alex Certify Life Style | Kannada Dunia | Kannada News | Karnataka News | India News - Part 234
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿ ನಿಮಗೆ ಕಾಣುತ್ತಿರುವುದೇನು…..? ರಂಧ್ರವೋ….? ಹುಲ್ಲಿನ ನೆರಳೋ ಅಥವಾ ಮತ್ತೇನು…..?

ಆಪ್ಟಿಕಲ್ ಇಲ್ಯೂಷನ್ ಮನುಷ್ಯನ ಯೋಚನಾಶಕ್ತಿ ಮತ್ತು ದೃಷ್ಟಿಗೆ ಸವಾಲು ಹಾಕುತ್ತದೆ. ಇಲ್ಲಿ ವಾಸ್ತವವು ವಂಚನೆಯೊಂದಿಗೆ ವಿಲೀನಗೊಳ್ಳುತ್ತದೆ ಮತ್ತು ನಮ್ಮ ಮನಸ್ಸನ್ನು ನಿರಂತರವಾಗಿ ಸವಾಲಿಗೊಡ್ಡುತ್ತದೆ. ಅದೇ ರೀತಿಯ ನಿಮ್ಮ ಯೋಚನೆ Read more…

ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ನಿವಾರಣೆಗೆ ಇದನ್ನು ಸೇವಿಸಿ

ಕೆಲವೊಮ್ಮೆ ಹೊರಗಿನ ಆಹಾರ ಸೇವಿಸಿ ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಆಗಿರುತ್ತದೆ. ಇದರಿಂದ ವಿಪರೀತ ಹೊಟ್ಟೆನೋವು, ವಾಂತಿ, ಬೇಧಿಯಾಗುತ್ತದೆ. ಈ ಸಮಸ್ಯೆಗೆ ಔಷಧಿಗಳನ್ನು ಸೇವಿಸಿ ಮತ್ತಷ್ಟು ಹಾನಿಮಾಡಿಕೊಳ್ಳುವ ಬದಲು Read more…

ಬಿಯರ್‌ ಜೊತೆ ಅಪ್ಪಿತಪ್ಪಿಯೂ ಈ 5 ಆಹಾರಗಳನ್ನು ಸೇವಿಸಬೇಡಿ……!

ಇತ್ತೀಚಿನ ದಿನಗಳಲ್ಲಿ ಬಿಯರ್ ಕುಡಿಯುವವರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಬೇಸಿಗೆಯಲ್ಲಿ ಬಿಯರ್‌ ಸೇವನೆ ಹೆಚ್ಚು. ಬಿಯರ್ ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಬಿಯರ್‌ ಜೊತೆಗೆ ಈ 5 ಆಹಾರಗಳನ್ನು ಸೇವಿಸಿದರೆ Read more…

ರುಚಿ ರುಚಿ ತೆಂಗಿನ ಹಾಲಿನ ‘ಪಾಯಸ’

ಮನೆಗೆ ದಿಡೀರ್ ಅತಿಥಿಗಳ ಆಗಮನವಾದರೆ ಮೊದಲು ತಯಾರಾಗುವ ಸಿಹಿ ಎಂದರೆ ಅದು ಪಾಯಸ. ಹೆಚ್ಚಾಗಿ ಶಾವಿಗೆ ಪಾಯಸ, ಹೆಸರುಬೇಳೆ ಪಾಯಸ ಮಾಡುವುದು ಮಾಮೂಲಿ. ವಿಶೇಷವಾಗಿ ಪಾಯಸ ತಯಾರಿಸಬೇಕೆಂಬ ಮನಸ್ಸಿದ್ದರೆ Read more…

ʼಅಪ್ಪುʼಗೆ ಮರೆಸುತ್ತೆ ನೋವು

ಹೊಸ ವರ್ಷ ಇರಲಿ, ಹುಟ್ಟು ಹಬ್ಬವಿರಲಿ ಆತ್ಮೀಯರನ್ನು ತಬ್ಬಿ ಶುಭಾಶಯ ಕೋತ್ತೇವೆ. ತಬ್ಬಿಕೊಳ್ಳುವುದರಿಂದ ಇಬ್ಬರ ಸಂತಸವೂ ದ್ವಿಗುಣಗೊಳ್ಳುತ್ತದಂತೆ. ಹಾಗಿದ್ದರೆ ನಿಮ್ಮ ಸಂಗಾತಿಯನ್ನು ಈಗಲೇ ತಬ್ಬಿಕೊಳ್ಳಿ. ದಂಪತಿಗಳ ಮಧ್ಯೆ ವೈಮನಸ್ಸು Read more…

ಗ್ರೀನ್ ಟೀ ಕುಡಿಯುವಾಗ ಈ ತಪ್ಪು ಮಾಡಿದ್ರೆ ಸೈಡ್‌ ಎಫೆಕ್ಟ್‌ ಖಚಿತ….!

