alex Certify Life Style | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಯಿಸಿದ ಮೊಟ್ಟೆ ತಿಂದು ʼಆರೋಗ್ಯʼ ಕಾಪಾಡಿಕೊಳ್ಳಿ

ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಅನ್ನೋದು ಸಾಮಾನ್ಯ ಮಾತು. ಆದರೆ ಸೇಬು ಹಣ್ಣಿಗಿಂತ ಮೊಟ್ಟೆ ಅತ್ಯುತ್ತಮ  ಎಂದು ಸಾಬೀತಾಗಿದೆ. ಮೊಟ್ಟೆಯಲ್ಲಿ ಕಬ್ಬಿಣಾಂಶ, ಸತು, ವಿಟಾಮಿನ್ ಇ ಅಂಶ Read more…

ಕೊತ್ತಂಬರಿ ಸೊಪ್ಪು – ಲಿಂಬೆಹಣ್ಣು ಇದ್ದರೆ ಸಾಕು ರೆಡಿಯಾಗುತ್ತೆ ರುಚಿಕರವಾದ ʼಸೂಪ್ʼ

ತೂಕ ಇಳಿಸಿಕೊಳ್ಳುವವರಿಗೆ ಈ ಸೂಪ್ ತುಂಬಾ ಒಳ್ಳೆಯದು. ಇದನ್ನು ಕುಡಿದರೆ ಹೊಟ್ಟೆ ತುಂಬಿದಂತೆ ಆಗುತ್ತದೆ. ಜತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೇಕಾಗುವ ಸಾಮಾಗ್ರಿ: 1 ಟೇಬಲ್ ಸ್ಪೂನ್ – Read more…

40ರ ನಂತರ ಅಂದ ಕಳೆದುಕೊಳ್ಳುತ್ತಿದೆಯಾ ನಿಮ್ಮ ತ್ವಚೆ…..? ಹಾಗಾದ್ರೆ ಹೀಗೆ ಮಾಡಿ

ವಯಸ್ಸು 40 ಸಮೀಪಿಸುತ್ತಿದ್ದಂತೆ ತ್ವಚೆಯ ಹೊಳಪು ಕಡಿಮೆಯಾಗುತ್ತದೆ. ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ನಿಮ್ಮ ತ್ವಚೆಯನ್ನು ಆಕರ್ಷಕವಾಗಿಸಬಹುದು. ಮೊದಲಿಗೆ ಬಾಳೆಹಣ್ಣನ್ನು ಕೈಯಿಂದ ಹಿಸುಕಿ ಪೇಸ್ಟ್ ಮಾಡಿ ಅದಕ್ಕೆ 1 Read more…

ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಲು ಫಾಲೋ ಮಾಡಿ ಈ ಹೆಲ್ತ್ ಟಿಪ್ಸ್

ಚಳಿಗಾಲ ಆಹ್ಲಾದಕರವಾಗಿರುತ್ತದೆ. ಆದರೆ ಅದು ನಿಮ್ಮ ಹೃದಯಕ್ಕೆ ಬಹಳ ತೊಂದರೆಯನ್ನುಂಟುಮಾಡುತ್ತದೆ. ಚಳಿಗಾಲದಲ್ಲಿ ಹೆಚ್ಚಿನವರು ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಲು ಈ ಹೆಲ್ತ್ Read more…

ಉಳಿದ ಚಪಾತಿಯಲ್ಲಿ ತಯಾರಿಸಿ ಹೊಸ ರೀತಿಯ ಬ್ರೇಕ್ ಫಾಸ್ಟ್

ಪ್ರತಿದಿನ ಬೆಳಗ್ಗೆ ಏನು ತಿಂಡಿ ಮಾಡುವುದು, ಮಾಡಿದ್ದನ್ನೇ ಮತ್ತೆ ಮಾಡಿ ತಿನ್ನಲು ಬೇಜಾರು, ಹೊಸ ತಿನಿಸು ಏನಿದೆ ಎಂದೆಲ್ಲಾ ಯೋಚಿಸುವವವರಿಗೆ ಇಲ್ಲಿದೆ ಹೊಸ ರೀತಿಯ ಬ್ರೇಕ್ ಫಾಸ್ಟ್. ಇದನ್ನು Read more…

