alex Certify Life Style | Kannada Dunia | Kannada News | Karnataka News | India News - Part 288
ಕನ್ನಡ ದುನಿಯಾ
    Dailyhunt JioNews

Kannada Duniya

‘ಏಲಕ್ಕಿ’ ಯಿಂದ ಹೀಗೆ ದೋಷ ನಿವಾರಿಸಿಕೊಳ್ಳಿ

ಅಡುಗೆಗೆ ಏಲಕ್ಕಿ ಅವಶ್ಯಕವಾಗಿ ಬೇಕು. ಪೂಜೆಗೂ ಏಲಕ್ಕಿಯನ್ನು ಬಳಸ್ತಾರೆ. ಮಸಾಲೆ ರುಚಿ ಹೆಚ್ಚಿಸುವ ಈ ಸಣ್ಣ ವಸ್ತು ದೋಷ ನಿವಾರಕವೂ ಹೌದು. ಏಲಕ್ಕಿಯ ಸಣ್ಣ ಉಪಾಯದಿಂದ ವ್ಯಕ್ತಿಯ ಜೀವನದಲ್ಲಿ Read more…

ದಟ್ಟ ಕಾಡಿನ ಚಿತ್ರದ ನಡುವೆ ಮಹಿಳೆಯ ಮುಖವನ್ನು ಹುಡುಕಬಲ್ಲಿರಾ ?

ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆ ಹಚ್ಚುವ ಆಪ್ಟಿಕಲ್ ಪಿಕ್ಚರ್ಸ್​ ಟ್ರೆಂಡ್​ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ Read more…

ಬೆರಳುಗಳ ಅಂದ ಹೆಚ್ಚಿಸುವ ʼಬೆಳ್ಳಿʼ ಉಂಗುರ

ಬೆಳ್ಳಿಯ ಉಂಗುರವನ್ನು ಕಿರುಬೆರಳಿಗೆ ಧರಿಸುವುದರಿಂದ ದೇಹಕ್ಕೆ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಆಭರಣಗಳ ರೂಪದಲ್ಲಿ ಪ್ರತಿಯೊಬ್ಬರೂ ಉಂಗುರ ಧರಿಸುವುದು ಇಂದು ಫ್ಯಾಶನ್ ಆಗಿದೆ. ಬೆಳ್ಳಿಗೆ ಮನುಷ್ಯನ ದೇಹದ ಕೋಪತಾಪಗಳನ್ನು ಕಡಿಮೆ Read more…

ಮಹಿಳೆಯರ ಅಂದ ಹೆಚ್ಚಿಸುವ ಚಂದದ ‘ಬಿಂದಿ’

ಹಣೆಗೆ ಕುಂಕುಮ ಇಟ್ಟುಕೊಳ್ಳುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಈಗ ಆ ಜಾಗವನ್ನು ಆಧುನಿಕ ಸ್ಟಿಕ್ಕರ್ ಅಲಿಯಾಸ್ ಬಿಂದಿಗಳು ಆಕ್ರಮಿಸಿಕೊಂಡಿವೆ. ಎಂಥ ಉಡುಪಿಗೆ ಎಂತಹ ಬಿಂದಿ ಧರಿಸಬೇಕೆಂಬುದು ಅಲಿಖಿತ Read more…

ಟೊಮೆಟೋದಲ್ಲಿದೆ ಸೌಂದರ್ಯ ದುಪ್ಪಟ್ಟುಗೊಳಿಸುವ ಗುಣ

ಕಣ್ಣಿನ ಸುತ್ತ ಇರುವ ಕಪ್ಪು ಸರ್ಕಲ್ ನಿವಾರಣೆಗೆ ಸನ್ ಸ್ಕ್ರೀನ್ ಲೋಷನ್ ಅನ್ನೇ ಬಳಸಬೇಕಿಲ್ಲ. ಬದಲಾಗಿ ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಪ್ರಯತ್ನಿಸಬಹುದು. ಟೊಮೆಟೋ ನೈಸರ್ಗಿಕವಾಗಿ ಚರ್ಮವನ್ನು ಬ್ಲೀಚ್ Read more…

