alex Certify Life Style | Kannada Dunia | Kannada News | Karnataka News | India News - Part 144
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಮೊಡವೆ ಕಾಟ ಹೆಚ್ಚಿದೆಯೇ….? ಹೀಗೆ ಮಾಡಿ

ಚಳಿಗಾಲದಲ್ಲಿ ತ್ವಚೆಯ ಸಮಸ್ಯೆಗಳತ್ತ ಗಮನ ಹರಿಸಬೇಕಾದ್ದು ಬಹಳ ಮುಖ್ಯ. ಹೀಗಿದ್ದೂ ಚಳಿಗಾಲದಲ್ಲಿ ಮೊಡವೆ ಸಮಸ್ಯೆ ಅತಿಯಾಗಿ ಕಾಣಿಸಿಕೊಂಡರೆ ಅದಕ್ಕೆ ಹೀಗೆ ಮಾಡಿ. ಚಳಿಗಾಲದಲ್ಲಿ ವಿಪರೀತ ಬಿಸಿಲಿಗೆ ಒಗ್ಗಿಕೊಳ್ಳುವುದು ಮೊಡವೆ Read more…

ಬಾಚಣಿಗೆ ಸದಾ ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ…?

ತಲೆ ಕೂದಲನ್ನು ಎಣ್ಣೆಯಿಂದ ಮಸಾಜ್ ಮಾಡುವುದರ ಮೂಲಕ, ಶ್ಯಾಂಪೂವಿನಿಂದ ತೊಳೆದುಕೊಳ್ಳುವ ಮೂಲಕ, ಉತ್ತಮ ಬಾಚಣಿಗೆಯಿಂದ ಬಾಚುವ ಮೂಲಕ ಆರೈಕೆ ಮಾಡುತ್ತೀರಿ. ಕೊಳೆ ತುಂಬಿದ ಬಾಚಣಿಗೆಯಿಂದ ತಲೆ ಬಾಚುವುದರಿಂದ ಕೂದಲು Read more…

ನೆಲ್ಲಿಕಾಯಿಯಿಂದ ಹೀಗೆ ಮಾಡಿ ಕೇಶ ರಕ್ಷಣೆ

ಚಳಿಗಾಲ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ನಿಮ್ಮ ಕೇಶದ ಆರೈಕೆ ನಿಮಗೆ ಸವಾಲಾಗಿದೆಯೇ….. ನೆಲ್ಲಿಕಾಯಿಯಿಂದ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಎರಡು ನೆಲ್ಲಿಕಾಯಿಯನ್ನು ಸಣ್ಣಗೆ ಕತ್ತರಿಸಿ, ಅರ್ಧ ಕಪ್ ಮೊಸರಿನಲ್ಲಿ Read more…

ಮಕ್ಕಳ ತೂಕ ಹೆಚ್ಚಳವನ್ನು ನಿಯಂತ್ರಿಸಲು ಅಭ್ಯಾಸ ಮಾಡಿಸಿ ಈ ಯೋಗಾಸನ

ಇತ್ತೀಚಿನ ದಿನಗಳಲ್ಲಿ ಕೊರೊನಾ ಕಾರಣದಿಂದ ಮಕ್ಕಳಿಗೆ ಶಾಲೆಗಳು ಇರದ ಕಾರಣ ಮನೆಯಲ್ಲಿದ್ದು ಅತಿಯಾಗಿ ತಿಂದು ಬೊಜ್ಜು ಬೆಳೆಸಿಕೊಂಡು ತೂಕ ಹೆಚ್ಚಳ ಮಾಡಿಕೊಂಡಿರುತ್ತಾರೆ. ಆದರೆ ಮಕ್ಕಳು ತಿನ್ನುವುದನ್ನು ಕಡಿಮೆ ಮಾಡಲು Read more…

ರಾತ್ತಿ ಮಲಗೋ ಸಮಯದಲ್ಲೂ ನಿಮ್ಮ ಮಕ್ಕಳು ಮೊಬೈಲ್ ನಲ್ಲಿ ಗೇಮ್ ಆಡ್ತಾರಾ..?‌ ಹಾಗಾದ್ರೆ ಓದಿ ಈ ಸುದ್ದಿ

