alex Certify Life Style | Kannada Dunia | Kannada News | Karnataka News | India News - Part 100
ಕನ್ನಡ ದುನಿಯಾ
    Dailyhunt JioNews

Kannada Duniya

ದುರ್ವಾಸನೆ ಬೀರುತ್ತಿದೆಯಾ ನಿಮ್ಮ ಫ್ರಿಜ್….?

ಹೊಸದಾಗಿ ತಯಾರಿಸಿದ್ದು, ಹಳೆಯದು ಉಳಿದದ್ದು, ಬೇಕಿರುವುದು ಬೇಡದ್ದು ಎಲ್ಲವನ್ನೂ ಫ್ರಿಜ್ ನಲ್ಲಿ ತುರುಕಿಡುವ ಅಭ್ಯಾಸ ನಿಮಗಿದೆಯೇ. ಹಾಗಿದ್ದರೆ ಖಂಡಿತಾ ನಿಮ್ಮ ಫ್ರಿಜ್ ವಾಸನೆ ಬರುತ್ತಿರುತ್ತದೆ. ಇದನ್ನು ಹೋಗಲಾಡಿಸುವುದು ಹೇಗೆ Read more…

ಹೊಟ್ಟೆಯಲ್ಲಿರುವ ಕಲ್ಮಶವನ್ನು ಹೀಗೆ ಹೊರ ಹಾಕಿ

ಹೊಟ್ಟೆಯಲ್ಲಿ ಕಲ್ಮಶ ಸೇರಿಕೊಂಡು ಪದೇ ಪದೇ ನಿಮಗೆ ಹೊಟ್ಟೆ ನೋವಿನ ಸಮಸ್ಯೆ ಕಾಡುತ್ತಿರಬಹುದು ಇಲ್ಲವೇ ವಾಯು ಸಮಸ್ಯೆ ಅಥವಾ ಪದೇ ಪದೇ ಬೇಧಿಯಾಗಬಹುದು. ಇದನ್ನು ತಡೆಯಲು ಈ ಪಾನೀಯಗಳನ್ನು Read more…

ದಾಸವಾಳದಲ್ಲಿದೆ ಕೂದಲ ಸಮಸ್ಯೆಗೆ ಪರಿಹಾರ

  ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗಿದೆ. ಕೂದಲು ಬೆಳ್ಳಗಾಗುವುದು, ಉದುರುವುದು, ಹೊಟ್ಟು, ಒಣ ಕೂದಲು ಹೀಗೆ  ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ ಜನರು. ಇದಕ್ಕೆ ಮುಖ್ಯ ಕಾರಣ Read more…

ಎಣ್ಣೆಯುಕ್ತ ಆಹಾರ ಸೇವನೆಯಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಹೀಗೆ ಮಾಡಿ

ಎಣ್ಣೆಯುಕ್ತ ಆಹಾರವನ್ನು ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಇಷ್ಟಪಡುತ್ತಾರೆ. ಇದನ್ನು ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ ಎಂದು ತಿಳಿದರೂ ಕೆಲವರು ಅದನ್ನೇ ಹೆಚ್ಚು ಸೇವಿಸುತ್ತಾರೆ. ಅಂತವರು ಈ ಎಣ್ಣೆಯುಕ್ತ ಆಹಾರ Read more…

ರಾತ್ರಿ ಈ ಕೆಲಸ ಮಾಡುವುದ್ರಿಂದ ಎದುರಾಗುತ್ತೆ ಸಂಕಷ್ಟ

ಜೀವನದಲ್ಲಿ ಸುಖ-ಶಾಂತಿ ಪ್ರಾಪ್ತಿಗಾಗಿ ಪುರಾಣದಲ್ಲಿ ನಿಯಮಗಳನ್ನು ಹೇಳಲಾಗಿದೆ. ವಿಷ್ಣು ಪುರಾಣದಲ್ಲಿ ಹೇಳಿದಂತೆ ಗೃಹಸ್ಥರು ಪಾಲನೆ ಮಾಡಿದ್ರೆ ವಿಷ್ಣು, ಮಹಾಲಕ್ಷ್ಮಿ ಜೊತೆ ಎಲ್ಲ ದೇವಾನುದೇವತೆಗಳು ಪ್ರಸನ್ನರಾಗ್ತಾರೆ. ಯಾರು ಈ ನಿಯಮಗಳನ್ನು Read more…

