alex Certify Health | Kannada Dunia | Kannada News | Karnataka News | India News - Part 88
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಉಪಯುಕ್ತ ವಿಟಮಿನ್ ಸಮೃದ್ಧ ‘ಡ್ರೈ ಫ್ರೂಟ್ಸ್’

ಊಟದ ಜೊತೆ ಉಪ್ಪಿನಕಾಯಿ ಎಷ್ಟು ಮುಖ್ಯವೋ, ದೈನಂದಿನ ಆಹಾರ ಕ್ರಮದಲ್ಲಿ ಡ್ರೈ ಫ್ರೂಟ್ಸ್ ಕೂಡ ಅಷ್ಟೇ ಮುಖ್ಯ. ದೇಹದ ತೂಕದ ಸಮತೋಲನಕ್ಕೆ, ಮಿದುಳಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ಹೃದಯದ Read more…

ಮಧ್ಯಾಹ್ನ ಊಟವಾದ ನಂತರ ಸ್ವಲ್ಪ ನಿದ್ದೆ ಮಾಡಿ….!

ಮಕ್ಕಳಿಗೆ ಊಟವಾದ ಬಳಿಕ ಕೋಳಿನಿದ್ದೆ ಮಾಡಲು ಅವಕಾಶ ಕೊಡುತ್ತಾರೆ. ಊಟ ಮಾಡಿದ ತಕ್ಷಣ ಸಣ್ಣ ನಿದ್ದೆ ತೆಗೆಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಮಧ್ಯಾಹ್ನ ಗಡದ್ದಾಗಿ ಊಟ Read more…

ರಕ್ತಹೀನತೆ ಸಮಸ್ಯೆಯೇ…? ಹಾಗಾದ್ರೆ ಸೇವಿಸಿ ಈ ಆಹಾರ

ಆಧುನಿಕ ಯುಗದಲ್ಲಿ ಆಹಾರ ಪದ್ಧತಿಯೂ ಸೇರಿದಂತೆ ಹಲವು ಕಾರಣಗಳಿಂದ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೆ ಇರುವುದೂ ಇದಕ್ಕೊಂದು ಕಾರಣವಿರಬಹುದು. ಇದನ್ನು ಸರಿಪಡಿಸುವುದು ಹೇಗೆ ನೋಡೋಣ. Read more…

ಟೈಫಾಯಿಡ್ ಜ್ವರದಿಂದ ಬಳಲಿದ್ದರೆ ನಿವಾರಿಸಲು ಇಲ್ಲಿದೆ ಮನೆಮದ್ದು

ಟೈಫಾಯಿಡ್, ಮಕ್ಕಳಿಗೆ ಗಂಭೀರ ಆರೋಗ್ಯದ ಸಮಸ್ಯೆಯನ್ನುಟು ಮಾಡುತ್ತದೆ. ಇದು ಕಲುಷಿತ ಆಹಾರ ಮತ್ತು ನೀರಿನ ಮೂಲಕ ಅಥವಾ ಇನ್ನೊಬ್ಬ ವ್ಯಕ್ತಿಯೊಂದಿಗಿನ ನಿಕಟ ಸಂಪರ್ಕದಿಂದ ಹರಡುತ್ತದೆ. ಈ ಟೈಫಾಯಿಡ್ ಜ್ವರವನ್ನು Read more…

ʼಕ್ಯಾನ್ಸರ್‌ʼ ನಿಂದ ಬಚಾವ್‌ ಆಗಲು ಇಲ್ಲಿವೆ 10 ಸೂತ್ರ.…!

