alex Certify Life Style | Kannada Dunia | Kannada News | Karnataka News | India News - Part 377
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮುದ್ದಿನ ನಾಯಿಗೆ ಮಾರಕವಾಗಬಹುದು ಈ ಆಹಾರ…..!

ಹೆಚ್ಚಿನವರು ತಮ್ಮ ಮನೆಯಲ್ಲಿ ನಾಯಿಯನ್ನು ಸಾಕುತ್ತಾರೆ. ಅವುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವುಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದರೆ ನಿಮ್ಮ ಮುದ್ದಿನ ನಾಯಿಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು Read more…

ಒಣ ಕೆಮ್ಮಿ ನಿಂದ ರೋಸಿ ಹೋಗಿದ್ದೀರಾ…? ಅದಕ್ಕೆ ಇಲ್ಲಿದೆ ʼಪರಿಹಾರʼ

ಕೆಮ್ಮಿನಲ್ಲಿ ಎರಡು ವಿಧಗಳಿವೆ. ಉತ್ಪಾದಕ ಮತ್ತು ಅನುತ್ಪಾದಕ. ಒಣಕೆಮ್ಮು ಎಂದರೆ ಅನುತ್ಪಾದಕ ಕೆಮ್ಮು. ಒಣಕೆಮ್ಮಿಗೆ ಕಾರಣಗಳು ಹಲವಿದ್ದರೂ ಇದು ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ. ರಾತ್ರಿಯ ನಿದ್ರೆಯನ್ನು ಹಾಳು ಮಾಡುತ್ತದೆ. Read more…

ನಿಮಗೂ ‘ಉಗುರು’ ಕಚ್ಚುವ ಅಭ್ಯಾಸವಿದೆಯಾ…..? ಹಾಗಾದ್ರೆ ತಪ್ಪದೇ ಓದಿ ಈ ಸುದ್ದಿ

ಸಣ್ಣವರಿದ್ದಾಗ, ಅಷ್ಟೇ ಏಕೆ ದೊಡ್ಡವರೂ ಕೂಡ ಆಗಾಗ ಉಗುರು ಕಚ್ಚುವುದನ್ನು ನೋಡಿರುತ್ತೇವೆ. ಒತ್ತಡದಲ್ಲಿ ಅಥವಾ ಕೆಲವೊಮ್ಮೆ ಅದನ್ನೇ ರೂಢಿ ಮಾಡಿಕೊಂಡವರು ಉಗುರು ಕಚ್ಚುತ್ತಾರೆ. ಹೀಗೆ ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ Read more…

ಈ ಆಪ್ಟಿಕಲ್ ಚಿತ್ರದಲ್ಲಿ ನಿಮಗೆ ಕಾಣಿಸುತ್ತಿರುವ ಸಂಖ್ಯೆಗಳನ್ನು ಹೇಳಬಲ್ಲಿರಾ….?

ಆಪ್ಟಿಕಲ್ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿಯೊಬ್ಬರೂ ಅದನ್ನು ವಿಭಿನ್ನವಾಗಿ ನೋಡುತ್ತಿರುವುದರಿಂದ ನೆಟ್ಟಿಗರು ಗೊಂದಲಕ್ಕೊಳಗಾಗಿದ್ದಾರೆ. ಟ್ವಿಟ್ಟರ್ ಬಳಕೆದಾರರೊಬ್ಬರು ಗುಪ್ತ ಸಂಖ್ಯೆಗಳನ್ನು ತೋರಿಸುವ ಕಪ್ಪು ಮತ್ತು ಬಿಳಿ ವೃತ್ತದ Read more…

ʼಏಲಕ್ಕಿʼ ತಿನ್ನಿ ಬೊಜ್ಜು ಕರಗಿಸಿ…!

