alex Certify Life Style | Kannada Dunia | Kannada News | Karnataka News | India News - Part 116
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಳಿ ಆಡಿದ ಬಳಿಕ ನಿಮ್ಮ ನೆಚ್ಚಿನ ಉಡುಪುಗಳಿಗೆ ಅಂಟಿದ ಕಲೆಯನ್ನು ಸುಲಭವಾಗಿ ತೆಗೆಯಲು ಇಲ್ಲಿದೆ ಟಿಪ್ಸ್‌

ಹೋಳಿ ಬಣ್ಣಗಳ ಹಬ್ಬ. ಬಹಳ ಸಂತೋಷವಾಗಿ ಇದನ್ನು ಆಚರಿಸಲಾಗುತ್ತದೆ. ಆದರೆ ಹೋಳಿ ಆಡಿದ ಬಳಿಕ ಬಟ್ಟೆಗಳಿಗೆಲ್ಲ ಕಲೆ ಅಂಟಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಹೊಸದಾದ ಅಥವಾ ನೆಚ್ಚಿನ ಉಡುಪುಗಳಿಗೆಲ್ಲ ಹೋಳಿ Read more…

ʼಬಾಡಿಗೆʼ ಮನೆಯಲ್ಲಿರುವವರನ್ನು ಕಾಡುತ್ತೆ ಈ ಸಮಸ್ಯೆ…..!

ನಿಮ್ಮ ಮಾನಸಿಕ ಆರೋಗ್ಯ ಹಲವಾರು ವಿಚಾರಗಳನ್ನು ಆಧರಿಸಿದೆ. ಅವುಗಳಲ್ಲಿ ನಿಮ್ಮ ಮನೆ ಕೂಡ ಒಂದು. ದೀರ್ಘಕಾಲದಿಂದ ಬಾಡಿಗೆ ಮನೆಯಲ್ಲಿರುವವರು ಖಿನ್ನತೆಯಿಂದ ಬಳಲುವ ಸಾಧ್ಯತೆಗಳು ಹೆಚ್ಚು. ಸ್ವಂತ ಮನೆ ಖರೀದಿ Read more…

ನೀಳವಾದ ಕೂದಲು ಹೊಂದಲು ಬೆಸ್ಟ್ ಈ ಹೇರ್ ಪ್ಯಾಕ್

ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ. ಅಲ್ಲದೇ ಇದರಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಇದರಲ್ಲಿರುವ ಪೋಷಕಾಂಶಗಳು ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉದ್ದವಾದ, ಬಲವಾದ ಕೂದಲನ್ನು ಹೊಂದಲು Read more…

ಕೂದಲು ಉದ್ದವಾಗಿ ಬೆಳೆಯಲು ತಪ್ಪದೇ ಮಾಡಿ ಈ ಕೆಲಸ

ಉದ್ದನೆಯ ಕೂದಲು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಹಾಗಾಗಿ ಎಲ್ಲರೂ ಉದ್ದನೆಯ ಕೂದಲನ್ನು ಪಡೆಯಲು ಬಯಸುತ್ತಾರೆ. ಆದರೆ ಅಸಮರ್ಪಕ ಪೋಷಣೆ ಮತ್ತು ಹಾನಿಯಿಂದಾಗಿ ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಹಾಗಾಗಿ ಉದ್ದನೆ Read more…

ಪ್ರಯಾಣ ಮಾಡುವಾಗ ನಿಮಗೂ ಕಾಡುತ್ತಾ ವಾಕರಿಕೆ ಸಮಸ್ಯೆ…..? ಮಾಡಿ ಈ ಪರಿಹಾರ

ಪ್ರಯಾಣ ಮಾಡುವಾಗ ನಿಮಗೆ ವಾಂತಿ ಅಥವಾ ವಾಕರಿಕೆಯ ಅನುಭವವಾಗುತ್ತದೆಯೇ, ಅದನ್ನು ತಡೆಗಟ್ಟಲು ಕೆಲವು ಸಲಹೆಗಳು ಇಲ್ಲಿವೆ. ಪ್ರಯಾಣಕ್ಕೆ ಮುನ್ನ ಅತಿಯಾದ ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ. ಇದರಿಂದ ರಸ್ತೆ Read more…

