ತಲೆನೋವಿಗೆ ರಾಮಬಾಣ ಈ ರುಚಿಕರ ಡ್ರಿಂಕ್
ಕೊರೆಯುವ ಚಳಿಯಲ್ಲಿ ಬಿಸಿಬಿಸಿಯಾಗಿ ಏನಾದರೂ ಕುಡಿಯಲು ಸಿಕ್ಕರೆ ದಿಲ್ ಖುಷ್ ಆಗಿಬಿಡುತ್ತೆ. ಬಿಸಿ ಬಿಸಿ ಪಾನೀಯಗಳು…
ದುಬಾರಿ ಡ್ರೆಸ್ ಗಳು ಬೇಗನೆ ಬಣ್ಣ ಮಾಸಿ ಮಸುಕಾಗುತ್ತಿವೆಯೇ…..? ಈ ಟಿಪ್ಸ್ ಅನುಸರಿಸಿದ್ರೆ ಹಾಗೇ ಇರುತ್ತದೆ ಬಟ್ಟೆಯ ಹೊಳಪು
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ದುಬಾರಿ ಬ್ರಾಂಡೆಡ್ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ಬೆಲೆಬಾಳುವ…
ಹೇರ್ ಫಾಲ್ ತಡೆಯಬಲ್ಲದು ಈ ಆರೋಗ್ಯಕಾರಿ ಜ್ಯೂಸ್…!
ಚಳಿಗಾಲ ಬಂದ ಕೂಡಲೇ ಕೂದಲಲ್ಲಿ ಶುಷ್ಕತೆ, ಸುಕ್ಕುಗಟ್ಟುವಿಕೆ, ತಲೆಹೊಟ್ಟು ಮತ್ತು ಕೂದಲು ತೆಳುವಾಗುವುದು ಮುಂತಾದ ಸಮಸ್ಯೆಗಳು…
ಈ ಆಹಾರ ಪದಾರ್ಥ ಬಿಸಿ ಮಾಡಿ ಸೇವಿಸಿದರೆ ಪಚನಕ್ರಿಯೆಯ ಮೇಲೆ ಬೀರುತ್ತದೆ ನಕಾರಾತ್ಮಕ ಪರಿಣಾಮ
ಬಿಸಿ ಬಿಸಿ ಅಡುಗೆ ಊಟ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಸುವುದಿಲ್ಲ. ಅವರು ಅದನ್ನು…
ಕಿವಿ ಹಣ್ಣಿನ ಸಿಪ್ಪೆಯಿಂದ ಮಾಡಿ ಗರಿ ಗರಿಯಾದ ಚಿಪ್ಸ್, ಇಲ್ಲಿದೆ ರೆಸಿಪಿ
ವಿಟಮಿನ್-ಸಿಯಲ್ಲಿ ಸಮೃದ್ಧವಾಗಿರುವ ಹಣ್ಣು ಕಿವಿ. ಈ ಹಣ್ಣನ್ನು ತಿನ್ನುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸಾಮಾನ್ಯವಾಗಿ…
ಮಗುವಿಗೆ ಮಾಡಿ ಕೊಡಿ ಆರೋಗ್ಯಕರ ‘ಬೇಳೆ ಸೂಪ್’
ಮಗುವಿಗೆ ಆರು ತಿಂಗಳು ಆದ ಬಳಿಕ ಎದೆಹಾಲಿನ ಜತೆಜತೆಗೆ ಬೇರೆ ಆಹಾರವನ್ನು ಪರಿಚಯಿಸಬೇಕಾಗುತ್ತದೆ. ಇದರಿಂದ ಮಗುವಿನ…
ಒಂದು ಕಪ್ ಹಾಲಿನ ಜೊತೆ ಒಂದು ಖರ್ಜೂರದ ಲಾಡು ಸೇವನೆ ಮಾಡಬಲ್ಲದು ಆರೋಗ್ಯಕ್ಕೆ ಮ್ಯಾಜಿಕ್…!
ಖರ್ಜೂರವು ಅತ್ಯಂತ ಶಕ್ತಿಯುತವಾದ ಡ್ರೈಫ್ರೂಟ್. ಕಾರ್ಬೋಹೈಡ್ರೇಟ್‌ಗಳು, ಕಬ್ಬಿಣ, ಪ್ರಯೋಜನಕಾರಿ ಕೊಬ್ಬುಗಳು, ನಾರು, ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್…
ಮುಖದ ಅಂದ ಹೆಚ್ಚಿಸಿಕೊಳ್ಳಲು ಈ ರೀತಿ ಬಳಸಿ ʼಹಸಿ ಹಾಲುʼ
ಹಸಿ ಹಾಲು ಎಲ್ಲಾ ರೀತಿಯಲ್ಲೂ ಅತ್ಯುತ್ತಮವೆಂದು ಸಾಬೀತಾಗಿದೆ. ಪ್ರಾಚೀನ ಕಾಲದಿಂದ್ಲೂ ಹಸಿ ಹಾಲು ಬಳಕೆಯಲ್ಲಿದೆ. ನಮ್ಮ…
ಹೀಗೆ ಮಾಡಿ ನಿಮ್ಮ ಕೂದಲಿನ ‘ರಕ್ಷಣೆ’
ಕೂದಲಿನ ಆರೈಕೆ ಮಾಡಿಕೊಳ್ಳುವುದೇ ಇತ್ತೀಚೆಗೆ ಅನೇಕರಿಗೆ ದೊಡ್ಡ ಸಮಸ್ಯೆಯಾಗಿದೆ. ಕೂದಲು ಉದುರುವುದು, ಬಿಳಿ ಕೂದಲು ಹೀಗೆ…
ಈ ಪಾನೀಯದೊಂದಿಗೆ ದಿನ ಆರಂಭಿಸುವುದರಿಂದ ಅನೇಕ ಗಂಭೀರ ಕಾಯಿಲೆಗಳನ್ನು ದೂರವಿಡಬಹುದು….!
ಕೇಸರಿ ಆಯುರ್ವೇದದ ಮೂಲಿಕೆ. ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಪ್ರಾಚೀನ ಕಾಲದಿಂದಲೂ ಕೇಸರಿಯನ್ನು ಬಳಸಲಾಗುತ್ತಿದೆ. ಕೇಸರಿಯನ್ನು ಮಸಾಲೆಗಳ…