alex Certify Life Style | Kannada Dunia | Kannada News | Karnataka News | India News - Part 222
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೆ ತಯಾರಿಸಿ ರುಚಿಯಾದ ತರಕಾರಿ ನೂಡಲ್ಸ್ ಸೂಪ್

ತರಕಾರಿ ನೂಡಲ್ಸ್ ಸೂಪ್ ಬಾಯಿಗಷ್ಟೇ ರುಚಿಯಲ್ಲ. ಆರೋಗ್ಯಕ್ಕೂ ಒಳ್ಳೆಯದು. ಬಿಸಿ ಬಿಸಿ ನೂಡಲ್ಸ್ ಸೂಪ್ ಸೇವಿಸುವ ಮಜವೇ ಬೇರೆ. ಇದನ್ನು ಮಾಡಲು ಕಡಿಮೆ ಸಮಯ ಸಾಕು. ಹಾಗೆ ತಯಾರಿಸುವುದು Read more…

ಒಂದು ತಿಂಗಳು ಅನ್ನವನ್ನು ತ್ಯಜಿಸಿದ್ರೆ ನಿಮ್ಮ ದೇಹದ ಮೇಲಾಗುತ್ತೆ ಇಂಥಾ ಪರಿಣಾಮ…!

ದಕ್ಷಿಣ ಏಷ್ಯಾದಲ್ಲಿ ವಾಸಿಸುವ ಜನರು ಹೆಚ್ಚಾಗಿ ಅನ್ನವನ್ನು ತಿನ್ನುತ್ತಾರೆ. ಅಕ್ಕಿ ಈ ಭಾಗದ ಜನರ ಪ್ರಮುಖ ಆಹಾರ. ದಿನಕ್ಕೆ ಒಮ್ಮೆಯಾದರೂ ಅವರಿಗೆ ಅನ್ನವನ್ನು ಸೇವಿಸಲೇಬೇಕು. ಆದರೆ ಅಕ್ಕಿಯಿಂದ ಮಾಡಿದ Read more…

ವಿಶ್ವದ ಅತ್ಯಂತ ದುಬಾರಿ ಚಹಾ ಇದು, ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ…..!

ಭಾರತದಲ್ಲಿ ಚಹಾವನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಈ ಕಾರಣದಿಂದಲೇ ಬೆಲೆಯೂ ಕಡಿಮೆ. ಸರಾಸರಿ ಒಂದು ಕೆಜಿ ಚಹಾ ಪುಡಿಯ ಬೆಲೆ 500 ರೂಪಾಯಿ ಇರಬಹುದು. ಕೋಟಿಗಟ್ಟಲೆ ಬೆಲೆ ಬಾಳುವ Read more…

ʼಬೀಚ್ʼನಲ್ಲಿ ಎಂಜಾಯ್ ಮಾಡುವ ಮುನ್ನ ಇರಲಿ ಈ ಕುರಿತು ಗಮನ

ಕಡಲ ತೀರದಲ್ಲಿ ಮಸ್ತಿ ಮಾಡುವುದು ಎಂದರೆ ಎಲ್ಲರಿಗೂ ಇಷ್ಟ. ಆದರೆ ಯಾರೂ ಕೂಡ ತಮ್ಮ ತ್ವಚೆಯ ಮೇಲೆ ಗಮನ ಹರಿಸುವುದಿಲ್ಲ. ಇದರಿಂದ ತ್ವಚೆ ತನ್ನ ಹೊಳಪು ಕಳೆದುಕೊಳ್ಳುತ್ತದೆ. ಹೀಗಾಗಿ Read more…

ಕುತ್ತಿಗೆ ನೋವು, ಭುಜದ ನೋವು ಸಮಸ್ಯೆ ನಿವಾರಣೆಗೆ ಪ್ರತಿದಿನ ಅಭ್ಯಾಸ ಮಾಡಿ ಈ ಯೋಗ

ಕೆಲವರು ಅತಿಯಾಗಿ ಕೆಲಸಗಳನ್ನು ಮಾಡುವುದರಿಂದ ಕುತ್ತಿಗೆ ನೋವು, ಭುಜದ ನೋವು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ನೋವುಗಳನ್ನು ನಿವಾರಿಸಲು ಎಣ್ಣೆಯ ಮಸಾಜ್ ಗಳ ಜೊತೆಗೆ ಈ ಯೋಗಗಳನ್ನು ಅಭ್ಯಾಸ ಮಾಡಿ. Read more…

