alex Certify Life Style | Kannada Dunia | Kannada News | Karnataka News | India News - Part 328
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಡಿ ನೋವಿನ ನಿವಾರಣೆಗೆ ಬೆಸ್ಟ್ ಆಪಲ್ ಸೈಡರ್ ವಿನೆಗರ್ ಮದ್ದು

ಕೆಲವರು ಮೊಣಕಾಲು ನೋವಿನಿಂದ ಬಳಲುತ್ತಾರೆ. ಆ್ಯಪಲ್ ಸೈಡರ್ ವಿನೆಗರ್ ಮೊಣಕಾಲು ನೋವಿಗೆ ಅತ್ಯತ್ತಮ ಔಷಧವಾಗಿದೆ. ಹಾಗಾದ್ರೆ ಆಪಲ್ ಸೈಡರ್ ವಿನೆಗರ್ ಬಳಸಿ ಮೊಣಕಾಲು ನೋವನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂಬುದನ್ನು Read more…

ಬಟ್ಟೆ ವಾಸನೆ ಬರಲು ಕಾರಣವೇನು…..?

ಕೆಲವು ಬಾರಿ ನೀವು ಬಟ್ಟೆ ಒಗೆದು ಆರಿಸಿ ಒಣಗಿಸಿ ಮಡಿಚಿಡುವಾಗ ಮತ್ತೆ ಕೆಟ್ಟ ವಾಸನೆ ಬೀರಿದ ಅನುಭವವಾಗಬಹುದು. ಇದಕ್ಕೆ ಕಾರಣ ಹಾಗೂ ಪರಿಹಾರಗಳನ್ನು ನೋಡೋಣ. ಕೆಲವೊಮ್ಮೆ ನೀವು ಬಳಸಿದ Read more…

ತ್ವಚೆ ಮೇಲಿನ ಕಪ್ಪು ಕಲೆ ಹೋಗಲಾಡಿಸಲು ಇಲ್ಲಿದೆ ಸುಲಭ ‘ಉಪಾಯ’

ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ. ಆದ್ರೆ ವಯಸ್ಸಾದಂತೆ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹಳೆ ಕಲೆಗಳು ಕಪ್ಪು ಬಣ್ಣಕ್ಕೆ ತಿರುಗಿ ಚರ್ಮದ ಸೌಂದರ್ಯವನ್ನು ಮತ್ತಷ್ಟು ಹಾಳು ಮಾಡುತ್ತದೆ. ಇದನ್ನು ಹೋಗಲಾಡಿಸಲು Read more…

ಈ ಆಹಾರ ಪದಾರ್ಥ ಒಟ್ಟಿಗೆ ತಿಂದ್ರೆ ಹಾಳಾಗುತ್ತೆ ‘ಆರೋಗ್ಯ’

ಟೊಮೆಟೋ ಮತ್ತು ಸೌತೇಕಾಯಿ : ಸಾಮಾನ್ಯವಾಗಿ ಟೊಮೆಟೋ ಮತ್ತು ಸೌತೆಕಾಯಿಯನ್ನು ನಾವು ಒಟ್ಟಿಗೆ ತಿನ್ನುತ್ತೇವೆ. ಆದ್ರೆ ಈ ಎರಡೂ ತರಕಾರಿಗಳು ಜೀರ್ಣವಾಗಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ ಇವೆರಡನ್ನೂ ಸೇರಿಸಿ Read more…

ʼಲೆಗ್ಗಿಂಗ್ʼ ಖರೀದಿಗೂ ಮುನ್ನ ಇದು ತಿಳಿದಿರಲಿ..…!

ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಪ್ಯಾಂಟ್ ಬದಲು ಲೆಗ್ಗಿಂಗ್, ಪಲಾಜೋ ಇಷ್ಟಪಡ್ತಾರೆ. ಕುರ್ತಾ ಜೊತೆ ಲೆಗ್ಗಿಂಗ್ ಅಥವಾ ಪಲಾಜೋ ಆರಾಮದ ಅನುಭವ ನೀಡುತ್ತದೆ. ಜೊತೆಗೆ ಈಗಿನ ಫ್ಯಾಷನ್ ಕೂಡ ಹೌದು. Read more…

ರೋಸ್ ಕೊಕೊನಟ್ ಲಡ್ಡು ಮಾಡುವ ವಿಧಾನ

ಮಕ್ಕಳು ಮನೆಯಲ್ಲಿ ತಿಂಡಿಗಾಗಿ ನಿಮ್ಮನ್ನು ಪೀಡಿಸುತ್ತಿದ್ದರೆ ಸುಲಭವಾಗಿ ಮಾಡುವ ಲಡ್ಡು ಇಲ್ಲಿದೆ ನೋಡಿ. ಇದನ್ನು ಥಟ್ಟಂತ ಮಾಡಿಬಿಡಬಹುದು. ಬೇಕಾಗುವ ಸಾಮಾಗ್ರಿಗಳು ಕೂಡ ಕಡಿಮೆ ಇದೆ. ಬೇಕಾಗುವ ಸಾಮಗ್ರಿಗಳು: 1 Read more…

ʼಟೊಮೆಟೊ ಕೆಚಪ್ʼ ಪ್ರಯೋಜನವೇನು ಗೊತ್ತಾ…..?

ಟೊಮೆಟೊ ಕೆಚಪ್ ಅನ್ನು ನೀವು ಅಡುಗೆ ಕೆಲಸಗಳಿಗೆ ಮಾತ್ರ ಸೀಮಿತಪಡಿಸಿದ್ದೀರಾ. ಹಾಗಿದ್ದರೆ ಇಲ್ಲಿ ಕೇಳಿ. ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದು ನೋಡಿ. ಮ್ಯಾಗಿ, ಚಪಾತಿಯೊಂದಿಗೆ ಮಕ್ಕಳು ಇಷ್ಟಪಟ್ಟು Read more…

ರಕ್ತ ಹೀನತೆಗೆ ಮನೆಯಲ್ಲೇ ಇದೆ ಪರಿಹಾರ

ನಿಮಗೆ ಆಗಾಗ ದಣಿದ ಅಥವಾ ಆಯಾಸವಾದಂತಹ ಅನುಭವವಾಗಿದ್ದುಂಟಾ?? ಹಾಗಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಇದು ರಕ್ತಹೀನತೆಯ ಸಂಕೇತವಾಗಿರುತ್ತದೆ. ಹೌದು, ಇದು ಮುಖ್ಯವಾಗಿ ಮಹಿಳೆಯರಲ್ಲಿ ಗಂಭೀರ ಪರಿಣಾಮವನ್ನು ಉಂಟುಮಾಡುತ್ತದೆ. Read more…

ಬಹೂಪಯೋಗಿ ‘ನೈಲ್ ಪಾಲಿಶ್’

ನೈಲ್ ಪಾಲಿಶ್ ಹಾಕುವುದರಿಂದ ನಿಮ್ಮ ಉಗುರುಗಳ ಅಂದ, ಹೊಳಪು ಹೆಚ್ಚುತ್ತದೆ ಎಂಬುದು ನಿಮಗೆಲ್ಲಾ ತಿಳಿದ ವಿಷಯವೇ. ಅದರ ಹೊರತಾಗಿ ನೇಲ್ ಪಾಲಿಶ್ ನಿಂದ ಹಲವು ಉಪಯೋಗಳಿವೆ. ಗೊತ್ತೇ? ನಿಮ್ಮ Read more…

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಕಡಲೆಕಾಳು

ಕಡಲೆಯನ್ನು ಮೊಳಕೆ ರೂಪದಲ್ಲಾಗಿರಲಿ, ಬೇಯಿಸಿದ್ದಾಗಲಿ ಸೇವಿಸಿದರೆ ಅದರ ರುಚಿಯೇ ಬೇರೆ. ಇದನ್ನು ಪ್ರತಿದಿನ ಯಾವುದೋ ಒಂದು ರೂಪದಲ್ಲಿ ಸೇವಿಸಿದರೂ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. * 100 ಗ್ರಾಂಗಳಷ್ಟು ಕಡಲೆಯಲ್ಲಿ Read more…