ಮುಖದ ಚರ್ಮ ರಕ್ಷಣೆಗೆ ಹಾಲಿನ ಮಾಸ್ಕ್

ಹಾಲು ಆರೋಗ್ಯಕ್ಕೆ ಎಷ್ಟು ಒಳ್ಳೆಯದೊ ಹಾಗೆ ಸೌಂದರ್ಯಕ್ಕೂ ಅಷ್ಟೇ ಒಳ್ಳೆಯದು. ಆಗಾಗ ಅದನ್ನು ಉಪಯೋಗಿಸಿ ಚರ್ಮ ರಕ್ಷಣೆ ಮಾಡಿಕೊಂಡರೆ ಕಾಂತಿಯುತವಾದ ತ್ವಚೆಯನ್ನು ಪಡೆಯಬಹುದು. ಹೇಗೆ ಅಂತೀರಾ. ಈ ಟಿಪ್ಸ್ Read more…

ಈ ಅಡುಗೆಗಳನ್ನು ಪದೇ ಪದೇ ಬಿಸಿ ಮಾಡಿ ತಿನ್ನಬೇಡಿ

ಕೆಲವರು ಉಳಿದ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟು ಮಾರನೆಯ ದಿನ ಬಿಸಿಮಾಡಿ ತಿನ್ನುತ್ತಾರೆ. ನಿಜಕ್ಕೂ ಮತ್ತೆ ಬಿಸಿ ಮಾಡುವುದು ಸರಿಯಾದ ಪದ್ಧತಿಯಲ್ಲ. ಮುಖ್ಯವಾಗಿ ಕೆಲವು ಪದಾರ್ಥಗಳನ್ನು ಬಿಸಿಯೇ ಮಾಡಬಾರದು. Read more…

ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳಬೇಕಾ….? ಹಾಗಾದ್ರೆ ಇದನ್ನು ಓದಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಕಪ್ಪುದಾರ ಕಟ್ಟುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಕಪ್ಪುದಾರ ಕಟ್ಟುವುದ್ರಿಂದ ಸಾಕಷ್ಟು ಲಾಭವಿದೆ. ಸುತ್ತಲಿನ ನಕಾರಾತ್ಮಕ ಶಕ್ತಿ ದೂರವಾಗುವ ಜೊತೆಗೆ ಕೆಟ್ಟ ದೃಷ್ಟಿ ಬೀಳುವುದಿಲ್ಲ. ಆದ್ರೆ ಕಪ್ಪು ದಾರ Read more…

ಕಣ್ಣಿನ ದೃಷ್ಟಿ ಚುರುಕಾಗಿಸಲು ಅನುಸರಿಸಿ ಈ ಟಿಪ್ಸ್

ತೀಕ್ಷ್ಣವಾದ ಕಣ್ಣಿನ ದೃಷ್ಟಿ ನಿಮ್ಮದಾಗಬೇಕೆಂದರೆ ಹೀಗೆ ಮಾಡಿ ಕರಿಬೇವನ್ನು ಹೆಚ್ಚಾಗಿ ಆಹಾರದಲ್ಲಿ ಬಳಸುವುದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ. ನಿತ್ಯ ಪುದೀನಾ ಸೊಪ್ಪಿನ ಕಷಾಯ ಮಾಡಿ ಕುಡಿಯುವುದರಿಂದ, ನುಗ್ಗೆ ಸೊಪ್ಪಿನ Read more…

ಶ್ರೀಕೃಷ್ಣನ ಮೂರ್ತಿ ಹೀಗೆ ಪೂಜಿಸಿ ʼಅದೃಷ್ಟʼ ಬದಲಿಸಿಕೊಳ್ಳಿ

ಎಲ್ಲರ ಮನೆಯಲ್ಲಿ ಶ್ರೀಕೃಷ್ಣನ ಬಾಲ್ಯದ ಮೂರ್ತಿಗಳಿದ್ದೇ ಇರುತ್ತವೆ. ಬಾಲ ಗೋಪಾಲನ ಪೂಜೆ ವಿಧಾನವನ್ನು ವಾಮನ ಪುರಾಣದಲ್ಲಿ ಹೇಳಲಾಗಿದೆ. ಅದ್ರ ಪ್ರಕಾರ ನಡೆದುಕೊಂಡಲ್ಲಿ ಶ್ರೀಕೃಷ್ಣ ಭಕ್ತರಿಗೆ ಬಹುಬೇಗ ಕೃಪೆ ತೋರುತ್ತಾನೆ Read more…

ನಿಮಗೂ ಪದೇ ಪದೇ ಶೌಚಕ್ಕೆ ಹೋಗುವ ಅಭ್ಯಾಸವಿದೆಯಾ….? ಇದು ಮಾರಣಾಂತಿಕ ಕಾಯಿಲೆಯ ಲಕ್ಷಣವೂ ಇರಬಹುದು ಎಚ್ಚರ…!

