alex Certify Life Style | Kannada Dunia | Kannada News | Karnataka News | India News - Part 121
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಯಿಸ್ಚರೈಸರ್ ಆಗಿ ತುಪ್ಪ ಬಳಸುವುದರಿಂದ ದ್ವಿಗುಣಗೊಳ್ಳುತ್ತೆ ನಿಮ್ಮ ಬ್ಯೂಟಿ

ತುಪ್ಪ ಹಾಕಿ ಅಡುಗೆ ಮಾಡುವುದು ಹೇಗೆ ಎಂಬುದು ನಿಮಗೆಲ್ಲಾ ತಿಳಿದಿದೆ. ಆದರೆ ಅದನ್ನು ಅಂದ ಹೆಚ್ಚಿಸುವ ವಸ್ತುವಾಗಿಯೂ ಬಳಸಬಹುದು. ತುಪ್ಪ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಲಿಪ್ ಬಾಮ್ ಅಥವಾ Read more…

ನೀವು ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಲು ಫಾಲೋ ಮಾಡಿ ಈ ಟಿಪ್ಸ್

ಒಂದೇ ಒಂದು ಸೋಲಿಗೆ ಎಲ್ಲವೂ ಮುಗಿದೇ ಹೋಯ್ತು ಎಂದು ಕೊರಗುವವರೇ ಜಾಸ್ತಿ. ಯಾವುದೇ ಕೆಲಸ ಕಾರ್ಯಗಳಿಗೆ ಸತತ ಪ್ರಯತ್ನ, ಪರಿಶ್ರಮ ಅಗತ್ಯ. ಕೆಲವೊಮ್ಮೆ ಸೋಲು ಎದೆಗುಂದಿಸಿಬಿಡುತ್ತದೆ. ಅದಕ್ಕೆಲ್ಲ ಅಂಜದೆ Read more…

ಮಹಾಶಿವರಾತ್ರಿಯಂದು ಶಿವನಿಗೆ ಹೀಗೆ ಅಭಿಷೇಕ ಮಾಡಿದರೆ ಪ್ರಾಪ್ತಿಯಾಗುತ್ತೆ ಕೋಟಿ ಪುಣ್ಯ ಫಲ

ಶಿವ ಅಭಿಷೇಕ ಪ್ರಿಯ. ಹಾಗಾಗಿ ಮಹಾಶಿವರಾತ್ರಿಯಂದು ಶಿವನನ್ನುಈ ಒಂದೇ ಒಂದು ವಸ್ತುವಿನಿಂದ ಅಭಿಷೇಕ ಮಾಡಿದರೆ ಕೋಟಿ ಬಾರಿ ಶಿವಲಿಂಗಕ್ಕೆ ಅಭಿಷೇಕ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಅಂತವರಿಗೆ ಜೀವನದಲ್ಲಿ ಎದುರಾದ Read more…

ಇಲಿಯಾನಾ ಡಿ ಕ್ರೂಜ್ ರನ್ನೂ ಕಾಡಿದೆ ಹೆರಿಗೆ ನಂತ್ರದ ʼಖಿನ್ನತೆʼ

ತಾಯಿಯಾಗುವ ಪ್ರತಿಯೊಬ್ಬ ಮಹಿಳೆ ಅನೇಕ ಸವಾಲುಗಳನ್ನು ಎದುರಿಸುತ್ತಾಳೆ. ಗರ್ಭಧಾರಣೆ, ಹೆರಿಗೆ ಮಹಿಳೆಯ ಮರುಹುಟ್ಟು. ಈ ವೇಳೆ ಮಹಿಳೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಒಳಗಾಗ್ತಾಳೆ. ಹೆರಿಗೆ ನಂತ್ರ ಮಾನಸಿಕ Read more…

30 ವರ್ಷದಲ್ಲಿ ಒಂದು ರೂಪಾಯಿ ಹೆಚ್ಚಳ ಮಾಡಿದ್ರೂ ಲಾಭದಲ್ಲಿದೆ ಪಾರ್ಲೆಜಿ….!

