alex Certify Life Style | Kannada Dunia | Kannada News | Karnataka News | India News - Part 215
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದ ಮೇಲಿನ ನೀಲಿ ಗುರುತುಗಳು ಯಾವ ಕಾಯಿಲೆಯ ಲಕ್ಷಣ ಗೊತ್ತಾ….?

ನಡೆಯುವಾಗ ಏನಾದರೂ ಬಡಿದು ಸಣ್ಣ ಪುಟ್ಟ ಗಾಯ, ನೋವುಗಳಾಗುವುದು ಸಾಮಾನ್ಯ. ಕೆಲವು ಗಂಟೆಗಳ ನಂತರ ಪೆಟ್ಟಾದ ಜಾಗದಲ್ಲಿ ನೀಲಿ ಗುರುತು ಕಾಣಿಸಿಕೊಳ್ಳುತ್ತದೆ. ವಾಸ್ತವವಾಗಿ ಗಾಯವಾಗಿ ರಕ್ತವು ಆ ಸ್ಥಳದಿಂದ Read more…

ನೀವೂ ʼತೂಕʼ ಇಳಿಸಲು ಬಯಸುತ್ತೀರಾ…..? ಹಾಗಾದ್ರೆ ತಿಳಿದುಕೊಳ್ಳಿ ಈ ವಿಷಯ

ಸತತ ವ್ಯಾಯಾಮ, ಉಪವಾಸ, ಜಿಮ್ ಗೆ ಹೋಗುವುದರಿಂದ ಮಾತ್ರ ತೂಕ ಇಳಿಸಲು ಸಾಧ್ಯವಿರುವುದಲ್ಲ. ಸರಿಯಾದ ನಿದ್ದೆಯಿಂದಲೂ ತೂಕ ಇಳಿಸಬಹುದು ಎಂಬುದು ನಿಮಗೆ ಗೊತ್ತೇ…? ರಾತ್ರಿ ವೇಳೆ ಏಳು ಗಂಟೆಗಿಂತಲೂ Read more…

ಮಳೆಗಾಲ ಮತ್ತು ಬೇಸಿಗೆಯಲ್ಲಿ ನಮ್ಮನ್ನು ಫಿಟ್‌ ಆಗಿಡುತ್ತೆ ಈ ಸೂಪರ್‌ ಫುಡ್‌….!

ಬದಲಾಗುತ್ತಿರುವ ಋತುವಿನಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹವಾಮಾನಕ್ಕೆ ತಕ್ಕಂತೆ ಆಹಾರದಲ್ಲೂ ಬದಲಾವಣೆ ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಈರುಳ್ಳಿಯನ್ನು ತಿನ್ನಲೇಬೇಕೆಂದು ಮನೆಯ ಹಿರಿಯರು ಆಗಾಗ ಹೇಳುವುದನ್ನು ನೀವು ಕೇಳಿರಬೇಕು. Read more…

ಹೊಟ್ಟೆಯುಬ್ಬರ ಸಮಸ್ಯೆಗೆ ಇಲ್ಲಿದೆ ‘ಮನೆ ಮದ್ದು’

ಕೆಲವರಿಗೆ ಏನಾದರೂ ತಿಂದರೆ ಹೊಟ್ಟೆ ನೋಯುವುದು ಅಥವಾ ಹೊಟ್ಟೆ ಉಬ್ಬರಿಸಿದಂತೆ ಆಗುವುದು ಆಗುತ್ತಿರುತ್ತದೆ. ಪದೇ ಪದೇ ಈ ರೀತಿಯ ಸಮಸ್ಯೆ ಕಾಡುತ್ತಿದ್ದರೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್ ಕಡುಬು Read more…

ರುಚಿಕರ ‘ಹುರುಳಿಕಾಳಿನ ಚಟ್ನಿ’ ಮಾಡಿ ಸವಿಯಿರಿ

ಹುರುಳಿಕಾಳಿನಲ್ಲಿ ಕಬ್ಬಿಣದಂಶ ಹೇರಳವಾಗಿದೆ. ಹಾಗೇ ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಇದರ ಸಾರು ಕೂಡ ತುಂಬಾ ರುಚಿಕರವಾಗಿರುತ್ತದೆ. ಹಾಗೇ ಬಿಸಿ ಅನ್ನದ ಜತೆಗೆ ಇದರ ಚಟ್ನಿ ಚೆನ್ನಾಗಿರುತ್ತದೆ. Read more…

