alex Certify Health | Kannada Dunia | Kannada News | Karnataka News | India News - Part 97
ಕನ್ನಡ ದುನಿಯಾ
    Dailyhunt JioNews

Kannada Duniya

ವಿಟಮಿನ್ ಸಿ ಮಾತ್ರೆ ಸೇವಿಸುವ ಮುನ್ನ…..

ವಿಟಮಿನ್ ಸಿ ಮಾತ್ರೆ ಸೇವಿಸುತ್ತಿದ್ದರೆ ಈ ವಿಷಯ ನೆನಪಿರಲಿ, ವೈದ್ಯರ ಸಲಹೆ ಪಡೆಯದೆ ನೀವು ಈ ಮಾತ್ರೆಗಳನ್ನು ಸೇವಿಸುವುದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ವಿಟಮಿನ್ ಸಿ ಮಾತ್ರೆಗಳನ್ನು ಅತಿಯಾಗಿ Read more…

ಕೂದಲಿಗೆ ಬಣ್ಣ ಹಚ್ಚುತ್ತೀರಾ ? ಇದರಿಂದಾಗಬಹುದು ಆರೋಗ್ಯಕ್ಕೆ ಭಾರೀ ನಷ್ಟ…..!

ಕಳಪೆ ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಅನೇಕರಿಗೆ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಜನರು ಬಿಳಿ ಕೂದಲನ್ನು ಮರೆಮಾಡಲು ರಾಸಾಯನಿಕ ಬಣ್ಣ ಹಚ್ಚಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ Read more…

ಮಾತ್ರೆ ತಿನ್ನುವುದಕ್ಕೆ ಅನುಸರಿಸಿ ಈ ಕ್ರಮ…..!

ಇಂದಿನ ಜಮಾನ ಎಷ್ಟು ಬ್ಯುಸಿ ಎಂದರೆ ಯಾವುದಾದರೂ ಅನಾರೋಗ್ಯಕ್ಕೆ ವೈದ್ಯರು ಕೊಟ್ಟ ಮಾತ್ರೆ ತಿನ್ನಲೂ ನಮಗೆ ಬಿಡುವಿರುವುದಿಲ್ಲ. ಕೈಗೆ ಸಮೀಪದಲ್ಲಿರುವ ಚಹಾ, ಕಾಫಿ ಅಥವಾ ಹಾಲಿನ ಸಹಾಯದಿಂದಲೇ ಮಾತ್ರೆಯನ್ನು Read more…

ಥೈರಾಯ್ಡ್ ಗೆ ಈ ಆಹಾರದಲ್ಲಿದೆ ಮದ್ದು

ಥೈರಾಯ್ಡ್ ಸಮಸ್ಯೆ ಇರುವವರು ಯಾವ ಆಹಾರ ಸೇವನೆ ಮಾಡುವುದು ಸೂಕ್ತ ಎಂದು ತಿಳಿದುಕೊಳ್ಳೋಣ. ಥೈರಾಯ್ಡ್ ಗ್ರಂಥಿಯು ಆರೋಗ್ಯವಾಗಿರಲು ಪ್ರತಿ ನಿತ್ಯ ಕನಿಷ್ಠ ಮೂವತ್ತು ನಿಮಿಷ ವ್ಯಾಯಾಮ, ಯೋಗಾಸನ ಅಥವಾ Read more…

ಮಹಿಳೆಯರೇ…..ಈ ವಿಷಯದ ಬಗ್ಗೆ ಬೇಡ ನಿರ್ಲಕ್ಷ್ಯ

ಈಗಿನ ಜೀವನ ಶೈಲಿ, ಆಹಾರ, ಸರಿಯಾದ ವ್ಯಾಯಾಮಗಳು ಇಲ್ಲದೇ ಇರುವುದರಿಂದ ಮಹಿಳೆಯರು ಅರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಈಗ ಗರ್ಭಕೋಶದ ಫೈಬ್ರಾಯ್ಡ್ ಇಂತಹ ಸಮಸ್ಯೆಗಳಿಂದ ಕೆಲವರು Read more…

