alex Certify Health | Kannada Dunia | Kannada News | Karnataka News | India News - Part 72
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ನೀವು ರಾತ್ರಿ ವೇಳೆ ಪದೇ ಪದೇ ‘ಮೂತ್ರ ವಿಸರ್ಜನೆ’ ಮಾಡುತ್ತೀರಾ? ಎಚ್ಚರ ಈ ‘ಕಾಯಿಲೆ’ ಇರಬಹುದು

ರಾತ್ರಿ ಮಲಗುವ ಮೊದಲು ನೀವು ಸಾಕಷ್ಟು ನೀರು ಕುಡಿದರೆ ಅಥವಾ ರಾತ್ರಿ ಊಟದಲ್ಲಿ ಸಾಕಷ್ಟು ದ್ರವ ಆಹಾರವನ್ನು ಸೇವಿಸಿದರೆ. ಅಂತಹ ಸಂದರ್ಭಗಳಲ್ಲಿ, ನೀವು ರಾತ್ರಿಯಲ್ಲಿ ಒಮ್ಮೆಯಾದರೂ ವಾಶ್ ರೂಂಗೆ Read more…

ಅತಿಯಾದ ಜೀರಿಗೆ ಸೇವನೆಯಿಂದ ಕಾಡುತ್ತೆ ಈ ಸಮಸ್ಯೆ…!

ಜೀರಿಗೆಯನ್ನು ಅಡುಗೆಗೆ ಬಳಸುತ್ತಾರೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇದು ಅನೇಕ ರೀತಿಯ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುತ್ತದೆ. ಆದರೆ ಜೀರಿಗೆಯನ್ನು ಹೆಚ್ಚಾಗಿ ಸೇವಿಸಿದರೆ ಕೆಲವು ಅಡ್ಡಪರಿಣಾಮಗಳು Read more…

ಈ ಪದಾರ್ಥಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ ಗೊತ್ತಾ…..?

ಆಯುರ್ವೇದದಲ್ಲಿ ಬಳಸುವ ಗಿಡಮೂಲಿಕೆಗಳು ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಅವು ಹಲವು ರೋಗಗಳ ವಿರುದ್ಧ ಹೋರಾಡಿ ನಮ್ಮ ಆರೋಗ್ಯವನ್ನು ಕಾಪಾಡುತ್ತವೆ. ಆದರೆ ಅವುಗಳನ್ನು ಅತಿಯಾಗಿ ಬಳಸುವುದರಿಂದ ಕೆಲವು ಅಡ್ಡಪರಿಣಾಮ ಬರುಬಹುದು. Read more…

ನಿಮಗೂ ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನಿಸುತ್ತಾ….?

ದೇಹದಿಂದ ವಿಷಕಾರಿ ಪದಾರ್ಥ ಹೊರ ಹೋಗುವುದು ಬಹಳ ಅಗತ್ಯ. ಆದ್ರೆ ಕೆಲವರು ರಾತ್ರಿ 3 – 4 ಬಾರಿ ಮೂತ್ರಕ್ಕೆ ಎದ್ದು ಹೋಗ್ತಾರೆ. ಇದ್ರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. Read more…

ಖಾಸಗಿ ಅಂಗಕ್ಕೆ ಹಾನಿಕರ ಹೇರ್ ರಿಮೂವರ್ ಕ್ರೀಂ

ದೇಹದ ಪ್ರತಿಯೊಂದು ಅಂಗದ ಸೌಂದರ್ಯಕ್ಕೆ ಜನರು ಮಹತ್ವ ನೀಡ್ತಾರೆ. ಮುಖದ ಜೊತೆ ಕೈ, ಕಾಲು ಸೇರಿದಂತೆ ಖಾಸಗಿ ಅಂಗದ ಸೌಂದರ್ಯಕ್ಕೂ ಹೆಚ್ಚು ಮಹತ್ವ ನೀಡಲಾಗುತ್ತದೆ. ಸಾಮಾನ್ಯವಾಗಿ ಉಳಿದ ಭಾಗಕ್ಕಿಂತ Read more…