ಟೀ ಪ್ರೇಮಿಗಳ ಅಚ್ಚುಮೆಚ್ಚಿನ ಬಿಸ್ಕತ್‌ ಪಾರ್ಲೆಜಿ ಅಂದ್ರೆ ತಪ್ಪಾಗೋದಿಲ್ಲ. ಟೀನಲ್ಲಿ ಪಾರ್ಲೆಜಿ ಅದ್ದಿ ತಿನ್ನುತ್ತಿದ್ದರೆ ಟೀ ಹಾಗೂ ಪಾರ್ಲೆಜಿ ಎಷ್ಟು ಹೊಟ್ಟೆಗೆ ಹೋಯ್ತು ಅನ್ನೋದೆ ನೆನಪಿರೋದಿಲ್ಲ. ಮಾರುಕಟ್ಟೆಗೆ ವೆರೈಟಿ, Read more…

ಕ್ಲೀನಿಂಗ್ ಕೆಲಸಗಳಿಗೂ ಸಹಕಾರಿ ʼಗ್ರೀನ್ ಟೀʼ

ದೇಹದ ತೂಕ ಇಳಿಸಿಕೊಳ್ಳಲು ಹೆಚ್ಚಾಗಿ ಗ್ರೀನ್ ಟೀಯನ್ನು ಸೇವಿಸುತ್ತಾರೆ. ಹಾಗೇ ಇದರಿಂದ ಕೂದಲು, ಚರ್ಮ, ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳೀಬಹುದು ಮಾತ್ರವಲ್ಲ ಇದು ಕೆಲವು ಕ್ಲೀನಿಂಗ್ ಕೆಲಸಗಳಿಗೂ ಸಹಕಾರಿಯಾಗಿದೆ. Read more…

ಫ್ರಿಜ್‌ ನಲ್ಲಿ ಇವುಗಳನ್ನೆಲ್ಲಾ ಇಡುವ ಮುನ್ನ ಯೋಚಿಸಿ…!

ಕೆಲವು ವಸ್ತುಗಳನ್ನು ಫ್ರಿಜ್ ನಲ್ಲಿಟ್ಟು ಬಿಸಿ ಮಾಡಿ ತಿಂದರೆ ಅದರೆ ರುಚಿ ಹಾಳಾಗುವುದಿಲ್ಲ. ಆದರೆ ಇನ್ನು ಕೆಲವು ವಸ್ತುಗಳು ಫ್ರಿಜ್ ನಲ್ಲಿಟ್ಟು ಬಿಸಿ ಮಾಡಿ ಸೇವಿಸಿದರೆ ಅದರ ಸಂಪೂರ್ಣ Read more…

ಅಂದದ ಕೆಂಪು ತುಟಿಗಾಗಿ ಇಲ್ಲಿದೆ ನೈಸರ್ಗಿಕ ಮನೆ ಮದ್ದು

ನಿಮ್ಮ ತುಟಿಗಳು ಕೆಂಪಾಗಿ ಕಾಣುವಂತೆ ಮಾಡಬೇಕೆ? ಇದಕ್ಕೆ ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸಬಹುದು. ಅದು ಹೇಗೆಂದು ಇಲ್ಲಿ ಕೇಳಿ. ಕಾಸ್ಮೆಟಿಕ್ಸ್ ಗಳ ಹೊರತಾಗಿಯೂ ನಿಮ್ಮ ತುಟಿಯ ಬಣ್ಣವನ್ನು ಕೆಂಪಗಾಗಿಸಿಕೊಳ್ಳಬಹುದು. Read more…

ಗರ್ಭಿಣಿಯರು ಇವುಗಳ ಸೇವನೆಯಿಂದ ದೂರವಿರಿ….!

ಗರ್ಭಿಣಿಯರು ಈ ಕೆಲವು ಆಹಾರಗಳನ್ನು ಸೇವಿಸದೆ ದೂರ ಉಳಿಯುವುದರಿಂದ ಹಲವು ರೀತಿಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಅವುಗಳು ಯಾವುವು ಎಂದಿರಾ? ಗರ್ಭಿಣಿಯರು ತರಕಾರಿ ಹಣ್ಣುಗಳನ್ನು ಎಷ್ಟು ಸೇವಿಸಿದರೂ ಒಳ್ಳೆಯದು. ಆದರೆ Read more…

ಕಪ್ಪಗಿನ ಕೂದಲು ಪಡೆಯಲು ನೈಸರ್ಗಿಕ ಹೇರ್ ಡೈ…!

