alex Certify Health | Kannada Dunia | Kannada News | Karnataka News | India News - Part 54
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಾಗ ಗ್ಯಾಸ್ಟ್ರಿಕ್ ನಿಂದ ಢರ್, ಪೊರ್ ಶಬ್ಧ ಬರ್ತಿದೆಯಾ….? ಸಮಸ್ಯೆಯನ್ನು ಎಂದೂ ಮಾಡಬಾರದು ನಿರ್ಲಕ್ಷ್ಯ

ಗ್ಯಾಸ್ಟ್ರಿಕ್ ಸದ್ಯ ಎಲ್ಲರನ್ನು ಕಾಡುವ ಸಮಸ್ಯೆ. ರಾತ್ರಿಯಾಗ್ತಿದ್ದಂತೆ ಹೊಟ್ಟೆ ಉಬ್ಬರ ಶುರುವಾಗುತ್ತದೆ. ಕೆಲವರಿಗೆ ಪದೇ ಪದೇ ಗ್ಯಾಸ್ ಹೊರಗೆ ಬರ್ತಿರುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ಗ್ಯಾಸ್ ಬಿಡುವುದು ಅನೇಕರಿಗೆ ಮುಜುಗರವನ್ನುಂಟು Read more…

ಸಕ್ಕರೆ ಮಟ್ಟ ಸ್ಥಿರವಾಗಿರಿಸಲು ಕುಡಿಯಿರಿ ಎಳನೀರು

ಮಧುಮೇಹ ಈಗ ಬಹುತೇಕ ಎಲ್ಲರನ್ನೂ ಕಾಡುತ್ತಿರುವ ಖಾಯಿಲೆ. ಡಯಾಬಿಟಿಸ್ ಬಂದ್ರೆ ದೀರ್ಘಕಾಲದ ವರೆಗೆ ನರಕಯಾತನೆ ಅನುಭವಿಸಬೇಕಾಗುತ್ತದೆ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕು.  ಆಯಾಸ, ತೂಕದಲ್ಲಿ ಇಳಿಕೆ, ದೃಷ್ಟಿ ಮಸುಕಾಗುವುದು Read more…

ಹಸಿ ಹಾಲು ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿಯೋ ಅಥವಾ ಹಾನಿಕರವೋ….? ಇಲ್ಲಿದೆ ತಜ್ಞರ ಸಲಹೆ

ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಹಾಲಿನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಹಾಲು ಸೇವನೆ ಮಾಡಬೇಕೆಂದು ಆರೋಗ್ಯ ತಜ್ಞರು ಸಲಹೆ ನೀಡ್ತಾರೆ. ಹಾಲನ್ನು ಹಲವು ವಿಧಗಳಲ್ಲಿ Read more…

ಈ ಡಿಟಾಕ್ಸ್‌ ಡ್ರಿಂಕ್‌ ಸುಲಭವಾಗಿ ಕಡಿಮೆ ಮಾಡಬಲ್ಲದು ಬೊಜ್ಜು

ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರತಿದಿನ ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಇದಕ್ಕಾಗಿ ಕೆಲವೊಂದು ಡಿಟಾಕ್ಸ್‌ ಡ್ರಿಂಕ್‌ ಅಥವಾ ಸ್ಮೂಥಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು. ವಿಶೇಷವಾಗಿ Read more…