ನಿಂಬೆಕಾಯಿ ಉಪ್ಪಿನಕಾಯಿ ಸೇವನೆ ನೀಡುತ್ತೆ ಈ ಆರೋಗ್ಯ ಪ್ರಯೋಜನ

ಉಪ್ಪಿನಕಾಯಿ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ, ಆದರೆ ಸ್ವಲ್ಪ ನಿಂಬೆ ಉಪ್ಪಿನಕಾಯಿ ಸೇವಿಸಿದರೆ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. *ನಿಂಬೆಕಾಯಿ ಉಪ್ಪಿನಕಾಯಿ ದೇಹದಲ್ಲಿರುವ ವಿಷ ಅಂಶವನ್ನು ಹೊರಹಾಕುತ್ತದೆ. ಇದು Read more…

ತಲೆನೋವಿನ ಕಿರಿಕಿರಿಗೆ ಇಲ್ಲಿದೆ ಮನೆ ಮದ್ದು

ವಿಪರೀತ ಕೆಲಸದೊತ್ತಡ, ಧಾವಂತದ ಬದುಕು ಅನಿರೀಕ್ಷಿತ ತಲೆನೋವನ್ನು ತಂದಿಡುತ್ತದೆ. ಮನೆ ಮದ್ದುಗಳ ಮೂಲಕ ತಲೆ ನೋವಿನ ಪ್ರಮಾಣವನ್ನು ಕೊಂಚ ಕಡಿಮೆ ಮಾಡಿಕೊಳ್ಳಬಹುದು. ಜಾಕಾಯಿ ಪುಡಿಯನ್ನು ಬಿಸಿ ನೀರಿನಲ್ಲಿ ಕಲಸಿ Read more…

ನೆಲದ ಮೇಲೆ ಕುಳಿತು ಕೆಲಸ ಮಾಡಿ; ಇದರಲ್ಲಿವೆ ಅದ್ಭುತ ಪ್ರಯೋಜನ….!

ಪ್ರತಿ ಮನೆಗಳಲ್ಲೂ ಈಗ ಕುರ್ಚಿ, ಸೋಫಾ ಇದ್ದೇ ಇರುತ್ತದೆ. ಹಾಗಾಗಿ ನೆಲದ ಮೇಲೆ ಯಾರೂ ಕುಳಿತುಕೊಳ್ಳುವುದೇ ಇಲ್ಲ. ಹಿಂದಿನ ಕಾಲದಲ್ಲಿ ಎಲ್ಲರೂ ನೆಲದ ಮೇಲೆ ಕುಳಿತೇ ಆಹಾರ ಸೇವಿಸುತ್ತಿದ್ದರು. Read more…

ಗರ್ಭಿಣಿಯರು ಸೇವಿಸಬೇಕು ಪೌಷ್ಟಿಂಕಾಂಶಯುಕ್ತ ಆಹಾರ

ಗರ್ಭಿಣಿಯರು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾಗಿ ಗರ್ಭಿಣಿಯರು ಪೌಷ್ಟಿಂಕಾಂಶಯುಕ್ತ ಆಹಾರಗಳನ್ನು ಸೇವಿಸಬೇಕು. ಆದರೆ ಇಂತಹ ಆಹಾರ ಪದಾರ್ಥಗಳಿಂದ ದೂರವಿರಬೇಕು. Read more…