ಮಹಿಳೆಯರ ಆರೋಗ್ಯಕ್ಕೆ ಉತ್ತಮ ಈ ʼವ್ಯಾಯಾಮʼ

ಸರ್ವಾಂಗಾಸನ ಇದೊಂದು ಅತ್ಯುತ್ತಮ ವ್ಯಾಯಾಮ. ಶರೀರದ ಸರ್ವಾಂಗಗಳಿಗೆ ಆರೋಗ್ಯ ನೀಡುವ ಆಸನ. ಹಾಗಾಗಿ ಇದನ್ನು ಸರ್ವಾಂಗಾಸನ ಎಂದು ಕರೆಯುತ್ತಾರೆ. ಈ ಆಸನವನ್ನು ಪ್ರತಿನಿತ್ಯ ಮಾಡುವುದರಿಂದ ಮೂಳೆ ರೋಗ ಕಡಿಮೆಯಾಗುತ್ತದೆ. Read more…

ಚಳಿಗಾಲದಲ್ಲಿ ಗಂಟಲು ನೋವಿನಿಂದ ಪರಿಹಾರ ಪಡೆಯಲು ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಗಂಟಲು ನೋವಿನಿಂದ ಪರಿಹಾರ ಸೋಂಕುಗಳು, ಜ್ವರ, ತಲೆನೋವು, ಶೀತ, ಕೆಮ್ಮು, ಗಂಟಲು ನೋವು ಇತರ ಅವಧಿಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ ದಾಳಿಯಾಗುವ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ ಗಂಟಲು ನೋವು Read more…

ಬೆಟ್ಟದ ನೆಲ್ಲಿಯಲ್ಲಿದೆ ಈ ʼಆರೋಗ್ಯʼಕರ ಪ್ರಯೋಜನ

ನೆಲ್ಲಿಕಾಯಿ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುವುದು ಸಹಜ. ಮಲೆನಾಡಿನ ಬೆಟ್ಟ ಪ್ರದೇಶಗಳಲ್ಲಿ ಬೆಳೆಯುವ ಕಾಯಿಗೆ ಬೆಟ್ಟದ ನೆಲ್ಲಿಕಾಯಿ ಎಂಬ ಹೆಸರಿದೆ. ಈಗ ಬೇರೆ ಪ್ರದೇಶಗಳಲ್ಲೂ ಇತರ ಕಶಿ ಪ್ರಬೇಧಗಳನ್ನು Read more…

ಚಳಿಗಾಲದಲ್ಲಿ ತಪ್ಪದೆ ಸೇವಿಸಿ ಸಿಹಿ ಗೆಣಸು

ಚಳಿಗಾಲ ಅಂದ್ರೆ ಸಾಕು ದೇಹದ ಆರೋಗ್ಯ, ತ್ವಚೆಯ ಆರೋಗ್ಯ, ಕೂದಲಿನ ಆರೋಗ್ಯ ಹೀಗೆ ಎಲ್ಲಾ ಕಡೆ ಗಮನ ಕೊಡಬೇಕಾಗುತ್ತೆ. ಮಾರುಕಟ್ಟೆಯಲ್ಲಿ ಚಳಿಗಾಲದ ಸೀಸನ್​ನಲ್ಲಿ ಲಭ್ಯವಾಗೋ ಸಾಕಷ್ಟು ಹಣ್ಣು ಹಾಗೂ Read more…

ʼದೀಪಾವಳಿʼ ಯಲ್ಲಿ ಎಳ್ಳೆಣ್ಣೆ ಸ್ನಾನದ ಸಂಪ್ರದಾಯಕ್ಕೂ ಇದೆ ಅದ್ಭುತ ಕಾರಣ…!

ದೀಪಾವಳಿ, ಸಂತೋಷ ಮತ್ತು ಬೆಳಕಿನ ಹಬ್ಬವಾಗಿದೆ. ಈ ಹಬ್ಬದಲ್ಲಿ ದೇಶದ ವಿವಿಧೆಡೆ ಬೇರೆ ಬೇರೆ ತೆರನಾದ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ದೀಪಾವಳಿಯಲ್ಲಿ ಎಣ್ಣೆ, ತುಪ್ಪ, ಹಾಲು ಹೀಗೆ ಎಲ್ಲವನ್ನೂ ಬಳಸುತ್ತೇವೆ. Read more…

ಬಿಸಿ ನೀರು ಅಥವಾ ತಣ್ಣೀರು, ಸ್ನಾನಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ ಗೊತ್ತಾ….?

