ಬಾಯಲ್ಲಿ ನೀರೂರಿಸುವ ರುಚಿಕರ ಚಿಕನ್ ಚಾಪ್ಸ್

ಬೇಕಾಗುವ ಪದಾರ್ಥಗಳು: ಚಿಕನ್ 1 ಕೆಜಿ, ಈರುಳ್ಳಿ 4, ಬೆಳ್ಳುಳ್ಳಿ 4 ಎಸಳು, ಹಸಿಮೆಣಸಿನಕಾಯಿ 2, ಮೊಸರು 1 ಕಪ್, ಗರಂ ಮಸಾಲ 1 ಚಮಚ, ತೆಂಗಿನ ತುರಿ Read more…

ಲೈಂಗಿಕ ಜೀವನ ಹಾಳು ಮಾಡಬಹುದು ಸ್ತನದ ಗಾತ್ರ

ಮಹಿಳೆಯರ ಸ್ತನ ಅವ್ರ ಸೌಂದರ್ಯದ ಪ್ರಮುಖ ಭಾಗಗಳಲ್ಲಿ ಒಂದು. ಹುಡುಗಿಯರು ಹಾಗೂ ಮಹಿಳೆಯರು ತಮ್ಮ ಸ್ತನದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಾರೆ. ಸುಂದರ ಸ್ತನವನ್ನು ಹೊಂದಿ ಸಂಗಾತಿಯನ್ನು ಆಕರ್ಷಿಸಲು Read more…

ಬಟ್ಟೆ ಮಾಸ್ಕ್ ಹಾಕ್ತೀರಾ….? ಹಾಗಿದ್ರೆ ಈ ಸುದ್ದಿ ಅವಶ್ಯಕವಾಗಿ ಓದಿ

ಕೊರೊನಾ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಕೊರೊನಾ ನಿಯಂತ್ರಿಸುವಲ್ಲಿ ಮಾಸ್ಕ್ ದೊಡ್ಡ ಅಸ್ತ್ರಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಅನೇಕ ಮಾಸ್ಕ್ ಲಭ್ಯವಿದೆ. ಅನೇಕರು ಸರ್ಜಿಕಲ್ ಮಾಸ್ಕ್ ಧರಿಸಿದ್ರೆ, ಮತ್ತೆ ಕೆಲವರು ಬಟ್ಟೆಯ Read more…

ಮದುವೆಗೂ ಮೊದಲು ಅವಶ್ಯಕವಾಗಿ ಮಾಡಿಸಿ ಈ ಪರೀಕ್ಷೆ

ಭಾರತೀಯ ಮದುವೆಗಳಲ್ಲಿ ಅನೇಕ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಮದುವೆಗೆ ಮುನ್ನ ಜಾತಕ ನೋಡಲಾಗುತ್ತದೆ. ಅನೇಕ ಕಡೆ ಜಾತಕ ಕೂಡಿ ಬಂದ್ರೆ ಮಾತ್ರ ಮದುವೆ ಮಾಡಲಾಗುತ್ತದೆ. ಮದುವೆಗೂ ಮುನ್ನ ಜಾತಕ ನೋಡಿ, Read more…

ಮನೆಯಲ್ಲೇ ಜಿಮ್‌ ರೆಡಿ ಮಾಡಿಕೊಳ್ಳಲು ಬೇಕು ಈ ಐದು ಸಾಧನ

ಈಗಿನ ಜಗತ್ತಿನಲ್ಲಿ ‘ಸ್ಟೇ ಫಿಟ್‌’ ಮಂತ್ರ ಜಪಿಸದವರೇ ಇಲ್ಲ. ಬೊಜ್ಜು ಹೊಟ್ಟೆ, ದಪ್ಪನೆಯ ಗಲ್ಲ, ಅಗಲವಾದ ತೊಡೆಗಳು, ಮೈಕಟ್ಟು ಕಾಣದಂತೆ ಹೇಗೇಗೋ ಊದಿಕೊಂಡಿರುವ ವ್ಯಕ್ತಿಗಳನ್ನು ಬಹಳ ಅಚ್ಚರಿಯಿಂದಲೇ ಕಾಣಲಾಗುತ್ತಿದೆ. Read more…

