alex Certify Life Style | Kannada Dunia | Kannada News | Karnataka News | India News - Part 381
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡಿ ಮಕ್ಕಳಿಗೆ ಇಷ್ಟವಾಗುವ ‘ವೆನಿಲ್ಲಾ ಪುಡ್ಡಿಂಗ್’

ಮಕ್ಕಳು ತಿನ್ನಲು ಹೊರಗಿನ ಕುರುಕಲು ತಿಂಡಿಗೆ ಪೀಡಿಸುತ್ತಾರೆ,  ಇಲ್ಲವಾದರೆ ಏನಾದರೂ ತಿಂಡಿ ಮಾಡಿಕೊಡಿ ಎಂದು ಅಮ್ಮಂದಿರನ್ನು ಪೀಡಿಸುತ್ತಲೇ ಇರುತ್ತವೆ. ಈಗಿನ ಪರಿಸ್ಥಿತಿಯಲ್ಲಿ ಹೊರಗಿನ ತಿಂಡಿ ತಿನ್ನದಿರುವುದೇ ಒಳಿತು, ಹಾಗಾಗಿ Read more…

ಈ ರಾಶಿಯವರ ಮೇಲಿದೆ ಇಂದು ಲಕ್ಷ್ಮಿಯ ಕೃಪೆ

ಮೇಷ : ಇಂದು ಅಧಿಕ ಚಿಂತೆ ಮತ್ತು ಭಾವುಕತೆಯಿಂದಾಗಿ ಮನಸ್ಸು ವ್ಯಗ್ರವಾಗಿರುತ್ತದೆ. ಅಸ್ವಸ್ಥತೆಯ ಅನುಭವವಾಗಲಿದೆ. ವಾದ-ವಿವಾದಗಳಿಂದ ದೂರವಿರಿ. ಕೋರ್ಟು, ಕಚೇರಿ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ವೃಷಭ : ಆವೇಶ Read more…

ದಿಢೀರ್‌ ʼಹೃದಯಾಘಾತʼ ಕ್ಕೆ ಕಾರಣವೇನು….? ಅಪಾಯದಿಂದ ಪಾರಾಗಲು ಇಲ್ಲಿದೆ ಟಿಪ್ಸ್‌

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಅದರಲ್ಲೂ 40 ರಿಂದ 50 ವರ್ಷದೊಳಗಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಸದಾ ಕುಳಿತೇ ಇರುವ ಜೀವನ ಶೈಲಿ, ಒತ್ತಡ, ಅತಿಯಾದ ಫಾಸ್ಟ್‌ Read more…

ರುಚಿಕರ ಸ್ವೀಟ್ ಕಾರ್ನ್ ಗ್ರೇವಿ ಮಾಡುವ ವಿಧಾನ

ಪರೋಟ, ಚಪಾತಿ, ರೋಟಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಸ್ವೀಟ್ ಕಾರ್ನ್ ನಿಂದ ಮಾಡಬಹುದಾದ ರುಚಿಕರವಾದ ಗ್ರೇವಿ ಇದೆ. ಇದು ಜೀರಾ ರೈಸ್, ಗೀ ರೈಸ್ Read more…

ಕೊರೊನಾ ಗೆ ದಿವ್ಯ ಔಷಧ ಬೇವಿನ ಮರದ ತೊಗಟೆ

ಪ್ರಾಚೀನ ಕಾಲದಿಂದ್ಲೂ ಅನೇಕ ರೋಗಗಳ ಚಿಕಿತ್ಸೆಗಾಗಿ ಬೇವನ್ನು ಬಳಸಲಾಗುತ್ತದೆ. ಇದೀಗ ವಿಶ್ವವನ್ನೇ ನಡುಗಿಸಿರೋ ಕೊರೊನಾ ವೈರಸ್‌ ಗೂ ಬೇವಿನ ಮರದ ತೊಗಟೆಯೇ ಮದ್ದು ಅನ್ನೋದು ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ಕೊಲೊರಾಡೋ Read more…