ಉತ್ತಮ ಆರೋಗ್ಯಕ್ಕೆ ನಿತ್ಯ ಸೇವಿಸಿ ಒಣದ್ರಾಕ್ಷಿ

ಪಾಯಸ, ಲಾಡು, ಹಲ್ವಾ ಮೊದಲಾದ ಸಿಹಿತಿಂಡಿಗಳನ್ನು ತಯಾರಿಸುವಾಗ ಮರೆಯದೆ ಬಳಸುವ ವಸ್ತುಗಳಲ್ಲಿ ಒಣದ್ರಾಕ್ಷಿಯೂ ಒಂದು. ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ನಿರಂತರವಾಗಿ ಇದನ್ನು ಸೇವಿಸುವುದರಿಂದ ಮಲಬದ್ಧತೆ, ಹೊಟ್ಟೆ Read more…

ಸುಲಭವಾಗಿ ಮಾಡಿ ಮಕ್ಕಳ ಫೇವರಿಟ್ ‘ಆಪಲ್ ಜಾಮ್’

ಜಾಮ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಮಕ್ಕಳಂತೂ ಹಾಗೆಯೇ ತಿಂದು ಬಿಡುತ್ತಾರೆ. ಮನೆಯಲ್ಲಿ ಸುಲಭವಾಗಿ ಸೇಬು ಹಣ್ಣಿನ ಜಾಮ್ ಮಾಡುವ ವಿಧಾನ ಇದೆ. ಮಕ್ಕಳಿಗೆ ಮಾಡಿಕೊಡಿ. ಬೇಕಾಗುವ ಸಾಮಗ್ರಿಗಳು: 1 Read more…

ಪುತ್ರ ಐಎಎಸ್ ಅಧಿಕಾರಿಯಾದ್ರೂ ಇನ್ನೂ ಲಸ್ಸಿ ಮಾರಾಟ ಮಾಡ್ತಾರೆ ಈ ವ್ಯಕ್ತಿ…!

ಪುತ್ರ ಐಎಎಸ್ ಅಧಿಕಾರಿಯಾದ್ರೂ, ವ್ಯಕ್ತಿಯೊಬ್ಬರು ಇನ್ನೂ ಲಸ್ಸಿ ಮಾರಾಟ ಮಾಡುತ್ತಾ ಸ್ವಾಭಿಮಾನದ ಜೀವನ ಮಾಡುತ್ತಿದ್ದಾರೆ. ಸುಮಾರು 35 ವರ್ಷಗಳಿಂದ, ಅಶೋಕ್ ಸ್ವಾಮಿ ಎಂಬುವವರು ಹರಿಯಾಣದ ದಾದ್ರಿಯಲ್ಲಿರುವ ರೋಹ್ಟಕ್ ಚೌಕ್‌ನಲ್ಲಿ Read more…

ಕಾಯಿಲೆ ದೂರ ಮಾಡಲು ನಿಮ್ಮ ಮೆನುವಿನಲ್ಲಿರಲಿ ಈ ತರಕಾರಿ

ಕೆಲವು ತರಕಾರಿಗಳನ್ನು ವಾರಕ್ಕೆರಡು ಬಾರಿ ಅಥವಾ ನಿತ್ಯ ಸೇವಿಸುವುದರಿಂದ ನೀವು ವೈದ್ಯರಿಂದ ದೂರವಿರಬಹುದು. ಅವುಗಳು ಯಾವುವು ಎಂದು ತಿಳಿಯುತ್ತೀರಾ? ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ನಿತ್ಯ ಸೇವಿಸಿ. ವಾರಕ್ಕೆರಡು Read more…

