alex Certify Life Style | Kannada Dunia | Kannada News | Karnataka News | India News - Part 354
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಪಲ್ಲಾಗಿ ಫಟಾ ಫಟ್ ಮಾಡ್ಬಹುದು ರಾಗಿ ಇಡ್ಲಿ

ರಾಗಿ ಕರ್ನಾಟಕದ ಅತ್ಯಂತ ಪ್ರಮುಖ ಆಹಾರ ಧಾನ್ಯ. ರಾಗಿಯಿಂದ ತಯಾರಾಗೋ ವೆರೈಟಿ ತಿನಿಸುಗಳಲ್ಲಿ ಇಡ್ಲಿ ಕೂಡ ಒಂದು. ಸಿಂಪಲ್ಲಾಗಿ ಅತ್ಯಂತ ಬೇಗ ಬೆಳಗ್ಗೆ ತಿಂಡಿಗೆ ನೀವು ಇದನ್ನು ಮಾಡ್ಬಹುದು. Read more…

ಈ ಕಾಯಿಲೆ ಇರುವವರು ಅಪ್ಪಿತಪ್ಪಿಯೂ ಬೆಳ್ಳುಳ್ಳಿ ತಿನ್ನಬಾರದು

ಭಾರತೀಯ ಅಡುಗೆ ಮನೆಯನ್ನು ಆಯುರ್ವೇದ ಔಷಧಿಗಳ ತವರು ಎಂದು ಕರೆಯಲಾಗುತ್ತದೆ. ಯಾಕಂದ್ರೆ ಬಹುತೇಕ ಎಲ್ಲಾ ಕಾಯಿಲೆಗಳಿಗೆ ಅರ್ಧದಷ್ಟು ಔಷಧಿಗಳು ಅಡುಗೆಮನೆಯಲ್ಲೇ ಲಭ್ಯವಿದೆ. ಅಂತಹ ಪರಿಣಾಮಕಾರಿ ಮನೆಮದ್ದುಗಳಲ್ಲೊಂದು ಬೆಳ್ಳುಳ್ಳಿ. ಬೆಳ್ಳುಳ್ಳಿ Read more…

ಬಾಣಂತಿಯರಿಗೆ ಉತ್ತಮ ಪೌಷ್ಟಿಕಾಹಾರ ಈ ಗೊಜ್ಜು

ಲಿಂಬು ಗೊಜ್ಜು. ಇದು ಲಿಂಬೆಯ ರಸದಿಂದ ಸಾಂದ್ರೀಕರಿಸಿದ ಆಹಾರ ದ್ರವ್ಯ. ಇದು ಬಹಳ ರುಚಿಕರವಾಗಿದ್ದು, ದೀರ್ಘಕಾಲ ಇಟ್ಟು ತಿನ್ನಬಹುದಾಗಿದೆ. ಬಾಣಂತಿಯರಿಗೆ ಉತ್ತಮ ಪೌಷ್ಟಿಕ ಆಹಾರ ಇದಾಗಿದೆ. ಮಕ್ಕಳಿಂದ ಹಿಡಿದು Read more…

ಬೆಳ್ಳುಳ್ಳಿ ನಿತ್ಯ ಸೇವಿಸಿದ್ರೂ ಆರೋಗ್ಯಕ್ಕೆ ಒಳ್ಳೆಯದು

ಕೊಲೆಸ್ಟ್ರಾಲ್ ಇಳಿಸುವಲ್ಲಿ ಬೆಳ್ಳುಳ್ಳಿಯ ಪಾತ್ರ ದೊಡ್ಡದು. ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಒಂದು ಅಥವಾ ಎರಡು ಬೆಳ್ಳುಳ್ಳಿ ತಿಂದರೆ ಕೆಟ್ಟ ಕೊಬ್ಬು ಕರಗಿ ಬೊಜ್ಜು ದೂರವಾಗುತ್ತದೆ. ಜೀರ್ಣಕ್ರಿಯೆಯನ್ನೂ Read more…

