alex Certify Life Style | Kannada Dunia | Kannada News | Karnataka News | India News - Part 266
ಕನ್ನಡ ದುನಿಯಾ
    Dailyhunt JioNews

Kannada Duniya

ಹುಚ್ಚು ನಾಯಿ ಕಡಿತಕ್ಕೆ ಇಲ್ಲಿದೆ ಪ್ರಥಮ ಚಿಕಿತ್ಸೆ

ನಾಯಿ ನಂಬುಗೆಯ ಮಾನವನ ಮಿತ್ರ. ಒಂದು ಅಂದಾಜಿನಂತೆ ನಮ್ಮ ದೇಶದಲ್ಲಿ ಸುಮಾರು 2.5 ಕೋಟಿ ನಾಯಿಗಳಿವೆ. ಇವುಗಳಲ್ಲಿ ಬಹುಪಾಲು ಬೀದಿನಾಯಿಗಳು. ರೇಬಿಸ್ ರೋಗದ ವಿರುದ್ದ ಲಸಿಕೆಯನ್ನು ಪಡೆಯದ ನಾಯಿಗಳು. Read more…

BIG NEWS: ಸವಾಲು ಸ್ವೀಕರಿಸಲು ನಾನ್ ರೆಡಿ; ಆದ್ರೆ ಪಕ್ಷ ಒಪ್ಪಬೇಕು ಎಂದ ಹೆಚ್.ಡಿ.ರೇವಣ್ಣ

ಹಾಸನ: ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಗೊಂದಲ ಮುಂದುವರೆದಿರುವಾಗಲೇ ಬಿಜೆಪಿ ಶಾಸಕ ಪ್ರೀತಂಗೌಡ ಸವಾಲು ಹಾಕಿದ್ದು, ಧೈರ್ಯ ಇದ್ದರೆ ರೇವಣ್ಣ ಹಾಸನದಿಂದ ಸ್ಪರ್ಧಿಸಲಿ ಎಂದು ಹೇಳಿದ್ದರು. ಇದಕ್ಕೆ Read more…

ಸಂಗಾತಿಗೆ ಕಿಸ್ ಕೊಡುವ ಮುನ್ನ ಈ ವಿಷಯ ನೆನಪಿಟ್ಟುಕೊಳ್ಳಿ

ಪ್ರೇಮಿಗಳು ಅವರವರ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸ್ತಾರೆ. ಕೆಲವರು ಲಾಂಗ್ ಡ್ರೈವ್ ಗೆ ಹೋದ್ರೆ, ಮತ್ತೆ ಕೆಲವರು ಡಿನ್ನರ್ ಗೆ ಹೋಗ್ತಾರೆ. ಇನ್ನು ಕೆಲವರು ಉಡುಗೊರೆ ನೀಡಿ ತಮ್ಮ ಪ್ರೀತಿ Read more…

ʼಪ್ರೇಮಿಗಳ ದಿನʼವನ್ನು ನೀವು ಇಲ್ಲಿ ಸೆಲೆಬ್ರೇಟ್ ಮಾಡ್ಬಹುದು

ಇದು ಪ್ರೇಮಿಗಳ ಸೀಸನ್. ಇನ್ನೇನು ವ್ಯಾಲಂಟೈನ್ ಡೇ ಬಂದೇಬಿಡ್ತು. ಆ ದಿನ ಮನ ಮೆಚ್ಚಿದವರ ಜೊತೆ ಕಳೆಯಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದ್ರೆ ರೋಮ್ಯಾಂಟಿಕ್ ಡೇಟ್ ಗೆ ಎಲ್ಲಿಗೆ Read more…

ʼವೀಳ್ಯದೆಲೆʼ ಕೆಮ್ಮು, ಶೀತ ಸಮಸ್ಯೆಗೆ ಉತ್ತಮ ಔಷಧಿ

ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ. ಜೊತೆಗೆ ಕೆಮ್ಮು, ಶೀತ ಸಮಸ್ಯೆಯಿರುವವರು ವೀಳ್ಯದೆಲೆಯಿಂದ ತಯಾರಿಸಿದ ರಸಂ ಸೇವಿಸಿ. ಇದನ್ನು ತಯಾರಿಸುವ ವಿಧಾನ ಹೇಗೆಂದು ನೋಡೋಣ. ಬೇಕಾಗುವ ಸಾಮಾಗ್ರಿಗಳು ವೀಳ್ಯದೆಲೆ 2 Read more…

