alex Certify Life Style | Kannada Dunia | Kannada News | Karnataka News | India News - Part 369
ಕನ್ನಡ ದುನಿಯಾ
    Dailyhunt JioNews

Kannada Duniya

ʼಸಂಗಾತಿʼಯನ್ನು ಸೆಳೆಯಲು ಇಲ್ಲಿದೆ ಅತ್ಯಂತ ಸುಲಭದ ಟ್ರಿಕ್ಸ್‌

ಸಾಮಾನ್ಯವಾಗಿ ಸುಗಂಧ ದ್ರವ್ಯಗಳನ್ನು ಎಲ್ಲರೂ ಇಷ್ಟಪಡ್ತಾರೆ. ಎಷ್ಟೇ ದುಬಾರಿ ಪರ್ಫ್ಯೂಮ್‌ ಆಗಿದ್ದರೂ ಕೆಲವೇ ಗಂಟೆಗಳಲ್ಲಿ ಅದರ ಪರಿಮಳ ಕಡಿಮೆಯಾಗಿಬಿಡುತ್ತದೆ. ಸಂಗಾತಿಯನ್ನು ಆಕರ್ಷಿಸಲೆಂದೇ ಸುಗಂಧ ದ್ರವ್ಯ ಪೂಸಿಕೊಳ್ಳುವವರಿಗೆ ಇದರಿಂದ ನಿರಾಸೆಯೂ Read more…

ಪತಿ ಮನೆಯಲ್ಲಿಲ್ಲದ ವೇಳೆ ʼಪತ್ನಿʼ ಮಾಡ್ತಾಳೆ ಈ ಕೆಲಸ…….!

ಪತಿ-ಪತ್ನಿ ನಡುವೆ ಸ್ನೇಹಿತರಂತ ಸಂಬಂಧವಿದ್ದರೆ ಆ ದಾಂಪತ್ಯ ಮತ್ತಷ್ಟು ಗಟ್ಟಿಯಾಗಿರುತ್ತದೆ. ಪರಸ್ಪರ ದಂಪತಿ ಅರ್ಥ ಮಾಡಿಕೊಳ್ಳಲು ಸ್ನೇಹ ಸಹಕಾರಿ. ಆದ್ರೆ ಸಂಶೋಧನೆಯೊಂದು ಆಶ್ಚರ್ಯಕರ ವಿಷಯವನ್ನು ಹೇಳಿದೆ. ಶೇಕಡಾ 80ರಷ್ಟು Read more…

‘ಅಸಿಡಿಟಿ’ಗೆ ನಿಮ್ಮ ಮನೆಯಲ್ಲೇ ಇದೆ ಮದ್ದು

ಹೊಟ್ಟೆ ಉರಿ, ಗ್ಯಾಸ್, ಹೊಟ್ಟೆ ತೊಳಸುವುದು ಅಥವಾ ಎಸಿಡಿಟಿ ಸಮಸ್ಯೆ ಸರ್ವೇಸಾಮಾನ್ಯ. ಈ ಸಮಸ್ಯೆಯಿಂದ ನೀವು ಸುಲಭವಾಗಿ ಮುಕ್ತಿ ಪಡೆಯಬಹುದು. ಎಸಿಡಿಟಿಗೆ ಮದ್ದು ನಿಮ್ಮ ಅಂಗೈಯಲ್ಲೇ ಇದೆ. ಬಾಳೆಹಣ್ಣು Read more…