ಕೂದಲಿಗೆ ಎಣ್ಣೆ ಹಚ್ಚಿದಾಗ ಈ ವಿಷಯ ನೆನಪಿನಲ್ಲಿಡಿ

ತಲೆಗೆ ಎಣ್ಣೆ ಹಚ್ಚಿದ ನಂತರ ಹೆಚ್ಚು ಕೂದಲು ಉದುರುತ್ತದೆ ಎಂದು ಬಹುತೇಕರು ಹೇಳಿರುವುದನ್ನು ಕೇಳಿರುತ್ತೀರಿ. ಇದು ಏಕೆಂಬ ಪ್ರಶ್ನೆ ನಿಮ್ಮನ್ನೂ ಕಾಡಿರಬೇಕಲ್ಲವೇ?. ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲು ಸೊಂಪಾಗಿ Read more…

ಸುಲಭವಾಗಿ ಮಾಡಿ ‘ಮೊಮೊಸ್ʼ ಚಟ್ನಿ

ಸಂಜೆ ಸ್ನ್ಯಾಕ್ಸ್ ಗೆ ಏನಾದರೂ ಸವಿಯಬೇಕು ಅನಿಸುತ್ತದೆ. ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ ಮೊಮೊಸ್ ಟ್ರೈ ಮಾಡಿ. ಆದರೆ ಈ ಮೊಮೊಸ್ ಸವಿಯಲು ರುಚಿಕರವಾದ ಚಟ್ನಿ ಇದ್ದರೆ ಮಾತ್ರ Read more…

‘ಗುಲಾಬಿ’ ತುಟಿ ಪಡೆಯಲು ಇಲ್ಲಿದೆ ಟಿಪ್ಸ್

ಪ್ರತಿಯೊಬ್ಬ ಮಹಿಳೆಯೂ ಸುಂದರ ತುಟಿ ಹೊಂದಲು ಬಯಸ್ತಾಳೆ. ತುಟಿ ಕೋಮಲವಾಗಿ, ಗುಲಾಬಿ ಬಣ್ಣದಲ್ಲಿದ್ದರೆ ಮಹಿಳೆ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ತುಟಿ ಬಣ್ಣ ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಸೌಂದರ್ಯ ವರ್ಧಕಗಳು ಬಂದಿವೆ. Read more…

ರುಚಿ ರುಚಿಯಾದ ಅವಲಕ್ಕಿ ʼಉಂಡೆʼ

  ಬೆಳಗ್ಗೆ ತಿಂಡಿ ಬೇಗನೆ ಆಗಬೇಕು ಅಂದರೆ ತಕ್ಷಣ ನೆನಪಾಗುವುದು ಅವಲಕ್ಕಿ. ಅವಲಕ್ಕಿಯಿಂದ ಹಲವು ಬಗೆಯ ಸಿಹಿ-ಖಾರ ತಿಂಡಿಗಳನ್ನು ತಯಾರಿಸಬಹುದು. ಅದರಲ್ಲಿ ಒಂದು ಅವಲಕ್ಕಿ ಉಂಡೆ. ರುಚಿ ರುಚಿಯಾದ Read more…

‘ಜೀನ್ಸ್’ ತೊಳೆಯಬೇಕಂದ್ರೇ ಅನುಸರಿಸಿ ಈ ವಿಧಾನ

ನಮ್ಮಲ್ಲಿ ಅನೇಕ ಜನರಿಗೆ ಜೀನ್ಸ್ ಅಂದ್ರೆ ಇಷ್ಟ. ಅವರ ಕಪಾಟಿನಲ್ಲಿ ಜೀನ್ಸ್ ಸಂಖ್ಯೆಯೇ ಜಾಸ್ತಿ ಇರುತ್ತೆ. ಜೀನ್ಸ್ ಆರಾಮದಾಯಕ ಹಾಗೂ ಅದು ಅಷ್ಟು ಬೇಗ ಕೊಳಕಾಗುವುದಿಲ್ಲ. ಹಾಗಾಗಿ ಒಂದೇ Read more…

ಸೆಕ್ಸ್ ವೇಳೆ ಮಹಿಳೆಯರಲ್ಲಾಗುತ್ತೆ ಈ ಕೆಲ ಬದಲಾವಣೆ

ಸಂಭೋಗದ ವೇಳೆ ಉತ್ಸುಕರಾದಾಗ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಕೆಲ ಬದಲಾವಣೆಗಳು ಎಲ್ಲರಿಗೂ ಗೊತ್ತು. ಆದ್ರೆ ಮತ್ತೆ ಕೆಲ ಬದಲಾವಣೆಗಳು ವಿಚಿತ್ರವಾಗಿದ್ದು, ಅನೇಕರಿಗೆ ತಿಳಿದಿರುವುದಿಲ್ಲ. ಸಂಭೋಗದ ವೇಳೆ ಕೆಲವರಿಗೆ ಟಾಯ್ಲೆಟ್ Read more…