ʼಆಪಲ್ ಸೈಡರ್ ವಿನೆಗರ್ʼ ಬಳಸುವ ಮುನ್ನ ವಹಿಸಿ ಈ ಎಚ್ಚರ

ಆಪಲ್ ಸೈಡರ್ ವಿನೆಗರ್ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಚರ್ಮದ ಸಮಸ್ಯೆ, ಆರೋಗ್ಯದ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆದರೆ ಇದನ್ನು ಬಳಸುವ ಮುನ್ನ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. Read more…

ಪ್ಲಾಸ್ಕ್ ನ್ನು ಸುಲಭವಾಗಿ ಸ್ವಚ್ಛ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ನೀರು, ಚಹಾ, ಹಾಲನ್ನು ಬಿಸಿಯಾಗಿರುವಂತೆ ಸ್ಟೋರ್ ಮಾಡಲು ಪ್ಲಾಸ್ಕ್ ಅನ್ನು ಬಳಸುತ್ತಾರೆ. ಆದರೆ ಅದರಲ್ಲಿ ಕೆಲವೊಮ್ಮ ವಾಸನೆ ಬರುತ್ತದೆ ಮತ್ತು ಚಹಾದ ಕಲೆಗಳು ಅದರೊಳಗೆ ಉಳಿದುಬಿಡುತ್ತದೆ. ಇದನ್ನು ಸುಲಭವಾಗಿ Read more…

ಹೊಳೆಯುವ ಮೈಕಾಂತಿ ಪಡೆಯಲು ಮನೆಯಲ್ಲಿಯೇ ಬಾಡಿವಾಶ್ ತಯಾರಿಸಿ ಬಳಸಿ

ಹೊಳೆಯುವ ತ್ವಚೆಯನ್ನು ಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಯುಕ್ತ ಸೋಪ್ ಗಳನ್ನು ಬಳಸಿ ಸ್ನಾನ ಮಾಡುತ್ತೇವೆ. ಅದರ ಬದಲು ಮನೆಯಲ್ಲಿಯೇ ತಯಾರಿಸಿದ ಈ ಬಾಡಿ ವಾಶ್ ನ್ನು ಬಳಸಿದರೆ Read more…

ಸಿಹಿ ಸಿಹಿಯಾದ ಕೊಕನಟ್ ಚಿಕ್ಕಿ ಸುಲಭವಾಗಿ ಮಾಡುವ ವಿಧಾನ

ಸಿಹಿ ತಿಂಡಿ ಎಲ್ಲರಿಗೂ ಇಷ್ಟ. ಹಬ್ಬದ ಋತುವಿನಲ್ಲಿ ಹೊಸ ಹೊಸ ಸಿಹಿ ತಿಂಡಿಗಳ ಪ್ರಯೋಗ ಮಾಡಿ ಅದ್ರ ರುಚಿ ಸವಿಯಬಹುದು. ತೆಂಗಿನಕಾಯಿ ಚಿಕ್ಕಿ ಬಾಯಿಗೆ ರುಚಿ. ಮಾಡೋದು ತುಂಬಾ Read more…

ಸ್ಲೀವ್ ಲೆಸ್ ಡ್ರೆಸ್ ಧರಿಸಲು‌ ಅನುಸರಿಸಿ ಈ ಟಿಪ್ಸ್

ಸ್ಲೀವ್ ಲೆಸ್ ಉಡುಪು ನಿಮಗೆ ಬಹಳ ಇಷ್ಟವೇ, ಆದರೆ ಅದನ್ನು ಧರಿಸಲು ಮುಜುಗರ ಪಡುತ್ತೀರಾ, ಹಾಗಾದರೆ ನಿಮಗಾಗಿಯೇ ಕೆಲವು ಟಿಪ್ಸ್ ಗಳಿವೆ ಕೇಳಿ. ಸ್ಲೀವ್ ಲೆಸ್ ಟಾಪ್ ತೆಗೆದುಕೊಳ್ಳುವ Read more…

ಚರ್ಮ ಸುಕ್ಕುಗಟ್ಟುವುದನ್ನು ತಡೆಗಟ್ಟುತ್ತೆ ʼಆಕ್ಸಿಜನ್ʼ

ಉಸಿರಾಡಲು ಆಕ್ಸಿಜನ್ ಹೇಗೆ ತುಂಬಾ ಮುಖ್ಯನೋ ಹಾಗೇ ಚರ್ಮದ ಪೋಷಣೆಗೂ ಆಕ್ಸಿಜನ್ ಅಷ್ಟೇ ಮುಖ್ಯ. ಇದರಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ. ಹಾಗಾಗಿ ಆಕ್ಸಿಜನ್ ಚರ್ಮವನ್ನು ಹೇಗೆ ಪೋಷಿಸುತ್ತದೆ ಎಂಬುದನ್ನು Read more…

ಮಗುವಿಗೆ ಎಷ್ಟು ಕಾಲ ಎದೆಹಾಲು ನೀಡಬೇಕು……?