ಮಕ್ಕಳ ಈ ಅಭ್ಯಾಸವನ್ನು ತಕ್ಷಣ ಬದಲಾಯಿಸಿ

ಕಾರ್ಟೂನ್‌ಗಳು ಮಕ್ಕಳ ಫೇವರಿಟ್‌. ಇತ್ತೀಚೆಗಂತೂ ಮಕ್ಕಳು ಟಿವಿ ಮತ್ತು ಮೊಬೈಲ್‌ ಹುಚ್ಚು ಬೆಳೆಸಿಕೊಳ್ತಿದ್ದಾರೆ. 1990ರ ದಶಕದಲ್ಲಿ ಟಾಮ್ & ಜೆರ್ರಿ, ದಿ ಜಂಗಲ್ ಬುಕ್, ಟೇಲ್‌ಸ್ಪಿನ್, ಡೊನಾಲ್ಡ್ ಡಕ್, Read more…

ಹಠಮಾರಿ ಮೊಡವೆಗಳು ಮುಖದ ಅಂದ ಕೆಡಿಸುತ್ತಿವೆಯೇ……? ಇಲ್ಲಿದೆ ಸುಲಭದ ಪರಿಹಾರ…..!

ಹದಿಹರೆಯದಲ್ಲಿ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಮೊಡವೆ ಕಲೆಗಳು ಹಾಗೇ ಉಳಿದುಬಿಡುತ್ತವೆ. ಇದು ನಮ್ಮ ಮುಖದ ಸೌಂದರ್ಯಕ್ಕೆ ಮಾರಕ. ಮೊಡವೆಯಿಂದ ಮುಕ್ತಿ ಪಡೆಯಲು ನಾವು Read more…

ಬಾಯಿಯ ದುರ್ಗಂಧ ಹೋಗಲಾಡಿಸಬೇಕೆಂದರೆ ಇವುಗಳನ್ನು ಸೇವಿಸಿ

ಬಾಯಿಯ ಕೆಟ್ಟ ವಾಸನೆ ಮನುಷ್ಯನ ಆತ್ಮವಿಶ್ವಾಸವನ್ನೇ ಕುಂದಿಸುತ್ತೆ. ಹಲ್ಲಿನ ಸ್ವಾಸ್ಥ್ಯದೆಡೆಗಿನ ನಿರ್ಲಕ್ಷ್ಯ ಮತ್ತು ಜೀರ್ಣಕ್ರಿಯೆ ಸಮಸ್ಯೆ ಬಾಯಿಯ ದುರ್ವಾಸನೆ ತರುತ್ತದೆ. ಕೇವಲ ಹಲ್ಲುಜ್ಜುವ ಮೂಲಕ ಬಾಯಿಯನ್ನು ಶುದ್ಧವಾಗಿಟ್ಟುಕೊಳ್ಳಲು ಸಾಧ್ಯವಿಲ್ಲ. Read more…

ಶೇಂಗಾ ಎಣ್ಣೆ ಬಳಸುವುದರಿಂದಾಗುತ್ತೆ ಈ ಪ್ರಯೋಜನ

ಶೇಂಗಾ ಎಣ್ಣೆ ಅಥವಾ ಕಡಲೆಬೀಜ ಎಣ್ಣೆಯನ್ನು ಅಡುಗೆಗೆ ಬಳಸುವುದರಿಂದ ಹಲವು ಲಾಭಗಳಿವೆ. ಈ ಎಣ್ಣೆಯಲ್ಲಿ ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಒಮೆಗಾ 3 ಮತ್ತು 6 ಫ್ಯಾಟಿ ಆಸಿಡ್ Read more…

