alex Certify Life Style | Kannada Dunia | Kannada News | Karnataka News | India News - Part 33
ಕನ್ನಡ ದುನಿಯಾ
    Dailyhunt JioNews

Kannada Duniya

ಹರಳೆಣ್ಣೆಯಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ….!

ಹರಳು ಅಥವಾ ಔಡಲ ತನ್ನ ಬೀಜದಲ್ಲಿರುವ ಎಣ್ಣೆಯಿಂದಾಗಿ ಬಹಳ ಉಪಯುಕ್ತ ಬೆಳೆಯೆನಿಸಿದೆ. ಹಸಿಬೀಜಗಳಿಂದ ತೆಗೆದ ಎಣ್ಣೆ ಬಣ್ಣರಹಿತ ಅಥವಾ ನಸುಹಳದಿ ಬಣ್ಣದ್ದಾಗಿರುತ್ತದೆ. ಇದರ ವಾಸನೆಯೂ ಕಡಿಮೆ. ಔಷಧಿ ರೂಪದಲ್ಲಿ Read more…

ಚಳಿಗಾಲದಲ್ಲಿ ಆರೋಗ್ಯಕ್ಕೆ ಉಪಯುಕ್ತ ಈ ʼಪರೋಟಾʼ

ಚಳಿಗಾಲದಲ್ಲಿ ಬಿಸಿ ಬಿಸಿ ತಿಂಡಿ ತಿನ್ನುವ ಮಜವೇ ಬೇರೆ. ಈ ಕಾಲದಲ್ಲಿ ಬೆಳೆಯುವಂತಹ ಬಹಳಷ್ಟು ತರಕಾರಿಗಳಿಂದ ಪರೋಟಾ ಮಾಡಬಹುದು. ಚಟ್ನಿ, ಬೆಣ್ಣೆ ಇದ್ದರಂತೂ ಅದ್ರ ರುಚಿ ದುಪ್ಪಟ್ಟಾಗುತ್ತೆ. ಜೊತೆಗೆ Read more…

ʼಸ್ಪ್ರಿಂಗ್ ಗಾರ್ಲಿಕ್ʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ……!

ಹಸಿರು ತರಕಾರಿಗಳು ಆರೋಗ್ಯಕ್ಕೆ ಉತ್ತಮವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಹಾಗಾಗಿ ಹಸಿರು ತರಕಾರಿಗಳಲ್ಲೊಂದಾದ ಸ್ಪ್ರಿಂಗ್ ಗಾರ್ಲಿಕ್ (ಗ್ರೀನ್ ಗಾರ್ಲಿಕ್/ಬೆಳ್ಳುಳ್ಳಿ ಸೊಪ್ಪು) ಸೇವಿಸಿದರೆ ಏನೆಲ್ಲಾ ಆರೋಗ್ಯ Read more…

ಜೀವನದಲ್ಲಿ ಯಶಸ್ಸು ಪಡೆಯಲು ʼವಿಜಯದಶಮಿʼಯಂದು ಮಾಡಿ ಈ ಕೆಲಸ

ಇಂದು ನವರಾತ್ರಿಯ ಕಡೆಯ ದಿನ ವಿಜಯದಶಮಿ. ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನದಂದು ದಶಮಿಯನ್ನು ಆಚರಿಸಲಾಗುತ್ತದೆ. ರಾಮನು ರಾವಣನನ್ನು Read more…

ALERT : ಈ ರೋಗಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ, ಕಿಡ್ನಿ ತೊಂದರೆ ಇರಬಹುದು ಎಚ್ಚರ..!

