alex Certify Life Style | Kannada Dunia | Kannada News | Karnataka News | India News - Part 129
ಕನ್ನಡ ದುನಿಯಾ
    Dailyhunt JioNews

Kannada Duniya

ರಾಗಿ ಮಾಲ್ಟ್ ಸೇವನೆಯಿಂದ ದೇಹಕ್ಕಿದೆ ಹಲವು ಉಪಯೋಗ

ರಾಗಿ ತಿಂದವ ರೋಗ ಮುಕ್ತ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಅದು ನಿಜ, ನಿತ್ಯ ರಾಗಿ ಗಂಜಿ, ಮುದ್ದೆ ತಿಂದವನ ಬಳಿ ರೋಗಗಳು ಸಮೀಪಿಸುವುದಿಲ್ಲ. ಅದರಲ್ಲೂ ರಾಗಿ ಮಾಲ್ಟ್ Read more…

ಮಲಗಿದಾಕ್ಷಣ ನಿದ್ದೆ ನಿಮ್ಮನ್ನು ಆವರಿಸಲು ಅನುಸರಿಸಿ ಈ ವಿಧಾನ

ಕೆಲವರು ಮಲಗಿದಾಕ್ಷಣ ನಿದ್ದೆಗೆ ಜಾರಿ ಬಿಡುತ್ತಾರೆ. ಇನ್ನು ಕೆಲವರಿಗೆ ಮಲಗಿ ಅರ್ಧ ಗಂಟೆಯಾದರೂ ನಿದ್ದೆ ಬರುವುದಿಲ್ಲ. ಹೀಗೆ ತಕ್ಷಣ ನಿದ್ದೆ ಪಡೆಯಲು ಏನು ಮಾಡಬೇಕು ಗೊತ್ತೇ…? ಸಂಶೋಧನೆಯೊಂದರ ಪ್ರಕಾರ Read more…

ನೀವು ಮಾಡ್ತಿರೋ ಉದ್ಯೋಗ ಸ್ಥಳವೇ ಕ್ಯಾನ್ಸರ್‌ ಗೆ ಮೂಲವಾಗ್ತಿದೆ…!

ನೌಕರಿ ಮಾಡುವ ಜನರಿಗೆ ಒತ್ತಡ ಸಾಮಾನ್ಯ. ಬಹುತೇಕ ಉದ್ಯೋಗಿಗಳು ಒತ್ತಡ ಸಂಬಂಧಿ ಸಮಸ್ಯೆಯಿಂದ ಬಳಲುತ್ತಾರೆ. ಆದ್ರೆ ಈಗ ನಡೆದ ಸಂಶೋಧನೆಯೊಂದು ಆಘಾತಕಾರಿ ವಿಷ್ಯ ಹೊರ ಹಾಕಿದೆ. ಉದ್ಯೋಗಸ್ಥ ಯುವಕರಲ್ಲಿ Read more…

ಬಹಳ ವಿಶೇಷವಾಗಿದೆ ಗುಜರಾತ್‌ ನ ಅಂಬಾಜಿ ಮಾತಾ ದೇವಾಲಯ….!

ವಿಶ್ವವಿಖ್ಯಾತ ಅಂಬಾಜಿ ದೇವಸ್ಥಾನವು ಗುಜರಾತ್‌ನ ಉತ್ತರ ಭಾಗದಲ್ಲಿ ಅರಾವಳಿ ಪರ್ವತ ಶ್ರೇಣಿಗಳ ನಡುವೆ ಇದೆ. ಇತ್ತೀಚೆಗಷ್ಟೇ ಇಲ್ಲಿ ಗುಜರಾತ್ ಸರ್ಕಾರದ ಸಂಪೂರ್ಣ ಕ್ಯಾಬಿನೆಟ್ ಮತ್ತು ಅನೇಕ ಶಾಸಕರು ಹಾಜರಿದ್ದರು. Read more…

ಈರುಳ್ಳಿ ಎಲೆಗಳಲ್ಲಿವೆ ಅದ್ಭುತ ಪ್ರಯೋಜನಗಳು; ಚಳಿಗಾಲದಲ್ಲಿ ತಪ್ಪದೇ ಸೇವಿಸಿ….!