ರೋಗ ನಿರೋಧಕ ಶಕ್ತಿ ಬಲಪಡಿಸಿಕೊಳ್ಳಲು ಕುಡಿಯಿರಿ ಕ್ಯಾರೆಟ್ ಜ್ಯೂಸ್

ದೇಹಕ್ಕೆ ಪದೇ ಪದೇ ರೋಗಗಳು ಕಾಡದಂತೆ ಮಾಡಲು ರೋಗ ನಿರೋಧಕ ಶಕ್ತಿ ಬಲಪಡಿಸಿಕೊಳ್ಳುತ್ತಿರುವುದು ಬಹಳ ಮುಖ್ಯ. ಕ್ಯಾರೆಟ್ ನಲ್ಲಿ ಅಂಥದ್ದೇ ಒಂದು ಗುಣವಿದ್ದು ಇದರ ಜ್ಯೂಸ್ ಸೇವನೆಯಿಂದ ನೀವು Read more…

ಕೊಲೆಸ್ಟ್ರಾಲ್‌ ಮತ್ತು ಸಕ್ಕರೆ ನಿಯಂತ್ರಣಕ್ಕೆ ಬೆಸ್ಟ್ ಬೆಂಡೆಕಾಯಿ ನೀರು

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹಣ್ಣುಗಳು ಮತ್ತು ತರಕಾರಿಗಳ ಮೂಲಕ ಇದನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ಬೆಂಡೆಕಾಯಿ ಕೂಡ ಸಾಕಷ್ಟು ಪ್ರಯೋಜನಕಾರಿ. ಬೆಂಡೆಕಾಯಿಯನ್ನು ನೆನೆಸಿ Read more…

ಗೆಳತಿ ತನ್ನ ಪ್ರಿಯತಮನಿಂದ ಬಯಸುವುದೇನು ಗೊತ್ತಾ……?

ಪ್ರತಿಯೊಂದು ಹುಡುಗಿಯರೂ ತಮ್ಮ ಪ್ರೀತಿಪಾತ್ರ ಗೆಳೆಯನ ಮೇಲೆ ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡಿರುತ್ತಾರೆ. ಹೂ, ಚಾಕೊಲೇಟ್, ಡ್ರೆಸ್, ರೋಮ್ಯಾಂಟಿಕ್ ಡೇಟಿಂಗ್ ಒಂದೇ ಅಲ್ಲ ಅವರ ಪಟ್ಟಿ ದೊಡ್ಡದಿರುತ್ತದೆ. ಗೆಳತಿಯನ್ನು ಮೆಚ್ಚಿಸಲು ಗೆಳೆಯ Read more…

ಭಾವನೆಗಳನ್ನು ವ್ಯಕ್ತಪಡಿಸಿ ಪದವಾಗುತ್ತೆ ಬಣ್ಣ ಬಣ್ಣದ ‘ಗುಲಾಬಿ’

ಪ್ರೀತಿಯ ತಿಂಗಳು ಫೆಬ್ರವರಿ ಶುರುವಾಗಿದೆ. ಪ್ರೇಮಿಗಳ ದಿನಕ್ಕೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ಪ್ರೇಮಿಗಳ ದಿನಕ್ಕಿಂತ ಮೊದಲು ಅದಕ್ಕೆ ಸಂಬಂಧಿಸಿದ ಅನೇಕ ದಿನಗಳಲ್ಲಿ ಆಚರಣೆ ಮಾಡಲಾಗುತ್ತದೆ. ಅದ್ರಲ್ಲಿ ‘ರೋಸ್ ಡೇ’ Read more…

ಮೊಡವೆ ಮುಖದ ಶೇವಿಂಗ್ ಬಲು ಕಷ್ಟದ ಕೆಲಸ

ಪುರುಷರ ಮುಖದ ಮೇಲೂ ಮೊಡವೆಗಳು ಮೂಡುತ್ತವೆ. ಆ ಸಂದರ್ಭದಲ್ಲಿ ಮುಖದ ಶೇವಿಂಗ್ ಮಾಡುವುದು ಸವಾಲಿನ ಕೆಲಸವಾಗಿ ಪರಿಣಮಿಸುತ್ತದೆ. ಮೊಡವೆ ಮುಖದವರು ಶೇವಿಂಗ್ ಮಾಡುವ ಮುನ್ನ ಬಿಸಿನೀರಿನ ಸ್ನಾನ ಮಾಡಿ Read more…