ಮಳೆಗಾಲದಲ್ಲಿ ಕಾಡುವ ಕೂದಲು ಹೊಟ್ಟಿಗೆ ಹೀಗೆ ಹೇಳಿ ಗುಡ್‌ ಬೈ

ಮಳೆಗಾಲದ ಮಳೆಯಲ್ಲಿ ಪ್ರತಿಯೊಬ್ಬರೂ ಮಿಂದೇಳಲು ಬಯಸ್ತಾರೆ. ಆದ್ರೆ ಕೆಲವೊಮ್ಮೆ ನೀರಿನಲ್ಲಿ ನೆನೆದ ಕೂದಲು ಸಮಸ್ಯೆಗೆ ಕಾರಣವಾಗುತ್ತದೆ. ಕೂದಲು ಉದುರುವುದು, ಹೊಟ್ಟಿನ ಸಮಸ್ಯೆ ಮಳೆಗಾಲದಲ್ಲಿ ಬಹುತೇಕರನ್ನು ಕಾಡುತ್ತದೆ. ಕೂದಲಿಗೆ ಮಳೆಗಾಲದಲ್ಲಿ Read more…

ಜೀರ್ಣಶಕ್ತಿ ಸರಿಯಾಗಿದ್ದರೆ ಕರುಳಿನ ಕ್ಯಾನ್ಸರ್ ಬಲು ದೂರ

ಸಾಮಾನ್ಯವಾಗಿ ಕರುಳಿನ ಕ್ಯಾನ್ಸರ್ ಸಮಸ್ಯೆಗೆ ನಾವು ತಿನ್ನುವ ಆಹಾರವೇ ಕಾರಣವಾಗುತ್ತದೆ. ಸುಲಭವಾಗಿ ಜೀರ್ಣವಾಗದ, ಖಾರ, ಮಸಾಲೆಗಳನ್ನು ನಿತ್ಯ ಸೇವಿಸುವುದು ಅಲ್ಸರ್ ಮೊದಲಾದ ಕಾಯಿಲೆಗಳಿಗೆ ಕಾರಣವಾಗಿ ಇದೇ ಮುಂದೆ ಕ್ಯಾನ್ಸರ್ Read more…

ಮಳೆಗಾಲದಲ್ಲಿ ʼಮಧುಮೇಹʼ ಹಾಗೂ ʼತೂಕ ಇಳಿಕೆʼ ಗೆ ಸಹಕಾರಿಯಾಗುತ್ತವೆ ಈ ಹಣ್ಣುಗಳು….!

ವಿಶ್ವಾದ್ಯಂತ ಲಕ್ಷಾಂತರ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೊಂದು ಸೈಲೆಂಟ್​ ಕಿಲ್ಲರ್​ ಕಾಯಿಲೆಯಾಗಿದೆ. ಅದರಲ್ಲೂ ರಕ್ತದಲ್ಲಿ ಅಧಿಕ ಮಟ್ಟದಲ್ಲಿ ಸಕ್ಕರೆ ಹೊಂದಿರುವವರು ಯಾವುದೇ ಆಹಾರ ಸೇವನೆ ಮಾಡುವ ಮುನ್ನ Read more…

ಮಳೆಗಾಲದಲ್ಲಿ ಬರುವ ಈ 5 ಕಾಯಿಲೆಗಳಿಂದ ಪಾರಾಗೋದು ಹೇಗೆ..? ನಿಮಗೆ ತಿಳಿದಿರಲಿ ಈ ಮಾಹಿತಿ

ಮಾನ್ಸೂನ್​ ಸಮೀಪಿಸಿದಾಗ ಒಂದಿಲ್ಲೊಂದು ಕಾಯಿಲೆಗಳು ಶುರುವಾಗೋಕೆ ಆರಂಭವಾಗುತ್ತದೆ. ಹವಾಮಾನದಲ್ಲಿರುವ ಬದಲಾವಣೆಯಿಂದಾಗಿ ಜ್ವರ, ನೆಗಡಿ, ಶೀತ, ಡೆಂಗ್ಯೂನಂತಹ ಕಾಯಿಲೆಗಳು ಬರುತ್ತದೆ. ಹಾಗಾದರೆ ಮಾನ್ಸೂನ್​ ಸಮಯದಲ್ಲಿ ಬರುವ ರೋಗಳಿಂದ ಪಾರಾಗೋದು ಹೇಗೆ Read more…