ಹಸಿರು ತರಕಾರಿಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲೂ ಈರುಳ್ಳಿ ಎಲೆಗಳ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಚಳಿಗಾಲದಲ್ಲಿ ಈರುಳ್ಳಿ ಎಲೆಗಳನ್ನು ತಿನ್ನಬೇಕು. ಮಾರುಕಟ್ಟೆಯಲ್ಲಿ ಇದಕ್ಕೆ ಸಾಕಷ್ಟು ಬೇಡಿಕೆಯಿದೆ. ಜೀರ್ಣಕಾರಿ Read more…

ತಜ್ಞರು ಹಾವಿನ ಬಾಲವನ್ನೇಕೆ ಹಿಡಿಯೋದು……? ಇಲ್ಲಿದೆ ಉತ್ತರ

ಹಾವಿನ ಹೆಸರು ಕೇಳಿದ್ರೆ ಭಯಪಡುವವರಿದ್ದಾರೆ. ಹಾವು ಹತ್ತಿರ ಬಂದ್ರೆ ದೂರ ಓಡಿ ಹೋಗ್ತಾರೆ. ಹಾವು ಅಪಾಯಕಾರಿ. ಇದೇ ಕಾರಣಕ್ಕೆ ಎಲ್ಲರೂ ಹಾವು ಹಿಡಿಯುವ ಸಾಹಸಕ್ಕೆ ಕೈ ಹಾಕುವುದಿಲ್ಲ. ನಿಪುಣರು Read more…

ರಕ್ತ ಶುದ್ಧೀಕರಿಸುತ್ತೆ ಬೆಳಿಗ್ಗೆ ಸೇವನೆ ಮಾಡುವ ಈ ಜ್ಯೂಸ್

ಸೋರೆ ಕಾಯಿ ಹಾಗೂ ಶುಂಠಿಯನ್ನು ಎಲ್ಲರ ಮನೆಯಲ್ಲಿಯೂ ಬಳಕೆ ಮಾಡ್ತಾರೆ. ಸೋರೆ ಕಾಯಿಯಲ್ಲಿ ಪೊಟ್ಯಾಸಿಯಂ, ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ, ಸೋಡಿಯಂ ಬಹಳಷ್ಟಿರುತ್ತದೆ. ಸೋರೆಕಾಯಿ ಪಲ್ಯ ಮಾಡಿ Read more…

ಸೀಬೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಇದೆ ಇಷ್ಟೆಲ್ಲಾ ಲಾಭ…..!

ಸೀಬೆ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದು ಅಲ್ಲದೇ, ಇದು ಕಡಿಮೆ ಬೆಲೆಯಲ್ಲಿ ದೊರಕುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಮುಖದ ಆರೋಗ್ಯಕ್ಕೆ ಕಣ್ಣಿನ ಆರೋಗ್ಯಕ್ಕೆ ತುಂಬಾ Read more…

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಪ್ರತಿದಿನ ಹೀಗೆ ಸೇವಿಸಿ ನೆಲ್ಲಿಕಾಯಿ

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಅನೇಕ ಗಿಡಮೂಲಿಕೆಗಳಲ್ಲಿ ನೆಲ್ಲಿಕಾಯಿ ಒಂದು. ಇದು ಹುಳಿ, ಕಹಿ, ಸಿಹಿ, ಮಿಶ್ರಿತವಾಗಿದೆ. ಇದನ್ನು ಮಧುಮೇಹಿಗಳು ಪ್ರತಿದಿನ ತಮ್ಮ ಆಹಾರದಲ್ಲಿ Read more…

ಮೂಲವ್ಯಾಧಿ ಸಮಸ್ಯೆಗೂ ಇದೆ ಸರಳ ಮನೆ ಮದ್ದು

ಆಧುನಿಕ ಜೀವನ ಶೈಲಿಯ ಪರಿಣಾಮ ಹೆಚ್ಚಿನ ಮಂದಿಯನ್ನು ಮೂಲವ್ಯಾಧಿ ಸಮಸ್ಯೆ ಕಾಡುತ್ತಿದೆ. ಸೇವಿಸುವ ಆಹಾರದಲ್ಲಿ ಕೊಂಚ ಬದಲಾವಣೆ ಆದರೆ ಸಾಕು ಆರೋಗ್ಯದಲ್ಲೂ ಏರುಪೇರಾಗುತ್ತದೆ. ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕೆಲವು Read more…

