alex Certify Life Style | Kannada Dunia | Kannada News | Karnataka News | India News - Part 390
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕಿನಿಂದ ಮನೆಯನ್ನು ಸ್ವಚ್ಛವಾಗಿಡಲು ಮಾಡಿ ಈ ಕೆಲಸ

ಕೊರೊನಾ ವೈರಸ್ ಮಧ್ಯೆ ಸ್ವಚ್ಛತೆ, ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಆರೋಗ್ಯವಂತ ಹಾಗೂ ಸ್ವಚ್ಛವಾಗಿರುವ ಪರಿಸರದಲ್ಲಿ ವೈರಸ್ ಗಳ ಪ್ರಭಾವ ಕಡಿಮೆಯಿರುತ್ತದೆ. ತರಕಾರಿಗಳ ಪರಿಮಳವನ್ನು ಹೆಚ್ಚಿಸುವ ದಾಲ್ಚಿನಿ Read more…

ಉಳಿದ ಇಡ್ಲಿಯಿಂದ ತಯಾರಿಸಿ ಬಿಸಿ ಬಿಸಿ ಇಡ್ಲಿ ಪಕೋಡ

ಬೆಳಗಿನ ತಿಂಡಿಗೆ ಇಡ್ಲಿಯನ್ನು ಮಾಡಿ ತಿಂದಾಯಿತು. ಇನ್ನು ಉಳಿದ ಇಡ್ಲಿಯನ್ನು ಏನು ಮಾಡುವುದು ಅಂತ ಯೋಚಿಸುತ್ತಿದ್ದೀರಾ. ಹಾಗಿದ್ದರೆ ಸಂಜೆ ಉಳಿದ ಇಡ್ಲಿಯಿಂದ ಬಿಸಿಬಿಸಿಯಾಗಿ ಪಕೋಡ ತಯಾರಿಸಿ ರುಚಿ ಸವಿಯಿರಿ. ಇದನ್ನು Read more…

ಈ ಟಿಪ್ಸ್ ಫಾಲೋ ಮಾಡಿ ಹಳದಿ ಹಲ್ಲಿನ ಸಮಸ್ಯೆಗೆ ಹೇಳಿ ಗುಡ್ ಬೈ

ಬಾಯಿಂದ ವಾಸನೆ ಬರುವುದು, ಹಲ್ಲು ಹುಳುಕು, ಹಲ್ಲು ಹಳದಿ ಆಗಿರುವುದು ಇವು ತೀರಾ ಮುಜುಗರವನ್ನುಂಟು ಮಾಡುತ್ತದೆ. ದಿನಕ್ಕೆ ಎರಡು ಬಾರಿ ಹಲ್ಲು ತಿಕ್ಕಿದರೂ ಹಲ್ಲು ಬಿಳಿಯಾಗುವುದಿಲ್ಲ ಎಂಬ ಚಿಂತೆ Read more…

ಇಲಿಗಳನ್ನು ಮನೆಯಿಂದ ಹೊರಗೆ ಓಡಿಸಲು ಇಲ್ಲಿದೆ ಸುಲಭ ಮಾರ್ಗ

ಅನೇಕರು ಮನೆಯಲ್ಲಿ ಇಲಿಗಳ ಹಾವಳಿಯಿಂದ ತೊಂದರೆ ಅನುಭವಿಸುತ್ತಾರೆ. ಇಲಿಗಳು ಮನೆಯಲ್ಲಿ ಸಂಗ್ರಹಿಸಿಟ್ಟ ಕಾಳು, ಧಾನ್ಯ, ಬಟ್ಟೆ ಹಾಳು ಮಾಡುತ್ತವೆ. ಅಷ್ಟೆ ಏಕೆ ವಾಷಿಂಗ್‌ ಮಷಿನ್‌, ಕಾರ್‌ ಹೀಗೆ ಎಲೆಕ್ಟ್ರಾನಿಕ್‌ Read more…

ಟೇಬಲ್ ಸೆಟ್ ಮಾಡುವುದು ಹೇಗೆ….? ಇಲ್ಲಿದೆ ಟಿಪ್ಸ್

  ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ ಮಸ್ ರಜೆ ಆಗಮಿಸುತ್ತಿದೆ. ಚಳಿಗಾಲದ ರಜೆ ಹಾಗೂ ಹಬ್ಬ ಹರಿದಿನಗಳು ನಿಮ್ಮ ಖುಷಿಯನ್ನು ಇಮ್ಮಡಿಪಡಿಸಲು ಸಿದ್ಧವಾಗುತ್ತಿವೆ. ಹೊಸ ವರ್ಷದ ಆಗಮನದ ಸಂದರ್ಭದಲ್ಲಿ Read more…

ಒಮಿಕ್ರಾನ್: ಈ ರೋಗ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ…..!

