alex Certify Life Style | Kannada Dunia | Kannada News | Karnataka News | India News - Part 387
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಮಾಡಿ ಕೊಡಿ ‘ಏಪ್ರಿಕಾಟ್ʼ ಕುಕ್ಕಿಸ್

ಕುಕ್ಕಿಸ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮಕ್ಕಳು ಮನೆಯಲ್ಲಿದ್ದರೆ ಏನಾದರೊಂದು ತಿಂಡಿ ಕೇಳುತ್ತಾ ಇರುತ್ತಾರೆ. ಹಾಗಾಗಿ ಸುಲಭವಾಗಿ ಜೊತೆಗೆ ಆರೋಗ್ಯಕರವಾಗಿ ಮಾಡಬಹುದಾದ ಕುಕ್ಕೀಸ್ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಗಂಟಲ ಕಿರಿಕಿರಿಗೆ ʼಶಾಶ್ವತ ಮದ್ದುʼ

ಗಂಟಲು ನೋವು ಎಂದಾಕ್ಷಣ ಕೊರೊನಾ ಎಂದುಕೊಂಡು ಓಡಿ ಹೋಗಿ ವೈದ್ಯರನ್ನು ಸಂಪರ್ಕಿಸಬೇಕಿಲ್ಲ. ಮನೆಯಲ್ಲೇ ಕೆಲವು ಮದ್ದುಗಳನ್ನು ಮಾಡಿ ನೋಡಿ. ಹಾಗಿದ್ದೂ ಕಡಿಮೆಯಾಗದಿದ್ದಲ್ಲಿ ಮಾತ್ರ ವೈದ್ಯರನ್ನು ಸಂಪರ್ಕಿಸಿ. ಬೆಚ್ಚಗಿನ ಈ Read more…

ಫಿಲ್ಟರ್ ಗಳಲ್ಲಿರುವ ಕಪ್ಪು ಕಲೆ ಸ್ವಚ್ಛಗೊಳಿಸಲು ಅನುಸರಿಸಿ ಈ ವಿಧಾನ

ಕಾಫಿ ಫಿಲ್ಟರ್‌ ಬಳಸುವವರು ನೀವಾಗಿದ್ದರೆ  ಇದನ್ನು ಸ್ವಚ್ಛಗೊಳಿಸುವ ಕಷ್ಟ ನಿಮಗೆ ತಿಳಿದಿರುತ್ತದೆ. ಫಿಲ್ಟರ್ ಗಳಲ್ಲಿರುವ ಕಪ್ಪು ಕಲೆ ತೆಗೆಯುವುದು ಸವಾಲಿನ ಕೆಲಸ ಸ್ವಚ್ಛಗೊಳಿಸದೆ ಬಳಸಿದರೆ ಇದರಿಂದ ಆರೋಗ್ಯ ಕೆಡುತ್ತದೆ. Read more…

ಇಂಥ ಹುಡುಗನನ್ನು ಹೆಚ್ಚು ಇಷ್ಟ ಪಡ್ತಾರಂತೆ ಹುಡುಗೀರು

ಹಿಂದೆಲ್ಲಾ ಹುಡುಗಿ ಆಯ್ಕೆ ಮಾಡಿಕೊಳ್ಳುವಾಗ ಅಡುಗೆ ಬರುತ್ತಾ ಎಂದು ಕೇಳುವುದು ಸಾಮಾನ್ಯ ವಿಷಯವಾಗಿತ್ತು. ಈಗ ಕಾಲ ಬದಲಾಗಿದೆ. ಮದುವೆಯಾಗುವ ಹುಡುಗನಿಗೆ ಅಡುಗೆ ಮಾಡಲು ಗೊತ್ತಿರಬೇಕು ಎನ್ನುತ್ತಾರೆ ಈಗಿನ ಹುಡುಗಿಯರು. Read more…

ಒಳ ಉಡುಪು ಸ್ವಚ್ಛಗೊಳಿಸುವಾಗ ಇರಲಿ ಈ ಎಚ್ಚರ….!