ವಯಸ್ಸಾಯಿತಾ….? ಮೇಕಪ್ ಕಡೆಗೂ ಕೊಡಿ ಗಮನ

ವಯಸ್ಸಾದಂತೆ ಮುಖದ ಕಾಂತಿ ಕಡಿಮೆಯಾಗುತ್ತದೆ. ಮುಖದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಹಾಗಾಗಿ ನೀವು ಹೇಗೆ ಮೇಕಪ್ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸೌಂದರ್ಯದ ಗುಟ್ಟು ಅಡಗಿರುತ್ತದೆ. ವಯಸ್ಸಾಗುತ್ತಿದ್ದಂತೆ ನಿಮ್ಮ ತ್ವಚೆ Read more…

ಸಖತ್ ರುಚಿಯಾಗಿರುತ್ತೆ ಈ ‘ಮಟನ್’ ಸುಕ್ಕಾ

ಮಾಂಸಾಹಾರ ಪ್ರಿಯರಿಗೆ ಹೊಸ ಹೊಸ ರಚಿಕರ ನಾನ್ ವೆಜ್ ಮಾಡಿಕೊಂಡು ಸವಿಯುವ ಆಸೆ ಆಗುತ್ತದೆ. ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯುವ ಮಟನ್ ಸುಕ್ಕಾ ವಿಧಾನವಿದೆ ಟ್ರೈ ಮಾಡಿ ನೋಡಿ. Read more…

ಇಲ್ಲಿದೆ ಬಿಸಿ ಬಿಸಿ ಅನ್ನಕ್ಕೆ ರುಚಿಯಾದ ʼಬಿಟ್ರೂಟ್ʼ ರಸಂ ಮಾಡುವ ವಿಧಾನ

ಬಿಸಿ ಬಿಸಿ ಅನ್ನಕ್ಕೆ ರಸಂ ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ಬಿಟ್ರೂಟ್ ರಸಂ ಮಾಡುವ ವಿಧಾನ ಇದೆ. ಪಲ್ಯ ಮಾಡುವುದಕ್ಕೆಂದು ಬಿಟ್ರೂಟ್ ಬೇಯಿಸಿಕೊಂಡು ನೀರನ್ನು ಸೋಸಿ Read more…

ಮಾರಕ ರೋಗ ಕ್ಯಾನ್ಸರ್ ಗೆ ರಾಮಬಾಣ ಈ ಹಣ್ಣು

ಕ್ಯಾನ್ಸರ್. ಈ ಮಾರಕ ರೋಗ ಸಾಮಾನ್ಯವಾಗಿಬಿಟ್ಟಿದೆ. ಕೆಮೊಥರಪಿ ಮೂಲಕ ಈ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತೆ. ಆದ್ರೆ ಕಿಮೊಥೆರಪಿ ವೇಳೆ ಅನುಭವಿಸುವ ನೋವು ಸಾವಿಗಿಂತ ಘೋರ ಎನ್ನಲಾಗುತ್ತೆ. ಕಿಮೊಥೆರಪಿ ಬದಲು Read more…

ತಟ್ಟೆ ಇಡ್ಲಿ ನೀವೂ ಒಮ್ಮೆ ಟ್ರೈ ಮಾಡಿ ನೋಡಿ

ತಟ್ಟೆ ಇಡ್ಲಿ ರುಚಿಯ ಸವಿದವರೆ ಬಲ್ಲ. ರುಚಿಕರವಾದ ತಟ್ಟೆ ಇಡ್ಲಿಯನ್ನು ನೀವು ಮನೆಯಲ್ಲಿಯೇ ಮಾಡಬಹುದು. ಅಕ್ಕಿ, ಉದ್ದಿನ ಬೇಳೆಯ ಸರಿಯಾದ ಮಿಶ್ರಣದಿಂದ ತಟ್ಟೆ ಇಡ್ಲಿಯನ್ನು ಸುಲಭವಾಗಿ ತಯಾರಿಸಬಹುದು. ಇಡ್ಲಿ Read more…