ಮಕ್ಕಳಿಗೆ ಮನೆಯಲ್ಲೇ ತಯಾರಿಸಿ ಕೊಡಿ ಶುಚಿ ರುಚಿಯಾದ ʼಬಿಸ್ಕೆಟ್ʼ

ಮಕ್ಕಳಿಗೆ ಬೇಕರಿಯಿಂದ ತಂದ ತಿನಿಸುಗಳು ಇಷ್ಟವಾಗುತ್ತವೆ. ಅವುಗಳನ್ನು ಮನೆಯಲ್ಲೇ ತಯಾರಿಸಿದರೆ ಹೆಚ್ಚು ಆರೋಗ್ಯಕರವಾಗಿರುತ್ತದೆ. ಬಿಸ್ಕೆಟ್ ಕೂಡ ಮನೆಯಲ್ಲಿ ತಯಾರಿಸಿ ಸವಿಯಬಹುದು. ಇಲ್ಲಿದೆ ಹೋಮ್‌ ಮೇಡ್‌ ಬಿಸ್ಕೆಟ್‌ ತಯಾರಿಸುವ ವಿಧಾನ. Read more…

ಕಪ್ ಗಳಲ್ಲಿ ಉಳಿದ ಕಲೆ ಹೋಗಲಾಡಿಸಲು ಇಲ್ಲಿದೆ ʼಉಪಾಯʼ

ಕಾಫಿ, ಟೀ ಕಲೆಗಳು ಯಾವುದರ ಮೇಲೆ ಬಿದ್ದರೂ ಸುಲಭವಾಗಿ ಹೋಗುವುದಿಲ್ಲ. ಟೀ ಹಾಕುವ ಲೋಟ, ಕಪ್, ಸಾಸರ್ ಗಳನ್ನು ಕೂಡ ಎಷ್ಟೇ ತೊಳೆದರೂ ಕಂದು ಬಣ್ಣದ ಕಲೆಗಳು ಹಾಗೆಯೇ Read more…

ತೂಕ ನಷ್ಟವಾಗಲು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಕುಡಿಯಿರಿ ಈ 5 ಡ್ರಿಂಕ್

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ಒಂದು ತಲೆನೋವಾಗಿ ಪರಿಣಮಿಸಿದೆ. ಎಷ್ಟೇ ಪ್ರಯತ್ನಿಸಿದರೂ ತೂಕ ಇಳಿಕೆಯಾಗುವುದಿಲ್ಲ. ಅಂತವರು ಚಿಂತಿಸಿ ಮತ್ತೆ ತೂಕ ಹೆಚ್ಚಿಸಿಕೊಳ್ಳುವ ಬದಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ Read more…

ನಿಮ್ಮ ತ್ವಚೆ ಬಿರುಕು ಬಿಡಲು ನೀವು ಮಾಡುವ ಈ ತಪ್ಪುಗಳೇ ಕಾರಣ

ಮುಖದ ಚರ್ಮ ಸೂಕ್ಷ್ಮವಾಗಿರುತ್ತದೆ. ಅದು ನಯವಾಗಿ, ಕೋಮಲವಾಗಿದ್ದರೆ ನಿಮ್ಮ ಅಂದ ಹೆಚ್ಚಾಗುತ್ತದೆ. ಒಂದು ವೇಳೆ ಮುಖದ ಚರ್ಮ ಬಿರುಕು ಬಿಟ್ಟಿದ್ದರೆ ಇದರಿಂದ ಮುಖದಲ್ಲಿ ಸುಕ್ಕುಗಳು ಕಂಡು ಬರುತ್ತದೆ, ಇದು Read more…

ಆರೋಗ್ಯಕರ ಕೂದಲು ಪಡೆಯಲು ಹಚ್ಚಿ ‘ಪಪ್ಪಾಯ’ ಹೇರ್ ಮಾಸ್ಕ್

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಚರ್ಮದ ಸೌಂದರ್ಯ ವೃದ್ಧಿಸಲು ಕೂಡ ಬಳಸುತ್ತಾರೆ. ಇದರಿಂದ ಹಲವು ಬಗೆಯ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚುತ್ತಾರೆ. ಅದೇ ರೀತಿ Read more…