‘ಮೆಣಸಿನಕಾಯಿ’ ಬಜ್ಜಿ ಈ ರೀತಿ ಮಾಡಿ ನೋಡಿ

ಸಂಜೆ ವೇಳೆ ಟೀ ಕುಡಿಯುವಾಗ ಏನಾದರೂ ಬಿಸಿಬಿಸಿಯಾಗಿರುವ ಬಜ್ಜಿ ಬೋಂಡವಿದ್ರೆ ಸವಿಯಬಹುದು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಹಾಗಾಗಿ ರುಚಿಕರವಾಗಿ ಮೆಣಸಿನಕಾಯಿ ಬಜ್ಜಿ ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ವೇಗವಾಗಿ ತೂಕ ಕಡಿಮೆ ಮಾಡುವ ಲಿಚಿ ಹಣ್ಣಿನಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣಗಳು

ಬೇಸಿಗೆಯಲ್ಲಿ ಹೆಚ್ಚು ಮಾರಾಟವಾಗುವ ಹಣ್ಣು ಲಿಚಿ. ಕೆಲವರಿಗೆ ಈ ಹಣ್ಣಿನ ಪ್ರಯೋಜನಗಳು ಗೊತ್ತಿಲ್ಲದೇ ಇರಬಹುದು, ಆದ್ರೆ ಅದರ ಸುಂದರವಾದ ಈ ಹಣ್ಣು ಎಂಥವರನ್ನೂ ಆಕರ್ಷಿಸುತ್ತದೆ. ಲಿಚಿ ಹಣ್ಣುಗಳನ್ನು ಸೇವನೆ Read more…

ಸರಿಯಾಗಿ ಒಣಗದ ಬಟ್ಟೆಯಿಂದ ಕಮಟು ವಾಸನೆ ಬರುತ್ತಿದೆಯೇ….? ಇದನ್ನು ಹೋಗಲಾಡಿಸಲು ಇಲ್ಲಿದೆ ಟಿಪ್ಸ್

ಕೆಲವು ಬಾರಿ ಬಟ್ಟೆ ಒಗೆದು ಒಣಗಿಸಿದ ಬಳಿಕವೂ ಅದರ ಕಮಟು ವಾಸನೆ ದೂರವಾಗಿರುವುದಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ನಿಮ್ಮ ದೇಹದ ಕಟುವಾದ ದುರ್ಗಂಧ, ಡಿಟರ್ಜೆಂಟ್ ಗಳ ಸಮಸ್ಯೆ, ನೀರು Read more…

ಪಾದಗಳ ಉರಿ ಸಮಸ್ಯೆಗೆ ಇಲ್ಲಿದೆ ಪರಿಹಾರ

ಕಾಲಿನ ಪಾದಗಳು ಕೆಲವೊಮ್ಮೆ ವಿಪರೀತ ಉರಿದು ಕಿರಿಕಿರಿ ಮಾಡುತ್ತವೆ. ದೇಹದ ಉಷ್ಣತೆ ಹೆಚ್ಚಿರುವುದು ಇದಕ್ಕೆ ಮುಖ್ಯ ಕಾರಣ. ಇದರ ಪರಿಹಾರಕ್ಕೆ ಪಾನೀಯವೊಂದನ್ನು ತಯಾರಿಸುವ ಬಗೆ ನೋಡೋಣ. ಒಂದು ಪಾತ್ರೆಗೆ Read more…

ಮುಸುಕಿನ ಜೋಳ ತಿಂದ ತಕ್ಷಣ ನೀರು ಕುಡಿಯಬೇಡಿ

ಮಳೆಗಾಲದಲ್ಲಿ ಜೋಳಕ್ಕೆ ಎಲ್ಲಿಲ್ಲದ ಬೆಲೆ. ಬೇಯಿಸಿದ ಜೋಳ, ಸುಟ್ಟ ಜೋಳ ಹೀಗೆ ಬೇರೆ ಬೇರೆ ಬಗೆಯ ರುಚಿ ರುಚಿ ಜೋಳ ಸವಿ ಸವಿಯಲು ಎಲ್ಲರೂ ಇಷ್ಟಪಡ್ತಾರೆ. ಜೋಳ ಆರೋಗ್ಯಕ್ಕೆ Read more…

ಬಾಯಲ್ಲಿ ನೀರೂರಿಸುವ ತಂದೂರಿ ಚಿಕನ್

ರುಚಿಕರವಾದ ತಂದೂರಿ ಚಿಕನ್ ಅನ್ನು ಸವಿಯಬೇಕು ಎಂಬ ಆಸೆ ಆಗುತ್ತಿದೆಯಾ…? ಇಲ್ಲಿದೆ ನೋಡಿ ಸುಲಭ ವಿಧಾನ. ಮನೆಯಲ್ಲಿಯೇ ಮಾಡಿಕೊಂಡು ಸವಿಯಿರಿ. ಬೇಕಾಗುವ ಸಾಮಗ್ರಿಗಳು: ಚಿಕನ್ ಲೆಗ್ ಪೀಸ್ -2, Read more…

