alex Certify Life Style | Kannada Dunia | Kannada News | Karnataka News | India News - Part 219
ಕನ್ನಡ ದುನಿಯಾ
    Dailyhunt JioNews

Kannada Duniya

ಟೊಮೆಟೋ ಬೆಲೆ ಏರಿಕೆಯಿಂದ ಪಾರಾಗಲು ಜನರೇ ಹುಡುಕಿದ್ದಾರೆ ಹೊಸ ಟ್ರಿಕ್‌, ಹೆಚ್ಚು ಖರ್ಚಿಲ್ಲದೇ ಬಳಸ್ತಿದ್ದಾರೆ ಟೊಮೆಟೋ….!

ಗಗನಕ್ಕೇರುತ್ತಿರುವ ಟೊಮೇಟೊ ಬೆಲೆ ಗೃಹಿಣಿಯರಿಗೆ ತಲೆನೋವು ತಂದಿದೆ. ದಿನನಿತ್ಯದ ಅಡುಗೆಗೆ ಟೊಮೆಟೋ ಬಳಸುವವರೆಲ್ಲ ಬೆಲೆ ಏರಿಕೆಯಿಂದ ಆತಂಕಕ್ಕೊಳಗಾಗಿದ್ದಾರೆ. ಜನಸಾಮಾನ್ಯರು ಇದೀಗ ಟೊಮೆಟೋಗೆ ಪರ್ಯಾಯವನ್ನು ಕಂಡುಕೊಂಡಿರೋದು ವಿಶೇಷ. ಟೊಮೆಟೋ ಬೆಲೆ Read more…

ಹಸಿ ಮೆಣಸಿನಕಾಯಿಯಲ್ಲೂ ಇದೆ ನಮ್ಮ ‘ಆರೋಗ್ಯ’ ದ ಗುಟ್ಟು….!

ಹಸಿಮೆಣಸಿನಕಾಯಿಯನ್ನು ಸಾಮಾನ್ಯವಾಗಿ ನಿತ್ಯದ ಅಡುಗೆಗೆ ಬಳಸಲಾಗುತ್ತದೆ. ಆದರೆ ಅನೇಕರು ಇದನ್ನು ತಿನ್ನುವುದಿಲ್ಲ. ಹಸಿ ಮೆಣಸಿನಕಾಯಿ ಸೇವನೆಯಿಂದ ಗ್ಯಾಸ್ಟ್ರಿಕ್‌ ಸಮಸ್ಯೆಯಾಗುತ್ತದೆ ಎಂದು ಭಯಪಡುವವರೂ ಇದ್ದಾರೆ. ಅನೇಕರಿಗೆ ಈ ಖಾರ ಕೂಡ Read more…

ಅನಾರೋಗ್ಯಕ್ಕೆ ದಾರಿಯಾಗುತ್ತೆ ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಈ ಕೆಲಸ

ದಿನದ ಆರಂಭ ಚೆನ್ನಾಗಿದ್ರೆ ಇಡೀ ದಿನ ಸರಾಗವಾಗಿ ಕಳೆದು ಹೋಗುತ್ತದೆ. ದಿನದ ಆರಂಭದಲ್ಲಿಯೇ ದಣಿವು ಕಾಣಿಸಿಕೊಂಡ್ರೆ ಇಡೀ ದಿನ ಉತ್ಸಾಹ ಕಾಣಲು ಸಾಧ್ಯವಿಲ್ಲ. ದಿನ ಚೆನ್ನಾಗಿರಬೇಕಾದ್ರೆ ಬೆಳಗ್ಗೆ ಎದ್ದ Read more…

ಬ್ಲಾಕ್‌ ಟೀಗೆ ನಿಂಬೆರಸ ಬೆರೆಸಿ ಕುಡಿಯುವುದು ಅಪಾಯಕಾರಿ…..! ಕಿಡ್ನಿಗೇ ಆಗಬಹುದು ಡ್ಯಾಮೇಜ್‌…..!