ಐಪಿಎಸ್‌ ಅಧಿಕಾರಿಯಾಗಲು 35 ಲಕ್ಷ ರೂ. ವೇತನದ ಉದ್ಯೋಗ ತ್ಯಜಿಸಿದ ವ್ಯಕ್ತಿಯ ಸ್ಪೂರ್ತಿದಾಯಕ ಕತೆಯಿದು…!

ಯುಪಿಎಸ್​ಸಿ ವಿಶ್ವದ ಅತೀ ಕಠಿಣ ಪರೀಕ್ಷೆಗಳ ಪೈಕಿ ಒಂದಾಗಿದೆ. ಹೀಗಾಗಿ ಈ ಪರೀಕ್ಷೆಯನ್ನು ಎದುರಿಸುವ ನಿರ್ಧಾರ ಮಾಡಬೇಕು ಎಂದರೆ ನಾವು ಸಾಕಷ್ಟು ಬುದ್ಧಿವಂತರಾಗಿರಬೇಕು. ಈ ರೀತಿ ಯುಪಿಎಸ್​ಸಿ ಪರೀಕ್ಷೆಯನ್ನು Read more…

ದಿನವನ್ನು ಹೀಗೆ ಪ್ರಾರಂಭಿಸಿದ್ರೆ ದಿನವಿಡೀ ಆಯಾಸಗೊಳ್ಳದೇ ಶಕ್ತಿಯುತವಾಗಿರಬಹುದು

ಕೆಲವರು ಬಹಳ ಬೇಗನೆ ಆಯಾಸಗೊಳ್ಳುತ್ತಾರೆ. ಇದರಿಂದ ಅವರಿಗೆ ದಿನವಿಡೀ ಯಾವ ಕೆಲಸ ಮಾಡಲು ಆಗುವುದಿಲ್ಲ. ಅಂತವರು ತಮ್ಮ ದಿನವನ್ನು ಈ ರೀತಿ ಪ್ರಾರಂಭಿಸಿದರೆ ಅವರು ದಿನವಿಡೀ ಶಕ್ತಿಯುತವಾಗಿರುತ್ತಾರೆ. ನಿಮ್ಮ Read more…

ಆನ್‌ ಲೈನ್‌ ಶಾಪಿಂಗ್‌ ಮಾಡುವಾಗ ಇರಲಿ ಎಚ್ಚರ; ಈ ರೀತಿಯೂ ಆಗಬಹುದು ಮೋಸ…..!

ಆನ್‌ಲೈನ್ ಶಾಪಿಂಗ್ ಗ್ರಾಹಕರಿಗೆ ಅನುಕೂಲಕರವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಮನೆಯಲ್ಲೇ ಕುಳಿತು ಬೇಕಾಗಿದ್ದನ್ನು ಖರೀದಿಸಬಹುದು. ಗ್ರಾಹಕರು ಕೊಂಡುಕೊಂಡ ವಸ್ತುಗಳು ಮನೆಬಾಗಿಲಿಗೇ ಬರುತ್ತವೆ. ಇದರ ಜೊತೆಗೆ ಹಲವು ಬಗೆಯ ಡಿಸ್ಕೌಂಟ್‌ಗಳು ಕೂಡ Read more…

ಮಳೆಗಾಲದಲ್ಲಿ ಸೋಂಕಿನ ಅಪಾಯದಿಂದ ಮಕ್ಕಳನ್ನು ರಕ್ಷಿಸಿ

ಮುಂಗಾರು ಶುರುವಾಗ್ತಿದ್ದಂತೆ ಮೊದಲ ಮಳೆಯಲ್ಲಿ ನೆನೆಯಬೇಕು ಅನ್ನೋ ಆಸೆ ಸಹಜ. ಆದ್ರೆ ನೆಗಡಿ, ಕೆಮ್ಮಿನ ಭಯದಿಂದ ನಾವು ಸುಮ್ಮನಾಗುತ್ತೇವೆ. ಮಕ್ಕಳಿಗೆ ಈ ಅಪಾಯದ ಅರಿವಿರುವುದಿಲ್ಲ. ಮಳೆಗಾಲದಲ್ಲಿ ನೆನೆಯೋದು ಅಂದ್ರೆ Read more…