ಪದೇ ಪದೇ ಬಿಕ್ಕಳಿಕೆ ಕಾಡುತ್ತಿದ್ದರೆ ಹೀಗೆ ಹೇಳಿ ʼಗುಡ್ ಬೈʼ

ಪ್ರತಿಯೊಬ್ಬರಿಗೂ ಅಪರೂಪಕ್ಕೊಮ್ಮೆಯಾದ್ರೂ ಬಿಕ್ಕಳಿಕೆ ಬರುತ್ತದೆ. ಬಿಕ್ಕಳಿಸುವಿಕೆ ನೈಸರ್ಗಿಕ ಪ್ರಕ್ರಿಯೆ. ಇದು  ಯಾವಾಗ ಬೇಕಾದರೂ, ಯಾರಿಗಾದರೂ ಬರಬಹುದು. ಬಿಕ್ಕಳಿಕೆ ದೀರ್ಘಕಾಲದವರೆಗೆ ಮುಂದುವರಿದರೆ ಕಿರಿಕಿರಿಯಾಗುತ್ತದೆ. ಬಿಕ್ಕಳಿಕೆ ನಿಲ್ಲಿಸಲು ಇನ್ನಿಲ್ಲದ ಪ್ರಯತ್ನ ಶುರು Read more…

ಮಹಿಳೆಯರಿಗೆ ಏಕೆ ಹೆಚ್ಚಾಗ್ತಿದೆ ಪಿಸಿಓಡಿ ? ಇಲ್ಲಿದೆ ವಿವರ

ಬದಲಾಗುತ್ತಿರುವ ಜೀವನಶೈಲಿ, ಆಹಾರದಲ್ಲಿ ವ್ಯತ್ಯಾಸ, ಫಿಟ್ನೆಸ್‌ ಕೊರತೆ ಹಾಗೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಹಿಳೆಯರಿಗೆ ದುಬಾರಿಯಾಗಿ ಪರಿಗಣಿಸುತ್ತಿದೆ. ಇದೇ ಕಾರಣಕ್ಕೆ ಅನೇಕ  ಪಾಲಿ ಸಿಸ್ಟಿಕ್ ಓವೇರಿಯನ್ ಡಿಸೀಸ್ ಅಂದರೆ Read more…

ವೈನ್ ಆರೋಗ್ಯಕ್ಕೆ ಒಳ್ಳೆಯದಾ…..? ಇಲ್ಲಿದೆ ಉಪಯುಕ್ತ ಮಾಹಿತಿ

ಟೈಪ್ 2 ಡಯಾಬಿಟಿಸ್ ಪೀಡಿತರಿಗೆ ಮದ್ಯಪಾನ ಮಾಡುವ ವಿಚಾರದಲ್ಲಿ ಏನು ಹೇಳಬೇಕೆಂದು ವೈದ್ಯರಿಗೂ ಭಾರೀ ತಲೆನೋವು ಕೊಡುವ ಸಂಗತಿ. ಸೀಮಿತ ಪ್ರಮಾಣದಲ್ಲಿ ಮದ್ಯಪಾನ ಮಾಡುವುದರಿಂದ ಹೃದಯಾಘಾತದ ರಿಸ್ಕ್‌ ಕಡಿಮೆಯಾಗುವ Read more…

ಗರ್ಭಿಣಿಯರು ಅತಿಯಾದ ಬಾಯಾರಿಕೆ ನಿವಾರಿಸಿಕೊಳ್ಳಲು ಮಾಡಿ ಈ ಉಪಾಯ

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚು ಬಾಯಾರಿಕೆ ಆಗುತ್ತಿರುತ್ತದೆ. ಹಾಗೇ ಅವರು ನೀರನ್ನು ಸರಿಯಾಗಿ ಕುಡಿಯಬೇಕು. ಆದರೆ ಕೆಲವರಿಗೆ ಅತಿಯಾದ ಬಾಯಾರಿಕೆ ಇರುತ್ತದೆ. ಇದನ್ನು ನಿಯಂತ್ರಿಸಲು ಈ ನೈಸರ್ಗಿಕ ಪರಿಹಾರವನ್ನು Read more…