ಈಗ ಮಕ್ಕಳಿಗೂ ಮೊಬೈಲ್ ಕ್ರೇಝ್, ಯಾವಾಗ್ಲೂ ಗೇಮ್ಸ್ ಆಡುತ್ತ, ಯುಟ್ಯೂಬ್ ನೋಡುತ್ತ ಕಾಲಕಳೆಯಲು ಮಕ್ಕಳು ಹವಣಿಸ್ತಾರೆ. ನಿಮ್ಮ ಮಕ್ಕಳಲ್ಲೂ ಇಂತಹ ಅಭ್ಯಾಸವಿದ್ರೆ ಆದಷ್ಟು ಬೇಗ ಅದನ್ನು ಬಿಡಿಸಿ, ಇಲ್ಲದಿದ್ರೆ Read more…

ಜೀರ್ಣಕ್ರಿಯೆ ಸಮಸ್ಯೆಯಿಂದ ಹೊರ ಬರಲು ಅನುಸರಿಸಿ ಈ ಟಿಪ್ಸ್

ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿಲ್ಲವಾದರೆ ಅದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಎದುರಾಗಲು ಮುಖ್ಯ ಕಾರಣ ಮಸಾಲೆಯುಕ್ತ ಆಹಾರ, ಕೊಬ್ಬಿನ ಆಹಾರ, ಜಿಡ್ಡಿನ ಆಹಾರಗಳ ಸೇವನೆ. ಈ Read more…

ತ್ವಚೆ ಬಿರುಕು ತಪ್ಪಿಸಲು ಈ ಆಹಾರದಿಂದ ದೂರವಿರಿ

ತ್ವಚೆ ಬಿರುಕು ಬಿಡುವ ಸಮಸ್ಯೆಗೆ ಕ್ರೀಮ್ ಗಳ ಬಳಕೆಯ ಹೊರತಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದಲೂ ಪರಿಹಾರ ಕಂಡುಕೊಳ್ಳಬಹುದು. ಅದು ಹೇಗೆ ಎಂದಿರಾ? ಆಲ್ಕೋಹಾಲ್ ಸೇವಿಸುವುದನ್ನು ಸಂಪೂರ್ಣ ನಿಲ್ಲಿಸಿ. Read more…

ಹೊಟ್ಟೆ ಬೊಜ್ಜು ಕರಗಿಸೋದು ಹೇಗೆ ಎಂಬ ಚಿಂತೆ ಬಿಡಿ; ಈ 5 ಆಸನಗಳನ್ನ ಟ್ರೈ ಮಾಡಿ

ಈಗಿನ ಜೀವನ ಕ್ರಮದಲ್ಲಿ ಬಹುತೇಕ ಪುರುಷರು ಹಾಗೂ ಮಹಿಳೆಯರು ಹೊಟ್ಟೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಲಿವರ್ ಸಮಸ್ಯೆ, ಹೃದಯ Read more…

ನಿಮ್ಮ ಮಗುವೂ ಬೆರಳು ಚೀಪುತ್ತಿದೆಯಾ…?

ಮಕ್ಕಳು ಬೆರಳು ಚೀಪುವುದು ಸ್ವಾಭಾವಿಕ ಕ್ರಿಯೆ. ಆದರೆ ಅದು 5-6 ವರ್ಷದ ಬಳಿಕವೂ ಮುಂದುವರೆದರೆ ಸಮಸ್ಯೆಗಳು ಕಾಣಿಸಿಕೊಂಡಾವು. ಬೆರಳು ಚೀಪುವ ಅಭ್ಯಾಸವು ಮಗುವಿಗೆ ಗರ್ಭಾವಸ್ಥೆಯಲ್ಲೇ ಕಾಣಿಸಿಕೊಳ್ಳುತ್ತದೆ ಮತ್ತು ಶೇ.46 Read more…

ವಿಪರೀತ ಹಸಿವಾಗುವುದು ಇದೇ ಕಾರಣಕ್ಕೆ

ಮಲಗುವ ಸಮಯದಲ್ಲಿ ವಿಪರೀತ ಹಸಿವಾಗುತ್ತಿದೆಯೇ. ಇದಕ್ಕೆ ನಿಮ್ಮ ಆಹಾರ ಪದ್ಧತಿಯೇ ಕಾರಣವಿರಬಹುದು. ನೀವು ಡಯಟ್ ನೆಪದಲ್ಲಿ ರಾತ್ರಿಯೂಟ ಬಿಡುವುದೂ ಇದಕ್ಕೆ ಕಾರಣವಿರಬಹುದು. ಸಣ್ಣಗಾಗಬೇಕಾದರೆ, ದೇಹ ತೂಕ ಇಳಿಸಬೇಕಾದರೆ ರಾತ್ರಿ Read more…

ಹೊಟ್ಟೆ ಕ್ಲೀನ್ ಆಗಬೇಕು ಅಂದ್ರೆ ಕೇವಲ ಎರಡು ದಿನ ಈ ರೀತಿ ಒಣದ್ರಾಕ್ಷಿ ತಿಂದು ನೋಡಿ…!