ಸ್ತನಗಳಲ್ಲಿ ತುರಿಕೆ ಇದ್ದರೆ ನಿರ್ಲಕ್ಷಿಸಬೇಡಿ; ಅಚ್ಚರಿ ಹುಟ್ಟಿಸುತ್ತೆ ಅದರ ಹಿಂದಿನ ಕಾರಣ !

ಬೇಸಿಗೆಯಲ್ಲಿ ದದ್ದು ಮತ್ತು ತುರಿಕೆ ಇರುವುದು ಸಾಮಾನ್ಯ.  ಹುಡುಗಿಯರು ಹೆಚ್ಚಾಗಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಬೇಸಿಗೆಯಲ್ಲೂ ಮೈತುಂಬಾ ಬಟ್ಟೆ ಧರಿಸಲೇಬೇಕಾಗಿರುವುದರಿಂದ ದೇಹದ ಕೆಲವು ಭಾಗಗಳಿಗೆ ಗಾಳಿಯಾಡುವುದಿಲ್ಲ. ಇದರಿಂದಾಗಿ ದದ್ದುಗಳು, Read more…

ಮೊಳಕೆ ಕಾಳುಗಳ ಸೇವನೆಯಿಂದ ದೂರವಾಗುತ್ತೆ ರೋಗ…..!

ಕಾಳುಗಳನ್ನು ಮೊಳಕೆ ಬರಿಸುವುದರಿಂದ ಅದರಲ್ಲಿ ನಾರಿನಾಂಶ ಅಧಿಕಗೊಳ್ಳುತ್ತದೆ. ಇವು ಜೀರ್ಣಕ್ರಿಯೆಗೆ ಮತ್ತು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ನಾರಿನಾಂಶ ದೇಹದ ಅನಗತ್ಯ ಕೊಬ್ಬು ಮತ್ತು ಟಾಕ್ಸಿನ್ ಗಳನ್ನ ಹೊರಹಾಕುತ್ತದೆ. ಅಮೈನೋ Read more…

ಆರೋಗ್ಯಕ್ಕೆ ಸಾಕಷ್ಟು ಲಾಭವಿರುವ ಕರಿಬೇವು ಚಟ್ನಿ ಹೀಗೆ ಮಾಡಿ ನೋಡಿ

ಕರಿಬೇವು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಇದು ಕಣ್ಣಿನ ಆರೊಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಹಾಗೇ ಕೂದಲು ಬೆಳವಣಿಗೆಗೆ ಕೂಡ ಇದು ಸಹಾಯ ಮಾಡುತ್ತದೆ. ಈ ಕರಿಬೇವನ್ನು ಬಳಸಿಕೊಂಡು Read more…

ಈ ಆಯುರ್ವೇದ ಡ್ರಿಂಕ್ ಹತ್ತೇ ದಿನದಲ್ಲಿ ಕಡಿಮೆ ಮಾಡುತ್ತೆ ನಿಮ್ಮ ತೂಕ

ಮನೆಯಲ್ಲಿಯೇ ಮಾಡುವ ಆಯುರ್ವೇದ ಡ್ರಿಂಕ್ ನಿಂದ ಬೊಜ್ಜನ್ನು ಕೇವಲ 10 ದಿನಗಳಲ್ಲಿ ಕಡಿಮೆ ಮಾಡಿಕೊಳ್ಳಬಹುದು. ಬೆಲ್ಲ ಹಾಗೂ ಅರಿಶಿನದಿಂದ ಮಾಡಿದ ಡ್ರಿಂಕ್ ಸೇವನೆ ಮಾಡುವುದ್ರಿಂದ ರೋಗ ನಿರೋಧಕ ಶಕ್ತಿ Read more…

ಬೆಳಗ್ಗೆ ಎದ್ದ ತಕ್ಷಣ ಈ ಲಕ್ಷಣಗಳು ಕಂಡುಬಂದರೆ ನಿಮ್ಮ ದೇಹವು ಆರೋಗ್ಯಕರವಾಗಿಲ್ಲ ಎಂದರ್ಥ…..!