ಕಪ್ಪಗಿನ ಕೂದಲು ತಮ್ಮದಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ವರ್ಷ ಮೂವತ್ತರ ಗಡಿ ದಾಟುತ್ತಿದ್ದಂತೆ ನಿಧಾನಕ್ಕೆ ಬಿಳಿ ಕೂದಲಿನ ಹಾವಳಿ ಹೆಚ್ಚಾಗುತ್ತದೆ. ಯಾವುದಾದರೂ ಕಾರ್ಯಕ್ರಮಕ್ಕೆ ಚೆನ್ನಾಗಿ ಹೇರ್ Read more…

ಹಲ್ಲಿನ ಎಲ್ಲಾ ಸಮಸ್ಯೆಗೆ ಪರಿಹಾರ ಮನೆಯಲ್ಲಿಯೇ ತಯಾರಿಸಿದ ಈ ಟೂತ್ ಪೇಸ್ಟ್

ಆರೋಗ್ಯಕರವಾದ ಹೊಳೆಯುವ ಹಲ್ಲುಗಳು ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಟೂತ್ ಪೇಸ್ಟ್ ಬಳಸುವ ಬದಲು ಮನೆಯಲ್ಲಿಯೇ ಈ ಟೂತ್ ಪೇಸ್ಟ್ ತಯಾರಿಸಿ ಬಳಸಿ. ಕಲ್ಲುಪ್ಪು Read more…

ಮುಪ್ಪು ಮುಂದೂಡಬೇಕಾ….? ಈ ಕೆಲವು ಕೆಲಸಗಳನ್ನು ಮಾಡದಿರುವುದು ಒಳ್ಳೆಯದು

ಬಹುಬೇಗ ವಯಸ್ಸಾಗುವುದನ್ನು ತಪ್ಪಿಸಲು ನೀವು ಈ ಕೆಲವು ಕೆಲಸಗಳನ್ನು ಮಾಡದಿರುವುದು ಬಹಳ ಒಳ್ಳೆಯದು. ಅವುಗಳು ಯಾವುವು ಎಂದಿರಾ ? ತ್ವಚೆಯ ಮೇಲೆ ಮುಪ್ಪಿನ ಲಕ್ಷಣಗಳು ಗೋಚರಿಸದಂತೆ ಮಾಡಲು ವ್ಯಾಯಾಮ Read more…

ಬೇಗ ತೂಕ ಇಳಿಸಿಕೊಳ್ಳಬೇಕಾ…..? ಕಾಫಿಗೆ ಇದನ್ನು ಮಿಕ್ಸ್ ಮಾಡಿ ಸೇವಿಸಿ

ತೂಕ ಇಳಿಸಲು ಜನರು ಹರಸಾಹಸ ಪಡುತ್ತಾರೆ. ವ್ಯಾಯಾಮ, ಯೋಗ, ಡಯೆಟ್ ಗಳ ಜೊತೆಗೆ ಗ್ರೀನ್ ಟೀ, ಬ್ಲ್ಯಾಕ್ ಕಾಫಿ, ಟೀ ಕುಡಿಯುವುದರ ಮೂಲಕ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ Read more…

ಸುಲಭವಾಗಿ ಮಾಡಿ ‘ರವಾ ಮಿಕ್ಸ್’

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಬೇಗ, ಬೇಗನೆ ಆಗುವ ಅಡುಗೆ, ತಿಂಡಿ ಇದ್ದರೆ ತುಂಬಾ ಸಹಾಯಕವಾಗುತ್ತದೆ. ಅಂತಹವರಿಗೆ ಈ ಇನ್ಸಟೆಂಟ್ ರವಾ ಮಿಕ್ಸ್ ಬಹಳ ಸಹಾಯಕವಾಗುತ್ತದೆ. ಇದನ್ನು ಬಳಸಿ ಉಪ್ಪಿಟ್ಟು, Read more…

ಒಂದು ತಿಂಗಳಿನಲ್ಲಿ ತೂಕ ಇಳಿಸಿಕೊಳ್ಳಲು ಇಲ್ಲಿದೆ ಬೆಸ್ಟ್ ಯೋಗ

ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಾಗುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ತೂಕ ಇಳಿಸಿಕೊಳ್ಳಲು ಕೆಲವರು ಹರಸಾಹಸ ಮಾಡುತ್ತಾರೆ. ಆದರೆ ಅದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಅದರ ಬದಲು ಈ ಯೋಗಾಸನಗಳನ್ನು ಮಾಡಿ Read more…