ಕೋವಿಡ್-19ನ ಹೊಸ ರೂಪಾಂತರಿ ಒಮಿಕ್ರಾನ್ ವ್ಯಾಪಕವಾಗಿ ಪಸರುತ್ತಾ ಭಾರೀ ಭೀತಿ ಮೂಡಿಸುತ್ತಿದೆ. ಕೋವಿಡ್ ಸಾಂಕ್ರಮಿಕ ಇನ್ನೂ ಮುಗಿದಿಲ್ಲ ಎಂದು ಒಮಿಕ್ರಾನ್‌ನ ಆಗಮನ ನಮಗೆ ಸಾರಿ ಹೇಳುತ್ತಿದೆ. ಈ ರೂಪಾಂತರಿಯ Read more…

ಒಮಿಕ್ರಾನ್ ಸಿಂಪ್ಟಮ್ಸ್ ಗುರುತಿಸಲು ತಜ್ಞಪಡೆಯ ಹರಸಾಹಸ….! ಕೋವಿಡ್ ಲಕ್ಷಣಗಳಿದ್ರೂ ಮೈ ಮರೆಯದಿರಿ

ಒಮಿಕ್ರಾನ್, ಈ ಹೊಸ ತಳಿಯ ಬಗ್ಗೆ ಉತ್ತರಗಳಿಗಿಂತ ಪ್ರಶ್ನೆಗಳೆ ಹೆಚ್ಚಿವೆ. ವಿಶ್ವ ಆರೋಗ್ಯ ಸಂಸ್ಥೆಯೆ ಈ ಮ್ಯೂಟೇಟೆಡ್ ಸೋಂಕಿನ ಬಗ್ಗೆ ದಿನಕ್ಕೊಂದು ಗಂಭೀರ ಮಾಹಿತಿ ನೀಡುತ್ತಿದೆ. ಸಧ್ಯಕ್ಕಿರುವ ವೈಜ್ಞಾನಿಕ Read more…

ನೀವು ಹಾರ್ಲಿಕ್ಸ್ ಜ್ಯೂಸ್ ಸವಿದಿರಬಹುದು…..ಎಂದಾದ್ರೂ ಈ ಬರ್ಫಿ ಟೇಸ್ಟ್ ಮಾಡಿದ್ದೀರಾ..?

ವಿಲಕ್ಷಣವಾದ ಪಾಕವಿಧಾನಗಳು ಅಂತರ್ಜಾಲದಲ್ಲಿ ಇತ್ತೀಚೆಗೆ ಅತಿ ಹೆಚ್ಚು ವೈರಲ್ ಆಗುತ್ತಿವೆ. ಕೆಲವೊಂದು ಖಾದ್ಯಗಳನ್ನು ನೆಟ್ಟಿಗರು ಇಷ್ಟಪಟ್ಟರೆ, ಇನ್ನೂ ಕೆಲವನ್ನು ನೋಡುತ್ತಲೇ ಅಸಹ್ಯ ಪಟ್ಟುಕೊಂಡಿದ್ದಾರೆ. ಇದೀಗ ಹೊಸ ಶೈಲಿಯ ಖಾದ್ಯ Read more…

ಮುಜುಗರವನ್ನುಂಟು ಮಾಡುವ ಬಾಯಿಯ ದುರ್ವಾಸನೆ ಹೋಗಲಾಡಿಸಬೇಕಾ…?

ಬಾಯಿಯ ದುರ್ವಾಸನೆ ಹೆಚ್ಚಿನವರನ್ನು ಕಾಡುವ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಹಲವು ಬಗೆಯ ಮೌತ್ ವಾಶ್ ಗಳನ್ನು ಬಳಸಿ ಸೋತಿದ್ದೀರಾ…? ಹಾಗಾದರೆ ನೈಸರ್ಗಿಕ ಮೌತ್ ವಾಶ್ ಮಾಡಲು ಸಿದ್ಧರಾಗಿ. ತೆಂಗಿನೆಣ್ಣೆ Read more…