ಬಾಯಿಯ ಲಾಲಾರಸದಿಂದ ಆರೋಗ್ಯಕ್ಕೆ ಇದೆ ತುಂಬಾ ಪ್ರಯೋಜನ

ಮನುಷ್ಯರ ಬಾಯಿಯಲ್ಲಿ ಆಹಾರ ಜೀರ್ಣವಾಗಿಸಲು ಮತ್ತು ಬಾಯಿಯನ್ನು ತೇವದಿಂದ ಇಡಲು ಲಾಲಾರಸ ಉತ್ಪತ್ತಿಯಾಗುತ್ತದೆ. ಈ ಲಾಲಾರಸ ಆರೋಗ್ಯಕ್ಕೆ ತುಂಬಾ ಪ್ರಯೋಜನಾಕಾರಿಯಾಗಿದೆ. ಅದು ಏನೆಂಬುದನ್ನು ತಿಳಿದುಕೊಳ್ಳಿ. -ಈ ಲಾಲಾರಸದಲ್ಲಿ ಬ್ಯಾಕ್ಟೀರಿಯಾಗಳನ್ನು Read more…

ಮಖಾನಾ ಮತ್ತು ಹಾಲಿನ ಮಿಶ್ರಣದಲ್ಲಿದೆ ಆರೋಗ್ಯಕ್ಕೆ ಅಸಂಖ್ಯಾತ ಪ್ರಯೋಜನ…!

ಮಖಾನಾ ತುಂಬಾ ಆರೋಗ್ಯಕರ ಡ್ರೈ ಫ್ರೂಟ್‌ಗಳಲ್ಲೊಂದು. ಇದರಲ್ಲಿ ಉತ್ತಮ ಪ್ರಮಾಣದ ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ರಂಜಕವಿದೆ. ಮಖಾನಾವನ್ನು ಸಾಮಾನ್ಯವಾಗಿ ಡ್ರೈ ರೋಸ್ಟ್‌ ಮಾಡಿ ತಿನ್ನುತ್ತಾರೆ. ಕೆಲವೊಮ್ಮೆ Read more…

ಒಸಡುಗಳಲ್ಲಿ ರಕ್ತಸ್ರಾವವಾದರೆ ಗಾಬರಿ ಬೇಡ, ಇದಕ್ಕೂ ಇದೆ ಸುಲಭದ ಮನೆಮದ್ದು….!

ಬ್ರಷ್‌ ಮಾಡುವಾಗ ಕೆಲವೊಮ್ಮೆ ಒಸಡುಗಳಲ್ಲಿ ರಕ್ತಸ್ರಾವವಾಗುತ್ತದೆ. ಅನೇಕ ಬಾರಿ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಆದರೆ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಒಸಡುಗಳ ರಕ್ತಸ್ರಾವವನ್ನು ತಡೆಯಲು ಕೆಲವು Read more…

ಸಂಜೆ 6 ಗಂಟೆ ನಂತರ ಸ್ನಾಕ್ಸ್‌ ಸೇವಿಸುವಂತಿಲ್ಲ…! ಕಾರಣ ಗೊತ್ತಾ ?

ಆರೋಗ್ಯವಾಗಿರಬೇಕೆಂದರೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಬಹಳ ಮುಖ್ಯ. ಎಲ್ಲವನ್ನೂ ತಿನ್ನಲು ಸರಿಯಾದ ಸಮಯವಿದೆ. ಸರಿಯಾದ ಸಮಯಕ್ಕೆ ತಿನ್ನದಿದ್ದರೆ ಹಲವಾರು ಗಂಭೀರ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ಪ್ರಪಂಚದಲ್ಲಿ ತಿಂಡಿಗಳನ್ನು Read more…

ರಾತ್ರಿ ಮಲಗುವ ಮುನ್ನ ಹಲ್ಲುಜ್ಜದವರಲ್ಲಿ ಹೆಚ್ಚಾಗಿರುತ್ತದೆ ಹೃದ್ರೋಗದ ಅಪಾಯ…!

ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದು ಉತ್ತಮ ಅಭ್ಯಾಸ. ಆದರೆ ಕೆಲವರು ಮಲಗುವ ಮುನ್ನ ಬ್ರಷ್‌ ಮಾಡುವುದಿಲ್ಲ. ರಾತ್ರಿ ಹಲ್ಲುಜ್ಜದೇ ಮಲಗುವುದರಿಂದ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನವೊಂದು ಬೆಚ್ಚಿ ಬೀಳಿಸುವ Read more…

ಮಕ್ಕಳಿಗೆ ಅತಿಯಾಗಿ ಚಾಕಲೇಟ್‌ ಕೊಡುವುದರಿಂದ ಆಗಬಹುದು ಇಷ್ಟೆಲ್ಲಾ ಅಪಾಯ, ಪೋಷಕರೇ ಇರಲಿ ಎಚ್ಚರ….!

ಚಾಕಲೇಟ್ ತಿನ್ನಲು ವಯಸ್ಸಿನ ಮಿತಿಯಿಲ್ಲ. ಆದರೆ ಚಿಕ್ಕ ಮಕ್ಕಳು ಅದನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಹೆಚ್ಚು ಚಾಕಲೇಟ್ ತಿನ್ನುವುದರಿಂದ ಮಗು ಪೌಷ್ಠಿಕ ಆಹಾರದಿಂದ ದೂರ ಸರಿಯುತ್ತದೆ ಎನ್ನುತ್ತಾರೆ ತಜ್ಞರು. Read more…

ಹಣ್ಣು ಅಥವಾ ಹಣ್ಣಿನ ಜ್ಯೂಸ್‌, ದೇಹದ ತೂಕ ಇಳಿಸಲು ಯಾವುದು ಬೆಸ್ಟ್‌…..?

ಪ್ರತಿದಿನ ಒಂದು ಹಣ್ಣು ತಿಂದರೆ ವೈದ್ಯರನ್ನೇ ದೂರವಿಡಬಹುದು ಅನ್ನೋ ಮಾತಿದೆ. ಹಣ್ಣಿನ ಜ್ಯೂಸ್‌ ಕುಡಿಯುವುದು ಕೂಡ ಆರೋಗ್ಯಕರ. ಆದರೆ ತೂಕ ಇಳಿಸಲು ಹಣ್ಣು ತಿನ್ನುವುದು ಸೂಕ್ತವೇ ಅಥವಾ ಹಣ್ಣಿನ Read more…

ಬೆಂಗಾಲಿ ಅಡುಗೆಯ ವಿಶೇಷ ಒಗ್ಗರಣೆ – ಪಾಂಚ್ ಪೋರನ್

ಒಗ್ಗರಣೆ ಹಾಕದೆ ಎಷ್ಟೋ ಅಡುಗೆಗಳು ಕೊನೆಗೊಳ್ಳುವುದಿಲ್ಲ. ಒಗ್ಗರಣೆ, ಅಡುಗೆಯ ಅಲಂಕಾರ ಹೆಚ್ಚಿಸುವುದೇ ಅಲ್ಲದೆ ರುಚಿ ಕೂಡ ಕೊಡುತ್ತದೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಒಗ್ಗರಣೆಗೆ ಸಾಸಿವೆ ಬಳಸುವುದುಂಟು. ಇನ್ನೂ ಕೆಲವರು Read more…

ಭರತ ಖಂಡದ ಜಂಬೂ ಫಲ, ತಿಂದು ನೋಡಿ ಒಂದು ಸಲ

ಸಂಸ್ಕೃತದ ಜಂಬೂ ಫಲವೇ ನೇರಳೆ ಹಣ್ಣು. ಕೆಲವೊಬ್ಬರು ಇದನ್ನು ಜಂಬೂ ನೇರಳೆ ಎಂದೂ ಕರೆಯುವುದುಂಟು. ಇದು ವರ್ಷವಿಡೀ ಸಿಗುವ ಹಣ್ಣಲ್ಲ. ಕಪ್ಪು ಬಣ್ಣದ ಹೊಳೆಯುವ ಈ ಹಣ್ಣು ಮಾರುಕಟ್ಟೆಯಲ್ಲಿ Read more…

‘ತಂಬಾಕು’ ವ್ಯಸನಿಯಾಗಿದ್ದಳು ತಾಯಿ; ವೈದ್ಯರಿಗೇ ‘ಶಾಕ್’‌ ಕೊಟ್ಟಿದೆ ನವಜಾತ ಶಿಶುವಿನ ಮೇಲಾಗಿದ್ದ ದುಷ್ಪರಿಣಾಮ….!