ಸ್ನಾನ ಮಾಡುವುದು ನಮ್ಮ ದಿನಚರಿಗಳಲ್ಲೊಂದು. ಸಾಮಾನ್ಯವಾಗಿ ಎಲ್ಲರೂ ಬಿಸಿನೀರಿನಿಂದಲೇ ಸ್ನಾನ ಮಾಡುತ್ತಾರೆ. ಕೆಲವರು ತಣ್ಣೀರಿಗೆ ಆದ್ಯತೆ ಕೊಡುತ್ತಾರೆ. ಆದರೆ ಆರೋಗ್ಯಕರ ಜೀವನಶೈಲಿಗೆ ಬಿಸಿನೀರು ಅಥವಾ ತಣ್ಣೀರಿನಲ್ಲಿ ಯಾವುದು ಹೆಚ್ಚು Read more…

ಅತಿಯಾದ ನೋವು ನಿವಾರಕ ಮಾತ್ರೆ ಸೇವನೆಗೆ ಹೇಳಿ ಬೈ ಬೈ……

ಕಚೇರಿಯಲ್ಲಿ ಕೆಲಸ ಮಾಡಿ ಸುಸ್ತಾಗಿದೆಯೇ, ತಲೆ ನೋವೇ, ಹಾಳು ಮೂಳು ತಿಂದು ಹೊಟ್ಟೆ ನೋವು ಕಾಣಿಸಿಕೊಂಡಿದೆಯೇ. ಎಲ್ಲದಕ್ಕೂ ಪೇನ್ ಕಿಲ್ಲರ್ ಪರಿಹಾರ ಎಂದುಕೊಂಡಿದ್ದೀರಾ, ಇದೇ ನೀವು ಮಾಡುತ್ತಿರುವ ಮೊದಲ Read more…

ಮರೆವಿನ ಸಮಸ್ಯೆ ನಿವಾರಣೆಗೆ ಪ್ರತಿದಿನ ಇವುಗಳನ್ನು ತಪ್ಪದೇ ಸೇವಿಸಿ…!

ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಮರೆವಿನ ಸಮಸ್ಯೆ ಕಾಡುತ್ತಿದೆ. ಜ್ಞಾಪಕಶಕ್ತಿ ದುರ್ಬಲವಾಗುತ್ತಿದೆ. ಇದನ್ನು ನಿವಾರಿಸಿಕೊಳ್ಳಲು ಆಹಾರ ಪದ್ಧತಿಯ ಬಗ್ಗೆ ಗಮನ ಹರಿಸಬೇಕು. ಮನಸ್ಸನ್ನು ಚುರುಕಾಗಿಸುವ  ಮತ್ತು ಜ್ಞಾಪಕಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು Read more…

ಬೆರಳುಗಳ ಚರ್ಮ ಸಿಪ್ಪೆ ಸುಲಿಯಲು ಕಾರಣ ಮತ್ತು ಪರಿಹಾರ

ಕೆಲವರ ಬೆರಳಿನ ತುದಿಯಲ್ಲಿ ಚರ್ಮದ ಸಿಪ್ಪೆ ಸುಲಿದಿರುತ್ತದೆ. ಇದು ತುಂಬಾ ಕಿರಿ ಕಿರಿ ಮತ್ತು ನೋವಿನಿಂದ ಕೂಡಿರುತ್ತದೆ. ಈ ಸಮಸ್ಯೆ ಹಲವು ಕಾರಣಗಳಿಂದ ಉಂಟಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು Read more…

ಆಕಳಿಕೆ ತಡೆಯಬೇಡಿ…… ಅದು ಒಳ್ಳೆಯದೇ….!

ಹೊತ್ತು ಗೊತ್ತು, ಸಮಯ ಸಂದರ್ಭವಿಲ್ಲದೆ ಬರುವ ಆಕಳಿಕೆ ಕೆಲವೊಮ್ಮೆ ಮುಜುಗರ ಉಂಟು ಮಾಡುತ್ತದೆ. ಆದರೆ ಇದು ಹೊರಹೋಗುವುದರಿಂದ ನಮ್ಮ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನಿಮಗೆ ಗೊತ್ತೇ…? ಕೆಲಸವಿಲ್ಲದಿರುವಾಗ, ನಿದ್ದೆ Read more…

ಈ ಅನಾರೋಗ್ಯಕರ ಅಭ್ಯಾಸಗಳಿಂದ ಸಂಭವಿಸಬಹುದು ಹೃದಯಾಘಾತ…..!

