alex Certify Life Style | Kannada Dunia | Kannada News | Karnataka News | India News - Part 126
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯದ ಆರೋಗ್ಯ ಕಾಪಾಡುತ್ತೆ ಈ ಪದಾರ್ಥ

ಬೆಳ್ಳುಳ್ಳಿ ಸೇವನೆಯಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಆದರೆ ಅದನ್ನು ಹೇಗೆ ಮತ್ತು ಎಷ್ಟರ ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ನಿಮಗೆ ತಿಳಿದಿದೆಯೇ. ಕೊಲೆಸ್ಟ್ರಾಲ್ ಮಟ್ಟವನ್ನು Read more…

ಅನಾರೋಗ್ಯದಿಂದ ದೂರವಿರಲು ಬೇಸಿಗೆಯಲ್ಲಿ ಬೇಡವೇ ಬೇಡ ಈ ಆಹಾರ ಸೇವನೆ

ಬೇಸಿಗೆ ಶುರುವಾಗಿದೆ. ಬಿಸಿಲ ಧಗೆ ನಿಧಾನವಾಗಿ ಹೆಚ್ಚಾಗ್ತಿದೆ. ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆ ಸವಾಲಿನ ಕೆಲಸ. ಕೊರೊನಾ ಸಂದರ್ಭದಲ್ಲಿ ಜನರು ಮತ್ತಷ್ಟು ಜಾಗರೂಕರಾಗಿರಬೇಕಾಗುತ್ತದೆ. ಬೇಸಿಗೆಯಲ್ಲಿ ಸದಾ ತಣ್ಣನೆ ಆಹಾರ ಸೇವನೆ Read more…

‘ಟ್ಯಾನಿಂಗ್’ ಕಡಿಮೆಯಾಗಲು ಮುಖಕ್ಕೆ ಹಚ್ಚಿ ಪೇರಲೆ ಎಲೆ ಫೇಸ್ ಪ್ಯಾಕ್

ಬೆವರಿನಿಂದಾಗಿ ಚರ್ಮದ ಕೆಲ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದ್ರಿಂದ ರಕ್ಷಣೆ ಪಡೆಯಲು ಜನರು ಅನೇಕ ಮಾರ್ಗಗಳನ್ನು ಹುಡುಕುತ್ತಾರೆ. ನೈಸರ್ಗಿಕ ಮಾರ್ಗದ ಮೂಲಕ ಗಳ್ಳೆ, ಟ್ಯಾನಿಂಗ್ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಪೇರಲೆ Read more…

ರಿಂಕಲ್ಸ್ ಗೆ ಹೀಗೆ ಹೇಳಿ ಬೈ ಬೈ

ಸೂರ್ಯನ ಹಾನಿಕಾರಕ ಕಿರಣಗಳು ಮುಖದ ಮೇಲೆ ಬೀಳುವುದರಿಂದ ಚರ್ಮ ನೈಸರ್ಗಿಕವಾದ ಹೊಳಪನ್ನು ಕಳೆದುಕೊಳ್ಳುತ್ತದೆ. ಇದರಿಂದ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಿವಾರಿಸಲು ರಾಸಾಯನಿಕಯುಕ್ತ ಕ್ರಿಂಗಳನ್ನು ಬಳಸುವ ಬದಲು ಈ ಮನೆಮದ್ದನ್ನು Read more…

ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ ಔಷಧೀಯ ಗುಣಗಳಿರುವ ಬೆಳ್ಳುಳ್ಳಿ

ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಬೆಳ್ಳುಳ್ಳಿ ಇರುತ್ತದೆ. ಆಹಾರಕ್ಕೆ ಪರಿಮಳ, ವಿಶಿಷ್ಟ ರುಚಿ ನೀಡುವಲ್ಲಿ ಇದರ ಪಾತ್ರ ಮಹತ್ವದ್ದು. ಅನೇಕ ಔಷಧೀಯ ಗುಣಗಳಿರುವ ಬೆಳ್ಳುಳ್ಳಿಯನ್ನು ಆಹಾರದಲ್ಲಿ ವಿವಿಧ ರೀತಿಯಲ್ಲಿ Read more…