ಬಾಯಲ್ಲಿ ನೀರೂರಿಸುವ ಚಿಕನ್ ಬಿರಿಯಾನಿ

ಮಾಂಸಹಾರ ಪ್ರಿಯರಿಗೆ ಇಲ್ಲಿ ರುಚಿಕರವಾದ ಬಿರಿಯಾನಿ ಮಾಡುವ ವಿಧಾನ ಇದೆ. ಸುಲಭವಾಗಿ ಕೂಡ ಇದನ್ನು ಮಾಡಬಹುದು. ಬೇಕಾಗುವ ಸಾಮಗ್ರಿಗಳು: ಚಿಕನ್ – 1/2 ಕೆಜಿ, ಬಿರಿಯಾನಿ ಪುಡಿ – Read more…

ಮನೆಯೊಳಗಿನ ಹಲ್ಲಿ ಓಡಿಸುವುದು ಈಗ ಸುಲಭ

ಮನೆಯಲ್ಲಿ ಹಲ್ಲಿಗಳ ಕಾಟ ವಿಪರೀತವಾಗಿದೆಯೇ? ಇವುಗಳ ನಿವಾರಣೆಗೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಆದರೆ ಇವು ನಿಮ್ಮ ಮನೆಯ ಸೊಳ್ಳೆ, ನೊಣ ಹಾಗೂ ಇತರ ಕೀಟಾಣುಗಳನ್ನು ಸೇವಿಸಿ ನಿಮಗೆ Read more…

ಈ ‘ಮನೆ ಮದ್ದು’ ಉಪಯೋಗಿಸಿ ಭೇದಿ ಸಮಸ್ಯೆ ನಿವಾರಿಸಿಕೊಳ್ಳಿ

ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಇರುವುದು, ಅಥವಾ ಕೆಲವೊಮ್ಮೆ ಹೊರಗಡೆ ಆಹಾರ ತಿನ್ನುವುದರಿಂದ ಅಜೀರ್ಣವಾಗಿ ಭೇದಿ ಶುರುವಾಗುತ್ತದೆ. ಇದರಿಂದ ಹೊಟ್ಟೆನೋವು ಕೂಡ ಕಾಣಿಸಿಕೊಳ್ಳುತ್ತದೆ. ಮಾತ್ರೆಗಳನ್ನು ತಿನ್ನುವ ಬದಲು ಮನೆಯಲ್ಲಿಯೇ Read more…

ರುಚಿಕರವಾದ ಕಿತ್ತಳೆ ಸಿಪ್ಪೆಯ ಗೊಜ್ಜು ಸವಿದು ನೋಡಿ

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬಿಸಾಡುತ್ತೇವೆ. ಈ ಸಿಪ್ಪೆಯಿಂದ ರುಚಿಕರವಾದ ಗೊಜ್ಜು ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1/3 ಕಪ್ ನಷ್ಟು ಕಿತ್ತಳೆಹಣ್ಣಿನ Read more…

ಅಡುಗೆ ಮನೆಯನ್ನು ಹೀಗೆ ಸ್ವಚ್ಛಗೊಳಿಸಿ

ಪದೇಪದೇ ನೆಲ ಒರೆಸುವ ಕಾರಣಕ್ಕೆ ಅಥವಾ ಅಡುಗೆ ಪದಾರ್ಥಗಳು ಅಲ್ಲೇ ಉಳಿದುಕೊಳ್ಳುವ ಕಾರಣಕ್ಕೆ ಅಡುಗೆ ಮನೆಯು ಬಹುಬೇಗ ಬಣ್ಣ ಕಳೆದುಕೊಳ್ಳುತ್ತದೆ. ಹಾಗಾಗಿ ಅಡುಗೆ ಮನೆಯ ಟೈಲ್ಸ್ ಗಳನ್ನು ಸ್ವಚ್ಛವಾಗಿ Read more…

ಉದ್ದಿನ ವಡೆ ಮಾಡುವ ಸುಲಭ ವಿಧಾನ

ಇಡ್ಲಿ ಸಾಂಬಾರಿನ ಜತೆಗೆ ಉದ್ದಿನ ವಡೆ ಇದ್ದರೆ ತಿನ್ನಲು ರುಚಿಕರವಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡುವ ಉದ್ದಿನ ವಡೆ ವಿಧಾನ ಇದೆ ನೋಡಿ. 1 ಕಪ್ ಉದ್ದಿನ ಬೇಳೆಯನ್ನು ಚೆನ್ನಾಗಿ Read more…