ತಂಬಾಕು ಸೇವನೆ ಹಾನಿಕಾರಕ ಅನ್ನೋದು ಗೊತ್ತಿದ್ದರೂ ಅನೇಕರು ಈ ಚಟಕ್ಕೆ ದಾಸರಾಗಿರುತ್ತಾರೆ. ತಂಬಾಕಿನ ದುಷ್ಪರಿಣಾಮಗಳು ಒಂದೆರಡಲ್ಲ. ಗುಜರಾತ್‌ನಲ್ಲಿ ಬೆಳಕಿಗೆ ಬಂದಿರೋ ಪ್ರಕರಣವೊಂದು ಇದಕ್ಕೆ ಸಾಕ್ಷಿಯಾಗಿದೆ. ತಂಬಾಕು ವ್ಯಸನಿಯಾಗಿದ್ದ ಮಹಿಳೆಯೊಬ್ಬಳಿಗೆ Read more…

ಮಕ್ಕಳಲ್ಲೂ ಹೆಚ್ಚುತ್ತಿದೆ ಹೃದಯಾಘಾತ, ಈ ಸಮಸ್ಯೆಗೆ ಕಾರಣವೇನು ಗೊತ್ತಾ…..?

ಹೃದಯಾಘಾತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಗುಜರಾತ್‌ನಲ್ಲಿ ನಡೆದಿರುವ ಘಟನೆಯಂತೂ ನಿಜಕ್ಕೂ ಹೃದಯ ವಿದ್ರಾವಕ. ಇಬ್ಬರು ಅಪ್ರಾಪ್ತರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಓರ್ವ ಬಾಲಕನಿಗೆ 14 Read more…

ಖಾಲಿ ಹೊಟ್ಟೆಯಲ್ಲಿ ಬ್ಲಾಕ್‌ ಕಾಫಿ ಕುಡಿಯುವುದು ಅಪಾಯಕಾರಿ….! ಸೇವನೆಗೆ ಸೂಕ್ತ ಸಮಯ ನಿಮಗೆ ತಿಳಿದಿರಲಿ

ತೂಕವನ್ನು ನಿಯಂತ್ರಿಸಲು ಖಾಲಿ ಹೊಟ್ಟೆಯಲ್ಲಿ ಬ್ಲಾಕ್‌ ಕಾಫಿ ಕುಡಿಯುವುದನ್ನು ಅನೇಕರು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಬ್ಲಾಕ್‌ ಕಾಫಿ ಅಥವಾ ಬ್ಲಾಕ್‌ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು. ನೀವು ಮಾಡುವ Read more…

ಅನೇಕ ‘ಆರೋಗ್ಯ’ ಸಮಸ್ಯೆಗಳಿಗೆ ಪರಿಹಾರ ಇಂಗು ಮತ್ತು ಹಾಲಿನ ಈ ಮಿಶ್ರಣ…!

ಹಾಲು ನಮ್ಮ ಆರೋಗ್ಯಕ್ಕೆ ಎಷ್ಟು ಅವಶ್ಯಕ ಅನ್ನೋದು ಎಲ್ಲರಿಗೂ ತಿಳಿದಿದೆ. ಹಾಲಿನ ಜೊತೆಗೆ ಇಂಗು ಬೆರೆಸಿದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಇಂಗು ಪ್ರತಿ ಭಾರತೀಯ ಅಡುಗೆಮನೆಯ ಭಾಗವಾಗಿದೆ. Read more…

