alex Certify Life Style | Kannada Dunia | Kannada News | Karnataka News | India News - Part 349
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ ‘ತುರುಬು’ ಕಟ್ಟಿಕೊಳ್ತೀರಾ…..? ಹಾಗಿದ್ರೆ ಇದನ್ನು ಓದಿ

ತುರುಬು ಕಟ್ಟುವುದು ಈಗ ಫ್ಯಾಷನ್. ವಿಶೇಷ ಸಂದರ್ಭಗಳಲ್ಲಿ ಹುಡುಗಿಯರು ಬೇರೆ ಬೇರೆ ಸ್ಟೈಲ್ ನ ತುರುಬು ಕಟ್ಟಿಕೊಳ್ತಾರೆ. ಬಹುತೇಕ ಕೂದಲು ಉದ್ದವಿರುವವರು ಈ ಹೇರ್ ಸ್ಟೈಲ್ ಮಾಡೋದು ಹೆಚ್ಚು. Read more…

ಮಾವಿನ ಹಣ್ಣಿನಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಮಾವಿನ ಹಣ್ಣು ಕೇವಲ ತಿನ್ನುವುದಕಷ್ಟೇ ಅಲ್ಲ, ಇದರ ನಾನಾ ಬಳಕೆ ತ್ವಚೆ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. * ಬೆವರು ಗುಳ್ಳೆಗಳಿಗೆ ಪರಿಹಾರ ಕಂಡು ಕೊಳ್ಳಲು ಮಾವಿನ ತಿರುಳು Read more…

ಗಾಯ ಗುಣಪಡಿಸಲು ಉತ್ತಮ ಮದ್ದು ಅಡುಗೆ ಮನೆಯ ಈ ಪದಾರ್ಥ

ಕೆಲಸ ಮಾಡುವಾಗ, ಮಕ್ಕಳು ಆಟ ಆಡುವಾಗ ಗಾಯವಾಗೋದು ಸಾಮಾನ್ಯ. ಬಿದ್ದು ಗಾಯವಾಗುತ್ತೆ. ಸುಟ್ಟು ಗಾಯವಾಗುತ್ತೆ. ಚಾಕುವಿನಿಂದ ಗಾಯವಾಗುತ್ತೆ. ಇದಕ್ಕೆಲ್ಲ ಉತ್ತಮ ಮದ್ದು ಸಕ್ಕರೆ. ಹೌದು ನಿಮ್ಮ ಅಡುಗೆ ಮನೆಯಲ್ಲಿರುವ Read more…

ಮಳೆಗಾಲದಲ್ಲಿ ಕಾಡುವ ಸೊಳ್ಳೆಗೆ ಇಲ್ಲಿದೆ ಮನೆ ಮದ್ದು

ಮಳೆಗಾಲ ಶುರುವಾಗ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಹಗಲಿನಲ್ಲಿ ಕಚ್ಚುವ ಸೊಳ್ಳೆಗಳು ಅಪಾಯಕ್ಕೆ ಕಾರಣವಾಗುತ್ತವೆ. ಸೊಳ್ಳೆ ಓಡಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳಿವೆ. ಆದ್ರೆ ಇದು ಮಕ್ಕಳ ಆರೋಗ್ಯದ ಮೇಲೆ ಅಡ್ಡ Read more…

ಸಖತ್ ಟೇಸ್ಟಿ ಸಿಂಪಲ್ ಖಾದ್ಯ ಆಲೂ ಜೀರಾ ಫ್ರೈ

ಇದೊಂದು ಸಿಂಪಲ್ ಖಾದ್ಯ. ರೊಟ್ಟಿ ಮತ್ತು ಚಪಾತಿ ಜೊತೆಗೆ ತಿನ್ನಬಹುದು. ಸಖತ್ ಟೇಸ್ಟಿಯಾಗಿರುತ್ತೆ. ಕೇವಲ 10 ನಿಮಿಷಗಳಲ್ಲೇ ಜೀರಾ ಆಲೂ ಫ್ರೈ ಮಾಡಬಹುದು. ಪೂರಿಯ ಜೊತೆಗೆ ತಿಂದ್ರೂ ಟೇಸ್ಟ್ Read more…