ಹಲ್ಲಿನ ಹುಳುಕು ಮತ್ತು ತಡೆಯಲಾಗದ ನೋವಿಗೆ ಇಲ್ಲಿದೆ ಮನೆಮದ್ದು

ನೀವು ಹಲ್ಲುಗಳ ಬಗ್ಗೆ ನೀವು ಸರಿಯಾದ ಕಾಳಜಿ ವಹಿಸದಿದ್ದರೆ, ನೀವು ದಂತಕ್ಷಯ ಸಮಸ್ಯೆಯನ್ನು ಎದುರಿಸಬಹುದು. ಹಲ್ಲಿನ ಕ್ಷಯ ಅಥವಾ ಒಸಡುಗಳಲ್ಲಿ ಒಂದು ರೀತಿಯ ಉರಿಯೂತದಿಂದಾಗಿ ಇದು ಸಂಭವಿಸುತ್ತದೆ.ಕೆಲವೊಮ್ಮೆ ಈ Read more…

HEALTH TIPS : ಪ್ರತಿದಿನ ಬೆಳಗ್ಗೆ ಜೇನುತುಪ್ಪ- ಬೆಳ್ಳುಳ್ಳಿ ಮಿಕ್ಸ್ ಸೇವಿಸಿ 100 ವರ್ಷ ಯಾವುದೇ ಖಾಯಿಲೆ ಬರಲ್ಲ..!

ನಾವು ಸೇವಿಸುವ ಭಕ್ಷ್ಯಗಳಲ್ಲಿ ನಿಯಮಿತವಾಗಿ ಬಳಸುವ ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ವೈರಲ್ ವಿರೋಧಿ Read more…

ಏಲಕ್ಕಿ ನೀರು ಕುಡಿದ್ರೆ ಸಿಗುತ್ತೆ ಹಲವಾರು ಆರೋಗ್ಯಕರ ಪ್ರಯೋಜನ

ಏಲಕ್ಕಿಗಳನ್ನು ಹಾಗೇ ತಿನ್ನುವುದಕ್ಕಿಂತ ಅದನ್ನು ನೀರಿನಲ್ಲಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಅದೇನು ಅಂತೀರಾ. ನೀವೇ ನೋಡಿ. * ಪ್ರತಿದಿನವೂ ಏಲಕ್ಕಿ ಕುದಿಸಿದ ನೀರನ್ನು ಕುಡಿಯುವ Read more…

ದೊಡ್ಡ ಸಮಸ್ಯೆಗೂ ರಾಮಬಾಣ ʼಕಾಳು ಮೆಣಸುʼ

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ Read more…

ತ್ವಚೆ ಸೌಂದರ್ಯ ವೃದ್ಧಿಸುತ್ತೆ ನುಗ್ಗೆ ಎಲೆ

ನಮ್ಮ ಮನೆಯ ಹಿತ್ತಿಲಿನಲ್ಲೇ ಸಿಗುವ ಅದೆಷ್ಟೋ ಸೊಪ್ಪುಗಳು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಆದರೆ ನಾವು ಅದನ್ನು ನಿರ್ಲಕ್ಷಿಸಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತೇವೆ. Read more…

ಮೊಡವೆಗೆ ‘ಗುಡ್ ಬೈ’ ಹೇಳಬೇಕಂದ್ರೆ ಕುಡಿಯಿರಿ ಈ ಜ್ಯೂಸ್

ಮೋಸಂಬಿ ಸಿಟ್ರಸ್ ಅಂಶವಿರುವ ಹಣ್ಣು. ಬೇಸಿಗೆಯಲ್ಲಂತೂ ಮೋಸಂಬಿ ಜ್ಯೂಸ್ ಗೆ ಸ್ವಲ್ಪ ಚಾಟ್ ಮಸಾಲಾ, ಕಾಳುಮೆಣಸಿನ ಪುಡಿ ಹಾಕಿಕೊಂಡು ಕುಡಿದ್ರೆ ಅದರ ಮಜಾನೇ ಬೇರೆ. ಕೇವಲ ಟೇಸ್ಟ್ ಗೆ Read more…

