ಟೊಮ್ಯಾಟೊ ಜ್ಯೂಸ್ ಕುಡಿಯುವುದರಿಂದ ಇದೆ ಈ ‘ಆರೋಗ್ಯ’ಕರ ಲಾಭ
ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಟೊಮ್ಯಾಟೊ ಜ್ಯೂಸ್ ಅತ್ಯಂತ ರುಚಿಕರ ಹಾಗೂ ಆರೋಗ್ಯಕರ. ಯಾವುದೇ ಸಮಯದಲ್ಲಿ ಈ…
ಗೋಡಂಬಿ ಸೇವನೆಯಿಂದಾಗುವ ಅನುಕೂಲಗಳು ಹಾಗೂ ಅನಾನುಕೂಲಗಳೇನು…?; ಇಲ್ಲಿದೆ ವಿವರ
ಗೋಡಂಬಿ ಸೇವನೆಯ ಮುನ್ನ ಅದರ ಅನುಕೂಲಗಳು ಹಾಗೂ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳಬೇಕು, ಗೋಡಂಬಿ ಪ್ರಿಯರಿಗೆ ಇಲ್ಲಿದೆ…
ಆರೋಗ್ಯದ ನಿಧಿ ʼಓಟ್ಸ್ʼ
ಓಟ್ಸ್ಗಳು ತಮ್ಮ ಪೌಷ್ಟಿಕತೆ ಮತ್ತು ಆರೋಗ್ಯಕರ ಗುಣಲಕ್ಷಣಗಳಿಗೆ ಪ್ರಸಿದ್ಧವಾಗಿವೆ. ಇವುಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸುವುದರಿಂದ…
ಚಳಿಗಾಲದಲ್ಲಿ ಪದೇ ಪದೇ ಕಫದ ಸಮಸ್ಯೆ ಕಾಡುವುದರ ಹಿಂದಿದೆ ಈ ಕಾರಣ
ಋತುವು ಬದಲಾದ ಸಮಯದಲ್ಲಿ ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ತಂಪಾದ ವಾತಾವರಣದ ಕಾರಣ…
ಮೆದುಳಿನ ಆಘಾತ ತಡೆಯಲು ವಹಿಸಿ ಈ ಎಚ್ಚರ…..!
ಹೃದಯಾಘಾತದಂತೆ ಮೆದುಳಿನ ಆಘಾತವೂ ಹಲವು ಮಂದಿಯ ಪ್ರಾಣಕ್ಕೆ ಎರವಾಗುತ್ತದೆ. ಮೆದುಳಿಗೆ ರಕ್ತದ ಹರಿವು ಕಡಿಮೆಯಾದಾಗ ಅಥವಾ…
ಮಗು ಯಾರ ರೀತಿ ಇದ್ದರೆ ಆರೋಗ್ಯವಾಗಿರುತ್ತೆ ಗೊತ್ತಾ…..?
ಮಗು ಹುಟ್ಟಿದೊಡನೆ ಯಾರ ಹಾಗಿದೆ ಅನ್ನೋದು ದೊಡ್ಡ ಕುತೂಹಲ. ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹೀಗೆ…
‘ಸಕ್ಕರೆ’ ಬದಲು ಈ ಪದಾರ್ಥಗಳನ್ನು ಬಳಸಿ
ಹೆಚ್ಚಿನವರು ಸಕ್ಕರೆಯನ್ನು ಬಳಸಲು ಇಷ್ಟಪಡುವುದಿಲ್ಲ. ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕವಾಗಿರುವುದರಿಂದ ಅದನ್ನು ತಿನ್ನಬೇಕೆಂಬ ಆಸೆ ಇದ್ದರೂ ಕೂಡ…
ಹಾಲಿನ ಜೊತೆ ಈ ಪದಾರ್ಥ ಬೆರೆಸಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
ಹೆಚ್ಚಿನವರು ಹಾಲು ಕುಡಿಯಲು ಇಷ್ಟಪಡ್ತಾರೆ. ಅದ್ರಲ್ಲಿರುವ ಪೌಷ್ಠಿಕ ಗುಣಗಳ ಬಗ್ಗೆ ಕೇಳಿದ ಜನರು ಪ್ರತಿನಿತ್ಯ ಹಾಲು…
‘ಕಡಲೆಕಾಳು’ ಸೇವನೆಯಿಂದ ಇದೆ ಈ ಲಾಭ
ಕಪ್ಪು ಕಡಲೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರತಿದಿನ ತಿಂದ್ರೆ ವೈದ್ಯರಿಂದ ದೂರ ಇರಬಹುದು. ಹಸಿ ಕಡಲೆಯಾಗಿರಲಿ,…
ಚಳಿಗಾಲದಲ್ಲಿ ಆರೋಗ್ಯಕ್ಕಾಗಿ ಹೀಗಿರಲಿ ನಿಮ್ಮ ಆಹಾರದ ಆಯ್ಕೆ
ಜಗತ್ತಿನ ಅತ್ಯಂತ ಶ್ರೇಷ್ಠ ಆರೋಗ್ಯ ತಜ್ಞ ಎಂದರೆ ಅದು ಪ್ರಕೃತಿಯೇ. ವಿವಿಧ ಮಾಸಗಳ ಹವಾಗುಣಕ್ಕೆ ತಕ್ಕಂತೆ…