ʼಸೆಕ್ಸ್ʼ ಚಿತ್ರ ನೋಡಿ ಇಂಥ ಪ್ರಯತ್ನಕ್ಕೆ ಕೈ ಹಾಕಬೇಡಿ

ರೀಲ್ ಹಾಗೂ ರಿಯಲ್ ಲೈಫ್ ಗೆ ತುಂಬಾ ವ್ಯತ್ಯಾಸವಿದೆ. ರೀಲ್ ನಲ್ಲಿ ತೋರಿಸಿದ್ದನ್ನೆಲ್ಲ ರಿಯಲ್ ಲೈಫ್ ನಲ್ಲಿ ಮಾಡಲು ಸಾಧ್ಯವಿಲ್ಲ. ಸೆಕ್ಸ್ ವಿಚಾರದಲ್ಲೂ ಇದು ಸತ್ಯ. ಪೋರ್ನ್ ಚಿತ್ರಗಳಲ್ಲಿ Read more…

ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಪಾಲಕರು ಮಿಸ್‌ ಮಾಡದೆ ಓದಿ ಈ ಸುದ್ದಿ

ಪಾಲಕರು ಮಕ್ಕಳ ಬಾಳು ಸುಖವಾಗಿರಲೆಂದು ಬಯಸ್ತಾರೆ. ಹೆಣ್ಣು ಮಕ್ಕಳಿಗೆ ಪ್ರೀತಿ ನೀಡುವ ಶ್ರೀಮಂತ ಪತಿ ಸಿಗಲಿ ಎಂಬುದು ಎಲ್ಲ ತಂದೆ – ತಾಯಂದಿರ ಬಯಕೆ. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲ Read more…

ಆರೋಗ್ಯಕರ ‘ಲೈಂಗಿಕ ಜೀವನ’ಕ್ಕಾಗಿ ಪುರುಷರಿಗೆ ಇಲ್ಲಿದೆ ಟಿಪ್ಸ್

ದೇಹದ ಆರೋಗ್ಯವನ್ನ ಕಾಪಾಡಿಕೊಳ್ಳೋದು ಎಷ್ಟು ಮುಖ್ಯವೋ ಅದೇ ರೀತಿ ಲೈಂಗಿಕ ಆರೋಗ್ಯವನ್ನ ಕಾಪಾಡಿಕೊಳ್ಳೋದು ಸಹ ಪ್ರಾಮುಖ್ಯತೆಯನ್ನ ಪಡೆದುಕೊಳ್ಳುತ್ತೆ. ಪ್ರತಿಯೊಬ್ಬ ಪುರುಷನೂ ಉತ್ತಮ ಲೈಂಗಿಕ ಆರೋಗ್ಯವನ್ನ ಹೊಂದಿದ್ದಾರೆ ಎಂದು ಹೇಳಲು Read more…

ಲಿಪ್ ಸ್ಟಿಕ್ ತಯಾರಿಕೆಯಲ್ಲಿ ಬಳಸುವ ವಸ್ತು ಕೇಳಿದ್ರೆ ಬೆರಗಾಗ್ತೀರಾ……!

ಹೆಣ್ಣುಮಕ್ಕಳಿಗೆ ಲಿಪ್ ಸ್ಟಿಕ್ ಎಂದರೆ ಇಷ್ಟ. ಆದರೆ ಇದರ ತಯಾರಿಗೆ ಯಾವೆಲ್ಲ ವಸ್ತುಗಳನ್ನು ಬಳಸುತ್ತಾರೆ ಎಂಬುದು ನಿಮಗೆ ಗೊತ್ತೇ…? ಲಿಪ್ ಸ್ಟಿಕ್ ತಯಾರಿಗೆ ಮೆಣಸಿನಕಾಯಿ ಬಳಸುತ್ತಾರೆ. ಒಲೆಯೋರೆಸಿನ್ ಎಂಬ Read more…

ನಗುವ ಬದಲು ಅಳಲು ಇಲ್ಲಿಗೆ ಹೋಗ್ತಾರೆ ಜನ……!