ಈರುಳ್ಳಿ ಚಟ್ನಿ ಮಾಡುವ ವಿಧಾನ

ದೋಸೆ ಅಥವಾ ಇಡ್ಲಿಯನ್ನು ಚಟ್ನಿ ಜೊತೆ ತಿಂದು ಬೋರ್ ಹಿಡಿದಿದ್ದರೆ, ಈ ಸ್ಟೆಷಲ್ ಚಟ್ನಿಯನ್ನು ಟ್ರೈ ಮಾಡಿ. ಖಾರ ಖಾರವಾಗಿ ನಾಲಿಗೆಗೆ ಚುರುಕು ಮುಟ್ಟಿಸುವಂತಹ ಈ ಚಟ್ನಿಯನ್ನು ಮಾಡುವುದು Read more…

ಪ್ರೇಮ ನಿವೇದನೆಗೆ ಇಲ್ಲಿದೆ ಅತ್ಯುತ್ತಮ ವಿಧಾನ

ವಾಲೆಂಟೈನ್ಸ್ ವೀಕ್ ಶುರುವಾಗಿದೆ. ರೋಸ್ ಡೇ ಆಚರಿಸಿದ ನಂತ್ರ ಪ್ರೇಮಿಗಳು ಈಗ ಪ್ರಪೋಸ್ ಡೇ ಆಚರಿಸುತ್ತಿದ್ದಾರೆ. ಪ್ರೀತಿ ಕುರುಡು ಎನ್ನುವ ಮಾತಿದೆ. ವಯಸ್ಸು, ಜಾತಿ, ಸೌಂದರ್ಯವನ್ನು ಅದು ನೋಡುವುದಿಲ್ಲ. Read more…

ಹೊಳೆಯುವ ಹಲ್ಲು ಪಡೆಯಲು ಹೀಗೆ ಮಾಡಿ

ನಿಮ್ಮ ಹಲ್ಲು ಮುತ್ತಿನಂತೆ ಹೊಳೆಯಬೇಕು ಎಂದು ನೀವು ಬಯಸುತ್ತೀರಲ್ಲವೇ. ಪೇಸ್ಟ್ ಹಾಕಿ ಎಷ್ಟು ತಿಕ್ಕಿದರೂ ಅದು ಬೆಳ್ಳಗಾಗುತ್ತಿಲ್ಲವೇ, ಹಾಗಿದ್ದರೆ ಕೆಲವು ಮನೆಮದ್ದುಗಳನ್ನು ಮಾಡಿ ನೋಡಿ. ಬಾಳೆಹಣ್ಣಿನ ಸಿಪ್ಪೆ ಎಸೆಯುವ Read more…

ನಿಮ್ಮ ಹೃದಯದ ಆರೋಗ್ಯಕ್ಕೆ ಇದನ್ನು ಸೇವಿಸಿ

ಹಸಿ ಈರುಳ್ಳಿ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಕೆಲವರು ಊಟದ ನಡುವೆ ಇದನ್ನು ಸೇವಿಸುತ್ತಾರೆ. ಕೆಲವರಿಗೆ ಇದರ ವಾಸನೆ ಎಂದರೆ ಆಗುವುದಿಲ್ಲ. ಅಂತವರು ಮೊದಲು ಸ್ವಲ್ಪ ಸ್ವಲ್ಪ ತಿನ್ನುವ Read more…

ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ ರೋಗಗಳಿಂದ ಮುಕ್ತಿ ಪಡೆಯಿರಿ…..!

ಪ್ರತಿ ದಿನ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಬೆಚ್ಚಗಿನ ನೀರು ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ಇಲ್ಲಿದೆ ನೋಡಿ. ಬೆಳಗ್ಗೆ ಎದ್ದಾಕ್ಷಣ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹ Read more…

ಉತ್ತಮ ಆರೋಗ್ಯಕ್ಕೆ ಬೇಕು ಬ್ರೌನ್ ರೈಸ್

ಹಲವು ರಾಷ್ಟ್ರಗಳಲ್ಲಿ ಅಕ್ಕಿಯೇ ಪ್ರಮುಖ ಆಹಾರ. ಬಾಸುಮತಿಯಿಂದ ಹಿಡಿದು ಬ್ಲಾಕ್ ರೈಸ್ ವರೆಗೆ ಹಲವು ಬಗೆಯ ಅಕ್ಕಿಗಳು ದೊರೆಯುತ್ತವೆ. ಅವುಗಳಲ್ಲಿ ಅತ್ಯಂತ ಆರೋಗ್ಯಕರ ಅಕ್ಕಿ ಅಂದ್ರೆ ಬ್ರೌನ್ ರೈಸ್. Read more…