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಕ್ಯಾನ್ಸರ್‌ನಿಂದ ಪ್ರತಿ ವರ್ಷ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೊದಲ ಹಂತದಲ್ಲಿ ಕಾಯಿಲೆ ಪತ್ತೆಯಾದಲ್ಲಿ ಮಾತ್ರ ಇದಕ್ಕೆ ಸೂಕ್ತ Read more…

ಕೀಲು ನೋವು ನಿವಾರಣೆಗೆ ಬೆಸ್ಟ್ ಈ ಆಹಾರ

ಕೀಲು ನೋವು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ. ಆದರೆ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಪೋಷಕಾಂಶಗಳನ್ನು ಹೆಚ್ಚಾಗಿ ಸೇವಿಸಬೇಕು. ಆದಕಾರಣ ಕೀಲು Read more…

ನಿತ್ಯ ಆಹಾರದಲ್ಲಿ ಸೇವಿಸಿ ʼಆರೋಗ್ಯʼಕರ ಮೊಸರು

ಮನೆಯಲ್ಲಿ ಹಿರಿಯರಿದ್ದರೆ ಕೇಳಿ ನೋಡಿ, ಅವರು ಎಂದಾದರೂ ಮೊಸರಿಲ್ಲದೆ ಊಟ ಮುಗಿಸಿದ್ದಾರೆಯೇ ಎಂದು. ಮೊಸರಿನ ಮಹತ್ವವೇ ಅಂಥದ್ದು. ಆದರೆ ಇಂದಿನ ಜನಾಂಗ ಮೊಸರೆಂದರೆ ಮಾರು ದೂರ ಓಡಿ ಹೋಗುತ್ತಾರೆ. Read more…

ಗರ್ಭಾವಸ್ಥೆಯಲ್ಲಿ ಕಂಡು ಬರುವ ʼಮಧುಮೇಹʼ ಸಮಸ್ಯೆ ನಿವಾರಿಸಲು ಇವುಗಳನ್ನು ಸೇವಿಸಿ

ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಹೈ ಶುಗರ್ ಸಮಸ್ಯೆ ಕಂಡು ಬರುತ್ತದೆ. ಹೆರಿಗೆಯ ಬಳಿಕ ಈ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಕೆಲವರಿಗೆ ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ. ಹಾಗೇ Read more…

ʼಮಳೆಗಾಲʼದಲ್ಲಿ ಆರೋಗ್ಯಕ್ಕೆ ಉತ್ತಮ ಬಿಸಿಬಿಸಿ ನೀರು

ನಮ್ಮ ದೇಹಕ್ಕೆ ಪ್ರತಿ ದಿನ 3-4 ಲೀಟರ್ ನೀರಿನ ಅವಶ್ಯಕತೆಯಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ದೇಹ ನೀರನ್ನು ಬಯಸುವುದಿಲ್ಲ. ಬಾಯಾರಿಕೆಯಾಗುವುದಿಲ್ಲ. ಆದ್ರೆ ಕಡಿಮೆ ನೀರು ಸೇವನೆಯಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆ Read more…

ಕಾಲಿನ ಗಂಟು ನೋವಿಗೆ ಈ ʼಮನೆ ಮದ್ದೇʼ ಬೆಸ್ಟ್….!

ಕಾಲಿನ ಗಂಟುಗಳ ನೋವು 40ರ ನಂತರ ಸಾಮಾನ್ಯವಾದರೂ ಈಗ ಎಳೆ ಪ್ರಾಯದವರಲ್ಲೂ ಕಾಣಿಸಿಕೊಳ್ಳುತ್ತದೆ. ಹೆಚ್ಚು ಹೊತ್ತು ಕುಳಿತೇ ಕೆಲಸ ಮಾಡುವುದು ಮತ್ತು ಕಡಿಮೆ ಓಡಾಟ ಇದಕ್ಕೊಂದು ಕಾರಣವಿರಬಹುದು. ಅದನ್ನು Read more…