ಬಿಡುವಿಲ್ಲದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಸಾಮಾನ್ಯವಾಗಿ ಹೃದ್ರೋಗಗಳು ವಯಸ್ಸಾದಂತೆ ಸಂಭವಿಸುವ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ಮಕ್ಕಳು ಮತ್ತು Read more…

ಟ್ರೆಡ್‌ಮಿಲ್‌ನಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ…!

ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಅನೇಕರು ಜಿಮ್‌ನಲ್ಲಿ ಕಸರತ್ತು ಮಾಡ್ತಾರೆ. ಬೇರೆ ಬೇರೆ ವ್ಯಾಯಾಮದ ಜೊತೆಗೆ ಟ್ರೆಡ್‌ಮಿಲ್‌ನಲ್ಲಿ ವಾಕಿಂಗ್‌ ಮತ್ತು ರನ್ನಿಂಗ್‌ ಕೂಡ ಸಾಮಾನ್ಯ. ಟ್ರೆಡ್‌ಮಿಲ್‌ನಲ್ಲಿ ಓಡುವಾಗ, ಅಥವಾ ನಡೆಯುವಾಗ Read more…

ಬೊಜ್ಜು ನಿರ್ಲಕ್ಷಿಸಿದ್ರೆ ಕಾದಿದೆ ಅಪಾಯ

ಆಧುನಿಕ ಜೀವನ ಶೈಲಿ, ಆಹಾರ ಕ್ರಮಗಳು ಮೊದಲಾದ ಕಾರಣಗಳಿಂದ ಕಿರಿಯ ವಯಸ್ಸಿನಲ್ಲೇ ಬೊಜ್ಜು ಕಾಣಿಸಿಕೊಳ್ಳುತ್ತದೆ. ಕುಳಿತು ಮಾಡುವ ಕೆಲಸಗಳಿಂದ ದೇಹಕ್ಕೆ ಶ್ರಮವಿಲ್ಲದೇ ಬೊಜ್ಜು ಬರುತ್ತದೆ. ಕೆಲವರು ಬೊಜ್ಜು ಕರಗಿಸಲು Read more…

ಒಂದು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಸೇವಿಸುವುದು ಸೂಕ್ತ…..? ಇಲ್ಲಿದೆ ನಿಖರ ಉತ್ತರ

ಮಾನವನ ದೇಹವು ಬಹುಪಾಲು ನೀರಿನಿಂದ ಮಾಡಲ್ಪಟ್ಟಿದೆ. ಹೀಗಾಗಿ ನೀರನ್ನು ಕುಡಿಯುವುದು ತುಂಬಾ ಮುಖ್ಯವಾಗಿದೆ. ಒಬ್ಬ ಮನುಷ್ಯ ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎನ್ನುವ ವಿಚಾರದಲ್ಲಿ ಅನೇಕರಿಗೆ ಗೊಂದಲವಿರುತ್ತದೆ. ಸೆಖೆ Read more…

ಬೇಯಿಸಿದ ಮೊಟ್ಟೆ v/s ಆಮ್ಲೆಟ್​: ಆರೋಗ್ಯದ ದೃಷ್ಟಿಯಿಂದ ಯಾವುದು ಬೆಸ್ಟ್

ನಾನ್​ವೆಜ್​ ಇಷ್ಟಪಡದವರಲ್ಲಿ ಅನೇಕರು ಮೊಟ್ಟೆ ಅಂದರೆ ವ್ಹಾವ್ ಅಂತಾರೆ. ಈ ಮೊಟ್ಟೆಗಳು ಟೇಸ್ಟಿ ಮಾತ್ರವಲ್ಲದೇ ಸಾಕಷ್ಟು ಜೀವಸತ್ವ, ಖನಿಜಗಳು ಪ್ರೋಟೀನ್​ಗಳನ್ನು ಹೊಂದಿದೆ. ಆದರೆ ಮೊಟ್ಟೆಯಿಂದ ತಯಾರಿಸಿದ ಆಮ್ಲೇಟ್​ ಅಥವಾ Read more…

