alex Certify Life Style | Kannada Dunia | Kannada News | Karnataka News | India News - Part 167
ಕನ್ನಡ ದುನಿಯಾ
    Dailyhunt JioNews

Kannada Duniya

ದೋಸೆ ತವಾ ಫಳಗಿಸುವಾಗ ಈ ಕುರಿತು ಇರಲಿ ಕಾಳಜಿ

ಆಫೀಸ್ ಗೆ ಲೇಟಾಗುತ್ತೆ ಎಂದು ಗ್ಯಾಸ್ ಮೇಲೆ ತವಾ ಇಟ್ಟು ದೋಸೆ ಮಾಡುವುದಕ್ಕೆ ಹೊರಟರೆ ದೋಸೆ ಎಬ್ಬಿಸುವುದಕ್ಕೆ ಬರುವುದಿಲ್ಲ! ಕಬ್ಬಿಣದ ಕಾವಲಿಯ ಉಸಾಬರಿಯೇ ಬೇಡವೆಂದು ಕೆಲವರು ನಾನ್ ಸ್ಟಿಕ್ Read more…

ಆಲೀವ್ ಆಯಿಲ್‌ ಶುದ್ಧವಾಗಿದೆಯಾ ಅಂತ ಕಂಡುಹಿಡಿಯುವುದು ಹೇಗೆ ಗೊತ್ತಾ….?

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಶುದ್ಧವಾದ ವಸ್ತುಗಳಿಗಿಂತ ಕಲಬೆರಕೆ ವಸ್ತುಗಳೇ ಹೆಚ್ಚಾಗಿ ಕಂಡುಬರುತ್ತದೆ. ಅದೇರೀತಿ ಎಣ್ಣೆಗಳಲ್ಲಿಯೂ ಕೂಡ ನಕಲಿ, ಕಲಬೆರೆಕೆ ಎಣ್ಣೆಗಳು ಹೆಚ್ಚು ಕಂಡುಬರುತ್ತದೆ. ಆಲೀವ್ ಎಣ್ಣೆ ಆರೋಗ್ಯಕ್ಕೆ ಉತ್ತಮ Read more…

ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಇವುಗಳನ್ನು ಸೇವಿಸಿ

ಚಳಿಗಾಲದಲ್ಲಿ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ನಾವು ಸಾಂಕ್ರಾಮಿಕ ರೋಗಕ್ಕೆ ಒಳಗಾಗುತ್ತೇವೆ. ಹಾಗಾಗಿ ಇಂತಹ ರೋಗಗಳಿಂದ ತಪ್ಪಿಸಿಕೊಳ್ಳಲು ನಾವು ಚಳಿಗಾಲದಲ್ಲಿ ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. Read more…

ಸೌಂದರ್ಯ ಹೆಚ್ಚಿಸುತ್ತೆ ಎಳ್ಳೆಣ್ಣೆ

ಎಳ್ಳೆಣ್ಣೆ ಆರೋಗ್ಯಕ್ಕೆ ಉತ್ತಮವಾದದ್ದು. ಅದರ ಜೊತೆಗೆ ಇದನ್ನು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಕೂಡ ಬಳಸಬಹುದು. ಇದರಲ್ಲಿರುವ ಪೋಷಕಾಂಶಗಳು ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿಡುತ್ತದೆ. *ಎಳ್ಳೆಣ್ಣೆಯನ್ನು ಸನ್ ಸ್ಕ್ರೀನ್ Read more…

ರಾತ್ರಿ ಸಮಯ ಹಣ್ಣು – ತರಕಾರಿ ತಿನ್ನುವುದು ಎಷ್ಟು ಒಳ್ಳೆಯದು..…?

ದೇಹದ ಆರೋಗ್ಯ ಕಾಪಾಡಲು, ದೇಹ ತೂಕವನ್ನು ನಿಯಂತ್ರಣದಲ್ಲಿಡಲು ಹಲವರು ರಾತ್ರಿ ವೇಳೆ ಊಟ ಮಾಡುವ ಬದಲು ಕೇವಲ ಹಣ್ಣುಗಳನ್ನು ಅಥವಾ ಬೇಯಿಸಿದ ತರಕಾರಿಗಳನ್ನು ತಿನ್ನುತ್ತಾರೆ. ಇದು ಎಷ್ಟು ಒಳ್ಳೆಯದು Read more…