ಊಟದ ಮಧ್ಯೆ ಇರಲಿ ʼಆರೋಗ್ಯʼ ಕಾಪಾಡುವ ಉಪ್ಪಿನಕಾಯಿ

ನೀವು ಉಪ್ಪಿನಕಾಯಿ ಪ್ರಿಯರೇ. ಹಾಗಾದರೆ ಹೆದರದಿರಿ. ನಿಮ್ಮ ಬಳಿ ಯಾವ ಕಾಯಿಲೆಯೂ ಸುಳಿಯದು. ಏಕೆಂದರೆ ನಿಮ್ಮ ರೋಗ ನಿರೋಧಕ ಶಕ್ತಿ ಅಷ್ಟೊಂದು ಹೆಚ್ಚಿರುತ್ತದೆ. ಹೇಗೆಂದಿರಾ…? ಉಪ್ಪಿನಕಾಯಿಗೆ ಬಳಸುವ ಮಾವು Read more…

ಎಚ್ಚರ: ದೇಹವನ್ನು ನಿಧಾನವಾಗಿ ಕೊಲ್ಲುತ್ತೆ ಈ ‘ಸೈಲೆಂಟ್ ಕಿಲ್ಲರ್’ ಡಯಟ್‌ ಕೋಕ್‌…! 

ಇತ್ತೀಚಿನ ಕೆಲವು ವರ್ಷಗಳಲ್ಲಿ, ಸಕ್ಕರೆ ಮುಕ್ತ ಕಾರ್ಬೊನೇಟೆಡ್ ಪಾನೀಯ ‘ಡಯಟ್ ಕೋಕ್’ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಆದರೆ ಡಯಟ್ ಕೋಕ್ ನಮ್ಮ ಜೀವನದ ಶತ್ರು ಅನ್ನೋದು ಬಹುತೇಕರಿಗೆ ತಿಳಿದಿಲ್ಲ. Read more…

ಹದಿಹರೆಯದ ವಯಸ್ಸಿನ ಹುಡುಗಿಯರಿಗೆ ಈ ಪೌಷ್ಟಿಕಾಂಶಯುಕ್ತ ಆಹಾರವನ್ನ ತಪ್ಪದೇ ನೀಡಿ

ನಾವು ಆರೋಗ್ಯವಾಗಿರಲು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು ಬಹಳ ಮುಖ್ಯ. ಇದರಿಂದ ನಮ್ಮ ದೇಹದ ಬೆಳವಣಿಗೆ ಉತ್ತಮವಾಗಿ ಆರೋಗ್ಯ ಸಮಸ್ಯೆ ದೂರವಾಗುತ್ತದೆ. ಹಾಗಾಗಿ 10-20 ವರ್ಷ ವಯಸ್ಸಿನ ಹುಡುಗಿಯರಿಗೆ ಈ Read more…

ಖಿನ್ನತೆಯನ್ನು ನಿವಾರಿಸಿ ನಮ್ಮನ್ನು ಸಂತೋಷವಾಗಿಡುತ್ತೆ ಈ ಹಣ್ಣು…!

ನಮ್ಮ ನಿತ್ಯದ ಬದುಕಿನಲ್ಲಿ ಒತ್ತಡ ಸಾಮಾನ್ಯವಾಗಿದೆ. ಅದನ್ನು ತಪ್ಪಿಸಲು ನಾವು ಸಾಕಷ್ಟು ಕಸರತ್ತು ಮಾಡಿದ್ರೂ ಸಾಧ್ಯವಾಗುವುದಿಲ್ಲ. ಒತ್ತಡದಿಂದ ಬಳಲುತ್ತಿರುವವರು ಬಾಳೆಹಣ್ಣಿನ ಸಹಾಯದಿಂದ ಮಾನಸಿಕ ಸಮಸ್ಯೆಗಳನ್ನು ನಿವಾರಿಸಬಹುದು. ಪ್ರತಿದಿನ ಬಾಳೆಹಣ್ಣು Read more…

ಇದನ್ನು ಪ್ರತಿ ದಿನ ಸೇವಿಸಿ ದೂರವಿಡಿ ʼಹೃದಯʼದ ಖಾಯಿಲೆ

ಹೃದಯ ಖಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಇಂದಿನ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಹೃದಯ ಸಂಬಂಧಿತ ಹಲವಾರು ಆರೋಗ್ಯ ಸಮಸ್ಯೆಗಳು ಜನರನ್ನು ಮುತ್ತಿಕೊಳ್ಳುತ್ತಿವೆ. ಆದರೆ ನೀವು Read more…

ALERT : ಯುವಕರಲ್ಲಿ ಹೆಚ್ಚುತ್ತಿದೆ ಮಾರಣಾಂತಿಕ ಕ್ಯಾನ್ಸರ್ : ಈ ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ..!

ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ಇಂದಿನ ಕಾಲದ ದೊಡ್ಡ ಸಮಸ್ಯೆಯಾಗಿದೆ. ಈ ಮೊದಲು ಈ ರೋಗವು ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು, ಆದರೆ ಈಗ ಯುವಕರಲ್ಲಿ ಸಹ ಕಾಯಿಲೆ ಬರುತ್ತಿದೆ. Read more…

ಕೊಲೆಸ್ಟ್ರಾಲ್ ಕರಗಿಸುವುದು ಈಗ ಬಲು ಸುಲಭ

ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲೇ ಕುಳಿತು ದೇಹ ತೂಕ ಹೇಗೆ ಇಳಿಸಿಕೊಳ್ಳುವುದು ಎಂಬುದರ ಬಗ್ಗೆ ಚಿಂತಿಸುತ್ತಿದ್ದೀರಾ. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಇಳಿಸಲು ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ. Read more…

ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗಿ ಸಮಸ್ಯೆ ಕಾಡುತ್ತಿದೆಯಾ……? ಇಲ್ಲಿದೆ ಪರಿಹಾರ

ಯಾವುದೋ ಒಂದು ಆಹಾರವನ್ನು ಸೇವಿಸಿದ ಬಳಿಕ ಉಳಿದ ತ್ಯಾಜ್ಯ ಯೂರಿನ್ ಮುಖಾಂತರ ಹೊರಹೋಗದೆ  ದೇಹದಲ್ಲೇ ಉಳಿದುಬಿಡುತ್ತದೆ. ಆಗ ಕಿಡ್ನಿ ಸರಿಯಾಗಿ ಕೆಲಸ ಮಾಡದಾಗ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ Read more…

ಈ 5 ಕಾಯಿಲೆಗಳಿಂದ ಪರಿಹಾರ ನೀಡುತ್ತೆ ದ್ರಾಕ್ಷಿ…!

ದ್ರಾಕ್ಷಿ ಅನೇಕರ ನೆಚ್ಚಿನ ಹಣ್ಣು. ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಹೇಳಿ ಮಾಡಿಸಿದಂತಹ ಫಲವಿದು. ದ್ರಾಕ್ಷಿ ಹಣ್ಣುಗಳ ನಿಯಮಿತ ಸೇವನೆಯಿಂದ ಅನೇಕ ರೋಗಗಳನ್ನು ದೂರವಿಡಬಹುದು. ದ್ರಾಕ್ಷಿಯು ಪೋಷಕಾಂಶಗಳ ಉಗ್ರಾಣವಾಗಿದೆ. ಇದು Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ʼತುಳಸಿʼ ಕಷಾಯ ಕುಡಿದು ಪರಿಣಾಮ ನೋಡಿ

ಸನಾತನ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಮನೆಗಳಲ್ಲಿ ತುಳಸಿ ಗಿಡವನ್ನು ನೆಡಲಾಗುತ್ತದೆ. ಅದರ ಆಯುರ್ವೇದ ಗುಣಲಕ್ಷಣಗಳಿಂದಾಗಿ ಈ ಸಸ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ತುಳಸಿ Read more…

ALERT : ‘ಸೊಳ್ಳೆ’ಯಿಂದ ಹರಡುವ ಈ 5 ‘ಮಾರಣಾಂತಿಕ ರೋಗ’ಗಳ ಬಗ್ಗೆ ಇರಲಿ ಎಚ್ಚರ |World Mosquito Day 2023