ʼಪ್ರಯಾಣʼ ಮಾಡುವಾಗ ವಾಂತಿ ಮಾಡಿಕೊಳ್ಳುವವರಿಗೆ ಇಲ್ಲಿದೆ ಟಿಪ್ಸ್

ಪ್ರಯಾಣ ಮಾಡುವಾಗ ನಿಮಗೆ ವಾಂತಿ ಬರುತ್ತದೆಯೇ, ಅದಕ್ಕಾಗಿ ನೀವು ಮಾತ್ರೆ ತೆಗೆದುಕೊಳ್ಳುತ್ತೀರೇ? ಹಾಗಿದ್ದರೆ ಇಲ್ಲಿ ಕೇಳಿ. ಇದು ಅನ್ನನಾಳದ ಸ್ನಾಯುಗಳು ತಪ್ಪು ಹೊತ್ತಿನಲ್ಲಿ ಸಡಿಲಗೊಂಡು ಗ್ಯಾಸ್ಟ್ರಿಕ್ ದ್ರವಗಳನ್ನು ಮರಳಿ Read more…

ಒಂದು ತಿಂಗಳು ಹಲ್ಲುಜ್ಜದೇ ಇದ್ದರೆ ಏನಾಗ್ಬಹುದು ಗೊತ್ತಾ….? ಕೇಳಿದ್ರೆ ಶಾಕ್‌ ಆಗ್ತೀರಿ

ಹಲ್ಲುಗಳನ್ನು ಶುಚಿಗೊಳಿಸುವುದು ಬಹಳ ಮುಖ್ಯ. ಬಹುತೇಕರು ಬ್ರಷ್‌ ಹಾಗೂ ಟೂತ್‌ ಪೇಸ್ಟ್‌ ಬಳಸಿ ಹಲ್ಲುಜ್ಜುವುದು ಸಾಮಾನ್ಯ. ನೀವು ಪ್ರತಿದಿನ ಸ್ನಾನ ಮಾಡದೇ ಇದ್ದರೂ ಹಲ್ಲು ಉಜ್ಜೋದನ್ನು ಮರೆಯಲೇಬಾರದು. ಅಕಸ್ಮಾತ್‌ Read more…

ಕೃಷಿಕರಿಗೆ ಗುಡ್‌ ನ್ಯೂಸ್: ಮಣ್ಣಿನ ಜೈವಿಕ ಇಂಗಾಲದ ಪ್ರಮಾಣ ಅಳೆಯಲು ಹೊಸ ತಂತ್ರಜ್ಞಾನ

ಮಣ್ಣಿನ ಸಾವಯವ ಇಂಗಾಲದ (ಎಸ್‌ಒಸಿ) ಪ್ರಮಾಣವನ್ನು ಅಳೆಯಲು ಸಂಶೋಧಕರು ಹೊಸ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇಲಿನಾಯ್ಸ್‌ನ ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಿಲಿಟಿ, ಎನರ್ಜಿ ಮತ್ತು ಎನ್ವಿರಾನ್‌ಮೆಂಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಾತಾವರಣಕ್ಕಿಂತ Read more…

‘ಒಣದ್ರಾಕ್ಷಿ’ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಒಣದ್ರಾಕ್ಷಿಯಲ್ಲಿ ಐರನ್, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಮ್ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಮಾಡುತ್ತದೆ. ಒಣ ದ್ರಾಕ್ಷಿ ನೀರು ಸೇವನೆಯಿಂದ ಮೂತ್ರಪಿಂಡವು ಸಕ್ರಿಯವಾಗಿ ಕೆಲಸ Read more…

ದಿಂಬಿನ ಕೆಳಗೆ ಬೆಳ್ಳುಳ್ಳಿ ಇಟ್ಟು ಚಮತ್ಕಾರ ನೋಡಿ…..!