ಕೈಗಳ ಸುಕ್ಕು ಕಡಿಮೆ ಮಾಡಲು ಪಾಲಿಸಿ ಈ ಸಲಹೆ

ಮುಖದ ಚರ್ಮದ ಬಗ್ಗೆ ಎಷ್ಟು ಗಮನಹರಿಸುತ್ತೇವೋ ಹಾಗೇ ಕೈಗಳ ಬಗ್ಗೆಯೂ ಅಷ್ಟೇ ಕಾಳಜಿ ವಹಿಸಬೇಕು. ವಯಸ್ಸಾಗುತ್ತಿದ್ದಂತೆ ಕೈಗಳಲ್ಲು ಸುಕ್ಕುಗಳು ಹೆಚ್ಚಾಗುತ್ತವೆ. ಹಾಗಾಗಿ ಈ ಕೈಗಳ ಸುಕ್ಕುಗಳನ್ನು ಕಡಿಮೆ ಮಾಡಲು Read more…

ಡಿ.ಎನ್.ಎ. ಮೇಲೆ ಕೆಟ್ಟ ಪರಿಣಾಮ ಬೀರುತ್ತೆ, ಕ್ಯಾನ್ಸರ್ ಗೂ ಕಾರಣವಾಗುತ್ತೆ ‘ಧೂಮಪಾನ’

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ಎಲ್ರಿಗೂ ಗೊತ್ತು. ಧೂಮಪಾನ ನಮ್ಮ ಡಿ.ಎನ್.ಎ ಮೇಲೂ ಪರಿಣಾಮ ಬೀರುತ್ತದೆ. ಧೂಮಪಾನ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಧೂಮಪಾನವು ಕೇವಲ ಶ್ವಾಸಕೋಶಕ್ಕಷ್ಟೇ ಅಲ್ಲ ದೇಹದ Read more…

ಮಕ್ಕಳಿಲ್ಲದವರಿಗೆ ಆಶಾಕಿರಣ IVF, ಈ ಪ್ರಕ್ರಿಯೆ ಎಷ್ಟು ಕಠಿಣ….? ಎಷ್ಟು ದುಬಾರಿ…..? ಇಲ್ಲಿದೆ ಪೂರ್ತಿ ಡಿಟೇಲ್ಸ್‌

ತಾಯಿಯಾಗಬೇಕು ಅನ್ನೋದು ಪ್ರತಿಯೊಬ್ಬ ಮಹಿಳೆಯ ಬಯಕೆ. ಆದರೆ ಈ ಸಂತೋಷವನ್ನು ಪಡೆಯಲು ಸಾಧ್ಯವಾಗದ ಕೆಲವು ಮಹಿಳೆಯರ ಪಾಲಿಗೆ ಐವಿಎಫ್ ಭರವಸೆಯ ಆಶಾಕಿರಣವಾಗಿದೆ. ಇದನ್ನು ಇನ್ ವಿಟ್ರೊ ಫರ್ಟಿಲೈಸೇಶನ್‌ (IVF) Read more…

ಪ್ರತಿದಿನ ಬೆಳಗ್ಗೆ ಮೊಸರು ತಿನ್ನಿ, ಇದರಲ್ಲಿದೆ ನಮಗೆ ಗೊತ್ತಿಲ್ಲದಂತಹ ಅದ್ಭುತ ಪ್ರಯೋಜನಗಳು….!

ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ. ಬೆಳಗಿನ ಉಪಹಾರವಂತೂ ಹೆಲ್ದಿಯಾಗಿರಲೇಬೇಕು. ಏಕೆಂದರೆ ಇದು ದಿನವಿಡೀ ನಮ್ಮನ್ನು ಕ್ರಿಯಾಶೀಲವಾಗಿರಿಸುತ್ತದೆ. ಪೋಷಕಾಂಶಗಳಿಂದ ಕೂಡಿದ ಮೊಸರು ದಿನವನ್ನು ಪ್ರಾರಂಭಿಸಲು ಅತ್ಯುತ್ತಮ ಆಯ್ಕೆಯಾಗಿದೆ. ಬೆಳಗ್ಗೆ Read more…

ನೀರು ಕುಡಿಯುವ ಮೂಲಕವೂ ಇಳಿಸಬಹುದು ತೂಕ…..!