ಮಲೇರಿಯಾ ಹರಡಲು ಹೆಣ್ಣು ಸೊಳ್ಳೆಗಳು ಕಾರಣ ಎಂದು ಬ್ರಿಟಿಷ್ ವೈದ್ಯ ಸರ್ ರೊನಾಲ್ಡ್ ರಾಸ್ ಕಂಡುಹಿಡಿದ ನೆನಪಿಗಾಗಿ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ. ಹೆಣ್ಣು ಸೊಳ್ಳೆಗಳು ಮನುಷ್ಯರಿಗೆ ಮಲೇರಿಯಾವನ್ನು Read more…

ಭಾರತದಲ್ಲಿ 80 ಪ್ರತಿಶತ ಮಹಿಳೆಯರನ್ನು ಕಾಡುತ್ತಿದೆ ಈ ಸಮಸ್ಯೆ; ಇದಕ್ಕೂ ಇದೆ ಸುಲಭದ ಪರಿಹಾರ !

ಬೆನ್ನು ನೋವು ಅನೇಕರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಇದಕ್ಕೆ ಹಲವು ಕಾರಣಗಳಿರಬಹುದು. ಕಳಪೆ ಭಂಗಿ, ದೀರ್ಘಕಾಲದ ಕುಳಿತುಕೊಳ್ಳುವಿಕೆ, ದೈಹಿಕ ಗಾಯ ಅಥವಾ ಇತರ ಆಂತರಿಕ ಸಮಸ್ಯೆಗಳು. ಬೆನ್ನು ನೋವು Read more…

ನಮ್ಮ ದೇಹದ ಅಮೂಲ್ಯ ಅಂಗ ಕಣ್ಣಿನ ರಕ್ಷಣೆ ಹೀಗಿರಲಿ

ಕಣ್ಣು ದೇವರು ಕೊಟ್ಟ ವರ ಅಂದ್ರೆ ತಪ್ಪಾಗಲಾರದು. ಕಣ್ಣಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಅಸಾಧ್ಯ. ನಮ್ಮ ದೇಹದ ಅಮೂಲ್ಯ ಅಂಗವನ್ನು ರಕ್ಷಿಸಿಕೊಳ್ಳುವುದು ನಮ್ಮ ಹೊಣೆ. ಈಗಿನ ಲೈಫ್ ಸ್ಟೈಲ್, ಸದಾ Read more…

ಪ್ರತಿದಿನ ಎಷ್ಟು ಮೊಟ್ಟೆ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು…?

ಮೊಟ್ಟೆಗಳು ಮಾನವನ ದೇಹಕ್ಕೆ ಪೋಷಕಾಂಶಗಳನ್ನ ಒದಗಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತವೆ. ತೂಕ ಇಳಿಸುವ ಪ್ರಯತ್ನದಲ್ಲಿ ನೀವಿದ್ದರೆ ಮೊಟ್ಟೆಯನ್ನ ನಿಮ್ಮ ಡಯಟ್​ ಚಾರ್ಟ್​ನಲ್ಲಿ ಸೇರಿಸಿಕೊಳ್ಳಬಹುದು ಅಂತಾ ಅನೇಕರು ಹೇಳುತ್ತಾರೆ. ಅಗಾಧವಾದ Read more…

ಉತ್ತಮ ಆರೋಗ್ಯಕ್ಕೆ ಹೀಗಿರಲಿ ಬೆಳಗಿನ ‘ಉಪಹಾರ’

ಬೆಳಗ್ಗೆ ನಾವು ಏನು ಸೇವಿಸ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಬೆಳಗಿನ ಉಪಹಾರ ಬಹಳ ಮಹತ್ವದ್ದು. ಬೆಳಿಗ್ಗೆ ಹಣ್ಣಿನ ಸೇವನೆ ಉತ್ತಮ ಎನ್ನುವುದು ಅನೇಕರಿಗೆ ಗೊತ್ತು. ಆದ್ರೆ Read more…