ʼರೋಸ್ ವಾಟರ್ʼ ಹೀಗೆ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ರೋಸ್ ವಾಟರ್ ಸೌಂದರ್ಯಕ್ಕೆ ಹೇಳಿ ಮಾಡಿಸಿದ್ದು ಮುಖಕ್ಕೆ ಯಾವುದೇ ಪ್ಯಾಕ್ ಹಾಕುವುದಕ್ಕಿರಲಿ ಇದನ್ನು ನಾವು ಬಳಸುತ್ತೇವೆ. ಎಲ್ಲಾ ಬಗೆಯ ತ್ವಚೆಯವರು ಕೂಡ ಇದನ್ನು ಬಳಸಬಹುದು. ಸೌಂದರ್ಯ ಹೆಚ್ಚಿಸುವುದರಲ್ಲಿ ಇದರ Read more…

ಮಧುಮೇಹ ನಿವಾರಕ ಪೋಷಕಾಂಶಗಳ ಆಗರ ʼನುಗ್ಗೆ ಸೊಪ್ಪುʼ

ನುಗ್ಗೆ ಸೊಪ್ಪಿನಲ್ಲಿ ವಿಟಮಿನ್‌ ಬಿ, ಸಿ, ಕೆ, ಬೀಟಾ-ಕ್ಯಾರೋಟೀನ್‌ ಹಾಗೂ ಪ್ರೋಟೀನ್‌ ಸೇರಿದಂತೆ ಇನ್ನಿತರ ಪೋಷಕಾಂಶಗಳಿವೆ. ನುಗ್ಗೆ ಸೊಪ್ಪು ಮಧುಮೇಹ ನಿಯಂತ್ರಿಸುವ ಗುಣ ಹೊಂದಿದೆ ಎಂದು ಇತ್ತೀಚೆಗೆ ಸಂಶೋಧನೆಗಳಲ್ಲಿ Read more…

ಮನೆಯಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದ್ದರೆ ಹೀಗೆ ಮಾಡಿ

ಬೇಸಿಗೆ ಶುರುವಾಗ್ತಿದ್ದಂತೆ ಸೊಳ್ಳೆ ಕಾಟ ಹೆಚ್ಚಾಗುತ್ತದೆ. ಮನೆ ಹೊರಗೆ, ಮನೆ ಒಳಗೆ ದಾಳಿ ನಡೆಸುವ ಸೊಳ್ಳೆಗಳು ರಾತ್ರಿ ನಿದ್ರೆ ಕೊಡುವುದಿಲ್ಲ. ಸೊಳ್ಳೆಯಿಂದ ಮಲೇರಿಯಾ, ಡೆಂಗ್ಯು ನಂತಹ ಅಪಾಯಕಾರಿ ಖಾಯಿಲೆಗಳು Read more…

ಜೇನು ಸೇವಿಸುವುದರಿಂದ ಸಿಗಲಿದೆ ಈ ಆರೋಗ್ಯ ಪ್ರಯೋಜನ

ನಾವು ತಿನ್ನುವ ಹಲವಾರು ವಿಧದ ಸಿಹಿ ಪದಾರ್ಥಗಳಲ್ಲಿ ಅತ್ಯಂತ ಪ್ರಯೋಜನಕಾರಿಯಾದ ಪದಾರ್ಥವೆಂದರೆ ಅದು ಜೇನುತುಪ್ಪ. ನಮ್ಮ ದಿನನಿತ್ಯದ ಅನೇಕ ಬಳಕೆಗಳಲ್ಲಿ ಜೇನನ್ನು ಬಳಸುತ್ತೇವೆ. ಅನೇಕ ವಿಧವಾದ ಆರೋಗ್ಯಕರ ಗುಣಗಳನ್ನು Read more…

ಕ್ಯಾಲ್ಸಿಯಂ ಮತ್ತು ಬೀಟಾ ಕ್ಯಾರೋಟಿನ್ ಹೇರಳವಾಗಿರುವ ತರಕಾರಿ ಹಾಗಲಕಾಯಿ

ಹಾಗಲಕಾಯಿ ಬಾಯಿಗೆ ಕಹಿ ಇರಬಹುದು ಆದರೆ ಆರೋಗ್ಯಕ್ಕೆ ಸಿಹಿ. ಇದನ್ನು ನಿತ್ಯವಲ್ಲದಿದ್ದರೂ ವಾರಕ್ಕೆ ಎರಡರಿಂದ ಮೂರು ಬಾರಿ ಸೇವಿಸುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು. ಅದರಲ್ಲೂ ಮಧುಮೇಹಿಗಳು ಇದನ್ನು Read more…