ತೂಕ ಇಳಿಸಲು ಮನೆಯಲ್ಲೇ ಈ ಸೂಪ್ ಮಾಡಿ ಕುಡಿಯಿರಿ

ತೂಕ ಇಳಿಸುವುದಕ್ಕಾಗಿ ಇಂದು ಜನರು ಅನೇಕ ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ. ಕೆಲವರು ಆಹಾರದಲ್ಲಿ ಕಟ್ಟುನಿಟ್ಟಾಗಿರುತ್ತಾರೆ. ಇನ್ನು ಕೆಲವರು ಜಿಮ್ ಗಳಿಗೆ ಹೋಗಿ ವರ್ಕ್ ಔಟ್ ಮಾಡ್ತಾರೆ. ಆದರೆ ಚಳಿಗಾಲ Read more…

ʼಅಂಜೂರʼದಿಂದ ವೃದ್ಧಿಸುತ್ತೆ ಸೌಂದರ್ಯ

ಅಂಜೂರದ ಸೇವನೆಯಿಂದ ಹಲವು ಬಗೆಯ ಪೋಷಕಾಂಶಗಳು ದೇಹವನ್ನು ಸೇರುತ್ತವೆ. ಇವು ಆರೋಗ್ಯದ ರಕ್ಷಣೆಗೆ ಬಹಳ ಒಳ್ಳೆಯದು. ಅಂಜೂರದಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ಗೊತ್ತೇ? ಅಂಜೂರವನ್ನು ನಿಯಮಿತವಾಗಿ Read more…

ಹೊಸ ಶೈಲಿಯ ‘ಜಿಲೇಬಿ ಚಾಟ್’ ಫೋಟೋ ನೋಡಿ ವ್ಯಾಕ್ ಅಂದ್ರು ನೆಟ್ಟಿಗರು..!

ವಿಲಕ್ಷಣವಾದ ಆಹಾರ ಸಂಯೋಜನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಹೊಸ ಟ್ರೆಂಡ್ ಆಗಿವೆ. ತಾವು ಇಂಟರ್ನೆಟ್ ನಲ್ಲಿ ವೈರಲ್ ಆಗಬೇಕೆಂಬ ತುಡಿತದಲ್ಲಿ ಕೆಲವರು, ನಮ್ಮ ನೆಚ್ಚಿನ ಭಕ್ಷ್ಯಗಳನ್ನು ವಿಭಿನ್ನವಾಗಿ ತಯಾರಿಸಿ Read more…

ಚಟಪಟ್ ಬಿಸಿ ಬಿಸಿ ಆಲೂ ಚಾಟ್ ರೆಸಿಪಿ

ಚಳಿಗಾಲದಲ್ಲಿ ಬಿಸಿಬಿಸಿ ರುಚಿರುಚಿ ತಿಂಡಿ ಯಾರಿಗೆ ಇಷ್ಟವಾಗಲ್ಲ ಹೇಳಿ…? ಹೊರಗಿನ ತಿಂಡಿ ಆರೋಗ್ಯ ಹಾಳು ಮಾಡುತ್ತೆ ಎನ್ನುವವರು ಮನೆಯಲ್ಲಿಯೇ ಚಟಾಪಟ್ ಆಲೂ ಚಾಟ್ ಮಾಡಿ ಸವಿಯಿರಿ. ಚಟಪಟ್ ಆಲೂ Read more…

ಸರ್ನೇಮ್ ಆಯ್ಕೆ ಮಾಡಿಕೊಳ್ಳಲು ಮಕ್ಕಳಿಗೆ ಸಿಗ್ತಿದೆ ಸಂಪೂರ್ಣ ಸ್ವಾತಂತ್ರ

ಮಕ್ಕಳು ಸಾಮಾನ್ಯವಾಗಿ ತಮ್ಮ ತಂದೆಯ ಸರ್ನೇಮ್ ಬಳಸುತ್ತಾರೆ. ಮದುವೆಯ ನಂತರ ಮಹಿಳೆ ತನ್ನ ಪತಿ ಸರ್ನೇಮ್ ಬಳಲಸು ಶುರು ಮಾಡ್ತಾಳೆ. ಅಡ್ಡ ಹೆಸರಿನ ವಿಷ್ಯಕ್ಕೆ ಗಲಾಟೆಗಳಾಗಿರುವ ಉದಾಹರಣೆಗಳಿವೆ. ಆದ್ರೆ Read more…