ಮಲಬದ್ಧತೆ ಗಂಭೀರ ಸಮಸ್ಯೆಯಲ್ಲಿ ಒಂದು. ಹಾಗಂತ ಅದಕ್ಕೆ ಹೆಚ್ಚು ಭಯಪಡುವ ಅಗತ್ಯವಿಲ್ಲ. ಕೆಲವೊಂದು ಮನೆ ಮದ್ದುಗಳು ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅದ್ರಲ್ಲಿ ಒಣ Read more…

ʼಸ್ಪೋರ್ಟ್ಸ್‌ ಹರ್ನಿಯಾʼ ದಿಂದ ಬಳಲ್ತಿದ್ದಾರೆ ಈ ಖ್ಯಾತ ಕ್ರಿಕೆಟರ್‌, ಇಲ್ಲಿದೆ ಕಾಯಿಲೆ ಕುರಿತ ಸಂಪೂರ್ಣ ಡಿಟೇಲ್ಸ್‌…!

ಟೀಂ ಇಂಡಿಯಾದ ಅದ್ಭುತ ಬ್ಯಾಟ್ಸ್‌ಮನ್‌ ಎಂದೇ ಹೆಸರಾಗಿರೋ ಸೂರ್ಯ ಕುಮಾರ್ ಯಾದವ್‌ ಸ್ಪೋರ್ಟ್ಸ್‌ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಸಾಮಾನ್ಯ ಹರ್ನಿಯಾದಂತೆಯೇ ಇರುತ್ತದೆ. ಆದರೆ ಹೆಚ್ಚಾಗಿ ಕ್ರೀಡಾಪಟುಗಳಲ್ಲಿ Read more…

ವಿಚ್ಛೇದನಕ್ಕೂ ಮೊದಲು ಈ ವಿಷಯಗಳನ್ನು ಚರ್ಚಿಸಿದರೆ ಸಂಬಂಧ ಮುರಿಯುವುದಿಲ್ಲ…!

ಅನೇಕ ಬಾರಿ ದಂಪತಿಗಳ ನಡುವಿನ ಮನಸ್ತಾಪ ವಿಚ್ಛೇದನದ ಹಂತವನ್ನು ತಲುಪುತ್ತದೆ. ಒಂದೇ ಸೂರಿನಡಿ ಬದುಕಲಾಗದ ಸ್ಥಿತಿಗೆ ದಂಪತಿ ಬಂದುಬಿಡುತ್ತಾರೆ. ಈ ರೀತಿ ಬಿರುಕು ಮೂಡಿದಾಗ ದಂಪತಿಗಳು ಪರಸ್ಪರ ಚರ್ಚಿಸಿ Read more…

ಹೃದಯಾಘಾತಕ್ಕೆ ಕಾರಣವಾಗಬಹುದು ಚಳಿಗಾಲದಲ್ಲಿನ ಐಸ್ ಕ್ರೀಮ್ ಸೇವನೆ…!

ಚಳಿಗಾಲ, ಮಳೆಗಾಲದಲ್ಲೂ ಕೆಲವರು ಸಾಕಷ್ಟು ತಣ್ಣೀರು ಕುಡಿಯುತ್ತಾರೆ, ಐಸ್ ಕ್ರೀಮ್ ತಿನ್ನುತ್ತಾರೆ. ಈ ರೀತಿಯ ಅಭ್ಯಾಸ ನಿಮಗೂ ಇದ್ದರೆ ಎಚ್ಚರದಿಂದಿರಿ. ಚಳಿಗಾಲದಲ್ಲಿ ಫ್ರಿಡ್ಜ್‌ ನೀರು ಕುಡಿಯುವುದು, ಐಸ್‌ಕ್ರೀಮ್‌ ತಿನ್ನುವುದು Read more…

ಯಾವಾಗಲೂ ‘ನೇಲ್‌ ಪಾಲಿಶ್‌’ ಹಚ್ಚುವ ಅಭ್ಯಾಸವಿದ್ದರೆ ಕೂಡಲೇ ಬಿಟ್ಟುಬಿಡಿ; ಆರೋಗ್ಯದ ಮೇಲಾಗುತ್ತೆ ದುಷ್ಪಪರಿಣಾಮ…!