ಬಟ್ಟೆ ಒಗೆಯೋದು ತಲೆನೋವಿನ ಕೆಲಸ. ವಾಷಿಂಗ್ ಮಷಿನ್ ಈಗ ಈ ಕೆಲಸವನ್ನು ಸುಲಭ ಮಾಡಿದೆ. ಕೈನಲ್ಲಿ ಕರವಸ್ತ್ರ ಒಗೆಯಲೂ ಆಲಸ್ಯ ತೋರುವ ಜನರು ಬಿಳಿ ಬಣ್ಣದ ಬಟ್ಟೆ, ಹೊಸ Read more…

ಥಟ್ಟಂತ ಮಾಡಿ ಬಾಳೆಹಣ್ಣಿನ ‘ರಸಾಯನ’

ಬಾಳೆಹಣ್ಣಿನ ರಸಾಯನ ಎಂದರೆ ಬಾಯಲ್ಲಿ ನೀರು ಬರುತ್ತದೆ. ಇದನ್ನು ಮಾಡುವುದು ಕೂಡ ತುಂಬಾ ಸುಲಭ. ಮನೆಯಲ್ಲಿ ಬಾಳೆಹಣ್ಣು ಇದ್ದರೆ ಒಮ್ಮೆ ಟ್ರೈ ಮಾಡಿ. ಥಟ್ಟಂತ ಮಾಡಿಬಿಡಬಹುದು. ಬೇಕಾಗುವ ಸಾಮಗ್ರಿಗಳು: Read more…

ಸೊಂಪಾದ ಕೂದಲು ನಿಮ್ಮದಾಗಬೇಕೇ…? ಇಲ್ಲಿದೆ ‘ಪರಿಹಾರ’

ನೀಳ ಕೇಶರಾಶಿ ನಿಮ್ಮದಾಗಬೇಕೆಂದರೆ ಈ ಟಿಪ್ಸ್ ನೋಡಿ ಕೂದಲು ಉದುರಬಾರದು, ಸೊಂಪಾಗಿ ಬೆಳೆಯಬೇಕು ರೇಷ್ಮೆಯಂತೆ ಇರಬೇಕು ಎಂಬ ಆಸೆ ಎಲ್ಲಾ ಹೆಣ್ಣು ಮಕ್ಕಳಿಗೆ ಇರುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ವಿವಿಧ Read more…

ಕೆಸುವಿನ ಎಲೆಯಲ್ಲಿದೆ ‘ಆರೋಗ್ಯ’ದ ಗುಟ್ಟು

ಕೆಸುವಿನ ಎಲೆಯಿಂದ ಪತ್ರೊಡೆ, ವಡೆ ತಯಾರಿಸಬಹುದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ? ಕೆಸುವಿನ ಎಲೆಯಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿವೆ. ಇದರಲ್ಲಿರುವ Read more…

ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ನಂತ್ರ ಏನು ಮಾಡ್ಬೇಕು……? ಇಲ್ಲಿದೆ ಟಿಪ್ಸ್

ಕೊರೊನಾ ಹೊಸ ರೂಪಾಂತರ ಒಮಿಕ್ರೋನ್ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಡೆಲ್ಟಾಗಿಂತ ಒಮಿಕ್ರಾನ್ ವೇಗವಾಗಿ ಹರಡುತ್ತದೆ. ಯಾವುದೇ ರೋಗಲಕ್ಷಣಗಳು ಕಾಣಿಸಿದ್ರೂ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕು. ಚಳಿಗಾಲದಲ್ಲಿ ಜ್ವರ Read more…

ʼಸುರಕ್ಷಿತʼ ಲೈಂಗಿಕ ಜೀವನಕ್ಕೆ ಇಲ್ಲಿದೆ ಒಂದಿಷ್ಟು ಟಿಪ್ಸ್

ಲೈಂಗಿಕ ಆನಂದ ಪಡೆಯುವುದು ಪ್ರತಿಯೊಬ್ಬರಿಗೂ ಮುಖ್ಯ. ಆದ್ರೆ ಸುರಕ್ಷಿತ ಹಾಗೂ ಆರೋಗ್ಯಕರ ಸಂಭೋಗಕ್ಕೆ ಮಹತ್ವ ನೀಡಬೇಕಾಗುತ್ತದೆ. ಅನೇಕ ಬಾರಿ ನಾವು ಮಾಡುವ ನಿರ್ಲಕ್ಷ್ಯಗಳು ಲೈಂಗಿಕ ರೋಗಕ್ಕೆ ಕಾರಣವಾಗುತ್ತದೆ. ಸುರಕ್ಷಿತ Read more…