ಅಡುಗೆಮನೆಯ ಮಸಾಲೆ ಪದಾರ್ಥವಾದ ಏಲಕ್ಕಿ ಸುವಾಸನೆಗಷ್ಟೇ ಸೀಮಿತವಲ್ಲ. ಇದು ಔಷಧಿಯಾಗಿಯೂ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಹೇಗೆಂದಿರಾ, ತೂಕ ಇಳಿಸಿಕೊಳ್ಳುವವರಿಗೆ ಇದು ದಿವ್ಯ ಔಷಧಿ. ಅದಲ್ಲದೆ ಕೊಲೆಸ್ಟ್ರಾಲ್ ಮಟ್ಟವನ್ನು ಇದು Read more…

ಅಂದು ಸಿನಿಮಾದಲ್ಲಿ ಮಾತ್ರ ಟ್ಯಾಕ್ಸಿ ನೋಡಿದ್ದಾತ ಇಂದು ಸಾವಿರಾರು ಕೋಟಿ ರೂ. ಒಡೆಯ..! ಎಲ್ಲರಿಗೂ ಸ್ಪೂರ್ತಿಯಾಗುತ್ತೆ ಇವರ ಯಶಸ್ಸಿನ ಕಥೆ

ವೇದಾಂತ ರಿಸೋರ್ಸಸ್ ಲಿಮಿಟೆಡ್‌ನ ಕಾರ್ಯಕಾರಿ ಅಧ್ಯಕ್ಷ ಮತ್ತು ಸಂಸ್ಥಾಪಕ ಅನಿಲ್ ಅಗರ್ವಾಲ್ ಅವರು ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ. ಇಂದು ಅವರು ಬಿಲಿಯನೇರ್ ಆಗಿರಬಹುದು. ಆದರೆ, ಈ ತುತ್ತ Read more…

ಸುಲಭವಾಗಿ ಮಾಡಿ ರುಚಿಕರ ಕಾಲಿಫ್ಲವರ್ ರಸಂ

ಬಿಸಿ ಅನ್ನಕ್ಕೆ ರಸಂ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಕಾಲಿಫ್ಲವರ್ ರಸಂ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. ತುಂಬಾ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಚಿಕ್ಕದ್ದಾಗಿ ಕತ್ತರಿಸಿಕೊಂಡ ಕಾಲಿಫ್ಲವರ್ Read more…

ʼಸೊಳ್ಳೆʼ ನಿಮ್ಮನ್ನೇ ಕಚ್ಚಲು ಇದೆ ಐದು ಕಾರಣ

ಸೊಳ್ಳೆ ಕಾಟದಿಂದ ತಪ್ಪಿಸಿಕೊಂಡವರು ಯಾರಿದ್ದಾರೆ ಹೇಳಿ..? ಯಾವ ಗುಡ್ ನೈಟ್, ಮಸ್ಕಿಟೋ ಕಾಯಿಲ್ ಗಳೂ ಕೂಡ ಸಂಪೂರ್ಣವಾಗಿ ಸೊಳ್ಳೆ ನಿರ್ನಾಮ ಮಾಡಲ್ಲ. ಕೆಲವೊಮ್ಮೆ ಪಕ್ಕದಲ್ಲಿರುವವರಿಗಿಂತ ನಮಗೇ ಬಂದು ಬಂದು Read more…

ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಬೇಕಾ…..? ಇಲ್ಲಿದೆ ಟಿಪ್ಸ್

ಮೆಡಿಕಲ್ ಗಳಲ್ಲಿ ಸಿಗುವ ಕೆಮಿಕಲ್ ಪೇಸ್ಟ್ ಬಳಕೆ ಮಾಡುವ ಬದಲು ಮನೆ ಮದ್ದಿನ ಮೂಲಕ ಹಲ್ಲು ಬಿಳಿ ಮಾಡುವುದು ಹೇಗೆಂದು ತಿಳಿಯೋಣ. ಅರಿಶಿನ ಪುಡಿಗೆ ಬ್ಯಾಕ್ಟೀರಿಯಾವನ್ನು ತೆಗೆದುಹಾಕಿ ಹಾಗೆ Read more…

ಗ್ಯಾಸ್ಟ್ರಿಕ್ ಸಮಸ್ಯೆಯೇ….? ಹಾಗಾದರೆ ಇವುಗಳಿಂದ ದೂರವಿರಿ

ಕೆಲವು ಆಹಾರಗಳಿಂದ ದೂರವಿರುವ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಗೆ ಶಾಶ್ವತವಾಗಿ ಗುಡ್ ಬೈ ಹೇಳಬಹುದು. ಕ್ಯಾಬೇಜ್ ಅಂದರೆ ಎಲೆಕೋಸು ಇದು ಸುಲಭವಾಗಿ ಜೀರ್ಣವಾಗದ ತರಕಾರಿ. ಇದರಿಂದ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. Read more…