ರುಚಿಕರ ಬೆಂಡೆಕಾಯಿ ಪಲ್ಯ ರೆಸಿಪಿ

ಬೆಂಡೆಕಾಯಿಯ ಅಡುಗೆಗಳೆಲ್ಲವೂ ರುಚಿಯಾಗಿರುತ್ತವೆ. ಗುಜರಾತಿ ಶೈಲಿಯ ಬೆಂಡೆಕಾಯಿಯ ಪಲ್ಯ ವಿಶಿಷ್ಟವಾಗಿದ್ದು, ಬಹಳ ರುಚಿಕರವೂ ಆಗಿರುತ್ತದೆ. ಹಾಗಾದರೆ, ಗುಜರಾತಿಗರ ಬೆಂಡೆಕಾಯಿ ಪಲ್ಯ ಮಾಡುವುದು ಹೇಗೆ ಎನ್ನುವುದರ ಬಗೆಗಿನ ಮಾಹಿತಿ ಇಲ್ಲಿದೆ. Read more…

ʼಫೇಸ್‌ ಬುಕ್ʼ ಪ್ರೊಫೈಲ್ ವೀಕ್ಷಿಸಿರುವವರ ಮಾಹಿತಿಗಾಗಿ ಹೀಗೆ ಮಾಡಿ

ಪ್ರತಿ ಫೇಸ್‌ಬುಕ್ ಖಾತೆಯು ಎಷ್ಟು ಡೇಟಾ ಮತ್ತು ವೈಯಕ್ತಿಕ ಮಾಹಿತಿಯನ್ನು ಹೊಂದಿದೆ ಎಂಬುದನ್ನು ಗಮನಿಸಿದರೆ, ಕಾಲಕಾಲಕ್ಕೆ ನಿಮ್ಮ ಗೌಪ್ಯತೆಯ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂಬುದು ಮನವರಿಕೆಯಾದೀತು. ಗೌಪ್ಯತೆ Read more…

ನಿಮ್ಮ ಗರ್ಲ್ ಫ್ರೆಂಡ್ ಗೆ ಇನ್ನೊಬ್ಬ ಬಾಯ್ ಫ್ರೆಂಡ್ ಇದ್ದಾನಾ…..? ಹೀಗೆ ಪತ್ತೆ ಹಚ್ಚಿ

ನಿಜವಾಗಿ ಪ್ರೀತಿಗೆ ಬಿದ್ದ ಹುಡುಗಿಯರು ಯಾವುದನ್ನೂ ಮುಚ್ಚಿಡುವುದಿಲ್ಲ. ಆದ್ರೆ ಕೆಲ ಹುಡುಗಿಯರು ಸಂಬಂಧದಲ್ಲಿದ್ದೂ ಇನ್ನೊಬ್ಬ ಹುಡುಗನ ಜೊತೆ ಫ್ಲರ್ಟ್ ಮಾಡ್ತಿರುತ್ತಾರೆ. ಹುಡುಗಿ ನನ್ನ ಜೊತೆ ಕೇವಲ ಫ್ಲರ್ಟ್ ಮಾಡ್ತಿದ್ದಾಳಾ Read more…

ʼಆಧಾರ್‌ʼ ವಂಚನೆಗೊಳಗಾಗಿದ್ದೀರಾ ? ಹಾಗಾದ್ರೆ ಅದನ್ನು ತಡೆಯಲು ಇಲ್ಲಿದೆ ಸಪ್ತ ಸೂತ್ರ

ಆಧಾರ್‌ನ ಭದ್ರತೆಗೆ ಸಂಬಂಧಿಸಿದ ಸುದ್ದಿ ಪದೇಪದೆ ಬರುತ್ತಿರುತ್ತದೆ. ಆಧಾರ್‌ ವಂಚನೆಯೂ ಕಡಿಮೆ ಏನಲ್ಲ. ಹೀಗಾಗಿ ಕಾಲಕಾಲಕ್ಕೆ ಆಧಾರ್‌ ವಂಚನೆ ತಡೆಯಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ (UIDAI) Read more…