ಆಕರ್ಷಕ ʼಗುಲಾಬಿʼ ತುಟಿಗೆ ಇಲ್ಲಿದೆ ಟಿಪ್ಸ್

ಸುಂದರ ತುಟಿಗಳಿಗಾಗಿ ಹುಡುಗಿಯರು ಲಿಪ್ ಸ್ಟಿಕ್ ಹಚ್ಚುತ್ತಾರೆ. ಆದ್ರೆ ಈ ಸೌಂದರ್ಯ ವರ್ದಕ ತುಟಿಗಳ ಬಣ್ಣವನ್ನು ಬದಲಾಯಿಸುತ್ತದೆ. ತುಟಿ ಕಪ್ಪಗಾಗುತ್ತದೆ. ಜೊತೆಗೆ ತುಟಿಗಳು ಬಿರುಕು ಬಿಡಲು ಶುರುವಾಗುತ್ತವೆ. ಇದ್ರಿಂದ Read more…

ಬ್ಲಾಕ್ ಹೆಡ್ಸ್ ದೂರ ಮಾಡುತ್ತೆ ಈ ವಸ್ತು

ಕಪ್ಪು ಕಲೆಗಳು ಅಂದ್ರೆ ಬ್ಲಾಕ್ ಹೆಡ್ಸ್ ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಕೆಲ ಮಹಿಳೆಯರ ಮೂಗಿನ ಮೇಲೆ ಈ ಕಪ್ಪು ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆಯ್ಲಿ ಚರ್ಮದಿಂದಾಗಿ ಮುಖದ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ ‘ನೆಲ ನೆಲ್ಲಿ’

ಹಳ್ಳಿಗಳ ಕಡೆ ತೋಟದ ಬದಿಯಲ್ಲಿ ಕಳೆ ರೀತಿ ಬೆಳೆಯುವ ಗಿಡ ನೆಲ ನೆಲ್ಲಿ. ಇದರ ಉಪಯೋಗದ ಬಗ್ಗೆ ಗೊತ್ತಿಲ್ಲದೇ ಕೆಲವರು ಇದನ್ನು ಕಿತ್ತು ಬಿಸಾಡುತ್ತಾರೆ. ಈ ನೆಲ ನೆಲ್ಲಿಯ Read more…

ಮಳೆಗಾಲದಲ್ಲಿ ಕಾಡುವ ಅಸಿಡಿಟಿಗೆ ಇಲ್ಲಿದೆ ʼಮದ್ದುʼ

ಮಳೆಗಾಲದಲ್ಲಿ ದೇಹ ಥಂಡಿಯಾಗುತ್ತದೆ ಎಂಬ ಕಾರಣಕ್ಕೆ ಹೆಚ್ಚು ಉಪ್ಪು – ಖಾರ ಬಳಸಿದ ತಿನಿಸುಗಳನ್ನು ನಾವು ಸೇವಿಸುತ್ತೇವೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ವಿಪರೀತ ಹೆಚ್ಚಿ ಹೊಟ್ಟೆ ಉಬ್ಬರಿಸಿ, ಹುಳಿ Read more…

ಮೊದಲ ಹಾಗೂ 2 ನೇ ಮಗುವಿನ ಮಧ್ಯೆಯಿರಲಿ ಇಷ್ಟು ʼಅಂತರʼ

ಪ್ರತಿ ತಂದೆ-ತಾಯಿ ಮಕ್ಕಳನ್ನು ಸೌಭಾಗ್ಯವೆಂದೇ ಪರಿಗಣಿಸ್ತಾರೆ. ಆರ್ಥಿಕ ಸ್ಥಿತಿ ಬಗ್ಗೆ ಹೆಚ್ಚಿನ ಗಮನ ನೀಡುವ ಈಗಿನ ದಂಪತಿ ಒಂದೇ ಮಗು ಸಾಕು ಎನ್ನುತ್ತಾರೆ. ಕೆಲ ದಂಪತಿ ಇನ್ನೊಂದಿರಲಿ ಎಂದು Read more…