ಪಾಸ್ತಾ ಪ್ರಿಯರಿಗೆ ಇಲ್ಲಿದೆ ಸುಲಭವಾಗಿ ಪಾಸ್ತಾ ಸಲಾಡ್ ಮಾಡುವ ವಿಧಾನ

ಕಾಳುಗಳನ್ನು ಬಳಸಿಕೊಂಡು ಸಲಾಡ್ ಮಾಡಿಕೊಂಡು ಸವಿಯುತ್ತೇವೆ. ಇನ್ನು ಕೆಲವರು ಹಣ್ಣುಗಳ ಸಲಾಡ್ ತಿನ್ನುತ್ತಾರೆ. ಇದರ ಜತೆಗೆ ಪಾಸ್ತಾ ಇದ್ದರೆ ಕೇಳಬೇಕೆ…? ಪಾಸ್ತಾ ಪ್ರಿಯರಿಗಾಗಿ ಇಲ್ಲಿ ರುಚಿಕರವಾದ ಜತೆಗೆ ಆರೋಗ್ಯಕರವಾದ Read more…

ʼಸ್ಟ್ರೆಚ್ ಮಾರ್ಕ್ʼ ನಿವಾರಿಸಿಕೊಳ್ಳಬೇಕಾ……? ಪಾಲಿಸಿ ಈ ಸಲಹೆ

ಹೆರಿಗೆಯಾದ ಬಳಿಕ ಉಳಿದುಕೊಳ್ಳುವ ಸ್ಟ್ರೆಚ್ ಮಾರ್ಕ್ ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ. ಅದನ್ನು ತೆಗೆದು ಹಾಕುವ ಮನೆ ಮದ್ದುಗಳು ಇಲ್ಲಿವೆ. ದಪ್ಪವಿದ್ದವರು ಸಣ್ಣವರಾದಾಗಲೂ ಕಾಡುವ ಈ ಸ್ಟ್ರೆಚ್ ಮಾರ್ಕ್ Read more…

ʼಸ್ನಾನʼ ಮಾಡುವ ರೀತಿ ಮೇಲೂ ಅವಲಂಬಿಸಿದೆಯಂತೆ ಆಯುಷ್ಯ….!

ನಿಮ್ಮ ದೇಹದ ಮೇಲೆ ಟಬ್ ಸ್ನಾನದ ಪರಿಣಾಮಗಳು ವ್ಯಾಯಾಮದಂತೆಯೇ ಇರುತ್ತದೆ ಎಂದು ಜಪಾನೀ ಸಂಶೋಧನೆಯೊಂದು ತೋರುತ್ತಿದೆ. ವಾರದಲ್ಲಿ ಕನಿಷ್ಠ ಎರಡು ಬಾರಿ ಹೆಚ್ಚು ಟಬ್ ಸ್ನಾನ ಮಾಡದ ಜನರಿಗೆ Read more…

ಯಕೃತ್ತಿಗೆ ಹಾನಿಯನ್ನುಂಟು ಮಾಡುತ್ತಾ ಅಮೃತಬಳ್ಳಿ…? ಕೇಂದ್ರ ಆಯುಷ್ ಸಚಿವಾಲಯದಿಂದ ಮಹತ್ವದ ಮಾಹಿತಿ

ಕೋವಿಡ್-19 ಸಾಂಕ್ರಾಮಿಕ ಕಾಲಿಟ್ಟ ನಂತರ ಭಾರತೀಯರು ಅಮೃತಬಳ್ಳಿಯನ್ನು ಹೆಚ್ಚಾಗಿ ಸೇವಿಸಲು ಶುರು ಮಾಡಿದ್ದಾರೆ. ಕೊರೋನಾ ಮೊದಲನೇ ಅಲೆ ಶುರುವಾದಾಗಿನಿಂದಲೇ ಇದರ ಕಷಾಯ ಮಾಡಿ ಕುಡಿಯುತ್ತಿದ್ದಾರೆ. ಅಮೃತಬಳ್ಳಿಯ ಸಸ್ಯ ಸಿಗದವರಿಗೆ Read more…