ಹಸಿ ಮೆಣಸಿನ ಕಾಯಿ ತಾಜಾ ಇಡಲು ಅನುಸರಿಸಿ ಈ ಟಿಪ್ಸ್

ಆಹಾರದ ರುಚಿ ಹೆಚ್ಚಿಸುವಲ್ಲಿ ಹಸಿ ಮೆಣಸಿನ ಪಾತ್ರ ಬಹಳ ಮುಖ್ಯ. ಕೆಲವೊಂದು ಖಾರದ ಆಹಾರಗಳಿಗೆ ಹಸಿಮೆಣಸು ಬೇಕೇಬೇಕು. ಹಸಿಮೆಣಸನ್ನು ಮನೆಯಲ್ಲಿ ಬಹಳ ದಿನ ಇಡುವುದು ಕಷ್ಟದ ಕೆಲಸ. ಬಹು Read more…

ಪ್ರತಿ ದಿನ ಈ ಕೆಲಸ ಮಾಡಿ ನೀವೂ ಸದಾ ಫಿಟ್‌ ಆಗಿರಿ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತೇವೆ. ವ್ಯಾಯಾಮ, ವಾಕಿಂಗ್, ಜಾಗಿಂಗ್ ಹೀಗೆ ನಾನಾ ವಿಧಾನಗಳನ್ನು ಅನುಸರಿಸುತ್ತೇವೆ. ಆದ್ರೆ ಒಂದೇ ಒಂದು ಥೆರಪಿ ಅನೇಕ ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ. Read more…

ಮುಖದ ʼಸೌಂದರ್ಯʼ ದುಪ್ಪಟ್ಟು ಮಾಡುತ್ತೆ ತುಳಸಿ ಎಲೆ

ಮುಖದ ಮೇಲೆ ಮೊಡವೆ, ಕಲೆಗಳು ಕಾಣಿಸಿಕೊಳ್ಳಲು ರೋಗಾಣುಗಳು ಮುಖ್ಯ ಕಾರಣವಾಗುತ್ತವೆ. ಅವುಗಳು ಕಣ್ಣಿಗೆ ಕಾಣಿಸುವುದಿಲ್ಲ. ನೀರು ಅಥವಾ ಸೋಪ್ ನಿಂದ ಮುಖ ತೊಳೆದ್ರೂ ಅವು ಹೋಗುವುದಿಲ್ಲ. ತುಳಸಿ ಎಲೆಗಳು Read more…

ಪೂಜೆಯ ವೇಳೆ ಧೂಪ ಬೆಳಗುವುದರ ಹಿಂದಿದೆ ವಿಶಿಷ್ಟ ನಂಬಿಕೆ……

ವಿಶೇಷ ಪೂಜೆ-ಪುನಸ್ಕಾರಗಳ ಸಂದರ್ಭದಲ್ಲಿ, ಹಬ್ಬಗಳಲ್ಲಿ ದೇವರ ಎದುರು ದೀಪದ ಜೊತೆಗೆ ಧೂಪವನ್ನೂ ಬೆಳಗುವ ಸಂಪ್ರದಾಯವಿದೆ. ಅದರ ಮಹತ್ವ ಅನೇಕರಿಗೆ ತಿಳಿದಿಲ್ಲ. ಮನೆ ಅಥವಾ ಕಚೇರಿಯಲ್ಲಿ ಬಹಳಷ್ಟು ನಕಾರಾತ್ಮಕ ಶಕ್ತಿ Read more…

ಒಮ್ಮೆ ನೋಡಿ ಬನ್ನಿ ಬನವಾಸಿಯ ಸೊಬಗು

ಗಂಧದಗುಡಿ ಎಂದೇ ಕರೆಯಲ್ಪಡುತ್ತಿದ್ದ ಕರ್ನಾಟಕದಲ್ಲಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿವೆ. ಅದೇ ರೀತಿ ಕದಂಬ ರಾಜ್ಯವನ್ನು ಕರ್ನಾಟಕದ ಮೊದಲ ರಾಜ್ಯವೆಂದು, ಕದಂಬರನ್ನು ಮೊದಲ ಕನ್ನಡಿಗ ರಾಜರೆಂದು ಹೇಳಲಾಗುತ್ತದೆ. ಮಯೂರ Read more…

