alex Certify Life Style | Kannada Dunia | Kannada News | Karnataka News | India News - Part 106
ಕನ್ನಡ ದುನಿಯಾ
    Dailyhunt JioNews

Kannada Duniya

ಮುಳ್ಳುಸೌತೆಯ ಕಹಿ ಹೋಗಿಸಲು ಇಲ್ಲಿದೆ ಉಪಾಯ

ಮಾರುಕಟ್ಟೆಯಲ್ಲಿ ದುಬಾರಿ ಹಣ ತೆತ್ತು ತಂದ ಮುಳ್ಳುಸೌತೆ ಕಹಿಯಾಗಿದ್ದಾಗ ಬಹಳ ಬೇಸರವಾಗುತ್ತದೆ. ಹೀಗಾದಾಗ ನೇರವಾಗಿ ಮುಳ್ಳುಸೌತೆಯನ್ನು ಎಸೆಯದಿರಿ. ಮೊದಲು ಅದರ ತಲೆ ಹಾಗೂ ಬುಡದ ಒಂದಿಂಚು ಭಾಗವನ್ನು ಕತ್ತರಿಸಿ Read more…

ತೂಕ ಇಳಿಸಲು ಸಹಕಾರಿ ಹುಣಸೆಹಣ್ಣಿನ ಪಾನೀಯ…!

ಹುಣಸೆ ರಸವನ್ನು ಅಡುಗೆಗೆ ಬಳಸುತ್ತಾರೆ. ಇದರಿಂದ ಅಡುಗೆಯ ರುಚಿ ಹೆಚ್ಚುತ್ತದೆ. ಈ ಹುಣಸೆ ರಸದಿಂದ ತೂಕವನ್ನು ಕೂಡ ಇಳಿಸಿಕೊಳ್ಳಬಹುದು. ಹಾಗಾಗಿ ತೂಕ ಇಳಿಸಲು ಹುಣಸೆ ರಸದ ಪಾನೀಯ ತಯಾರಿಸುವುದು Read more…

ಹೀಗೆ ಮಾಡಿ ರುಚಿಯಾದ ಮಾವಿನ ಹಣ್ಣಿನ ಸೀಕರಣೆ

ಈಗ ಮಾವಿನ ಹಣ್ಣಿನ ಸೀಸನ್. ಪ್ರತಿದಿನ ಮಾವಿನಹಣ್ಣಿನಲ್ಲಿ ಏನೆಲ್ಲಾ ವಿಶೇಷವಾಗಿ ಖಾದ್ಯ ತಯಾರಿಸಬಹುದು ಅಂತ ಯೋಚಿಸುತ್ತಿರುವವರು ಮಾವಿನಹಣ್ಣಿನ ಸೀಕರಣೆ ಟ್ರೈ ಮಾಡಿ ನೋಡಿ. ಮತ್ತೆ ಮತ್ತೆ ಮಾಡಿ ಕೊಂಡು Read more…

ʼಕುಲ್ಫಿʼ ತಯಾರಿಸುವಾಗ ನೆನಪಿನಲ್ಲಿಟ್ಟುಕೊಳ್ಳಿ ಕೆಲವೊಂದು ಟಿಪ್ಸ್

ಕುಲ್ಫಿ ಯಾರಿಗೆ ಇಷ್ಟವಿಲ್ಲ. ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಕುಲ್ಫಿ ತಿನ್ನುತ್ತಾರೆ. ಮನೆಯಲ್ಲಿ ಮಾಡಿದ ಕುಲ್ಫಿಗೆ ರುಚಿ ಹೆಚ್ಚು. ಕುಲ್ಫಿ ಮಾಡುವಾಗ ಕೆಲವೊಂದು ಟಿಪ್ಸ್ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಲಿಗೆ ಹೆಚ್ಚು ಸಕ್ಕರೆ Read more…

ಉತ್ತಮ ಆರೋಗ್ಯಕ್ಕೆ ಹಾಲನ್ನು ಈ ರೀತಿ ಸೇವಿಸಿ

ಹಾಲು ಆರೋಗ್ಯಕ್ಕೆ ತುಂಬಾ ಉತ್ತಮ ನಿಜ. ಆದರೆ ಹಾಲನ್ನು ಸರಿಯಾಗಿ ಸೇವಿಸಿದರೆ ಅದರಿಂದ ದುಪ್ಪಟ್ಟು ಲಾಭವನ್ನು ಪಡೆಯಬಹುದು. ಇಲ್ಲವಾದರೆ ಅದರಿಂದ ಅಜೀರ್ಣ ಸಮಸ್ಯೆ ಕಾಡಬಹುದು. *ಕೆಲವರು ತಿಂಡಿ ತಿನ್ನುವ Read more…