ಮಹಿಳೆಯರಲ್ಲಿ ನೇಲ್‌ ಪಾಲಿಶ್‌ ಕ್ರೇಝ್‌ ಹೆಚ್ಚು. ಕೈಗಳು ಸುಂದರವಾಗಿ ಕಾಣಬೇಕೆಂಬ ಬಯಕೆಯಿಂದ ಹಸ್ತಾಲಂಕಾರ ಮಾಡಿಕೊಳ್ತಾರೆ. ಸದಾಕಾಲ ನೇಲ್ ಪಾಲಿಶ್‌ ಹಚ್ಚಿಕೊಳ್ಳುವ ಅಭ್ಯಾಸ ಮಾಡಿಕೊಂಡಿರ್ತಾರೆ. ವಾರಕ್ಕೆರಡು ಬಾರಿಯಾದರೂ ಬೇರೆ ಬೇರೆ Read more…

ಯಾರಿಗೆ ದೇಹ ತೂಕ ಇಳಿಸುವುದು ಕಷ್ಟ ಗೊತ್ತಾ….!

ನೀವು ಉದ್ದ ಇದ್ದೀರಾ ಅಥವಾ ಕುಳ್ಳಗಿದ್ದಿರಾ ಎಂಬುದರ ಮೇಲೂ ನಿಮ್ಮ ದೇಹ ತೂಕ ಇಳಿಸುವುದು ನಿರ್ಧಾರವಾಗುತ್ತದೆ ಎನ್ನುತ್ತಾರೆ ತಜ್ಞರು. ಹೇಗೆನ್ನುತ್ತೀರಾ? ನೀವು ಯಾವ ರೀತಿಯ ಡಯಟ್ ಪ್ಲಾನ್ ಮಾಡಿದ್ದರೂ Read more…

ನೀವು ಸದಾ ಫೋನ್ ಬಳಸುತ್ತಿದ್ದರೆ ಮೆದುಳಿನ ಮೇಲಾಗುತ್ತೆ ಇಂಥಾ ದುಷ್ಪರಿಣಾಮ…!

ಈಗ ಬಹುತೇಕ ಎಲ್ಲರ ಬಳಿ ಇರುವ ಅಸ್ತ್ರ ಮೊಬೈಲ್.‌ ದೈನಂದಿನ ಜೀವನದಲ್ಲಿ ಮೊಬೈಲ್ ಅನೇಕ ಉಪಯೋಗಗಳನ್ನು ಹೊಂದಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದು ನಮ್ಮ ಬದುಕನ್ನು ಸರಳಗೊಳಿಸುತ್ತದೆ. ಮೊಬೈಲ್‌ ಮೂಲಕ Read more…

ನಂಬಲಸಾಧ್ಯವಾದರೂ ಸತ್ಯ: ದೈಹಿಕ ಸಂಬಂಧ ಹೊಂದಲೂ ಕಟ್ಟಬೇಕಿತ್ತು ಟ್ಯಾಕ್ಸ್‌…!  

ಆದಾಯ ತೆರಿಗೆ, ಮನೆ ತೆರಿಗೆ, ನೀರಿನ ತೆರಿಗೆ ಇಂತಹ ಹಲವು ತೆರಿಗೆಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಆದರೆ ಕೆಲವೊಂದು ವಿಚಿತ್ರ ತೆರಿಗೆಗಳ ಬಗ್ಗೆ ನೀವು ಹಿಂದೆಂದೂ ಕೇಳಿರಲಿಕ್ಕಿಲ್ಲ. ಮೂತ್ರ Read more…

ಉಸಿರಾಟದ ಸಮಸ್ಯೆಯಿಂದ ಕಾಪಾಡಿಕೊಳ್ಳಲು ಅಸ್ತಮಾ ರೋಗಿಗಳು ತಪ್ಪದೇ ಈ ನಿಯಮ ಪಾಲಿಸಿ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವುದರಿಂದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಉಸಿರಾಟದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಅಸ್ತಮಾ ರೋಗಿಗಳು ತಪ್ಪದೇ ಈ ನಿಯಮವನ್ನು ಫಾಲೋ ಮಾಡಿ ಉಸಿರಾಟದ ಸಮಸ್ಯೆಯಿಂದ Read more…