ಕೀಲು ನೋವುಳ್ಳವರು ಸೇವಿಸಬೇಡಿ ಈ ‘ಆಹಾರ’

ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುತ್ತದೆ. ಪ್ರತಿಯೊಂದು ಕೆಲಸ ಮಾಡುವಾಗಲೂ ನೀವು ನೋವುಣ್ಣಬೇಕಾಗುತ್ತದೆ. ನೋವು ತಡೆಯಲಾರದೆ ಅನೇಕರು ನೋವಿನ ಮಾತ್ರೆ ಸೇವನೆ ಮಾಡ್ತಾರೆ. ಇನ್ನು ಕೆಲವರು ಮನೆ ಔಷಧಿ ಮಾಡ್ತಾರೆ. Read more…

ನೀವು ಧರಿಸುವ ಚಪ್ಪಲಿ ಬಗ್ಗೆಯೂ ಇರಲಿ ಈ ಕಾಳಜಿ

ಮುಖಕ್ಕೆ ಮೇಕಪ್ ಮಾಡಿ, ಚೆಂದದ ಬಟ್ಟೆ ತೊಟ್ಟು ಹಳೆ ಚಪ್ಪಲಿ ಧರಿಸಿ ಹೋದ್ರೆ ಏನು ಚೆಂದ ಹೇಳಿ. ಚಪ್ಪಲಿ ಕೂಡ ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತೆ. ಅನೇಕರು ತಿಂಗಳಿಗೊಂದು ಚಪ್ಪಲಿ ಖರೀದಿ Read more…

ನಾಯಿಗಳು ಕೆಲವೊಮ್ಮೆ ‘ಬೈಕ್’ ಬೆನ್ನತ್ತುವುದು ಯಾಕೆ ಗೊತ್ತಾ….?

ನಾಯಿ ಸಾಕು ಪ್ರಾಣಿ. ನಾಯಿಯನ್ನು ಪ್ರಾಮಾಣಿಕ, ನಂಬಿಕಸ್ತ ಪ್ರಾಣಿ ಎಂದು ನಂಬಲಾಗಿದೆ. ಶಾಸ್ತ್ರಗಳಲ್ಲಿ ಕೂಡ ನಾಯಿಗೆ ದೇವರ ಸ್ಥಾನ ನೀಡಲಾಗಿದೆ. ಆದ್ರೆ ನಾಯಿಗಳ ವರ್ತನೆ ವಿಚಿತ್ರವಾಗಿರುತ್ತವೆ. ಬೀದಿ ನಾಯಿಗಳಿರುವ Read more…

ಆರೋಗ್ಯಕ್ಕಷ್ಟೇ ಅಲ್ಲ ‘ತ್ವಚೆ’ ರಕ್ಷಣೆ ಮಾಡುತ್ತೆ ಬಾಳೆಎಲೆ

ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ತಿಳಿದೇ ಇದೆ. ಕೇವಲ ಆರೋಗ್ಯಕ್ಕಷ್ಟೇ ಅಲ್ಲದೇ ಚರ್ಮಗಳಲ್ಲಿ ಕಾಣಿಸುವ ಅನೇಕ ಸಮಸ್ಯೆಗಳನ್ನು ಬಾಳೆ ಎಲೆಗಳಿಂದ ದೂರ ಮಾಡಿಕೊಳ್ಳಬಹುದು. ಬಾಳೆ Read more…

ಬಿಳಿ ಕೂದಲು ಸಮಸ್ಯೆಯೇ…..? ನಿವಾರಣೆಗೆ ಇಲ್ಲಿದೆ ಸುಲಭ ‘ಉಪಾಯ’

ವಯಸ್ಸಾಗ್ತಿದ್ದಂತೆ ಕೂದಲು ಬಿಳಿಯಾಗುತ್ತಿದ್ದ ಕಾಲವೊಂದಿತ್ತು. ಈಗ ಹಾಗಲ್ಲ, ಬದಲಾದ ಜೀವನಶೈಲಿ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರಿದೆ. ಚಿಕ್ಕ ವಯಸ್ಸಿನಲ್ಲಿಯೇ ಕಪ್ಪು ಕೂದಲು ಬೆಳ್ಳಗಾಗಲು ಶುರುವಾಗುತ್ತದೆ. ಕೂದಲು ಬಿಳಿಯಾಗಲು Read more…

ಈ ಕಾರಣಕ್ಕೆ ಅಪಾಯಕಾರಿ ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸ…..!