ಮಗುವಿಗೆ ತಾಯಿಯ ಎದೆ ಹಾಲು ತುಂಬಾ ಮುಖ್ಯ. ಇದು ಮಗುವಿನ ಬೆಳವಣಿಗೆಗೆ ಮತ್ತು ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ. ಸಾಮಾನ್ಯವಾಗಿ ಮಗುವಿಗೆ ಒಂದು ವರ್ಷದವರೆಗೂ ಎದೆಹಾಲು ನೀಡಬೇಕು ಎಂದು ಹೇಳುತ್ತಾರೆ. Read more…

ಇಲ್ಲಿದೆ ʼಚೀಸ್ ಚಿಲ್ಲಿ ಟೋಸ್ಟ್ʼ ಮಾಡುವ ವಿಧಾನ

ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ಇದ್ದರೆ ಚೆನ್ನಾಗಿರುತ್ತದೆ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಮುಂಬೈ ಸ್ಟೈಲ್ ಚೀಸ್ ಚಿಲ್ಲಿ ಟೋಸ್ಟ್ ಮಾಡಿ ಸವಿಯಿರಿ. ಬೇಕಾಗುವ ಸಾಮಗ್ರಿಗಳು: ½ ಕಪ್ Read more…

ಸಂಸಾರ ಸುಖ ಹಾಳಾಗಲು ಕಾರಣ ಈ ‘ಹವ್ಯಾಸ’

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರ ವಿಚ್ಛೇದನಕ್ಕೆ ಕಾರಣವಾಗ್ತಿದೆ. ಸುಖಕರ ಸಂಸಾರ ಕಾಪಾಡಿಕೊಳ್ಳುವುದು ಬಹಳ ಕಷ್ಟ. ನಾವು ತಿಳಿದು ಹಾಗೂ ತಿಳಿಯದೇ ಮಾಡಿದ ಅನೇಕ ತಪ್ಪುಗಳು ನಮ್ಮ ದಾಂಪತ್ಯದಲ್ಲಿ Read more…

ಸಾಕು ನಾಯಿಗೆ ತೋರುವ ಪ್ರೀತಿ – ಇರಲಿ ಈ ರೀತಿ….!

ಸಾಕು ಪ್ರಾಣಿಗಳು ಮನಸ್ಸಿನ ಒತ್ತಡವನ್ನು ಕಳೆದು ಚೇತೋಹಾರಿಯಾಗಿಸುತ್ತದೆ. ಅದಕ್ಕೆ ಅನೇಕ ಜನರು ತಮ್ಮ ಹೆಚ್ಚಿನ ಸಮಯವನ್ನು ಸಾಕು ಪ್ರಾಣಿಗಳ ಜೊತೆ ಕಳೆಯಲು ಇಷ್ಟ ಪಡುತ್ತಾರೆ. ದಿನದ 6-7 ಗಂಟೆಗಳ Read more…

Viral Video | ಸ್ಟ್ರಾಬೆರ‍್ರಿ ಹಾಕಿ ಚಿಕನ್ ಬಿರಿಯಾನಿ; ’ಇನ್ನೂ ಏನೇನೆಲ್ಲಾ ನೋಡ್ಬೇಕಪ್ಪಾ’ ಅಂದ ನೆಟ್ಟಿಗರು

ಬಿರಿಯಾನಿ ಎಂದರೆ ಇಡೀ ಉಪಖಂಡವೇ ಬಾಯಲ್ಲಿ ನೀರೂರಿಸುತ್ತೆ ಎಂದು ಬಿಡಿಸಿ ಹೇಳಬೇಕೇ? ಉದುರುದುರಾದ ಅನ್ನದ ಅಗುಳುಗಳಿಂದ ಬರುವ ಹಬೆಯಲ್ಲಿ ಮಸಾಲೆಯ ಘಮ ಹಾಗೂ ಹದವಾಗಿ ಬೆಂದ ಮಾಂಸದ ತುಂಡುಗಳಿರುವ Read more…