ರುಚಿಕರ ʼಸ್ವೀಟ್ ಕಾರ್ನ್ʼ ಸ್ಯಾಂಡ್ ವಿಚ್

ಸ್ಯಾಂಡ್ ವಿಚ್ ಅನ್ನು ಎಲ್ಲರೂ ತಿಂದೇ ಇರುತ್ತಾರೆ. ಆದರೆ ಬರೀ ತರಕಾರಿ ಸ್ಯಾಂಡ್ ವಿಚ್ ಬದಲಿಗೆ ಕಾರ್ನ್ ಹಾಕಿ ಮಾಡಿದರೆ ಅದು ಇನ್ನೂ ರುಚಿ. ಹಾಗಿದ್ರೆ ಪಟಾಪಟ್ ಅಂತಾ Read more…

ಭಯಾನಕ ಕಾಯಿಲೆಯಿಂದ ಬಳಲುತ್ತಿದ್ದಾರೆ ರಾಜಕುಮಾರಿ ಕೇಟ್ ಮಿಡಲ್ಟನ್; ಬ್ರಿಟನ್‌ ಜನತೆಗೆ ಬಿಗ್‌ ಶಾಕ್‌….!

ಬ್ರಿಟನ್‌ನ ರಾಜಮನೆತನಕ್ಕೆ ಕ್ಯಾನ್ಸರ್‌ ಮಹಾಮಾರಿ ವಕ್ಕರಿಸಿಕೊಂಡಂತಿದೆ. ವೇಲ್ಸ್ ರಾಜಕುಮಾರಿ ಕೇಟ್ ಮಿಡಲ್ಟನ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇದನ್ನು ಸ್ವತಃ ಕೇಟ್ ಮಿಡಲ್ಟನ್ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಸದ್ಯ Read more…

ಮಕ್ಕಳೂ ಇಷ್ಟಪಟ್ಟು ತಿನ್ನುತ್ತಾರೆ ಈ ರೀತಿ ಮಾಡುವ ಹಾಗಲಕಾಯಿ ಕುರ್ಮ

ಹಾಗಲಕಾಯಿ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ತುಂಬಾ ಆರೋಗ್ಯಕಾರಿಯಾದ ತರಕಾರಿ. ಇದರಲ್ಲಿ ಹಲವಾರು ಆರೋಗ್ಯ ಗುಣಗಳಿವೆ. ಆದರೆ ಮಕ್ಕಳು ಇದನ್ನು ತಿನ್ನಲು ಅಷ್ಟೊಂದು ಇಷ್ಟಪಡುವುದಿಲ್ಲ. ಹೀಗಾಗಿ ಮಕ್ಕಳಿಗೂ ಇಷ್ಟವಾಗುವ Read more…

ನಿಮ್ಮ ಕೈಲಿದೆ ನಿಮ್ಮ ಕಿಡ್ನಿಯ ಆರೋಗ್ಯ…..!

ನಮ್ಮ ದೇಹದ ಅತ್ಯಮೂಲ್ಯ ಭಾಗಗಳಲ್ಲಿ ಕಿಡ್ನಿ ಕೂಡಾ ಒಂದು. ಇದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವೂ ಹೌದು. ಎರಡು ಕಿಡ್ನಿ ಇರುವ ಕಾರಣ ಒಂದು ಹಾಳಾದರೂ ಇನ್ನೊಂದು ಕೆಲಸ Read more…

ನೀವು ಪಿರಿಯೆಡ್ಸ್ ಮುಂದೂಡಲು ಮಾತ್ರೆ ತೆಗೆದುಕೊಳ್ಳುತ್ತಿದ್ದೀರಾ…?

ಮನೆಯಲ್ಲಿ ಮದುವೆ ಸಮಾರಂಭ ಎಂಬ ಕಾರಣಕ್ಕೆ ತಿಂಗಳ ರಜೆಯನ್ನು ಮಾತ್ರೆ ತೆಗೆದುಕೊಂಡು ಮುಂದೆ ಹಾಕುವ ಅಭ್ಯಾಸ ನಿಮಗಿದೆಯೇ. ಇದರಿಂದ ದೇಹದ ಆರೋಗ್ಯದ ಮೇಲೆ ಎಷ್ಟೆಲ್ಲಾ ಅಡ್ಡಪರಿಣಾಮಗಳಾಗುತ್ತವೆ ಎಂಬುದು ನಿಮಗೆ Read more…