ಕೂದಲು ತುಂಡಾಗುವುದನ್ನು ತಡೆಯಲು ಇದನ್ನು ಹಚ್ಚಿ

ಕೂದಲು ಸರಿಯಾಗಿ ಬೆಳವಣಿಗೆ ಆಗದೆ ಸಮಸ್ಯೆ ಅನುಭವಿಸುತ್ತಿರುವ ಮಹಿಳೆಯರು ಹಲವರಿದ್ದಾರೆ. ಆದರೆ ಕೆಲವು ಮಹಿಳೆಯರಿಗೆ ಕೂದಲು ಬೆಳೆಯುತ್ತಿದ್ದರೂ ಉದ್ದವಾಗಿ ಬೆಳೆಯದೆ ಅರ್ಧದಲ್ಲೇ ತುಂಡಾಗುತ್ತದೆ. ಹಾಗಾಗಿ ಕೂದಲು ಉದ್ದವಾಗಿ ಬಲಿಷ್ಠವಾಗಿ Read more…

‘ಬೇಸಿಗೆ’ಯಲ್ಲಿ ಮಾಡಲೇಬೇಕು ಕಣ್ಣಿನ ರಕ್ಷಣೆ

ಬೇಸಿಗೆಯಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಹಾಗೂ ಆರೋಗ್ಯವಾಗಿರಲು ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ ಕಣ್ಣನ್ನು ಮಾತ್ರ ಮರೆತು ಬಿಡುತ್ತೇವೆ. ಬಿಸಿಲ ಪರಿಣಾಮ Read more…

ಗುಲಾಬಿ ಗಿಡ ಸೊಂಪಾಗಿ ಬೆಳೆದು ಹೂ ಬಿಡಲು ಇದನ್ನು ಅನುಸರಿಸಿ

ಹೂದೋಟದಲ್ಲಿ ಹೂವಿದ್ದರೆ ಅದನ್ನು ನೋಡುವುದೇ ಕಣ್ಣಿಗೆ ಹಬ್ಬ. ಆದರೆ ಕೆಲವು ಸಲ ಎಷ್ಟೇ ಆರೈಕೆ ಮಾಡಿದರೂ ಗಿಡದಲ್ಲಿ ಸರಿಯಾಗಿ ಹೂ ಬಿಡುವುದಿಲ್ಲ. ಈ ರೀತಿಯಾಗಿ ಗುಲಾಬಿ ಗಿಡ ಬೆಳೆಸಿ Read more…

ಇಲ್ಲಿದೆ ಕಡಿಮೆ ʼಕ್ಯಾಲೋರಿʼ ಇರುವ ಹಣ್ಣು ಮತ್ತು ತರಕಾರಿಗಳ ಬಗ್ಗೆ ಮಾಹಿತಿ

ಆರೋಗ್ಯವಾಗಿರಲು ಸಮತೋಲನ ಆಹಾರ ಅತ್ಯಗತ್ಯ. ಹಾಗೇ ಕ್ಯಾಲೋರಿ ಕೂಡ ಮುಖ್ಯವಾಗಿದೆ. ಕ್ಯಾಲೋರಿ ನಮ್ಮ ತೂಕವನ್ನು ನಿಯಂತ್ರಿಸುತ್ತದೆ. ಹಾಗಾಗಿ ತೂಕ ಕಡಿಮೆ ಮಾಡಿಕೊಳ್ಳುವವರು ಕಡಿಮೆ ಕ್ಯಾಲೋರಿ ಆಹಾರಗಳನ್ನು ಸೇವಿಸಬೇಕು. ಹಾಗಾಗಿ Read more…

ತೂಕ ಇಳಿಸಲು ಪ್ರಯತ್ನ ಮಾಡಿ ಸೋತಿದ್ದೀರಾ…..? ಇಲ್ಲಿದೆ ನೋಡಿ ಪರಿಹಾರ

ದೇಹದ ಆರೋಗ್ಯ ಸಮತೋಲನದಲ್ಲಿ ಇರಬೇಕು ಅಂದರೆ ಪ್ರೋಟಿನ್​ಯುಕ್ತ ಆಹಾರವನ್ನ ಸೇವಿಸೋದು ಅತ್ಯಗತ್ಯ. ಆಹಾರ ಕ್ರಮದಲ್ಲಿ ನೀವು ಪ್ರೋಟಿನ್​ಯುಕ್ತ ಆಹಾರವನ್ನೇ ಸೇವಿಸೋದ್ರಿಂದ ನಿಮಗೆ ಯಾವಾಗಲೂ ಹೊಟ್ಟೆ ತುಂಬಿರುವಂತೆ ಅನುಭವವಾಗುತ್ತೆ. ಇದರಿಂದಾಗಿ Read more…