ತೂಕ ಇಳಿಸಲು ಬಯಸುವವರಿಗೆ ಗ್ರೀನ್‌ ಟೀ ರಾಮಬಾಣವಿದ್ದಂತೆ. ಗ್ರೀನ್‌ ಟೀ ಕುಡಿಯುವುದರಿಂದ ತ್ವಚೆಗೂ ಹೊಳಪು ಬರುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಗ್ರೀನ್‌ ಟೀ ದೇಹಕ್ಕೆ ಶಕ್ತಿ ತುಂಬಬಲ್ಲದು. ಇತ್ತೀಚಿನ ದಿನಗಳಲ್ಲಿ Read more…

ಬೆಂಡೆಕಾಯಿ ಮಸಾಲ ಫ್ರೈ ಮಾಡಿ ಸವಿಯಿರಿ

ಮನೆಯಲ್ಲಿ ಎಳೆ ಬೆಂಡೆಕಾಯಿ ಇದ್ದರೆ ಅದರಿಂದ ರುಚಿಕರವಾದ ಬೆಂಡೆಕಾಯಿ ಮಸಾಲ ಫ್ರೈ ಮಾಡಿಕೊಂಡು ಸವಿಯಿರಿ. ಊಟದ ಜತೆ ಇದನ್ನು ಸವಿಯಲು ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ ಕೂಡ ಸುಲಭವಿದೆ. Read more…

ಮನೆಯಲ್ಲೇ ಫಟಾಫಟ್ ತಯಾರಿಸಿ ಮುರುಕು

ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು ತಯಾರಿಸಲು ಬಹಳಷ್ಟು ಸಮಯ ಬೇಕು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದರ ಹೊರತಾಗಿ ಮನೆಯಲ್ಲಿಯೇ ಸುಲಭವಾಗಿ ದಿಢೀರ್ ಮುರುಕು ತಯಾರಿಸಬಹುದು. ಅದಕ್ಕೆ ಅಕ್ಕಿ ಹಿಟ್ಟು, ಕಡಲೆ Read more…

ಈ ತರಕಾರಿ ಜ್ಯೂಸ್ ಏಕೆ ಕುಡಿಯಬೇಕು ಗೊತ್ತಾ……?

ಹಣ್ಣುಗಳಿಂದ ಜ್ಯೂಸ್ ತಯಾರಿಸಿ ಕುಡಿದು ಏನೆಲ್ಲಾ ಲಾಭ ಪಡೆದುಕೊಳ್ಳಬಹುದು ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಅದೇ ರೀತಿ ತರಕಾರಿಗಳ ಜ್ಯೂಸ್ ಕೂಡಾ ತಯಾರಿಸಿ, ಹಲವು ಲಾಭಗಳನ್ನು ಪಡೆಯಬಹುದು ಎಂಬುದು Read more…

ಅಲ್ಯೂಮಿನಿಯಂ ಫಾಯಿಲ್‌ ಪೇಪರ್‌ನಲ್ಲಿ ತಿನಿಸುಗಳನ್ನು ಪ್ಯಾಕ್ ಮಾಡ್ತೀರಾ….? ಈ ತಪ್ಪುಗಳನ್ನು ಮಾಡಿದ್ರೆ ಆಗಬಹುದು ಗಂಭೀರ ಸಮಸ್ಯೆ….!