‘ಮಳೆಗಾಲ’ದಲ್ಲಿ ಪಾದದ ರಕ್ಷಣೆ ಹೀಗಿರಲಿ

ಮಳೆಗಾಲ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲ ಈಗಾಗಲೆ ಶುರುವಾಗಿದೆ. ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ತೇವಾಂಶದಿಂದಾಗಿ ಪಾದಗಳು ಹಾಗೂ ಬೆರಳುಗಳ ಮಧ್ಯೆ ಕೊಳೆಯುವ ಸಮಸ್ಯೆ ಕೆಲವರನ್ನು ಕಾಡುತ್ತದೆ. Read more…

ʼಸ್ವೀಟ್ ಬೋಂಡಾʼ ರೆಸಿಪಿ

ಬೊಂಡ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅದರಲ್ಲೂ ಈ ಚಳಿಗಾಲದಲ್ಲಿ ಟೀ ಜೊತೆ ಬೋಂಡಾ ಇದ್ದರೆ ಕೇಳ್ಬೇಕಾ ಹಾಗಾದರೆ ಮಕ್ಕಳಿಗೂ ಇಷ್ಟವಾಗುವ ಸ್ವೀಟ್ ಬೋಂಡಾ ಮಾಡುವುದು ಹೇಗೆ Read more…

ಸಂಜೆ ಸ್ನಾಕ್ಸ್ ಗೆ ರುಚಿಯಾದ ಚಿಲ್ಲಿ ಪೀನಟ್ಸ್

ಸ್ಪೈಸಿಯಾದ ರುಚಿಯಾದ ಶೇಂಗಾ ಬೀಜ ನಿಮ್ಮ ಸಂಜೆಯ ಚಹಾ/ ಕಾಫಿಯೊಂದಿಗೆ ಸಕ್ಕತ್ ಕಾಂಬಿನೇಶನ್ ಆಗಿರುತ್ತೆ. ಅದರಲ್ಲೂ ನಾಲಿಗೆಗೆ ರುಚಿ ಬೇಕಿದ್ದಲ್ಲಿ ಯಾವಾಗಲಾದರೂ ಒಮ್ಮೆ ಸವಿಯಬಹುದು. ಬೇಕಾಗಿರುವ ಸಾಮಗ್ರಿಗಳು: ಶೇಂಗಾ Read more…

ʼಚಾಕೊಲೇಟ್ʼ ಚಪ್ಪರಿಸಿಕೊಂಡು ತಿನ್ನುವವರಿಗೊಂದು ಸಿಹಿ ಸುದ್ದಿ

ಚಾಕೊಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಕೋಕೋದಿಂದ ಮಾಡಿರುವ ಚಾಕೊಲೇಟ್ ಅಂದ್ರೆ ಅನೇಕರಿಗೆ ಪಂಚಪ್ರಾಣ. ದಕ್ಷಿಣ ಅಮೆರಿಕಾದ ಮೂಲ ನಿವಾಸಿಗಳು ಅನೇಕ Read more…

ಸಬ್ಬಸ್ಸಿಗೆ ಸೊಪ್ಪಿನ ʼಗುಳಿಯಪ್ಪʼ ರೆಸಿಪಿ

ಅದೇ ಇಡ್ಲಿ ಮತ್ತು ದೋಸೆ ತಿಂದು ಬೇಜಾರು ಆಗಿದ್ದರೆ, ಈ ಗುಳಿಯಪ್ಪ ಅಥವಾ ಪಡ್ಡುಗಳನ್ನು ಮಾಡಿ ಸವಿಯಿರಿ. ಸಾದಾ ಪಡ್ಡುಗಳಿಗಿಂತ ಆರೋಗ್ಯಕರ ಸಬ್ಬಸ್ಸಿಗೆ ಸೊಪ್ಪಿನ ಗುಳಿಯಪ್ಪ ರುಚಿ ಅದ್ಭುತವಾಗಿರುತ್ತದೆ. Read more…