ದಿಂಬು ಇಟ್ಟುಕೊಂಡು ಮಲಗುವುದು ಸರಿಯೋ……ತಪ್ಪೋ…..? ಇಲ್ಲಿದೆ ಮಾಹಿತಿ

ಕೆಲವರು ಮಲಗುವಾಗ ದಿಂಬು ಇಲ್ಲದಿದ್ದರೆ ತಮಗೆ ನಿದ್ದೆಯೇ ಬರುವುದಿಲ್ಲ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ದಿಂಬು ಇಟ್ಟುಕೊಂಡು ನಿದ್ರಿಸುವುದು ಆರೋಗ್ಯಕ್ಕೆ ಒಳ್ಳೆಯದೇ? ಗಟ್ಟಿಯಾದ ಹಾಗೂ ಎತ್ತರದ ತಲೆದಿಂಬು ಇಟ್ಟುಕೊಂಡು Read more…

ಗಡ್ಡ ಕಪ್ಪು ಮಾಡುವುದು ಈಗ ಬಲು ಸುಲಭ…!

ಕಪ್ಪಾದ ಗಡ್ಡ ಪಡೆಯಬೇಕು ಎಂಬುದು ಬಹುತೇಕ ಎಲ್ಲಾ ಪುರುಷರ ಬಯಕೆಯಾಗಿರುತ್ತದೆ. ಅದನ್ನು ಪಡೆಯಲು ಏನು ಮಾಡಬಹುದು ಗೊತ್ತೇ? ನಿತ್ಯ ನಿಮ್ಮ ಗಡ್ಡಕ್ಕೆ ಎಣ್ಣೆಯಿಂದ ಮಸಾಜ್ ಮಾಡಿ. ಇದರಿಂದ ನಿಮ್ಮ Read more…

ಮನೆಯ ಎಲ್ಲ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ವೇದ ಪುರಾಣಗಳಲ್ಲಿ, ಗುರುವಾರ ಹಳದಿ ವಸ್ತುಗಳನ್ನು ಬಳಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಈ ದಿನ ಹಳದಿ ಬಟ್ಟೆಗಳನ್ನು ಧರಿಸುವುದು, ಹಳದಿ ವಸ್ತುಗಳನ್ನು ತಿನ್ನುವುದು ಮತ್ತು ಹಳದಿ ವಸ್ತುಗಳನ್ನು Read more…

ಅಪಾಯದಲ್ಲಿವೆ ಭಾರತದ ಮಕ್ಕಳ ಕಣ್ಣುಗಳು…..! ಸ್ಮಾರ್ಟ್‌ಫೋನ್‌ ಅತಿಯಾದ ಬಳಕೆಯಿಂದಾಗಿ ಕಾಡುತ್ತಿದೆ ಗಂಭೀರ ಸಮಸ್ಯೆ….!!

ಸ್ಮಾರ್ಟ್‌ಫೋನ್‌ಗಳಿಂದಾಗಿ ಭಾರತದಲ್ಲಿ ಮಕ್ಕಳು ದೃಷ್ಟಿದೋಷಗಳಿಗೆ ತುತ್ತಾಗುತ್ತಿದ್ದಾರೆ. ಭಾರತದ 13 ಪ್ರತಿಶತದಷ್ಟು ಶಾಲಾ ಮಕ್ಕಳು ಸಮೀಪ ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಇತ್ತೀಚಿನ ಅಧ್ಯಯನದಲ್ಲಿ ಈ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಕಳೆದ Read more…

ʼದಾಸವಾಳʼ ಹೊಂದಿದೆ ರೋಸ್ ವಾಟರ್ ಗಿಂತಲೂ ಹೆಚ್ಚು ಸೌಂದರ್ಯ ಗುಣ

ಸಾಮಾನ್ಯವಾಗಿ ಫೇಸ್ ಫ್ಯಾಕ್ ಗೆ ರೋಸ್ ವಾಟರ್ ಬಳಸ್ತಾರೆ. ಇದು ಸೌಂದರ್ಯವನ್ನು ವೃದ್ಧಿಸುತ್ತದೆ. ಆದ್ರೆ ರೋಸ್ ವಾಟರ್ ಮಾತ್ರವಲ್ಲ ದಾಸವಾಳ ಕೂಡ ಸೌಂದರ್ಯ ವೃದ್ಧಿಸುವ ಕೆಲಸ ಮಾಡುತ್ತದೆ. ದಾಸವಾಳದ Read more…