ʼಬಾತ್ ಟಬ್ʼ ಸೆಕ್ಸ್ ಮುನ್ನ ಇದು ತಿಳಿದಿರಲಿ

ಸಂಭೋಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ದಂಪತಿ ಬಯಸ್ತಾರೆ. ಹೊಸ ಹೊಸ ಜಾಗಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಹೊಸ ಅನುಭವ ಸಿಗುತ್ತದೆ. ಬೆಡ್ ಸೆಕ್ಸ್ ಬೇಸರವೆನ್ನಿಸಿದವರಿಗೆ ಬದಲಾವಣೆ ಸಿಗುತ್ತದೆ. Read more…

ʼಒಮಿಕ್ರಾನ್ʼ ಲಕ್ಷಣ ಕಾಣಿಸಿಕೊಂಡರೆ ತಪ್ಪದೆ ಸೇವಿಸಿ ಈ ಆಹಾರ

ದೇಶದಲ್ಲಿ ಕೊರೊನಾ ಮೂರನೇ ಅಲೆ ಶುರುವಾಗಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಒಮಿಕ್ರಾನ್ ರೋಗ ಲಕ್ಷಣ ಹಾಗೂ ಅದ್ರಿಂದ ರಕ್ಷಣೆ ಪಡೆಯಲು ಏನು ಮಾಡಬೇಕು ಎನ್ನುವ Read more…

100 ಮೊಮೊ ತಿನ್ನುವ ಸವಾಲು ಸ್ವೀಕರಿಸಿದ ಯುವತಿ..! ಗೆದ್ದಳಾ ಇಲ್ಲವಾ ತಿಳಿಯಲು ಈ ವಿಡಿಯೋ ನೋಡಿ

ಮೊಮೊ ಖಾದ್ಯಗಳನ್ನು ಹಲವಾರು ಮಂದಿ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ನೀವು ಎಷ್ಟು ಮೊಮೊಗಳನ್ನು ತಿನ್ನಬಹುದು..? 6, 10 ಅಬ್ಬಬ್ಬಾ ಅಂದ್ರೆ 15..? ಆದರೆ, ಇಲ್ಲೊಬ್ಬಾಕೆ 100 ಮೊಮೊಗಳನ್ನು ತಿನ್ನುವ ಸವಾಲನ್ನು Read more…

ಈ ಹ್ಯಾಂಡ್ ಬ್ಯಾಗ್ ಯಾವುದರಿಂದ ತಯಾರಿಸಲ್ಪಟ್ಟಿದೆ ಎಂದು ತಿಳಿದರೆ ನೀವೂ ಅಚ್ಚರಿಪಡ್ತೀರಾ……!

ಪ್ರತಿದಿನ ಹೊಸಹೊಸ ಟ್ರೆಂಡ್ ಗಳು ಫ್ಯಾಷನ್ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುತ್ತವೆ. ನಿಮಗೆ ಯಾವ ಶೈಲಿಯ ವಸ್ತುಗಳು ಬೇಕೋ ಅಥವಾ ಕಲ್ಪನೆಗೂ ಮೀರಿದ ವಸ್ತುಗಳು ನಿಮ್ಮ ಕೈ ಸೇರುತ್ತವೆ. 100 ರೂ., Read more…

‘ಪೈನಾಪಲ್ʼ ಗೊಜ್ಜು ಸವಿದಿದ್ದೀರಾ…..?

ಮದುವೆ ಮನೆಯಲ್ಲಿ ಊಟಕ್ಕೆ ಪೈನಾಪಲ್ ಗೊಜ್ಜನ್ನು ಹಾಕುತ್ತಾರೆ. ಬಾಳೆಲೆಗೆ ಬೀಳುವ ಈ ಹುಳಿ-ಸಿಹಿ ಗೊಜ್ಜು ಎಂದರೆ ಸಾಕಷ್ಟು ಜನರಿಗೆ ಇಷ್ಟ. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. ಎರಡು Read more…

ʼಬೇಬಿ ಪೌಡರ್ʼ ನ ಇನ್ನೂ ಇತರ ಉಪಯೋಗಗಳು

ಮಕ್ಕಳ ಪೌಡರ್ ಸುವಾಸನೆಯುಕ್ತವಾಗಿರುತ್ತದೆ. ಅದು ಮಕ್ಕಳನ್ನು ಸಂತೋಷವಾಗಿಡುವ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ. ವಯಸ್ಕರು ಕೂಡ ಇದನ್ನು ಬಳಸಬಹುದು. ಇದು ಶುಷ್ಕ ಶಾಂಪೂ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಬಟ್ಟೆ ಮೇಲಿರುವ Read more…