‘ಕುಂಕುಮ’ ಹೂವಿನಿಂದ ದೇಹಕ್ಕೆ ಸಿಗುತ್ತೆ ಆರೋಗ್ಯಕರ ದೃಢತ್ವ

ಕುಂಕುಮ ಹೂವನ್ನು ತುಂಬಾ ಕಾಲದಿಂದ ಸುಗಂಧ ದ್ರವ್ಯವಾಗಿ ಉಪಯೋಗಿಸಲಾಗುತ್ತಿದೆ. ಬಿರಿಯಾನಿ, ಕಾಶ್ಮೀರಿ ಅಡುಗೆಗಳಲ್ಲಿ ಈ ಹೂವು ಬಳಕೆಯಾಗುತ್ತಿದೆ. ಇದರಲ್ಲಿ ಆಂಟಿ ಸೆಪ್ಟಿಕ್, ಆಂಟಿ ಆಕ್ಸಿಡೆಂಟ್ಸ್ ಕೂಡ ಇವೆ. ಇಷ್ಟಕ್ಕೂ Read more…

ಈ ಪದಾರ್ಥಗಳ ಅತಿಯಾದ ಸೇವನೆಯಿಂದ ಹಾಳಾಗುತ್ತೆ ನಿಮ್ಮ ಹಲ್ಲು ಎಚ್ಚರ….!

ನಮ್ಮ ದಿನನಿತ್ಯದ ಜಂಜಾಟದಲ್ಲಿ ಆರೋಗ್ಯದ ಬಗ್ಗೆ ಗಮನ ನೀಡಲು ಮರೆಯುತ್ತೇವೆ. ನಮ್ಮ ಹಲ್ಲುಗಳಿಗೆ ನಾವು ಕೊಡುವುದಕ್ಕಿಂತ ಇನ್ನಷ್ಟು ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯವಿದೆ. ಇದರಲ್ಲಿ ಬಹಳ ಮುಖ್ಯವಾದದ್ದು ತಿನ್ನುವ Read more…

ಆಹಾರ ಸೇವನೆ ಮಾಡಿದ ಎಷ್ಟು ಸಮಯದ ನಂತ್ರ ಮಾತ್ರೆ ನುಂಗಬೇಕು ? ಇಲ್ಲಿದೆ ಉಪಯುಕ್ತ ಮಾಹಿತಿ

ಖಾಯಿಲೆಗೆ ತಕ್ಕಂತೆ ಮಾತ್ರೆಗಳನ್ನು ವೈದ್ಯರು ನೀಡ್ತಾರೆ. ಕೆಲ ಖಾಯಿಲೆಗೆ ಆಹಾರಕ್ಕಿಂತ ಮೊದಲೇ ಮಾತ್ರೆ ಸೇವನೆ ಮಾಡಬೇಕಾಗುತ್ತದೆ. ಆಹಾರ ಸೇವನೆಗೆ ಅರ್ಧ ಗಂಟೆ ಮೊದಲು ಮಾತ್ರೆ ಸೇವನೆ ಮಾಡಿ ಎಂದೇ Read more…

ಗರ್ಭಕಂಠದ ಕ್ಯಾನ್ಸರ್ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಗರ್ಭಾಶಯದ ಮುಖ್ಯದ್ವಾರವನ್ನು ಗರ್ಭಕಂಠ ಎಂದು ಕರೆಯಲಾಗುತ್ತದೆ. ಗರ್ಭಕಂಠದಲ್ಲಿ ಕೋಶಗಳು ಅನಿಯಮಿತವಾಗಿ ಬೆಳೆಯಲು ಪ್ರಾರಂಭಿಸಿದಾಗ, ಅದನ್ನು ಗರ್ಭಕಂಠದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಪ್ರಪಂಚದಲ್ಲಿ ಸುಮಾರು 10 ಮಹಿಳೆಯರಲ್ಲಿ ಒಬ್ಬರಿಗೆ ಈ Read more…

ನೀವು ಈ ಪದಾರ್ಥಗಳನ್ನೆಲ್ಲಾ ಫ್ರಿಜ್ ನಲ್ಲಿಡುತ್ತೀರಾ….?