ವಿಶ್ವಾದ್ಯಂತ ಸುಮಾರು 840 ಮಿಲಿಯನ್ ಜನರು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರರ್ಥ ಪ್ರತಿ ಹತ್ತು ಜನರಲ್ಲಿ ಒಬ್ಬರು ಮೂತ್ರಪಿಂಡದ ಕಾಯಿಲೆಯನ್ನು ಹೊಂದಿದ್ದಾರೆ. ಇದು ಇಂಡಿಯನ್ ಸೊಸೈಟಿ ಆಫ್ Read more…

ಸ್ತನ ಕ್ಯಾನ್ಸರ್ ಬರದಂತೆ ತಡೆಯಲು ಮಹಿಳೆಯರು ಪ್ರತಿದಿನ ಈ ಯೋಗ ಮಾಡಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಸ್ತನಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಈ ರೋಗ ಲಕ್ಷಣವನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆಯಬೇಕು. ಇಲ್ಲವಾದರೆ Read more…

ಅರಿಶಿನ – ಕೆಂಪು ಮೆಣಸಿನ ಪುಡಿ ಕಲಬೆರಕೆ ಆಗಿದೆಯಾ…..? ಹೀಗೆ ಪತ್ತೆ ಮಾಡಿ

ಹೆಚ್ಚಿನ ಲಾಭ ಗಳಿಸಲು ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇವುಗಳಲ್ಲಿ ರಾಸಾಯನಿಕಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ನಿಮ್ಮ ಅಡುಗೆ ಮನೆಯಲ್ಲಿರುವ ಅರಿಶಿನ ಪುಡಿ Read more…

ಸಾಮಾಜಿಕ ಮಾಧ್ಯಮದಲ್ಲಿ ಮಿಂಚಬೇಕೆಂದರೆ ಏನೆಲ್ಲ ಕಸರತ್ತು ಮಾಡಬೇಕು ಗೊತ್ತಾ….?

ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ಸೆಳೆಯಲು ಯಶಸ್ವಿಯಾಗಲು ಕೆಲವೊಂದು ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ. ಇದಕ್ಕಾಗಿ ನೀವು ನಿಯಮಿತವಾಗಿ ವಿಷಯವನ್ನು ಪೋಸ್ಟ್ ಮಾಡಬೇಕಾಗುತ್ತದೆ, ಅದು ಟ್ವೀಟ್‌ಗಳು ಅಥವಾ ಇನ್‌ಸ್ಟಾಗ್ರಾಂ ರೀಲ್‌ಗಳು / Read more…

ಥೈರಾಯ್ಡ್ ನಿಯಂತ್ರಣಕ್ಕೆ ʼತೆಂಗಿನಕಾಯಿʼ ರಾಮಬಾಣ

ಥೈರಾಯ್ಡ್ ಗ್ರಂಥಿಯು ದೇಹದ ಚಯಾಪಚಯ ಪ್ರಕ್ರಿಯೆಗಳ ಮೇಲೆ ನಿಗಾ ಇಡಲು ಒಂದು ಅವಿಭಾಜ್ಯ ಅಂಗವಾಗಿದೆ. ಇದು ಕತ್ತಿನ ಬುಡದಲ್ಲಿ ಇರುವ ಚಿಟ್ಟೆಯ ಆಕಾರದ ಗ್ರಂಥಿಯಾಗಿದೆ. ಸರಿಯಾದ ಪೋಷಣೆ, ಒತ್ತಡ Read more…

ಅಜೀರ್ಣಕ್ಕೆ ಇದೆ ಮನೆಯಲ್ಲೇ ʼಮದ್ದುʼ

ಆಹಾರದ ಅಜೀರ್ಣ ಸಮಸ್ಯೆ ಅನಾರೋಗ್ಯಕ್ಕೆ ಮೂಲವಾಗುತ್ತದೆ. ತಿಂದ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗದೇ ಹೋದರೆ ಅದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಹಾಗೂ ಚರ್ಮದ ಕಾಂತಿಯ ಮೇಲೂ Read more…

ಗಮನದಲ್ಲಿರಲಿ ಪೈಲ್ಸ್‌ಗೆ ಕಾರಣವಾಗುವ ಈ ಅಂಶ……!