ದೇಶದ ಖಾದ್ಯ ಪರಂಪರೆಯ ವೈವಿಧ್ಯತೆಯ ಚರ್ಚೆಗೆ ವೇದಿಕೆಯಾದ ಟ್ವಿಟರ್‌

ಭಾರತದ ಖಾದ್ಯ ಪರಂಪರೆಯ ವೈವಿಧ್ಯತೆ ಅಗಾಧವಾದದ್ದು. ಒಬ್ಬ ವ್ಯಕ್ತಿಯ ಸರಾಸರಿ ಜೀವಿತದಲ್ಲಿ ದೇಶದ ಎಲ್ಲ ಬಗೆಯ ತಿನಿಸುಗಳನ್ನು ಒಮ್ಮೆಯಾದರೂ ರುಚಿ ನೋಡಲು ಸಾಧ್ಯವಾಗುವುದಿಲ್ಲ ಎನ್ನುವಷ್ಟು ಅಗಾಧವಾಗಿದೆ ನಮ್ಮ ಖಾದ್ಯ Read more…

ಪ್ರೆಶರ್​ ಕುಕ್ಕರ್​ನಲ್ಲಿ ತಯಾರಾಯ್ತು ಗರಿ ಗರಿ ಚಪಾತಿ…! ಹಳೆ ವಿಡಿಯೊ ಮತ್ತೊಮ್ಮೆ ನೋಡಿ

ಚಪಾತಿಯನ್ನ ಮಾಡೋಕೆ ಚಪಾತಿ ಮಣೆ, ಲಟ್ಟಣಿಗೆ ಅವಶ್ಯಕತೆ ಇದೆ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರಾನೇ. ಹಾಗೆ ಬೇಯಿಸಲು ತವಾದ ಅವಶ್ಯಕತೆ ಇದೆ. ಆದರೆ ಎಂದಾದರೂ ಪ್ರೆಶರ್​ ಕುಕ್ಕರ್​ನಲ್ಲಿ ಚಪಾತಿಯನ್ನ Read more…

ಮಕ್ಕಳಲ್ಲಿ ನಿದ್ರಾಹೀನತೆಯೇ…..? ಹಾಗಾದ್ರೆ ಓದಿ ಈ ಸುದ್ದಿ

ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆ ಮಕ್ಕಳಲ್ಲಿ ನಿದ್ರಾಹೀನತೆಯೂ ಹೆಚ್ಚುತ್ತಿದೆ ಎಂದಿದೆ ಸಂಶೋಧನೆಗಳು. ಇದನ್ನು ಸರಿಪಡಿಸುವ ಜವಾಬ್ದಾರಿ ಪೋಷಕರದ್ದು, ಹೇಗೆಂದಿರಾ? ಮಕ್ಕಳನ್ನು ಸರಿಯಾದ ಸಮಯಕ್ಕೆ ಎಬ್ಬಿಸುವ ಮತ್ತು ಮಲಗಿಸುವ ಜವಾಬ್ದಾರಿಯನ್ನು ನೀವು Read more…

ಸುಂದರ ಕೂದಲಿಗಾಗಿ ಹೀಗೆ ಬಳಸಿ ಪೇರಲ ಎಲೆ

ಚಳಿಗಾಲದ ಬೆಳಗು ಅತ್ಯಂತ ಸುಂದರ. ಪ್ರಖರ ಸೂರ್ಯನ ಬೆಳಕು, ಫಳ ಫಳ ಹೊಳೆಯುವ ಮಂಜಿನ ಹನಿಗಳು, ಒದ್ದೆ ಮುದ್ದೆಯಾದ ಹುಲ್ಲು ಹಾಸಿನ ನೆಲ ಜೊತೆಗೆ ಘಮಘಮಿಸುವ ಚಹಾ ಇದ್ರೆ Read more…

ಹುಡುಗಿಯರಿಗೆ ಅಪ್ಪಿತಪ್ಪಿಯೂ ಕೇಳಬೇಡಿ ಇಂಥಾ ಪ್ರಶ್ನೆ……!

