alex Certify Life Style | Kannada Dunia | Kannada News | Karnataka News | India News - Part 251
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಡಯಾಬಿಟೀಸ್ ಇದ್ದರೆ ಯಾವ ಹಣ್ಣು ತಿನ್ನಬೇಕು…..? ಯಾವ ಹಣ್ಣು ತಿನ್ನಬಾರದು….? ಇಲ್ಲಿದೆ ಮಹತ್ವದ ಮಾಹಿತಿ

ಡಯಾಬಿಟೀಸ್ ಅಥವಾ ಸಕ್ಕರೆ ಕಾಯಿಲೆ ಇರುವವರು ಕೆಲವು ಹಣ್ಣನ್ನು ತಿನ್ನಬಾರದು. ಅದರಿಂದ ಬ್ಲಡ್ ಶುಗರ್ ಜಾಸ್ತಿಯಾಗುತ್ತದೆ. ಕೆಲ ಹಣ್ಣುಗಳು ಶುಗರ್ ಇರುವವರಿಗೆ ರಾಮಬಾಣ. ಕೆಲ ಹಣ್ಣುಗಳು ಶುಗರ್ ಲೆವಲ್ Read more…

ಕಣ್ಣಿಗೊಂದು ಸವಾಲ್‌: ‘O’ ಅಕ್ಷರಗಳ ಮಧ್ಯೆ ಇರುವ ಸಂಖ್ಯೆ ಯಾವುದು ಪತ್ತೆ ಹಚ್ಚಬಲ್ಲಿರಾ ?

ಆಪ್ಟಿಕಲ್ ಇಲ್ಯೂಷನ್ ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಜನಪ್ರಿಯವಾಗಿರುವ ಚಟುವಟಿಕೆ. ನಿಮ್ಮ ಮೊಬೈಲ್‌ ನಲ್ಲೂ ಆಗಾಗ ಇಂತಹ ಸವಾಲು ಕಣ್ಣಿಗೆ ಬೀಳ್ತಾ ಇರುತ್ತೆ. ನಮ್ಮ ಕಣ್ಣುಗಳಿಗೆ ಭ್ರಮೆ ಹುಟ್ಟಿಸುವ, ನಂಬಲಾಗದಂತಹ ಫೋಟೋ Read more…

Optical Illusion: ಚಿತ್ರದಲ್ಲಿರುವ ಟೆನಿಸ್ ಚೆಂಡನ್ನು ನಾಲ್ಕು ಸೆಕೆಂಡ್‌ ಒಳಗೆ ಹುಡುಕಿ

ದೃಷ್ಟಿ ಭ್ರಮಣೆಯ ಚಿತ್ರಗಳು ತಲೆಗೆ ಒಳ್ಳೆ ಕೆಲಸ ಕೊಟ್ಟು ನಮ್ಮ ಸೂಕ್ಷ್ಮ ಗ್ರಹಿಕೆಯನ್ನು ಚುರುಕುಗೊಳಿಸುತ್ತವೆ. ನಾವೆಲ್ಲಾ ಬಾಲ್ಯದಲ್ಲಿ ಟೆನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಡುವ ವೇಳೆ ಹುಲ್ಲುಗಾವಲಿನಲ್ಲಿ ಚೆಂಡು ಕಾಣೆಯಾದಾಗ Read more…

ನದಿಗಳಿಗೆ ನಾಣ್ಯ ಎಸೆಯುವುದರ ಹಿಂದಿತ್ತು ವೈಜ್ಞಾನಿಕ ಕಾರಣ

ಮನದಲ್ಲಿರುವ ಕೋರಿಕೆ ಈಡೇರಲಿ ಎಂದುಕೊಂಡು ನೀವೆಷ್ಟು ಬಾರಿ ಜಲಧಾರೆ ಅಥವಾ ನದಿಗಳಿಗೆ ನಾಣ್ಯ ಹಾಕಿಲ್ಲ ? ನಾವೆಲ್ಲಾ ನಮ್ಮ ಜೀವನದ ಒಂದೊಂದು ಘಟ್ಟಗಳಲ್ಲಿ ಇಂಥದ್ದೊಂದು ಕೆಲಸ ಮಾಡಿಯೇ ಇರಬಹುದು. Read more…

ಅನಗತ್ಯ ಗರ್ಭಧಾರಣೆ ತಡೆಯಲು ಮಹಿಳೆಯರು ಸೇವಿಸುವ ಔಷಧ ಹೆಚ್ಚಿಸುತ್ತೆ ಸ್ತನ ಕ್ಯಾನ್ಸರ್ ಅಪಾಯ…..!