ಸಾಮಾನ್ಯವಾಗಿ ಎಲ್ಲರ ಮನೆಗೂ ಫ್ರಿಜ್ ಬಂದಿದೆ. ಆಹಾರವನ್ನು ಹಾಳಾಗದಂತೆ ಇಡಲು ಫ್ರಿಜ್ ಬಳಕೆ ಮಾಡಲಾಗುತ್ತದೆ. ಕೆಲಸದ ಒತ್ತಡದ ಮಧ್ಯೆ ಆಹಾರ ತಯಾರಿಸುವುದು ಕಷ್ಟ ಎನ್ನುವ ಕಾರಣಕ್ಕೆ ಅನೇಕರು ಇಂದು-ನಿನ್ನೆಯ Read more…

ʼಕಿಡ್ನಿ ಸ್ಟೋನ್ʼನಿಂದ ಮುಕ್ತಿ ಪಡೆಯಲು ಇಲ್ಲಿದೆ ಮನೆ ಮದ್ದು

ಕಿಡ್ನಿಸ್ಟೋನ್​ ಎಂದ ಕೂಡಲೇ ಭಯ ಬೇಡ. ಹಾಗೆಂದು ನಿರ್ಲಕ್ಷ್ಯವೂ ಸಲ್ಲದು. ಸಣ್ಣ ಪ್ರಮಾಣದ ಕಿಡ್ನಿಸ್ಟೋನ್ ಇದ್ದರೆ ಮನೆಮದ್ದಿನಿಂದಲೇ ಅದನ್ನು ಪರಿಹಾರ ಮಾಡಿಕೊಳ್ಳಬಹುದು. ಸರಿಯಾದ ಆಹಾರ ಕ್ರಮ ಅನುಸರಿಸಿದ್ರೆ ಕಿಡ್ನಿ Read more…

ಕಾಡುವ ಕಾಲು ನೋವಿಗೆ ಇಲ್ಲಿದೆ ಪರಿಣಾಮಕಾರಿ ‘ಮನೆಮದ್ದು’

ಕಾಲು ನೋವು ಗಂಭೀರ ಸಮಸ್ಯೆ. ಮೊದಲು ವಯಸ್ಸಾದವರಲ್ಲಿ ಮಾತ್ರ ಈ ತೊಂದರೆ ಕಾಣಿಸಿಕೊಳ್ತಾ ಇತ್ತು. ಆದರೆ ಈಗ ಎಲ್ಲಾ ವಯಸ್ಸಿನವರಲ್ಲೂ ಕಾಲು ನೋವು ಕಾಣಿಸಿಕೊಳ್ತಾ ಇದೆ. ಈ ನೋವು Read more…

ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಆಗುವ ಲಾಭಗಳೇನು ಗೊತ್ತಾ…..?

ಋತುಮಾನಕ್ಕೆ ಅನುಗುಣವಾಗಿ ನಾವೆಲ್ಲ ಬಿಸಿ ಅಥವಾ ತಣ್ಣೀರಿನಿಂದ ಸ್ನಾನ ಮಾಡ್ತೇವೆ. ಆದರೆ ಉಪ್ಪು ನೀರಿನಲ್ಲಿ ಸ್ನಾನ ಮಾಡಿದ್ರೆ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಉಪ್ಪು ನೀರಿನ ಸ್ನಾನ ಮಾಡುವುದರಿಂದ ಕೀಲು Read more…

ಅನಾರೋಗ್ಯ ನಿವಾರಿಸುವಲ್ಲಿ ಸೌಂಡ್​ ಹೀಲಿಂಗ್​ ಥೆರಪಿ

ದಿನಕ್ಕೊಂದು ಹೊಸ ಕಾಯಿಲೆಗಳು ಹುಟ್ಟುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಕೆಲವೊಂದಕ್ಕೆ ಮಾತ್ರೆ, ಚುಚ್ಚಮದ್ದು ಪರಿಹಾರ ನೀಡುತ್ತದೆ. ಇನ್ನೂ ಕೆಲವು ಅನಾರೋಗ್ಯಕ್ಕೆ ಧ್ಯಾನ, ಯೋಗವೇ ಮದ್ದು. ಇದಿಷ್ಟೇ ಅಲ್ಲದೇ ಸದ್ಯ ಹೊಸದೊಂದು Read more…

ತಪ್ಪಾದ ಗುಂಪಿನ ರಕ್ತ ಪಡೆಯುವುದು ಎಷ್ಟು ಅಪಾಯಕಾರಿ ಎಂಬುದು ನಿಮಗೆ ತಿಳಿದಿರಲಿ…!

