alex Certify Life Style | Kannada Dunia | Kannada News | Karnataka News | India News - Part 279
ಕನ್ನಡ ದುನಿಯಾ
    Dailyhunt JioNews

Kannada Duniya

ತುಂಬಾ ಬಿಸಿ ನೀರಿನ ಸ್ನಾನ ಅನೇಕ ಸಮಸ್ಯೆಗಳಿಗೆ ಕಾರಣ

ಬಿಸಿ ಬಿಸಿ ನೀರು ಅನೇಕ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದೆ. ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಚರ್ಮ ಮತ್ತಷ್ಟು ಒಣಗುತ್ತದೆ. ಬೂದಿ ಬೂದಿಯಾದಂತೆ ಅನಿಸುತ್ತದೆ. ಬೆಳಗ್ಗೆ Read more…

ಚಳಿಗಾಲದಲ್ಲಿ ಪುರುಷರನ್ನು ಕಾಡುವ ಡ್ರೈ ಸ್ಕಿನ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಚಳಿಗಾಲದಲ್ಲಿ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಸ್ಕಿನ್  ಡ್ರೈ ಆಗುತ್ತದೆ. ಚಳಿಗಾಲದಲ್ಲಿ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾದರೆ ಚಳಿಗಾಲದಲ್ಲಿ ಪುರುಷರು ಎದುರಿಸುವ ಚರ್ಮದ Read more…

ಚಳಿಗಾಲದಲ್ಲಿ ಹೆಚ್ಚು ಹೃದಯಾಘಾತದ ಅಪಾಯ: ಜೀವ ಉಳಿಸಿಕೊಳ್ಳಲು ಈ ರೀತಿ ಮಾಡಿ

ತೀವ್ರವಾದ ಚಳಿ ಮತ್ತು ಶೀತ ನಮ್ಮ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟಾಗುತ್ತದೆ. ನಿರಂತರ ತಾಪಮಾನ ಇಳಿಕೆಯಾಗುತ್ತಿದ್ರೆ ಹೃದಯದ ಬಗ್ಗೆ Read more…

ಚಳಿಗಾಲದಲ್ಲಿಯೂ ಕಾಲುಗಳನ್ನು ಸುಂದರವಾಗಿಟ್ಟುಕೊಳ್ಳಲು ಇಲ್ಲಿದೆ ಟಿಪ್ಸ್

ಚಳಿಗಾಲ ಶುರುವಾಗಿದೆ. ಶೀತಗಾಳಿ ಚರ್ಮ ಒಣಗಲು ಕಾರಣವಾಗುತ್ತದೆ. ಕೈ, ಕಾಲುಗಳ ಬಿರುಕು, ಉರಿ ಒಣ ಚರ್ಮದವರಿಗೆ ಮತ್ತಷ್ಟು ಸಮಸ್ಯೆಯುಂಟು ಮಾಡುತ್ತದೆ. ಬಿರುಕು ಬಿಟ್ಟ ಹಿಮ್ಮಡಿ ದೊಡ್ಡ ಸಮಸ್ಯೆ. ಕೆಲವರ Read more…

ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆ ಎದುರಾದರೆ ನಿವಾರಣೆಗೆ ಈ ನಿಯಮ ಪಾಲಿಸಿ

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ದುರ್ಬಲವಾಗಿರುತ್ತದೆ. ಶೀತಲ ಗಾಳಿಯಿಂದ ನಿಮಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ನಿಮಗೆ ಈ ಸಮಸ್ಯೆ ಕಾಡಬಾರದಂತಿದ್ದರೆ ಶ್ವಾಸಕೋಶವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಅದಕ್ಕಾಗಿ ಈ Read more…

ಇಲ್ಲಿದೆ ಟೋಮೋಟೋ ಸೂಪ್ ಮಾಡುವ ವಿಧಾನ

ವಿಟಮಿನ್ ಎ, ಬಿ-6 ಮತ್ತು ಸಿಯಿಂದ ತುಂಬಿರುವ ಟೋಮೋಟೋ ಆರೋಗ್ಯಕ್ಕೆ ಒಳ್ಳೆಯದು. ಚಳಿಗಾಲದಲ್ಲಿ ಬಿಸಿ ಬಿಸಿ ಸೂಪ್ ಬಾಯಿಗೊಂದೇ ಅಲ್ಲ ದೇಹಕ್ಕೂ ಒಳ್ಳೆಯದು. ಟೋಮೋಟೋ ಸೂಪ್ ಗೆ ಬೇಕಾಗುವ Read more…