ಹಲವು ವರ್ಷಗಳ ಹಿಂದೆ ಪ್ಲೇಗ್ ನಂತಹ ರೋಗಗಳು ಊರಿಗೆ ಊರನ್ನೇ ಬಲಿ ತೆಗೆದುಕೊಳ್ಳುತ್ತಿದ್ದ ದಿನಗಳಲ್ಲಿ, ಹಲವರು ಈರುಳ್ಳಿ, ಬೆಳ್ಳುಳ್ಳಿಗಳನ್ನು ತಮ್ಮ ಕೊಠಡಿಯಲ್ಲಿ ಇಟ್ಟು ರೋಗಗಳಿಂದ ಪಾರಾದರು ಎಂದು ಹೇಳುವುದನ್ನು Read more…

ಮನೆಯಲ್ಲೇ ಮಾಡಿ ‘ಚಾಕೋಲೇಟ್ʼ ಐಸ್ ಕ್ರೀಂ

ಐಸ್ ಕ್ರೀಂ ಎಂದರೆ ಯಾರಿಗಿಷ್ಟವಿಲ್ಲ. ಅದು ಅಲ್ಲದೇ ಈಗ ಹೊರಗಡೆಯಿಂದ ತಂದು ತಿನ್ನುವುದಕ್ಕೆ ಆಗುವುದಿಲ್ಲ. ಹಾಗಾಗಿ ಐಸ್ ಕ್ರಿಂ ತಿನ್ನಬೇಕು ಅನಿಸಿದಾಗ ಮನೆಯಲ್ಲಿಯೇ ಮಾಡಿ ಸವಿಯಿರಿ ಸುಲಭವಾದ ಚಾಕೋಲೆಟ್ Read more…

ರಾತ್ರಿ ಹೆಚ್ಚು ಕಲ್ಲಂಗಡಿ ಹಣ್ಣನ್ನು ತಿನ್ನಬೇಡಿ

ಬಿರು ಬೇಸಿಗೆಯಾಗಿರೋದ್ರಿಂದ ನಮ್ಮ ದೇಹವನ್ನು ತಂಪಾಗಿ, ಫ್ರೆಶ್ ಆಗಿ ಇಟ್ಕೋಬೇಕು. ಇದಕ್ಕಾಗಿ ಕಲ್ಲಂಗಡಿ ಹಣ್ಣಿಗಿಂತ ಉತ್ತಮವಾದದ್ದು ಇನ್ಯಾವುದಿದೆ ಹೇಳಿ? ಕಲ್ಲಂಗಡಿ ಹಣ್ಣು ಟೇಸ್ಟಿ ಜೊತೆಗೆ ಆರೋಗ್ಯಕ್ಕೂ ಉತ್ತಮ. ಅದರಲ್ಲೂ Read more…

ದಿನವಿಡಿ ಮೊಬೈಲ್‌ ನೋಡುತ್ತಾ ನಿಮ್ಮ ಮಗು….? ಈ ಅಭ್ಯಾಸ ಬಿಡಿಸಲು ಇಲ್ಲಿದೆ ಟಿಪ್ಸ್

ಇಂಟರ್ನೆಟ್ ಮತ್ತು ಮೊಬೈಲ್ ಫೋನ್‌ಗಳು ಈಗ ನಮ್ಮ ಜೀವನದ ಬಹುಮುಖ್ಯ ಭಾಗವಾಗಿಬಿಟ್ಟಿವೆ. ಅವುಗಳ ಸಹಾಯದಿಂದ ದೈನಂದಿನ ಬದುಕು ಸುಲಭವಾಗಿರೋದು ಸತ್ಯ. ಆದ್ರೆ ಈ ವಿಶಿಷ್ಟ ತಂತ್ರಜ್ಞಾನ ಕೆಲವು ಅನಾನುಕೂಲತೆಗಳನ್ನೂ Read more…

ಅತಿಯಾಗಿ ಮೊಬೈಲ್‌ ಬಳಸುವವರಿಗೆ ಇಲ್ಲಿದೆ ʼನೆಮ್ಮದಿʼ ಸುದ್ದಿ

ಪ್ರತಿಯೊಬ್ಬರಿಗೂ ಈಗ ಮೊಬೈಲ್‌ ಬೇಕೇ ಬೇಕು. ಅದರಲ್ಲೂ ಸ್ಮಾರ್ಟ್‌ ಫೋನ್‌ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಮೊಬೈಲ್ ಫೋನ್ ಗಳ ಅತಿಯಾದ ಬಳಕೆ Read more…

ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತಂತೆ ಈ ಆಪ್ಟಿಕಲ್‌ ಇಲ್ಯೂಶನ್‌ ಫೋಟೋ

ಇತ್ತೀಚೆಗೆ ಇಂಟರ್ನೆಟ್ ನಲ್ಲಿ ಆಪ್ಟಿಕಲ್ ಭ್ರಮೆ ಹುಟ್ಟಿಸುವ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿದೆ. ಅಂತಹ ಫೋಟೋ ನೋಡಿ ನೆಟ್ಟಿಗರು ತಲೆ ಕೆರೆದುಕೊಂಡಿದ್ದಾರೆ. ಇದೀಗ ವೈರಲ್ ಆಗಿರೋ ಫೋಟೋದಲ್ಲಿ, ನೀವು Read more…

ಹೃದಯದ ʼಆರೋಗ್ಯʼ ನಿಮ್ಮ ಕೈಯಲ್ಲೇ ಇದೆ

ಹೃದಯ ಅರೋಗ್ಯದಿಂದ ಕೆಲಸ ಮಾಡುತ್ತಿದ್ದರೆ ಮಾತ್ರ ನೆಮ್ಮದಿಯ ಬದುಕು ನಡೆಸಲು ಸಾಧ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಅದು ಹೃದಯಾಘಾತವಾಗುವ ಮೊದಲು ಸೂಚನೆ ನೀಡುತ್ತದೆ. ಅವು ಹೀಗಿರುತ್ತವೆ. ಮೊದಲನೆಯದಾಗಿ Read more…

ತಲೆ ಬೊಕ್ಕಾಗುತ್ತಿದೆಯಾ…..? ಇಲ್ಲಿದೆ ಪರಿಹಾರ

ಇಂದು ಹಲವಾರು ಕಾರಣಗಳಿಂದ ತಲೆಯಲ್ಲಿರುವ ಸಮೃದ್ದ ಕೂದಲು ಉದುರುತ್ತಿದ್ದು, ಹದಿಹರೆಯದಲ್ಲಿಯೇ ಬೊಕ್ಕ ತಲೆಯವರಾಗುತ್ತಿದ್ದಾರೆ. ಇಂತವರ ತಲೆಬಿಸಿಯನ್ನು ಕಡಿಮೆ ಮಾಡುವ ತೈಲ ತಮ್ಮದೆಂದು ಪ್ರಚಾರ ಮಾಡುತ್ತಿರುವ ಹಲವಾರು ಕಂಪನಿಗಳು ಕೂದಲ Read more…

ಆರೋಗ್ಯಕರವಾದ ‘ಮೂಲಂಗಿʼ ಸಾಂಬಾರು

ಬಿಸಿ ಬಿಸಿ ಅನ್ನಕ್ಕೆ ಮೂಲಂಗಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಇಲ್ಲಿ ರುಚಿಕರವಾಗಿ ಮೂಲಂಗಿ ಸಾಂಬಾರು ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. Read more…

ʼಬೇಸಿಗೆʼಯಲ್ಲಿ ಈ ಬಗ್ಗೆ ತಪ್ಪದೆ ಇರಲಿ ಕಾಳಜಿ

ಬೇಸಿಗೆಯಲ್ಲಿ ಬಿಸಿಲು, ಆಯಾಸ ಜಾಸ್ತಿ. ಸ್ವಲ್ಪ ದೂರ ನಡೆಯಲು ಕೂಡ ಸುಸ್ತಾಗುತ್ತದೆ. ಬಿಸಿಲಿನಿಂದ ಜನ ಬಸವಳಿಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬಿಸಿಲಿನ ತಾಪ ಎಷ್ಟಿದೆ ಎಂದರೆ, ಸದೃಢವಾಗಿದ್ದವರು ಕೂಡ ಸುಸ್ತಾಗಿಬಿಡುತ್ತಾರೆ. Read more…