ಮನ ಸೆಳೆಯುವ ಕೇರಳದ ಕೋವಲಂ ಬೀಚ್

ದೇವರ ಸ್ವಂತ ನಾಡು ಎಂದೇ ಕರೆಯಲ್ಪಡುವ ಕೇರಳ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಸಮುದ್ರ ತೀರ, ತೆಂಗು, ಒಳನಾಡು ಜಲಸಾರಿಗೆ, ತೇಲುವ ಹೋಟೆಲ್ ಹೀಗೆ ಹಲವು ಸ್ಥಳಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಪ್ರವಾಸಿಗರನ್ನು Read more…

ಎಂದಾದರೂ ಸವಿದಿದ್ದೀರಾ ಮೊಟ್ಟೆ ಶ್ಯಾವಿಗೆ ಬಾತ್…..?

ಬೆಳಿಗ್ಗೆ ತಿಂಡಿಗೆ ಶ್ಯಾವಿಗೆ ಬಾತ್ ಇದ್ದರೆ ಚೆನ್ನಾಗಿರುತ್ತದೆ. ಅದಕ್ಕೆ ಮೊಟ್ಟೆ ಹಾಕಿ ಮಾಡಿದರೆ ತಿನ್ನುವುದಕ್ಕೆ ಇನ್ನೂ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: ಎಣ್ಣೆ – Read more…

ಟಾಲ್ಕಮ್ ಪೌಡರ್‌ ನ ಮತ್ತಷ್ಟು ಉಪಯೋಗಗಳು

ಬೆವರಿನ ವಾಸನೆ ಹೋಗಲಾಡಿಸಿ ಸುವಾಸನೆ ಹೆಚ್ಚಿಸಲು ಮಾತ್ರ ಟಾಲ್ಕಮ್ ಪೌಡರ್ ಬಳಸುವುದಿಲ್ಲ. ಮೇಕಪ್ ಸೆಟ್ ಮಾಡಲು ಟಾಲ್ಕಮ್ ಪೌಡರ್ ಬಳಸಲಾಗುತ್ತದೆ. ಹುಬ್ಬುಗಳು ಹಾಗೂ ಕಣ್ಣು ರೆಪ್ಪೆಗಳಿಗೆ ಮೇಕಪ್ ಮಾಡುವ Read more…

10 ಸೆಕೆಂಡುಗಳಲ್ಲಿ ನಿಮ್ಮ ಸ್ವಭಾವ ತಿಳಿಸುತ್ತಂತೆ ಈ ಅಪ್ಟಿಕಲ್‌ ಇಲ್ಯೂಶನ್‌ ಚಿತ್ರ…!

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಪ್ಟಿಕಲ್​ ಇಲ್ಯೂಷನ್​ ಮತ್ತು ಒಗಟುಗಳು ಬಳಕೆದಾರರ ಆಸಕ್ತಿಯನ್ನು ಕೆರಳಿಸುತ್ತವೆ. ಅವುಗಳನ್ನು ಪರಿಹರಿಸಲು ಅಥವಾ ಹುಡುಕಾಡಲು ಪ್ರಾರಂಭಿಸಿದ ತಕ್ಷಣ ಹೊಸದೊಂದು ಕೌಶಲ್ಯ ಚುರುಕುಗೊಳ್ಳುತ್ತದೆ. ಈಗ ಹೊಸದಾಗಿ Read more…

ಬಾಯಲ್ಲಿ ನೀರೂರಿಸುವ ಮಥುರಾ ಪೇಡಾ ಸವಿದು ನೋಡಿ

ಪೇಡಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ಪ್ರಿಯರಿಗಂತೂ ಇದು ತುಂಬಾನೇ ಇಷ್ಟ. ಇಲ್ಲಿ ರುಚಿಕರವಾದ ಮಥುರಾ ಪೇಡಾ ತಯಾರಿಸುವ ವಿಧಾನ ಇದೆ. ಮಾಡಿ ಸವಿದು ನೋಡಿ. Read more…