ಪೈಲ್ಸ್ ಸಮಸ್ಯೆಯಿಂದ ಅನೇಕ ಜನರು ಬಳಲುತ್ತಿದ್ದಾರೆ. ಈ ಕಾಯಿಲೆಯ ಪ್ರಸ್ತಾಪ ಬಂದಾಗ ಜನರು ಸಾಮಾನ್ಯವಾಗಿ ಗೊಂದಲಕ್ಕೊಳಗಾಗುತ್ತಾರೆ. ಕೆಲವರು ಮುಜುಗರದ ಕಾರಣಕ್ಕೆ ಈ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ, ವೈದ್ಯರನ್ನು ಸಂಪರ್ಕಿಸಲು Read more…

ಈ ಸಮಸ್ಯೆಗಳಿಗೆಲ್ಲಾ ರಾಮಬಾಣ ʼಅಲೋವೆರಾʼ

ನಿಮ್ಮ ತೋಟದಲ್ಲಿ ಅಲೋವೆರಾ ಸಸಿಯನ್ನು ನೆಟ್ಟಿದ್ದೀರಾ..? ನಿಮಗೆ ಗೊತ್ತಾ ಅಲೋವೆರಾದ ಪ್ರಯೋಜನಗಳು ಏನೆನೆಂಬುದು..? ನಮ್ಮ ಜೀವನಶೈಲಿಗೆ ಅಲೋವೆರಾವನ್ನು ಸೇರಿಸುವುದರಿಂದ ವಿವಿಧ ಪರಿಸ್ಥಿತಿಗಳಿಗೆ ಸಾಮಾನ್ಯ ಪರಿಹಾರವಾಗಿ ಇರುವ ಔಷಧೀಯ ಸಸ್ಯವು Read more…

ಡಿಟಾಕ್ಸ್ ಪಾನೀಯ ತಯಾರಿಸುವಾಗ ಮಾಡಬೇಡಿ ಈ ತಪ್ಪು ; ಲಿವರ್‌ಗೆ ಆಗಬಹುದು ಹಾನಿ….!

ಡಿಟಾಕ್ಸ್ ಪಾನೀಯಗಳು ದೇಹವನ್ನು ಶುದ್ಧೀಕರಿಸಲು ಮತ್ತು ನಿರ್ವಿಷಗೊಳಿಸಲು ಸಹಾಯ ಮಾಡುತ್ತವೆ. ಈ ಪಾನೀಯಗಳು ಸಾಮಾನ್ಯವಾಗಿ ಹಣ್ಣುಗಳು, ತರಕಾರಿಗಳು ಮತ್ತು ಗಿಡಮೂಲಿಕೆಗಳಂತಹ ನೈಸರ್ಗಿಕ ಪದಾರ್ಥಗಳನ್ನು ಹೊಂದಿರುತ್ತವೆ. ಏಕೆಂದರೆ ಅವುಗಳು ಶುದ್ಧೀಕರಣ Read more…

ಕುಳಿತರೂ ನಿಂತರೂ ಕಾಡುತ್ತಿದೆಯೇ ಬೆನ್ನುನೋವು….? ತಿಳಿದುಕೊಳ್ಳಿ ಕಾರಣ ಮತ್ತು ಪರಿಹಾರ….!

ಜಡ ಜೀವನಶೈಲಿ, ಲ್ಯಾಪ್‌ಟಾಪ್ ಎದುರು ಬಾಗಿ ಕೆಲಸ ಮಾಡುವುದು ಮತ್ತು ತಪ್ಪಾದ ಭಂಗಿಯಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದರಿಂದ ಬೆನ್ನುನೋವಿನ ಸಮಸ್ಯೆ ಬರುತ್ತದೆ. ಕೊರೊನಾ ಸಮಯದಲ್ಲಿ ವರ್ಕ್‌ ಫ್ರಮ್‌ ಹೋಮ್‌ನಿಂದಾಗಿ ಈ Read more…

ʼಹಬ್ಬದ ಋತುʼವಿನಲ್ಲಿ ದೇಹ‌ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಇಲ್ಲಿದೆ ಟಿಪ್ಸ್

ಈ ಹಬ್ಬದ ಮಾಸದಲ್ಲಿ ಥರಾವರಿ ತಿಂಡಿಗಳನ್ನು ಮೆಲ್ಲುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಆದರೆ ಇದೇ ಆತುರದಲ್ಲಿ ನಿಮ್ಮ ಆರೋಗ್ಯದ ಮೇಲೂ ಕಳಕಳಿ ಇರಲಿ ಎಂದಿರುವ ಜೀವನಶೈಲಿ Read more…