ಬಾಲ್ಯದಿಂದಲೇ ಮಕ್ಕಳಿಗೆ ಅಳುವುದು ಕೆಟ್ಟದ್ದು ಎಂದು ನಾವು ಪಾಠ ಮಾಡ್ತೇವೆ. ನಗು ಒಳ್ಳೆಯದು. ಆರೋಗ್ಯಕ್ಕೂ ನಗು ಒಳ್ಳೆಯದು. ಅಳಬೇಡಿ ಎಂದು ಮಕ್ಕಳ ಅಳುವನ್ನು ನಿಲ್ಲಿಸುವ ಪ್ರಯತ್ನ ಮಾಡ್ತೇವೆ. ಆದ್ರೆ Read more…

ಪುರುಷರ ʼಸೌಂದರ್ಯʼ ನೋಡಿ ಬದಲಾಗ್ತಾರೆ ಪತ್ನಿಯರು…!

ಒಂದೊಂದು ದೇಶ, ಜಾತಿ, ಜನಾಂಗದಲ್ಲಿ ಒಂದೊಂದು ಸಂಸ್ಕೃತಿ, ಭಿನ್ನ ಪದ್ಧತಿಗಳು ರೂಢಿಯಲ್ಲಿವೆ. ಪ್ರತಿ ದೇಶಗಳ ಸಂಪ್ರದಾಯ, ಆಚರಣೆಗಳು ವಿಭಿನ್ನವಾಗಿರುತ್ತವೆ. ಕೆಲ ಪದ್ಧತಿಗಳು ಚಿತ್ರ-ವಿಚಿತ್ರವಾಗಿರುತ್ತವೆ. ದಕ್ಷಿಣ ಆಫ್ರಿಕಾದ ಬುಡಕಟ್ಟು ಜನಾಂಗವೊಂದು Read more…

ʼರೋಗ ನಿರೋಧಕʼ ಶಕ್ತಿ ವೃದ್ಧಿಸಲು ತಪ್ಪದೇ ತಿನ್ನಿ ಈ ಹಣ್ಣು

ಕರಬೂಜ ಹಣ್ಣು ಕಲ್ಲಂಗಡಿಯಂತೆ ಬಲು ಸಿಹಿ ಹಾಗೂ ನೀರಿನಾಂಶವನ್ನು ಒಳಗೊಂಡಿದೆ. ಇದರಿಂದ ನಿರ್ಜಲೀಕರಣದ ಸಮಸ್ಯೆಯನ್ನು ತಡೆಗಟ್ಟಬಹುದು. ಇದರಲ್ಲಿ ಕ್ಯಾಲರಿಯೂ ಕಡಿಮೆ ಇರುವ ಕಾರಣ ಇದು ಕೊಬ್ಬು ಹೆಚ್ಚಿಸದೆ ದೇಹದಾರೋಗ್ಯವನ್ನು Read more…

ʼಸಸ್ಯʼ ಆಧಾರಿತ ಮಾಂಸಹಾರದ ಬಗ್ಗೆ ಇಲ್ಲಿದೆ ಮಾಹಿತಿ

ಮಾಂಸಹಾರ ಹಾಗೂ ಸಸ್ಯಹಾರ ಇದ್ರಲ್ಲಿ ಯಾವುದು ಒಳ್ಳೆಯದು ಎಂಬ ವಾದ-ವಿವಾದಗಳು ಈಗಿನದಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಅನೇಕರು ಮಾಂಸಹಾರ ತ್ಯಜಿಸಿದ್ದಾರೆ. ಇದ್ರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ Read more…

ಮಹಿಳೆಯರ ʼಸೌಂದರ್ಯʼ ಕುರಿತ ಇಂಟ್ರಸ್ಟಿಂಗ್‌ ವಿಚಾರ ಸಮೀಕ್ಷೆಯಲ್ಲಿ ಬಹಿರಂಗ

ಪೌಷ್ಠಿಕಾಂಶಕ್ಕೂ ಚರ್ಮದ ಆರೋಗ್ಯಕ್ಕೂ ಇರುವ ನಂಟನ್ನು ಭಾರತದ ಮಹಿಳೆಯರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ನಮ್ಮ ಚರ್ಮದ ಆರೋಗ್ಯ ಮತ್ತು ಹೊಳಪಿಗೆ ನಾವು ಸೇವಿಸುವ ಆಹಾರವೇ ಮೂಲ. ಆರೋಗ್ಯಕರ ಜೀವನಶೈಲಿ Read more…