ಇಲ್ಲಿದೆ ‘ರಾಷ್ಟ್ರ ಧ್ವಜ’ದ ಇತಿಹಾಸ ಮತ್ತದರ ಮಹತ್ವ

ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲ ತಯಾರಿ ನಡೆಯುತ್ತಿದೆ. ಈ ಬಾರಿ 74 ನೇ ಸ್ವಾತಂತ್ರ್ಯ ದಿನವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುವುದು. 1947, ಆಗಸ್ಟ್ 15 ರಂದು Read more…

ಗಾಯವಾಗಿ ʼರಕ್ತಸ್ರಾವʼ ವಾಗುತ್ತಾ ಇದ್ದರೆ ತಡೆಯಲು ಈ ಕ್ರಮ ಅನುಸರಿಸಿ

ಗಾಯವಾದಾಗ ರಕ್ತ ಬರೋದು ಸಹಜ. ರಕ್ತಸ್ರಾವ ನಿಲ್ಲಿಸುವ ಬದಲು, ಟೆನ್ಷನ್ ಆಗೋರೇ ಜಾಸ್ತಿ. ರಕ್ತ ನೋಡಿ ತಲೆ ತಿರುಗಿ ಬೀಳುವವರೂ ಇದ್ದಾರೆ. ರಕ್ತಸ್ರಾವವಾದಾಗ ಹೆದರದೆ ತಕ್ಷಣ ಕೆಲವೊಂದು ಕ್ರಮ Read more…

ಅರಿಶಿಣ ಅತಿಯಾಗಿ ಸೇವಿಸಿದರೆ ಈ ಅಡ್ಡಪರಿಣಾಮ ಬೀರುತ್ತೆ

ಅರಶಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹಲವು ರೋಗಗಳನ್ನು ಗುಣಪಡಿಸಬಹುದು. ಇದನ್ನು ಚಿಕ್ಕ ಪುಟ್ಟ ಗಾಯಗಳಿಂದ ಕ್ಯಾನ್ಸರ್ ನಂತಹ ದೊಡ್ಡ ದೊಡ್ಡ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಆದರೆ ಇದನ್ನು Read more…

ರುಚಿಕರ ‘ಸೇಬುಹಣ್ಣಿನ ಹಲ್ವಾ’

ಕ್ಯಾರೆಟ್, ಕುಂಬಳಕಾಯಿ, ಸೋರೆಕಾಯಿ ಹಲ್ವಾ ತಿಂದಿರುತ್ತೀರಿ. ಇಲ್ಲಿ ಸುಲಭವಾಗಿ ಮಾಡುವ ಸೇಬುಹಣ್ಣಿನ ಹಲ್ವಾ ಇದೆ. ತಿನ್ನಲು ಕೂಡ ರುಚಿಕರವಾಗಿರುತ್ತದೆ, ಮಾಡುವುದು ಕೂಡ ಸುಲಭ. ಒಮ್ಮೆ ಮಾಡಿ ನೋಡಿ. 3-ದೊಡ್ಡ-ಸೇಬುಹಣ್ಣು, Read more…

ಸಂಬಂಧಗಳ ಮಧ್ಯ ಬಿರುಕು ಮೂಡುತ್ತಿರಲು ಕಾರಣವೇನು ಗೊತ್ತಾ…..?

ಮೊನ್ನೆ ತರಕಾರಿ ಮಾರುಕಟ್ಟೆಗೆ ಹೋದಾಗ ರಸ್ತೆಯ ಆ ಕಡೆ ಹಳೆಯ ಸ್ನೇಹಿತೆಯೊಬ್ಬಳನ್ನು ಕಂಡೆ. ತುಂಬಾ ಆತ್ಮೀಯ ಎನಿಸುವಷ್ಟು ಹತ್ತಿರದವಳಲ್ಲದಿದ್ದರೂ, ರಸ್ತೆ ದಾಟಿ ಮಾತನಾಡಿಸದೇ ಇರುವಷ್ಟು ದೂರದವಳೇನಾಗಿರಲಿಲ್ಲ. ಯಾಕೋ ಏನೋ Read more…