ಸಮಯವಿಲ್ಲದ ಪಾಲಕರು ರಾತ್ರಿಯನ್ನು ಮಕ್ಕಳಿಗಾಗಿ ಮೀಸಲಿಡಿ

ಪಾಲಕರಿಗೆ ಮಕ್ಕಳ ಜೊತೆ ಸಮಯ ಕಳೆಯಲು ಆಗ್ತಾ ಇಲ್ಲ. ಓಡುತ್ತಿರುವ ಸಮಯ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಪಾಲಕರು ಸದಾ ಬ್ಯುಸಿ. ಹಾಗಾಗಿ ಅನೇಕ ಪಾಲಕರು ರಾತ್ರಿ ಮಕ್ಕಳ Read more…

ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸೇವಿಸಿ ಗೋಡಂಬಿ

ಗೋಡಂಬಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ಪ್ರೊಟೀನ್, ವಿಟಮಿನ್, ಖನಿಜಗಳು ಹಾಗೂ ಮಿನರಲ್ಸ್ ಗಳು ಅಧಿಕವಾಗಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಗೋಡಂಬಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಹದ Read more…

ಕೂದಲಿನ ಆರೈಕೆಗೆ ಇಲ್ಲಿವೆ ಕೆಲ ಟಿಪ್ಸ್

ಚಳಿಗಾಲದಲ್ಲಿ ಕೂದಲು ಒರಟಾಗುವುದು, ತಲೆ ಹೊಟ್ಟು, ಕೂದಲು ಉದುರುವ ಸಮಸ್ಯೆ ಕಂಡು ಬರುವುದು ಅಧಿಕ. ಸರಿಯಾದ ಆರೈಕೆ ಮಾಡಿದರೆ ಕೂದಲಿನ ಸೌಂದರ್ಯ ಹಾಗೂ ಆರೋಗ್ಯ ಕಾಪಾಡಿಕೊಳ್ಳಬಹುದು. ಚಳಿಗಾಲಕ್ಕೆ ಕೂದಲಿನ Read more…

‘ಸೀಗೆಕಾಯಿ’ ಜೊತೆ ಕೂದಲಿಗೆ ನೀಡಿ ನೈಸರ್ಗಿಕ ಕೇರ್

ಕೂದಲಿಗೆ ಹರ್ಬಲ್​ ಕೇರ್​ ಎಂದಿಗೂ ಪರಿಣಾಮಕಾರಿ ಎನಿಸಿಕೊಂಡಿದೆ. ಮನೆಯ ಹಿತ್ತಲಲ್ಲಿ ಬೆಳೆಯುವ ಎಷ್ಟೋ ಮೂಲಿಕೆಗಳು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿವೆ. ಅದರಲ್ಲೂ ಆ್ಯಂಟಿ ಆಕ್ಸಿಡೆಂಟ್​ ಮತ್ತು ವಿಟಮಿನ್ಸ್​ ಗಳನ್ನು ಹೊಂದಿರುವ Read more…

ಇಲ್ಲಿದೆ ಸಿಹಿ ಕುಂಬಳಕಾಯಿ ‘ಹಲ್ವಾ’ ಮಾಡುವ ವಿಧಾನ

ಹಲ್ವಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ತಿನ್ನುವ ಆಸೆ ಆಗುತ್ತಿದ್ದರೆ ಒಮ್ಮೆ ಈ ಸಿಹಿ ಕುಂಬಳಕಾಯಿ ಹಲ್ವಾ ಮಾಡಿಕೊಂಡು ಸವಿಯಿರಿ. ಹಾಗೇ ಸಕ್ಕರೆ ಇಷ್ಟಪಡದವರು ಬೆಲ್ಲ Read more…