ಅರಿಶಿನ ಬಳಕೆ ಅತಿಯಾದರೆ ಕಾಡುತ್ತೆ ಈ ಸಮಸ್ಯೆ

ಅರಶಿನದ ಬಳಕೆಯಿಂದ ಎಷ್ಟೆಲ್ಲಾ ಲಾಭಗಳಿವೆಯೋ ಅದಕ್ಕಿಂತ ಹೆಚ್ಚಿನ ತೊಂದರೆಗಳಿವೆ ಎಂಬುದು ನಿಮಗೆ ನೆನಪಿರಲಿ. ಅರಶಿನ ಬಳಸಿದ ಕಷಾಯ ತಯಾರಿಸುವುದು ಹೆಚ್ಚಾಗಿದೆ. ಆದರೆ ಇದರ ಬಳಕೆ ಇತಿಮಿತಿಯಲ್ಲಿರಬೇಕು ಎಂಬುದನ್ನು ಮರೆಯದಿರಿ. Read more…

ಹಾಲು ಹಾಳಾದರೆ ಚಿಂತಿಸದಿರಿ, ಹೀಗೆ ಮಾಡಿ…..!

ಹೊರಗಿನಿಂದ ತಂದ ಹಾಲು ಕುದಿಸುವಾಗ ಹಾಳಾದರೆ ಚಿಂತಿಸದಿರಿ. ಹಾಳಾದ ಹಾಲಿನಿಂದಲೂ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ..? ಪಿಜ್ಜಾ ತಯಾರಿಸಲು ಬಳಸುವ ಚೀಸ್ ತಯಾರಿಗೆ ಹಾಲನ್ನು ಒಡೆಯಲಾಗುತ್ತದೆ. ಹಾಗಾಗಿ Read more…

ನೀವು ಫಂಗಸ್ ಬಂದ ಈ ಆಹಾರ ಪದಾರ್ಥ ಬಳಸುತ್ತೀರಾ…..?

ಮನೆಗೆ ತಂದ ಬ್ರೆಡ್ ಗೆ ಎರಡು ಮೂರು ದಿನಗಳಲ್ಲಿ ಫಂಗಸ್ ಸಮಸ್ಯೆ ಕಾಡಿ ಕಸದ ಡಬ್ಬಿಗೆ ಎಸೆಯುವ ಸ್ಥಿತಿಗೆ ಬರುತ್ತದೆ. ತಂದ ಎರಡು ದಿನಗಳೊಳಗೆ ಇದನ್ನು ಬಳಸಿ ಮುಗಿಸುವುದೇ Read more…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯೂ ಈ ಹಣ್ಣುಗಳನ್ನು ಸೇವಿಸಬೇಡಿ

ಖಾಲಿ ಹೊಟ್ಟೆಯಲ್ಲಿ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಆ ಹಣ್ಣುಗಳು ಯಾವುದೆಂಬುದನ್ನು ತಿಳಿಯೋಣ. *ಬಾಳೆಹಣ್ಣು : ಇದರಲ್ಲಿ ಮೆಗ್ನೀಶಿಯಂ ಇರುತ್ತದೆ. ಇದು ಹೃದಯಕ್ಕೆ ಅಪಾಯಕಾರಿ. ಆದ Read more…

ಅತಿಯಾದ ಮೊಬೈಲ್ ಬಳಕೆಯಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕುಸಿತ, ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ ಬಯಲು….!

ಕಳೆದ 50 ವರ್ಷಗಳಲ್ಲಿ ಪುರುಷರ ವೀರ್ಯದ ಸಂಖ್ಯೆಯು ಜಾಗತಿಕವಾಗಿ 50 ಪ್ರತಿಶತಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಈ ಕುಸಿತಕ್ಕೆ ನಾವು ಸೇವಿಸುವ ಆಹಾರ ಮತ್ತು ನೀರಿನಲ್ಲಿ ಇರುವ ಮಾಲಿನ್ಯ, ವಿಷಕಾರಿ Read more…

ಜಗತ್ತಿನ ಅತ್ಯಂತ ವಿಷಕಾರಿ ಹಾವುಗಳಿವು, ಕಚ್ಚಿದರೆ ಸಾವು ಖಚಿತ…..!