ಭಾರತದಲ್ಲಿ ನೀರನ್ನು ಬಿಟ್ಟರೆ ಅತಿ ಹೆಚ್ಚು ಸೇವಿಸುವ ಪಾನೀಯವೆಂದರೆ ಚಹಾ. ಜನರು ಬೆಳಗ್ಗೆಯಿಂದ ಸಂಜೆಯವರೆಗೆ ನಾಲ್ಕಾರು ಕಪ್‌ ಚಹಾ ಸೇವಿಸ್ತಾರೆ. ಆದರೆ ಹೆಚ್ಚು ಹಾಲು ಮತ್ತು ಸಕ್ಕರೆಯೊಂದಿಗೆ ಚಹಾವನ್ನು Read more…

ಇಲ್ಲಿದೆ ರುಚಿಕರ ಬದನೆಕಾಯಿ ʼಮಂಚೂರಿʼ ಮಾಡುವ ವಿಧಾನ

ಗೋಬಿ ಮಂಚೂರಿ, ಬೇಬಿ ಕಾರ್ನ್ ಮಂಚೂರಿ, ಮಶ್ರೂಮ್ ಮಂಚೂರಿ ಎಲ್ಲವನ್ನು ಟೇಸ್ಟ್ ಮಾಡಿದ್ದೀರಾ. ಆದರೆ ಬದನೆಕಾಯಿಯ ಮಂಚೂರಿ ಹೇಗಿರುತ್ತೆ ರುಚಿ ನೋಡಬೇಕಾ. ಇಲ್ಲಿದೆ ಬದನೆಕಾಯಿ ಮಂಚೂರಿ ಮಾಡುವ ವಿಧಾನ. Read more…

Good News: ಮಾರಕ ‘ಕ್ಯಾನ್ಸರ್’ ‌ಗೂ ಶೀಘ್ರದಲ್ಲೇ ಬರಲಿದೆ ಲಸಿಕೆ…!

ಕ್ಯಾನ್ಸರ್ ವಿಶ್ವದ ಅತ್ಯಂತ ಅಪಾಯಕಾರಿ ಕಾಯಿಲೆ. ಇದಕ್ಕೆ ಚಿಕಿತ್ಸೆ ಕೂಡ ಸುಲಭವಿಲ್ಲ. ಪ್ರತಿ ವರ್ಷ ಲಕ್ಷಾಂತರ ಜನರು ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಾರೆ. ಉತ್ತಮ ತಂತ್ರಜ್ಞಾನದ ಮೂಲಕ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ Read more…

ಬೆಂಡೆಕಾಯಿ ದೂರ ಮಾಡುತ್ತೆ ಅಸಿಡಿಟಿ

ಬೆಂಡೆಕಾಯಿ ವರ್ಷದ ಎಲ್ಲಾ ದಿನಗಳಲ್ಲೂ ಸಿಗುವ ತರಕಾರಿ. ಇದರ ಸೇವನೆಯಿಂದ ಅದೆಷ್ಟು ರೀತಿಯ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ ಮೂರು ನಾಲ್ಕು ಬೆಂಡೆ ಕಾಯಿಗಳನ್ನು ತೆಗೆದುಕೊಂಡು, ಅದನ್ನು ಸ್ವಚ್ಛವಾಗಿ Read more…

ಇಲ್ಲಿದೆ ವಿಶ್ವದ ಅತ್ಯಂತ ವಿಶಿಷ್ಟ ಜೀವಿಯ ರಹಸ್ಯ….!