ಅಸುರಕ್ಷಿತ ಲೈಂಗಿಕತೆಯಿಂದ ಅನೇಕರು ಗರ್ಭಧರಿಸುವ ಸಾಧ್ಯತೆ ಹೊಂದಿರುತ್ತಾರೆ. ಈ ಬಗ್ಗೆ ಮಹಿಳೆಯರು ಯಾವಾಗಲೂ ಚಿಂತಿತರಾಗುತ್ತಾರೆ. ಅನಪೇಕ್ಷಿತ ಗರ್ಭಧಾರಣೆಯನ್ನು ತಡೆಯಲು ಗರ್ಭನಿರೋಧಕ ಔಷಧವನ್ನು ಸೇವಿಸುತ್ತಾರೆ. ಆದರೆ ಗರ್ಭನಿರೋಧಕ ಮಾತ್ರೆಗಳು ಸ್ತನ Read more…

ಮನೆಯಲ್ಲೇ ಸುಲಭವಾಗಿ ಮಾಡಿ ಸವಿಯಿರಿ ವೆನಿಲ್ಲಾ ಐಸ್ ಕ್ರೀಂ

ಮನೆಯಲ್ಲಿಯೇ ಸುಲಭವಾಗಿ ವೆನಿಲ್ಲಾ ಐಸ್ ಕ್ರಿಂ ಮಾಡಿಕೊಂಡು ಸವಿಯಿರಿ, ಮಾಡುವ ವಿಧಾನ ಇಲ್ಲಿದೆ ನೋಡಿ. ಹಾಲು -2 ½ ಕಪ್, ಸಕ್ಕರೆ ಪುಡಿ- 3/4 ಕಪ್, ವೆನಿಲ್ಲಾ ಎಸೆನ್ಸ್- Read more…

ದೀಪಿಕಾ-ಕತ್ರಿನಾನರಂತಹ ಬಾಲಿವುಡ್‌ ನಟಿಯರಿಗಿಂತಲೂ ಸುಂದರವಾಗಿದ್ದಾರೆ ಈ ಆಧುನಿಕ ಮೀರಾಬಾಯಿ….!

ಜಯಾ ಕಿಶೋರಿ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಬಾಹ್ಯ ಸೌಂದರ್ಯದಂತೆ ಆಕೆ ನಿರ್ಮಲ ಮನಸ್ಸಿನ ಒಡತಿ. ಲಕ್ಷಾಂತರ ಜನರು ಜಯಾ ಕಿಶೋರಿಯ ಸರಳತೆ ಮತ್ತು ಸೌಂದರ್ಯ ನೋಡಿ ಬೆರಗಾಗಿದ್ದಾರೆ. Read more…

ಕಾರು, ಬಂಗಲೆ, ಹಣ ಯಾವುದೂ ಅಲ್ಲ, ಮಹಿಳೆ ತನ್ನ ಸಂಗಾತಿಯಿಂದ ಬಯಸುವುದು ಇಷ್ಟೇ….!