ಮಕರ ಸಂಕ್ರಾಂತಿಯಂದು ಆರೋಗ್ಯ ಹಾಗೂ ಸಂತೋಷ ವೃದ್ಧಿಗೆ ಅವಶ್ಯವಾಗಿ ಮಾಡಿ ಈ ಕೆಲಸ

ಮಕರ ಸಂಕ್ರಾಂತಿಯಂದು ಕೆಲವೊಂದು ಕೆಲಸಗಳನ್ನು ಅವಶ್ಯವಾಗಿ ಮಾಡಬೇಕು. ಇದು ಆರೋಗ್ಯ ಹಾಗೂ ಸಂತೋಷ ವೃದ್ಧಿಗೆ ಸಹಕಾರಿ. ಸೂರ್ಯನಿಗೆ ಜಲ ಅರ್ಪಿಸಿ : ಮಕರ ಸಂಕ್ರಾಂತಿಯಂದು ಸೂರ್ಯ ಮಕರ ರಾಶಿಗೆ ಪ್ರವೇಶ Read more…

ಆರೋಗ್ಯಕರ ʼರವಾ ಪರೋಟʼ ಚಳಿಗಾಲದಲ್ಲಿ ಬಿಸಿ‌ ಬಿಸಿಯಾಗಿ ತಿನ್ನುವ ಮಜವೇ ಬೇರೆ

ಚಳಿಗಾಲದಲ್ಲಿ ಪರೋಟ ತಿನ್ನುವ ಮಜವೆ ಬೇರೆ. ಗೋಬಿ ಪರೋಟ, ಮೆಂತ್ಯೆ, ಎಲೆಕೋಸು ಹೀಗೆ ಬೇರೆ ಬೇರೆ ಪರೋಟ ಸವಿ ಸವಿದಿರಬಹುದು. ಆದ್ರೆ ಇಂದು ರವಾ ಪರೋಟ ವಿಧಾನವನ್ನು ನಾವು Read more…

ಚಳಿಗಾಲದಲ್ಲಿ ತಪ್ಪದೇ ಸೇವಿಸಿ ಡಾರ್ಕ್‌ ಚಾಕ್ಲೇಟ್‌ ಕಾಫಿ

ಚಾಕ್ಲೇಟ್‌ ಅಂದ್ರೆ ಸಾಕು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಡುವ ಸಿಹಿ ತಿನಿಸು. ಪ್ರತಿಯೊಬ್ಬರೂ ಚಾಕ್ಲೇಟ್‌ ಭಕ್ಷ್ಯಗಳನ್ನು ಇಷ್ಟಪಡುತ್ತಾರೆ. ಇವುಗಳಲ್ಲೊಂದು ಡಾರ್ಕ್ ಚಾಕ್ಲೇಟ್‌ ಕಾಫಿ. ಇದು ಟೇಸ್ಟಿ ಮತ್ತು Read more…

ಒಣಗಿದ ತುಳಸಿ ಎಲೆಗಳನ್ನು ಬಿಸಾಡಬೇಡಿ; ಅವುಗಳಿಂದಲೂ ಇದೆ ಇಷ್ಟೆಲ್ಲಾ ಉಪಯೋಗ

ಭಾರತದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ನೆಟ್ಟು ಪೂಜಿಸುವ ಸಂಪ್ರದಾಯವಿದೆ. ಈ ಸಸ್ಯವನ್ನು ಆಯುರ್ವೇದದ ನಿಧಿ ಎಂದು ಕರೆದರೆ ತಪ್ಪಾಗುವುದಿಲ್ಲ. Read more…

ಯೋಗಾಭ್ಯಾಸ ಮಾಡುವ ಮುನ್ನ ನೀರು ಕುಡಿಯಬಹುದಾ..…?