ಪ್ರಕೃತಿಯ ನಿಯಮಗಳಿಗೆ ಸವಾಲು ಹಾಕುವ ಅನೇಕ ವಿಶಿಷ್ಟ ಜೀವಿಗಳು ಈ ಜಗತ್ತಿನಲ್ಲಿವೆ. ಅವುಗಳಲ್ಲೊಂದು ಪ್ಲಾಟಿಪಸ್ ಎಂಬ ಪ್ರಾಣಿ. ಈ ಜೀವಿ ನೋಡಲು ತುಂಬಾ ವಿಚಿತ್ರವಾಗಿದೆ. ಇದರ ಬಾಯಿಯ ಭಾಗ Read more…

ಒಡೆದ ಹಾಲಿನಿಂದ ಮಾಡಿ ಆರೋಗ್ಯಕರ ತಿನಿಸು

ಹಾಲು ಒಡೆದು ಹೋಗೋದು ಸಾಮಾನ್ಯ ಸಂಗತಿ. ಕುದಿಸಿದ ಹಾಲಾಗಿರಲಿ, ತಣ್ಣಗಿನ ಹಾಲಿರಲಿ, ಒಡೆದ ಹಾಲಾಗಿರಲಿ ಎಲ್ಲದರಲ್ಲೂ ಬಹಳಷ್ಟು ಪೋಷಕಾಂಶವಿರುತ್ತದೆ. ಇದು ಕೆಲವರಿಗೆ ತಿಳಿದಿಲ್ಲ. ಹಾಗಾಗಿ ಒಡೆದ ಹಾಲನ್ನು ಅನೇಕರು Read more…

ಈ ಅಪಾಯವಿರುವವರು ಸೇವಿಸಿ ಇಂಥಾ ಆಹಾರ

ಪ್ರಾಸ್ಟೇಟ್ ಕ್ಯಾನ್ಸರ್ ಪ್ರಾಸ್ಟೇಟ್ ಅಂಗಾಂಶ (ಪುರುಷ ಸಂತಾನೋತ್ಪತ್ತಿ ಗ್ರಂಥಿ) ಗಳಲ್ಲಿ ರೂಪುಗೊಳುತ್ತದೆ. ಇದು 60 ವರ್ಷದ ಮೇಲ್ಪಟ್ಟ ಪುರುಷರಲ್ಲಿ ಕಂಡು ಬರುತ್ತದೆ. ಸಾಮಾನ್ಯವಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ತೊಂದರೆ Read more…

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ….? ನಿವಾರಣೆಗೆ ಈ ಜ್ಯೂಸ್ ಬೆಸ್ಟ್

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ….? ಹಾಗಿದ್ದರೆ ಮನೆಯಲ್ಲೇ ಸುಲಭ ಪರಿಹಾರ ಕಂಡುಕೊಳ್ಳಬಹುದು. ಕೇವಲ ಈ ಜ್ಯೂಸ್ ಗಳನ್ನು ಸೇವಿಸಿದರೆ ಸಾಕು. ಯಾವುದು ಆ ಜ್ಯೂಸ್ ಅಂತ ನೀವೂ ತಿಳಿಯಿರಿ. ಮೂಸಂಬಿ Read more…

ಈರುಳ್ಳಿ ಅತಿಯಾಗಿ ಸೇವಿಸಿದರೆ ಕಾಡುವುದು ಈ ಸಮಸ್ಯೆ….!

ಈರುಳ್ಳಿಯನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಇದು ಅಡುಗೆಯ ರುಚಿ, ಪರಿಮಳವನ್ನು ಹೆಚ್ಚಿಸುತ್ತದೆ. ಹಾಗೇ ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆದರೆ Read more…

ಕಣ್ಣು ಹೊಡೆದುಕೊಳ್ಳುತ್ತಿದೆಯೇ…? ಹಾಗಾದರೆ ಬೇಡ ನಿರ್ಲಕ್ಷ್ಯ

ನಿಮ್ಮ ಕಣ್ಣು ಹೊಡೆದುಕೊಳ್ಳುತ್ತಿದೆಯೇ…? ಮನೆಯ ಹಿರಿಯರು ಇದು ಯಾವ ಶಕುನದ ಫಲ ಎಂಬ ಜಿಜ್ಞಾಸೆಯಲ್ಲಿ ತೊಡಗಿದ್ದಾರೆಯೇ..? ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂಬುದು ನಿಮಗೆ ನೆನಪಿರಲಿ. ಕಣ್ಣಿನ Read more…