ಇಲ್ಲಿದೆ ಮಗುವನ್ನು ಮಲಗಿಸುವುದಕ್ಕೆ ಸಿಂಪಲ್ ಟಿಪ್ಸ್

ಮುದ್ದಾದ ಮಗುವೆಂದರೆ ಎಲ್ಲರಿಗೂ ಇಷ್ಟ. ಆದರೆ ಇದೇ ಮಕ್ಕಳು ನಿದ್ದೆ ಮಾಡುವುದಕ್ಕೆ ಹಟ ಹಿಡಿದಾಗ ಮಾತ್ರ ತಾಯಂದಿರು ಸೋತು ಸುಣ್ಣವಾಗುತ್ತಾರೆ. ಹೊಟ್ಟೆ ತುಂಬಾ ಎದೆಹಾಲು ಕುಡಿಸಿ ಮಲಗಿಸಿದ ಮಗು Read more…

ಮಂಡಿ ನೋವು ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ʼಮನೆ ಮದ್ದುʼ

ಮಂಡಿ ನೋವಿನಿಂದ ಬಳಲುತ್ತಿದ್ದರೆ ಈ ಮನೆಮದ್ದು ಪ್ರಯೋಗಿಸಿದರೆ ಸಾಕು, ನೋವನ್ನು ಕಡಿಮೆ ಮಾಡಿಕೊಳ್ಳಬಹುದು. * ಒಂದರಿಂದ ಎರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಜೇನುತುಪ್ಪದ ಜೊತೆ ರಾತ್ರಿ ಸೇವಿಸಿದರೆ ಮಂಡಿ Read more…

ಹೃದಯ ಸಂಬಂಧಿ ಸಮಸ್ಯೆ ಇದ್ದಾಗ ಕಾಣಿಸಿಕೊಳ್ಳುತ್ತೆ ಈ ಲಕ್ಷಣ

ಹಾರ್ಟ್ ಅಟ್ಯಾಕ್ ನ ಲಕ್ಷಣಗಳನ್ನು ನೀವು ಮೊದಲೇ ಕಂಡುಕೊಳ್ಳಬಹುದು. ಈ ಕೆಳಗಿನ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಎದೆಯ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಆ Read more…

ಎ.ಸಿ. ಬಳಸುವ ಮುನ್ನ ತಿಳಿದಿರಲಿ ಈ ವಿಷಯ

ನಮ್ಮ ಆಫೀಸ್ ನಲ್ಲಿ ಎ.ಸಿ ಇದೆ. ಹೊರಗೆ ಎಷ್ಟು ಬಿಸಿಲಿದ್ದರೂ ಆರಾಮವಾಗಿ ಕೆಲಸ ಮಾಡಬಹುದು. ಮನೆಯಲ್ಲೂ ಎ.ಸಿ. ಇರೋದ್ರಿಂದ ಏನೂ ತೊಂದರೆ ಇಲ್ಲ ಅಂತಾ ಅನೇಕರು ಹೇಳ್ತಾರೆ. ಇತ್ತೀಚಿನ Read more…

ಗ್ಯಾಸ್ ಬರ್ನರ್ ಸುಲಭವಾಗಿ ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್

ಅಡುಗೆ ಮಾಡುವುದಕ್ಕಿಂತಲೂ ಅಡುಗೆ ಮನೆಯನ್ನು ಸ್ವಚ್ಛ ಮಾಡುವುದು ಹೆಂಗಳೆಯರಿಗೆ ಒಂದು ದೊಡ್ಡ ತಲೆನೋವು. ಅದರಲ್ಲೂ ಈ ಗ್ಯಾಸ್ ಬರ್ನರ್ ಮೇಲೆ ಉಕ್ಕಿ ಬಿದ್ದ ಹಾಲು, ಜಿಡ್ಡಿನಂಶವನ್ನು ಎಷ್ಟೇ ತಿಕ್ಕಿದರೂ Read more…