ನೀವು ಮೆಚ್ಚಿದ ಹುಡುಗಿಗೆ ಕಷ್ಟಪಟ್ಟು ಪ್ರೇಮ ನಿವೇದನೆ ಮಾಡ್ತೀರಾ. ಆಕೆ ನಿಮ್ಮ ಪ್ರೀತಿಯನ್ನು ಒಪ್ಪಿಯೂಕೊಳ್ತಾಳೆ ಎಂದುಕೊಳ್ಳಿ. ಆ ನಂತ್ರ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಒಂದೊಳ್ಳೆ ಸಂಬಂಧ ನೀವು ಆಡುವ Read more…

ಭಾರತದಲ್ಲಿ ಮಾತ್ರ ಕಾಣಸಿಗುತ್ತೆ 12 ವರ್ಷಗಳಿಗೊಮ್ಮೆ ಅರಳುವ ವಿಶಿಷ್ಟ ಹೂವು; ಇದರಲ್ಲಿದೆ ಈ ಆರೋಗ್ಯ ಪ್ರಯೋಜನ……!

ನೈಸರ್ಗಿಕ ಸೌಂದರ್ಯದ ಮೂಲಕ ಜನರನ್ನು ಆಕರ್ಷಿಸುವ ಅನೇಕ ತಾಣಗಳು ಭಾರತದಲ್ಲಿವೆ. ಕೇರಳ ರಾಜ್ಯದ ಕಾಡುಗಳಲ್ಲಿ ಕಂಡುಬರುವ ನೀಲಕುರಿಂಜಿ ಹೂವುಗಳ ಇತಿಹಾಸವೇ ಪ್ರವಾಸಿಗರಿಗೆ ಅತ್ಯಂತ ಆಸಕ್ತಿದಾಯಕವಾಗಿದೆ. ನೀಲಕುರಿಂಜಿ ದಕ್ಷಿಣ ಭಾರತದ Read more…

‌ʼಆತಂಕʼ ಹೆಚ್ಚಿಸುತ್ತೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ

ಇಂದಿನ ಆಧುನಿಕ ಯುಗದಲ್ಲಿ ಒತ್ತಡ ಅಥವಾ ಆತಂಕಕ್ಕೆ ಒಳಗಾಗದವರು ಯಾರೂ ಇಲ್ಲವೇನೋ. ಗಂಡ ಕಚೇರಿಯಿಂದ ತಡವಾಗಿ ಬಂದರೂ ಆತಂಕ, ಮಕ್ಕಳು ಸರಿಯಾಗಿ ಓದದಿದ್ದರೂ ಆತಂಕ. ಇವನ್ನೆಲ್ಲಾ ಸಂಭಾಳಿಸಿಕೊಂಡು ಉತ್ತಮ Read more…

ಸ್ವಾದಿಷ್ಟಕರ ʼಕ್ಯಾಪ್ಸಿಕಂ ರೈಸ್ʼ ಟ್ರೈ ಮಾಡಿ

ಸಾಮಾನ್ಯವಾಗಿ ಬೆಳಗಿನ ತಿಂಡಿಗೆ ಚಿತ್ರಾನ್ನ, ಈರುಳ್ಳಿ ರೈಸ್, ಕ್ಯಾರೆಟ್ ರೈಸ್, ಟೊಮೆಟೊ ರೈಸ್ ಹೀಗೆ ತರಾವರಿ ರೈಸ್ ಐಟಂಗಳನ್ನು ಮಾಡುತ್ತಿರುತ್ತೇವೆ. ಇವೆಲ್ಲಾ ತಿಂದು ಬೇಜಾರಾಗಿದ್ದಲ್ಲಿ ಕ್ಯಾಪ್ಸಿಕಂ ರೈಸ್ ಒಮ್ಮೆ Read more…

ಖರ್ಜೂರದ ಚಹಾ ಸವಿದಿದ್ದೀರಾ…..? ಇದರಿಂದ ಆರೋಗ್ಯಕ್ಕೆ ಇದೆ ಪ್ರಯೋಜನ…..!