ಪ್ರತಿಯೊಬ್ಬರೂ ರೋಗಗಳಿಂದ ಮುಕ್ತರಾಗಬೇಕೆಂದು ಬಯಸುತ್ತಾರೆ. ಉತ್ತಮ ಜೀವನಶೈಲಿ ಮತ್ತು ಆಹಾರ ಪದ್ಧತಿಗೆ ಗಮನ ಕೊಟ್ಟರೆ ಆರೋಗ್ಯವಾಗಿರಲು ಸಾಧ್ಯ. ಅಕಸ್ಮಾತ್‌ ದೇಹದಲ್ಲಿ ಏನಾದರೂ ಸಮಸ್ಯೆ ಇದ್ದರೆ ಆರಂಭದಲ್ಲಿ ಕೆಲವೊಂದು ಸೂಚನೆಗಳನ್ನು Read more…

ಮಕ್ಕಳ ಬಾಯಲ್ಲಿ ನೀರೂರಿಸುವ ‘ಮಿಕ್ಸಡ್ ಫ್ರೂಟ್ ಜಾಮ್’

ಜಾಮ್ ಎಂದರೆ ಸಾಕು ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ದೊಡ್ಡವರು ಕೂಡ ಈ ಜಾಮ್ ಪ್ರಿಯರೆ ಎನ್ನಬಹುದು. ಚಪಾತಿ, ದೋಸೆ, ಮಾಡಿದಾಗ ಜಾಮ್ ಇದ್ದರೆ ತಿನ್ನಲು ಚೆನ್ನಾಗಿರುತ್ತದೆ. ಹೊರಗಡೆಯಿಂದ Read more…

‘ಮಳೆಗಾಲ’ ದಲ್ಲಿ ಕೀಟ ಮನೆಯೊಳಗೆ ಬರದಂತೆ ತಡೆಯಲು ಇಲ್ಲಿದೆ ಟಿಪ್ಸ್…!

ದೇಶದ ಬಹುತೇಕ ಕಡೆಯಲ್ಲಿ ಮುಂಗಾರು ಮಳೆ ಈಗಾಗ್ಲೇ ಶುರುವಾಗಿದೆ. ಮೋಡಗಳು, ತುಂತುರು ಮಳೆಯ ಸಿಂಚನ ಜನರನ್ನು ಆಕರ್ಷಿಸುತ್ತದೆ. ಆದರೆ ಮಳೆಗಾಲದಲ್ಲಿ ಕೀಟಗಳ ಸಂಖ್ಯೆಯು ಬಹಳಷ್ಟು ಹೆಚ್ಚಾಗುತ್ತದೆ. ಗಾಳಿಯಲ್ಲಿ ಹಾರುವ Read more…

ಗಮನಿಸಿ: ʼಲಿವರ್‌ʼ ಗೆ ಹಾನಿ ಮಾಡುತ್ತವೆ ಈ ಕೆಟ್ಟ ಅಭ್ಯಾಸಗಳು…!

ಯಕೃತ್ತು ಅಥವಾ ಲಿವರ್‌ ಆರೋಗ್ಯವಾಗಿರುವುದು ಬಹಳ ಮುಖ್ಯ. ಏಕೆಂದರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಕೆಲಸ ಮಾಡುತ್ತದೆ. ಯಕೃತ್ತು ಆರೋಗ್ಯಕರವಾಗಿದ್ದರೆ ದೇಹದ ಎಲ್ಲಾ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. Read more…

ʼಸ್ತನ ಕ್ಯಾನ್ಸರ್ʼ ಭಯ ನಿಮ್ಮನ್ನು ಕಾಡುತ್ತಿದ್ದರೆ ಮನೆಯಲ್ಲಿಯೇ ಪರೀಕ್ಷಿಸಿಕೊಳ್ಳಿ…!

ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿದೆ. ಸ್ತನ ಕ್ಯಾನ್ಸರ್ ಬಗ್ಗೆ ನಾವು ಗೂಗಲ್‌ನಲ್ಲಿ ಅನೇಕ ವಿಷಯಗಳನ್ನು ಓದುತ್ತೇವೆ. ಆದರೆ ಸ್ತನ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವುದು ಹೇಗೆ ಅನ್ನೋದು ಬಹುದೊಡ್ಡ Read more…

ವಿಟಮಿನ್ ಸಿ ಮಾತ್ರೆ ಸೇವಿಸುವ ಮುನ್ನ…..

ವಿಟಮಿನ್ ಸಿ ಮಾತ್ರೆ ಸೇವಿಸುತ್ತಿದ್ದರೆ ಈ ವಿಷಯ ನೆನಪಿರಲಿ, ವೈದ್ಯರ ಸಲಹೆ ಪಡೆಯದೆ ನೀವು ಈ ಮಾತ್ರೆಗಳನ್ನು ಸೇವಿಸುವುದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ವಿಟಮಿನ್ ಸಿ ಮಾತ್ರೆಗಳನ್ನು ಅತಿಯಾಗಿ Read more…

ಕಾಂತಿಯುತ ತ್ವಚೆ ಪಡೆಯಲು ಪರಿಣಾಮಕಾರಿ ಹಣ್ಣು ʼಪಪ್ಪಾಯʼ

ಪರಂಗಿ ಹಣ್ಣಿನಲ್ಲಿ ಉನ್ನತ ಮಟ್ಟದ ಆಂಟಿ ಆಕ್ಸಿಡೆಂಟ್, ವಿಟಮಿನ್ ಎ ಮತ್ತು ಪಪೈನ್ ಅನ್ನೋ ಅಂಶವಿದೆ. ಇದು ಚರ್ಮಕ್ಕೆ ತುಂಬಾ ಪರಿಣಾಮಕಾರಿ. ಕಲೆಗಳು ಹಾಗೂ ಮೊಡವೆಗಳನ್ನು ನಿವಾರಣೆ ಮಾಡುವಲ್ಲಿ Read more…

20 ರೂಪಾಯಿಗೆ ಖರೀದಿಸುವ ಕುಡಿಯುವ ನೀರಿನ ಬಾಟಲಿ ನಿಜವಾದ ಬೆಲೆ ತಿಳಿದ್ರೆ ಅಚ್ಚರಿಪಡ್ತೀರಿ….!

ಸಾಮಾನ್ಯವಾಗಿ ನಾವು ಪ್ರವಾಸ, ಪಿಕ್‌ನಿಕ್‌ ಹೋದಾಗಲೆಲ್ಲ ಅಂಗಡಿ, ಹೋಟೆಲ್‌ಗಳಲ್ಲಿ ಕುಡಿಯುವ ನೀರಿನ ಬಾಟಲಿ ಖರೀದಿಸುತ್ತೇವೆ. ಪ್ರತಿ ಲೀಟರ್‌ಗೆ 20 ರೂಪಾಯಿ ದರದಲ್ಲಿ ನೀರಿನ ಬಾಟಲಿಯನ್ನು ಮಾರಾಟ ಮಾಡಲಾಗುತ್ತದೆ. ನೀರನ್ನು Read more…

ಕೂದಲಿಗೆ ಬಣ್ಣ ಹಚ್ಚುತ್ತೀರಾ ? ಇದರಿಂದಾಗಬಹುದು ಆರೋಗ್ಯಕ್ಕೆ ಭಾರೀ ನಷ್ಟ…..!

ಕಳಪೆ ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಅನೇಕರಿಗೆ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಜನರು ಬಿಳಿ ಕೂದಲನ್ನು ಮರೆಮಾಡಲು ರಾಸಾಯನಿಕ ಬಣ್ಣ ಹಚ್ಚಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...