ಮೃದುವಾದ, ಹೊಳೆಯುವ ತ್ವಚೆಗೆ ಪಪ್ಪಾಯ ಫೇಸ್ ಪ್ಯಾಕ್

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ಉಪಯೋಗವಾಗುವಂತಹ ಅನೇಕ ಅಂಶಗಳನ್ನು ಹೊಂದಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಪಪ್ಪಾಯವನ್ನು ಚರ್ಮದ ಮೇಲೆ ಲೇಪಿಸುವುದರಿಂದ ಇದರಲ್ಲಿರುವ ‘ಪಾಪೈನ್’ ಎಂಬ ಎನ್ಜೈಮ್ (ಕಿಣ್ವ) Read more…

ಮಧುಮೇಹ ಸಮಸ್ಯೆಗೆ ಇದು ರಾಮಬಾಣ ಮಾವಿನ ಎಲೆ

ಮಾವಿನ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ, ಶುಭ ಸಮಾರಂಭದ ವೇಳೆ ತೋರಣ ಕಟ್ಟಲು ಬಳಸುವ ಅದರ ಎಲೆಯಲ್ಲಿಯೂ ಕೂಡ ಆರೋಗ್ಯ ಸಮಸ್ಯೆಗೆ ಪರಿಹಾರ ಅಡಗಿದೆ. ಮಧುಮೇಹ ಸಮಸ್ಯೆಗೆ Read more…

ಇಲ್ಲಿದೆ ಕಡಲೆ ಸೆಮಿ ಗ್ರೇವಿ ರೆಸಿಪಿ

ಕಡಲೆ ಸಾರು, ಕಡಲೆ ಪಲ್ಯ ಇವುಗಳಿಗಿಂತ ಭಿನ್ನವಾದ ಕಡಲೆ ರೆಸಿಪಿ ನೋಡುತ್ತಿದ್ದರೆ ಇಲ್ಲಿದೆ ನೋಡಿ ಚೈನೀಸ್‌ ಶೈಲಿಯ ಕಡಲೆ ರೆಸಿಪಿ. ಕಡಲೆಯನ್ನು ಹಲವಾರು ಬಗೆಯಲ್ಲಿ ಮಾಡಿರಬಹುದು. ಆದರೆ ಈ Read more…

ಆಯುರ್ವೇದದಲ್ಲಿ ತಿಳಿಸಲಾದ ಈ ಲೋಹದ ಪಾತ್ರೆಗಳಿಂದ ಅಡುಗೆ ಮಾಡಿ ಸೇವಿಸಿ ಆರೋಗ್ಯ ಹೆಚ್ಚಿಸಿ

ನಮ್ಮ ಹಿರಿಯರು ಅಡುಗೆ ಮಾಡಲು ಮಣ್ಣಿನ ಮಡಿಕೆಗಳನ್ನು ಬಳಸುತ್ತಿದ್ದರು. ಇದರಿಂದ ಅವರು ಆರೋಗ್ಯವಾಗಿರುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ನಾನ್ ಸ್ಟಿಕ್ ಪಾತ್ರಗಳನ್ನು ಬಳಸುವುದರಿಂದ ಜನರ ಆರೋಗ್ಯ ಕೆಡುತ್ತಿದೆ. ಹಾಗಾಗಿ Read more…

ಸುಖಕರ ನಿದ್ರೆಗೆ ಇಲ್ಲಿವೆ ಪಂಚ ಸೂತ್ರ……!