ಮಾವಿನ ಹಣ್ಣಿನ ಬಣ್ಣ ನೋಡಿ ಮರುಳಾಗದಿರಿ….! ಗಮನದಲ್ಲಿಟ್ಟುಕೊಳ್ಳಿ ಈ ವಿಷಯ

ಮಳೆಗಾಲ ಶುರುವಾಗ್ತಾ ಇದೆ. ಮಾರುಕಟ್ಟೆಗೆ ಬರುವ ಮಾವಿನ ಹಣ್ಣಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಾವು ಪ್ರಿಯರು ಋತುವಿನ ಹಣ್ಣಿನ ಸವಿ ಸವಿಯುತ್ತಿದ್ದಾರೆ. ಆದ್ರೆ ಮಾವಿನ ಹಣ್ಣು ಖರೀದಿ ಮಾಡುವಾಗ ಕೆಲವೊಂದು Read more…

ಸ್ತ್ರೀ – ಪುರುಷ ಒಂದಾಗಿರಲು ಏನು ಕಾರಣ ಗೊತ್ತಾ…?

ಸ್ತ್ರೀ ಹಾಗೂ ಪುರುಷ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜೀವನದ ಬಂಡಿ ಸಾಗಲು ಇವರಿಬ್ಬರು ಒಂದಾಗಬೇಕು. ಒಂದು ಚಕ್ರ ಕಳಚಿದರೂ ಜೀವನದ ದಾರಿ ಸುಲಭವಾಗಿ ಸಾಗುವುದಿಲ್ಲ. ಪುರುಷನೊಬ್ಬನಿಗೆ ಮಹಿಳೆಯ ಅವಶ್ಯಕತೆ Read more…

ಮಗುವಿನ ಕೂದಲು ಸೊಂಪಾಗಿ ಬೆಳೆಯಲು ಇದನ್ನು ಬಳಸಿ

ಮಗುವಿನ ಕೂದಲು ಮುಂದೆ ಸೊಂಪಾಗಿ ಬೆಳೆಯಬೇಕೆಂದರೆ ಚಿಕ್ಕದಿರುವಾಗಲೇ ಕೂದಲಿನ ಬಗ್ಗೆ ಹೆಚ್ಚು ಗಮನ ಕೊಡಬೇಕು. ಮಗುವಿನ ಕೂದಲು ದಪ್ಪವಾಗಿ, ಸೊಂಪಾಗಿ , ಕಪ್ಪಾಗಿ ಬೆಳೆಯಲು ಈ ನೈಸರ್ಗಿಕ ವಿಧಾನಗಳನ್ನು Read more…

ಮದುವೆಯ ದಿನ ಸುಂದರವಾಗಿ ಕಾಣಲು ಇದರ ಬಗ್ಗೆ ಇರಲಿ ಹೆಚ್ಚು ಗಮನ

ಮದುವೆಯ ದಿನ ಸುಂದರವಾಗಿ ಕಾಣಬೇಕು ಎಂಬ ಹಂಬಲ ಎಲ್ಲಾ ಹೆಣ್ಣುಮಕ್ಕಳಿರುತ್ತದೆ. ಅಂತವರು ಮದುವೆಯ ದಿನ ಹತ್ತಿರ ಬರುತ್ತಿರುವಾಗ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸಬೇಕು. ನೀವು ಸೇವಿಸುವ ಆಹಾರದ Read more…

ಫಟಾಫಟ್ ಹೀಗೆ ಮಾಡಿ ಫ್ರಿಜ್ ಕ್ಲೀನ್….!

ಮಳೆಗಾಲದಲ್ಲಿ ಖಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ರೋಗ ಬರದಂತೆ ನೋಡಿಕೊಳ್ಳಲು ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಅಡುಗೆ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದವನ್ನು ಸ್ವಚ್ಛವಾಗಿಡಬೇಕು. ಮನೆಯಲ್ಲಿರುವ ಫ್ರಿಜ್ Read more…

ಮಕ್ಕಳಿಗೆ ಹೊಟ್ಟೆನೋವು ಕಾಣಿಸಿಕೊಂಡರೆ ನಿರ್ಲಕ್ಷ ಬೇಡ, ಬೇಸಿಗೆಯಲ್ಲಿ ಕಾಡಬಹುದು ಸ್ಟಮಕ್‌ ಫ್ಲೂ…!