ಯೋಗ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ…? ಯೋಗ ಮಾಡುವ ಅತ್ಯುತ್ತಮ ಸಮಯ ಎಂದರೆ ಮುಂಜಾನೆ. ಎದ್ದಾಕ್ಷಣ Read more…

ಮನೆಯಲ್ಲಿಯೇ ತಯಾರಿಸಿದ ಈ ಬಾಡಿಲೋಷನ್ ಹಚ್ಚಿ ಡ್ರೈ ಸ್ಕಿನ್ ಸಮಸ್ಯೆ ದೂರ ಮಾಡಿ

ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ಚರ್ಮದ ಮಾಯಿಶ್ಚರೈಸರ್ ಕಳೆದು ಹೋಗಿ ಚರ್ಮವು ಬೇಗ ಒಣಗುತ್ತದೆ. ಹಾಗಾಗಿ ಸ್ನಾನ ಮಾಡಿದ ತಕ್ಷಣ ಮನೆಯಲ್ಲಿಯೇ ತಯಾರಿಸಿದ ಈ ಬಾಡಿಲೋಷನ್ ನ್ನು Read more…

ಸಂಜೆಯ ಸ್ನ್ಯಾಕ್ಸ್ ಗೆ ಮಾಡಿ ಸವಿಯಿರಿ ಫ್ರೆಂಚ್ ಟೋಸ್ಟ್

ಮಕ್ಕಳಿಗೆ ಸಂಜೆ ಸಮಯದಲ್ಲಿ ಏನಾದರೂ ರುಚಿಕರವಾದ ಸ್ನ್ಯಾಕ್ಸ್ ಮಾಡಿಕೊಟ್ಟರೆ ಖುಷಿಪಡುತ್ತಾರೆ. ಇಲ್ಲಿ ಬೇಗನೆ ಆಗಿಬಿಡುವಂತಹ ಫ್ರೆಂಚ್ ಟೋಸ್ಟ್ ರೆಸಿಪಿ ಇದೆ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 4-ಮೊಟ್ಟೆ, Read more…

ಇಲ್ಲಿದೆ ಚಳಿಗಾಲಕ್ಕೆ ಫ್ಯಾಷನ್ ʼಟಿಪ್ಸ್ʼ

ತಣ್ಣನೆ ಗಾಳಿ, ಮೈಸೋಕುವ ಮಂಜು, ಮೈಕೊರಿಯುವ ಚಳಿ, ಆಹ್ಲಾದಕರವೆನಿಸುವ ಚಳಿಗಾಲ ಬಹುತೇಕರಿಗೆ ಪ್ರಿಯ. ಆದ್ರೆ ಫ್ಯಾಷನ್ ವಿಷ್ಯದಲ್ಲಿ ಚಳಿಗಾಲ ಒಳ್ಳೆಯದಲ್ಲ. ಆಕರ್ಷಕ ಸ್ಕರ್ಟ್, ಸಣ್ಣ ಡ್ರೆಸ್ ಧರಿಸೋದು ಚಳಿಗಾಲದಲ್ಲಿ Read more…

ಇಲ್ಲಿದೆ ರುಚಿಯಾದ ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್ ಮಾಡುವ ವಿಧಾನ

ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ತಿಂಡಿ ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್. ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್ ಗೆ ಬೇಕಾಗುವ ಪದಾರ್ಥ : ಬಟಾಣಿ : 1 ಕಪ್ (ಬೇಯಿಸಿದ್ದು) ಆಲೂಗಡ್ಡೆ : Read more…

ಕಾಮನಬಿಲ್ಲಿನ ಹಿನ್ನೆಲೆಯಲ್ಲಿ ಡಾಲ್ಫಿನ್​ ಹಾರಾಟ: ಕ್ಯಾಮೆರಾದಲ್ಲಿ ಸೆರೆಯಾಯ್ತು ಅತ್ಯದ್ಭುತ ದೃಶ್ಯ