ಬಿರು ಬೇಸಿಗೆಯಲ್ಲಿ ಸವಿಯಿರಿ ಕಲ್ಲಂಗಡಿ ಹಣ್ಣಿನ ಸಲಾಡ್

ಬೇಸಿಗೆ ಕಾಲದಲ್ಲಿ ಸಲಾಡ್, ಜ್ಯೂಸ್ ಗಳನ್ನು ಹೆಚ್ಚೆಚ್ಚು ಸೇವಿಸಿದರೆ ಒಳ್ಳೆಯದು. ಅದು ಅಲ್ಲದೇ ಕಲ್ಲಂಗಡಿ ಹಣ್ಣುಗಳನ್ನು ಹೆಚ್ಚು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಕಲ್ಲಂಗಡಿ ಹಣ್ಣಿನಿಂದ ರುಚಿಕರವಾದ Read more…

ಅತ್ಯಾವಶ್ಯಕ ಪೋಷಕಾಂಶ ಹೊಂದಿರುವ ತುಪ್ಪ ತಿಂದು ಗಟ್ಟಿಯಾಗಿ….!

ತುಪ್ಪ ತಿಂದರೆ ಕೊಬ್ಬು ಹೆಚ್ಚಾಗಿ ಬೊಜ್ಜು ಬೆಳೆಯುತ್ತದೆ ಎಂದು ಅದರ ಸೇವನೆಯನ್ನೇ ಕೈಬಿಟ್ಟಿದ್ದೀರಾ, ಹಾಗಾದರೆ ನಿಮ್ಮ ದೇಹ ಅತ್ಯಾವಶ್ಯಕ ಪೋಷಣೆಯಿಂದ ದೂರವಿದೆ ಎಂದರ್ಥ. ಮನೋಸ್ಥೈರ್ಯ, ಬುದ್ಧಿಶಕ್ತಿಯನ್ನು ಹೆಚ್ಚಿಸುವ ಇದರ Read more…

ಮಕ್ಕಳಿಗೆ ʼಆಹಾರ ಅಲರ್ಜಿʼ ಸಮಸ್ಯೆ ಕಾಡುವತ್ತಿದೆಯಾ…..? ಗುರುತಿಸುವುದು ಹೇಗೆ…?

ಕೆಲವು ಮಕ್ಕಳಿಗೆ ಎಲ್ಲಾ ಆಹಾರ ಪದಾರ್ಥಗಳು ಒಗ್ಗುವುದಿಲ್ಲ. ಈ ಸಮಸ್ಯೆಯನ್ನು ಗುರುತಿಸಿ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಯಾಕೆಂದರೆ ಪದೇ ಪದೇ ಈ ಸಮಸ್ಯೆಗೆ ಮಕ್ಕಳು ಒಳಗಾದರೆ ಅವರ ಆರೋಗ್ಯದ Read more…

ಮೊಡವೆ ಜೊತೆ ಅದರ ಕಲೆ ಕೂಡ ಮಾಯವಾಗಲು ಪ್ರತಿದಿನ ತಪ್ಪದೇ ಇವುಗಳನ್ನು ಸೇವಿಸಿ…..!

ಹದಿಹರೆಯದ ವಯಸ್ಸಿನಲ್ಲಿ ಹಾರ್ಮೋನ್ ಸಮಸ್ಯೆ, ಧೂಳು, ಮಾಲಿನ್ಯಗಳಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಇವು ಹೆಚ್ಚಾದಂತೆ ಮುಖದ ಅಂದ ಕೆಡುತ್ತದೆ. ಅದಕ್ಕಾಗಿ ಅನೇಕ ಮನೆಮದ್ದುಗಳನ್ನು, ದುಬಾರಿ ಕ್ರೀಂಗಳನ್ನು ಬಳಸುತ್ತಾರೆ. ಅದರ Read more…

ಸಕ್ಕರೆ ಬೇಡ, ಬೆಲ್ಲ ಬಳಸಿ ನೋಡಿ

ಮಧುಮೇಹಿಗಳು ಮತ್ತು ಮಧುಮೇಹಿಗಳಲ್ಲದವರು ತಿನ್ನುವ ಆಹಾರ ಅಥವಾ ಕುಡಿಯುವ ಚಹಾ ಕಾಫಿಗೆ ಸಕ್ಕರೆ ಅಥವಾ ಬೆಲ್ಲ ಬಳಸಿ ನೋಡಿ. ನಿಮ್ಮ ಆರೋಗ್ಯದಲ್ಲಿ ಅದೆಷ್ಟು ಬದಲಾವಣೆಗಳಾಗುತ್ತವೆ ಎಂಬುದನ್ನು ನೀವೇ ಗಮನಿಸಿ. Read more…