ರುಚಿ ರುಚಿಯಾದ ವೆಜ್ ‘ಹಾಟ್ ಡಾಗ್’ ರೋಲ್

ಹಾಟ್ ಡಾಗ್ ಅಂದ್ರೆ ಮೃದು ಬನ್ ಆಕಾರದ ಒಂದು ವಿಧ. ಹೊರ ದೇಶಗಳಲ್ಲಿ ಇವುಗಳ ಡಿಶ್, ವೆರೈಟಿಗಳಲ್ಲಿ ಸಿಗುತ್ತವೆ. ಬೆಳಗ್ಗಿನ ತಿಂಡಿಗೆ ಹಾಗೂ ಪಾರ್ಟಿಗಳಿಗೆ ಹಾಟ್ ಡಾಗ್ ಹೆಚ್ಚಾಗಿ Read more…

ಸುಡು ಬೇಸಿಗೆಯಲ್ಲೂ ಬರುವುದಿಲ್ಲ ಬೆವರು, ಗಂಟೆಗಟ್ಟಲೆ ನಿಮ್ಮನ್ನು ತಂಪಾಗಿಡುತ್ತೆ ಈ ʼಕ್ಯಾಪ್‌ʼ

ಬೇಸಿಗೆಯಲ್ಲಿ ಸೆಖೆ ತಾಳಲಾಗದೇ ಎಲ್ಲರೂ ಒದ್ದಾಡ್ತಾರೆ. ಮನೆಯಲ್ಲಿ ಕೂಲರ್‌, ಎಸಿ, ಫ್ಯಾನ್‌ ಹಾಕಿಕೊಂಡು ತಂಪಾಗಿ ಕೂರಬಹುದು. ಆದ್ರೆ ಹೊರಗೆ ಹೋದಾಗ ಸೆಖೆಯ ಹೊಡೆತಕ್ಕೆ ಒಂದೇ ಸಮ ಬೆವರು ಸುರಿಯಲಾರಂಭಿಸುತ್ತದೆ. Read more…

ದೇಹದಲ್ಲಿ ʼಆಕ್ಸಿಜನ್‌ʼ ಕಡಿಮೆಯಾದ್ರೆ ನೀವು ಮಾಡ್ಬೇಕಾಗಿರೋದಿಷ್ಟೇ…!

ಕೊರೊನಾದಂತಹ ಮಾರಕ ಕಾಯಿಲೆಗಳು ನಮ್ಮ ಸುತ್ತ ಮುತ್ತಲೇ ಇರೋದ್ರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳೋದು ಬಹಳ ಮುಖ್ಯ. ಬದಲಾದ ಜೀವನ ಶೈಲಿ, ಸತ್ವವೇ ಇಲ್ಲದ ಆಹಾರ, ಚಟುವಟಿಕೆಯಿಲ್ಲದ ಜೀವನ Read more…

ಸಿಡಿಲು-ಮಿಂಚು ಜನರನ್ನ ಆಹುತಿ ಹೇಗೆ ಪಡೆಯುತ್ತೆ…..? ಇವುಗಳಿಂದ ಹೇಗೆ ಸುರಕ್ಷಿತವಾಗಿರಲು ಸಾಧ್ಯ: ಇಲ್ಲಿದೆ ನೋಡಿ ಮಾಹಿತಿ

ಮಳೆಗಾಲದ ಆರಂಭವೇ ಘನಘೋರವಾಗಿರುತ್ತೆ. ಒಮ್ಮಿಂದೊಮ್ಮೆ ಅಬ್ಬರಿಸಿ ಬೊಬ್ಬರಿಯುವ ಮಳೆಯಿಂದಾಗಿ ಜಲಪ್ರಳಯವೇ ಸೃಷ್ಟಿಯಾಗುತ್ತದೆ. ಈಗಾಗಲೇ ಸುರಿಯುತ್ತಿರೋ ಮಳೆಗೆ ಅಸ್ಸಾಂ ಭಾಗಶಃ ಜಲಾವೃತವಾಗಿದೆ. ಇನ್ನು ಬಿಹಾರ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಗುಡುಗು Read more…

ಕಚೇರಿಯಲ್ಲಿ 8 ಗಂಟೆಗೂ ಹೆಚ್ಚು ಕಾಲ ಕುಳಿತೇ ಇರ್ತೀರಾ…..? ಇಲ್ಲಿದೆ ನಿಮಗೆ ತಿಳಿದಿರದ ಶಾಕಿಂಗ್‌ ಸಂಗತಿ….!