ಡಾಲ್ಫಿನ್‌ಗಳ ಜಿಗಿತ ನೋಡುವುದೇ ಅಂದ. ಆದರೆ ಇನ್ನೂ ಅತ್ಯದ್ಭುತ ಎನ್ನುವ ವಿಡಿಯೋ ಒಂದು ವೈರಲ್​ ಆಗಿದ್ದು, ಅದು ನೆಟ್ಟಿಗರನ್ನು ಚಕಿತಗೊಳಿಸುವುದರ ಜೊತೆಗೆ ಉಲ್ಲಾಸಗೊಳಿಸುತ್ತದೆ. ‘ಸೈನ್ಸ್ ಗರ್ಲ್’ ಎಂಬ ಬಳಕೆದಾರರು Read more…

ನಿಮ್ಮ ನಾಯಿಗೆ ನೀಡುವ ಆಹಾರದ ಬಗ್ಗೆ ನಿಮಗೆ ತಿಳಿದಿದೆಯಾ…..?

ಮನೆಯಲ್ಲೊಂದು ನಾಯಿ ಇರಲಿ ಎಂಬುದು ಬಹುತೇಕರ ಬಯಕೆ. ಆದರೆ ಅದರ ಆಹಾರ ಹೇಗಿರಬೇಕು ಎಂಬುದನ್ನು ನಿಖರವಾಗಿ ತಿಳಿದುಕೊಂಡಿರುವವರು ಬಹಳ ಕಡಿಮೆ ಮಂದಿ. ಹಾಗಿದ್ದರೆ ನಾವೀಗ ನಾಯಿಯ ಆಹಾರ ಹೇಗಿರಬೇಕು Read more…

ಆಕರ್ಷಕ ಕಣ್ರೆಪ್ಪೆ ಹೊಂದಲು ಹೀಗೆ ಮಾಡಿ

ಕಣ್ಣು ಆಕರ್ಷಕವಾಗಿ ಕಾಣಬೇಕು ಎಂಬುದು ಬಹುತೇಕರ ಬಯಕೆಯೂ ಹೌದು. ಅದಕ್ಕಾಗಿ ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ. ಹರಳೆಣ್ಣೆಗೆ ಅಲೋವೆರಾ ಜೆಲ್ ಬೆರೆಸಿ ಹತ್ತಿ ಬಟ್ಟೆಯ ಸಹಾಯದಿಂದ ಕಣ್ಣಿನ Read more…

ಪುದೀನಾ ಎಲೆಗಳು ಬಹು ದಿನಗಳವರೆಗೆ ತಾಜಾವಾಗಿರಲು ಹೀಗೆ ಮಾಡಿ

ಮಾರುಕಟ್ಟೆಯಿಂದ ತಂದ ಪುದೀನಾ ಎರಡೇ ದಿನದಲ್ಲಿ ಬಾಡಿ ಹೋಗುತ್ತದೆ. ಫ್ರಿಡ್ಜ್ ನಲ್ಲಿಟ್ಟರೂ ಉಪಯೋಗವಿಲ್ಲ. ಪುದೀನಾ ಕಟ್ಟು ಬಾಡಿಹೋಗದಂತೆ ತಾಜಾವಾಗಿಟ್ಟುಕೊಳ್ಳುವ ವಿಧಾನ ಇಲ್ಲಿದೆ ನೋಡಿ. ಮಾರುಕಟ್ಟೆಯಿಂದ ತರುವಾಗ ಸಾಧ್ಯವಾದಷ್ಟು ತಾಜಾ Read more…

ಮುಖಕ್ಕೆ ಐಸ್ ಪ್ಯಾಕ್ ಮಸಾಜ್‌ ಮಾಡಿ ಪರಿಣಾಮ ನೋಡಿ…!

ಮೇಕಪ್ ಮಾಡುವ ಮುನ್ನ ಐಸ್ ನಿಂದ ಮುಖ ತಿಕ್ಕಿಕೊಳ್ಳುವುದರಿಂದ ಬಹಳ ಹೊತ್ತು ಸೌಂದರ್ಯ ಹಾಳಾಗದೆ ಉಳಿಯುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆ ಐಸ್ ಮಸಾಜ್ ಹೇಗೆ ಮಾಡುವುದು Read more…

ಪೌಷ್ಟಿಕಾಂಶಗಳ ಆಗರ ಸೀಬೆ ಹಣ್ಣು…!