ಕರುಳಿನ ಚಲನೆಗಳಲ್ಲಿನ ಬದಲಾವಣೆ ಕರುಳು ನಮ್ಮ ಜೀರ್ಣಾಂಗ ವ್ಯವಸ್ಥೆಯ ಅವಿಭಾಜ್ಯ ಅಂಗ. ಇದು ಟೊಳ್ಳಾದ ಸ್ನಾಯುವಿನ ಕೊಳವೆಯಾಗಿದ್ದು, ಹೊಟ್ಟೆಯಿಂದ ಗುದದ್ವಾರಕ್ಕೆ ಹೋಗುವ ಜೀರ್ಣಾಂಗವ್ಯೂಹದ ಕೆಳಭಾಗದಲ್ಲಿದೆ. ಕರುಳಿನ ಮೂಲ ಕಾರ್ಯವೆಂದರೆ Read more…

ದೇಹದ ಉಷ್ಣಾಂಶ ಕಡಿಮೆ ಮಾಡುತ್ತೆ ಈ ʼಮನೆ ಮದ್ದುʼ

ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಮುಖದಲ್ಲಿ ಮೊಡವೆ, ಕಾಲಲ್ಲಿ ಬಿರುಕು ಮೊದಲಾದ ಸಮಸ್ಯೆಗಳ ಲಕ್ಷಣಗಳು ಕಂಡು ಬರುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಮಾತ್ರೆಯೇ ಪರಿಹಾರವಲ್ಲ. ಮನೆಯಲ್ಲೇ ಮಾಡಬಹುದಾದ ಕೆಲವು ಮದ್ದುಗಳಿವೆ. Read more…

ಬಾಳೆ ಎಲೆಯಿಂದ ಹೀಗೆ ಮಾಡಿ ‘ತ್ವಚೆ’ ರಕ್ಷಣೆ

ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ತಿಳಿದೇ ಇದೆ. ಕೇವಲ ಆರೋಗ್ಯಕ್ಕಷ್ಟೇ ಅಲ್ಲದೇ ಚರ್ಮಗಳಲ್ಲಿ ಕಾಣಿಸುವ ಅನೇಕ ಸಮಸ್ಯೆಗಳನ್ನು ಬಾಳೆ ಎಲೆಗಳಿಂದ ದೂರ ಮಾಡಿಕೊಳ್ಳಬಹುದು. ಬಾಳೆ Read more…

ಮಗುವಿನ ‘ಡೈಪರ್’ ಬದಲಿಸುವಾಗ ಇರಲಿ ಈ ಬಗ್ಗೆ ಗಮನ

ನವಜಾತ ಶಿಶುಗಳ ಆರೈಕೆ ಸುಲಭದ ಮಾತಲ್ಲ. ಸ್ವಲ್ಪ ಯಡವಟ್ಟಾದ್ರೂ ಮಕ್ಕಳ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ನವಜಾತ ಶಿಶುಗಳ ಡೈಪರ್ ಬಹು ಬೇಗ ಒದ್ದೆಯಾಗುತ್ತದೆ. ಡೈಪರ್ Read more…

ಏನು ಮಾಡಿದ್ರೂ ತಲೆಹೊಟ್ಟು ನಿವಾರಣೆಯಾಗುತ್ತಿಲ್ಲವೇ….? ಹಾಗಾದ್ರೆ ಇದನ್ನು ಬಳಸಿ ನೋಡಿ

ಕೂದಲಿನ ಹೊಟ್ಟು ಹೋಗಲಾಡಿಸಲು ಎಲ್ಲಾ ಬಗೆಯ ಶ್ಯಾಂಪುಗಳನ್ನು ಬಳಸಿ ಸೋತು ಹೋಗಿದ್ದೀರಾ…? ಕೂದಲು ಉದುರಿ ಉದುರಿ ತಲೆ ಬೋಳಾಗುವ ಭಯ ಕಾಡುತ್ತಿದೆಯೇ…? ಹಾಗಿದ್ದರೆ ಇಲ್ಲಿ ಕೇಳಿ ನಿಮ್ಮೆಲ್ಲಾ ಸಮಸ್ಯೆಗಳನ್ನು Read more…

ನಿಮಗೆ ಬಿಲ್ವಪತ್ರೆಯಲ್ಲಿರುವ ಔಷಧೀಯ ಗುಣಗಳ ಬಗ್ಗೆ ಗೊತ್ತಾ….?