ಕಾಫಿಯಿಂದ ಆರೋಗ್ಯಕ್ಕೆ ಕಿರಿಕಿರಿಯೇ ಹೆಚ್ಚು

ನಿಮಗೂ ಬೆಳಿಗ್ಗೆ ಎದ್ದಾಕ್ಷಣ ಕಾಫಿ ಅಥವಾ ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸವಿದೆಯೇ. ಹಾಗಿದ್ದರೆ ಅದನ್ನು ಇಂದೇ ಬಿಟ್ಟು ಬಿಡಿ. ಕಾಫಿ ಸೇವನೆಯಿಂದ ಎಷ್ಟೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂಬುದು ನಿಮಗೆ Read more…

ಮಕ್ಕಳಿಗೆ ಇಷ್ಟವಾಗುವ ಟೇಸ್ಟೀ ಬೋರ್ನ್ವೀಟಾ ಶಾರ್ಜಾ ʼಮಿಲ್ಕ್ ಶೇಕ್ʼ

ನಿಮ್ಮ ಮಕ್ಕಳು ಹಾಲು ಕುಡಿಯಲು ಹಟ ಮಾಡುತ್ತಿದ್ದಾರಾ ಅಥವಾ ಪ್ರತಿ ದಿನ ಒಂದೇ ರೀತಿಯ ಹಾಲನ್ನು ಕುಡಿಯಲು ಒಪ್ಪುತ್ತಿಲ್ವೇ? ಹಾಗಿದ್ರೆ ಅವರಿಗೆ ನೀಡಿ ಬೋರ್ನ್ವೀಟಾ ಶಾರ್ಜಾ ಮಿಲ್ಕ್ ಶೇಕ್. Read more…

ಎಚ್ಚರ: ʼಮಸಲ್‌ʼ ರೂಪಿಸುವ ಪ್ರೋಟೀನ್ ಶೇಕ್‌ಗಳು ಸಾವಿಗೆ ಕಾರಣವಾಗಬಹುದು…!

ಪ್ರೋಟೀನ್ ಶೇಕ್ ಪ್ರವೃತ್ತಿ ಕ್ರಮೇಣ ಹೆಚ್ಚುತ್ತಿದೆ. ಹೆಚ್ಚಿನ ಜನರು ಜಿಮ್‌ನಲ್ಲಿ ವರ್ಕೌಟ್‌ ಮಾಡಿದ ಬಳಿಕ ಪ್ರೋಟೀನ್ ಶೇಕ್ ಕುಡಿಯುತ್ತಾರೆ. ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಈ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ Read more…

ತಂಪು ಪಾನೀಯದಿಂದ ಬರಬಹುದು ಮಾರಕ ಕ್ಯಾನ್ಸರ್….! WHO ಹೊಸ ಸಂಶೋಧನೆಯಲ್ಲಿ ‘ಶಾಕಿಂಗ್‌’ ಸಂಗತಿ ಬಹಿರಂಗ

ತಂಪು ಪಾನೀಯಗಳನ್ನು ಇಷ್ಟಪಡುವವರು ಅನೇಕರಿದ್ದಾರೆ. ಪ್ರತಿದಿನ ಕೋಲ್ಡ್‌ ಡ್ರಿಂಕ್‌ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಈ ಹವ್ಯಾಸವು ನಿಮ್ಮನ್ನು ಕ್ಯಾನ್ಸರ್ ರೋಗಿಯನ್ನಾಗಿ ಮಾಡಬಹುದು. ಹೊಸದೊಂದು ಸಂಶೋಧನೆಯ ಬಳಿಕ Read more…

ನೀವು ಮಾವಿನ ಹಣ್ಣು ಪ್ರಿಯರೇ ? ದಿನಕ್ಕೆ ಎಷ್ಟು ತಿನ್ನಬಹುದು ಎಂಬುದನ್ನು ಮೊದಲು ತಿಳಿದುಕೊಳ್ಳಿ….!