ಮದುವೆ ಮನೆಯಲ್ಲಿ ಸುಂದರವಾಗಿ ಕಾಣಲು ಇಲ್ಲಿದೆ‌ ʼಸಿಂಪಲ್ ಟಿಪ್ಸ್ʼ

ಆತ್ಮೀಯ ಸ್ನೇಹಿತರ ಮದುವೆ ಅಂದ್ರೆ ಎಲ್ರಿಗೂ ಖುಷಿ, ಮದ್ವೆ ಮನೆಯಲ್ಲಿ ಸಡಗರದಿಂದ ಓಡಾಡುವುದೇ ಸಖತ್ ಥ್ರಿಲ್ಲಿಂಗ್ ಆಗಿರುತ್ತೆ. ಸ್ನೇಹಿತರ ಮದುವೆಯಲ್ಲಿ ನಾವೂ ಚೆನ್ನಾಗಿ ಕಾಣ್ಬೇಕು ಅನ್ನೋ ಆಸೆ ಸಾಮಾನ್ಯ. Read more…

ʼಗ್ರೀನ್ ಟೀʼ ಯಾವಾಗ ಕುಡಿದರೆ ಒಳ್ಳೆಯದು ಗೊತ್ತಾ……?

ಹೆಚ್ಚಿದ ದೇಹ ತೂಕ ಇಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತದೆ. ಏನೇನೋ ಸರ್ಕಸ್ ಮಾಡಿದ್ರೂ ದೇಹದ ತೂಕ ಇಳಿಕೆಯಾಗದಿದ್ದಾಗ ಮನಸ್ಸಿಗೆ ಬೇಸರವಾಗುತ್ತದೆ. ಅಂತಹವರು ಸರಿಯಾದ ಕ್ರಮದಲ್ಲಿ ಗ್ರೀನ್ Read more…

ಮನೆಯಲ್ಲೇ ಮಾಡಿ ʼನೈಸರ್ಗಿಕʼ ಲಿಪ್ ಸ್ಟಿಕ್

ನೈಸರ್ಗಿಕವಾದ, ಆಕರ್ಷಕವಾಗಿ ಕಾಣುವ ಬಣ್ಣಗಳ ಲಿಪ್ ಸ್ಟಿಕ್ ಅನ್ನು ಮನೆಯಲ್ಲೇ ತಯಾರಿಸುವ ಸರಳ ವಿಧಾನ ಇಲ್ಲಿದೆ. ಬೆಣ್ಣೆ ಅಥವಾ ಶಿಯಾ ಬೆಣ್ಣೆ, ಬಾದಾಮಿ, ಮಾವು ಅಥವಾ ಅವಕಾಡೊವನ್ನು ಇದಕ್ಕಾಗಿ Read more…

ಬಿಳಿ ಕೂದಲಿನ ಸಮಸ್ಯೆಗೆ ಟ್ರೈ ಮಾಡಿ ಈ ವಿಧಾನ

ಹತ್ತು ಹಲವು ಕಾರಣಗಳಿಂದಾಗಿ ಕಪ್ಪಗಿನ ಕೂದಲು ಬೆಳ್ಳಗಾಗುತ್ತದೆ. ಸಣ್ಣ ಮಕ್ಕಳಿಂದ ದೊಡ್ಡವರವರೆಗೂ ಈ ಸಮಸ್ಯೆ ಕಾಡುತ್ತಿರುತ್ತದೆ. ಇದರಿಂದ ಮುಜುಗರ ಕೂಡ ಉಂಟಾಗುತ್ತದೆ. ಕಹಿಬೇವಿನ ಎಣ್ಣೆ, ಬೆಳೆಯುವ ಕೂದಲು ಬಿಳಿಯಾಗದೆ Read more…