ಬಿಲ್ವ ಪತ್ರೆ ಎಂದಾಕ್ಷಣ ನಿಮಗೆ ಈಶ್ವರನ ನೆನಪಾಗುತ್ತಿದೆಯೇ, ಶಿವನ ಮೂರು ಕಣ್ಣುಗಳಿಗೆ ಹೋಲಿಸುವ ಈ ಎಲೆಗೆ ಪೂಜನೀಯ ಗೌರವವಿದೆ. ಅಷ್ಟಮಿಯ ದಿನ ಕೃಷ್ಣನಿಗೆ ಅರ್ಘ್ಯ ಬಿಡಲು ಹೆಚ್ಚಿನ ಮನೆಗಳಲ್ಲಿ Read more…

ಥಟ್ಟಂತ ರೆಡಿಯಾಗುತ್ತೆ ಬಾಯಲ್ಲಿ ನೀರೂರಿಸುವ ‘ಚಿಕನ್ 65’

ಚಿಕನ್ ಎಂದರೆ ಮಾಂಸಹಾರ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಒಳ್ಳೆಯ ಬಿರಿಯಾನಿ ಮಾಡಿದ ಮೇಲೆ ಸೈಡ್ ಡಿಶ್ ಆಗಿ ಚಿಕನ್ 65 ಮಾಡಿದರೆ ಊಟ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. Read more…

ರುಚಿಕರ ಸೌತೆಕಾಯಿ ಇಡ್ಲಿ ಮಾಡುವ ವಿಧಾನ

ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿಕೊಂಡು ಆರೋಗ್ಯಕರವಾದ, ಹಾಗೇ ರುಚಿಕರವಾದ ಇಡ್ಲಿಯನ್ನು ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1ಕಪ್ – ಇಡ್ಲಿ ಅಕ್ಕಿ, Read more…

ನಿಮಗೂ ಬೆಳಗಿನ ಜಾವ ಇಂಥಾ ಕನಸು ಬಿದ್ದಿದಿಯಾ….?

ಬೆಳಗಿನ ಜಾವ ಬೀಳುವ ಸ್ವಪ್ನಗಳು ನಿಜವಾಗುತ್ತವೆ ಎಂಬ ನಂಬಿಕೆಯಿದೆ. ಸ್ವಪ್ನಗಳು ಮುಂದಾಗುವ ಘಟನೆಗಳ ಬಗ್ಗೆ ಸಂಕೇತ ನೀಡುತ್ತವೆ ಎಂದೂ ನಂಬಲಾಗಿದೆ. ಬೆಳಗಿನ ಜಾವ ಬೀಳುವ ಕೆಲವೊಂದು ಸ್ವಪ್ನಗಳು ಶ್ರೀಮಂತರಾಗುವ Read more…

ಲಿವರ್‌ ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧ ಪಾರಿಜಾತದ ಎಲೆಗಳ ಕಷಾಯ; ಸಂಶೋಧನೆಯಲ್ಲೇ ಬಯಲಾಗಿದೆ ಅಚ್ಚರಿಯ ಸಂಗತಿ….!  

ಕ್ಯಾನ್ಸರ್ ಬಹಳ ಅಪಾಯಕಾರಿ ರೋಗ. ಕೆಲವೊಂದು ಸಂದರ್ಭಗಳಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆಯೇ ಲಭ್ಯವಾಗುವುದಿಲ್ಲ. ಆದರೆ ಸರಿಯಾದ ಸಮಯಕ್ಕೆ ಕ್ಯಾನ್ಸರ್ ಪತ್ತೆಯಾದರೆ ಅದನ್ನು ಗುಣಪಡಿಸಬಹುದು. ಇತ್ತೀಚಿನ WHO ವರದಿಯು ಕ್ಯಾನ್ಸರ್ ಬಗ್ಗೆ Read more…