ಮಧುಮೇಹಿಗಳು ವಹಿಸಿ ಆಹಾರದ ಬಗ್ಗೆ ಈ ಮುನ್ನೆಚ್ಚರಿಕೆ

ಹಲವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ. ಆದರೆ ಎಲ್ಲಾ ಕಾರ್ಬೋಹೈಡ್ರೇಟ್ ಗಳು ಮಧುಮೇಹಿಗಳಿಗೆ ಕೆಟ್ಟದಲ್ಲ. ಕೆಲವು ಕಾರ್ಬೋಹೈಡ್ರೇಟ್ ನಿಮಗೆ ಅನುಕೂಲಕರವಾಗಿದೆ. Read more…

ಊಟ ಮಾಡಿದ ತಕ್ಷಣ ಮಾಡಬೇಡಿ ಈ ಕೆಲಸ

ಹೊಟ್ಟೆ ತುಂಬಿದ ನಂತರ ಸಾಮಾನ್ಯವಾಗಿ ನಿದ್ದೆ ಬಂದಂತಾಗುತ್ತದೆ. ದಿನವಿಡಿ ಕೆಲಸ ಮಾಡಿ ಊಟ ಮಾಡಿದ್ರೆ ತಕ್ಷಣ ನಿದ್ದೆ ಬರುತ್ತೆ. ಅನೇಕರು ಊಟದ ತಕ್ಷಣ ಮಲಗಿ ಬಿಡ್ತಾರೆ. ಆದ್ರೆ ಊಟವಾದ Read more…

ಎಚ್ಚರ…..! ನೀವು ‘ಪ್ಲಾಸ್ಟಿಕ್’ಕಪ್ ನಲ್ಲಿ ಕಾಫಿ ಕುಡಿತೀರಾ…?

ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಕಾಫಿ, ಟೀ ಬೇಕೆಬೇಕು. ಕೆಲಸದ ಒತ್ತಡದಲ್ಲಿ ರಿಲ್ಯಾಕ್ಸ್ ಆಗಲು ಅನೇಕರು ಪದೇ ಪದೇ ಕಾಫಿ, ಟೀ ಕುಡಿಯುತ್ತಿರುತ್ತಾರೆ. ಮನೆಯಲ್ಲಿ ಗ್ಲಾಸ್, ಸ್ಟೀಲ್ ಬಳಸುವ Read more…

ಮಗುವಿಗೆ ʼಮೊಟ್ಟೆʼ ಕೊಡಲು ಪ್ರಾರಂಭಿಸಲು ಸೂಕ್ತ ಸಮಯ ಯಾವುದು ಗೊತ್ತಾ…..?

ಮಗುವಿಗೆ 7 ನೇ ತಿಂಗಳು ಪ್ರಾರಂಭವಾಗುತ್ತಿದ್ದಂತೆ ರಾಗಿ ಸೆರಿ, ತರಕಾರಿ ರಸ ನೀಡಲು ಪ್ರಾರಂಭಿಸಲಾಗುತ್ತದೆ. ಮಗು ಬೆಳೆಯುತ್ತಿದ್ದಂತೆ ಬರೀ ಹಾಲು ಸಾಕಾಗುವುದಿಲ್ಲ. ಮಗುವಿಗೆ ಅದರ ಬೆಳವಣಿಗೆಗೆ ಪೂರಕವಾದ ಆಹಾರವನ್ನು Read more…

ಭ್ರೂಣದ ಬೆಳವಣಿಗೆಗಾಗಿ ಗರ್ಭಾವಸ್ಥೆಯಲ್ಲಿ ಸರಿಯಾಗಿ ಸೇವಿಸಿ ನೀರು

ಗರ್ಭಿಣಿಯರು ಭ್ರೂಣದ ಬೆಳವಣೆಗೆಗಾಗಿ ಸಾಮಾನ್ಯರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಸೇವಿಸಬೇಕು. ಇಲ್ಲವಾದರೆ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇದರಿಂದ ಗರ್ಭಾವಸ್ಥೆಯಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಗರ್ಭಿಣಿಯರು ಚೆನ್ನಾಗಿ ನೀರನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...