BIG NEWS:‌ ವಿಜ್ಞಾನಿಗಳಿಂದ ಹೊಸ ಆವಿಷ್ಕಾರ; MRI ಬದಲು ಬೆರಳಿನ ಮೂಲಕವೇ ಪತ್ತೆಯಾಗುತ್ತೆ ʼಬ್ರೈನ್ ಟ್ಯೂಮರ್ʼ

ಬ್ರೈನ್ ಟ್ಯೂಮರ್ ಗಂಭೀರ ಕಾಯಿಲೆಗಳಲ್ಲಿ ಒಂದು. ಈ ಕಾಯಿಲೆಯಿಂದ ಪ್ರತಿ ವರ್ಷ 2 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು ಆರಂಭದಲ್ಲಿ ಪತ್ತೆಯಾಗದಿರುವುದೇ ಸಾವಿಗೆ ಮೊದಲ ಕಾರಣವಾಗ್ತಿದೆ. ಬ್ರೈನ್‌ Read more…

ಮಕ್ಕಳ ಹಸಿವು ಹೆಚ್ಚಬೇಕೆಂದ್ರೆ ಹೀಗೆ ಮಾಡಿ

ಆಹಾರ ಎಂದಾಕ್ಷಣ ಮಕ್ಕಳು ದೂರ ಓಡ್ತಾರೆ. ಆಹಾರ, ಊಟದ ವಿಷಯ ಬಂದಾಗ ಒಂದಲ್ಲ ಒಂದು ನೆಪ ಹೇಳಿ ಪಾಲಕರಿಂದ ತಪ್ಪಿಸಿಕೊಂಡು ಓಡ್ತಾರೆ. ಬದಲಾಗುತ್ತಿರುವ ಹವಾಮಾನ ಹಾಗೂ ಆಹಾರ ಪದ್ಧತಿಯೂ Read more…

ಪಾಲಕರ ಜೊತೆ ಮಕ್ಕಳು ಮಲಗುವುದ್ರಿಂದ ಏನೆಲ್ಲ ಲಾಭ ಇದೆ ಗೊತ್ತಾ…..?

ಮಕ್ಕಳಾದ್ಮೇಲೆ ದಂಪತಿ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮಕ್ಕಳಿಗೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳು ಪಾಲಕರನ್ನು ಕಾಡುತ್ತವೆ. ಇದ್ರಲ್ಲಿ ಮಕ್ಕಳ ಮಲಗುವ ವಿಚಾರ ಕೂಡ ಸೇರಿದೆ. ಮಕ್ಕಳನ್ನು ಸ್ವಾವಲಂಬಿ ಮಾಡಲು ಅನೇಕ Read more…

ಮಕ್ಕಳ ಕಣ್ಣಿನ ಆರೋಗ್ಯದ ಬಗ್ಗೆ ಇರಲಿ ಗಮನ

ಮಕ್ಕಳು ಮೊಬೈಲ್ ಇಲ್ಲವೆ ಟಿವಿ ನೋಡುವುದು ವಿಪರೀತ ಹೆಚ್ಚಿದೆ. ಇದರಿಂದ ಮಕ್ಕಳ ಕಣ್ಣಿನ ಮೇಲೆ ಹಲವು ದುಷ್ಪರಿಣಾಮಗಳಾಗುತ್ತವೆ. ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. Read more…

ಆಹಾರ ತಿಂದ ತಕ್ಷಣ ನೀರು ಕುಡಿದ್ರೆ ಆಗಬಹುದು ಇಂಥಾ ಗಂಭೀರ ಸಮಸ್ಯೆ….!