ಬೆಳಗಿನ ಉಪಹಾರಕ್ಕಿರಲಿ ಒಂದು ಬೌಲ್ ಪಪ್ಪಾಯ

ಬಾಯಿಗೆ ರುಚಿ ನೀಡುವ ಹಣ್ಣು ಪಪ್ಪಾಯ. ಇದ್ರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಕೆಲವರು ಪ್ರತಿದಿನ ಬೆಳಿಗ್ಗೆ ಉಪಹಾರದ ಜೊತೆ ಒಂದು ಬೌಲ್ ಪಪ್ಪಾಯ ಸೇವನೆ ಮಾಡ್ತಾರೆ. ಪ್ರತಿದಿನ ಬೆಳಿಗ್ಗೆ Read more…

ಪ್ರೀ ಮೆನ್ಸ್ಟ್ರೂಯೇಷನ್ ಸಿಂಡ್ರೋಮ್ ತಗ್ಗಿಸಲು ಬಾಳೆ ಹಣ್ಣು ಮದ್ದು

ಪ್ರೀ ಮೆನ್ಸ್ಟ್ರೂಯೇಷನ್ ಸಿಂಡ್ರೋಮ್ ನಿಂದ ಬಾಧೆ ಪಡುತ್ತಿರುವವರಿಗೆ ಬಾಳೆಹಣ್ಣು ಒಂದು ದಿವ್ಯ ಔಷಧ. ಮುಟ್ಟು ಶುರುವಾಗೋ ವಾರದ ಮುಂಚೆ ನಿತ್ಯವೂ ಒಂದು ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಆ ಸಮಯದಲ್ಲಿ Read more…

ʼಕ್ಯಾರೆಟ್ʼ ಚಟ್ನಿ ಸವಿದಿದ್ದೀರಾ…..?

ಇಡ್ಲಿ ದೋಸೆ ಮಾಡಿದಾಗ ಚಟ್ನಿ ಇಲ್ಲದೇ ಕೆಲವರಿಗೆ ಇದು ಸೇರಲ್ಲ. ಹಾಗಂತ ದಿನಾ ಕಾಯಿ ಚಟ್ನಿ ಮಾಡಿಕೊಂಡು ತಿಂದು ಬೇಜಾರು ಎಂದವರು ಒಮ್ಮೆ ಈ ಕ್ಯಾರೆಟ್ ಚಟ್ನಿ ಮಾಡುವುದನ್ನು Read more…

ಆರ್ಥೋಪೆಡಿಕ್ಸ್‌ ಪರೀಕ್ಷೆಗೆ ಹಾಜರಾದವರ ಪೈಕಿ ಪಾಸಾದವರು ಕೇವಲ ಶೇ.18 ಮಾತ್ರ….!

ಆಥೋಪೆಡಿಕ್ಸ್‌ ವಿಷಯದಲ್ಲಿ ಪಿಜಿ ಮಾಡುತ್ತಿರುವ ವೈದ್ಯರಲ್ಲಿ ಐವರಲ್ಲಿ ಒಬ್ಬರಿಗಿಂತ ಕಡಿಮೆ ಮಂದಿ ಮಾತ್ರವೇ, ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ಹಮ್ಮಿಕೊಳ್ಳುವ ಅಂತಿಮ ಪರೀಕ್ಷೆಯ ಥಿಯರಿ ವಿಭಾಗದಲ್ಲಿ ಪಾಸ್ ಆಗುತ್ತಿದ್ದಾರೆ. Read more…

ಕೇವಲ 999 ರೂ.ಗಳಿಗೆ ಫೋನ್‌ ಪೇ ಮೂಲಕ ಲಭ್ಯವಾಗ್ತಿದೆ ಆರೋಗ್ಯ ವಿಮೆ

ವಾಲ್‌ಮಾರ್ಟ್ ಮಾಲೀಕತ್ವದ ಡಿಜಿಟಲ್ ಪಾವತಿ ಪ್ಲಾಟ್‌ಫಾರಂ ಫೋನ್‌ಪೇ ಆರೋಗ್ಯ ವಿಮಾ ಯೋಜನೆಗೆ ಚಾಲ್ತಿ ನೀಡಿದ್ದು, 999 ರೂ.ನ ಆರಂಭಿಕ ಪ್ರೀಮಿಯಂನಿಂದ ಪ್ಲಾನ್‌ಗಳು ಆರಂಭವಾಗುತ್ತದೆ. ಹೆಲ್ತ್‌@999 ಎಂಬ ಹೆಸರಿನ ಈ Read more…

ದೈತ್ಯ ಪರಾಠ ಹಲ್ವಾ ತಯಾರಿಸುವ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು..!