ಅನೇಕರಿಗೆ ನಿದ್ದೆ ಒಂದು ವರ. ಇನ್ನೂ ಕೆಲವರಿಗೆ ನಿದ್ದೆ ಒಂದು ಶಾಪ. ಆದರೆ ಬಹಳಷ್ಟು ಮಂದಿಗೆ ನಿದ್ದೆ ಮಾಡೋ ಟೈಮಲ್ಲೂ ನಿದ್ದೆನೇ ಬರಲ್ಲ. ಹಾಗೆ ನಿದ್ದೆ ಬಾರದೇ ಒದ್ದಾಡೋರಿಗಾಗಿ Read more…

ಖಿನ್ನತೆ ದೂರ ಮಾಡುವ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಚಾಕೋಲೆಟ್

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವ ತಿಂಡಿಗಳಲ್ಲಿ ಚಾಕೊಲೇಟ್ ಕೂಡ ಒಂದು. ಚಾಕೊಲೇಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೃದ್ರೋಗ, Read more…

ಆರೋಗ್ಯಕ್ಕೆ ಮಾತ್ರವಲ್ಲ ಮುಖದ ಸೌಂದರ್ಯವನ್ನೂ ಹೆಚ್ಚಿಸಬಲ್ಲದು ಈ ಮಸಾಲೆ ಪದಾರ್ಥ

ಸೋಂಪು ಬಹಳ ಆರೋಗ್ಯ ಪ್ರಯೋಜನಗಳುಳ್ಳ ಮಸಾಲೆ ಪದಾರ್ಥ. ಇದನ್ನು ನಾವು ಆಹಾರದ ರೂಪದಲ್ಲಿ ಬಳಸುತ್ತೇವೆ. ಆದರೆ ಇದು ಮುಖದ ಸೌಂದರ್ಯವನ್ನು ಹೆಚ್ಚಿಸಬಲ್ಲದು. ಮೊಡವೆಗಳನ್ನು ನಿವಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಒಂದು ಸೋಂಪನ್ನು Read more…

ಸಾವಿನ ಅಪಾಯವನ್ನು ಹಲವು ಪಟ್ಟು ಹೆಚ್ಚಿಸುತ್ತೆ ಪ್ರತಿದಿನದ ಈ ಅಭ್ಯಾಸ; ಇದು ಮದ್ಯಕ್ಕಿಂತಲೂ ಹೆಚ್ಚು ಅಪಾಯಕಾರಿ !

ದೈಹಿಕ ಚಟುವಟಿಕೆಗಳು ಕಡಿಮೆಯಾದಷ್ಟೂ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಇದು ನಮ್ಮ ಆಯಸ್ಸನ್ನು ಕಡಿಮೆ ಮಾಡುವಂತಹ ದುರಭ್ಯಾಸ. ಅಷ್ಟೇ ಅಲ್ಲ ದೈಹಿಕ ನಿಷ್ಕ್ರಿಯತೆ ಬುದ್ಧಿಮಾಂದ್ಯತೆ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು Read more…

ʼಅಸ್ತಮಾʼ ದಿಂದ ಭಾರತದಲ್ಲಿ ಅತಿ ಹೆಚ್ಚು ಸಾವು; ತಜ್ಞರಿಂದ ಶಾಕಿಂಗ್‌ ಮಾಹಿತಿ ಬಹಿರಂಗ

ಭಾರತದಲ್ಲಿ ಅಸ್ತಮಾದಿಂದ ಪ್ರತಿ ವರ್ಷ ಅಂದಾಜು 2ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆಂಬ ಆಘಾತಕಾರಿ ಅಂಶವನ್ನು ಪುಣೆ ಮೂಲದ ಪುಲ್ಮೋಕೇರ್ ರಿಸರ್ಚ್ ಅಂಡ್ ಎಜುಕೇಶನ್ (ಪ್ಯೂರ್) ಫೌಂಡೇಶನ್‌ನ ನಿರ್ದೇಶಕ ಮತ್ತು ಭಾರತೀಯ Read more…

ʼಡ್ರಾಗನ್ ಫ್ರೂಟ್ʼ ತಿನ್ನುವುದರಿಂದ ಸಿಗುತ್ತೆ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ

ಹಲವಾರು ರೋಗಗಳಿಗೆ ರಾಮಬಾಣವಾದ ಡ್ರ್ಯಾಗನ್ ಹಣ್ಣಿನ ಉಪಯೋಗಗಳು ಹಲವು. ಇದರಲ್ಲಿ ಹೆಚ್ಚಿನ ನಾರಿನಂಶ, ಲಿಯೋಕೆಪಾಸ್, ಪ್ರೊಟೀನ್, ವಿಟಮಿನ್ ಸಿ, ಕಾರ್ಟಿನ್, ಕ್ಯಾಲ್ಸಿಯಂ, ಪಾಸ್ಪರಾಸ್, ಕಬ್ಬಿಣಾಂಶ, ಪ್ರೊಟೊ ನ್ಯೂಟ್ರಿಯನ್ಸ್ ಒಮೆಗಾ Read more…