ಆಹಾರ ಮತ್ತು ನೀರು ಎರಡೂ ಆರೋಗ್ಯಕ್ಕೆ ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ ಪ್ರತಿನಿತ್ಯ 3-4 ಲೀಟರ್ ನೀರು ಕುಡಿದರೆ ಅನೇಕ ರೋಗಗಳಿಂದ ದೂರವಿರಬಹುದು. ಹೆಚ್ಚಿನ ಜನರು ಊಟ-ಉಪಹಾರ Read more…

ʼಸ್ನಾನʼ ಮಾಡುವಾಗ ಹುಡುಗಿಯರು ಮಾಡುವ ತಪ್ಪೇನು….?

ಸ್ನಾನ ಮಾಡುವಾಗ ಅನೇಕ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ಸೇರಿದಂತೆ ನಮ್ಮ ದೇಹದ ಅನೇಕ ಅಂಗಗಳಿಗೆ ಹಾನಿಯುಂಟಾಗುತ್ತದೆ. ಅದರಲ್ಲೂ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು Read more…

ಮಹಿಳೆಯರೇ ಅಪ್ಪರ್ ಲಿಪ್ಸ್ ಕೂದಲ ಕಿರಿಕಿರಿಗೆ ಇಲ್ಲಿದೆ ನೋಡಿ ಮನೆ ಮದ್ದು

ತುಟಿಗಳ ಮೇಲ್ಭಾಗದಲ್ಲಿರುವ ಕೂದಲು ಅನೇಕ ಮಹಿಳೆಯರಿಗೆ ಕಿರಿಕಿರಿಯುಂಟು ಮಾಡುತ್ತದೆ. ಇದನ್ನು ತೆಗೆಯಲು ಮಹಿಳೆಯರು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಕೆಲ ಮಹಿಳೆಯರಿಗೆ ವಾರದೊಳಗೆ ಮತ್ತೆ ಕೂದಲು ಬೆಳೆಯುವುದುಂಟು. ಇದಕ್ಕೆ Read more…

ಮಕ್ಕಳಿಗೆ ಪದೇ ಪದೆ ವಾಂತಿಯಾಗುತ್ತಿದ್ದರೆ ನೀಡಿ ಈ ಮನೆಮದ್ದು

ಮಕ್ಕಳು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಿದಾಗ, ಅಜೀರ್ಣವಾಗಿ ಅಥವಾ ಪ್ರಯಾಣದ ಸಮಯದಲ್ಲಿ ಪದೇ ಪದೇ ವಾಂತಿ ಮಾಡುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಲು ಅಡುಗೆ ಮನೆಯಲ್ಲಿಯೇ ಸಿಗುವಂತಹ ವಸ್ತುಗಳಿಂದ ಮನೆಮದ್ದನ್ನು Read more…

ಮಕ್ಕಳಲ್ಲಿ ವೇಗವಾಗಿ ಹರಡುತ್ತಿದೆ ಈ ಕಾಯಿಲೆ; ಅದರ ಲಕ್ಷಣ ಮತ್ತು ನಿಯಂತ್ರಣದ ಕುರಿತು ಇಲ್ಲಿದೆ ವಿವರ

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರದೇಶದಲ್ಲಿ ದಡಾರ ರೋಗವು ವೇಗವಾಗಿ ಹರಡುತ್ತಿದೆ. ಈ ಕಾಯಿಲೆಯಿಂದ ಇದುವರೆಗೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. 17 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಹಳ್ಳಿಗಳ Read more…