ಆರೋಗ್ಯ ವೃದ್ಧಿಗೆ ಮೊಳಕೆ ಕಾಳಿನ ಸಲಾಡ್

ಧಾನ್ಯಗಳು ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ, ಹಾಗಾಗಿ ಇದನ್ನು ನಿತ್ಯ ಸೇವಿಸುವುದು ಬಹಳ ಒಳ್ಳೆಯದು ಎಂದು ಹೇಳುವುದನ್ನು ನಾವು ಶಾಲಾ ದಿನಗಳಿಂದಲೂ ಕೇಳಿಕೊಂಡು ಬರುತ್ತಿದ್ದೇವೆ. ಹಾಗಿದ್ದರೆ ಇದನ್ನು ಹೇಗೆ Read more…

ನಿಮ್ಮ ಮಕ್ಕಳ ಡಯಟ್ ನಲ್ಲಿರಲಿ ಈ ಐದು ʼಜ್ಯೂಸ್ʼ

ನಮ್ಮ ಮಗು ಒಂದು ಹೆಜ್ಜೆ ಮುಂದಿರಲಿ ಎಂಬುದು ಎಲ್ಲ ಪಾಲಕರ ಆಸೆ. ವಿದ್ಯಾಭ್ಯಾಸದಲ್ಲಿ ಮಕ್ಕಳು ಚುರುಕಾಗಿರಲೆಂದು ತಂದೆ- ತಾಯಿ ಬಯಸ್ತಾರೆ. ಅದಕ್ಕಾಗಿ ಸುಲಭ ಉಪಾಯ ಹುಡುಕ್ತಾರೆ. ಮಕ್ಕಳು ಯಾವುದರಲ್ಲೂ Read more…

ತಂಗಳನ್ನ ‘ಆರೋಗ್ಯ’ಕ್ಕೆ ಒಳ್ಳೆಯದು ಹೇಗೆ ಗೊತ್ತಾ….?

ಬೆಳಗ್ಗೆ ಎದ್ದು ಮುಖ ತೊಳೆದು, ಮುಂಜಾನೆಯ ನಿತ್ಯಕರ್ಮ ಮುಗಿಸಿದ ಮೇಲೆ ಹಳ್ಳಿಗಾಡಿನ ಅದರಲ್ಲೂ ರೈತಾಪಿ ಜನರು ತಂಗಳನ್ನು ಉಣ್ಣುತ್ತಾರೆ. ರಾತ್ರಿ ಉಳಿದ ಅನ್ನಕ್ಕೆ ಉಪ್ಪಿನಕಾಯಿ ಇಲ್ಲವೇ ಚಟ್ನಿಪುಡಿ ಅಥವಾ Read more…

ಅಸಿಡಿಟಿಗೆ ಮನೆಯಲ್ಲೇ ಇದೆ ಮದ್ದು

ಅಸಿಡಿಟಿ ಇತ್ತೀಚೆಗೆ ಎಲ್ಲರನ್ನು ಬೆಂಬಿಡದೆ ಕಾಡುತ್ತಿದೆ. ಆದರೆ ಅದಕ್ಕೆ ನಮ್ಮ ಮನೆಯಲ್ಲಿಯೇ ಮದ್ದು ಇದೆ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. ಅಂತಹ ಮನೆ ಮದ್ದುಗಳ ವಿವರ ಇಲ್ಲಿದೆ. ನೀರು Read more…

ತಲೆಯಲ್ಲಿ ಗಾಯವಾಗಿ ಕೂದಲು ಬೆಳೆಯುತ್ತಿಲ್ಲವೆಂದಾದ್ರೆ ಈ ಮನೆ ಮದ್ದನ್ನು ಹಚ್ಚಿ

ಕೆಲವರ ತಲೆಯಲ್ಲಿ ಗಾಯಗಳಾದಾಗ ಅಥವಾ ಇನ್ನಿತರ ಸಮಸ್ಯೆಯಿಂದ ಆ ಸ್ಥಳದಲ್ಲಿ ಕೂದಲು ಬೆಳೆಯುವುದಿಲ್ಲ, ಇದರಿಂದ ಅಲ್ಲಿ ಬೋಳಾಗಿ ಕಾಣಿಸುತ್ತದೆ. ಹಾಗಾಗಿ ಅಲ್ಲಿ ಕೂದಲು ಬೆಳೆಯಬೇಕೆಂದರೆ ಈ ಮನೆ ಮದ್ದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...