ನೀರಿನ ಮಹತ್ವ ನಮಗೆಲ್ಲರಿಗೂ ಗೊತ್ತಿದೆ. ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಲು ನೀರು ಬೇಕೇ ಬೇಕು. ಸಾಮಾನ್ಯವಾಗಿ ನಾವು ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುತ್ತೇವೆ. ಉಪಹಾರದ ಬಳಿಕ, ಊಟದ ಬಳಿಕ Read more…

ಪ್ಯಾರಸಿಟಮಾಲ್ ಹೆಚ್ಚು ಸೇವನೆ ಮಾಡೋರು ನೀವಾಗಿದ್ರೆ ಎಚ್ಚರ

ಸ್ವಲ್ಪ ಮೈ ಬಿಸಿ ಆಗ್ಲಿ ಇಲ್ಲ ಶೀತದ ಅನುಭವವಾಗ್ಲಿ ನಾವು ಮೊದಲು ಮಾಡೋದು ಮಾತ್ರೆ ನುಂಗುವ ಕೆಲಸ. ಅನೇಕರು ಪ್ಯಾರಸಿಟಮಾಲ್ ಮಾತ್ರೆ ಸೇವನೆ ಮಾಡ್ತಾರೆ. ಒಂದು ಮಾತ್ರೆ ಒಳಗೆ Read more…

ಲೋ ಬಿಪಿ ಸಮಸ್ಯೆ ಇದ್ದರೆ ಡಾಕ್ಟರ್‌ ಬಳಿ ಹೋಗಬೇಕಾಗಿಲ್ಲ, ನಿಮ್ಮಲ್ಲೇ ಇದೆ ಪರಿಹಾರ…!

  ಕಡಿಮೆ ರಕ್ತದೊತ್ತಡವು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರು ಈ ರೀತಿಯ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಹಾಗೆ ಮಾಡುವುದು ಅಪಾಯಕಾರಿ. ಲೋ ಬಿಪಿ ಸಮಸ್ಯೆ ಇದ್ದರೆ ಅದಕ್ಕೆ ಚಿಕಿತ್ಸೆ ಅಥವಾ Read more…

ಉಸಿರಿನ ದುರ್ವಾಸನೆ ಹೋಗಲಾಡಿಸಲು ಈ ಟಿಪ್ಸ್‌ ಅನುಸರಿಸಿ

ಬಾಯಿ ಬಿಟ್ಟರೆ ಸಾಕು, ಜನ ಮಾರು ದೂರ ಓಡ್ತಾರೆ. ಕೆಲವರ ಬಾಯಿಯಿಂದ ಬರುವ ದುರ್ವಾಸನೆಯೇ ಇದಕ್ಕೆ ಕಾರಣ. ಇದನ್ನು ಹೋಗಲಾಡಿಸಲು ಮನೆ ಮದ್ದು ಇಲ್ಲಿದೆ. ದಾಲ್ಚಿನಿ : ದಾಲ್ಚಿನಿಯಲ್ಲಿ ಬ್ಯಾಕ್ಟೀರಿಯ Read more…

ಖಾಲಿ ಹೊಟ್ಟೆಯಲ್ಲಿ ಕಿತ್ತಳೆ ಹಣ್ಣು ತಿನ್ನುತ್ತೀರಾ….? ಕೂಡಲೇ ಈ ಅಭ್ಯಾಸ ಬಿಟ್ಟುಬಿಡಿ…!

ಚಳಿಗಾಲ ಶುರುವಾಗಿದೆ, ಮಾರುಕಟ್ಟೆಯಲ್ಲಿ ಕಿತ್ತಳೆ ಹಣ್ಣುಗಳು ಹೇರಳವಾಗಿ ಸಿಗ್ತಿವೆ. ಈಗ ಸೀಸನ್‌ ಎಂದುಕೊಂಡು ಕೆಲವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಿತ್ತಳೆ ಹಣ್ಣು ತಿನ್ನಲು ಪ್ರಾರಂಭಿಸುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ Read more…

ಊಟ-ತಿಂಡಿ ಮಾಡುವಾಗ ಈ ಕೆಲಸ ಮಾಡಬೇಡಿ

ಆಹಾರಕ್ಕೆ ಸಂಬಂಧಿಸಿದಂತೆ ಅನೇಕ ಕ್ರಮಗಳಿವೆ. ಆಹಾರ ಪದ್ಧತಿಗನುಗುಣವಾಗಿದ್ರೆ ತಿಂದ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಬಹುದು ಮತ್ತು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಊಟ ಮಾಡುವಾಗ ಮಾತನಾಡದೇ ನಿಧಾನವಾಗಿ ತೃಪ್ತಿಯಿಂದ ಊಟ ಮಾಡಬೇಕು. ಊಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...