ಚಹಾ ಜೊತೆಗೆ ಬಾಯಲ್ಲಿ ನೀರೂರಿಸುವ ಬೆಂಡೆಕಾಯಿ ಪಕೋಡಾ

ಸಂಜೆ 5 ಗಂಟೆಯಾದ್ರೆ ಸಾಕು ಬಿಸಿ ಬಿಸಿ ಚಹಾ ಜೊತೆಗೆ ಏನಾದ್ರೂ ತಿನ್ನಬೇಕು ಎನಿಸಲು ಶುರುವಾಗುತ್ತದೆ. ದಿನಕ್ಕೊಂದು ಬಗೆಯ ಪಕೋಡಾ ಇದ್ರಂತೂ ಸ್ವರ್ಗಕ್ಕೆ ಮೂರೇ ಗೇಣು. ಬೆಂಡೆಕಾಯಿ ಪಕೋಡಾವನ್ನು Read more…

ನಿಮ್ಮ ಹೃದಯ ಫಿಟ್‌ ಆಗಿರಬೇಕಾ….? ನಿದ್ದೆ ಮಾಡಲು ಸರಿಯಾದ ಸಮಯ ತಿಳಿದುಕೊಳ್ಳಿ

ಬದಲಾದ ಜೀವನ ಶೈಲಿ, ರಾಸಾಯನಿಕಗಳುಳ್ಳ ಆಹಾರ ಪದಾರ್ಥಗಳಿಂದಾಗಿ ಹೃದಯಾಘಾತಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೃದಯವನ್ನು ಫಿಟ್‌ ಆಗಿಡಲು ಆರೋಗ್ಯಕರ ಆಹಾರದ ಜೊತೆಗೆ ಉತ್ತಮ ನಿದ್ರೆಯೂ ಅತ್ಯವಶ್ಯ. ಸರಿಯಾಗಿ ನಿದ್ದೆ Read more…

‘ಹೀರೆಕಾಯಿʼ ಸಾಂಬಾರು ಈ ರೀತಿಯಾಗಿ ಟ್ರೈ ಮಾಡಿ ನೋಡಿ

ಬಿಸಿ ಬಿಸಿ ಅನ್ನಕ್ಕೆ ಹೀರೆಕಾಯಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಅದರ ಮಜಾನೇ ಬೇರೆ. ಹೀರೆಕಾಯಿ ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇಲ್ಲಿ ಸುಲಭವಾಗಿ ಹೀರೆಕಾಯಿ ಸಾಂಬಾರು ಮಾಡುವ Read more…

ಉಗುರು ಸುತ್ತು ನಿವಾರಣೆಗೆ ಇಲ್ಲಿದೆ ಪರಿಹಾರ

ಉಗುರು ಸುತ್ತು ಸಮಸ್ಯೆ ನಿಮ್ಮನ್ನು ಬಹುವಾಗಿ ಕಾಡುತ್ತಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ….. ಏಲಕ್ಕಿಯನ್ನು ಪುಡಿ ಮಾಡಿ ಅದಕ್ಕೆ ಅರಿಶಿನ ಪುಡಿ ಮತ್ತು ಕಾಳುಮೆಣಸು ಪೌಡರ್ ಸೇರಿಸಿ ಚೆನ್ನಾಗಿ ಮಿಶ್ರಣ Read more…