ಭಾರತೀಯರ ಜೀವನಶೈಲಿಯ ಪ್ರಮುಖ ಭಾಗವೆಂದರೆ ಚಹಾ. ನೀವು ಈವರೆಗೆ ಅನೇಕ ರೀತಿಯ ಚಹಾವನ್ನು ಕುಡಿದಿರಬೇಕು. ಗ್ರೀನ್ ಟೀ, ಬ್ಲ್ಯಾಕ್ ಟೀ, ದಾಸವಾಳ ಟೀ, ಹಾಲು ಬೆರೆಸಿದ ಚಹಾ ಹೀಗೆ Read more…

ಮೊಸರು ಪ್ರಿಯರು ನೀವಾಗಿದ್ದರೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ನೀವು ಮೊಸರು ಪ್ರಿಯರೆ. ಈ ಚಳಿಗಾಲದಲ್ಲಿ ಮೊಸರಿನಿಂದ ದೂರವಿರಲು ಸಾಧ್ಯವಾಗದೆ ಒದ್ದಾಡುತ್ತಿದ್ದೀರೇ, ಹಾಗಿದ್ದರೆ ಇಲ್ಲಿ ಕೇಳಿ, ಸೇಫ್ ಆಗಿ ಮೊಸರು ಸೇವಿಸುವ ಕೆಲವು ವಿಧಾನಗಳನ್ನು ತಿಳಿಯೋಣ. ಮೊಸರು ಜೀರ್ಣಕ್ರಿಯೆ, Read more…

ʼಅಲಾರಾಂʼ ನಲ್ಲಿ ಮೊಳಗಲಿ ಸುಮಧುರ ಸಂಗೀತ

ನಿದ್ರೆ ಬದುಕಿನ ಅವಿಭಾಜ್ಯ ಚಟುವಟಿಕೆ. ಸರಿಯಾದ ಸಮಯದಲ್ಲಿ ಮಲಗುವುದು ಮತ್ತು ಅಗತ್ಯವಿರುವಷ್ಟು ವಿಶ್ರಾಂತಿ ಪಡೆಯುವುದು ಆರೋಗ್ಯ ಸೂತ್ರಗಳಲ್ಲೊಂದು. ನಿದಿರೆಯೇ ಬರದೇ ಒದ್ದಾಡಿ ಅದಕ್ಕಾಗಿ ವೈದ್ಯರ ಮೊರೆ ಹೋಗುವ ಅನೇಕ Read more…

ಸೊಳ್ಳೆ ಕಾಟಕ್ಕೆ ರಾಮಬಾಣ ಪಚ್ಚ ಕರ್ಪೂರ….!

ಸಂಜೆ ಹೊತ್ತು ಮೈ ಮರೆತು ಕಿಟಕಿ ಬಾಗಿಲು ಸರಿಯಾದ ಸಮಯದಲ್ಲಿ ಮುಚ್ಚದೆ ಹೋದರೆ ನಮ್ಮ ಮನೆಯೇ ಸೊಳ್ಳೆಗಳ ಸಾಮ್ರಾಜ್ಯವಾಗುತ್ತದೆ. ರಾತ್ರಿ ಹೊತ್ತು ನೆಮ್ಮದಿಯಾಗಿ ಮಲಗಲು ಬಿಡದ ಸೊಳ್ಳೆಗಳ ಹಾವಳಿಗೆ Read more…

ನಿಮಗೆ ತಿಳಿದಿರಲಿ ಪೂಜೆ ನಂತರದ ತೀರ್ಥ ಸೇವನೆ ಮಹತ್ವ

ದೇವರ ಆರಾಧನೆಯು ಮನಸ್ಸಿಗೆ ನೆಮ್ಮದಿ ಹಾಗೂ ದೃಢತೆಯನ್ನು ಕೊಡುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಮನೆ ಅಥವಾ ದೇವಸ್ಥಾನದಲ್ಲಿ ಪೂಜೆಯ ನಂತರ ತೀರ್ಥ ಸೇವನೆ ಕಡ್ಡಾಯವಾಗಿ ಮಾಡುವುದು ರೂಢಿ. ತೀರ್ಥ ಸೇವನೆಯ Read more…

ಕಣ್ಣುಗಳು ದಣಿದಿದೆಯೇ ? ಈ ಉಪಾಯಗಳನ್ನು ಅನುಸರಿಸಿ

ಮೊಬೈಲ್, ಲ್ಯಾಪ್ ಟಾಪ್ ಇಲ್ಲದೆ ಈಗ ಬದುಕೇ ಇಲ್ಲ ಎಂಬಂತಾಗಿದೆ. ವಸ್ತುಗಳ ಖರೀದಿ, ಬಿಲ್ ಪಾವತಿ, ಮಾಹಿತಿ ಶೋಧನೆ, ಕಲಿಕೆ, ಗಳಿಕೆ ಎಲ್ಲಕ್ಕೂ ಈಗ ಮೊಬೈಲ್, ಲ್ಯಾಪ್ ಟಾಪ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...