ಆರೋಗ್ಯಕರ ಚುರ್ಮಾ ಲಡ್ಡು ಹೀಗೆ ಮಾಡಿ

ಗೋಧಿ, ತುಪ್ಪ, ಬೆಲ್ಲ ಉಪಯೋಗಿಸಿ ಮಾಡುವ ಚುರ್ಮಾ ಲಡ್ಡು ತಿನ್ನುವುದಕ್ಕೆ ತುಂಬಾ ರುಚಿಕರ ಹಾಗೂ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು Read more…

ʼಬ್ರಾಹ್ಮಿʼ ಸೇವಿಸಿ ಈ ತೊಂದರೆಯನ್ನು ನಿವಾರಿಸಿಕೊಳ್ಳಿ

ಸರಸ್ವತಿ ಎಲೆ ಎಂದೂ ಕರೆಯಲ್ಪಡುವ ಬ್ರಾಹ್ಮಿ ಅಥವಾ ಒಂದೆಲಗ ಆಹಾರವಾಗಿಯೂ ಬಳಕೆಯಾಗುವ ಒಂದು ಸಸ್ಯ. ಕರಾವಳಿಯ ತೋಟಗಳಲ್ಲಿ, ಗದ್ದೆಯ ಬದಿಗಳಲ್ಲಿ ಹೇರಳವಾಗಿ ಬೆಳೆಯುವ ಇದನ್ನು ಪಟ್ಟಣಗಳಲ್ಲಿ ಕೈದೋಟಗಳಲ್ಲಿ ಇಲ್ಲವೇ Read more…

ಕೂಲ್ ಕೂಲ್ ʼಪುದೀನಾʼ ಜ್ಯೂಸ್

ಬೇಸಿಗೆಕಾಲದಲ್ಲಿ ಏನಾದರೂ ತಂಪು ತಂಪು ಜ್ಯೂಸ್ ಕುಡಿಯಬೇಕು ಅನಿಸುತ್ತದೆ. ಹಾಗಿದ್ರೆ ತಡವೇಕೆ ಸುಲಭವಾಗಿ ಮಾಡಿಕೊಂಡು ಕುಡಿಯುವ ಪುದೀನಾ ಜ್ಯೂಸ್ ಇಲ್ಲಿದೆ. ಇದು ಆರೋಗ್ಯಕ್ಕೂ ಒಳ್ಳೆಯದು. ದೇಹಕ್ಕೂ ತಂಪು. ಮೊದಲಿಗೆ Read more…

ಕಾಡುವ ಮೊಡವೆಗೆ ಇಲ್ಲಿದೆ ಮನೆ ಮದ್ದು

ಮೊಡವೆ ಅನ್ನೋದು ಹದಿಹರೆಯದವರನ್ನು ಕಾಡೋ ಬಹುದೊಡ್ಡ ಸಂಗತಿ. ಸಾಮಾನ್ಯವಾಗಿ ಎಲ್ಲ ವಯೋಮಾನದವರಲ್ಲೂ ಮೊಡವೆ ಇದ್ದೇ ಇರುತ್ತೆ. ಈ ಪಿಂಪಲ್ ಪ್ರಾಬ್ಲಂಗೆ ಇಲ್ಲಿದೆ ನೋಡಿ ಪರಿಣಾಮಕಾರಿಯಾದ ಮನೆ ಮದ್ದುಗಳು. ಮೊಡವೆ Read more…

ಮಕ್ಕಳ ಬೆಳಗಿನ ʼಬ್ರೇಕ್ ಫಾಸ್ಟ್ʼ ಹೇಗಿರಬೇಕು ಗೊತ್ತಾ…..?

ಮಕ್ಕಳಿಗೆ ಬೇರೆಲ್ಲಾ ಆಹಾರಗಳಿಗಿಂತ ಬೆಳಗಿನ ಉಪಹಾರ ತುಂಬಾನೇ ಮುಖ್ಯ. ಉಪಹಾರ ಚೆನ್ನಾಗಿದ್ದರೆ ಮಕ್ಕಳು ಆರೋಗ್ಯಕರವಾಗಿ, ಸ್ಟ್ರಾಂಗ್ ಆಗಿ ಬೆಳೆಯಲು ಸಾಧ್ಯವಾಗುತ್ತದೆ. ಜೊತೆಗೆ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...