ಮಲಗುವ ಮೊದಲು ಹೊಕ್ಕುಳಿಗೆ ಎಣ್ಣೆ ಹಾಕುವುದರಿಂದ ಇದೆ ಸಾಕಷ್ಟು ಲಾಭ

ಹೊಕ್ಕುಳ ದೇಹದ ಕೇಂದ್ರಬಿಂದು. ಮಲಗುವ ಮುನ್ನ ಎರಡು ಹನಿ ಎಣ್ಣೆಯನ್ನು ಹೊಕ್ಕಳಿಕೆ ಹಾಕಿದ್ರೆ ಸಾಕಷ್ಟು ಲಾಭವಿದೆ. ಚರ್ಮ, ಸಂತಾನೋತ್ಪತ್ತಿ, ಕಣ್ಣುಗಳು ಮತ್ತು ಮೆದುಳಿಗೆ ಇದು ಪ್ರಯೋಜನಕಾರಿ. ಹೊಕ್ಕಳಿಗೆ ಎಣ್ಣೆ Read more…

ಕೋಮಲ ಹಿಮ್ಮಡಿಗೆ ಇಲ್ಲಿದೆ ಸುಲಭ ‘ಟಿಪ್ಸ್’

ಕೆಲವರ ಹಿಮ್ಮಡಿ ಬಿರುಕು ಬಿಟ್ಟು ರಕ್ತ ಬರುವುದುಂಟು. ಇದ್ರ ಉರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಬಿರುಕು ಹಿಮ್ಮಡಿಯಿಂದಾಗಿ ಸುಂದರ ಚಪ್ಪಲಿ ಹಾಕಿಕೊಳ್ಳಲಾಗುವುದಿಲ್ಲ. ಬಿರುಕು ಬಿಟ್ಟ ಹಿಮ್ಮಡಿಯನ್ನು ಮುಚ್ಚಿಕೊಂಡು Read more…

ಬಾಯಲ್ಲಿ ನೀರೂರಿಸುತ್ತೆ ರುಚಿ ರುಚಿ ಕಾರ್ನ್ ಮ್ಯಾಗಿ

ಮ್ಯಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಮ್ಯಾಗಿ ಜೊತೆ ತರಕಾರಿ, ಕಾರ್ನ್ ಹಾಕಿದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತದೆ. ತರಕಾರಿ, ಕಾರ್ನ್ ಹಾಕಿ ಮ್ಯಾಗಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ನೋಡಿ. Read more…

ಹುಡುಗಿಯರಿಂದ ಈ ಸತ್ಯ ಮುಚ್ಚಿಡ್ತಾರೆ ‘ಹುಡುಗ್ರು’

ಹುಡುಗ್ರಿಗೆ ಒಂದು ಹುಡುಗಿ ಇಷ್ಟವಾದ್ಲು ಅಂದ್ರೆ ಮುಗೀತು. ಆಕೆಯನ್ನು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಸುಳ್ಳಿನ ಮೇಲೆ ಸುಳ್ಳು ಹೇಳಲು ಸಿದ್ಧವಾಗಿರ್ತಾರೆ. ಪ್ರೀತಿ ಕಾಪಾಡಿಕೊಳ್ಳಲು ಹುಡುಗಿಯರ ಬಳಿ ಹುಡುಗ್ರು Read more…

ಈ ‘ವಸ್ತು’ ಬಳಸಿ ಬ್ಲಾಕ್ ಹೆಡ್ಸ್ ದೂರ ಮಾಡಿ

ಕಪ್ಪು ಕಲೆಗಳು ಅಂದ್ರೆ ಬ್ಲಾಕ್ ಹೆಡ್ಸ್ ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಕೆಲ ಮಹಿಳೆಯರ ಮೂಗಿನ ಮೇಲೆ ಈ ಕಪ್ಪು ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆಯ್ಲಿ ಚರ್ಮದಿಂದಾಗಿ ಮುಖದ Read more…

ಏಳು ದಿನದಲ್ಲಿ ʼತೂಕʼ ಇಳಿಬೇಕೆಂದ್ರೆ ಫಾಲೋ ಮಾಡಿ ಈ ಟಿಪ್ಸ್

ಬೇಗ ತೂಕ ಇಳಿಸಿಕೊಳ್ಳಲು ಯಾವುದು ಸುಲಭ ಉಪಾಯ ಎಂಬುದು ಎಲ್ಲರ ಪ್ರಶ್ನೆ. ಆದಷ್ಟು ಬೇಗ ತೂಕ ಇಳಿಸಿಕೊಳ್ಳಲು ಎಲ್ಲರೂ ಬಯಸ್ತಾರೆ. ಅದಕ್ಕೆ ಕಸರತ್ತು, ಡಯಟ್ ಮಾಡ್ತಾರೆ ನಿಜ. ಆದ್ರೆ Read more…