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ʼನೆಲ್ಲಿಕಾಯಿ ನೀರುʼ ಕುಡಿದರೆ ಪರಿಹಾರವಾಗುತ್ತೆ ಇಷ್ಟೆಲ್ಲಾ ಸಮಸ್ಯೆ

ನೆಲ್ಲಿಕಾಯಿಯ ಪ್ರಯೋಜನಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ. ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ನೆಲ್ಲಿಕಾಯಿಯನ್ನ ಸೂಪರ್‌ ಫುಡ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನೆಲ್ಲಿಕಾಯಿಯ ಜ್ಯೂಸ್‌, Read more…

ಆರೋಗ್ಯವಂತರಾಗಿರಬೇಕೆಂದರೆ ನಿತ್ಯ ಬಳಸಿ ‘ಪುದೀನಾ’

ಪುದೀನಾ ಎಲೆಗಳನ್ನು ಅಡುಗೆ ಮನೆಯಲ್ಲಿ ಬಳಸುವ ವೈವಿಧ್ಯಗಳ ಬಗ್ಗೆ ನಿಮಗೆ ತಿಳಿದಿರಬಹುದು. ಇದನ್ನು ಆಯುರ್ವೇದದಲ್ಲೂ ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್ ಡಿ, ಇ, ಸಿ, ಬಿ ಗಳಿದ್ದು Read more…

ಸುಂದರ ತ್ವಚೆಗೆ ಬೇಕು ಈ ಹೂವಿನ ಫೇಸ್ ಪ್ಯಾಕ್

ಹಿಂದಿನಿಂದಲೂ ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗೆ ವಿಶೇಷ ಕಾಳಜಿ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಬಳಸಿ ಸುಂದರವಾಗಿ ಕಾಣಲು ಬಯಸುತ್ತಾರೆ. ಹಾಗೂ ಪಾರ್ಲರ್ ಮೊರೆ ಹೋಗುತ್ತಾರೆ. ಮನೆಯಲ್ಲಿ ಕೆಲವು Read more…

ʼಸಾಸಿವೆ ಎಣ್ಣೆʼಯ ಪ್ರಯೋಜನಗಳೇನು ಗೊತ್ತಾ..…?

ಸಾಸಿವೆ ಎಣ್ಣೆಯನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು ಎಂಬುದು ನಿಮಗೆ ಗೊತ್ತೇ….? ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಬಿ, ಎ, ಇ, ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಇದನ್ನು ಚರ್ಮದ ಸೋಂಕಿಗೆ ಔಷಧಿಯಾಗಿ ಬಳಸಬಹುದು. ಪ್ರತಿ Read more…

ʼಎಲೆಕೋಸುʼ ಸೇವಿಸುವುದರಿಂದ ಇದೆ ಈ ಪ್ರಯೋಜನ

ಕ್ಯಾಬೇಜ್ ನಿಂದ ಪಲ್ಯ ಸಾಂಬಾರು, ಪಕೋಡ ಮಾಡಬಹುದು. ಈ ತರಕಾರಿ ವರ್ಷದ ಎಲ್ಲ ಸಮಯದಲ್ಲೂ ದೊರೆಯುತ್ತದೆ. ಈ ತರಕಾರಿಯನ್ನು ಆರೋಗ್ಯಕ್ಕೆ ಅಷ್ಟೇ ಬಳಸುವುದಲ್ಲದೆ ಸೌಂದರ್ಯ ವರ್ಧಕಗಳಾಗಿ ಬಳಕೆ ಮಾಡುತ್ತಾರೆ. Read more…

‘ನೆಲನೆಲ್ಲಿ’ಯಿಂದಾಗುವ ಪ್ರಯೋಜನಗಳೇನು ಗೊತ್ತಾ.…..?