ಮಕ್ಕಳ ಶೀತ-ಕೆಮ್ಮಿಗೆ ಇಲ್ಲಿದೆ ಸಿಂಪಲ್ ಮನೆ ಮದ್ದು

ಚಳಿಗಾಲದಲ್ಲಿ ಮಕ್ಕಳು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಶೀತ-ಕೆಮ್ಮು ಚಳಿಗಾಲದಲ್ಲಿ ಬರುವ ಸಾಮಾನ್ಯ ಸಮಸ್ಯೆ. ಹಾಗಂತ ನಿರ್ಲಕ್ಷ್ಯ ಸರಿಯಲ್ಲ. ಪದೇ ಪದೇ ವೈದ್ಯರು ನೀಡುವ ಔಷಧಿ ಸೇವನೆ ಮಾಡಿದ್ರೆ ಮಕ್ಕಳ Read more…

ಮಕ್ಕಳನ್ನು ʼನರ್ಸರಿʼಗೆ ಕಳುಹಿಸುವ ಮುನ್ನ ಇದನ್ನೋದಿ

ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾದ್ರೆ ಮಕ್ಕಳನ್ನು ಪ್ರಿ-ಸ್ಕೂಲ್, ಪ್ಲೇ ಸ್ಕೂಲ್  ಎಂದು ಕರೆಯಲ್ಪಡುವ ನರ್ಸರಿ ಸ್ಕೂಲ್ ಗೆ ಕಳುಹಿಸುವುದು ಸಾಮಾನ್ಯ. ಮಕ್ಕಳು ಬೇಗ ಶಾಲೆಗೆ ಹೋಗುವುದನ್ನು ರೂಢಿ ಮಾಡಿಕೊಳ್ಳಲಿ Read more…

ನೀವೂ ʼಜಂಕ್ ಫುಡ್ʼ ತಿಂತೀರಾ……? ಹಾಗಾದ್ರೆ ಎಚ್ಚರ……!

ಜಂಕ್ ಫುಡ್ ಪ್ರಿಯರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯವಾಗಿ ಓದಿ. ಅದು-ಇದು ಕಾರಣಕ್ಕೆ ಎರಡು-ಮೂರು ದಿನಕ್ಕೆ ಜಂಕ್ ಫುಡ್ ತಿನ್ನೋರು ಎಚ್ಚರ. ಇದು ಚಯಾಪಚಯ ಸಮಸ್ಯೆ ಜೊತೆಗೆ ಮೊಣಕಾಲು Read more…

ಇಲ್ಲಿದೆ ಮುಟ್ಟಿನ ಬಗ್ಗೆ ಇರುವ ಕಲ್ಪನೆಗಳ ಸತ್ಯ – ಮಿಥ್ಯ

ಮುಟ್ಟು ಮಹಿಳೆಯರಿಗೆ ಪ್ರತಿ ತಿಂಗಳು ಕಾಡುವ ಸಮಸ್ಯೆ. ಕೆಲವರು ಮುಟ್ಟಿನ ಸಮಯದಲ್ಲಿ ನೋವು ತಿಂದ್ರೆ ಮತ್ತೆ ಕೆಲವರು ಹೆಚ್ಚು ರಕ್ತಸ್ರಾವದಿಂದ ಬಳಲ್ತಾರೆ. ಈ ಮುಟ್ಟಿನ ಬಗ್ಗೆ ಅನಾದಿ ಕಾಲದಿಂದಲೂ Read more…

ಮನೆಯಲ್ಲೇ ಮಾಡಿ ರುಚಿಕರ ಪನ್ನೀರ್ ಟಿಕ್ಕಾ

ಊಟದ ಜತೆ ಏನಾದರೂ ಸೈಡ್ ಡಿಶ್ ಇದ್ದರೆ ಹೊಟ್ಟೆಗೆ ಊಟ ಇಳಿದಿದ್ದೇ ಗೊತ್ತಾಗುವುದಿಲ್ಲ. ಅದರಲ್ಲೂ ಪನ್ನೀರ್ ಇದ್ದರೆ ಕೇಳಬೇಕಾ…? ಇಲ್ಲಿ ಸುಲಭವಾಗಿ ಪನ್ನೀರ್ ಟಿಕ್ಕಾ ಮಾಡುವ ವಿಧಾನ ಇದೆ. Read more…

ʼಟೊಮೆಟೊʼ ತಿನ್ನುವುದರಿಂದ ಉಂಟಾಗುತ್ತಾ ಕಿಡ್ನಿಯಲ್ಲಿ ಕಲ್ಲು…..!