ʼಸಾಲʼದ ಹೊರೆ ತಗ್ಗಿಸಲು‌ ಇಲ್ಲಿವೆ ಆರು ಸುಲಭ ಸೂತ್ರಗಳು

ಸಾಲ ಅಂದ್ರೇನೆ ಹೊರೆ. ಮರುಪಾವತಿಸಬೇಕಾದ ಹೊಣೆಗಾರಿಕೆಯೂ ಹೌದು. ವಿದೇಶ ಪ್ರವಾಸ, ಮನೆ, ಹೊಸ ಕಾರು, ಸಣ್ಣಪುಟ್ಟ ಗೃಹ ಬಳಕೆ ವಸ್ತುಗಳು ಸೇರಿ ಬದುಕಿನಲ್ಲೀಗ ಪ್ರತಿಯೊಂದಕ್ಕೂ ಇಎಂಐ ಲೆಕ್ಕಾಚಾರ. ಭಾರತೀಯ Read more…

ತಿಂಗಳ ನೋವಿಗೆ ಇಲ್ಲಿದೆ ಪರಿಹಾರ

ಪ್ರತಿಯೊಬ್ಬ ಮಹಿಳೆ ಪ್ರತಿ ತಿಂಗಳು ಅನುಭವಿಸುವ ನೋವನ್ನು ಹೇಳಿಕೊಳ್ಳಲಾರಳು. ಕೆಲವು ಮಹಿಳೆಯರು ಚಿತ್ರಹಿಂಸೆ ಅನುಭವಿಸುತ್ತಾರೆ. ಹೊಟ್ಟೆ ನೋವಿನ ಜೊತೆಗೆ ಕಾಲು ನೋವು, ಸೊಂಟ ನೋವು ಅವರನ್ನು ಬಾಧಿಸುತ್ತದೆ. ಹಾರ್ಮೋನುಗಳ Read more…

ಮದುವೆ ನಂತ್ರ ಮಹಿಳೆಯರು ಯಾಕೆ ದಪ್ಪಗಾಗ್ತಾರೆ..…?

ಮದುವೆಗಿಂತ ಮೊದಲು ಹೀಗಿರಲಿಲ್ಲ. ಈಗ ತುಂಬಾ ದಪ್ಪವಾಗ್ಬಿಟ್ಟಿದ್ದೇನೆ. ಇದು ಮದುವೆಯಾದ ಎಲ್ಲ ಮಹಿಳೆಯರು ಸಾಮಾನ್ಯವಾಗಿ ಹೇಳುವ ಮಾತು. ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆಯಾದ್ಮೇಲೆ ದಪ್ಪಗಾಗಿಬಿಡ್ತಾರೆ. ಇದಕ್ಕೆ ಕಾರಣವೇನು Read more…

ಫಟಾ ಫಟ್ ಮಾಡಬಹುದು ‘ವೆಜ್ ಬಿರಿಯಾನಿ’

ಇದು ಫಟಾ ಫಟ್ ಅಂತಾ ಮಾಡಬಹುದಾದ ರೆಸಿಪಿ. ರಾತ್ರಿ ಉಳಿದ ಅನ್ನದಲ್ಲೂ ಇನ್ ಸ್ಟಂಟ್ ವೆಜ್ ಬಿರಿಯಾನಿ ಮಾಡಬಹುದು. ತರಕಾರಿಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಂಡ್ರೆ ಬಹಳ ಬೇಗ ಇದನ್ನು Read more…

‘ಆನ್ಲೈನ್’ ಡೇಟಿಂಗ್ ವೇಳೆ ಈ ತಪ್ಪು ಮಾಡಬೇಡಿ

ಭಾರತದಲ್ಲಿ ಆನ್ಲೈನ್ ಡೇಟಿಂಗ್ ಹುಡುಕುವವರ ಸಂಖ್ಯೆ ಹೆಚ್ಚಳವಾಗಿದೆ. ಆನ್ಲೈನ್ ಡೇಟ್ ಹುಡುಕಾಟದಲ್ಲಿ ಮಹಿಳೆಯರೂ ಹಿಂದೆ ಬಿದ್ದಿಲ್ಲ. ಆದ್ರೆ ಡೇಟಿಂಗ್ ಉತ್ಸಾಹದಲ್ಲಿ ನಾವು ಮಾಡುವ ಕೆಲವೊಂದು ತಪ್ಪುಗಳು ಮುಂದಿನ ದಿನಗಳಲ್ಲಿ Read more…