ನೆಲನೆಲ್ಲಿ ಅಥವಾ ನೆಗ್ಗಿನಮುಳ್ಳಿನ ಗಿಡ ಎಂದು ಕರೆಯುವ ಈ ಗಿಡ ಗದ್ದೆಯ ಬದುಗಳಲ್ಲಿ ಬೆಳೆಯುತ್ತದೆ. ಹುಣಸೆ ಎಲೆಯನ್ನು ಹೋಲುವ ಈ ಸಸ್ಯದ ಎಲೆಗಳು ಚಿಕ್ಕ ಚಿಕ್ಕ ದಳಗಳನ್ನು ಹೊಂದಿದೆ. Read more…

ಸ್ನಾನದ ನೀರಿಗೆ ಇದನ್ನು ಬೆರೆಸಿ ಚಮತ್ಕಾರ ನೀವೇ ನೋಡಿ…!

ಹಾಲು ಸೇವನೆಯಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ಅದೇ ರೀತಿ ಹಾಲನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ನೀರಿಗೆ ಹಾಲನ್ನು ಬೆರೆಸಿ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ನೀರಿನಲ್ಲಿ ಹಾಲನ್ನು ಬೆರೆಸಿ ಸ್ನಾನ Read more…

ಇದನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿದರೆ ಮಲಬದ್ಧತೆ ನಿವಾರಣೆಯಾಗಿ ನಿಮ್ಮ ಹೊಟ್ಟೆ ಸ್ವಚ್ಛವಾಗುತ್ತದೆ.!

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆಯ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿದೆ. ಇಂದಿನ ಕಾರ್ಯನಿರತ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೊಂದಿಗೆ ಅನೇಕ ಜನರು ಮಲಬದ್ಧತೆಯಿಂದ ಬಳಲುತ್ತಿದ್ದಾರೆ. ಮಲವಿಸರ್ಜನೆಯ ಸಮಯದಲ್ಲಿ ತೀವ್ರ Read more…

ನೀವು ಚಳಿಗಾಲದಲ್ಲಿ ಮುಖ ತೊಳೆಯೋಕೆ ಬಿಸಿ ನೀರು ಬಳಸ್ತೀರಾ….?

ಚಳಿಗಾಲದಲ್ಲಿ. ತಣ್ಣನೆಯ ನೀರಿನಲ್ಲಿ ಕೈ ಹಾಕೋದು ಕಷ್ಟ. ನೀರು ಬಿಸಿಯಾಗಿದ್ರೆ ಹಿತವೆನಿಸುತ್ತದೆ. ಆದ್ರೆ ದೇಹಕ್ಕೆ ಹಿತವೆನಿಸುವ ಬಿಸಿ ನೀರು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮುಖ ತೊಳೆಯುವಾಗ ಎಂದೂ ಬಿಸಿ, Read more…

ನೀವೂ ʼಹೇರ್ ಜೆಲ್ʼ ಬಳಸ್ತೀರಾ….? ಹಾಗಾದ್ರೆ ಈ ಸುದ್ದಿ ಓದಿ

ಬಹಳ ಹೊತ್ತಿನ ಕಾಲ ಕೂದಲನ್ನು ಒಂದೇ ರೀತಿ ನಿಲ್ಲುವಂತೆ ಮಾಡುವ ಹೇರ್ ಜೆಲ್ ಗಳೆಂದರೆ ಯುವಕರಿಗೆ ಬಹಳ ಇಷ್ಟ. ಅದರೆ ಇದನ್ನು ನಿತ್ಯ ಬಳಸುವುದರಿಂದ ಎಷ್ಟೆಲ್ಲಾ ಸಮಸ್ಯೆಗಳಿವೆ ಎಂಬುದು Read more…

ಎಳನೀರು ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದಾ…..?