‘ನಿದ್ರಾಹೀನತೆ’ಗೆ ಇಲ್ಲಿದೆ ಪರಿಹಾರ

ಗಸಗಸೆ ಬೀಜಗಳು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಎಲ್ಲರ ಅಡುಗೆ ಮನೆಗಳಲ್ಲೂ ಕಂಡು ಬರುವ ಒಂದು ಮಸಾಲೆ ಪದಾರ್ಥ. ಹಿಂದೆಲ್ಲಾ ಹಿರಿಯರು, ಮಕ್ಕಳು ಹೆಚ್ಚು ರಚ್ಚೆ ಹಿಡಿದು ಅಳುತ್ತಿದ್ದರೆ, Read more…

ಒತ್ತಡದಿಂದ ಹೊರಬರಬೇಕೆಂದರೆ ಇದನ್ನು ಅನುಸರಿಸಿ

ಒಂದಲ್ಲ ಒಂದು ಸಮಯದಲ್ಲಿ ಎಲ್ಲರಿಗೂ ಒತ್ತಡ ಕಾಡುವುದು ಸಾಮಾನ್ಯ. ಆದ್ರೆ ಒತ್ತಡ ಅತಿಯಾದ್ರೆ ಅದು ಪ್ಯಾನಿಕ್ ಅಟ್ಯಾಕ್ ರೂಪ ಪಡೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಒತ್ತಡಕ್ಕೊಳಗಾದ ವ್ಯಕ್ತಿ ಅತಿಯಾಗಿ ಆಡುತ್ತಾನೆ. Read more…

ಮತ್ತೆ ಬರ್ತಿದ್ಯಾ ವಿನಾಶಕಾರಿ ಬುಬೊನಿಕ್ ಪ್ಲೇಗ್…..? ಅಮೆರಿಕದ ವ್ಯಕ್ತಿಗೆ ‘ಬ್ಲ್ಯಾಕ್ ಡೆತ್’ ಸೋಂಕು…..!

ಇತಿಹಾಸದ ಅತ್ಯಂತ ಭಯಾನಕ ಕಾಯಿಲೆಗಳಲ್ಲಿ ಒಂದಾದ ‘ಬುಬೊನಿಕ್ ಪ್ಲೇಗ್’ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಈ ರೋಗವನ್ನು ಬ್ಲ್ಯಾಕ್ ಡೆತ್ ಎಂದೂ ಕರೆಯುತ್ತಾರೆ. ಇದು 14 ನೇ ಶತಮಾನದಲ್ಲಿ ಯುರೋಪ್ Read more…

ಆರೋಗ್ಯ ಸಮಸ್ಯೆಗಳನ್ನು ಹೀಗೆ ಪತ್ತೆ ಮಾಡಬಹುದು….!

ದೇಹದ ಚರ್ಮದ ರಕ್ಷಣೆಗಾಗಿ ಅದರ ಮೇಲೆ ಕೂದಲು ಹುಟ್ಟುತ್ತದೆ. ಇದು ವಾತಾವರಣದ ಧೂಳು, ಮಾಲಿನ್ಯಗಳಿಂದ ಚರ್ಮವನ್ನು ಕಾಪಾಡುತ್ತದೆ. ಈ ಕೂದಲಿನ ಬೆಳವಣೆಗೆಯ ಮೂಲಕ ನಮ್ಮ ದೇಹದ ಆರೋಗ್ಯ ಸಮಸ್ಯೆಗಳನ್ನು Read more…

ಎಚ್ಚರ: ಮಕ್ಕಳ ಜೀವಕ್ಕೆ ಕುತ್ತು ತರ್ತಿದೆ ʼಪೀಡಿಯಾಟ್ರಿಕ್ ಕ್ಯಾನ್ಸರ್ʼ

ಮಕ್ಕಳ ಕ್ಯಾನ್ಸರ್ ತುಂಬಾ ಅಪಾಯಕಾರಿ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳನ್ನು ಗಮನಿಸಿದರೆ ಪ್ರಪಂಚದಾದ್ಯಂತ ಪ್ರತಿ ವರ್ಷ 4 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತವೆ. ಈ ಕಾಯಿಲೆಯಿಂದ ಅನೇಕ ಮಕ್ಕಳು Read more…

ತೂಕ ಇಳಿಸಲು ಅಧಿಕ ಪ್ರೋಟೀನ್ ಆಹಾರ ಸೇವಿಸ್ತಿದ್ದೀರಾ ? ಎಚ್ಚರ ಇದು ಕೂಡ ಆಗಬಹುದು ಹಾನಿಕಾರಕ…!