ಸೀಬೆ ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ಹಲವು ರೋಗಗಳಿಗೆ ರಾಮಬಾಣ. ಇದರಲ್ಲಿ ಇರುವ ಪೌಷ್ಟಿಕಾಂಶ, ವಿಟಮಿನ್, ಫೈಬರ್, ವಿಟಮಿನ್ ಎ ಬಿ ಸಿ, ಪೊಟ್ಯಾಷಿಯಂ ಇರುವುದರಿಂದ ಇದು ಆರೋಗ್ಯವನ್ನು ಕಾಪಾಡುತ್ತದೆ. ಸಣ್ಣಗಾಗಬಯಸುವವರು Read more…

ಟೇಸ್ಟಿ ವೆಜಿಟೆಬಲ್ ಬಿರಿಯಾನಿ ಪುಡಿ ಮಾಡುವ ವಿಧಾನ

ಬಿರಿಯಾನಿ ಎಂದ ಕೂಡಲೇ ಅನೇಕರ ಬಾಯಲ್ಲಿ ನೀರು ಬರುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ವೆಜಿಟೇಬಲ್ ಬಿರಿಯಾನಿ ಪುಡಿ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಅರಿಶಿಣ -1 ಚಮಚ, Read more…

ಅಡುಗೆ ಸೋಡಾದಿಂದ ಇವೆ ʼಅದ್ಭುತʼ ಪ್ರಯೋಜನಗಳು

ಸೋಡಿಯಂ ಬೈಕಾರ್ಬನೇಟ್ ಅಥವಾ ಅಡುಗೆ ಸೋಡಾದಿಂದ ಹಲವಾರು ಉಪಯೋಗಗಳಿವೆ. ಯಾವುದೇ ಹಾನಿಕಾರಕ ಅಡ್ಡಪರಿಣಾಮಗಳು ಇಲ್ಲದೇ ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಸಹಾಯಕ. ಇಂತಹ ಅಡುಗೆ ಸೋಡಾದ ಉಪಯೋಗಗಳನ್ನು ನೋಡೋಣ. ಅತ್ಯುತ್ತಮ ನೈಸರ್ಗಿಕ Read more…

ಇಲ್ಲಿದೆ ತಲೆ ಹೊಟ್ಟು ನಿವಾರಣೆಗೆ ಬೆಸ್ಟ್‌ ಟಿಪ್ಸ್

ತಲೆಹೊಟ್ಟಿನಿಂದ ಕಿರಿಕಿರಿ ಅನುಭವಿಸುವುದು ಮಾತ್ರವಲ್ಲ, ಅದರಿಂದ ಕೂದಲು ಉದುರುವ ಸಮಸ್ಯೆ ಕೂಡ ಕಂಡು ಬರುತ್ತದೆ. ತಲೆಹೊಟ್ಟು ಕಾಣಿಸಿದರೆ ಕೆಮಿಕಲ್‌ ಇರುವ ಡ್ಯಾಂಡ್ರಫ್‌ ಫ್ರೀ ಶ್ಯಾಂಪೂ ಹಾಕುವ ಬದಲು ಈ Read more…

ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುವ ತರಕಾರಿಗಳನ್ನು ಪ್ರತಿಯೊಬ್ಬರು ಸೇವಿಸಲೇಬೇಕು

ಹಲವರಿಗೆ ಕೆಲ ತರಕಾರಿ ಅಂದರೆ ಅದೇನೋ ಅಸಡ್ಡೆ. ಅದು ಬೇಡ, ಇದನ್ನು ತಿನ್ನಲ್ಲ, ಈ ತರಕಾರಿ ಇಷ್ಟ ಇಲ್ಲ ಅಂತ ಹೇಳುವವರು ಈ ಲಿಸ್ಟ್ ನಲ್ಲಿರುವ ತರಕಾರಿಗಳನ್ನು ಸೇವಿಸಬೇಕು. Read more…