ಹಾವುಗಳ ಹೆಸರು ಕೇಳಿದ್ರೆ ಸಾಕು ಎಲ್ಲರಿಗೂ ಭಯ ಸಾಮಾನ್ಯ. ಆದರೂ ಕೆಲವರು ವಿಷಕಾರಿ ಹಾವುಗಳನ್ನೇ ಸಾಕುವ ಅಭ್ಯಾಸ ಮಾಡಿಕೊಂಡಿರ್ತಾರೆ. ಜಗತ್ತಿನ 7 ಅತ್ಯಂತ ವಿಷಕಾರಿ ಹಾವುಗಳು ಯಾವುವು ಅನ್ನೋದನ್ನು Read more…

ಈಕೆ ಹೆಣ್ಣು ಬೆಕ್ಕು……! ಸುಂದರ ಹುಡುಗಿಯ ವಿಚಿತ್ರ ಅವತಾರ

ಜನರು ಚಿತ್ರವಿಚಿತ್ರ ಆಸೆಗಳನ್ನು ಹೊಂದಿರುತ್ತಾರೆ. ಎಲ್ಲರಿಗಿಂತ ಸುಂದರವಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಮೇಕಪ್, ಶಸ್ತ್ರಚಿಕಿತ್ಸೆಗೆ ಒಳಗಾಗೋ ಒಂದಿಷ್ಟು ಮಂದಿಯಿದ್ದಾರೆ. ಬಾರ್ಬಿ ಡಾಲ್‌ ನಂತೆ ಕಾಣ್ಬೇಕೆಂದು ಶಸ್ತ್ರಚಿಕಿತ್ಸೆಗೆ ಒಳಗಾದ ಹುಡುಗಿ Read more…

ಊಟದ ಬಳಿಕ ಒಂದು ತುಂಡು ಬೆಲ್ಲ ತಿನ್ನಿ, ನಿಮ್ಮ ಆರೋಗ್ಯ ರಕ್ಷಿಸಿಕೊಳ್ಳಿ

ಬೆಲ್ಲವನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲವೇನೋ? ಕರಾವಳಿ ಬದಿಯ ಅಡುಗೆ ಪದ್ಧತಿಗಳಲ್ಲಿ ಸಾಮಾನ್ಯವಾಗಿ ಬೆಲ್ಲವನ್ನು ಬಳಸುತ್ತಾರೆ. ಹಳ್ಳಿ ಕಡೆಗಳಲ್ಲಿ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ನೀರಿನೊಂದಿಗೆ ಬೆಲ್ಲವನ್ನು ಕೊಡುವ Read more…

ದೇಹದಲ್ಲಿನ ಟಾಕ್ಸಿನ್ ಅನ್ನು ಹೊರಹಾಕುತ್ತದೆ ಸಪೋಟ ಹಣ್ಣು

ಸಪೋಟ ಹಣ್ಣು ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆ. ಇದರಲ್ಲಿ ಕಾರ್ಬೋ ಹೈಡ್ರೇಟ್, ಫೈಬರ್, ಕಬ್ಬಿಣದಂಶ, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ ಹೇರಳವಾಗಿದೆ. ಇದು ಜೀರ್ಣ ಕ್ರಿಯೆಯನ್ನು Read more…

ಚಳಿಗಾಲದಲ್ಲಿ ಡ್ರೈ ಫ್ರೂಟ್ಸ್ ತಿನ್ನುವ ಮುನ್ನ ನಿಮಗಿದು ತಿಳಿದಿರಲಿ

ಡ್ರೈ ಫ್ರೂಟ್ಸ್‌ ಆರೋಗ್ಯಕ್ಕೆ ಪ್ರಯೋಜನಕಾರಿ ಅನ್ನೋದು ನಮಗೆಲ್ಲ ಗೊತ್ತಿದೆ. ಗೋಡಂಬಿ, ವಾಲ್‌ನಟ್, ಬಾದಾಮಿ ಮತ್ತು ಕಡಲೆಕಾಯಿ ಉಷ್ಣದ ಪರಿಣಾಮವನ್ನು ಹೊಂದಿವೆ. ಹಾಗಾಗಿ ಇವುಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ತಿನ್ನಲು ಸಲಹೆ Read more…

ಪೋಷಕಾಂಶಯುಕ್ತ ʼಶೇಂಗಾ ಚಿಕ್ಕಿʼ ತಿಂದು ನೋಡಿ…..!