ಅಲರ್ಜಿಯಿಂದ ಪಾರಾಗಲು ಅನುಸರಿಸಿ ಈ ʼಉಪಾಯʼ

ಮಕ್ಕಳ ತ್ವಚೆ ಬಹಳ ಕೋಮಲವಾಗಿರುವುದರಿಂದ ಧೂಳು, ಇನ್ನಿತರ ಕಾರಣಗಳಿಂದ ಬಹಳ ಬೇಗ ಅರ್ಲಜಿಯಾಗುತ್ತದೆ. ಈ ಸಮಸ್ಯೆಯನ್ನು ದೂರವಾಗಿಸಲು ಈ ಟಿಪ್ ಫಾಲೋ ಮಾಡಿ. ಮಗುವಿಗೆ ಪ್ರತಿದಿನ ಸ್ನಾನ ಮಾಡಿಸುವ Read more…

ಮಕ್ಕಳಿಗೆ ತಿನಿಸುವುದು ಕಷ್ಟವಾಗುತ್ತಿದ್ದರೆ ಅನುಸರಿಸಿ ಈ ಟಿಪ್ಸ್

ಮಕ್ಕಳ ಬೆಳವಣಿಗೆಯ ಹಂತದಲ್ಲಿ ಅಂದರೆ ಎರಡರಿಂದ ಸುಮಾರು ಎಂಟು ವರ್ಷದ ತನಕ ಮಕ್ಕಳಿಗೆ ಯಾವ ರೀತಿಯ ಆಹಾರ ನೀಡಬೇಕುು ಎಂಬುದು ಬಹುತೇಕ ಪೋಷಕರಿಗೆ ಪ್ರಶ್ನೆಯಾಗಿ ಕಾಡುತ್ತದೆ. ಜಂಕ್ ಫುಡ್ Read more…

ರುಚಿಕರವಾದ ‘ಮಟನ್ ಕೀಮಾ’ ಮಾಡುವ ವಿಧಾನ

ನಾನ್ ವೆಜ್ ಪ್ರಿಯರಿಗೆ ಇಲ್ಲಿ ರುಚಿಕರವಾದ ಮಟನ್ ಕೀಮಾ ಮಾಡುವ ವಿಧಾನ ಇದೆ. ಸುಲಭವಾಗಿ ಮಾಡಬಹುದು. ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಮಟನ್ ಕೀಮಾ-100 ಗ್ರಾಂ, ಹಸಿ Read more…

ಫಟಾ ಫಟ್‌ ಅಂತ ತೂಕ ಇಳಿಸೋ ಬೆಳ್ಳುಳ್ಳಿ ನೀರನ್ನು ನೀವು ಒಮ್ಮೆ ಟ್ರೈಮಾಡಿ ನೋಡಿ

ಬೆಳ್ಳುಳ್ಳಿ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಪುರುಷರಿಗೆ ಬೆಳ್ಳುಳ್ಳಿ ಸೇವನೆಯಿಂದ ಅನುಕೂಲವಾಗಲಿದೆ ಅನ್ನೋದು ನಿಮಗೆಲ್ಲ ಗೊತ್ತಿರಬಹುದು.  ಸೋಂಕಿನ ಅಪಾಯ ಕಡಿಮೆ ಮಾಡುವುದರಿಂದ ಹಿಡಿದು ತೂಕ ಕಡಿಮೆ ಮಾಡುವವರೆಗೂ ಹಲವು ಬಗೆಯ Read more…

ʼಗರ್ಭಿಣಿʼ ಜೊತೆ ಸಂಭೋಗದ ಮೊದಲು ಪತಿ ತಿಳಿದಿರಬೇಕು ಈ ವಿಷ್ಯ

ಗರ್ಭಿಣಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಕೆಲವೊಂದು ಎಚ್ಚರಿಕೆ ತೆಗೆದುಕೊಳ್ಳಬೇಕು. ವೈದ್ಯರ ಸಲಹೆ ನಂತ್ರ ಮೂರು ತಿಂಗಳು ಪೂರ್ಣಗೊಂಡ ಮೇಲೆ 7 ತಿಂಗಳವರೆಗೆ ಶಾರೀರಿಕ ಸಂಬಂಧ ಬೆಳೆಸಬಹುದು. Read more…