ಒಮ್ಮೆ ʼಹೃದಯಾಘಾತʼ ಕ್ಕೆ ತುತ್ತಾಗಿದ್ದರೆ ಈ ಅಂಶಗಳತ್ತ ಗಮನವಿಡಿ

ಭಾರತದಲ್ಲಿ ಪ್ರತಿ ವರ್ಷ 28 ಸಾವಿರಕ್ಕೂ ಹೆಚ್ಚು ಸಾವುಗಳು ಹೃದಯಾಘಾತದಿಂದ ಸಂಭವಿಸುತ್ತಿವೆ. ಸತತ ಮೂರು ವರ್ಷಗಳಿಂದ ಹೃದಯಾಘಾತಕ್ಕೊಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆಘಾತಕಾರಿ ಅಂಶವೆಂದರೆ 30 ರಿಂದ 35 Read more…

ಚಳಿಗಾಲದಲ್ಲಿ ಮೂಗು ಸೋರುವಿಕೆ, ಕಟ್ಟಿದ ಮೂಗಿನಿಂದ ಸುಲಭ ಪರಿಹಾರ; ಟ್ಯಾಬ್ಲೆಟ್‌ಗಿಂತ್ಲೂ ಪರಿಣಾಮಕಾರಿ ಮನೆಮದ್ದು…!

ಚಳಿಗಾಲದಲ್ಲಿ ಶೀತದ ಸಮಸ್ಯೆ ಹೆಚ್ಚು. ಅನೇಕರಿಗೆ ನೆಗಡಿಯಾಗಿ ಮೂಗಿನಿಂದ ಹರಿಯಲು ಪ್ರಾರಂಭಿಸುತ್ತದೆ. ಜೊತೆಗೆ ತಲೆನೋವಿನ ಕಿರಿಕಿರಿ. ಸಾಮಾನ್ಯವಾಗಿ ನೆಗಡಿ, ತಲೆನೋವು ಬಂದ ತಕ್ಷಣ ಎಲ್ಲರೂ ಔಷಧ ಸೇವಿಸುತ್ತಿರುತ್ತಾರೆ. ಪ್ರತಿನಿತ್ಯ Read more…

ಪೆಟ್ರೋಲಿಯಂ ಜೆಲ್ಲಿಯಲ್ಲಿದೆ ಇಷ್ಟೆಲ್ಲಾ ಪರಿಣಾಮಕಾರಿ ಗುಣ; ಅನೇಕ ಸಮಸ್ಯೆಗಳಿಗೆ ನೀಡುತ್ತೆ ಪರಿಹಾರ…!

ಪೆಟ್ರೋಲಿಯಂ ಜೆಲ್ಲಿ ಬಹುಉಪಯೋಗಿ ವಸ್ತು. ಕೈ, ಕಾಲುಗಳು ಮತ್ತು ತುಟಿ ಚರ್ಮವನ್ನು ಬಿರುಕುಗಳಿಂದ ರಕ್ಷಿಸಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಅನೇಕರು ಪೆಟ್ರೋಲಿಯಂ ಜೆಲ್ಲಿಯನ್ನು ಮಾಯಿಶ್ಚರೈಸರ್ ಆಗಿ ಬಳಸುತ್ತಾರೆ. ಸೌಂದರ್ಯವಷ್ಟೇ Read more…

ಆಗಾಗ ಎದೆನೋವು ಬರುತ್ತಿದೆಯೇ ? ಈ ಮನೆಮದ್ದುಗಳನ್ನು ಅನುಸರಿಸಿ

ಇತ್ತೀಚಿನ ದಿನಗಳಲ್ಲಿ ಅನೇಕರು ಎದೆನೋವಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಎದೆನೋವು ಹೃದಯಾಘಾತದಿಂದ ಮಾತ್ರ ಸಂಭವಿಸುವುದಿಲ್ಲ. ಎದೆಯುರಿ ಮತ್ತು ಎದೆನೋವಿಗೆ ಇನ್ನೂ ಅನೇಕ ಕಾರಣಗಳಿವೆ. ನಿರಂತರವಾಗಿ ಎದೆನೋವು ಕಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. Read more…

ಹಾಲಿಗೆ ಇಂಗು ಬೆರೆಸಿ ಕುಡಿಯುವುದರಿಂದ ಇದೆ ಅದ್ಭುತ ಪ್ರಯೋಜನ, ಅನೇಕ ರೋಗಗಳಿಗೂ ಇದು ರಾಮಬಾಣ…..!