ತೂಕವನ್ನು ನಿಯಂತ್ರಿಸಲು ಬಯಸುವವರಿಗೆ ಅಧಿಕ ಪ್ರೋಟೀನ್ ಇರುವ ಆಹಾರವು ತುಂಬಾ ಸಹಾಯಕವಾಗಿದೆ. ಹೆಚ್ಚಿನ ಪ್ರೋಟೀನ್‌ಯುಕ್ತ ಆಹಾರವನ್ನು ಸೇವಿಸುವಂತೆ ಸಲಹೆ ಕೂಡ ನೀಡಲಾಗುತ್ತದೆ. ಆದರೆ ಹೈ ಪ್ರೋಟೀನ್‌ ಆಹಾರಗಳನ್ನು ಮಿತಿಮೀರಿ Read more…

ಈ ರೋಗಗಳಿಗೆ ಮನೆ ಮದ್ದು ‘ಜೀರಿಗೆ ಬೆಲ್ಲ’ದ ನೀರು

ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಜೀರಿಗೆ ಹಾಗೂ ಬೆಲ್ಲ ಇದ್ದೇ ಇರುತ್ತೆ. ಜೀರಿಗೆ ಹಾಗೂ ಬೆಲ್ಲ ಎರಡೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಜೀರಿಗೆ ಬೆಲ್ಲದ ನೀರು ಅನೇಕ ರೋಗಗಳನ್ನು Read more…

ಈ ʼಆಹಾರʼ ಸೇವಿಸಿದ್ರೆ ಕಡಿಮೆಯಾಗುತ್ತೆ ಕಾಮಾಸಕ್ತಿ

ನಮ್ಮ ಆಹಾರ ಕ್ರಮಗಳು ಸರಿಯಾಗಿರದಿದ್ದರೆ ನಮ್ಮ ಆರೋಗ್ಯದ ಮೇಲೆ ಮಾತ್ರವಲ್ಲ ನಮ್ಮ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಸ್ತ್ರಿಯರಲ್ಲಿ ಈಸ್ಟ್ರೋಜನ್ ಹಾಗೂ ಪುರುಷರಲ್ಲಿ ಟೆಸ್ಟೋಸ್ಟರಾನ್ ಹಾರ್ಮೋನ್ ಗಳು Read more…

ಮುಟ್ಟಿನ ಅವಧಿಯಲ್ಲಿ ಮೂಡುವ ಮೊಡವೆಗಳ ಕಾಟವೇ…..? ನಿವಾರಿಸಲು ಹೀಗೆ ಮಾಡಿ

ಕೆಲವು ಮಹಿಳೆಯರಿಗೆ ಮುಟ್ಟಿನ ಅವಧಿ ಹತ್ತಿರ ಬಂದಾಗ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಇದಕ್ಕೆ ಕಾರಣ ಅವರ ದೇಹದಲ್ಲಿ ಆಗುವಂತಹ ಹಾರ್ಮೋನ್ ಅಸಮತೋಲನ. ಅವಧಿಯ ವೇಳೆ ಈಸ್ಟ್ರೋಜನ್ ಹಾರ್ಮೋನ್ ಮತ್ತು Read more…

ಪದೇ ಪದೇ ಮುಖ ತೊಳೆಯುವ ಅಭ್ಯಾಸವಿದೆಯೇ…..? ನೀವು ಎದುರಿಸಬೇಕಾಗುತ್ತದೆ ಈ ಗಂಭೀರ ಪರಿಣಾಮ…..!

ಮುಖ ಸುಂದರವಾಗಿ ಕಾಣಬೇಕು ಅನ್ನೋ ಆಸೆ ಎಲ್ಲರಿಗೂ ಇರುವುದು ಸಹಜ. ಬೇಸಿಗೆ ಕಾಲದಲ್ಲಂತೂ ಬೆವರಿನಿಂದಾಗಿ ಮುಖ ಕಾಂತಿ ಕಳೆದುಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ಅನೇಕರು ಪದೇ ಪದೇ ಮುಖ ತೊಳೆಯುವ Read more…

ನೀವೂ ಊಟ ಮಾಡುವಾಗ ಸಿಗುವ ʼಕರಿಬೇವಿನ ಎಲೆʼ ತಿನ್ನದೆ ಪಕ್ಕಕ್ಕಿಡುತ್ತೀರಾ….?