ಜೀವನ ಪರ್ಯಂತ ಸಂಗಾತಿ ಜೊತೆಗಿರಬೇಕೆಂದ್ರೆ ಈ ತಪ್ಪು ಮಾಡಬೇಡಿ

ಸಂಬಂಧ ಗಟ್ಟಿಯಾಗಿರಲು, ಗೌರವ, ನಂಬಿಕೆ ಮುಖ್ಯವಾಗುತ್ತದೆ. ಕೆಲವೊಮ್ಮೆ ಜನರು ಸಂಬಂಧ ಉಳಿಸಿಕೊಳ್ಳಲು ತಮ್ಮನ್ನು ತಾವು ಸಂಪೂರ್ಣ ಸಮರ್ಪಿಸಿಕೊಳ್ತಾರೆ. ಇದು ಒಳ್ಳೆಯದಲ್ಲ. ಸಂಬಂಧವನ್ನು ಉಳಿಸಲು ಕೆಲ ತಪ್ಪುಗಳನ್ನು ಮಾಡಬಾರದು. ನಿಮ್ಮನ್ನು Read more…

ಸುಲಭವಾಗಿ ತಯಾರಿಸಬಹುದಾದ ʼವೆಜಿಟೆಬಲ್ʼ ಕಟ್ ಲೆಟ್

ವೆಜಿಟೆಬಲ್ ಕಟ್ ಲೆಟ್ ಎಂದ ಕೂಡಲೇ ಬಹುತೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವೆಜಿಟೆಬಲ್ ಬಳಸಿ ಸುಲಭವಾಗಿ ಮಾಡಬಹುದಾದ ಕಟ್ ಲೆಟ್ ಕುರಿತ ಮಾಹಿತಿ ಇಲ್ಲಿದೆ. ನೀವು ಒಮ್ಮೆ ಪ್ರಯತ್ನಿಸಿ Read more…

ಇಲ್ಲಿದೆ ತೂಕ ಇಳಿಸುವ ಸರಳ ʼಉಪಾಯʼ….!

ಎರಡು ತಿಂಗಳಲ್ಲಿ ಆರರಿಂದ ಏಳು ಕೆಜಿ ತೂಕ ಇಳಿಸುವ ಉಪಾಯ ಇಲ್ಲಿದೆ ಕೇಳಿ. ಜೀರಿಗೆ ಜೀರ್ಣಕ್ರಿಯೆಗೆ ನೆರವಾಗುತ್ತದೆ. ರಾತ್ರಿ ಮಲಗುವ ಮುಂಚೆ ಒಂದು ಚಮಚ ಜೀರಿಗೆಯನ್ನು ಒಂದು ಲೋಟ Read more…

ʼಶಾರೀರಿಕ ಸಂಬಂಧʼ ವಿಷಯದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಸಂಗತಿ

ಸೆಕ್ಸ್ ಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ಆಗಾಗ ನಡೆಯುತ್ತಿರುತ್ತವೆ. ಸಂಶೋಧನೆ, ಸಮೀಕ್ಷೆ ವೇಳೆ ಕುತೂಹಲಕಾರಿ ವಿಷ್ಯಗಳು ಹೊರ ಬೀಳುತ್ತವೆ. ಇದೆಲ್ಲ ನಿಜ ಎನ್ನಲು ಸಾಧ್ಯವಿಲ್ಲ. ಆದ್ರೆ ಆಸಕ್ತಿದಾಯಕ ವಿಷ್ಯವಂತೂ Read more…

ಸುಲಭವಾಗಿ ಮಾಡಿ ರುಚಿ ರುಚಿ ವಡೆ

ಬೇಕಾಗುವ ಸಾಮಾಗ್ರಿಗಳು: ಅಕ್ಕಿ ಹಿಟ್ಟು – 1 ಕಪ್, ಮೊಸರು -1 ಕಪ್, ಶುಂಠಿ -1 ಟೀ ಸ್ಪೂನ್ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ಹಸಿಮೆಣಸು -1, ಈರುಳ್ಳಿ -1, ಕೊತ್ತಂಬರಿ Read more…

ಪ್ರೀತಿಗೆ ಬಿದ್ದವರ ತೂಕ ಹೆಚ್ಚಾಗುತ್ತೆ…..!

ಪ್ರೀತಿ ಒಂದು ಸುಂದರ ಅನುಭವ. ಅದನ್ನು ಅನುಭವಿಸಬಹುದು. ವರ್ಣಿಸಲು ಸಾಧ್ಯವಿಲ್ಲ. ಈ ಪ್ರೀತಿ ನಿಮ್ಮ ಸಂತೋಷದ ಜೊತೆ ತೂಕವನ್ನು ಹೆಚ್ಚಿಸುತ್ತೆ ಎಂಬ ಸಂಗತಿ ನಿಮಗೆ ಗೊತ್ತಾ? ಯಸ್, ಪ್ರೀತಿ Read more…