ಕೆಲವರಿಗೆ ಸದಾ ಕುಳಿತೇ ಇರಬೇಕು ಎನಿಸುತ್ತಿರುತ್ತದೆ. ನಿಲ್ಲಲು ಅವರು ಇಷ್ಟಪಡುವುದಿಲ್ಲ. ಮನೆ, ಕಚೇರಿ ಅಥವಾ ಯಾವುದೇ ಸ್ಥಳವಾಗಿರಲಿ ಕುಳಿತುಕೊಳ್ಳಲು ಆಸನ ಹುಡುಕುತ್ತಾರೆ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ನಿಮಗೆ ಅಪಾಯ Read more…

ಇಸಬು ಕಜ್ಜಿಗೆ ರಾಮಬಾಣ ಇಂಗು

ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡಬಹುದು ಎಂಬ ಗಾದೆಯೇ ಸಾಕು, ಅಡುಗೆ ಮನೆಯಲ್ಲಿ ಇಂಗಿನ ಮಹತ್ವ ತಿಳಿಸಲು. ಈ ಇಂಗು ತ್ವಚೆಯ ಆರೈಕೆಗೂ ಬಹು ಮುಖ್ಯ ಎಂಬುದು Read more…

ʼಆರೋಗ್ಯʼಕ್ಕೆ ಅದ್ಭುತ ಸಹಕಾರಿ ಕಾಕಿ ಸೊಪ್ಪಿನ ಸಾರು

ಕಾಕಿ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಹಣ್ಣನ್ನು ಸೇವಿಸುವುದರಿಂದ ಬಾಯಲ್ಲಿರುವ ಹುಣ್ಣು ನಿವಾರಣೆಯಾಗುತ್ತದೆ. ಈ ಸೊಪ್ಪಿನಿಂದ ರುಚಿಕರವಾದ ಸಾರು ಕೂಡ ಮಾಡಬಹುದು. 100 ಗ್ರಾಂ ಮಸೂರ್ ದಾಲ್ Read more…

ಸಂಗಾತಿಯ ಮನದಲ್ಲೇನಿದೆ….? ತಿಳಿಯಲು ಹೀಗೆ ಮಾಡಿ

ಕಾಲ ಬದಲಾದಂತೆ ಬದುಕಿನ ಶೈಲಿಯೂ ಬದಲಾಗಿದೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಜವಾಬ್ದಾರಿಯುತ ಕೆಲಸವಾಗಿದೆ. ಕುಟುಂಬದವರು ನೋಡಿದ ಯುವಕ, ಯುವತಿಯನ್ನು ಮದುವೆಯಾಗುವವರ ನಡುವೆ ತಾವೇ ತಮಗಿಷ್ಟದ ಸಂಗಾತಿಯನ್ನು ಆಯ್ಕೆ Read more…

ʼಹಾಗಲಕಾಯಿʼಯ ಕಹಿ ನಿವಾರಿಸುವುದಕ್ಕೆ ಇಲ್ಲಿದೆ ಟಿಪ್ಸ್

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಇದು ತುಂಬಾನೇ ಉತ್ತಮವಾದ ತರಕಾರಿಯಾಗಿದೆ ಎನ್ನಬಹುದು. ಆದರೆ ಇದರಲ್ಲಿರುವ ಕಹಿಯ ಕಾರಣದಿಂದ ಕೆಲವರು ತಿನ್ನುವುದಕ್ಕೆ ಇಷ್ಟಪಡುವುದಿಲ್ಲ. ಮಕ್ಕಳಂತೂ ಹಾಗಲಕಾಯಿ ನೋಡಿದರೆ ಮುಖ Read more…

ತುಂಬೆ ಗಿಡದ ‘ಉಪಯೋಗʼಗಳು ನಿಮಗೆ ಗೊತ್ತಾ…..?

ತುಂಬೆ ಹೂವು  ಶಿವನಿಗೆ ಪ್ರಿಯವಾದ ಹೂವು. ಶಿವರಾತ್ರಿ ದಿನದಂದು ಭಕ್ತರು ಈ ಹೂವನ್ನು ಹುಡುಕಿ ಶಿವನಿಗೆ ಅರ್ಪಿಸುತ್ತಾರೆ. ಈ ಸಣ್ಣ ಗಿಡದಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇದರ ಬಿಳಿ Read more…