ಮಹಿಳೆಯ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಏಕೆಂದರೆ ಮಹಿಳೆಯರಿಗೆ ಮೂಡ್‌ ಸ್ವಿಂಗ್‌ ಜಾಸ್ತಿ. ಮನಸ್ಸು ಬದಲಾಗುತ್ತಲೇ ಇರುತ್ತದೆ. ಹಾಗಾಗಿ ಮಹಿಳೆಯರನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ದುಡ್ಡಿದ್ದರೆ ಸಾಕು ಯುವತಿಯನ್ನು Read more…

ಇಂಗನ್ನು ಹೀಗೆ ಬಳಸಿ ನೋಡಿ

ಇಂಗು ತೆಂಗು ಇದ್ದರೆ ಮಂಗ ಸಹ ಒಳ್ಳೆಯ ಅಡುಗೆ ಮಾಡುತ್ತೆ ಅನ್ನೋ ಗಾದೆ ಮಾತಿದೆ. ಅಡುಗೆಯಲ್ಲಿ ಇಂಗಿನ ಮಹತ್ವ ಅಂಥದ್ದು. ಇಂಗು ಅಡುಗೆಗೆ ಪರಿಮಳ ಅಷ್ಟೇ ಅಲ್ಲ, ಆರೋಗ್ಯಕ್ಕೂ Read more…

ತಿನ್ನುವಾಗ ಹಸಿ ಮೆಣಸಿನಕಾಯಿ ಅಗೆದು ಖಾರ ಆದ್ರೆ ಹೀಗೆ ಮಾಡಿ

ನಾವು ತಿನ್ನುವ ತಿನಿಸು ಸಕ್ಕತ್ ಟೇಸ್ಟಿಯಾಗಿದ್ದಾಗ ಅಥವಾ ಸಮಯ ಇಲ್ಲದೆ ಗಡಿಬಿಡಿಯಲ್ಲಿ ತಿನ್ನುವಾಗ ತಟ್ಟೆಯಲ್ಲಿ ಹಸಿಮೆಣಸಿನ ಕಾಯಿ ಗೊತ್ತಿಲ್ಲದೆ ತಿಂದುಬಿಡುತ್ತೇವೆ. ಹೀಗೆ ತಿಂದಾಗ ಖಾರ ಜಾಸ್ತಿ ಆಗಿ ಕಣ್ಣಲ್ಲಿ Read more…

ಹೃದಯಾಘಾತಕ್ಕೆ ಕಾರಣವಾಗಬಹುದು ನಾವು ಬಳಸುವ ಬೇಕಿಂಗ್‌ ಸೋಡಾ….!

ಬೇಕಿಂಗ್‌ ಸೋಡಾ ನಮ್ಮ ಆಹಾರದ ಪ್ರಮುಖ ಭಾಗವಾಗಿದೆ.  ಏಕೆಂದರೆ ಇದನ್ನು ಅನೇಕ ವಿಧದ ಕೇಕ್‌ಗಳು, ಬ್ರೆಡ್‌ ಮತ್ತು ಇತರ ಬೇಕರಿ ಉತ್ಪನ್ನಗಳಲ್ಲಿ, ಹೋಟೆಲ್‌ ತಿನಿಸುಗಳಲ್ಲಿ ಬಳಸಲಾಗುತ್ತದೆ. ಬೇಕಿಂಗ್‌ ಸೋಡಾ Read more…

ಹಲ್ಲುಗಳನ್ನು ಕ್ಯಾವಿಟಿಯಿಂದ ಕಾಪಾಡಿಕೊಳ್ಳಲು ಹೀಗೆ ಮಾಡಿ

ಹಲ್ಲುಗಳು ನಮ್ಮ ದೇಹದ ಮೂಳೆಗಳ ಪ್ರಮುಖ ಭಾಗವಾಗಿದೆ. ಹಲ್ಲುಗಳ ಸಹಾಯದಿಂದ ನಾವು ರುಚಿಕರವಾದ ತಿನಿಸುಗಳನ್ನು  ಆನಂದಿಸಬಹುದು. ಆದರೆ ಹಲ್ಲುಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ ಅದು ಸೂಕ್ಷ್ಮಜೀವಿಗಳ ದಾಳಿಗೆ Read more…

ಬೇಸಿಗೆಯಲ್ಲಿ ನಿಮ್ಮ ಕೈ ಹಾಗೂ ಪಾದಗಳು ವಿಪರೀತ ಬೆವರುತ್ತಿದೆಯಾ….? ಇಲ್ಲಿದೆ ನೋಡಿ ಪರಿಹಾರ……!