ʼರಕ್ತ ಹೀನತೆʼಯಿಂದ ಬಳಲುತ್ತಿರುವವರು ತಪ್ಪದೆ ಓದಿ ಈ ಸುದ್ದಿ

ಆಧುನಿಕ ಜಗತ್ತಿನಲ್ಲಿ ರಕ್ತಹೀನತೆ ಬಹುತೇಕರನ್ನು ಬಹುವಾಗಿ ಕಾಡುತ್ತಿರುವ ಸಮಸ್ಯೆ. ಮನೆಯಲ್ಲೇ ಇರುವ ವಸ್ತುಗಳನ್ನು ಸೇವಿಸುವ ಮೂಲಕ ರಕ್ತ ಹೀನತೆಯಿಂದ ಹೇಗೆ ಬಚಾವಾಗಬಹುದು ಎಂಬುದನ್ನು ತಿಳಿಯೋಣ. ಚರ್ಮ ಕಳೆಗುಂದುವುದು, ಎದೆ Read more…

ಮೊಳಕೆ ಕಾಳಿನಿಂದ ದೇಹಕ್ಕೆ ಸಿಗುತ್ತೆ ಅಪರಿಮಿತ ಶಕ್ತಿ

ಮೊಳಕೆ ಕಾಳುಗಳಿಂದ ನಮ್ಮ ದೇಹಕ್ಕೆ ಸಿಗುವ ಶಕ್ತಿ ಅಪರಿಮಿತ. ಅದರ ಉಪಯೋಗಗಳ ಬಗ್ಗೆ ಬೆಳಕು ಚೆಲ್ಲೋಣ. ನಮ್ಮ ದೇಹಕ್ಕೆ ಹಸಿರು ತರಕಾರಿಗಳ ಜೊತೆ ಮೊಳಕೆ ಕಾಳುಗಳು ಬಹಳ ಒಳ್ಳೆಯದು. Read more…

ಯಾತನೆಗೆ ಕಾರಣವಾಗುವ ‘ಕಿಡ್ನಿ ಸ್ಟೋನ್ʼ ಬಗ್ಗೆ ಇರಲಿ ಎಚ್ಚರ….!

ಕಿಡ್ನಿಯಲ್ಲಿ ಕಲ್ಲು ಬರದಂತೆ ತಡೆಯಲು ನೀವು ಒಂದಷ್ಟು ಆಹಾರಗಳಿಂದ ದೂರವಿದ್ದರೆ ಸಾಕು. ಅವುಗಳು ಯಾವುವು ತಿಳಿಯೋಣ….. ಬೀಜ ಇರೋ ಟೊಮೆಟೊ, ಬದನೆಕಾಯಿ, ಸೀಬೇಹಣ್ಣು, ದಾಳಿಂಬೆ ಮುಂತಾದವುಗಳನ್ನು ಹೆಚ್ಚಾಗಿ ಸೇವನೆ Read more…

ಮದುವೆಗೂ ಮುನ್ನ ತಪ್ಪದೆ ಮಾಡಿಸಿಕೊಳ್ಳಿ ಈ ಮೆಡಿಕಲ್ ʼಟೆಸ್ಟ್ʼ

ಹಿಂದೊಂದು ಕಾಲವಿತ್ತು. ಮದುವೆಗಿಂತ ಮೊದಲು ಹುಡುಗ-ಹುಡುಗಿ ಮುಖವನ್ನೂ ನೋಡಿಕೊಳ್ತಿರಲಿಲ್ಲ. ಜಾತಕ ನೋಡಿ ಹೊಂದಾಣಿಕೆ ಮಾಡಿ ಮದುವೆ ಮಾಡಲಾಗ್ತಾಯಿತ್ತು. ಆದ್ರೀಗ ಕಾಲ ಬಹಳ ಬದಲಾಗಿದೆ. ಜಾತಕ ನೋಡುವ ಬದಲು ಹುಡುಗ-ಹುಡುಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...