ಎಣ್ಣೆಯಲ್ಲಿ ಕರಿದ ಕುರುಕುರು ತಿಂಡಿ ಸೇವನೆ ಮಾಡುವ ಬದಲು ಮನೆಯಲ್ಲೇ ತಯಾರಿಸಿ ಶೇಂಗಾ ಚಿಕ್ಕಿ ತಿನ್ನಿ. ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಿ. ಬೆಲ್ಲ ಹಾಗೂ ನೆಲಕಡಲೆಯಿಂದ ತಯಾರಿಸಿದ ಶೇಂಗಾ ಚಿಕ್ಕಿಯಲ್ಲಿ Read more…

ತುಳಸಿ ಬೀಜಗಳಲ್ಲೂ ಅಡಗಿದೆ ಆರೋಗ್ಯದ ನಿಧಿ..…!

ತುಳಸಿ ಭಾರತೀಯ ಧಾರ್ಮಿಕ ಸಂಪ್ರದಾಯಗಳಲ್ಲಿ ಅತ್ಯಂತ ಪೂಜನೀಯ. ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ನೆಟ್ಟು ಪೂಜಿಸುವುದು ಸಾಮಾನ್ಯ. ಸಾಮಾನ್ಯವಾಗಿ ಅಂಗಳದಲ್ಲಿ ತುಳಸಿ ಗಿಡಗಳನ್ನು ನೆಡುತ್ತಾರೆ. ತುಳಸಿಗೆ ಆಯುರ್ವೇದದಲ್ಲೂ ಬಹಳ Read more…

ಮುಖಕ್ಕೆ ಪದೆ ಪದೆ ಬ್ಲೀಚ್ ಮಾಡಿಸಿದರೆ ಏನಾಗುತ್ತದೆ ಗೊತ್ತಾ…?

ಮುಖ ಬೆಳ್ಳಗಾಗಿ ಅಂದವಾಗಿ ಕಾಣಬೇಕೆಂದು ಎಲ್ಲಾ ಹೆಣ್ಣು ಮಕ್ಕಳು ಬಯಸುತ್ತಾರೆ. ಅದಕ್ಕಾಗಿ ಮುಖವನ್ನು ಆಗಾಗ ಬ್ಲೀಚ್ ಮಾಡಿಸುತ್ತಾರೆ. ಆದರೆ ಇದರಿಂದ ಹಲವು ಚರ್ಮದ ಸಮಸ್ಯೆಗಳು ಕಾಡುತ್ತವೆ. ಅದು ಯಾವುದೆಂಬುದನ್ನು Read more…

ಗರಿ ಗರಿ ಸಿಹಿ – ಖಾರ ಶಂಕರ ಪೋಳಿ ಹೀಗೆ ಮಾಡಿ

ಕೇವಲ 15 ನಿಮಿಷದಲ್ಲಿ ಮಾಡಬಹುದಾದ ಹೋಂ ಮೇಡ್ ಬಿಸ್ಕಟ್ ಶಂಕರ ಪೋಳಿ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ. ಮೃದುವಾದ, ಗರಿಗರಿಯಾದ ಈ ತಿನಿಸು ಮಕ್ಕಳಿಗೂ ಇಷ್ಟವಾಗುತ್ತದೆ. ಒಂದು ಕಪ್ Read more…

ಹೃದಯದಲ್ಲಿ ಸಮಸ್ಯೆಯಿದ್ದಾಗ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ ಈ ರೋಗಲಕ್ಷಣಗಳು, ನಿರ್ಲಕ್ಷಿಸಿದ್ರೆ ಪ್ರಾಣಕ್ಕೇ ಅಪಾಯ….!

ಹೃದಯವು ನಮ್ಮ ದೇಹದ ಬಹಳ ಮುಖ್ಯ ಅಂಗವಾಗಿದೆ. ಹೃದಯ ಆರೋಗ್ಯವಾಗಿದ್ದರೆ ಮಾತ್ರ ನಾವು ದೀರ್ಘಕಾಲ ಬದುಕಬಹುದು. ಆರೋಗ್ಯವಾಗಿರಬಹುದು. ಹೃದಯದಲ್ಲಿ ಅಲ್ಪಸ್ವಲ್ಪ ತೊಂದರೆಯಾದರೂ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಹೃದಯದ ಅನಾರೋಗ್ಯದ Read more…

Alert : ಮೆದುಳಿನ ಪಾರ್ಶ್ವವಾಯು ತಪ್ಪಿಸಲು ಈ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಿ!