ಸಾಮಾನ್ಯವಾಗಿ ತಿನಿಸುಗಳನ್ನು ಪ್ಯಾಕ್‌ ಮಾಡಲು ನಾವು  ಅಲ್ಯೂಮಿನಿಯಂ ಫಾಯಿಲ್ ಅನ್ನು ಬಳಸುತ್ತೇವೆ. ಚಪಾತಿ ಮತ್ತಿತರ ತಿನಿಸುಗಳು ಫಾಯಿಲ್‌ ಪೇಪರ್‌ನಲ್ಲಿ ಪ್ಯಾಕ್‌ ಮಾಡಿದ್ರೆ ಬಿಸಿಯಾಗಿ ಫ್ರೆಶ್‌ ಆಗಿರುತ್ತವೆ. ಮಕ್ಕಳ ಟಿಫಿನ್‌ Read more…

ಇಲ್ಲಿದೆ ಬಿಸಿ ಬಿಸಿ ʼಗೋಳಿ ಬಜೆʼ ಮಾಡುವ ವಿಧಾನ

ಬಿಸಿ ಬಿಸಿ ಗೋಳಿ ಬಜೆ ತಿನ್ನುತ್ತಿದ್ದರೆ ಹೊಟ್ಟೆ ತುಂಬಿದ್ದೇ ತಿಳಿಯುವುದಿಲ್ಲ. ಸಂಜೆ ಸ್ನ್ಯಾಕ್ಸ್ ಗೆ ಇದು ಹೇಳಿ ಮಾಡಿಸಿದ್ದು. ಸುಲಭವಾಗಿ ಇದನ್ನು ಮನೆಯಲ್ಲಿಯೇ ಮಾಡಿಕೊಂಡು ಸವಿಯಬಹುದು. ಬೇಕಾಗುವ ಸಾಮಗ್ರಿಗಳು: Read more…

ಸಾವಿನ ಕ್ಷಣದಲ್ಲಿ ಮನುಷ್ಯರನ್ನು ಕಾಡುತ್ತೆ ಇಂಥಾ ವಿಷಾದ.…!

ಹುಟ್ಟು ಮತ್ತು ಸಾವು ಯಾವುದೂ ನಮ್ಮ ಕೈಯ್ಯಲ್ಲಿಲ್ಲ. ಎಲ್ಲವು ವಿಧಿಯಾಟ. ಮನುಷ್ಯ ಜೀವನವನ್ನು ಪೂರ್ಣವಾಗಿ ಬದುಕುತ್ತಾನೆ. ಸಾಯುವಾಗ ಯಾವುದಕ್ಕೂ ವಿಷಾದಿಸಬಾರದು ಎಂದೇ ದೇವರನ್ನು ಕೇಳುತ್ತಾನೆ. ಆದರೆ ಇದು ಸಂಭವಿಸುವುದಿಲ್ಲ. Read more…

ಎಚ್ಚರ…..! ‘ಧೂಮಪಾನ’ ದಿಂದ ಶ್ವಾಸಕೋಶಕ್ಕೆ ಮಾತ್ರವಲ್ಲ ಮೆದುಳಿಗೂ ಆಗುತ್ತೆ ಹಾನಿ

ಧೂಮಪಾನವು ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇದು ಕ್ಯಾನ್ಸರ್, ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳಿಗೆ  ಕಾರಣವಾಗಬಹುದು. ಇದರ ಅರಿವಿದ್ದರೂ ಕೆಲವರು ಧೂಮಪಾನದ Read more…

ಸೋಶಿಯಲ್ ಮೀಡಿಯಾದ ಕೆಟ್ಟ ಚಟದಿಂದ ಬಿಡುಗಡೆ ಹೊಂದಲು ಇಲ್ಲಿದೆ ಟಿಪ್ಸ್

ಇಂಟರ್ನೆಟ್ ಪ್ರಪಂಚವು ಮಾನವರ ಜೀವನಶೈಲಿಯನ್ನು ಬದಲಾಯಿಸಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಅಧ್ಯಯನದವರೆಗೆ ಎಲ್ಲವನ್ನೂ ಈಗ ಇಂಟರ್ನೆಟ್‌ ಮೂಲಕವೇ ಮಾಡಬಹುದು.‌ ಇಂದಿನ ಡಿಜಿಟಲ್ ಜಗತ್ತಿನಲ್ಲಿ ಎಲ್ಲಾ ಕೆಲಸಗಳೂ ಕೆಲಸಗಳು Read more…

ʼತೂಕʼ ಕಡಿಮೆ ಮಾಡಲು ಶುಗರ್‌ ಫ್ರೀ ಬಳಸ್ತೀರಾ ? WHO ನೀಡಿದೆ ಈ ಎಚ್ಚರಿಕೆ..!