ಮೆಣಸಿನ ಕಾಯಿ ಉಪ್ಪಿನಕಾಯಿ ಹೆಚ್ಚು ದಿನ ಬಾಳಿಕೆ ಬರಲು ಈ ಕ್ರಮ ಅನುಸರಿಸಿ

ಸಾಮಾನ್ಯವಾಗಿ ಮಹಿಳೆಯರು ಮನೆಯಲ್ಲಿ ಮೆಣಸಿನಕಾಯಿ ಉಪ್ಪಿನಕಾಯಿ ತಯಾರಿಸಿದರೆ ಅದು ಬೇಗನೆ ಹಾಳಾಗುತ್ತದೆ. ಹಾಗೇ ಮಾರುಕಟ್ಟೆಯಲ್ಲಿ ಸಿಗುವಂತಹ ಉಪ್ಪಿನ ಕಾಯಿಯಷ್ಟು ರುಚಿಯಾಗಿರುವುದಿಲ್ಲ ಎಂಬ ದೂರು ಕೇಳಿಬರುತ್ತದೆ. ನಿಮಗೂ ಇದೇ ರೀತಿಯ Read more…

ಒಳ್ಳೆ ಉದ್ಯೋಗಿಯಾಗಲು ಆರೋಗ್ಯಕರ ʼಶಾರೀರಿಕ ಸಂಬಂಧʼವೂ ಕಾರಣ…..!

ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಲೈಂಗಿಕತೆಯ ಅವಶ್ಯಕತೆಯೂ ಇದೆ. ಇದು ಅನೇಕರಿಗೆ ತಿಳಿದ ವಿಚಾರ. ಉತ್ತಮ ಉದ್ಯೋಗಿಯಾಗಲು ಸೆಕ್ಸ್ ಸಹಕಾರಿ ಎಂಬ ವಿಷಯ ಹೊರಬಿದ್ದಿದೆ. ಅಮೆರಿಕಾ ಸಂಶೋಧಕರು ಈ ವಿಷಯವನ್ನು Read more…

ಮನೆಯನ್ನು ಹೀಗೆ ಸುಲಭವಾಗಿ ಅಲಂಕರಿಸಿ

ಮನೆಯನ್ನು ಸುಂದರವಾಗಿ ಅಲಂಕರಿಸಬೇಕು, ಆಕರ್ಷಕವಾಗಿ ಕಾಣುವಂತೆ ಮಾಡಬೇಕು ಎಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ. ಲಾಕ್ ಡೌನ್ ಕಾರಣದಿಂದ ಮನೆಯೇ ಕಚೇರಿಯಾದ ಪರಿಣಾಮ ನೀವು ಹೆಚ್ಚಿನ ಸಮಯವನ್ನು ಮನೆಯಲ್ಲೇ Read more…

ಕೋಕ್ ನಿಂದ ತಯಾರಾದ ಮ್ಯಾಗಿ ನೋಡಿ ಮುಖ ಸಿಂಡರಿಸಿದ ಜನ

ಮ್ಯಾಗಿ ನೂಡಲ್ಸ್ ಅಂದ್ರೆ ಬಹುತೇಕ ಭಾರತೀಯ ಆಹಾರಪ್ರಿಯರ ಅಚ್ಚುಮೆಚ್ಚಿನ ಖಾದ್ಯ ಎಂದರೆ ತಪ್ಪಿಲ್ಲ. ಇದರಲ್ಲಿ ಹಲವಾರು ಪ್ರಯೋಗಗಳನ್ನು ಮಾಡಲಾಗಿದೆ. ಎಗ್ಗ್ ಮ್ಯಾಗಿ, ಚಿಕನ್ ಮ್ಯಾಗಿ, ಪಕೋಡಾ ಮ್ಯಾಗಿ ಮುಂತಾದವುಗಳನ್ನು Read more…

ನಿಮ್ಮ ಬಟ್ಟೆಗೆ ‘ಇಂಕ್ ಕಲೆ’ ಆಗಿದೆಯಾ……?