ಗರ್ಭಿಣಿಯರು ದಿನಕ್ಕೆ ಎಷ್ಟು ವ್ಯಾಯಾಮ ಮಾಡ್ಬೇಕು ಗೊತ್ತಾ ? ಇಲ್ಲಿದೆ ಉಪಯುಕ್ತ ಮಾಹಿತಿ

ಪ್ರತಿಯೊಬ್ಬರೂ ನಿಯಮಿತವಾಗಿ ವಾಕಿಂಗ್‌ ಮಾಡಬೇಕು. ಇದು ದೈಹಿಕ ಹಾಗೂ ಮಾನಸಿಕ ಎರಡೂ ಆರೋಗ್ಯವನ್ನು ಕಾಪಾಡುತ್ತದೆ. ಗರ್ಭಿಣಿಯರು ಕೂಡ ವಾಕಿಂಗ್‌ ಮಾಡಬೇಕೆಂದು ಸಲಹೆ ನೀಡಲಾಗುತ್ತದೆ. ಇದು ಅಜೀರ್ಣ ಮತ್ತು ಮಲಬದ್ಧತೆ Read more…

ಸಿಗರೇಟ್ ಸೇದದಿದ್ದರೂ ತುಟಿಗಳ ಬಣ್ಣ ಕಪ್ಪಾಗುವುದೇಕೆ…..? ಇಲ್ಲಿದೆ ಕಾರಣ ಮತ್ತು ಪರಿಹಾರ

ಚರ್ಮ ಮತ್ತು ಕೂದಲಿನಂತೆ ತುಟಿಗಳ ಬಗ್ಗೆ ಕೂಡ ಕಾಳಜಿ ವಹಿಸಬೇಕು. ತುಟಿಗಳ ಚರ್ಮವು ದೇಹದ ಚರ್ಮಕ್ಕಿಂತ ತೆಳ್ಳಗಿರುತ್ತದೆ. ಇದರಿಂದಾಗಿ ಅದು ಬೇಗನೆ ಒಣಗುತ್ತದೆ ಮತ್ತು ಬಿರುಕು ಬಿಡಲು ಪ್ರಾರಂಭಿಸುತ್ತದೆ. Read more…

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಪ್ರತಿದಿನ ಸೇವಿಸಿ ಈ ಮಸಾಲೆ ಪದಾರ್ಥ…!

ಮಧುಮೇಹ ದೀರ್ಘಕಾಲ ಕಾಡುವಂತಹ ಕಾಯಿಲೆ. ಎಂದಿಗೂ ಸಂಪೂರ್ಣ ಗುಣಪಡಿಸಲಾಗದಂತಹ ಸಮಸ್ಯೆಯೂ ಹೌದು. ಆದರೆ ಸರಿಯಾದ ಡಯಟ್‌ ಮೂಲಕ ಇದನ್ನು ನಿಯಂತ್ರಣದಲ್ಲಿಡಬಹುದು. ರಕ್ತದಲ್ಲಿರುವ ಗ್ಲೂಕೋಸ್ ಅನ್ನು ಹೀರಿಕೊಳ್ಳಲು ಬೇಕಾದ ಇನ್ಸುಲಿನ್‌ Read more…

ಅಡುಗೆ ಮನೆಯಲ್ಲಿ ಈ ಟಿಪ್ಸ್ ಟ್ರೈ ಮಾಡಿ ನೋಡಿ

ಅಡುಗೆ ಮನೆ ಎಂದಾಕ್ಷಣ ಅಲ್ಲಿ ಗಲೀಜು, ವಾಸನೆ ಇರುವುದು ಸಹಜ. ಎಲ್ಲಾ ಕ್ಲೀನ್ ಮಾಡಿ ಇಟ್ಟಾಗ ಮಾತ್ರ ಅಡುಗೆ ಮನೆ ನೋಡುವುದಕ್ಕೆ ಚೆನ್ನಾಗಿರುತ್ತದೆ. ಹಾಗೇ ನಮ್ಮ ಆರೋಗ್ಯ ಕೂಡ Read more…

‘ಕರಿಬೇವಿ’ನಲ್ಲಿದೆ ಈ ಆರೋಗ್ಯ ಭಾಗ್ಯ

ಕರಿಬೇವನ್ನು ನಾವು ಅಡುಗೆಯ ಪರಿಮಳ ಹೆಚ್ಚಿಸಲು ಬಳಸುತ್ತೇವೆ. ಇದು ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಪರಸ್ ಮತ್ತು ಹಲವು ಬಗೆಯ ಜೀವಸತ್ವಗಳಿವೆ. ಹಾಗಾಗಿ ಇದು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಇದನ್ನು ಸೇವಿಸುವುದರಿಂದ Read more…