ಎಳನೀರು ಕುಡಿಯುವುದು ತುಂಬಾ ಒಳ್ಳೆಯದು ಎಂಬ ಕಾರಣಕ್ಕೆ ಮಳೆಗಾಲ, ಚಳಿಗಾಲದಲ್ಲಿ ಕುಡಿಯದಿರಿ. ಇದರಿಂದ ನೆಗಡಿ, ಜ್ವರ ಬರುವ ಸಾಧ್ಯತೆಗಳೇ ಹೆಚ್ಚು. ಗರ್ಭಾವಸ್ಥೆಯಲ್ಲಿ ಎಳೆನೀರನ್ನು ಕುಡಿಯುವುದರಿಂದ ಪೋಷಕಾಂಶಗಳು, ಮೆಗ್ನಿಶಿಯಮ್, ಕ್ಯಾಲ್ಸಿಯಂ, Read more…

ಇಲ್ಲಿದೆ ಮುಖ- ತಲೆಯಲ್ಲಿ ಬರುವ ಬೆವರು ನಿವಾರಣೆಗೆ ಸುಲಭ ಮದ್ದು

ದೇಹದಲ್ಲಿ ಬೆವರು ಬರುವುದು ಸಾಮಾನ್ಯ ಸಂಗತಿ. ಉಷ್ಣಾಂಶವನ್ನು ಕಡಿಮೆ ಮಾಡಿ ದೇಹವನ್ನು ತಣ್ಣಗಾಗಿಸುವ ಪ್ರಕ್ರಿಯೆ ಇದು. ಆದ್ರೆ ಅತಿಯಾಗಿ ಬೆವರುವುದು ಸಾಮಾನ್ಯ ಲಕ್ಷಣವಲ್ಲ. ಇದಕ್ಕೆ ಕಾರಣ ಮತ್ತು ಪರಿಹಾರವನ್ನು Read more…

ಬೇಡದ ಕೂದಲನ್ನು ನಿವಾರಿಸಲು ಅನುಸರಿಸಿ ಈ ವಿಧಾನ

ಬೇಡದ ಕೂದಲ ನಿವಾರಣೆಗೆ ಮನೆಯಲ್ಲಿ ವ್ಯಾಕ್ಸಿಂಗ್ ಮಾಡಲು ಕಷ್ಟವಾಗುವ ಕಾರಣ ಹೆಚ್ಚಿನ ಜನ ಶೇವಿಂಗ್ ಮೊರೆ ಹೋಗಿದ್ದಾರೆ. ಮನೆಯಲ್ಲೇ ಶೇವಿಂಗ್ ಮಾಡುವ ಮುನ್ನ ಈ ಕ್ರಮಗಳ ಬಗ್ಗೆ ಎಚ್ಚರ Read more…

ʼಮೆಹಂದಿʼಗೆ ಇದನ್ನು ಸೇರಿಸಿ ಕೂದಲಿಗೆ ಹಚ್ಚಿದರೆ ಸಿಗುತ್ತೆ ದುಪ್ಪಟ್ಟು ಪರಿಣಾಮ

ಕೂದಲು ಬಿಳಿಯಾಗುವುದು ಅಥವಾ ತೆಳ್ಳಗಾಗಲು ಪ್ರಾರಂಭವಾದ ತಕ್ಷಣ ಎಲ್ಲರೂ ನೈಸರ್ಗಿಕವಾದ ಮೆಹಂದಿಯ ಮೊರೆ ಹೋಗುತ್ತಾರೆ. ಮೆಹಂದಿ ಕೇವಲ ಕೂದಲಿನ ಬಣ್ಣಕ್ಕಷ್ಟೇ ಅಲ್ಲದೆ ತಲೆ ಹೊಟ್ಟು ಮತ್ತು ಕೂದಲು ಉದುರುವುದನ್ನು Read more…