ನಿರೋಗಿಯಾಗಲು ಚಳಿಗಾಲದಲ್ಲಿ ಸೇವಿಸಿ ರಾಗಿ

ಮಧುಮೇಹ ನಿಯಂತ್ರಿಸುವಲ್ಲಿ ರಾಗಿಯ ಪಾತ್ರ ಬಲು ದೊಡ್ಡದು. ಅಕ್ಕಿ ಅಥವಾ ಗೋಧಿಯ ಚಪಾತಿ ಸೇವನೆ ಮಾಡುವುದಕ್ಕಿಂತ ರಾಗಿ ಮುದ್ದೆ ಅಥವಾ ರಾಗಿ ದೋಸೆ ಸೇವನೆ ಬಹಳ ಒಳ್ಳೆಯದು. ನಾರಿನಂಶದೊಂದಿಗೆ Read more…

ಹೆರಿಗೆ ನಂತರ ಡಲ್ ಆದ ಚರ್ಮದ ಹೊಳಪನ್ನು ಮರಳಿ ಪಡೆಯಲು ಹೀಗೆ ಮಾಡಿ

ಮಹಿಳೆಯರು ಗರ್ಭಾವಸ್ಥೆಯಲ್ಲಿ ಸುಂದರವಾದ ಕೂದಲು ಮತ್ತು ತ್ವಚೆಯನ್ನು ಹೊಂದಿರುತ್ತಾರೆ. ಆದರೆ ಹೆರಿಗೆಯ ಬಳಿಕ ತ್ವಚೆ ಹೊಳಪು ಕಳೆದುಕೊಂಡು ವಯಸ್ಸಾದಂತೆ ಕಾಣುತ್ತದೆ. ಹಾಗಾಗಿ ನಿಮ್ಮ ಚರ್ಮದ ಕಾಂತಿಯನ್ನು ಮರಳಿ ಪಡೆಯಲು Read more…

ಊಟವಾದ ತಕ್ಷಣ ಈ ಕೆಲಸಗಳನ್ನು ಮಾಡಿದರೆ ಅನಾರೋಗ್ಯ ಸಮಸ್ಯೆ ಕಾಡುವುದು ಖಂಡಿತ….!

ಉತ್ತಮ ಆರೋಗ್ಯ ಪಡೆಯಲು ನಾವು ಸೇವಿಸುವ ಆಹಾರ ಮತ್ತು ಪಾನೀಯಗಳ ಬಗ್ಗೆ ಗಮನ ಕೊಡಬೇಕು. ಕೆಲವೊಮ್ಮೆ ಇವು ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗೇ ನಾವು Read more…

ಊಟದ ಬಳಿಕ ಸಿಗರೇಟ್ ಸೇದುವ ಅಭ್ಯಾವಿದೆಯಾ….? ಹಾಗಿದ್ರೆ ಓದಿ

ಊಟದ ಬಳಿಕ ಸಿಗರೇಟ್ ಸೇದುವವರ ಸಂಖ್ಯೆ ದೇಶದಲ್ಲಿ ಅಧಿಕವಿದೆ. ಊಟದ ನಂತರ ಸೇದುವ ಸಿಗರೇಟ್ ಹತ್ತು ಸಿಗರೇಟ್ ಸೇವನೆಗೆ ಸಮವೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಸಿಗರೇಟ್ ಬಿಡುವ ವ್ಯಕ್ತಿಗಳು ಸಹ Read more…

ನಮ್ಮೊಳಗೇ ಇದೆ ಸದಾ ಸಂತೋಷವಾಗಿರುವ ಕಾರಣ

ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ. ಸಂತೋಷವಾಗಿರಲು ಹೊರಗಿನ ಕಾರಣವನ್ನು ಹುಡುಕುತ್ತಾರೆ. ಆದ್ರೆ ಸಂತೋಷವಾಗಿರುವ ಕಾರಣ ನಮ್ಮೊಳಗೆ ಮರೆಯಾಗಿರುತ್ತದೆ. ನಮ್ಮ ದೇಹದಲ್ಲಿ ನಾಲ್ಕು ವಿಧದ ಹ್ಯಾಪಿ ಹಾರ್ಮೋನುಗಳಿವೆ. ಇದನ್ನು ಸಿರೊಟೋನಿನ್, ಎಂಡಾರ್ಫಿನ್ Read more…

ಮಧುಮೇಹಿಗಳು ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ಅಡುಗೆಗೆ ಬಳಸಿ ಈ ತೈಲ

ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಮಧುಮೇಹಿಗಳು ಅಡುಗೆಗೆ ಎಲ್ಲಾ ರೀತಿಯ ತೈಲಗಳನ್ನು ಬಳಸುವಂತಿಲ್ಲ. ಯಾಕೆಂದರೆ ಕೆಲವು ಅಡುಗೆ ತೈಲಗಳು ರಕ್ತದಲ್ಲಿನ ಸಕ್ಕರೆ Read more…