ದೇಶಾದ್ಯಂತ ಬಿಸಿಲು ಮತ್ತು ಸೆಖೆ ಹೆಚ್ಚುತ್ತಲೇ ಇದೆ. ತಾಪಮಾನ ಏರಿಕೆಯಿಂದಾಗಿ ಅನೇಕ ರೋಗಗಳು ಕೂಡ ಹರಡುತ್ತಿವೆ. ಮಕ್ಕಳಲ್ಲಿ ವಾಂತಿ, ಭೇದಿ, ಹೊಟ್ಟೆ ನೋವಿನ ಸಮಸ್ಯೆಗಳು ಕಾಣಿಸಿಕೊಳ್ತಿವೆ. ಹೊಟ್ಟೆ ನೋವಿನಿಂದ Read more…

ಮಹಿಳೆಯರಿಗೆ ಪುರುಷರ ಮೇಲೇಕೆ ಆಸಕ್ತಿ ಕುಂದುತ್ತದೆ……?

ತಮ್ಮ ಸಂಗಾತಿಗಳು ಸಂಬಂಧದ ಮೇಲೆ ಆಸಕ್ತಿ ತೋರದೇ ಇದ್ದ ವೇಳೆ “ಆಕೆಗೆ ನನ್ನ ಮೇಲೆ ಇಷ್ಟವಿಲ್ಲದಂತಾಯಿತೇ?” ಎಂಬ ಪ್ರಶ್ನೆ ಅನೇಕ ಪುರುಷರಿಗೆ ಸಮಾನ್ಯವಾಗಿ ಬರುತ್ತಲೇ ಇರುತ್ತದೆ. ಕಾಳಜಿ ಮತ್ತು Read more…

ಜೀವಕ್ಕೆ ಕುತ್ತು ತರಬಹುದು ತುಟಿ ಸೌಂದರ್ಯ ಹೆಚ್ಚಿಸುವ ಲಿಪ್ಸ್ಟಿಕ್

ತುಟಿ ರಂಗು ಹೆಚ್ಚಿಸುವ ಲಿಪ್ಸ್ಟಿಕ್ ಹೆಣ್ಣುಮಕ್ಕಳ ಅಚ್ಚುಮೆಚ್ಚು. ಅನೇಕ ಹುಡುಗಿಯರು ಮ್ಯಾಚಿಂಗ್ ಲಿಪ್ಸ್ಟಿಕ್ ಬಳಕೆ ಮಾಡ್ತಾರೆ. ಪ್ರತಿ ದಿನ ಲಿಪ್ಸ್ಟಿಕ್ ಹಚ್ಚುವ ಹುಡುಗಿಯರು ಅದ್ರಿಂದಾಗುವ ಸೈಡ್ ಇಫೆಕ್ಟ್ ಬಗ್ಗೆ Read more…

ಮನೆಯ ನೆಲ ಸ್ವಚ್ಛಗೊಳಿಸಲು‌ ಇಲ್ಲಿವೆ ಕೆಲ ಟಿಪ್ಸ್

ಮನೆಯನ್ನು ಸ್ವಚ್ಛವಾಗಿಡುವುದು ಎಷ್ಟು ಮುಖ್ಯವೋ, ಈ ಕೆಲವು ವಿಷಯಗಳತ್ತ ಹೆಚ್ಚಿನ ಗಮನ ಹರಿಸುವುದು ಕೂಡಾ ಅಷ್ಟೇ ಮುಖ್ಯ. ಅವುಗಳು ಯಾವುವು ಎಂದಿರಾ? ಮನೆಯ ನೆಲ ಒರೆಸುವ ವೇಳೆ ಅತಿಯಾದ Read more…

ಹುಡುಗ್ರು ಹುಡುಗಿಯರ ತುಟಿ ನೋಡುವುದು ಈ ಕಾರಣಕ್ಕೆ

ಹುಡುಗಿಯರ ಪ್ರತಿಯೊಂದು ಅಂಗವೂ ತುಂಬಾ ಸುಂದರವಾಗಿರುತ್ತದೆ. ಕೆಲವು ಅಂಗಗಳು ತುಂಬಾ ಆಕರ್ಷಕವಾಗಿರುತ್ತವೆ. ಹುಡುಗಿಯರ ಕಣ್ಣು ಹಾಗೂ ತುಟಿ ಹುಡುಗ್ರನ್ನು ಬಹಳ ಬೇಗ ಆಕರ್ಷಿಸುತ್ತವೆ. ಹುಡುಗಿಯರು ತುಟಿಗೆ ಹಚ್ಚುವ ಬಣ್ಣ, Read more…