ಮೆದುಳು ದೇಹದ ಪ್ರಮುಖ ಭಾಗವಾಗಿದೆ. ಮೆದುಳು ಸರಿಯಾಗಿ ಕೆಲಸ ಮಾಡುತ್ತಿದ್ದರೆ. ದೇಹದ ಇತರ ಎಲ್ಲಾ ಭಾಗಗಳು ಆರೋಗ್ಯಕರವಾಗಿವೆ. ಮೆದುಳು ಸಕ್ರಿಯವಾಗಿ ತೀಕ್ಷ್ಣವಾಗಿದ್ದರೆ ಮಾತ್ರ ಏನನ್ನಾದರೂ ಮಾಡಬಹುದು. ಇಂದು ಅಸ್ತಿತ್ವದಲ್ಲಿರುವ Read more…

ಥೈರಾಯ್ಡ್ ಸಮಸ್ಯೆ ನಿವಾರಿಸಲು ಸಹಾಯಕ ಈ ಯೋಗಾಸನ

ಜೀವನಶೈಲಿ ಹಾಗೂ ಆಹಾರದಲ್ಲಿನ ವ್ಯತ್ಯಾಸದಿಂದ ಹಲವರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಹಾಗಾಗಿ ಥೈರಾಯ್ಡ್ ಗ್ರಂಥಿಗಳನ್ನು ಉತ್ತೇಜಿಸಲು ಮತ್ತು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಪ್ರತಿದಿನ ಈ ಯೋಗಾಸನಗಳನ್ನು ಪ್ರಯತ್ನಿಸಿ. Read more…

ಚರ್ಮದ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕೊಕೊ ಬಟರ್

ಕೊಕೊ ಬೆಣ್ಣೆಯನ್ನು ಹೆಚ್ಚಾಗಿ ಚರ್ಮದ ರಕ್ಷಣೆಗೆ ಬಳಸಲಾಗುತ್ತದೆ. ಇದನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ತೊಂದರೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಇದರಿಂದ ಚರ್ಮದ ಯಾವೆಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. * Read more…

ಪ್ರತಿದಿನ 1 ಬೇಯಿಸಿದ ಮೊಟ್ಟೆ ಸೇವಿಸುವುದರಿಂದ ಯಾವೆಲ್ಲಾ ಪ್ರಯೋಜನವಿದೆ ಗೊತ್ತಾ….?

ಮೊಟ್ಟೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಹಾಗಾಗಿ ದಿನಕ್ಕೆ 1 ಬೇಯಿಸಿದ ಮೊಟ್ಟೆ ಸೇವಿಸುವುದರಿಂದ ಯಾವೆಲ್ಲಾ ಪ್ರಯೋಜನವಿದೆ ಎಂಬುದನ್ನು ನೋಡೋಣ. *ಬೇಯಿಸಿದ ಮೊಟ್ಟೆ ಸೇವನೆಯಿಂದ ತೂಕ Read more…

ಪತಿ, ಪತ್ನಿ ನಡುವೆ ಸಣ್ಣ ಪುಟ್ಟ ಜಗಳವಾಗಲು ಕಾರಣವಾಗುತ್ತೆ ದಂಪತಿ ಮಾಡುವ ಈ ತಪ್ಪು…..!

ಸುಂದರ ಸಂಸಾರಕ್ಕೆ ಪ್ರೀತಿ ಮುಖ್ಯ. ಪತಿ, ಪತ್ನಿ ಜೀವನ ಪೂರ್ತಿ ಒಟ್ಟಿಗಿರಲು ಬಯಸುತ್ತಾರೆ. ಎಷ್ಟೇ ಪ್ರೀತಿ ಇದ್ದರೂ ಸಣ್ಣ ಪುಟ್ಟ ಗಲಾಟೆಗಳು ಇದ್ದಿದ್ದೆ. ಸಣ್ಣ ಜಗಳ ಪ್ರೀತಿಯನ್ನು ಜಾಸ್ತಿ Read more…