ಪಲ್ಯಕ್ಕೋ, ಸಾಂಬಾರಿಗೋ, ಕರಿ ಬೇವಿನ ಎಲೆ ಹಾಕಿದರೆ, ಅದನ್ನು ತಿನ್ನುವ ಅಭ್ಯಾಸ ಸಾಮಾನ್ಯವಾಗಿ ನಮಗಿರುವುದಿಲ್ಲ. ಅದನ್ನು ಎತ್ತಿ ಪಕ್ಕಕ್ಕಿಡುತ್ತೇವೆ. ಆದರೆ ಪಕ್ಕಕ್ಕಿಡುವ ಕರಿಬೇವಿನ ಎಲೆಯಿಂದ ಹಲವು ಆರೋಗ್ಯಕರ ಉಪಯೋಗಗಳಿವೆ. Read more…

ಒಂದು ನಿಮಿಷದಲ್ಲಿ ಹಲವಾರು ಬಾರಿ ಕಣ್ಣು ಮಿಟುಕಿಸುತ್ತೀರಾ…..? ಎಚ್ಚರದಿಂದಿರಿ ಇದು ದೃಷ್ಟಿಗೇ ಮಾರಕವಾಗಬಹುದು….!

ಕಣ್ಣು ಮಿಟುಕಿಸುವುದು ಸಹಜ ಕ್ರಿಯೆ. ಆದರೆ ಪ್ರತಿ ನಿಮಿಷಕ್ಕೆ ಎಷ್ಟು ಬಾರಿ ಕಣ್ಣು ಮಿಟುಕಿಸುತ್ತೀರಾ ಎಂಬುದು ಬಹಳ ಮುಖ್ಯ. ಈ ಲೆಕ್ಕಾಚಾರ ನಮ್ಮ ಆರೋಗ್ಯದ ರಹಸ್ಯವನ್ನು ಸಹ ಬಹಿರಂಗಪಡಿಸುತ್ತದೆ. Read more…

ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ಬೇಯಿಸಿದ ಮರುದಿನ ಸೇವಿಸಬೇಡಿ

ನೀವು ಆರೋಗ್ಯವಂತರಾಗಿರಬೇಕೆಂದರೆ ತಾಜಾವಾದ ಆಹಾರಗಳನ್ನು ಸೇವನೆ ಮಾಡಬೇಕು. ಹಿಂದಿನ ದಿನದ ಆಹಾರವನ್ನು ಸೇವಿಸಿದರೆ ಆರೋಗ್ಯ ಕೆಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ಮರುದಿನ ಸೇವಿಸಬೇಡಿ. * ಬೇಯಿಸಿದ Read more…

ಇಲ್ಲಿವೆ ಫಿಟ್ನೆಸ್‌ ಕಾಪಾಡಿಕೊಳ್ಳಲು ಕೆಲವು ಸಲಹೆ

ದೇಹ ತೂಕ ಇಳಿಸಲು ಬೆಳಗ್ಗೆ ಹಾಗೂ ಸಂಜೆ ಏನು ಮಾಡಬಹುದು ಎಂಬುದನ್ನು ಅರಿತಿದ್ದಾಯ್ತು. ಈಗ ಮಧ್ಯಾಹ್ನದ ವೇಳೆ ಏನು ಮಾಡಬಹುದು ಎಂಬುದನ್ನು ತಿಳಿಯೋಣ. ಹೆಚ್ಚು ನೀರು ಕುಡಿಯಿರಿ. ಮಧ್ಯಾಹ್ನ Read more…

ಒಮ್ಮೆ ಟ್ರೈ ಮಾಡಿ ಆರೋಗ್ಯಕರ ʼಮಾವಿನಕಾಯಿ ಜ್ಯೂಸ್ʼ

ಮಾವಿನಕಾಯಿ ಎಂದೊಡನೆ ಬಾಯಿ ಚಪ್ಪರಿಸುತ್ತದೆ. ಹೀಗಾಗಿ ಮಾವಿನಕಾಯಿಯ ಸೀಸನ್ ಮುಗಿಯುವ ಮುನ್ನ ಅದರಿಂದ ಬಗೆಬಗೆಯ ಖಾದ್ಯಗಳನ್ನು ಮಾಡಿ ಸವಿಯಿರಿ. ಹಾಗೇ ಮಾವಿನಕಾಯಿ ಜ್ಯೂಸ್ ಮಾಡುವುದನ್ನು ಮರೆಯಬೇಡಿ. ಬೇಕಾಗುವ ಸಾಮಾಗ್ರಿಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...