ಹಳೆ ಸಾಕ್ಸ್ ಬಿಸಾಡುವ ಮುನ್ನ ಇದನ್ನೊಮ್ಮೆ ಓದಿ

ಯಾವುದಕ್ಕೂ ಬೇಡ ಎಂದು ಎಸೆಯುವ ವಸ್ತುಗಳನ್ನು ಉಪಯೋಗಿಸಿಕೊಂಡು ಸಾಕಷ್ಟು ಪ್ರಯೋಜನ ಪಡೆಯಬಹುದು. ಅದರಲ್ಲಿ ಒಂದು ಈ ಸಾಕ್ಸ್. ಬಳಸಿ ಕೊನೆಗೆ ಹಳೆತು ಆಯಿತೆಂದು ಕಸದ ಬುಟ್ಟಿಗೆ ಎಸೆದು ಬಿಡುತ್ತಿವಿ. Read more…

ಬೇಸಿಗೆಯಲ್ಲಿ ಬಿಡದೇ ಕಾಡುತ್ತದೆ ಟಾನ್ಸಿಲ್‌ ಸಮಸ್ಯೆ, ರೋಗದ ಆರಂಭಿಕ ಲಕ್ಷಣಗಳಿವು

  ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಬಾರಿ ಟಾನ್ಸಿಲ್‌ ಸಮಸ್ಯೆ ಉಂಟಾಗುತ್ತದೆ. ಇದನ್ನು ಗಲಗ್ರಂಥಿಯ ಉರಿಯೂತ ಎಂದು ಕರೆಯುತ್ತೇವೆ. ಇದು ಕಿವಿ, ಮೂಗು ಮತ್ತು ಗಂಟಲಿನ ಸಮಸ್ಯೆಯಾಗಿದೆ. ಗಂಟಲಿನ ಒಳಭಾಗದಲ್ಲಿ ಮೊಟ್ಟೆಯ Read more…

ರುಚಿ ರುಚಿ ಆರ್ಕ ಬಿಸಿ ಬೇಳೆ ಬಾತ್ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು : ತೊಗರಿ ಬೇಳೆ- 1 ಕಪ್, ಆರ್ಕ-1 ಕಪ್, ಬೀನ್ಸ್, ಕ್ಯಾರೆಟ್, ದಪ್ಪ ಮೆಣಸಿನಕಾಯಿ, ಆಲೂಗಡ್ಡೆ, ಟೊಮಾಟೊ ಹೆಚ್ಚಿದ್ದು, ಹೆಚ್ಚಿದ ಈರುಳ್ಳಿ- 3 ಚಮಚ, ಬಟಾಣಿ- 2 Read more…

ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ನೆಲೆಸಲು ಫಾಲೋ ಮಾಡಿ ಈ ಟಿಪ್ಸ್‌

ನಕಾರಾತ್ಮಕ ಶಕ್ತಿ ಮುಖ್ಯ ಬಾಗಿಲು, ಕಿಟಕಿ ಮೂಲಕ ಮನೆ ಪ್ರವೇಶ ಮಾಡುತ್ತದೆ. ಆದ್ದರಿಂದ ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಡಬೇಕು. ಕಿಟಕಿ ಅಚ್ಚುಕಟ್ಟಾಗಿರಬೇಕು. ಅನೇಕರು ಮನೆಯ ಎಲ್ಲಾ ಭಾಗಗಳನ್ನು ಸ್ವಚ್ಛಗೊಳಿಸುತ್ತಾರೆ. Read more…

ಸುರಕ್ಷಿತವಾಗಿದೆ 12 ಸಾವಿರ ವರ್ಷಗಳಷ್ಟು ಹಳೆಯ ಮೆದುಳು……! ವಿಜ್ಞಾನಿಗಳ ಅಚ್ಚರಿಯ ಆವಿಷ್ಕಾರದಲ್ಲಿ ಬಯಲಾಗಲಿದೆ ರಹಸ್ಯ…..!!