ಬೇಸಿಗೆಯಲ್ಲಿ ನಿಮ್ಮ ಕೈ ಹಾಗೂ ಪಾದಗಳು ವಿಪರೀತ ಬೆವರುತ್ತಿದೆಯೇ..? ಇದರಿಂದಾಗಿ ನಿಮಗೆ ಮುಜುಗರ ಉಂಟಾಗಿದೆಯೇ…? ಹಾಗಿದ್ದರೆ ಇಲ್ಲಿ ಕೇಳಿ. ಬೇಕಿಂಗ್ ಸೋಡಾ ನಿಮ್ಮ ಸಮಸ್ಯೆಗೆ ಅತ್ಯುತ್ತಮ ಪರಿಹಾರ ನೀಡಬಲ್ಲದು. Read more…

ಪುದೀನಾ ಎಲೆಯಿಂದಾಗುವ ಪ್ರಯೋಜನ ತಿಳಿದ್ರೆ ಅಚ್ಚರಿಪಡ್ತೀರಾ…..!

ಪುದೀನಾ ಸೊಪ್ಪಿನ ಪ್ರಯೋಜನಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಬೇಸಿಗೆಯಲ್ಲಿ ನೀರಿಗೆ ನಾಲ್ಕಾರು ಪುದೀನಾ ಎಲೆಗಳನ್ನು ಹಾಕಿ ಮುಚ್ಚಿಡಿ. ದಿನವಿಡೀ ಅದೇ ನೀರನ್ನು ಕುಡಿಯಿರಿ. ಇದರಿಂದ ದಿನವಿಡೀ ನೀವು Read more…

ಬೇಸಿಗೆಯ ಬೆವರಿನಿಂದ ಪಾದಗಳು ವಾಸನೆ ಬೀರುತ್ತಿವೆಯಾ…?

ಬೇಸಿಗೆಯಲ್ಲಿ ಬೆವರುವುದು ಸಾಮಾನ್ಯವಾಗಿದೆ. ಕೆಲವರಿಗೆ ಪಾದಗಳಲ್ಲಿ ಹೆಚ್ಚು ಬೆವರು ಬರುತ್ತದೆ. ಇದರಿಂದ ಪಾದದಲ್ಲಿ ಶಿಲೀಂಧ್ರ ಸೋಂಕು ಉಂಟಾಗಿ ವಾಸನೆ ಬರಲು ಕಾರಣವಾಗುತ್ತದೆ. ಈ ವಾಸನೆಯನ್ನು ನೈಸರ್ಗಿಕವಾಗಿ ನಿವಾರಿಸಲು ಹೀಗೆ Read more…

ಇಲ್ಲಿದೆ ಕಡಿಮೆ ರಕ್ತದೊತ್ತಡ ನಿಯಂತ್ರಣಕ್ಕೆ ʼಮನೆ ಮದ್ದುʼ

ಲೋ ಬಿಪಿ ಸರ್ವೇ ಸಾಮಾನ್ಯ ಸಮಸ್ಯೆ. ಇದನ್ನು ಕಂಟ್ರೋಲ್ ಮಾಡಲು ಹಲವು ಔಷಧಗಳ ಮೊರೆ ಹೋಗುವುದು ಸಹಜ. ಆದರೆ ಮನೆಯಲ್ಲೇ ಸಿಗೋ ಕೆಲವು ಸಾಮಗ್ರಿಗಳಿಂದ ಕಡಿಮೆ ರಕ್ತದೊತ್ತಡವನ್ನು ಹತೋಟಿಯಲ್ಲಿಡಬಹುದು. Read more…

ಬೇಸಿಗೆಯಲ್ಲಿ ಬೆವರು ಮತ್ತು ಸೂರ್ಯನ ಬೆಳಕಿನಿಂದ ಕೂದಲನ್ನು ರಕ್ಷಿಸಲು ಹೀಗೆ ಮಾಡಿ….!