ರವೆ ʼಹಾಲುಬಾಯಿʼ ಮಾಡುವ ವಿಧಾನ

ಹಾಲುಬಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅಕ್ಕಿ, ನವಣೆ, ರಾಗಿಯಿಂದ ಮಾಡಿರುತ್ತೇವೆ. ಇಲ್ಲಿ ಸುಲಭವಾಗಿ ರವೆಯಿಂದ ಮಾಡುವ ಹಾಲುಬಾಯಿ ಬಗ್ಗೆ ಮಾಹಿತಿ ಇದೆ. ರವೆ ಹಾಲುಬಾಯಿ ಮಾಡಿ Read more…

ಜನ್ಮ ಜನ್ಮದ ಪಾಪ ನಿವಾರಣೆಯಾಗಬೇಕೆಂದರೆ ಮಾಡಿ ಈ ಚಿಕ್ಕ ಕೆಲಸ

ನಾವು ಗೊತ್ತಿದ್ದೋ, ಗೊತ್ತಿಲ್ಲದೇಯೋ ಏನೋ ಪಾಪ ಮಾಡಿರುತ್ತೇವೆ. ಅದರ ಪ್ರತಿ ಫಲ ಒಂದಲ್ಲ ಒಂದು ದಿನ ನಮಗೆ ಸಿಕ್ಕೆ ಸಿಗುತ್ತದೆ. ಹಾಗಾಗಿ ಮಾಡಿದ ಪಾಪವನ್ನೆಲ್ಲಾ ಕಳೆದುಕೊಳ್ಳಬೇಕಾದರೆ ಪಾಪವಿಮೋಚನಾ ಏಕಾದಶಿಯಂದು Read more…

32ರ ಹರೆಯದಲ್ಲೇ 10 ಖಾಸಗಿ ಜೆಟ್‌ಗಳಿಗೆ ಒಡತಿ ಈ ಮಹಿಳೆ…! ಇವರ ಯಶಸ್ಸಿನ ಹಿಂದಿದೆ ಕಠಿಣ ಪರಿಶ್ರಮ

ಇದನ್ನು ಬರೀ ಸಾಧನೆಯಲ್ಲ, ತಪಸ್ಸು ಅಂತಾನೇ ಕರೆಯಬಹುದು. ಈಕೆ 22ರ ಹರೆಯದಲ್ಲಿ ಸ್ಟಾರ್ಟಪ್‌ ಆರಂಭಿಸಿದ್ಲು. 32ನೇ ವಯಸ್ಸಿಗೆ 10 ಖಾಸಗಿ ವಿಮಾನಗಳಿಗೆ ಒಡತಿಯಾಗಿದ್ದಾಳೆ. ಆದ್ರೆ ಈ ಸಾಹಸದ ಹಿಂದೆ Read more…

ತುಪ್ಪ ಬಳಸಿ ‘ತಲೆಹೊಟ್ಟು’ ನಿವಾರಿಸಿಕೊಳ್ಳಿ

ತುಪ್ಪ ಹಸುವಿನ ಹಾಲಿನಿಂದ ತಯಾರಾದ ನೈಸರ್ಗಿಕ ಡೈರಿ ಉತ್ಪನ್ನವಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕಗಳ ಬಳಕೆಯಿಲ್ಲ. ರಕ್ತದೊತ್ತಡ ಸಮಸ್ಯೆ ಇಲ್ಲದ ಎಲ್ಲರೂ ತುಪ್ಪ ಸೇವಿಸಬಹುದು. ಅದರೊಂದಿಗೆ ದೇಹದ ಮೇಲ್ಭಾಗದಲ್ಲಿ ತುಪ್ಪ Read more…

ಬ್ರೆಡ್ ನಿಂದ ಮಾಡಿ ರುಚಿಕರವಾದ ರಸಮಲಾಯಿ

ರಸಮಲಾಯಿ ಎಂದರೆ ಸಿಹಿ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಬ್ರೆಡ್ ನಿಂದ ಸುಲಭವಾಗಿ ರಸಮಲಾಯಿ ಮಾಡುವ ವಿಧಾನ ಇಲ್ಲಿದೆ. ಸಿಹಿ ತಿನ್ನುವ ಮನಸ್ಸಾದಾಗ ಅಥವಾ ಮಕ್ಕಳಿಗೆ ಸ್ನ್ಯಾಕ್ಸ್ ಆಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Čísla a číslovky: co by měl Tajný trik vaření míchaných vajec: co odborníci prozradili Test detektivních schopností: v jarní logické hře Nejlepší test pozornosti: musíte najít ptáka