ಖಾಲಿ ಹೊಟ್ಟೆಯಲ್ಲಿ ಈ ಎಣ್ಣೆಯಲ್ಲಿ ನೆನೆಸಿದ ಖರ್ಜೂರ ತಿಂದರೆ ಆರೋಗ್ಯ ದುಪ್ಪಟ್ಟು…!

ಖರ್ಜೂರದಲ್ಲಿರೋ ಪೋಷಕಾಂಶಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಸಾಮಾನ್ಯವಾಗಿ ಬಹುತೇಕ ಎಲ್ಲರೂ ಇದನ್ನು ನಿಯಮಿತವಾಗಿ ಸೇವನೆ ಮಾಡುತ್ತಾರೆ. ಅನೇಕ ಬಗೆಯ ತಿನಿಸುಗಳಲ್ಲೂ ಬೆಲ್ಲ ಮತ್ತು ಸಕ್ಕರೆಯ ಬದಲು ಖರ್ಜೂರವನ್ನು ಬಳಸಲಾಗುತ್ತದೆ. Read more…

ALERT : ಪುರುಷರೇ..ನಿಮ್ಮ ಜನನಾಂಗದಲ್ಲಿ ಈ ಲಕ್ಷಣಗಳು ಕಾಣಿಸಿದ್ರೆ ಕ್ಯಾನ್ಸರ್ ಇರಬಹುದು ಎಚ್ಚರ..!

ತಜ್ಞರ ಪ್ರಕಾರ ಪುರುಷರ ಜನನಾಂಗದ ಪ್ರದೇಶದಲ್ಲಿ ಕಂಡು ಬರುವ ಯಾವುದೇ ಸೂಕ್ಷ್ಮ ಬದಲಾವಣೆಗಳು, ಕೆಲವು ಲಕ್ಷಣಗಳನ್ನು ಕಡೆಗಣಿಸಿದ್ರೆ ಕ್ಯಾನ್ಸರ್ ಮತ್ತು ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಗಳ ಲಕ್ಷಣ ಇರಬಹುದು.ಒಂದು Read more…

ಹೀಗೆ ಮಾಡಿ ನೊಡಿ ನಿಮ್ಮ ಹೊಸ ಮನೆಯ ಅಲಂಕಾರ

ನಿಮ್ಮ ಕನಸಿನ ಮನೆ ಸಿದ್ದಗೊಂಡಿದೆಯೇ? ಅದರ ಲಿವಿಂಗ್ ರೂಮ್ ಹೇಗೆ ತಯಾರು ಮಾಡಬೇಕು ಎಂಬ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ. ನಿಮ್ಮ ಮನೆಯ ಸೋಫಾ ವಿನ್ಯಾಸ ಮನೆಯ ಸೌಂದರ್ಯವನ್ನು Read more…

ನೌಕರಿ, ಮನೆಕೆಲಸಗಳ ಒತ್ತಡದ ಜೊತೆಗೆ ಹೀಗಿರಲಿ ಮಕ್ಕಳ ಪಾಲನೆ

ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ದುಡಿಮೆ ಬಹಳ ಮುಖ್ಯ. ಪತಿ-ಪತ್ನಿ ಇಬ್ಬರು ದುಡಿದ್ರೂ ಸಂಸಾರ ನಡೆಸುವುದು ಕಷ್ಟ. ಈ ಸಂದರ್ಭದಲ್ಲಿ ಪಾಲಕರು ಅನಿವಾರ್ಯವಾಗಿ ಮಕ್ಕಳನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಹೋಗ್ತಾರೆ. Read more…

ರೆಸ್ಟೊರೆಂಟ್ ಶೈಲಿಯಲ್ಲಿ ಮಾಡಿ ಸವಿಯಿರಿ ಪಕೋಡಾ

ಟೀ ಅಥವಾ ಕಾಫಿ ಜೊತೆ ಪಕೋಡ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಅದರಲ್ಲೂ ಚಳಿಗಾಲ ಬಂತೆಂದರೆ ಗರಂ ಗರಂ ಪಕೋಡಾ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತದೆ. ಕೆಲವರಿಗೆ ಹೊಟೆಲ್ Read more…