ದಪ್ಪ, ಹೊಳಪಾದ ಮತ್ತು ಬಲವಾದ ಕೂದಲನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಬೇಸಿಗೆಯ ಋತುವಿನಲ್ಲಿ ಕೂದಲಿನ ರಕ್ಷಣೆ ಬಹಳ ಮುಖ್ಯ. ಬಿಸಿಲಿನಿಂದ ಕೂದಲು ನಿರ್ಜೀವವಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚುವರಿ ಆರೈಕೆಯ Read more…

ದೇಹಕ್ಕೆ ಬೇಕು ತೆಂಗಿನಕಾಯಿಯ ಗುಡ್ ಕೊಲೆಸ್ಟ್ರಾಲ್…..!

ತೆಂಗಿನ ಕಾಯಿಯಲ್ಲಿ ಕೊಲೆಸ್ಟ್ರಾಲ್ ಇದೆ, ದೈನಂದಿನ ಆಹಾರದಲ್ಲಿ ಅದನ್ನು ಬಳಸಲೇ ಬಾರದು. ಹೃದಯಾಘಾತಕ್ಕೆ ಇದೇ ಮುಖ್ಯ ಕಾರಣ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಇದೀಗ ಮತ್ತೆ ತೆಂಗಿನೆಣ್ಣೆ Read more…

ಬೇಸಿಗೆ ಬೇಗೆಯಿಂದ ಪಾರಾಗಲು ತಂಪು ತಂಪಾದ ಕಲ್ಲಂಗಡಿ ಹಣ್ಣಿನ ಐಸ್ ಕ್ಯಾಂಡಿ

ಬೇಸಿಗೆ ಕಾಲದಲ್ಲಿ ಐಸ್ ಕ್ರೀಂಗೆ ಬೇಡಿಕೆ ಹೆಚ್ಚು. ಬಿಸಿಲಿನ ತಾಪಕ್ಕೆ ಏನಾದರೂ ತಂಪು ತಂಪಾಗಿರುವುದನ್ನು ತಿನ್ನಬೇಕು ಅನಿಸುತ್ತಿರುತ್ತದೆ. ಹೊರಗಡೆಯಿಂದ ಐಸ್ ಕ್ರೀಂ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಸುಲಭವಾಗಿ ಕಲ್ಲಂಗಡಿ Read more…

ಬೆಳಿಗ್ಗೆ ಎದ್ದ ಕೂಡಲೇ ʼನೀರುʼ ಕುಡಿಯುವುದರಿಂದ ಸಿಗುತ್ತೆ ಅದ್ಭುತ ಪ್ರಯೋಜನ….!

ಈಗಾಗ್ಲೇ ಬಿರು ಬೇಸಿಗೆ ಆರಂಭವಾಗಿಬಿಟ್ಟಿದೆ. ಹಾಗಾಗಿ ಕಡಿಮೆ ನೀರು ಕುಡಿಯುವ ಅಭ್ಯಾಸವಿರುವವರಿಗೆ ಕೂಡ ಇನ್ಮೇಲೆ ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವಿರುತ್ತದೆ. ಹೆಚ್ಚಿನವರು ಚಳಿಗಾಲದಲ್ಲಿ ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. Read more…

ಚಿಕನ್ ಅಥವಾ ಪನೀರ್; ತೂಕ ಕಡಿಮೆ ಮಾಡಿಕೊಳ್ಳಲು ಯಾವುದು ಬೆಸ್ಟ್ ? ಇಲ್ಲಿದೆ ಟಿಪ್ಸ್

ತೂಕ ಇಳಿಸಲು ಬಹುತೇಕರು ಪ್ರೋಟೀನ್‌ ಡಯಟ್‌ ಆಯ್ಕೆ ಮಾಡಿಕೊಳ್ತಾರೆ. ಚಿಕನ್ ಮತ್ತು ಪನೀರ್ ಬಹುತೇಕರ ಚಾಯ್ಸ್‌. ಎರಡರಲ್ಲೂ ಹೆಚ್ಚಿನ ಪ್ರೋಟೀನ್ ಇದೆ. ಇವು ಸ್ನಾಯುಗಳನ್ನು ಬಲಪಡಿಸಲು ಮತ್ತು ಸರಿಪಡಿಸಲು Read more…

ದೋಸೆಗೆ ಸೂಪರ್‌ ಹೀರೋ ಟ್ವಿಸ್ಟ್ ಕೊಟ್ಟ ಮಹಿಳೆ….!