ಪಾನ್ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಊಟದ ನಂತರ ಎಲೆ ಅಡಿಕೆ ಅಂದರೆ ಪಾನ್ ತಿನ್ನುವುದು ಬಹುತೇಕರ ವಾಡಿಕೆ. ರಸವತ್ತಾದ ಪಾನ್ ಜಗಿಯುವ ಖುಷಿಯೇ ಬೇರೆ. ಪಾನ್ ನಲ್ಲಿ ಹಲವಾರು ವೆರೈಟಿಗಳಿವೆ. ಹಾಗಾದರೆ ಈ ಪಾನ್ Read more…

ಟಾಯ್ಲೆಟ್ ಬಳಸುವ ಮುನ್ನ ತಿಳಿದಿರಲಿ ಈ ವಿಷಯ

ಅಮೆರಿಕನ್ ಸ್ಟೈಲ್ ಟಾಯ್ಲೆಟ್ ಎಂದೇ ಹೆಸರು ಪಡೆದು ಮನೆಮನೆಗೂ ಲಗ್ಗೆ ಇಟ್ಟಿರುವ ಫ್ಲಶ್ (ವೆಸ್ಟರ್ನ್ ಟಾಯ್ಲೆಟ್) ಇಂದು ಎಲ್ಲರ ಅನಿವಾರ್ಯಗಳಲ್ಲಿ ಒಂದಾಗಿದೆ. ಮನೆಯಲ್ಲಿ ವಯಸ್ಸಾದವರು, ಕಾಲು – ಸೊಂಟ Read more…

ಹಲ್ಲಿನ ಆರೋಗ್ಯ ವೃದ್ಧಿಸಲು ಸೇವಿಸಿ ಈ ಆಹಾರ

ನಾವು ತಿನ್ನುವ ಆಹಾರ, ಆರೋಗ್ಯದ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರುತ್ತದೆ ನೋಡಿ. ಕ್ಯಾಂಡಿ, ಸೋಡಾ ನಮ್ಮ ಆರೋಗ್ಯಕ್ಕೆ ಪೂರಕವಲ್ಲ. ನೈಸರ್ಗಿಕ ವಿಧಾನಗಳ ಮೂಲಕವೇ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿ Read more…

ಸೌಂದರ್ಯ ಹೆಚ್ಚಿಸಿಕೊಳ್ಳಲು ಉಪಯೋಗಿಸಿ ‘ಅಗಸೆ ಬೀಜ’

ಅಗಸೆ ಬೀಜದಲ್ಲಿ ಹೇರಳವಾಗಿ ನಾರಿನಾಂಶವಿದೆ. ಇದು ನಿಮ್ಮ ಜೀರ್ಣಕ್ರೀಯೆಯನ್ನು ಸರಾಗವಾಗಿಸುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಹಾಗೇ ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಜತೆಗೆ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. Read more…

ʼಇಂಗುʼ ಬಳಸಿ ಈ ಸಮಸ್ಯೆ ದೂರಗೊಳಿಸಿ

ಇಂಗು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಔಷಧ ತಯಾರಿಕೆಯಲ್ಲೂ ಅದನ್ನು ಹೇರಳವಾಗಿ ಬಳಸುತ್ತಾರೆ. ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಹೊಟ್ಟೆ ನೋವು ಬಂದಾಕ್ಷಣ ಮಜ್ಜಿಗೆಗೆ ಇಂಗು ಬೆರೆಸಿ Read more…

