Lifestyle

ಮಳೆ ಆರ್ಭಟದ ಬೆನ್ನಲ್ಲೇ ಕೊಡೆ – ಜರ್ಕಿನ್‌ ಗಳಿಗೆ ಹೆಚ್ಚಿದ ಬೇಡಿಕೆ

ಎಲ್ಲೆಡೆ ಮುಂಗಾರು ಮಳೆ ಆರ್ಭಟ ಜೋರಾಗಿದೆ. ಮಳೆ, ಗಾಳಿಯಿಂದ ರಕ್ಷಣೆ ಪಡೆಯಲು ಜನ ಜರ್ಕಿನ್, ಕೊಡೆ…

ವರ್ಷದ ಈ ತಿಂಗಳಿನಲ್ಲಿ ಅತಿ ಹೆಚ್ಚು ಕೂದಲು ಉದುರಲು ಕಾರಣವೇನು ಗೊತ್ತಾ……?

ದೇಶದಾದ್ಯಂತ ಮುಂಗಾರಿನ ಅಬ್ಬರ ಶುರುವಾಗಿದೆ. ಮಳೆಗಾಲದಲ್ಲಿ ರೋಗಗಳ ಅಪಾಯವೂ ಹೆಚ್ಚು. ಇದರ ಜೊತೆಜೊತೆಗೆ ಬಹಳಷ್ಟು ಬಗೆಯ…

ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮಿನಿಂದ ಪಾರಾಗಲು ಸೇವಿಸಿ ʼದೊಡ್ಡ ಪತ್ರೆʼ

ಮಳೆಗಾಲ ಬಂದಾಯ್ತು. ಜೊತೆಗೆ ಶೀತ, ಕೆಮ್ಮು, ಜ್ವರದ ಸಮಸ್ಯೆಗಳು ಅಂಟಿಕೊಳ್ಳುತ್ತವೆ. ದೊಡ್ಡಪತ್ರೆ ಸೊಪ್ಪು ಸೇವಿಸಿದರೆ ಇದರಿಂದ…

‘ಸ್ವೀಟ್ ಕಾರ್ನ್’ ರುಚಿ ಹೆಚ್ಚಿಸಲು ಅನುಸರಿಸಿ ಈ ಟಿಪ್ಸ್

ಸ್ವೀಟ್ ಕಾರ್ನ್ ಯಾರಿಗೆ ಇಷ್ಟವಿಲ್ಲ ಹೇಳಿ. ಮಳೆಗಾಲದಲ್ಲಿ ಸ್ವೀಟ್ ಕಾರ್ನ್ ಬೇಯಿಸಿ ಮಸಾಲೆ ಬೆರೆಸಿ ಬಿಸಿಬಿಸಿಯಾಗಿ…

ಹೇರ್ ರಿಮೂವರ್ ಕ್ರೀಮ್ ಬಳಸುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಅನವಶ್ಯಕ ಕೂದಲು ಮಹಿಳೆಯರ ದೊಡ್ಡ ಸಮಸ್ಯೆ. ಪದೇ ಪದೇ ವ್ಯಾಕ್ಸಿಂಗ್ ಮಾಡುವುದು ಆಗದ ಮಾತು. ಕೂದಲು…

ಪ್ರಾಣಿ – ಪಕ್ಷಿ ಸಾಕುವ ಮೊದಲು ತಿಳಿದುಕೊಳ್ಳಿ ಈ ವಿಚಾರ

ಪ್ರಾಚೀನ ಕಾಲದಿಂದಲೂ ಮನೆಗಳಲ್ಲಿ ಪಶು-ಪಕ್ಷಿಗಳನ್ನು ಸಾಕುವ ಪದ್ಧತಿ ರೂಢಿಯಲ್ಲಿದೆ. ಪಶು-ಪಕ್ಷಿ ಪ್ರಿಯರು ತಮಗಿಷ್ಟವಾದ ಪ್ರಾಣಿಗಳನ್ನು ಮನೆಯಲ್ಲಿ…

ಮಳೆಗಾಲದಲ್ಲಿ ಹಸಿ ಶುಂಠಿ ಸೇವಿಸಿ ನೆಗಡಿ – ಕೆಮ್ಮು ದೂರವಾಗಿಸಿ

ಮಳೆಗಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಶೀತ, ಕೆಮ್ಮು , ಕಫ ಆಗುವುದು ಸಾಮಾನ್ಯ. ಆಗ…

ʼಆರೋಗ್ಯʼಕರ ಮೂಲಂಗಿ ಸೊಪ್ಪಿನ ಸೂಪ್‌

ಬಿಸಿ ಬಿಸಿ ಸೂಪ್‌ಗಳು ಚಳಿಗಾಲ, ಮಳೆಗಾಲದಲ್ಲಂತೂ ದೇಹಕ್ಕೆ ಹಿತಕರವಾಗಿರುತ್ತವೆ. ನಾವು ಬೇಡವೆಂದು ಬಿಸಾಡುವ ಮೂಲಂಗಿ ಸೊಪ್ಪಿನಿಂದಲೂ…

ಮಶ್ರೂಮ್‌ ಸೇವನೆಯಿಂದ ಸಿಗುವ ʼಆರೋಗ್ಯʼ ಲಾಭ ತಿಳಿದರೆ ಬೆರಗಾಗ್ತೀರಾ…..!

ಅಣಬೆ ಇದು ಮಳೆಗಾಲದಲ್ಲಿ ಹೆಚ್ಚಾಗಿ ಸಿಗುತ್ತದೆ. ಇದರಿಂದ ಮಾಡುವ ಖಾದ್ಯಗಳೆಲ್ಲವೂ ರುಚಿಯಾಗಿರುತ್ತದೆ. ಹಾಗೇ ಇದು ಹಲವಾರು…

ಸೊಳ್ಳೆ ಓಡಿಸಲು ಕಾಯಿಲ್‌ ಹಚ್ತೀರಾ ? ಎಚ್ಚರ…….! ನಿಮ್ಮನ್ನು ಅಪಾಯಕ್ಕೆ ದೂಡಬಹುದು ಈ ಕೆಲಸ

ಬೇಸಿಗೆ, ಚಳಿಗಾಲ, ಮಳೆಗಾಲ ಎನ್ನದೇ ಸದಾಕಾಲ ಸೊಳ್ಳೆಗಳ ಕಾಟ ಇದ್ದೇ ಇರುತ್ತದೆ. ಮನೆಯಿಂದ ಸೊಳ್ಳೆಗಳನ್ನು ಓಡಿಸುವುದು…