ದಕ್ಷಿಣ ಭಾರತದ ಖ್ಯಾತ ತಿನಿಸು ದೋಸೆ, ಆಹಾರ ಪ್ರಯೋಗಗಳನ್ನು ಮಾಡಬಯಸುವವರಿಗೆ ಭಾರೀ ಅಚ್ಚುಮೆಚ್ಚಿನ ಐಟಂ ಆಗಿದೆ. 99 ವೆರೈಟಿ ದೋಸೆ ಹೆಸರಿನ ಅಂಗಡಿಗಳನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಇದೀಗ Read more…

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಟೊಮೆಟೊ ಫೇಸ್‌ ಪ್ಯಾಕ್ ಬಳಸಿ

ಟೊಮೆಟೊವನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿ ಹಲವು ಬಗೆಯ ಪೌಷ್ಟಿಕಾಂಶವಿದೆ. ಇದು ದೇಹದ ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯಕ್ಕೂ ಬಹಳ ಸಹಕಾರಿಯಾಗಿದೆ. ಹಾಗಾಗಿ ಟೊಮೆಟೊ ಬಳಸಿ ಚರ್ಮದ ಸೌಂದರ್ಯ Read more…

ನೀವು ನಿಧಾನವಾಗಿ ನಡಿಯುವವರಾ….? ಹಾಗಾದ್ರೆ ಇದನ್ನು ಓದಿ

ನೀವು ಯಾವ ವೇಗದಲ್ಲಿ ನಡೆಯುತ್ತೀರಿ ಎಂಬುದನ್ನು ಎಂದಾದ್ರೂ ಗಮನಿಸಿದ್ದೀರಾ…? ಉತ್ತರ ಇಲ್ಲ ಎಂದಾದ್ರೆ ಇಂದೇ ಗಮನ ನೀಡಿ. ನಿಮ್ಮ ನಡಿಗೆಯ ವೇಗಕ್ಕೂ ನಿಮ್ಮ ಆರೋಗ್ಯಕ್ಕೂ ಹತ್ತಿರದ ಸಂಬಂಧವಿದೆ. ನಿಮ್ಮ Read more…

ನಾಯಿ ಸಾಕುವುದರಿಂದ ಸಿಗುವ ʼಆರೋಗ್ಯʼ ಲಾಭ ಕೇಳಿದ್ರೆ ಅಚ್ಚರಿಪಡ್ತೀರಿ….!

ನಾಯಿಯನ್ನು ಎಲ್ರೂ ಇಷ್ಟಪಡ್ತಾರೆ, ಮುದ್ದಾಗಿ ಸಾಕ್ತಾರೆ. ಇದರಿಂದ ಶ್ವಾನಕ್ಕೆ ಮಾತ್ರವಲ್ಲ ನಿಮಗೂ ಲಾಭವಿದೆ ಎಂಬುದು ನಿಮಗೂ ಗೊತ್ತ ? ನಾಯಿ ಸಾಕಿದ್ರೆ ನಿಮ್ಮ ಆಯುಷ್ಯ ಹೆಚ್ಚಾಗುತ್ತದೆ. ಸ್ವೀಡನ್ ವಿಜ್ಞಾನಿಗಳು Read more…

ಯುಗಾದಿ ಹಬ್ಬದಂದು ಸವಿಯಲು ಮಾಡಿ ಕೋಕೋನಟ್ ರೈಸ್

ಹಬ್ಬದ ದಿನ ಸಾಮಾನ್ಯವಾಗಿ ಈರುಳ್ಳಿ, ಬೆಳ್ಳುಳ್ಳಿ ತಿನ್ನೋದಿಲ್ಲ. ಏನಾದ್ರೂ ಸಿಹಿ ತಿನಿಸಿನ ಜೊತೆಗೆ ಸಿಂಪಲ್‌ ಆದ ರುಚಿಯಾದ ಅಡುಗೆ ಮಾಡೇ ಮಾಡ್ತಾರೆ. ಈ ಬಾರಿ ಯುಗಾದಿ ಹಬ್ಬದ ಸೊಬಗನ್ನು Read more…