ರುಚಿಕರವಾದ ನವಣೆ ಪಾಯಸ ಮಾಡುವ ವಿಧಾನ

ಸಿರಿ ಧಾನ್ಯಗಳಿಂದ ತಯಾರಿಸುವ ಅಡುಗೆ ರುಚಿಯೂ ಹೌದು ಆರೋಗ್ಯದಾಯಕವೂ ಕೂಡಾ. ಸಿರಿ ಧಾನ್ಯ ನವಣೆಯಿಂದ ತಯಾರಿಸುವ ಪಾಯಸದ ರೆಸಿಪಿ ಇಲ್ಲಿದೆ. ಬೇಕಾಗುವ ಪದಾರ್ಥಗಳು : ನವಣೆ- 1 ಕಪ್, ತುಪ್ಪ- Read more…

ಈ ರಾಶಿಯವರಿಗಿದೆ ಇಂದು ಆಕಸ್ಮಿಕ ಧನಲಾಭದ ಯೋಗ

ಮೇಷ ರಾಶಿ ಇವತ್ತು ಮನಸ್ಸಿನಲ್ಲಿ ಗೊಂದಲ ಉಂಟಾಗುವುದರಿಂದ ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಣ ಕೊಡು ಕೊಳ್ಳುವಿಕೆ ವ್ಯವಹಾರ ಮಾಡಬೇಡಿ. ಶರೀರ ಮತ್ತು ಮನಸ್ಸಿನಲ್ಲಿ ಒಂದು ರೀತಿಯ ಅಸ್ವಸ್ಥತೆ Read more…

ಪ್ರತಿದಿನ ಕುಡಿಯಿರಿ ಅರಿಶಿನ ನೀರು; ದಂಗಾಗಿಸುತ್ತೆ ಇದರಲ್ಲಿರೋ ಆರೋಗ್ಯಕಾರಿ ಅಂಶಗಳು…..!

ಅರಿಶಿನವನ್ನು ಪ್ರತಿ ಭಾರತೀಯರೂ ಅಡುಗೆಗೆ ಬಳಸ್ತಾರೆ. ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಮಸಾಲೆ ಪದಾರ್ಥ ಇದು. ಅರಿಶಿನ ಆಯುರ್ವೇದದ ಮೂಲಿಕೆಯೂ ಹೌದು. ಅರಿಶಿನದಲ್ಲಿ ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, Read more…

ನೈಸರ್ಗಿಕವಾಗಿ ಗುಲಾಬಿ ತುಟಿಗಳನ್ನು ಪಡೆಯಲು ಒಂದು ಸೌತೆಕಾಯಿ ಇದ್ದರೆ ಸಾಕು…!

ಸೌತೆಕಾಯಿಯು ಅತ್ಯಂತ ಆರೋಗ್ಯಕರವಾದ ಸೂಪರ್‌ಫುಡ್. ಇದು 95 ಪ್ರತಿಶತದಷ್ಟು ನೀರಿನಿಂದಲೇ ಆವೃತವಾಗಿದೆ. ಸೌತೆಕಾಯಿ ಸೇವಿಸುವುದರಿಂದ ನಿಮ್ಮ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ ಮತ್ತು ನಿಮ್ಮ ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ. Read more…

ಪ್ರತಿ ದಿನ ಕುಡಿಯಿರಿ ಕಿತ್ತಳೆ ಹಣ್ಣಿನ ಜ್ಯೂಸ್

ಕಿತ್ತಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಕಿತ್ತಳೆ ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು. ಪ್ರತಿ ದಿನ ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. ಇದ್ರಲ್ಲಿ ವಿಟಮಿನ್-ಸಿ Read more…