ಹೆಸರು ಬೇಳೆ ʼದೋಸೆʼ ಮಾಡುವ ವಿಧಾನ

ಬೆಳಿಗ್ಗೆ ದಿನಾ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವವರು ಒಮ್ಮೆ ಈ ಹೆಸರು ಬೇಳೆ ದೋಸೆ ಮಾಡಿಕೊಂಡು ತಿನ್ನಿರಿ. ತೂಕ ಇಳಿಸಿಕೊಳ್ಳುವವರಿಗೆ ಕೂಡ ಇದು ಸಹಾಯಕಾರಿಯಾಗಿದೆ. ಬೇಕಾಗುವ ಸಾಮಗ್ರಿಗಳು: Read more…

ಆಹಾ ಏನು ರುಚಿಯಂತೀರಾ ‘ಪಾಲಕ್’ ಪನ್ನೀರ್

ಪಾಲಕ್ ಪನ್ನೀರ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ರೋಟಿ ಜತೆಗ ಇದನ್ನು ತಿನ್ನಲು ಸಖತ್ ಆಗಿರುತ್ತದೆ. ಅದು ಅಲ್ಲದೇ, ಪಾಲಕ್ ಹಾಗೂ ಪನ್ನೀರ್ ನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು Read more…

ಆರ್ದ್ರ ಬಾದಾಮಿ ತಿನ್ನುವುದರಿಂದ ಇದೆ ಇಷ್ಟೆಲ್ಲಾ ‘ಪ್ರಯೋಜನ’

ಸಾಮಾನ್ಯವಾಗಿ ಬಾದಾಮಿ ಎಂದ್ರೆ ಎಲ್ಲರಿಗೂ ಇಷ್ಟ. ಒಣಗಿದ ಬಾದಾಮಿಯನ್ನು ಇಷ್ಟಪಡುವ ಜನರು ನೀರಿನಲ್ಲಿ ನೆನೆಸಿಟ್ಟ ಬಾದಾಮಿಯನ್ನು ತಿನ್ನಲು ಮನಸ್ಸು ಮಾಡುವುದಿಲ್ಲ. ಆದ್ರೆ ಇನ್ನು ಮುಂದೆ ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಿ. Read more…

ಸುಲಭವಾಗಿ ಮಾಡಿ ‘ರಾಗಿ’ ಹಿಟ್ಟಿನ ಬೋಂಡಾ

ಸಂಜೆ ಸಮಯಕ್ಕೆ ಬಿಸಿ ಬಿಸಿ ಬೋಂಡಾ ಮಾಡಿಕೊಂಡು ಸವಿಯುವ ಆಸೆ ಆಗುತ್ತಿದೆಯಾ…? ಇಲ್ಲಿ ರಾಗಿ ಹಿಟ್ಟಿನಿಂದ ರುಚಿಕರವಾದ ಬೋಂಡ ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ Read more…

ಸೌಂದರ್ಯಕ್ಕೂ ಸಹಕಾರಿ ʼಪಪ್ಪಾಯʼ

ಪಪ್ಪಾಯ ದೇಹದ ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಸಹಾಯಕಾರಿಯಾಗಿದೆ. ಪಪ್ಪಾಯ ಬಳಸಿ ಮುಖದ ಹೊಳಪನ್ನು ಮರಳಿ ಪಡೆಯುವುದು ಹೇಗೆಂದು ತಿಳಿಯಿರಿ. ಮುಖದಲ್ಲಿ ಕಪ್ಪು ಕಲೆಯಿದ್ದರೆ ಸ್ವಲ್ಪ ಪಪ್ಪಾಯ ಪೇಸ್ಟ್, Read more…

ಮಕ್ಕಳನ್ನು ಪ್ರಜ್ಞಾವಂತರನ್ನಾಗಿಸಲು ಇಲ್ಲಿದೆ ‘ಟಿಪ್ಸ್’

ಇಂದಿನ ಕಾಲದಲ್ಲಿ ಯಾರಿಗೂ ಸಮಯವಿಲ್ಲ. ಮಕ್ಕಳ ಜೊತೆ ಸರಿಯಾಗಿ ಸಮಯ ಕಳೆಯಲು ಪಾಲಕರಿಗೆ ಆಗ್ತಾ ಇಲ್ಲ. ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾದಲ್ಲಿ ಮುಗಿದು ಹೋಯ್ತು. ಮನೋವಿಜ್ಞಾನಿಗಳ ಪ್ರಕಾರ ಪಾಲಕರು Read more…

ಕೊರೊನಾ 3ನೇ ಅಲೆ ಯಾವಾಗ…? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ.ರಾಜು

ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ಮಕ್ಕಳಿಗೆ ಕೊರೊನಾ ಮೂರನೇ ಅಲೆ ಹೆಚ್ಚು ಅಪಾಯಕಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...