ಅಪಘಾತದಲ್ಲಿ ಗಾಯಗೊಂಡಾಗ ಅಥವಾ ದೌರ್ಬಲ್ಯದಿಂದಾಗಿ ದೇಹದಲ್ಲಿ ರಕ್ತದ ಕೊರತೆಯಿದ್ದರೆ ಅಂಥವರಿಗೆ ರಕ್ತ ವರ್ಗಾವಣೆ ಮಾಡಲಾಗುತ್ತದೆ. ಆದರೆ ತಪ್ಪಾಗಿ ಬೇರೆ ಗುಂಪಿನ ರಕ್ತವನ್ನು ವರ್ಗಾವಣೆ ಮಾಡಿದರೆ ಅನಾಹುತವೇ ಸಂಭವಿಸುತ್ತದೆ. ಜೈಪುರದ Read more…

ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಿ ಉಸಿರಾಟ ಸುಧಾರಿಸಲು ಮಾಡಿ ಈ ಯೋಗ

ನಮ್ಮ ಶ್ವಾಸಕೋಶಗಳಲ್ಲಿ ಸಮಸ್ಯೆಗಳು ಕಂಡು ಬಂದಾಗ ಉಸಿರಾಟದ ಸಮಸ್ಯೆಗಳು ನಮ್ಮನ್ನು ಕಾಡುತ್ತಿದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಯೋಗಗಳನ್ನು ಅಭ್ಯಾಸ ಮಾಡಿ. ಇದರಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿ Read more…

ಇಲ್ಲಿದೆ ಒಸಡು ನೋವಿನ ಸಮಸ್ಯೆಗೆ ʼಮನೆ ಮದ್ದುʼ

ಹಲ್ಲು ನೋವಿನಿಂದ ಬಳಲಿರುವ ಪ್ರತಿಯೊಬ್ಬರಿಗೂ ಅದರ ನೋವಿನ ಬಗ್ಗೆ ತಿಳಿದೇ ಇದೆ. ಈ ನೋವಿನಿಂದ ಹೊರಬರಲು ತುಂಬಾ ಕಷ್ಟಪಡಬೇಕಾಗುತ್ತದೆ. ಆದರೆ ಹಲ್ಲಿಗಿಂತ ಮೊದಲು ಒಸಡಿನ ನೋವು ಕಾಣಿಸಿಕೊಳ್ಳುತ್ತದೆ. ಒಸಡು Read more…

ಇದು ಬಾದಾಮಿಯನ್ನು ಸೇವಿಸುವ ಸರಿಯಾದ ವಿಧಾನ

ಬಾಲ್ಯದಿಂದಲೂ ಬಾದಾಮಿ ತಿಂದರೆ ಒಳ್ಳೆಯದು ಎಂಬ ಮಾತನ್ನ ಕೇಳಿರ್ತೇವೆ. ನೆನೆಸಿದ ಬಾದಾಮಿಯನ್ನ ತಿನ್ನೋದ್ರಿಂದ ನೆನಪಿನ ಶಕ್ತಿ ಹೆಚ್ಚುತ್ತೆ. ಇದು ಮಾತ್ರವಲ್ಲದೇ ಇನ್ನೂ ಅನೇಕ ಲಾಭಗಳಿದೆ. ಇದು ದೇಹದಲ್ಲಿ ಕೊಬ್ಬಿನ Read more…