ಮನೆಯಲ್ಲಿಯೇ ಮಾಡಿ ಸವಿಯಿರಿ ಗ್ರೀನ್ ಚಟ್ನಿ

ಸ್ಯಾಂಡ್ ವಿಚ್ ಗೆ ಗ್ರೀನ್ ಚಟ್ನಿ ಸಖತ್ ಆಗಿರುತ್ತದೆ. ಇದನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಗ್ರಿಗಳು: ಕೊತ್ತಂಬರಿ ಸೊಪ್ಪು – 1 Read more…

BIG NEWS: ಪಡುಹಿತ್ಲು ದೈವದ ಕೋಲ ವಿವಾದಕ್ಕೆ ತೆರೆ

ಉಡುಪಿ: ಉಡುಪಿಯ ಪಡುಬಿದ್ರೆ ತಾಲೂಕಿನ ಪಡುಹಿತ್ಲು ಗ್ರಾಮದ ಜಾರಂದಾಯ ಬಂಟ ದೈವಸ್ಥಾನದ ವಾರ್ಷಿಕ ನೇಮೋತ್ಸವ ವಿಚಾರದಲ್ಲಿ ಉಂಟಾಗಿದ್ದ ವಿವಾದಕ್ಕೆ ತೆರೆ ಬಿದ್ದಿದ್ದು, ಸೂತಕದ ನಡುವೆ ಕೋಲ ನಡೆಸದಿರಲು ತೀರ್ಮಾನಿಸಲಾಗಿದೆ. Read more…

ಪುರುಷರಿಗೆ ತಮ್ಮ ಕೂದಲ ಬಗ್ಗೆ ʼಕಾಳಜಿʼ ಇರಲಿ

ಕೂದಲು ಉದುರುವ ಸಮಸ್ಯೆ ಪುರುಷರಲ್ಲಿ ಸಾಮಾನ್ಯವಾಗಿದೆ. ನಾನಾ ಕಾರಣಗಳಾದ ವಿಟಮಿನ್‌ ಕೊರತೆ, ನಿದ್ರಾಹೀನತೆಯಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ಕೆಲವೊಮ್ಮೆ ಅರಿವಿಲ್ಲದೆ ಮಾಡುವ ತಪ್ಪಿನಿಂದಾಗಿ ಕೂದಲಿಗೆ ಹಾನಿಯಾಗಬಹುದು. Read more…

ನಿಮಗೂ ಕಿವಿ ಸಂಬಂಧಿ ಈ ಸಮಸ್ಯೆಗಳು ಕಾಡುತ್ತವೆಯೇ…..?

ಹೆಚ್ಚು ಧೂಳಿಗೆ ಓಡಾಡಿದಾಗ, ಹೆಚ್ಚು ಹೊತ್ತು ತಲೆ ಒದ್ದೆಯಾಗಿದ್ದಾಗ ಅಥವಾ ಸ್ನಾನ ಮಾಡುವಾಗ ಕಿವಿಯೊಳಗೆ ನೀರು ಹೋದರೆ ವ್ಯಾಕ್ಸ್ ತುಂಬಿಕೊಂಡು ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಅಲ್ಲಿ ತುರಿಕೆ Read more…

ಇಂಥ ʼಮಹಿಳೆʼಯರನ್ನು ಬಯಸುತ್ತಾರಂತೆ ಪುರುಷರು……!

ಬಳ್ಳಿಯಂತೆ ಬಳುಕಬೇಕು, ಸಿಂಹದಂತಹ ಸೊಂಟ ಇರಬೇಕು, ಹೀಗೆ ಏನೇನೋ ಕಲ್ಪನೆಗಳು ಮಹಿಳೆಯರ ಬಗ್ಗೆ ಪುರುಷರಿಗೆ ಇರುತ್ತವೆ. ಸಿನಿಮಾಗಳಲ್ಲಿ ನಾಯಕಿಯರು ಹೆಚ್ಚಾಗಿ ತೆಳ್ಳಗಿನವರಾಗಿರುತ್ತಾರೆ. ದಪ್ಪಗೆ ಮೈಕೈ ತುಂಬಿಕೊಂಡ ಹೆಣ್ಣು ಮಕ್ಕಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...