ಜೀರ್ಣಕ್ರಿಯೆ ಉತ್ತಮಗೊಳಿಸುತ್ತೆ ʼಕ್ಯಾಪ್ಸಿಕಂʼ

ಕ್ಯಾಪ್ಸಿಕಂನಿಂದ ಬೋಂಡಾ, ಕರಿ ತಯಾರಿಸಬಹುದು ಎಂದು ಸರಳವಾಗಿ ಹೇಳುತ್ತೇವೆ. ಆದರೆ ಅದರಿಂದ ದೇಹದ ಮೇಲಾಗುವ, ಆರೋಗ್ಯದ ಪ್ರಯೋಜನಗಳ ಬಗ್ಗೆ ನಮಗೆ ತಿಳಿದಿಲ್ಲ. ಹೃದಯದ ಆರೋಗ್ಯಕ್ಕೆ ಅಗತ್ಯವಿರುವ ಲೈಕೋಪಿನ್ ಎಂಬ Read more…

ಸಂಜೆ ಕಾಫಿ ಜೊತೆ ಸವಿಯಿರಿ ಹಲಸಿನಕಾಯಿ ʼಬೋಂಡಾʼ

ಕೆಲವು ತಿನಿಸುಗಳನ್ನು ಎಷ್ಟು ತಿಂದರೂ ಮತ್ತೆ ಮತ್ತೆ ತಿನ್ನಬೇಕು ಎಂದು ಅನ್ನಿಸುತ್ತಲೇ ಇರುತ್ತದೆ. ಅದರಲ್ಲಿಯೂ ಸಾಯಂಕಾಲದ ಸಮಯದಲ್ಲಿ ಕಾಫಿ-ಟೀ ಜೊತೆಗೆ ಏನಾದರೂ ತಿನ್ನಬೇಕು ಎಂದು ಅನ್ನಿಸುವುದೂ ಉಂಟು. ಅಂತಹ Read more…

ಬೇಸಿಗೆಯಲ್ಲಿ ದೇಹಕ್ಕೆ ಹಿತ ನೀಡುವ ‘ಮೊಸರನ್ನ’

ಬೇಸಿಗೆ ಕಾಲದಲ್ಲಿ ಜಾಸ್ತಿ ಮಸಾಲೆಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವಿಸಲು ಆಗುವುದಿಲ್ಲ. ಅದೂ ಅಲ್ಲದೇ ಅಡುಗೆ ಮಾಡುವುದಕ್ಕೆ ಯಾವುದೇ ತರಕಾರಿ ಇಲ್ಲದಿದ್ದಾಗ ಒಂದು ಕಪ್ ಮೊಸರು ಇದ್ದರೆ ಸಾಕು Read more…

ಜೀವಸತ್ವದ ಕೊರತೆಯಿಂದ ಬಳಲುತ್ತಿದ್ದರೆ ಸೇವಿಸಿ ಆಲೂಗಡ್ಡೆ

ಆಲೂಗಡ್ಡೆ ಇಷ್ಟ ಪಡದವರು ಯಾರೂ ಇಲ್ಲವೇನೋ? ಇದರಿಂದ ಹಲವು ರೀತಿಯ ತಿಂಡಿ, ತಿನಿಸುಗಳನ್ನು ತಯಾರಿಸಬಹುದು. ಆಲೂಗಡ್ಡೆ ಸಿಪ್ಪೆಯಲ್ಲಿ ವಿಟಮಿನ್ ಸಿ ಹೆಚ್ಚಾಗಿ ಇರುವ ಕಾರಣ ಜೀವಸತ್ವದ ಕೊರತೆಯಿಂದ ಬಳಲುತ್ತಿದ್ದರೆ Read more…

ಸಣ್ಣ ಮತ್ತು ದೊಡ್ಡ ಕರುಳಿನ ಚಲನೆಯನ್ನು ಹೆಚ್ಚಿಸಲು ಪ್ರತಿದಿನ ಈ ಯೋಗ ಮಾಡಿ

ದೇಹದಲ್ಲಿ ಸಣ್ಣ ಕರುಳು ಆಹಾರವನ್ನು ಒಡೆದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದೊಡ್ಡ ಕರುಳು ಜೀರ್ಣವಾಗದ ವಸ್ತುಗಳಿಂದ ನೀರು ಮತ್ತು ಲವಣಗಳನ್ನು ಹೀರಿಕೊಂಡು ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕುತ್ತದೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...