‘ಯೋಗ ನಿದ್ರಾ’ ಎಂದರೇನು….? ಇಲ್ಲಿದೆ ಮಾಹಿತಿ

ಪ್ರಜ್ಞೆ ಕಳೆದುಕೊಳ್ಳದೆ ಆಳವಾದ ನಿದ್ದೆಗೆ ಜಾರುವುದೇ ಯೋಗ ನಿದ್ರಾ. ಯೋಗ ನಿದ್ರಾ ಸಮಯದಲ್ಲಿ ದೇಹ ಹೆಚ್ಚು ಪುನಶ್ಚೈತನ್ಯಕಾರಿ ಹಾಗೂ ಚಿಕಿತ್ಸಾ ಸ್ಥಿತಿಗೆ ತೆರಳುತ್ತದೆ. ಇದಕ್ಕೆ ಕಾರಣ ಮೆದುಳಿನ ತರಂಗಗಳು Read more…

ಸಕ್ಕರೆ ಕಾಯಿಲೆ ಬರುವುದು ಸಿಹಿ ಸೇವನೆಯಿಂದಲ್ಲ; ನೀವು ಸೇವಿಸುವ ಆಹಾರದಲ್ಲೇ ಇದೆ ರೋಗ ನಿಯಂತ್ರಣದ ಸೂತ್ರ….!

ಸಕ್ಕರೆ ಸೇವನೆಯಿಂದ ಮಧುಮೇಹ ಬರುತ್ತದೆ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಇದು ಸಂಪೂರ್ಣವಾಗಿ ತಪ್ಪು. ಇತ್ತೀಚಿನ ಸಂಶೋಧನೆಯ ಪ್ರಕಾರ ಸಕ್ಕರೆ ಕಾಯಿಲೆಗೆ ಇನ್ನೂ ಅನೇಕ ಕಾರಣಗಳಿವೆ. ನಮ್ಮ ಜೀವನ Read more…

ಕಣ್ಣುಗಳ ಆಯಾಸ ದೂರ ಮಾಡಲು ಅನುಸರಿಸಿ ಈ ಟಿಪ್ಸ್‌

ದೀರ್ಘಕಾಲ ಮೊಬೈಲ್, ಟಿವಿ ಇಲ್ಲವೇ ಕಂಪ್ಯೂಟರ್ ಪರದೆ ವೀಕ್ಷಿಸಿದ ಪರಿಣಾಮ ನಿಮ್ಮ ಕಣ್ಣುಗಳು ಆಯಾಸಗೊಂಡಿರಬಹುದು. ಕಣ್ಣುಗಳಲ್ಲಿ ನೀರು ಸುರಿಯುವುದು, ಕೆಂಪಾಗುವುದು, ಮಂದವಾದ ದೃಷ್ಟಿಯಂಥ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಇಂತಹ Read more…

ಋತುಬಂಧದ ನಂತ್ರ ಈ ಕಿರಿಕಿರಿ ಅನುಭವಿಸ್ತಾಳೆ ಮಹಿಳೆ

ಜನನ-ಮರಣ ನಿಶ್ಚಿತ. ಇದ್ರ ಮಧ್ಯೆ ಅನೇಕ ಸ್ತರಗಳು ಬಂದು ಹೋಗುತ್ವೆ. ಮಹಿಳೆಯರ ಮುಟ್ಟು ಕೂಡ ಒಂದು ನೈಸರ್ಗಿಕ ಸಂಗತಿ. ಆದ್ರೆ ವಯಸ್ಸು ಹೆಚ್ಚಾಗ್ತಿದ್ದಂತೆ ಈ ಮುಟ್ಟು ನಿಂತು ಹೋಗುತ್ತದೆ. Read more…

ಪ್ರತಿ ದಿನ ಬಿಳಿ ಬ್ರೆಡ್ ಸೇವನೆ ಮಾಡ್ತೀರಾ…..? ಎಚ್ಚರ……!