ಕಿಡ್ನಿಗೆ ಅಪಾಯ ತರುತ್ತೆ ಈ 10 ‘ಸಂಗತಿ’ಗಳು

ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತೆ. ದೇಹದ ಎಲ್ಲ ಅಂಗಗಳ ಜೊತೆಗೆ ಕಿಡ್ನಿ ಕೂಡ ಬಹುಮುಖ್ಯ ಅಂಗ. ಕಿಡ್ನಿಗಳಿಗೆ ಡ್ಯಾಮೇಜ್ ಆದರೆ ಜೀವನ ನರಕವಾಗುತ್ತೆ. Read more…

ಸದೃಢ ಮೈಕಟ್ಟಿಗೆ ಮುಖ್ಯವಾಗುತ್ತಾ ಸ್ಟಿರಾಯಿಡ್‌…….?

ಫಿಟ್ನೆಸ್ ಕಾಯ್ದುಕೊಳ್ಳಲು ದುಬಾರಿ ಆಹಾರಗಳ ಸೇವನೆಯ ಅಗತ್ಯವಿಲ್ಲ. ಭಾರತೀಯ ಅಥ್ಲೀಟ್‌ಗಳು ಸಹ ಸುಲಭವಾಗಿ ಸಿಗಬಹುದಾದ ಉತ್ಕೃಷ್ಟ ಪೌಷ್ಟಿಕಾಂಶದ ಆಹಾರಗಳನ್ನು ವಿರಳವಾಗಿ ಪ್ರಚಾರ ಮಾಡುತ್ತಾರೆ ಎಂಬ ಕಾರಣದಿಂದ ಈ ಬಗ್ಗೆಯ Read more…

World Mental Health Day | ಆರೋಗ್ಯ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಅತ್ಯವಶ್ಯಕ

ಆರೋಗ್ಯವೇ ಭಾಗ್ಯ ಎಂಬ ಮಾತು ಹಿಂದಿನಿಂದಲೂ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದೆಂದರೆ, ಕೇವಲ ದೈಹಿಕವಾಗಿ ಸದೃಢರಾಗುವುದಲ್ಲ, ಮಾನಸಿಕ ಆರೋಗ್ಯವೂ ಮುಖ್ಯ. ದೇಹ ಮತ್ತು ಮನಸ್ಸು ಸರಿಯಾಗಿದ್ದರೆ, ಎಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದು. Read more…

CLOTH WASHING TIPS : ಬಟ್ಟೆಗಳ ಮೇಲಿನ ಇಂಕಿನ ಕಲೆ ತೆಗೆಯಲು ಇಲ್ಲಿದೆ ಸೂಪರ್ ಟಿಪ್ಸ್..!

ಮಕ್ಕಳು ಶಾಲೆಗೆ ಹೋದಾಗ ಬಟ್ಟೆ ಮೇಲೆ ಕಲೆಮಾಡಿಕೊಂಡು ಬರುತ್ತಾರೆ. ಅದರಲ್ಲೂ ಯೂನಿಫಾರ್ಮ್ ಮೇಲೆ ಬೀಳುವ ಇಂಕಿನ ಕಲೆಯನ್ನು ತೆಗೆಯುವುದು ಕಷ್ಟ ಸಾಧ್ಯ.ಈ ಕಲೆಗಳು ಬೇಗನೆ ಹೋಗುವುದಿಲ್ಲ. ಈ ಕಲೆಗಳನ್ನು Read more…

ಹಾಲು ಕಲಬೆರಕೆ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ ..? ತಿಳಿಯಿರಿ

ಇಂದಿನ ಜಗತ್ತಿನಲ್ಲಿ ಎಲ್ಲವೂ ಕಲಬೆರಕೆಯಾಗುತ್ತಿದೆ. ಕಲಬೆರಕೆಯಾಗುತ್ತಿರುವ ಆಹಾರ ಪದಾರ್ಥಗಳನ್ನು ಗುರುತಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ, ನಾವು ಕಲಬೆರಕೆ ವಸ್ತುಗಳನ್ನು ತಿನ್ನುತ್ತಿದ್ದೇವೆ ಮತ್ತು ಅನಾರೋಗ್ಯಕ್ಕೀಡಾಗುತ್ತಿದ್ದೇವೆ. ಅತ್ಯಂತ ಕಲಬೆರಕೆ ಪದಾರ್ಥಗಳಲ್ಲಿ ಹಾಲು Read more…

HEALTH TIPS : 10 ದಿನ ಈ ಪೌಷ್ಟಿಕ ಆಹಾರಗಳನ್ನು ಸೇವಿಸಿ , ಕನ್ನಡಕಕ್ಕೆ ಹೇಳಿ ಗುಡ್ ಬೈ..!