ʼಯುಗಾದಿʼ ಯಂದು ಯಾವ ದೇವರನ್ನು ಪೂಜಿಸಲಾಗುತ್ತದೆ ? ಇಲ್ಲಿದೆ ಮಾಹಿತಿ

ಯುಗಾದಿ ಹಿಂದುಗಳ ಪಾಲಿಗೆ ಹೊಸವರ್ಷ. ಚೈತ್ರ ಮಾಸದಲ್ಲಿ ಇದನ್ನು ಆಚರಿಸಲಾಗುತ್ತದೆ. ಬ್ರಹ್ಮ ಈ ದಿನದಂದು ಇಡೀ ಜಗತ್ತನ್ನೇ ಸೃಷ್ಟಿಸಿದ ಎಂಬ ನಂಬಿಕೆಯಿದೆ. ಬ್ರಹ್ಮ ಹಾಗೂ ವಿಷ್ಣುವನ್ನು ಈ ದಿನ Read more…

ಚಪಾತಿ – ರೊಟ್ಟಿಗೆ ಒಳ್ಳೆ ಕಾಂಬಿನೇಶನ್ ಸಿಹಿ ಕುಂಬಳಕಾಯಿ ಗೊಜ್ಜು

ಬಳ್ಳಿ ತರಕಾರಿಗಳು ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಮಿಕ್ಕೆಲ್ಲಾ ತರಕಾರಿಗಳಿಗಿಂತ ಹೆಚ್ಚಿನ ಪೋಷಕಾಂಶ ಇರುತ್ತದೆ. ಚಪಾತಿ, ರೊಟ್ಟಿಗೆ ಒಳ್ಳೆಯ ಕಾಂಬಿನೇಶನ್ ಸಿಹಿ ಕುಂಬಳಕಾಯಿಯ ಗೊಜ್ಜು. ಇದನ್ನ ಮಾಡುವುದು Read more…

ʼಯುಗಾದಿʼ ಗೆ ನೆನಪಾಗೋ ಬೇವಿನ ಎಲೆಯಲ್ಲಿದೆ ಹಲವು ಪ್ರಯೋಜನ

ಅಧರಕ್ಕೆ ಕಹಿ, ಉದರಕ್ಕೆ ಸಿಹಿ ಬೇವು. ಬೇವಿನಲ್ಲಿ ಅನೇಕ ಔಷಧೀಯ ಗುಣಗಳಿವೆ. ಬೇವಿನ ಕಹಿ ಜೀವನದ ಕಷ್ಟ ಕಾರ್ಪಣ್ಯಗಳಿಗೆ ಅನ್ವರ್ಥವಾದರೂ ಇದರಲ್ಲಿ ದೇಹಕ್ಕೆ ಉಪಕಾರಿಯಾಗುವ ಅನೇಕ ಔಷಧೀಯ ಗುಣಗಳಿವೆ. Read more…

ಚುಂಬಿಸುವಾಗ ಕಣ್ಣುಗಳು ಏಕೆ ಮುಚ್ಚುತ್ತವೆ…..? ಇದಕ್ಕೂ ಇದೆ ಇಂಟ್ರೆಸ್ಟಿಂಗ್‌ ಆಗಿರೋ ಕಾರಣ….!

ಸಂಗಾತಿಯ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸಲು ಚುಂಬನ ಅತ್ಯುತ್ತಮ ಮಾರ್ಗವಾಗಿದೆ. ಇದು ಪ್ರೇಮಿಗಳು, ದಂಪತಿಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಮತ್ತು ಅವರನ್ನು ಮತ್ತಷ್ಟು ಹತ್ತಿರ ತರುತ್ತದೆ ಎಂದು ಹೇಳಲಾಗುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...