ಭಾರತವು ವೈವಿಧ್ಯಮಯ ಪಾಕಪದ್ಧತಿಯ ದೇಶವಾಗಿದೆ. ಆಹಾರ ಬ್ಲಾಗರ್‌ಗಳು ದೇಶದ ಮೂಲೆ ಮೂಲೆ ಹುಡುಕಿ ವಿಭಿನ್ನ, ವಿಶಿಷ್ಟ ಶೈಲಿಯ ಅಡುಗೆ ತಯಾರಕರ ಬಗ್ಗೆ ವಿಡಿಯೋ ಸಹಿತ ನಮಗೆ ಮಾಹಿತಿ ನೀಡುತ್ತಾರೆ. Read more…

‘ಧನುರ್ಮಾಸ’ದಲ್ಲಿ ಸ್ನಾನ ಮಾಡುವ ನೀರಿಗೆ ಇದನ್ನು ಬೆರೆಸಿದರೆ ಸಿಗುತ್ತೆ ದೈವಬಲ

ಡಿ16ರಿಂದ ಧನುರ್ಮಾಸ ಪ್ರಾರಂಭವಾಗಿದೆ. ಈ ಮಾಸದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಮಾಸದಲ್ಲಿ ವಿಷ್ಣುವಿನ ಅನುಗ್ರಹ ಪಡೆದರೆ ನಿಮ್ಮ ಕಷ್ಟಕಾರ್ಪಣ್ಯಗಳು ದೂರವಾಗಿ ಸುಖ ಜೀವನ ನಿಮ್ಮದಾಗುತ್ತದೆ. ಹಾಗಾಗಿ ವಿಷ್ಣುವಿನ ಅನುಗ್ರಹ Read more…

ಪುರುಷರ ‘ಸೌಂದರ್ಯ’ಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಸೌಂದರ್ಯದ ವಿಷಯಕ್ಕೆ ಬಂದರೆ ಮಹಿಳೆಯರಷ್ಟೇ ಪುರುಷರೂ ಎಚ್ಚರಿಕೆಯಿಂದ ಇರುತ್ತಾರೆ. ಪುರುಷರ ಮುಖದ ಮೇಲೆ ಮೂಡುವ ಮೊಡವೆಗಳ ನಿವಾರಣೆ ಹೇಗೆಂದು ನೋಡೋಣ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು Read more…

ಮಕ್ಕಳಿಗೆ ಮಾಡಿಕೊಡಿ ಈ ವಾಲ್ ನಟ್ ಬರ್ಫಿ

ಮಕ್ಕಳು ಎಲ್ಲಾ ರೀತಿಯ ಡ್ರೈ ಫ್ರೂಟ್ಸ್ ತಿನ್ನಲ್ಲ. ಹಾಗಾಗಿ ಅವರಿಗೆ ಡ್ರೈ ಫ್ರೂಟ್ಸ್ ಬಳಸಿ ಯಾವುದಾದರೂ ಸಿಹಿತಿಂಡಿ ಮಾಡಿಕೊಡಿ. ಇದರಿಂದ ಮಕ್ಕಳು ಖುಷಿಯಾಗುತ್ತಾರೆ. ಬೇಕಾಗುವ ಸಾಮಗ್ರಿಗಳು: ವಾಲ್ ನಟ್-1 Read more…

ವ್ಯಕ್ತಿಯೊಬ್ಬನ ಮೂತ್ರಪಿಂಡದಿಂದ ದಾಖಲೆಯ 156 ಕಲ್ಲುಗಳನ್ನು ಹೊರತೆಗೆದ ವೈದ್ಯರು..!

ಹೈದರಾಬಾದ್: ರೋಗಿಯೊಬ್ಬನ ಮೂತ್ರಪಿಂಡದಿಂದ ಬರೋಬ್ಬರಿ 156 ಕಲ್ಲುಗಳನ್ನು ಹೈದರಾಬಾದ್‌ನ ಪ್ರಮುಖ ಆಸ್ಪತ್ರೆಯ ವೈದ್ಯರು ತೆಗೆದುಹಾಕಿದ್ದಾರೆ. ಇದು ದೇಶದಲ್ಲೇ ಒಬ್ಬ ರೋಗಿಯಿಂದ ಇದುವರೆಗೆ ತೆಗೆದ ಅತಿ ಹೆಚ್ಚು ಮೂತ್ರಪಿಂಡದ ಕಲ್ಲುಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...