ಶಾಲೆಗೆ ಹೋಗುವ ಮಕ್ಕಳು, ಅಥವಾ ಆಫೀಸ್ ಗೆ ಹೋಗುವವರ ಶರ್ಟ್ ನಲ್ಲಿ ಯಾವುದೋ ಕಾರಣದಿಂದ ಪೆನ್ನಿನ ಇಂಕ್ ನಿಂದ ಕಲೆಯಾಗಿರುತ್ತದೆ. ಅದು ಬಿಳಿ ಬಣ್ಣದ ಶರ್ಟ್ ಇದ್ದರಂತೂ ಕೇಳುವುದೇ Read more…

ಒಂದು ಸೇಬು ಹಣ್ಣಿದ್ದರೆ ಸಾಕು ರುಚಿ ರುಚಿಯಾದ ಪಾಯಸ ರೆಡಿ

ಕೆಲವರಿಗೆ ಏನಾದರೂ ವಿಭಿನ್ನವಾದ ಸಿಹಿ ಮಾಡಿಕೊಂಡು ಸವಿಯಬೇಕು ಅನಿಸುತ್ತದೆ. ವಿಭಿನ್ನ ರುಚಿ ಪಾಯಸ ಮಾಡಲು ಬಯಸುತ್ತಿದ್ದರೆ ಇದನ್ನು ಟ್ರೈ ಮಾಡಿ. ಪ್ರತಿ ಬಾರಿ ಒಂದೇ ರೀತಿ ಪಾಯಸ ತಿಂದು Read more…

ಸುಲಭವಾಗಿ ಮಾಡಿ ವೆಜಿಟೆಬಲ್ ʼಬೋಂಡಾʼ

ಮಳೆಗಾಲದಲ್ಲಿ ಟೀ ಜೊತೆಗೆ ಕುರುಕುಲು ತಿಂಡಿ ಇದ್ದರೆ, ಚೆಂದ. ಅದೇ ರೀತಿ ಟೀ ಜೊತೆಗೆ ವೆಜಿಟೇಬಲ್ ಬೋಂಡಾ ಇದ್ದರೆ ಇನ್ನೂ ಚೆಂದ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ವೆಜಿಟೇಬಲ್ ಬೋಂಡಾ Read more…

ಶಾರೀರಿಕ ಸಂಬಂಧದ ನಂತ್ರ ಇಂಥ ಕೆಲಸ ಮಾಡ್ತಾರೆ ʼಪುರುಷರುʼ

ಸುಖಕರ ದಾಂಪತ್ಯ ಜೀವನದಲ್ಲಿ ಶಾರೀರಿಕ ಸಂಬಂಧ ಒಂದು ಮಹತ್ವದ ಭಾಗ. ಶಾರೀರಿಕ ಸಂಬಂಧ ಬೆಳೆಸುವುದರಿಂದ ಲವ್ ಲೈಫ್ ಚೆನ್ನಾಗಿರುತ್ತದೆ. ಹಾಗೆ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಸೆಕ್ಸ್ Read more…

ಮೊಬೈಲ್​ IMEI ಸಂಖ್ಯೆ ಕುರಿತು ನಿಮಗೆಷ್ಟು ಗೊತ್ತು…? ತಿಳಿದಿರಲಿ ಈ ಉಪಯುಕ್ತ ಮಾಹಿತಿ

ಎಲ್ಲಾ ಮೊಬೈಲ್​ಗಳಲ್ಲಿ 15 ಸಂಖ್ಯೆಗಳ IMEI ನಂಬರ್​ ಇರುತ್ತದೆ. ಇದು ನಿಮ್ಮ ಮೊಬೈಲ್ ​ನ್ನು ಗುರುತಿಸುವ ಒಂದು ಸಂಖ್ಯೆಯಾಗಿದೆ. IMEI ಎಂದರೆ ಅಂತಾರಾಷ್ಟ್ರೀಯ ಮೊಬೈಲ್​ ಸಾಧನ ಗುರುತು ಎಂದಾಗಿದೆ. Read more…

ಮುಖದ ಸೌಂದರ್ಯಕ್ಕೆ ಮೊಟ್ಟೆಯ ʼಫೇಸ್ ಪ್ಯಾಕ್ʼ…!

ಮೊಗದ ಸೌಂದರ್ಯದ ಬಗ್ಗೆ ಎಲ್ಲರಿಗೂ ಚಿಂತೆ ಇರುತ್ತದೆ. ಮುಖದ ಮೇಲಿನ ಚಿಕ್ಕ ರಂಧ್ರಗಳಿಂದ ಚರ್ಮ, ಕಾಂತಿ ಕಳೆದುಕೊಂಡು ಹೆಚ್ಚಿನ ವಯಸ್ಸನ್ನು ದಯಪಾಲಿಸಿರಬಹುದು. ಇದರ ಪರಿಹಾರಕ್ಕೆ ಹೀಗೆ ಮಾಡಿ. ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...