ಬೊಜ್ಜು ಕಡಿಮೆ ಮಾಡಲು ಸಕ್ಕರೆ ಇಲ್ಲದೆ ಶುಗರ್‌ ಫ್ರೀ ಬೆರೆತ ಸಿಹಿ ಪದಾರ್ಥಗಳನ್ನು ಬಳಸುತ್ತಿದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಸಕ್ಕರೆ ಮುಕ್ತ ಸಿಹಿತಿಂಡಿಗಳ ಸೇವನೆಯಿಂದ ಮಧುಮೇಹಕ್ಕೆ ತುತ್ತಾಗಬಹುದೆಂದು ವಿಶ್ವ ಆರೋಗ್ಯ Read more…

ತುಪ್ಪ ಬಹು ದಿನಗಳ ಕಾಲ ಹಾಳಾಗದಂತೆ ಹೀಗೆ ಸಂರಕ್ಷಿಸಿ

ತುಪ್ಪವನ್ನು ಎಲ್ಲಿ ಹೇಗೆ ಸಂಗ್ರಹಿಸಿಟ್ಟರೆ ದೀರ್ಘ ಕಾಲದವರೆಗೆ ಬಾಳಿಕೆ ಬರುತ್ತದೆ ಎಂಬುದರ ಬಗ್ಗೆ ತಿಳಿಯೋಣ. ಬಹೂಪಯೋಗಿ ತುಪ್ಪ ದೇಹಕ್ಕೆ ಅತ್ಯಗತ್ಯವಾದ ಕೊಬ್ಬನ್ನು ಮಾತ್ರ ನೀಡುತ್ತದೆ. ಹಾಗಾಗಿ ಇದರ ಸೇವನೆಯಿಂದ Read more…

ಟೊಮೆಟೊ ಕೆಚಪ್ ನ ಇತರ ಪ್ರಯೋಜನವೇನು ಗೊತ್ತಾ…..?

ಟೊಮೆಟೊ ಕೆಚಪ್ ಅನ್ನು ನೀವು ಅಡುಗೆ ಕೆಲಸಗಳಿಗೆ ಮಾತ್ರ ಸೀಮಿತಪಡಿಸಿದ್ದೀರಾ. ಹಾಗಿದ್ದರೆ ಇಲ್ಲಿ ಕೇಳಿ. ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದು ನೋಡಿ. ಮ್ಯಾಗಿ, ಚಪಾತಿಯೊಂದಿಗೆ ಮಕ್ಕಳು ಇಷ್ಟಪಟ್ಟು Read more…

ಅಪ್ಪಿತಪ್ಪಿಯೂ ಅಶ್ವಗಂಧವನ್ನು ಇಂತಹ ಸಮಸ್ಯೆ ಇರುವವರು ತಿನ್ನಬೇಡಿ….!

ಆಯುರ್ವೇದದ ಮೂಲಕವು ಕೆಲವು ರೋಗಗಳಿಗೆ ಚಿಕಿತ್ಸೆಗಳನ್ನು ನೀಡಬಹುದು. ಹಾಗಾಗಿ ಆಯುರ್ವೇದ ಔಷಧಗಳಲ್ಲಿ ಒಂದಾದ ಅಶ್ವಗಂಧವನ್ನು ಕೆಲವು ರೋಗಗಳ ಚಿಕಿತ್ಸೆಗೆ ಬಳಸುತ್ತಾರೆ. ಆದರೆ ಇದನ್ನು ಎಲ್ಲರೂ ಬಳಸುವ ಹಾಗಿಲ್ಲ. ಇದರಿಂದ Read more…

ಪಾರ್ಶ್ವವಾಯು ಸಮಸ್ಯೆ ದೂರ ಮಾಡಲು ಈ ಮಾರ್ಗಗಳನ್ನು ಅನುಸರಿಸಿ

ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ಹಲವು ರೋಗಲಕ್ಷಣಗಳು ಕಂಡುಬರುತ್ತವೆ. ಶೀತ, ಕೆಮ್ಮು, ಕಫ, ಜ್ವರ, ಗಂಟಲು ನೋವಿನಂತಹ ಸಾಮಾನ್ಯ ಕಾಯಿಲೆಯ ಜೊತೆಗೆ ಕೆಲವೊಮ್ಮೆ ಪಾರ್ಶ್ವವಾಯು ರೋಗ ಕೂಡ ಕಾಡಬಹುದು. ಚಳಿಗಾಲದಲ್ಲಿ Read more…

ಗಮನದಲ್ಲಿಡಿ ಸ್ನಾನ ಮಾಡುವ ಅವಧಿ…!