ತೂಕ ಇಳಿಸಲು ನಾವು ಸಾಕಷ್ಟು ಸರ್ಕಸ್‌ ಮಾಡುತ್ತೇವೆ. ಕಟ್ಟುನಿಟ್ಟಾದ ಆಹಾರಕ್ರಮ, ವ್ಯಾಯಾಮ, ಮನೆಮದ್ದುಗಳು ಹೀಗೆ ಎಲ್ಲಾ ಪ್ರಯತ್ನಗಳನ್ನು ಮಾಡಿದ್ರೂ ಕೆಲವೊಮ್ಮೆ ತೂಕ ಕಡಿಮೆಯಾಗುವುದೇ ಇಲ್ಲ. ಪ್ರಪಂಚದಾದ್ಯಂತ ಬೊಜ್ಜು ಬಹಳ Read more…

ಸಕ್ಕರೆ ಕಾಯಿಲೆ ಇರುವವರು ಎಳನೀರು ಕುಡಿಯಬಹುದೇ….? ಇಲ್ಲಿದೆ ತಜ್ಞರೇ ನೀಡಿರುವ ಸಲಹೆ….!

ಎಳನೀರು ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಸೂಕ್ತ. ಇದೊಂದು ನೈಸರ್ಗಿಕ ಪಾನೀಯವಾಗಿದೆ. ಟೆಟ್ರಾಪ್ಯಾಕ್ ಅಥವಾ ಬಾಟಲ್ ಜ್ಯೂಸ್, ಕೋಲ್ಡ್‌ ಡ್ರಿಂಕ್ಸ್‌ ಬದಲು ಎಳನೀರನ್ನು ಕುಡಿಯಬೇಕು. ಹಳ್ಳಿಗಳಿಂದ ಹಿಡಿದು ನಗರಗಳವರೆಗೆ ಎಲ್ಲರೂ Read more…

ಹೊಟ್ಟೆಯಲ್ಲಿ ಆಗಾಗ ಗುಡು ಗುಡು ಶಬ್ಧವಾಗುತ್ತಿದೆಯೇ…..? ಇದು ಗಂಭೀರ ಕಾಯಿಲೆಯ ಸಂಕೇತವೂ ಇರಬಹುದು…..!

ಕರಿದ ತಿಂಡಿಗಳು ಮತ್ತು ಅನಾರೋಗ್ಯಕರ ಆಹಾರಗಳನ್ನು ತಿನ್ನುವ ಪ್ರವೃತ್ತಿಯು ಭಾರತದಲ್ಲಿ ತುಂಬಾ ಹೆಚ್ಚಾಗಿದೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿಬಿಟ್ಟಿವೆ. ಅಜೀರ್ಣ, ಗ್ಯಾಸ್, ಮಲಬದ್ಧತೆ, ಅಸಿಡಿಟಿಯಂತಹ ತೊಂದರೆಗಳು ಇಂತಹ Read more…

ಅನಾರೋಗ್ಯಕ್ಕೆ ದಾರಿಯಾಗುತ್ತೆ ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಈ ಕೆಲಸ

ದಿನದ ಆರಂಭ ಚೆನ್ನಾಗಿದ್ರೆ ಇಡೀ ದಿನ ಸರಾಗವಾಗಿ ಕಳೆದು ಹೋಗುತ್ತದೆ. ದಿನದ ಆರಂಭದಲ್ಲಿಯೇ ದಣಿವು ಕಾಣಿಸಿಕೊಂಡ್ರೆ ಇಡೀ ದಿನ ಉತ್ಸಾಹ ಕಾಣಲು ಸಾಧ್ಯವಿಲ್ಲ. ದಿನ ಚೆನ್ನಾಗಿರಬೇಕಾದ್ರೆ ಬೆಳಗ್ಗೆ ಎದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...