ಬೇಸಿಗೆಯಲ್ಲಿ ರಸಭರಿತವಾದ ಮತ್ತು ತಾಜಾ ಮಾವಿನಹಣ್ಣುಗಳನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಕೆಲವರಿಗೆ ಮಾವಿನ ಹಣ್ಣು ಫೇವರಿಟ್‌. ಊಟದ ಬದಲು ಮಾವಿನ ಹಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ದಿನಕ್ಕೆ ಹತ್ತಾರು Read more…

ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

ಮನೆ ಕ್ಲೀನ್ ಆಗಿದ್ದರೆ ಮನಸ್ಸು ಕೂಡ ನಿರಾಳವಾಗುತ್ತದೆ. ಆದರೆ ಕೆಲವೊಮ್ಮೆ ಮನೆಯನ್ನು ಎಷ್ಟೇ ಕ್ಲೀನ್ ಆಗಿ ಇಟ್ಟುಕೊಂಡರೂ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿ ಒಂದು ರೀತಿ ಕಿರಿಕಿರಿಯನ್ನುಂಟು ಮಾಡುತ್ತದೆ. ಈ Read more…

‘ಎಕ್ಸ್‌ಪೈರಿ ಡೇಟ್’ ಮುಗಿದ ಆಹಾರವನ್ನು ಸೇವಿಸುವುದರಿಂದ ಆಗಬಹುದು ಇಂಥಾ ಪರಿಣಾಮ….!  

ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಬಹುತೇಕ ಆಹಾರ ಪದಾರ್ಥಗಳ ಮೇಲೆ ಮುಕ್ತಾಯ ದಿನಾಂಕವನ್ನು ಬರೆದಿರುತ್ತಾರೆ. ಎಷ್ಟೋ ಸಲ ನಮಗೆ ಗೊತ್ತಿಲ್ಲದೆಯೇ ಎಕ್ಸ್‌ಪೈರಿ ಡೇಟ್ ಆಗಿರುವ ಆಹಾರಗಳನ್ನು ತಿನ್ನುತ್ತೇವೆ. ಇದರ ಪರಿಣಾಮ ಏನು Read more…

ಕಣ್ಣು ಕೆಂಪಾಗಿದ್ದರೆ ಅದನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಕಣ್ಣಿಗೆ ಧೂಳು, ಕಸ ಹೋದಾಗ, ಹೆಚ್ಚು ಹೊತ್ತು ಕಂಪ್ಯೂಟರ್, ಲ್ಯಾಪ್ ಟಾಪ್ ಮುಂದೆ ಕೆಲಸ ಮಾಡುವುದರಿಂದ ಕಣ್ಣು ಕೆಂಪಾಗುತ್ತದೆ. ಇದರಿಂದ ಕಣ್ಣಿನಲ್ಲಿ ಉರಿ ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು Read more…

ಹಾರ್ಮೋನ್ ಅಸಮತೋಲನವನ್ನು ನಿವಾರಿಸಲು ಈ ನಿಯಮ ಪಾಲಿಸಿ

ತೂಕವನ್ನು ಕಳೆದುಕೊಳ್ಳಲು ಕೆಲವರು ವ್ಯಾಯಾಮ, ಡಯೆಟ್, ಯೋಗ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ಅವರು ಎಷ್ಟೇ ಕಷ್ಟಪಟ್ಟರೂ ಅವರ ತೂಕ ಕಡಿಮೆಯಾಗುವುದಿಲ್ಲ. ಇದಕ್ಕೆ ಕಾರಣ ಅವರ ದೇಹದಲ್ಲಿನ ಹಾರ್ಮೋನ್ ಅಸಮತೋಲನ. Read more…

ಈ ಕಾರಣಕ್ಕೆ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿರುತ್ತೆ ಸೋಂಪು ಮತ್ತು ಸಕ್ಕರೆ ಕ್ಯಾಂಡಿಯ ಮಿಶ್ರಣ….!