ಈ ಹಿಂದೆ ನಮ್ಮ ಹಿರಿಯರು ತಮ್ಮ 80 ರ ಹರೆಯದಲ್ಲಿ ತುಂಬಾ ಆರೋಗ್ಯವಂತರಾಗಿರುತ್ತಿರುತ್ತಿದ್ದರು. ಇದಕ್ಕೆ ಕಾರಣ ಆ ಸಮಯದಲ್ಲಿ ಅವರು ಮಾಡಿದ ಕಠಿಣ ಪರಿಶ್ರಮ ಮತ್ತು ಅವರು ತೆಗೆದುಕೊಂಡ Read more…

ALERT : ಹೃದಯಾಘಾತಕ್ಕೆ ಈ ಅಡುಗೆ ಎಣ್ಣೆಯೇ ಮುಖ್ಯ ಕಾರಣ, ತಕ್ಷಣ ಬಳಸುವುದನ್ನು ನಿಲ್ಲಿಸಿ

ವಿದೇಶಿ ತೈಲವು ಈಗ ಭಾರತೀಯ ತೈಲ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ತೈಲವಾಗಿದೆ. ಮಲೇಷ್ಯಾ ಎಂಬ ಸಣ್ಣ ದೇಶವಿದೆ ಎಂದು ನಿಮಗೆ ತಿಳಿದಿದೆ, ಅದು ಆ ದೇಶದಲ್ಲಿ ತಾಳೆ Read more…

ಖಾಲಿ ಹೊಟ್ಟೆಯಲ್ಲಿ ʼಚಹಾʼ ಕುಡಿಯುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ, ಚಹಾ ಸೇವಿಸುವುದು ಕೆಲವರ ಖಯಾಲಿ. ಇದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮುಂಜಾನೆ ಎದ್ದಾಕ್ಷಣ ಟೀ ಕುಡಿದರೆ ಹೊಟ್ಟೆಯಲ್ಲಿರುವ ರಾಸಾಯನಿಕ Read more…

ದೇಹದ ಯೂರಿಕ್ ಆಸಿಡ್ ಮಟ್ಟ ನಿಯಂತ್ರಿಸಲು ಹೀಗೆ ಮಾಡಿ

ಮೂತ್ರಪಿಂಡದಲ್ಲಿ ಯೂರಿಕ್ ಆ್ಯಸಿಡ್ ಉತ್ಪತ್ತಿಯಾಗುತ್ತದೆ. ಯೂರಿಕ್ ಆ್ಯಸಿಡ್ ಸಮತೋಲನದಲ್ಲಿ ಇರದೇ ಇದ್ದಾಗ  ಮಧುಮೇಹ ಹಾಗೂ ಅಧಿಕ ತೂಕದಂತಹ ತೊಂದರೆಗಳು ಶುರುವಾಗುತ್ತವೆ. ಅಧಿಕ ಮದ್ಯಪಾನ ಅಥವಾ ಜಂಕ್ ಫುಡ್ ಮತ್ತು Read more…

ʼಕೇಸರಿʼಯ ಇನ್ನಿತರ ಉಪಯೋಗ ಏನು ಗೊತ್ತಾ….?