ನೈಸರ್ಗಿಕವಾದ ಈ ಮನೆಮದ್ದುಗಳನ್ನು ಬಳಸಿ PCOS ಸಮಸ್ಯೆ ನಿವಾರಿಸಿ

PCOS ಒಂದು ಹಾರ್ಮೋನುಗಳ ಕಾಯಿಲೆಯಾಗಿದ್ದು, ಹಲವು ಮಹಿಳೆಯರು ಈ ಸಮಸ್ಯೆಯನ್ನು ಹೊಂದಿರುತ್ತಾರೆ. ಇದರಿಂದ ಮಹಿಳೆಯರಿಗೆ ಅನಿಯಮಿತ ಮುಟ್ಟಿನ ಸಮಸ್ಯೆ, ಮೊಡವೆ, ಕೂದಲು ಉದುರುವಿಕೆ, ಬಂಜೆತನ ಮುಂತಾದ ಸಮಸ್ಯೆ ಕಾಡುತ್ತದೆ. Read more…

ನಿಮ್ಮ ದಿನಚರಿ ಹೀಗಿದ್ರೆ ʼತೂಕʼ ಇಳಿಸಿಕೊಳ್ಳುವುದು ಬಲು ಸುಲಭ

ದಿನದಲ್ಲಿ ಕೇವಲ 30-40 ನಿಮಿಷ ವ್ಯಾಯಾಮ ಮಾಡಿದ್ರೆ ಸಾಲದು. ತೂಕ ಇಳಿಸಿಕೊಳ್ಳುವುದು ಒಂದು ಯಜ್ಞ. ಮನಸ್ಸಿದ್ದಲ್ಲಿ ಮಾರ್ಗ. ಮೊದಲನೆಯದಾಗಿ ನಮ್ಮ ಜೀವನ ಶೈಲಿ ಬದಲಾಗಬೇಕಾಗುತ್ತದೆ. ಪ್ರತಿ ಗಂಟೆಯೂ ಮಹತ್ವ Read more…

ಇಲ್ಲಿದೆ ʼಗ್ರೀನ್ ಟೀʼ ಸೇವಿಸುವವರಿಗೊಂದು ಕಿವಿ ಮಾತು

ಗ್ರೀನ್ ಟೀ ಸೇವನೆಯಿಂದ ಸಾಕಷ್ಟು ಪ್ರಯೋಜನವಿದೆ. ತೂಕ ಇಳಿಸುವುದ್ರಿಂದ ಹಿಡಿದು, ಬಾಯಿ ವಾಸನೆ, ಒತ್ತಡ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಗ್ರೀನ್ ಟೀ ಮದ್ದು. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಗ್ರೀನ್ Read more…

ʼಸೂರ್ಯಕಾಂತಿ ಬೀಜʼ ಸೇವಿಸುವುದರಿಂದ ಪಡೆಯಬಹುದು ಈ ಆರೋಗ್ಯ ಪ್ರಯೋಜನ

ಸೂರ್ಯಕಾಂತಿ ಬೀಜಗಳು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಇದರಲ್ಲಿ ವಿಟಮಿನ್ ಇ, ಆಂಟಿ ಆಕ್ಸಿಡೆಂಟ್, ಪ್ರೋಟಿನ್, ಫೈಬರ್ ಸೇರಿದಂತೆ ಅಗತ್ಯವಾದ ಪೋಷಕಾಂಶಗಳು ಕಂಡುಬರುತ್ತದೆ. ಹಾಗಾಗಿ ಇದು ನಮ್ಮ ಆರೋಗ್ಯಕ್ಕೆ ಬಹಳ Read more…

ಗರ್ಭಧರಿಸುವ ಮುನ್ನ ಈ ವಿಷಯಗಳನ್ನು ಅರಿಯಿರಿ

ಮನೆಯಲ್ಲಿ ಮಕ್ಕಳಿದ್ದರೆ ಚೆಂದ. ಅವರ ಆಟ, ಪಾಠ, ತೊದಲು ನುಡಿಗಳನ್ನು ಕೆಳಿ ಇಷ್ಟಪಡದವರು ಯಾರಿದ್ದಾರೆ? ಆದರೆ ಈಗಿನ ಜೀವನಶೈಲಿ, ಹಾಗೂ ಕೆಲವೊಂದು ಆಹಾರ ಪದ್ಧತಿಗಳಿಂದ ಗರ್ಭದಾರಣೆ ದೊಡ್ಡ ಸಮಸ್ಯೆಯಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...