ತೂಕ ಇಳಿಸಲು ʼಮೊಳಕೆʼ ಧಾನ್ಯ ಬೆಸ್ಟ್

ವಾರಕ್ಕೊಮ್ಮೆ ಮೊಳಕೆ ಧಾನ್ಯಗಳನ್ನು ಸೇವಿಸುವುದರಿಂದ ಹಲವಾರು ರೋಗಗಳಿಂದ ದೂರವಿರಬಹುದು. ಮೊಳಕೆ ಬರಿಸಿದ ಆಹಾರ ಪದಾರ್ಥಗಳಿಂದ ಹೆಚ್ಚಿನ ಪೌಷ್ಟಿಕಾಂಶ ದೊರೆಯುತ್ತದೆ. ಮೊಳಕೆ ಬರಿಸುವುದರಿಂದ ನಾರಿನಾಂಶ ಅಧಿಕಗೊಳ್ಳುತ್ತದೆ. ಇವು ಜೀರ್ಣ ಕ್ರಿಯೆಗೆ Read more…

ಜೈಸಲ್ಮೈರ್‌‌ ನಲ್ಲಿ 66 ವರ್ಷಗಳ ನಂತರ ಭಾರೀ ಮಳೆ; ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಐಎಎಸ್ ಅಧಿಕಾರಿ ಟೀನಾ ದಾಬಿ

ಐಎಎಸ್ ಅಧಿಕಾರಿ ಟೀನಾ ದಾಬಿ, ಆಗಾಗ ಒಂದಿಲ್ಲ ಒಂದು ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಈಗ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಲ್ಲಿರುವುದು ಅವರು ಪೋಸ್ಟ್ ಮಾಡಿರುವ ಫೋಟೋಗಳಿಂದಾಗಿ. Read more…

ಈ ದೃಷ್ಟಿ ಭ್ರಮೆ ಚಿತ್ರದಲ್ಲಿರುವ ʼಜಿರಾಫೆʼ ಯನ್ನು ಗುರುತಿಸಬಲ್ಲಿರಾ ?

ಜನರ ಮನಸ್ಸನ್ನು ಹಿಡಿದಿಡಲು ಅಥವಾ ಕೇಂದ್ರೀಕರಿಸಲು ಆಪ್ಟಿಕಲ್​ ಇಲ್ಯೂಷನ್​ ಸಹಕಾರಿ. ಇದು ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸಲು ಅನುಕೂಲವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಇಂತಹ ಚಿತ್ರಗಳು ಹರಿದು ಬರುತ್ತಿರುತ್ತದೆ. ಇದೀಗ Read more…

ಡೆಲಿವರಿ ನಂತರ ಮಹಿಳೆಯರು ಈ ಒಂದು ವಸ್ತು ತಿಂದರೆ ದೂರ ಮಾಡಬಹುದಂತೆ ದೇಹದ ದೌರ್ಬಲ್ಯ

ಡೆಲಿವರಿ ಬಳಿಕ ಮಹಿಳೆಯರ ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗುತ್ತದೆ. ಮಗುವಿಗೆ ಎದೆಹಾಲು ನೀಡಲು ತಾಯಿಯ ದೇಹವು ಆರೋಗ್ಯಕರವಾಗಿರಬೇಕು. ಅದಕ್ಕಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಅದರಲ್ಲಿ ಮುಖ್ಯವಾದುದು ವಾಲ್ನಟ್ಸ್. ವಾಲ್ನಟ್ಸ್ ಆಂಟಿ Read more…

ಮಹಿಳೆಯರ ಮುಟ್ಟಿನ ಸಮಸ್ಯೆ ನಿವಾರಣೆಗೆ ಈ ʼಜ್ಯೂಸ್‌ʼ ಬೆಸ್ಟ್

ಬಾಯಿ ಚಪ್ಪರಿಸುತ್ತ ತಿನ್ನುವ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು ವಿಟಮಿನ್ ಸಿ ಅಂಶ ನೆಲ್ಲಿಕಾಯಿಯಲ್ಲಿದೆ. ಎಲ್ಲ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವ ಶಕ್ತಿ ಇದಕ್ಕಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...