ಚಳಿಗಾಲದಲ್ಲಿ ಕಡಲೇಕಾಯಿ ಸೇವನೆಯಿಂದ ಸಿಗುತ್ತೆ ಈ ಆರೋಗ್ಯ ಲಾಭ

ಚಳಿಗಾಲದ ಕೊರೆತಕ್ಕೆ ಛಾವಣಿ ಮೇಲೆ ಕುಳಿತು ಬಿಸಿಲಿಗೆ ಮೈಯೊಡ್ಡಿಕೊಂಡು ಬಟ್ಟಲು ತುಂಬಾ ಕಡ್ಲೇಕಾಯಿ ತಿನ್ನುವುದು ಎಷ್ಟು ಮಜಾ ಅಲ್ಲವೇ? ಕಡಲೇಕಾಯಿ ಬೀಜಗಳು ಬಲು ರುಚಿಯಾಗಿರುವುದಲ್ಲದೇ ಆರೋಗ್ಯಕರವೂ ಹೌದು. ತೂಕ Read more…

ಹೊಸ ಉಡುಪು ಧರಿಸುವ ಮೊದಲು ಮಾಡಿ ಈ ಕೆಲಸ

ಮನೆಗೆ ಹೊಸ ಬಟ್ಟೆ ತಂದಾಕ್ಷಣ ಮನೆಯಲ್ಲಿರುವ ಹಿರಿಯರು ಒಗೆಯದೆ ಧರಿಸಬೇಡ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದರ ಹಿಂದಿರುವ ಸಕಾರಣ ಯಾವುದು ಎಂದು ನಿಮಗೆ ಗೊತ್ತೇ? ಹೊಸ ಬಟ್ಟೆಗಳು Read more…

ʼಬಾತ್ ಟವಲ್ʼ ಸ್ವಚ್ಚಗೊಳಿಸುವಾಗ ಅನುಸರಿಸಿ ಈ ಟಿಪ್ಸ್

ನಿಮ್ಮ ಬಾತ್ ಟವಲ್ ಮೃದುತ್ವ ಕಳೆದುಕೊಂಡು ಗಡುಸಾಗಿದೆಯೇ, ಮೈ ಕೈ ಒರೆಸುವಾಗ ಹಿತವಾದ ಅನುಭವ ಆಗುವ ಬದಲು ಕಿರಿಕಿರಿಯಾಗುತ್ತಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ. ಹೊಸ ಟವಲ್ ಆಗಿದ್ದರೂ ನಾಲ್ಕಾರು Read more…

ವಯಸ್ಸಾದಂತೆ ಕಾಣುವುದನ್ನು ಮುಂದೂಡುವ ಅಪರೂಪದ ಬೀಜ……!

ಸೌಂದರ್ಯ ಪ್ರಜ್ಞೆ ಇಲ್ಲದ ಮನುಷ್ಯನೇ ಇಲ್ಲವೇನೋ. ಎಲ್ಲರಿಗೂ ತಾನು ಸಣ್ಣ ವಯಸ್ಸಿನ ವ್ಯಕ್ತಿಯಾಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಇದ್ದೇ ಇರುತ್ತದೆ. ಆರೋಗ್ಯಕರ ಲೋಟಸ್ ಸಿಡ್ಸ್, ನಟ್ಸ್ ಎಂಬ ಹೆಸರಿರುವ ಕಮಲದ Read more…

ಸುಟ್ಟ ಗಾಯಕ್ಕೆ ಇಲ್ಲಿದೆ ನೋಡಿ ಸೂಪರ್ ಮನೆ ಮದ್ದು

ಮನೆಯಲ್ಲಿ ಅಡುಗೆ ಮಾಡುವಾಗ ಅಥವಾ ಇನ್ಯಾವುದೋ ಕೆಲಸ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಾಗಿ ಗಾಯವಾಗುತ್ತದೆ. ಸುಟ್ಟಗಾಯಕ್ಕೆ ಈ ಮದ್ದುಗಳನ್ನು ಹಾಕಿ ಅದರ ಉರಿ ಕಡಿಮೆ ಮಾಡಿಕೊಳ್ಳಬಹುದು. *ಸಣ್ಣಪುಟ್ಟ ಸುಟ್ಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...