ಎರಡೇ ದಿನದಲ್ಲಿ ನಿಮ್ಮ ತೂಕ ಇಳಿಸಲು ಹೀಗೆ ಸೇವಿಸಿ ಪಪ್ಪಾಯ

ತೂಕವನ್ನು ಕಳೆದುಕೊಂಡು ಫಿಟ್ ಆಗಿರಬೇಕೆಂಬುದು ಎಲ್ಲರ ಕನಸು. ಅದಕ್ಕಾಗಿ ವ್ಯಾಯಾಮ, ಜಿಮ್, ಡಯಟ್ ಮುಂತಾದವುಗಳನ್ನು ಮಾಡುತ್ತಿರುತ್ತಾರೆ. ಅಂತವರು ತೂಕವನ್ನು ಬಹಳ ಬೇಗ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆರೋಗ್ಯಕರವಾದ ಪಪ್ಪಾಯಿ ಹಣ್ಣನ್ನು Read more…

ಎದೆ ಹಾಲು ವೃದ್ದಿಸಲು ಇಲ್ಲಿವೆ ಟಿಪ್ಸ್

ತಾಯಿಯ ಎದೆ ಹಾಲು ಚಿಕ್ಕಮಗುವಿಗೆ ತುಂಬಾ ಅಗತ್ಯ. ಆರು ತಿಂಗಳವರಗೆ ಮಗುವಿಗೆ ಎದೆಹಾಲು ಅತ್ಯಗತ್ಯವಾದ ಆಹಾರವಾಗಿದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಎದೆಹಾಲು ಇರುವುದಿಲ್ಲ Read more…

ಗಡಿಬಿಡಿಯಿಂದ ತಿನ್ನುವುದು ಬೇಡವೇ ಬೇಡ

ನೀವು ಏನು ತಿನ್ನುತ್ತೀರಿ ಎನ್ನುವುದರ ಜೊತೆಗೆ ನೀವು ಹೇಗೆ ತಿನ್ನುತ್ತೀರಿ ಎಂಬುದೂ ಮುಖ್ಯವಾಗುತ್ತದೆ. ಅವಸರವಸರದಲ್ಲಿ ತಿಂದರೆ ದೇಹದ ತೂಕ ಹೆಚ್ಚಬಹುದು ಎನ್ನುತ್ತಾರೆ ತಜ್ಞರು. ಹೌದು. ಹೊಸವರ್ಷದ ತೂಕ ಇಳಿಸುವ Read more…

ಅತಿಯಾದ ʼಬಾಯಾರಿಕೆʼ ಇರಬಹುದು ಈ ರೋಗಗಳ ಲಕ್ಷಣ

ದೇಹದಲ್ಲಿರುವ ನೀರು ಮೂತ್ರ ವಿಸರ್ಜನೆ, ಅತಿಸಾರ, ವಾಂತಿ ಮತ್ತು ಬೆವರಿನ ಮೂಲಕ ಹೊರ ಹೋಗುತ್ತದೆ. ದೇಹದಲ್ಲಿ ನೀರಿನಾಂಶ ಖಾಲಿಯಾದಾಗ ಅತಿಯಾಗಿ ಬಾಯಾರಿಕೆಯಾಗುತ್ತದೆ. ಈ ಅತಿಯಾದ ಬಾಯಾರಿಕೆ ಕೂಡ ಕೆಲವು Read more…

ಸಂಗಾತಿ ದುಃಖದಲ್ಲಿದ್ದರೆ ಅವರ ʼಮೂಡ್‌ʼ ಬದಲಾಯಿಸುವುದು ಹೇಗೆ…? ಇಲ್ಲಿದೆ ಸಲಹೆ

ಪ್ರೀತಿ ಮತ್ತು ದಾಂಪತ್ಯದಲ್ಲಿ ಸಂತೋಷವೇ ಇಲ್ಲದಿದ್ದರೆ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆಗಳು ಹೆಚ್ಚು. ಮದುವೆಯಾದ ಹೊಸದರಲ್ಲಿ ಪತಿ-ಪತ್ನಿ ಬಹಳ ಖುಷಿಯಾಗಿರುತ್ತಾರೆ. ಆದರೆ ದಿನಗಳು ಕಳೆದಂತೆ ನಿರಾಸೆ, ದುಃಖ ಹೀಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...