ಮುಖದ ಅಂದ ಹೆಚ್ಚಿಸಲು ಇಲ್ಲಿದೆ ಸೂಪರ್ ಫೇಸ್ ಪ್ಯಾಕ್

ಮುಖ ಟ್ಯಾನ್ ಆಗುವುದು, ಹೊಳಪು ಕಳೆದುಕೊಳ್ಳುವುದು ಬೇಸಿಗೆಯಲ್ಲಿ ಸಾಮಾನ್ಯವಾಗಿದೆ. ಸ್ವಲ್ಪ ಕೇರ್ ತೆಗೆದುಕೊಂಡರೆ ಬೇಸಿಗೆಯಲ್ಲಿಯೇ ಸಿಗುವ ಹಣ್ಣುಗಳಿಂದ ನಮ್ಮ ಮುಖದ ಅಂದವನ್ನು ಕಾಪಾಡಿಕೊಳ್ಳಬಹುದು. ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು Read more…

ನೆಪ್ಚೂನ್ ಮತ್ತು ಯುರೇನಸ್‌ಗಳಿಗೆ ಏಕೆ ವಿಭಿನ್ನ ನೀಲಿ ಬಣ್ಣ? ಇಲ್ಲಿದೆ ವೈಜ್ಞಾನಿಕ ಉತ್ತರ…

ಸೌರವ್ಯೂಹದಲ್ಲಿ ಅತ್ಯಂತ ಹೊರ ವಲಯದ ಎರಡು ಗ್ರಹಗಳು ಯುರೇನಸ್ ಮತ್ತು ನೆಪ್ಚೂನ್‌. ಎರಡರ ಬಣ್ಣವೂ ನೀಲಿಯೇ. ಆದರೆ ಭಿನ್ನವಾದ ನೀಲಿ ಭಿನ್ನ. ಇತ್ತೀಚಿನ ಸಂಶೋಧನೆ ಒಂದರ ಪ್ರಕಾರ, ಎರಡು Read more…

ನಿಮಗೂ ಇಷ್ಟಾನಾ ಗುಂಗುರು ಕೂದಲು…..?

ಗುಂಗುರು ಕೂದಲು ಹೊಂದಿರುವವರು ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ ಸ್ಟ್ರೈಟ್ ಮಾಡಿಸಿಕೊಳ್ಳುವುದನ್ನು ನೀವು ಕಂಡಿರಬಹುದು. ಗುಂಗುರು ಕೂದಲು ಕೂಡಾ ನಿಮ್ಮ ಸೌಂದರ್ಯವನ್ನು ದುಪ್ಪಟ್ಟು ಮಾಡಬಹುದು. ಗ್ಲಿಸರಿನ್ ಹೊಂದಿರುವ ಶ್ಯಾಂಪೂ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರತಿ ದಿನ ತಿನ್ನಿ ಒಂದು ಪ್ಲೇಟ್ ʼಅವಲಕ್ಕಿʼ

ಅವಲಕ್ಕಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕ್ಕೆ ಬಹಳ ಒಳ್ಳೆಯದು. ಫಿಟ್ ಆಗಿರುವ ಜೊತೆಗೆ ತೂಕ ಇಳಿಸಿಕೊಳ್ಳಲು ಇದು ನೆರವಾಗುತ್ತದೆ. ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿದ್ದು, ದೇಹಕ್ಕೆ ಅಗತ್ಯವಿರುವ ಜೀವಸತ್ವ ಅವಲಕ್ಕಿಯಲ್ಲಿರುತ್ತದೆ. Read more…

ಕ್ಯಾಪ್ಸಿಕಂ ಕಚೋರಿ ಮಾಡಿ ಸವಿಯಿರಿ

ಕಚೋರಿ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಅದರಲ್ಲಿಯೂ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ತಿನಿಸುಗಳೆಂದರೆ ಬಹುತೇಕರಿಗೆ ಇಷ್ಟ. ಇಂತಹ ಕ್ಯಾಪ್ಸಿಕಂ ಕಚೋರಿ ತಯಾರಿಸುವ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು Read more…