ವೀಕೆಂಡ್‌ನಲ್ಲಿ ರೆಸ್ಟೋರೆಂಟ್ ಅಥವಾ ಹೋಟೆಲ್‌ಗೆ ಭೇಟಿ ನೀಡುವುದು ಕಾಮನ್‌. ಸಾಮಾನ್ಯವಾಗಿ ಪ್ರತಿ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲೂ ಊಟದ ಟೇಬಲ್‌ ಮೇಲೆ ಕೊನೆಯಲ್ಲಿ ಸೋಂಪು ಮತ್ತು ಸಕ್ಕರೆಯ ಬೌಲ್‌ ಇಡುತ್ತಾರೆ. Read more…

ಮೊಟ್ಟೆ ತಾಜಾತನ ಕಳೆದುಕೊಳ್ಳದ ಹಾಗೆ ಸಂರಕ್ಷಿಸುವುದು ಹೇಗೆ….?

ಮೊಟ್ಟೆಯಲ್ಲಿ ಎಲ್ಲಿ ಹೇಗೆ ಸಂಗ್ರಹಿಸಿಡಬಹುದು ಎಂಬುದು ಬಹುತೇಕರಿಗೆ ತಲೆನೋವು ತರುವ ಸಂಗತಿ. ಸಾಮಾನ್ಯವಾಗಿ ಇದನ್ನು ಫ್ರಿಜ್ ನಲ್ಲಿ ಸಂಗ್ರಹಿಸಿಡುತ್ತೇವೆ. ಇದರಿಂದ ಮೊಟ್ಟೆಯನ್ನು ಸಾಧಾರಣ ತಾಪಮಾನದಲ್ಲಿ ಸಂಗ್ರಹಿಸಿಡುವುದೇ ಒಳ್ಳೆಯದು. ಪದೇ Read more…

ತಲೆನೋವು ಬಂದಾಕ್ಷಣ ಮಾತ್ರೆ ನುಂಗಬೇಡಿ; ಈ ಮನೆಮದ್ದುಗಳಿಂದ ಸಿಗುತ್ತೆ ತಕ್ಷಣ ಪರಿಹಾರ….!

ತಲೆನೋವು ಯಾವುದೇ ವ್ಯಕ್ತಿಗೆ ಸಂಭವಿಸಬಹುದಾದ ಸಾಮಾನ್ಯ ಸಮಸ್ಯೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿರುವುದರಿಂದ ಕೆಮ್ಮು, ನೆಗಡಿ, ತಲೆನೋವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಜನರು Read more…

`ಎ’ ಅಕ್ಷರದಿಂದ ಶುರುವಾಗುತ್ತಾ ನಿಮ್ಮ ಹೆಸರು…..? ಹಾಗಾದ್ರೆ ಇದನ್ನೋದಿ

ಹೆಸರಿನಲ್ಲೇನಿದೆ ಎಂದು ಅನೇಕರು ಪ್ರಶ್ನೆ ಮಾಡುತ್ತಾರೆ. ಆದ್ರೆ ನಿಮ್ಮ ಹೆಸರು ನಿಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂಬ ವಿಷ್ಯ ನಿಮಗೆ ಗೊತ್ತಾ? ನಿಮ್ಮ ಹೆಸರಿನ ಮೊದಲ ಅಕ್ಷರಕ್ಕೂ Read more…