ಮೆದುಳು ನಮ್ಮ ದೇಹದ ಅತ್ಯಂತ ಪ್ರಮುಖವಾದ ಅಂಗ. ಒಬ್ಬ ವ್ಯಕ್ತಿಯು ಸತ್ತ ನಂತರ ಅವನ ಮೆದುಳು ಮೊದಲು ಕೊಳೆಯುತ್ತದೆ ಎಂದು ನಂಬಲಾಗಿದೆ. ಆದರೆ ಸಾವಿರಾರು ವರ್ಷಗಳವರೆಗೆ ಮೆದುಳನ್ನು ನೈಸರ್ಗಿಕವಾಗಿ Read more…

ದಟ್ಟ ಹಾಗೂ ಹೊಳಪು ಕೂದಲಿಗೆ ದಾಸವಾಳ

ದಟ್ಟವಾದ, ಕಪ್ಪನೆಯ ಕೂದಲು ಮಹಿಳೆಯರ ಕನಸು. ಸುಂದರ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಮಾರುಕಟ್ಟೆಯಲ್ಲಿ ಕೂದಲು ಬೆಳವಣಿಗೆಗೆ ಸಿಗುವ ಎಲ್ಲ ಉತ್ಪನ್ನಗಳನ್ನು ಕೊಂಡು ತಂದು ಪ್ರಯೋಗ ಮಾಡ್ತಾರೆ. Read more…

ತ್ವಚೆಯ ಆರೈಕೆಗೆ ಹೀಗೆ ಬಳಸಿ ಆ್ಯಪಲ್ ಸೈಡರ್ ವಿನೇಗರ್

ಆ್ಯಪಲ್ ಸೈಡರ್ ವಿನೇಗರ್ ನ್ನು ತೂಕ ಇಳಿಕೆಗೂ ಬಳಸಲಾಗುತ್ತದೆ ಜತೆಗೆ ತ್ವಚೆಯ ಆರೈಕೆಗೂ ಬಳಸುತ್ತಾರೆ. ಈ ಆ್ಯಪಲ್ ಸೈಡರ್ ವಿನೇಗರ್ ಅನ್ನು ತ್ವಚೆಗೆ ಹೇಗೆಲ್ಲಾ ಬಳಸಬಹುದು ಎಂಬುದನ್ನು ನೋಡೋಣ. Read more…

ಇಲ್ಲಿದೆ 5 ನಿಮಿಷದಲ್ಲಿ ತಯಾರಾಗುವ​ ಸಾಂಬಾರು ರೆಸಿಪಿ……!

ಬೇಕಾಗುವ ಸಾಮಗ್ರಿ: ದೊಡ್ಡದಾಗಿ ಹೆಚ್ಚಿಕೊಂಡ ಟೊಮೆಟೊ – 3, ಹಸಿ ಮೆಣಸು – 2, ಎಣ್ಣೆ 2 ಚಮಚ, ಸಾಸಿವೆ – ಸ್ವಲ್ಪ, ಕರಿಬೇವಿನ ಸೊಪ್ಪು – 6 Read more…

ಈ ಮೂರು ಪದಾರ್ಥಗಳನ್ನು ಬೆರೆಸಿ ಹಚ್ಚಿ ಕಲೆ ಮುಕ್ತ ತ್ವಚೆ ಹೊಂದಿ

ಮುಖದಲ್ಲಿ ಮೊಡವೆಗಳಿಂದಾಗಿ ರಂಧ್ರಗಳು ಮೂಡುತ್ತವೆ. ಇದನ್ನು ನಾವು ಮೇಕಪ್ ನಿಂದ ಮರೆಮಾಚಿದರೂ ಕೂಡ ಮೇಕಪ್ ಅಳಿಸಿದ ಬಳಿಕ ಅದು ಕಾಣಿಸುತ್ತದೆ. ಹಾಗಾಗಿ ಈ ರಂಧ್ರಗಳು ಕಣ್ಮರೆಯಾಗಲು ಈ ಮೂರು Read more…

ಅಂಡರ್ ಆರ್ಮ್ಸ್ ಕಪ್ಪಗಾಗಲು ನೀವು ಮಾಡುವ ಈ ತಪ್ಪುಗಳೇ ಕಾರಣ

ಬೆವರು, ಬ್ಯಾಕ್ಟೀರಿಯಾಗಳ ಕಾರಣದಿಂದ ಅಂಡರ್ ಆರ್ಮ್ಸ್ ಕಪ್ಪಾಗುತ್ತದೆ. ಅದರಿಂದ ಸ್ಲಿವ್ ಲೆಸ್ ಡ್ರೆಸ್ ಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಈ ಅಂಡರ್ ಆರ್ಮ್ಸ್ ಕಪ್ಪಾಗಲು ನೀವು ಮಾಡುವಂತಹ ತಪ್ಪುಗಳೇ ಕಾರಣ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...