ಕೂಡು ‌ʼಕುಟುಂಬʼದಲ್ಲಿ ಬರುವ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮನೆ ಎಂದ ಮೇಲೆ ಅಲ್ಲಿ ಸಣ್ಣ, ಪುಟ್ಟ ಜಗಳ, ಮನಸ್ತಾಪಗಳು ಸಹಜ. ಅದು ಗಂಡ – ಹೆಂಡತಿ, ಅತ್ತೆ – ಸೊಸೆಯರಲ್ಲಿ ಈ ಮನಸ್ತಾಪಗಳು ಹೆಚ್ಚು. ಕೆಲವೊಂದನ್ನು ನಿವಾರಿಸಿಕೊಳ್ಳುವುದು Read more…

ತ್ವಚೆಯ ಮೇಲಿನ ಪಿಗ್ಮೆಂಟೇಷನ್‌ ಮಾಯ ಮಾಡುತ್ತೆ ಈ ತರಕಾರಿ

ಮಹಿಳೆಯರಲ್ಲಿ ತ್ವಚೆಯ ಸಮಸ್ಯೆ ಕಾಣುವುದು ಸಹಜ. ಹೀಗಾಗಿ ಮನೆಯಲ್ಲೇ ಆಹಾರ ಸೇವನೆಯಲ್ಲಿ ಸ್ವಲ್ಪ ನಿಗಾ ವಹಿಸಿದರೆ ಆರೋಗ್ಯಯುತವಾದ ಮತ್ತು ಕೋಮಲವಾದ ತ್ವಚೆಯನ್ನು ಹೊಂದಬಹುದು. ಪ್ರತಿನಿತ್ಯ ತರಕಾರಿಗಳನ್ನು ಸವಿಯುವುದರಿಂದ ತ್ವಚೆಯಲ್ಲಿ Read more…

ಕಲ್ಲಂಗಡಿ ಹಣ್ಣಿನ ಬೀಜ ಎಸೆಯುತ್ತೀರಾ…..? ಅದಕ್ಕೂ ಮುನ್ನ ಇದನ್ನು ಓದಿ

ಅತಿ ಹೆಚ್ಚಿನ ನೀರಿನ ಅಂಶವಿರುವ ಹಣ್ಣು ಎಂದರೆ ಕಲ್ಲಂಗಡಿ. ಅಲ್ಲದೆ ಇದರಲ್ಲಿ ವಿಟಮಿನ್‌ ಎ, ಬಿ1, ಬಿ6, ವಿಟಮಿನ್‌ ಸಿ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇವೆ. ಸಾಮಾನ್ಯವಾಗಿ ಎಲ್ಲರೂ Read more…

ಕಲ್ಲುಸಕ್ಕರೆ ಸೇವನೆಯಿಂದ ಇದೆ ಈ ಆರೋಗ್ಯ ಪ್ರಯೋಜನ

ಸಿಹಿಯಾದ ಕಲ್ಲುಸಕ್ಕರೆ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಹಾಗಾಗಿ ಇದು ದೇಹದ ಅನೇಕ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. *ನೀರು ಸರಿಯಾಗಿ ಸೇವನೆ ಮಾಡದಿದ್ದಾಗ ಬಾಯಿಯಲ್ಲಿ Read more…

ಬೆವರುವ ಅಂಗೈ ಸಮಸ್ಯೆಗೆ ಹೀಗೆ ಹೇಳಿ ʼಗುಡ್‌ ಬೈʼ

ಅಂಗೈ ಮತ್ತು ಪಾದದಲ್ಲಿ ವಿಪರೀತ ಬೆವರುತ್ತಿದೆಯೇ. ಇದರಿಂದ ಹ್ಯಾಂಡ್ ಶೇಕ್ ಮಾಡುವುದು ಕಷ್ಟವಾಗಬಹುದು. ಅಲ್ಲದೆ ನಡೆಯುವಾಗ ಕಾಲು ಜಾರಬಹುದು. ಇದರಿಂದ ಮುಕ್ತಿ ಪಡೆಯುವುದು ಹೇಗೆ? ಉಗುರು ಬೆಚ್ಚಗಿನ ನೀರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...