ಗರ್ಭಿಣಿಯರಿಗೆ ಮಗು ಬೆಳ್ಳಗೆ ಇರಲೆಂದು ಕುಡಿಯುವ ಹಾಲಿನಲ್ಲಿ ಚಿಟಿಕೆ ಕೇಸರಿ ಬೆರೆಸಿ ಕುಡಿಯಲು ಕೊಡುವುದನ್ನು ನೀವು ಕಂಡಿರಬಹುದು. ಈ ಕೇಸರಿ ಅಷ್ಟೊಂದು ಪ್ರಭಾವಶಾಲಿಯೇ, ತಿಳಿಯೋಣ ಬನ್ನಿ… ಅನಾದಿ ಕಾಲದಿಂದಲೂ Read more…

ʼನಿದ್ರಾಹೀನತೆʼ ನಂತ್ರ ಕಾಡುವ ಕೋಪವನ್ನು ಹೀಗೆ ನಿಯಂತ್ರಿಸಿ

ಆರೋಗ್ಯವಾಗಿರಲು ಪ್ರತಿದಿನ 8 ರಿಂದ 9 ಗಂಟೆ ನಿದ್ರೆ ಅವಶ್ಯಕ. ಕೆಲವರಿಗೆ ಒತ್ತಡ ಸೇರಿದಂತೆ ಅನೇಕ ಕಾರಣಗಳಿಂದ ನಿದ್ರೆ ಸರಿಯಾಗಿ ಆಗುವುದಿಲ್ಲ. ನಿದ್ರಾಹೀನತೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ರಾತ್ರಿ Read more…

ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತೆ ಐಸ್ ಕ್ಯೂಬ್

ಬೇಸಿಗೆ ಬಂತೆಂದ್ರೆ ಐಸ್ ಕ್ಯೂಬ್ ನೆನಪಿಗೆ ಬರುತ್ತದೆ. ಬಿಸಿಲ ಬೇಗೆಗೆ ದಣಿದಿರುವವರು ಕೂಲ್ ಆಗಲು ಐಸ್ ಕ್ಯೂಬ್ ಮೊರೆ ಹೋಗ್ತಾರೆ. ತಿನ್ನುವ, ಕುಡಿಯುವುದಕ್ಕೆ ಮಾತ್ರ ಐಸ್ ಕ್ಯೂಬ್ ಸೀಮಿತವಾಗಿಲ್ಲ. Read more…

ನಿತ್ಯ ಮೊಸರು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ….?

ಬಹಳ ಮಂದಿ ಮಹಿಳೆಯರು ಹಾಲು ಮಾತ್ರವಲ್ಲ, ಮೊಸರು ಕೂಡ ತಿನ್ನುವುದಿಲ್ಲ. ದಪ್ಪಗಾಗುತ್ತೇವೆ ಎಂಬ ಭಯ ಅವರದ್ದು. ಆದರೆ ಮೊಸರು ತಿನ್ನುವುದರಿಂದ ಎಷ್ಟು ಲಾಭವಿದೆ ಎಂದು ತಿಳಿಯಿರಿ. * ಮೊಸರಿನ Read more…

ಒತ್ತಡ ಕಡಿಮೆ ಮಾಡಲು ಬೆಸ್ಟ್ ʼಸಾಲ್ಟ್ ವಾಟರ್ʼ ಬಾತ್

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಪ್ರತಿಯೊಂದು ಆಹಾರಕ್ಕೂ ಉಪ್ಪು ಬೇಕೇಬೇಕು. ಉಪ್ಪು ಆಹಾರಕ್ಕೊಂದೆ ಅಲ್ಲ ಆರೋಗ್ಯಕ್ಕೂ ಬಹಳ ಒಳ್ಳೆಯದು.‌ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಅನೇಕ ರೋಗಗಳು Read more…

ಮಗುವಿಗೆ ಊಟ ತಿನ್ನಿಸಲು ಫಾಲೋ ಮಾಡಿ ಈ ಟಿಪ್ಸ್……!

ಮಗು ಸರಿಯಾಗಿ ಊಟ ಮಾಡುದಿಲ್ಲ ಎಂಬ ದೂರು ಹೆಚ್ಚಿನ ತಾಯಂದಿರ ಬಾಯಲ್ಲಿ ಬರುವ ಮಾತು. ಕೆಲವು ಮಕ್ಕಳು ಊಟ ತಂದಾಕ್ಷಣ ಮುಖ ಸಿಂಡರಿಸುತ್ತವೆ. ಊಟವನ್ನು ಬಾಯಿಯಲ್ಲಿಯೇ ಇಟ್ಟುಕೊಂಡು ಅಮ್ಮಂದಿರನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...