ಸೌಂದರ್ಯ ಹೆಚ್ಚಿಸುವ ‘ಅಡುಗೆ ಸೋಡಾ’

ಅಡುಗೆ ಸೋಡಾದ ಉಪಯೋಗ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಇತಿಮಿತಿಯಲ್ಲಿ ಬಳಸಿ, ಸೊಗಸಾದ ಇಡ್ಲಿ, ರುಚಿಕರ ಬನ್ಸ್, ಮೃದುವಾದ ದೋಸೆ ಮತ್ತಿತರ ತಿನಿಸುಗಳನ್ನು ತಯಾರಿಸಬಹುದು. ಆದರೆ ಸೌಂದರ್ಯ ಹೆಚ್ಚಿಸುವಲ್ಲಿಯೂ Read more…

ಈ ʼಮಂತ್ರʼ ಗೊತ್ತಿದ್ರೆ ಹತ್ತಿರವೂ ಸುಳಿಯಲ್ಲ ಹೃದಯ ಸಮಸ್ಯೆ

ಹೃದ್ರೋಗದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ. ಹೃದಯರೋಗ ಸಮಸ್ಯೆ ವೃದ್ಧರಿಗಿಂತ ವಯಸ್ಕರಲ್ಲಿ ಕಾಡುವುದು ಹೆಚ್ಚು. ಜನರ ಜೀವನ ಶೈಲಿ ಹೃದಯ ರೋಗ ಹೆಚ್ಚಾಗಲು ಕಾರಣವಾಗಿದೆ. ದೈಹಿಕ Read more…

ಇಲ್ಲಿದೆ ನಿಮಗೊಂದು ಸವಾಲು: ಈ ದೃಷ್ಟಿಭ್ರಮೆ ಚಿತ್ರದಲ್ಲಿರುವ 10 ಮಹಾನ್ ವ್ಯಕ್ತಿಗಳನ್ನ ಪತ್ತೆ ಹಚ್ಚಬಲ್ಲಿರಾ..?

ನಿಮಗೆ ಇದೊಂದು ಸವಾಲು, ಇದು ಕಣ್ಣಿಗೆ ಮತ್ತು ಬುದ್ಧಿಗೆ ಕೆಲಸ ಕೊಡುವ ಕೆಲಸ. ನೀವು ಈ ಸವಾಲು ಒಪ್ಪುವುದಾದರೆ ಈ ಚಿತ್ರವನ್ನ ಗಮನ ಇಟ್ಟು ನೋಡಿ. ಇದು ಆಪ್ಟಿಕಲ್ Read more…

ಹರಳೆಣ್ಣೆಯಿಂದ ಸಿಗುತ್ತೆ ಈ ಪ್ರಯೋಜನ

ಹರಳು ಅಥವಾ ಔಡಲ ತನ್ನ ಬೀಜದಲ್ಲಿರುವ ಎಣ್ಣೆಯಿಂದಾಗಿ ಬಹಳ ಉಪಯುಕ್ತ ಬೆಳೆಯೆನಿಸಿದೆ. ಹಸಿಬೀಜಗಳಿಂದ ತೆಗೆದ ಎಣ್ಣೆ ಬಣ್ಣರಹಿತ ಅಥವಾ ನಸುಹಳದಿ ಬಣ್ಣದ್ದಾಗಿರುತ್ತದೆ. ಇದರ ವಾಸನೆಯೂ ಕಡಿಮೆ. ಔಷಧಿ ರೂಪದಲ್ಲಿ Read more…

ಗರಿಗರಿಯಾದ ʼಕೋಡುಬಳೆʼ ಹೀಗೆ ಮಾಡಿ

ಬಿಸಿ ಬಿಸಿ ಚಹಾದ ಜತೆ ಗರಿ ಗರಿಯಾದ ಕೋಡುಬಳೆ ಇದ್ದರೆ ಯಾರು ಬೇಡ ಎನ್ನುತ್ತಾರೆ ಹೇಳಿ. ಆದರೆ ಕೆಲವೊಮ್ಮೆ ಈ ಕೋಡುಬಳೆ ಹದ ಸರಿಯಾಗದೇ ಇದ್ದರೆ ಮೆತ್ತಗೆ ಆಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...