ಇಂಗು ಅತ್ಯಂತ ಆರೋಗ್ಯಕರ ಮಸಾಲೆ ಪದಾರ್ಥ. ಇದರ ರುಚಿ ಮತ್ತು ಪರಿಮಳ ಬಹಳ ಸೊಗಸಾಗಿರುತ್ತದೆ. ದಿನನಿತ್ಯದ ಅಡುಗೆಗಳಲ್ಲಿ, ಅನೇಕ ಭಕ್ಷ್ಯಗಳಲ್ಲಿ ನಾವು ಇಂಗನ್ನು ಬಳಸುತ್ತೇವೆ. ಆದ್ರೆ ಇಂಗನ್ನು ಹಾಲಿಗೆ Read more…

ʼತೂಕʼ ಇಳಿಸಲು ಮಾಡಿ ಈ ಸುಲಭ ಉಪಾಯ

ದೇಹದ ತೂಕ ಇಳಿಸಲು ನಿಮ್ಮ ಊಟ, ತಿಂಡಿ, ನಿದ್ರೆಯ ಸಮಯವೂ ಬಹು ಮುಖ್ಯವಾಗುತ್ತದೆ. ಅದು ಹೇಗೆನ್ನುತ್ತೀರಾ..? ತೂಕ ಇಳಿಸುವ ಪ್ರಕ್ರಿಯೆಯಿರಲಿ ಅಥವಾ ಹೆಚ್ಚಿಸುವ ಪ್ರಕ್ರಿಯೆ ಇರಲಿ, ನಿಮ್ಮ ಊಟದ Read more…

ಹನಿಮೂನ್ ಪ್ಲಾನ್ ಮಾಡುವ ನವ ಜೋಡಿಗೆ ಇಲ್ಲಿದೆ ಕಿವಿಮಾತು

ಮಧುಚಂದ್ರದ ಬಗ್ಗೆ ಪ್ರತಿಯೊಬ್ಬರೂ ಕನಸು ಕಂಡಿರುತ್ತಾರೆ. ಹನಿಮೂನ್ ಗೆ ಎಲ್ಲಿಗೆ ಹೋಗ್ಬೇಕು ಎಂಬುದು ಮದುವೆ ಮುನ್ನವೇ ಬಹುತೇಕ ನಿರ್ಧಾರವಾಗಿರುತ್ತದೆ. ಇಬ್ಬರು ಸುಂದರ ಕ್ಷಣವನ್ನು ಸಂಪೂರ್ಣ ಅನುಭವಿಸಲು ಬಯಸ್ತಾರೆ. ಏಕಾಂತದಲ್ಲಿ Read more…

ರಕ್ತದಾನ ಮಹತ್ವದ ಕುರಿತು ಇಲ್ಲಿದೆ ಉಪಯುಕ್ತ ʼಮಾಹಿತಿʼ

ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು Read more…

ಬೇವಿನ ಎಲೆಯಿಂದ ಆರೋಗ್ಯ, ಸೌಂದರ್ಯ ವೃದ್ಧಿ

ಬೇವಿನ ಎಲೆಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು ಇದು ಸೌಂದರ್ಯ ವೃದ್ಧಿಗೂ ಬಳಕೆಯಾಗುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಅಜೀರ್ಣದ ಸಮಸ್ಯೆ, ಮಲಬದ್ಧತೆ, ಗ್ಯಾಸ್ಟ್ರಿಕ್ Read more…

ಮಕ್ಕಳಿಗೆ ಮನೆಯಲ್ಲೇ ಮಾಡಿ ಕೊಡಿ ರುಚಿ ನೀಡುವ ‘ಲೆಮನ್ ಕುಕ್ಕಿಸ್’

ಕುಕ್ಕೀಸ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಈಗಂತೂ ಶಾಲೆಗಳಿಗೆ ರಜೆ. ದಿನಾ ಒಂದೇ ರೀತಿ ಸ್ನ್ಯಾಕ್ಸ್ ಕೊಟ್ಟರೆ ಮಕ್ಕಳು ತಿನ್ನುವುದಕ್ಕೆ ಕೇಳುವುದಿಲ್ಲ. ರುಚಿಕರವಾದ ಲೆಮನ್ ಬಟರ್ ಕುಕ್ಕೀಸ್ ಅನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...