ನೀವು ಇಷ್ಟಪಟ್ಟವರ ಪ್ರೀತಿಯನ್ನು ಗೆಲ್ಲಲು ಅನುಸರಿಸಿ ಈ ಸುಲಭ ಉಪಾಯ

ವ್ಯಾಲೆಂಟೈನ್ಸ್ ವೀಕ್ ಶುರುವಾಗಿದೆ. ಪ್ರೇಮ ನಿವೇದನೆ ಸುಲಭದ ಮಾತಲ್ಲ. ಕಷ್ಟಪಟ್ಟು ಇಷ್ಟಪಟ್ಟವರಿಗೆ ಪ್ರೇಮ ನಿವೇದನೆ ಮಾಡಿದ್ರೂ ಅವರು ಒಪ್ಪಿಕೊಳ್ಳಬೇಕಲ್ಲ. ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸಿದ್ರೆ ನಿಮ್ಮ ಪ್ರೀತಿ ನಿಮಗೆ Read more…

ಈ ಆಹಾರಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ; ಆರೋಗ್ಯದ ಮೇಲಾಗುತ್ತೆ ದುಷ್ಪರಿಣಾಮ…..!

ಚಿಕ್ಕಂದಿನಲ್ಲಿ ನಮ್ಮ ಹಿರಿಯರು ಊಟ ಮಾಡಿದ ನಂತರ ನೀರು ಕುಡಿಯಬೇಡಿ ಎಂದು ಸಲಹೆ ನೀಡ್ತಾರೆ. ಇದು ಮೊದಲಿನಿಂದ ಬಂದ ಪರಿಪಾಠವಾದರೂ ಅದಕ್ಕೂ ವೈಜ್ಞಾನಿಕ ಕಾರಣವಿದೆ. ಯಾಕಂದ್ರೆ ಕೆಲವೊಂದು ನಿರ್ದಿಷ್ಟ Read more…

ಪ್ರೇಮಿಗಳ ದಿನ ಸಂಗಾತಿಗೆ ಕೊಡಬೇಡಿ ಈ ಉಡುಗೊರೆ; ಸಂಬಂಧದಲ್ಲಿ ಮೂಡಬಹುದು ಬಿರುಕು….!

ವ್ಯಾಲಂಟೈನ್‌ ವೀಕ್‌ ಶುರುವಾಗಿದೆ. ಫೆಬ್ರವರಿ 14 ರಂದು ಪ್ರೇಮಿಗಳ ದಿನಕ್ಕಾಗಿ ಜೋಡಿಹಕ್ಕಿಗಳೆಲ್ಲ ಕಾಯುತ್ತಿದ್ದಾರೆ. ವ್ಯಾಲಂಟೈನ್‌ ಡೇ ಪ್ರೇಮ ನಿವೇದನೆಗೆ ಮೀಸಲಾದ ದಿನ. ನಾವು ಇಷ್ಟಪಟ್ಟವರ ಬಳಿ ನಮ್ಮ ಮನದ Read more…

ತ್ವಚೆಯ ರಂಧ್ರಗಳಲ್ಲಿನ ಕೊಳೆ ತೆಗೆಯಲು ಇಲ್ಲಿದೆ ಮನೆ ಮದ್ದು

ನಿಮ್ಮ ಮುಖದ ತ್ವಚೆಯಲ್ಲಿ ಕಣ್ಣಿಗೆ ಕಾಣಿಸದಷ್ಟು ಸಣ್ಣ ರಂಧ್ರಗಳಿರುತ್ತವೆ. ಇವುಗಳಲ್ಲಿ ಕೊಳೆ ಕುಳಿತಾಕ್ಷಣ ಮುಖದಲ್ಲಿ ಮೊಡವೆ, ಬ್ಲಾಕ್ ಹೆಡ್ ಅಥವಾ ಗುಳ್ಳೆಗಳು ಕಾಣಿಸಿಕೊಂಡು ನಿಮ್ಮ ತ್ವಚೆಯ ಸೌಂದರ್ಯವನ್ನೇ ಹಾಳು Read more…

ಸರ್ವ ರೋಗಕ್ಕೂ ಸಿದ್ಧೌಷಧ ಎಳನೀರು

ಎಳನೀರು ಸರ್ವ ರೋಗಕ್ಕೂ ಸಿದ್ಧೌಷಧ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಇದನ್ನು ಹೇಗೆ ಯಾವ ಸಮಯದಲ್ಲಿ ಸೇವಿಸುವುದರಿಂದ ಯಾವ ಲಾಭ ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ…? ಬೇಸಿಗೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...