ಬಹುಬೇಗ ಸಿದ್ಧವಾಗುವ ಆಹಾರದಲ್ಲಿ ಬ್ರೆಡ್‌ ಕೂಡ ಸೇರಿದೆ. ಸಮಯ ಇಲ್ಲದ ಈ ಕಾಲದಲ್ಲಿ ಜನರು ಬೆಳಿಗ್ಗೆ ಉಪಹಾರಕ್ಕೆ ಹೆಚ್ಚಾಗಿ ಬ್ರೆಡ್‌ ತಿನ್ನುತ್ತಾರೆ. ನೀವೂ ಬ್ರೆಡ್‌ ಪ್ರೇಮಿಗಳಾಗಿದ್ದರೆ ಇಂದಿನಿಂದಲೇ ಈ Read more…

ರಾತ್ರಿ ಹಾಲಿನೊಂದಿಗೆ ಬೆಲ್ಲ ಬೆರೆಸಿ ಕುಡಿಯುವುದರಿಂದ ಇದೆ ಈ ಆರೋಗ್ಯ ಲಾಭ

ರಾತ್ರಿ ಹಾಲು ಕುಡಿದು ಮಲಗುವುದರಿಂದ ಆರೋಗ್ಯದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆಲ್ಲಾ ತಿಳಿದ ಸಂಗತಿಯೇ. ಆದರೆ ಈ ಹಾಲಿಗೆ ತುಸು ಬೆಲ್ಲ ಸೇರಿಸಿ ಕುಡಿಯುವುದರ ಲಾಭಗಳೇನು ಗೊತ್ತಾ…? ಹಾಲಿನೊಂದಿಗೆ Read more…

ಅಡುಗೆ ಎಣ್ಣೆ ಬಹುಕಾಲ ಕೆಡದಂತೆ ಸಂಗ್ರಹಿಸುವುದು ಹೇಗೆ…..?

ಅಡುಗೆ ಮನೆಯಲ್ಲಿ ಎಣ್ಣೆಯನ್ನು ಸಂಗ್ರಹಿಸಿಡುವುದು ಸವಾಲಿನ ಮಾತ್ರವಲ್ಲ ಕಷ್ಟದ ಕೆಲಸವೂ ಹೌದು. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಅವರ ಕೈಗೂ ಸಿಗದಂತೆ, ದೀರ್ಘ ಕಾಲ ಕೆಡದಂತೆ ಸಂಗ್ರಹಿಸಿಡುವುದು ಮುಖ್ಯ. ಮಳಿಗೆಯಿಂದ Read more…

ದಂಪತಿ ಮಧ್ಯೆ ಹೆಚ್ಚುತ್ತಿದೆ ಸ್ಲೀಪ್‌ ಡೈವೋರ್ಸ್‌; ಇಲ್ಲಿದೆ ಸಂಬಂಧ ಸುಧಾರಣೆಯ ಹೊಸ ಸೂತ್ರ !

‘ಸ್ಲೀಪ್ ಡೈವೋರ್ಸ್‌’ ಎಂಬುದು ಅನೇಕರಿಗೆ ಇನ್ನೂ ತಿಳಿದಿಲ್ಲ. ಈ ಬಗ್ಗೆ ಗೊತ್ತಿಲ್ಲದೇ ಅನೇಕರು ಈ ಸಮಸ್ಯೆಗೆ ಬಲಿಯಾಗಿರಬಹುದು. ವಾಸ್ತವವಾಗಿ ಇಬ್ಬರು ವ್ಯಕ್ತಿಗಳು ರಿಲೇಶನ್ಷಿಪ್‌ನಲ್ಲಿದ್ದಾಗ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ರಾತ್ರಿ ಒಟ್ಟಿಗೆ Read more…

ಹೃದಯದ ಆರೋಗ್ಯ ಕಾಪಾಡುತ್ತೆ ಈ ಪದಾರ್ಥ

ಬೆಳ್ಳುಳ್ಳಿ ಸೇವನೆಯಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಆದರೆ ಅದನ್ನು ಹೇಗೆ ಮತ್ತು ಎಷ್ಟರ ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ನಿಮಗೆ ತಿಳಿದಿದೆಯೇ. ಕೊಲೆಸ್ಟ್ರಾಲ್ ಮಟ್ಟವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...