ನಿಮ್ಮ ತ್ವಚೆಯ ಸೌಂದರ್ಯ ಕಾಪಾಡುವಲ್ಲಿ ಸ್ನಾನದ ಪಾತ್ರವೂ ದೊಡ್ಡದಿದೆ. ಅಂದರೆ ಸ್ನಾನ ಮಾಡುವಾಗ ನೀವು ಮಾಡುವ ಕೆಲವು ತಪ್ಪುಗಳಿಂದಾಗಿ ನಿಮ್ಮ ತ್ವಚೆ ಹಾಳಾಗಬಹುದು. ಹಾಗಾದರೆ ಯಾವುವವು? ಮನೆಯಲ್ಲೇ ಇದ್ದರೆ Read more…

ಮಕ್ಕಳಲ್ಲಿ ಅತಿಯಾದ ಬೊಜ್ಜು, ಪೋಷಕರೇ ವಹಿಸಿ ಎಚ್ಚರ…..!

ಇಂದಿನ ಮಕ್ಕಳು ಕೈಗೆ ಸಿಕ್ಕಿದ್ದೆಲ್ಲಾ, ಬಾಯಿಗೆ ರುಚಿ ಅನಿಸಿದ್ದೆಲ್ಲಾ ತಿಂದು ಸಣ್ಣ ವಯಸ್ಸಿನಲ್ಲೇ ಅನಗತ್ಯ ರೋಗಗಳನ್ನು ಅಂಟಿಸಿಕೊಂಡಿರುತ್ತಾರೆ. ಇದರ ನಿಯಂತ್ರಣದ ಜವಾಬ್ದಾರಿ ಪೋಷಕರದ್ದು. ಮಕ್ಕಳು ಕೇಳಿದಾಕ್ಷಣ ತೆಗೆಸಿಕೊಡುವ ಬುದ್ದಿಯನ್ನು Read more…

ಬಿಸಿ ಬಿಸಿ ʼಮೂಲಂಗಿʼ ಪರೋಟ ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು 1 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಮೂಲಂಗಿ ತುರಿ ಮುಕ್ಕಾಲು ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಸಾಸಿವೆ ಅರ್ಧ ಚಮಚ, ಜೀರಿಗೆ 1 Read more…

ಪುರುಷರನ್ನೂ ಕಾಡುತ್ತದೆ ಬಂಜೆತನ…..! ಈ ಲಕ್ಷಣಗಳು ಕಂಡುಬಂದರೆ ಕೂಡಲೇ ಜಾಗರೂಕರಾಗಿ

ಪುರುಷರ ಲೈಂಗಿಕ ಜೀವನವು ಸಂತೋಷದಿಂದ ಕೂಡಿದ್ದರೆ  ಅದು ನೇರವಾಗಿ ಮಾನಸಿಕ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಆದರೆ ದಿನನಿತ್ಯದ ಒತ್ತಡದ ಬದುಕು ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ನಮ್ಮ ದೇಹವು Read more…

ಮಲಗುವಾಗ ಈ 4 ವಸ್ತುಗಳನ್ನು ದಿಂಬಿನ ಬಳಿ ಇಟ್ಟುಕೊಳ್ಳುವುದರಿಂದ ಆಗಬಹುದು ಕೋಟ್ಯಾಧಿಪತಿ…..!

ವಾಸ್ತು ಶಾಸ್ತ್ರದಲ್ಲಿ ಕೆಲವು ವಿಷಯಗಳನ್ನು ಹೇಳಲಾಗಿದೆ, ಇದು ಜೀವನದಲ್ಲಿ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ ಮತ್ತು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು Read more…

ಪೌಷ್ಟಿಕವಾದ ಆಹಾರ ಪದಾರ್ಥ ಸೋಯಾ ಅವರೆ

ಚಿಕ್ಕ ವಯಸ್ಸಿನವರಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಸೇವಿಸಬಹುದಾದ ಪೌಷ್ಟಿಕ ಆಹಾರ ಸೋಯಾ. ಈ ಕಾಳಿನಲ್ಲಿ 8 ಬಗೆಯ ಅಮೀನೋ ಆ್ಯಸಿಡ್ ಗಳು ಹಾಗೂ ನಾರಿನಂಶ ಇದೆ. ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ Read more…

ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಇದೆ ʼಮನೆಮದ್ದುʼ

ಮೂತ್ರಪಿಂಡದ ಕಲ್ಲಿನ ಸಮಸ್ಯೆ ನಿಮ್ಮನ್ನು ಬಹುವಾಗಿ ಕಾಡುತ್ತಿದೆಯೇ. ಜೀವನಶೈಲಿಯಲ್ಲಿ ಕೆಲವಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಮೂತ್ರಪಿಂಡದ ಸಮಸ್ಯೆಯಿಂದ ಶಾಶ್ವತ ಪರಿಹಾರ ಕಂಡುಕೊಳ್ಳ ಬಹುದು. ಇದಕ್ಕೆ ಸರಳವಾದ ಹಾಗೂ ಸುಲಭ ಮಾರ್ಗ Read more…

ಗರ್ಭಾವಸ್ಥೆಯಲ್ಲಿ ಕಂಡು ಬರುವ ತುರಿಕೆ ನಿವಾರಣೆಗೆ ಈ ಮನೆ ಮದ್ದು ಹಚ್ಚಿ

ಗರ್ಭಿಣಿಯರಿಗೆ ಹೆಚ್ಚು ರಕ್ತ ಉತ್ಪತ್ತಿಯಾಗುವುದರಿಂದ ಹಾಗೂ ಹಾರ್ಮೋನುಗಳಿಂದ ಚರ್ಮದಲ್ಲಿ ತುರಿಕೆ ಉಂಟಾಗುವುದು ಸಾಮಾನ್ಯ. ಆದರೆ ಅವರು ಈ ಬಗ್ಗೆ ಚಿಂತಿಸಬೇಕಿಲ್ಲ. ಗರ್ಭಾವಸ್ಥೆಯಲ್ಲಿನ ಈ ತುರಿಕೆಗೆ ಈ ಮನೆಮದ್ದುಗಳನ್ನು ಹಚ್ಚಿ. Read more…

ಮಕ್ಕಳ ಬಾಯಲ್ಲಿ ನೀರೂರಿಸುವ ವೆಜಿಟಬಲ್ ಚೀಸ್ ದೋಸೆ

ದೋಸೆ ಅಂದ್ರೆ ಸಾಕು ಯಾರಿಗೆ ತಾನೆ ಇಷ್ಟ ಆಗೋಲ್ಲಾ ಹೇಳಿ. ಎಲ್ಲಾ ವಯಸ್ಸಿನವರೂ ಇಷ್ಟಪಡುವ ದಕ್ಷಿಣ ಭಾರತೀಯ ಖಾದ್ಯ. ಇತ್ತೀಚೆಗಂತೂ ವೆರೈಟಿ ದೋಸೆಗಳು ಜನಪ್ರಿಯವಾಗಿವೆ. ಮಕ್ಕಳಿಗೆ ಹಾಗೆ ದೋಸೆ Read more…

ತೆಂಗಿನ ಹಾಲು ಹೀಗೆ ಬಳಸಿ ʼಆರೋಗ್ಯʼ ಸಮಸ್ಯೆ ನಿವಾರಿಸಿ

ತೆಂಗಿನ ಹಾಲನ್ನು ಹೆಚ್ಚಾಗಿ ವಿಧವಿಧವಾದ ಅಡುಗೆಗಳನ್ನು ತಯಾರಿಸಲು ಬಳಸುತ್ತಾರೆ. ಇದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿದೆ. ಇದನ್ನು ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಅದು ಯಾವುದೆಂಬುದನ್ನು Read more…

ಇಲ್ಲಿದೆ ದೃಷ್ಟಿ ದೋಷ ನಿವಾರಣೆಗೆ ʼಮನೆ ಮದ್ದುʼ

ನಮ್ಮ ದೇಹದ ಆರೋಗ್ಯ ಕಾಪಾಡಿಕೊಂಡಷ್ಟೇ ನಮ್ಮ ಕಣ್ಣಿನ ಆರೋಗ್ಯವನ್ನ ಕಾಪಾಡಿಕೊಳ್ಳೋದು ಅಷ್ಟೇ ಮುಖ್ಯ. ಈಗಿನ ಮೊಬೈಲ್​ ಯುಗ ಹಾಗೂ ತಪ್ಪು ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಲ್ಲೇ ಕಣ್ಣಿನ ಸಮಸ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...