ಕೈ ತೋಟದಲ್ಲೆ ಸುಲಭವಾಗಿ ಬೆಳೆಸಬಹುದು ಆರೋಗ್ಯ ಕಾಪಾಡುವ ಈ ಸೊಪ್ಪು

ಗಾರ್ಡನ್ ನ ಅಂದವನ್ನೂ ಹೆಚ್ಚಿಸಿ, ಆರೋಗ್ಯವನ್ನೂ ಕಾಪಾಡುವ ಕೆಲವು ಸೊಪ್ಪುಗಳ ಬಗ್ಗೆ ನಿಮಗೆ ತಿಳಿದಿರಲಿ. ಅರಿಶಿನಕ್ಕೆ ಔಷಧೀಯವಾಗಿ ಮಹತ್ವದ ಸ್ಥಾನವಿದೆ ಎಂಬುದು ನಿಮಗೆಲ್ಲಾ ತಿಳಿದ ಸಂಗತಿಯೇ. ಆದರೆ ಇದನ್ನು Read more…

ನಿಮ್ಮ ಚರ್ಮ ಯಾವ ವಿಧವಾದದ್ದು ಎಂಬುದನ್ನು ತಿಳಿದುಕೊಳ್ಳಬೇಕಾ…..?

ಚರ್ಮದಲ್ಲಿ ಹಲವು ವಿಧಗಳಿಗೆ. ನೀವು ಯಾವ ವಿಧದ ಚರ್ಮವನ್ನು ಹೊಂದಿದ್ದೀರಾ ಎಂದು ತಿಳಿದುಕೊಂಡು ಅದರಂತೆ ಮುಖಕ್ಕೆ ಕ್ರೀಂ, ಫೇಸ್ ಪ್ಯಾಕ್ ಗಳನ್ನು ಬಳಸಬೇಕು. ಇಲ್ಲವಾದರೆ ನಿಮ್ಮ ಮುಖದಲ್ಲಿ ಮೊಡವೆಗಳು, Read more…

ಸಣ್ಣ ಆಗ್ಬೇಕು ಅಂತ ‘ಅನ್ನ’ ತಿನ್ನೋದು ಬಿಟ್ಟಿದ್ದಿರಾ ? ಹಾಗಾದ್ರೆ ಇದನ್ನೋದಿ

ಅಯ್ಯೋ ನನ್ನ ತೂಕ ಇಷ್ಟು ಜಾಸ್ತಿ ಆಗಿದೆಯಾ ? ಇನ್ನು ನಾನು ಸಣ್ಣ ಆಗಲೇಬೇಕು ಅನ್ನೋದು ಇತ್ತೀಚೆಗೆ ಹದಿಹರೆಯದ ತೊಳಲಾಟ. ಸಣ್ಣ ಆಗ್ಬೇಕು ಅಂತ ಅಂದುಕೊಂಡ ಕೂಡಲೇ ಮಾಡುವ Read more…

‘ದೇವಲೋಕದ ಪುಷ್ಪ’ ದೇವರಿಗಷ್ಟೇ ಅಲ್ಲ ಆರೋಗ್ಯಕ್ಕೂ ಉತ್ತಮ…!

ಪಾರಿಜಾತವನ್ನು ದೇವಲೋಕದ ಪುಷ್ಪ ಎಂದೇ ಕರೆಯಲಾಗುತ್ತದೆ. ಸ್ವರ್ಗದಿಂದ ಇದನ್ನು ಶ್ರೀ ಕೃಷ್ಣ ಸತ್ಯಭಾಮೆಗೆಂದೇ ಭೂಲೋಕಕ್ಕೆ ತಂದನಂತೆ. ಸಾಮಾನ್ಯವಾಗಿ ನೆಲದ ಮೇಲೆ ಬಿದ್ದ ಹೂವನ್ನು ದೇವರಿಗೆ ಮುಡಿಸುವುದಿಲ್ಲ. ಆದರೆ ಪಾರಿಜಾತಕ್ಕೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...