ಟೊಮೊಟೊ ತಿಂದರೆ ಕಿಡ್ನಿ ಸ್ಟೋನ್ ಅಗುತ್ತದೆ ಎಂದು ಹತ್ತಾರು ಮಂದಿ ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅದರ ಸತ್ಯಾಸತ್ಯತೆ ಎಂದಾದರೂ ತಿಳಿದಿದ್ದೀರಾ? ಟೊಮೆಟೊದಲ್ಲಿ ವಿಟಮಿನ್ ಸಿ, ಎ, ಪೊಟ್ಯಾಶಿಯಂ ಮತ್ತು Read more…

ಬಿಸಿಲಿನಿಂದ ಚರ್ಮವನ್ನು ರಕ್ಷಿಸಲು ಇದನ್ನು ಬಳಸಿ

ನಿಮ್ಮ ಚರ್ಮವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಅದು ಮೆಲನಿನ್ ಎಂಬ ವರ್ಣದ್ರವ್ಯವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದರಿಂದ ನಿಮ್ಮ ಚರ್ಮ ಕಪ್ಪಾಗುತ್ತದೆ. ಇದನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ಅಧಿಕ ಬೆಲೆಯ Read more…

ನಿದ್ದೆಗೆ ಜಾರಿದ ಚಾಲಕನನ್ನು ಎಬ್ಬಿಸುತ್ತೆ ಈ ವಿಶೇಷ ಸಾಧನ…!

ದೂರದ ಊರಿಗೆ ಪ್ರಯಾಣ ಮಾಡುವುದು ಅಥವಾ ರಾತ್ರಿ ವೇಳೆ ಪ್ರಯಾಣ ಮಾಡುವುದು ಅಂದರೆ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕೂಡ ಕಡಿಮೆಯೇ. ಆಯಾಸವಾಯ್ತು ಅಂತಾ ಕೊಂಚ ಕಣ್ಣು ನಿದ್ದೆಗೆ ಜಾರಿದರೂ Read more…

ಕಿರಿಕಿರಿ ಉಂಟು ಮಾಡುವ ʼಹಲ್ಲಿʼ ಕಾಟಕ್ಕೆ ಮನೆಯಲ್ಲಿಯೇ ಇದೆ ಮದ್ದು

ಮನೆಯ ಗೋಡೆಯ ಮೇಲೆ ಹಲ್ಲಿ ಹರಿದಾಡುತ್ತಿದ್ದರೆ ಅವುಗಳನ್ನು ಓಡಿಸಲು ಹೀಗೆ ಮಾಡಿ ನೋಡಿ. ಯಾವುದೇ ಕೀಟನಾಶಕವನ್ನು ಉಪಯೋಗಿಸದೆ, ಮನೆಯಲ್ಲೇ ದೊರೆಯುವ ವಸ್ತುಗಳನ್ನು ಬಳಸಿ ಹಲ್ಲಿಯ ಕಾಟದಿಂದ ಮುಕ್ತಿ ಹೊಂದಬಹುದು. Read more…

ಅಂಗಡಿಗಳಲ್ಲಿ ನಿಂಬೆಹಣ್ಣು – ಮೆಣಸಿನಕಾಯಿ ಕಟ್ಟುವುದರ ಹಿಂದಿದೆ ಈ ʼನಂಬಿಕೆʼ

ನೀವೆಲ್ಲಾದ್ರೂ ಹೊರಗಡೆ ಹೊರಟಾಗ ಆಕಸ್ಮಾತ್ ಆಗಿ ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅನ್ನೋದು ಭಾರತೀಯರ ನಂಬಿಕೆಯಾಗಿದೆ. ಅದರಲ್ಲೂ ಕಪ್ಪು ಬೆಕ್ಕು ಅಡ್ಡ ಬಂತೆಂದ್ರೆ ಇವತ್ತೇನು ಗ್ರಹಚಾರ ಕೆಟ್ಟಿದೆ ಅಂತಾ Read more…

ಮನೆಯಲ್ಲೇ ತಯಾರಿಸಿ ಡಿಶ್ ವಾಶ್ ‘ಲಿಕ್ವಿಡ್’