ನಿಮ್ಮವರ ಬಳಿ ಹಣಕಾಸಿನ ನಿರ್ವಹಣೆ ಬಗ್ಗೆ ಮುಚ್ಚುಮರೆ ಬೇಡ

ನೀವು ಸಿಂಗಲ್ ಆಗಿದ್ದಾಗ ಬೇಕಾಬಿಟ್ಟಿ ಬದುಕಿರಬಹುದು, ಭವಿಷ್ಯದ ಯೋಜನೆಗಳಿಲ್ಲದೆ ದಿನ ಕಳೆದಿರಬಹುದು. ಆದರೆ ವಿವಾಹವಾದ ಬಳಿಕ ಈ ವಿಷಯಗಳ ಬಗ್ಗೆ ನೀವು ಎಚ್ಚರ ವಹಿಸುವುದು ಬಹಳ ಮುಖ್ಯ. ಹಣಕಾಸಿಗೆ Read more…

ಹೊಸ ಚಪ್ಪಲಿ ಒತ್ತಿ ನೋವು ನೀಡ್ತಿದೆಯಾ…..? ಇಲ್ಲಿದೆ ಪರಿಹಾರ

ಹೊಸ ಚಪ್ಪಲಿ ಕಾಲಿನ ಅಂದ ಹೆಚ್ಚಿಸುತ್ತೆ ನಿಜ. ಆದ್ರೆ ಹೊಸ ಚಪ್ಪಲಿ, ಬೂಟ್ ನೀಡುವ ನೋವು ಅನುಭವಿಸಿದವರಿಗೆ ಗೊತ್ತು. ಬಿಗಿಯಾದ ಚಪ್ಪಲಿ, ಬೂಟ್ ಗಳು ಪಾದವನ್ನು ತಿಕ್ಕಲು ಶುರು Read more…

ಮಹಿಳೆಯರೇ….! ಈ ಸಮಸ್ಯೆ ಬಗ್ಗೆ ಬೇಡ ನಿರ್ಲಕ್ಷ್ಯ

ಮಹಿಳೆಯರು ಅನೇಕ ರೀತಿಯ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳಲ್ಲಿ ಕೆಲವನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಸಮಸ್ಯೆಗಳಿಗೆ ಆರೋಗ್ಯ ತಜ್ಞರ ಅಗತ್ಯವಿರುತ್ತದೆ. ಕೆಲ ಸಮಸ್ಯೆಗಳನ್ನು ಸಾಮಾನ್ಯವೆಂದು ಪರಿಗಣಿಸದೆ ತಕ್ಷಣ Read more…

ಬಾಯಲ್ಲಿ ನೀರು ತರಿಸುತ್ತೆ ಹೀಗೆ ಮಾಡುವ ಫಿಶ್ ಕರಿ

ನಾನ್ ವೆಜ್ ಪ್ರಿಯರಿಗೆ ಚೈನೀಸ್ ಫುಡ್ ಎಂದರೆ ಬಲು ಇಷ್ಟ. ನೆನಪಿಸಿಕೊಂಡ ಕೂಡಲೇ ಬಾಯಲ್ಲಿ ನೀರು ತರಿಸುವ ಚೈನೀಸ್ ಫಿಶ್ ಕರಿ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ Read more…

ನಮ್ಮ ಪ್ರಾಣಕ್ಕೇ ಸಂಚಕಾರ ತರಬಹುದು ಈ ಕೆಂಪನೆಯ ರಸಭರಿತ ಹಣ್ಣು…!

ಬೇಸಿಗೆ ಕಾಲದಲ್ಲಿ ಸಿಗುವ ಕೆಂಪು ಬಣ್ಣದ ರಸಭರಿತ ಲಿಚಿ ಹಣ್ಣುಗಳು ಬಹಳ ರುಚಿಕರ ಹಾಗೂ ಆರೋಗ್ಯಕರವಾಗಿರುತ್ತವೆ. ಇದು ದೇಹದಲ್ಲಿ ಉಷ್ಣ ಉಂಟುಮಾಡುತ್ತದೆ. ಆದರೆ ವಿಟಮಿನ್ ಸಿ, ಫೈಬರ್, ಎಂಟಿಒಕ್ಸಿಡೆಂಟ್‌ಗಳಂತಹ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...