ಪಾತ್ರೆ ತೊಳೆಯುವುದಕ್ಕೆ ಇಂದು ನಾನಾ ರೀತಿಯ ಸೋಪ್, ಲಿಕ್ವಿಡ್ ಗಳು ಇವೆ. ಇದಕ್ಕೆಲ್ಲಾ ಕೆಮಿಕಲ್ ಉಪಯೋಗಿಸಿ ತಯಾರಿಸುತ್ತಾರೆ. ನಾವೇ ಮನೆಯಲ್ಲಿ ನೈಸರ್ಗಿಕವಾಗಿ ಲಿಕ್ವಿಡ್ ಗಳನ್ನು ತಯಾರಿಸಿದರೆ ಖರ್ಚು ಕಡಿಮೆ Read more…

ಬೇಸಿಗೆಯಲ್ಲಿ ಎಷ್ಟು ‘ನೀರು’ ಕುಡಿಯಬೇಕು……?

ಯಥೇಚ್ಛವಾಗಿ ನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಲೇಬೇಕು. ಕೆಲವರು ಈ ಸಮಯದಲ್ಲೂ ನೀರು ಕುಡಿಯುವುದಿಲ್ಲ. ಇದರಿಂದ ಅಪಾಯಗಳ ಸಾಧ್ಯತೆ ಹೆಚ್ಚು. ಬೇಸಿಗೆಯಲ್ಲಿ Read more…

ಈ ಕಾರಣಕ್ಕೆ ರಾತ್ರಿ ನಡೆಯಲ್ಲ ಮರಣೋತ್ತರ ಪರೀಕ್ಷೆ…..!

ಸಾಮಾನ್ಯವಾಗಿ ಅಸಹಜ ಸಾವು ಸಂಭವಿಸಿದಾಗ ಮರಣೋತ್ತರ ಪರೀಕ್ಷೆ ಮಾಡಲಾಗುತ್ತದೆ. ಸತ್ತ ವ್ಯಕ್ತಿಯ ಸಾವಿನ ಕಾರಣ ತಿಳಿಯಲು ಈ ಪರೀಕ್ಷೆ ಸಹಕಾರಿ. ಮೃತ ವ್ಯಕ್ತಿಯ ಮೈ ಮೇಲಿನ ಗಾಯ, ಕಲೆ Read more…

ಹಲ್ಲು ನೋವು ಜೀವ ಹಿಂಡುತ್ತಿದೆಯಾ…..? ಪರಿಹರಿಸಿಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಖಾರ ಅಥವಾ ಸಿಹಿ ಪದಾರ್ಥವನ್ನು ಹೆಚ್ಚಾಗಿ ಸೇವಿಸಿದಾಗ ಅದು ಹಲ್ಲಲ್ಲೇ ಉಳಿದುಕೊಂಡು ಹಲ್ಲುನೋವು ಕಾಣಿಸುತ್ತದೆ. ಅದನ್ನು ಪರಿಹರಿಸಲು ಹೀಗೆ ಮಾಡಿ. 2 ರಿಂದ 3 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು Read more…

ಥಟ್ಟಂತ ರೆಡಿಯಾಗುವ ರುಚಿಕರ ರಸಂ

ಬಿಸಿ ಬಿಸಿಯಾದ ಅನ್ನಕ್ಕೆ ರಸಂ ಸೇರಿಸಿ ತಿನ್ನುತ್ತಿದ್ದರೆ ಹೊಟ್ಟೆ ತುಂಬಿದ್ದೇ ತಿಳಿಯುವುದಿಲ್ಲ. ಇಲ್ಲಿ ಸುಲಭವಾಗಿ ಮಾಡುವ ರಸಂ ವಿಧಾನ ಇದೆ. ಮಾಡಿ ಸವಿಯಿರಿ. ಮೊದಲಿಗೆ 2 ಟೊಮೆಟೊ ಅನ್ನು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೆರವಾಗುತ್ತೆ ಈ ʼಪಾನೀಯʼ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳ ಪಾನೀಯವನ್ನು ಮಾಡುವ ವಿಧಾನವನ್ನು ತಿಳಿಯೋಣ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕುಡಿಯಬಹುದು. ಒಂದು ಕಪ್ ರಾಗಿಯನ್ನು ಸ್ವಚ್ಛಗೊಳಿಸಿ, ರಾತ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...