alex Certify Health | Kannada Dunia | Kannada News | Karnataka News | India News - Part 46
ಕನ್ನಡ ದುನಿಯಾ
    Dailyhunt JioNews

Kannada Duniya

ʼಬೇಸಿಗೆʼಯಲ್ಲಿ ಈ ಹಣ್ಣುಗಳನ್ನು ಸೇವಿಸಲು ಮರೆಯದಿರಿ

ತಂಪಾಗಿಡುವ ಕೆಲವು ಹಣ್ಣುಗಳನ್ನು ನೀವು ಈ ಅವಧಿಯಲ್ಲಿ ಸೇವಿಸುವುದು ಕಡ್ಡಾಯ. ಅವುಗಳು ಯಾವುವೆಂದರೆ… ಕಲ್ಲಂಗಡಿ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ನೀರಿನಂಶವಿದ್ದು ಇದು ನಿಮ್ಮ ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುತ್ತದೆ. ಇದರ Read more…

ಕಲ್ಲಂಗಡಿ ಮಾತ್ರವಲ್ಲ ಸಿಪ್ಪೆಯಲ್ಲೂ ಇದೆ ಆರೋಗ್ಯದ ಗುಟ್ಟು

ಬೇಸಿಗೆಯಲ್ಲಿ ಕಲ್ಲಂಗಡಿ ಹೇಳಿ ಮಾಡಿಸಿದಂತಿರುತ್ತದೆ. ದೇಹದಲ್ಲಿ ತಂಪು ಕಾಯ್ದುಕೊಳ್ಳಲು ಜನರು ಕಲ್ಲಂಗಡಿ ತಿನ್ನಲು ಇಷ್ಟಪಡುತ್ತಾರೆ. ಈ ಹಣ್ಣಿನಲ್ಲಿ ನೀರಿನ ಅಂಶ ಸಾಕಷ್ಟಿರುತ್ತದೆ. ಆದರೆ ಸಾಮಾನ್ಯವಾಗಿ ಎಲ್ಲರೂ ಕಲ್ಲಂಗಡಿ ಸಿಪ್ಪೆಯನ್ನು Read more…

ಬೇಯಿಸಿದ ಮೊಟ್ಟೆ, ಆಮ್ಲೇಟ್​: ಯಾವುದು ಆರೋಗ್ಯಕ್ಕೆ ಉತ್ತಮ ಗೊತ್ತಾ…..?

ಮೊಟ್ಟೆಯನ್ನ ಬಳಸಿ ತರಹೇವಾರಿ ಅಡುಗೆಗಳನ್ನ ತಯಾರು ಮಾಡಬಹುದು. ಇದು ಕೂಡ ಡಯಟರಿ ಫುಡ್​ ಆಗಿರೋದ್ರಿಂದ ಸ್ಟಾರ್​ ಸೆಲೆಬ್ರೆಟಿಗಳು ತಮ್ಮ ದಿನನಿತ್ಯದ ಆಹಾರದಲ್ಲಿ ಮೊಟ್ಟೆಯನ್ನ ಬಳಕೆ ಮಾಡೇ ಮಾಡ್ತಾರೆ, ಇದರಲ್ಲಿ Read more…

ಕಲ್ಲಂಗಡಿ ಬೀಜ ಎಸೆಯುತ್ತೀರಾ…..? ಪ್ರಯೋಜನ ತಿಳಿದ್ರೆ ನೀವು ಹಾಗೆ ಮಾಡಲ್ಲ

ಕಲ್ಲಂಗಡಿ ಬೀಜದಿಂದ ಹತ್ತು ಹಲವು ಪ್ರಯೋಜನಗಳಿವೆ. ನಿಮ್ಮ ಮನೆಗೆ ತಂದ ಕಲ್ಲಂಗಡಿಯಲ್ಲಿರುವ ಬೀಜಗಳನ್ನು ಎಸೆಯದೆ ಒಣಗಿಸಿಡಿ. ಅದರಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು ನೋಡೋಣ ಬನ್ನಿ. ಕಲ್ಲಂಗಡಿ ಬೀಜದಲ್ಲಿ ಪೊಟ್ಯಾಶಿಯಂ, Read more…

ಬೇಗ ತೂಕ ಇಳಿಸಲು ಈ ಐದು ಹಣ್ಣುಗಳನ್ನು ಸೇವಿಸಿ

ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಅತ್ಯಂತ ಬೇಗನೆ ತೂಕ ಕಳೆದೊಳ್ಳಬೇಕು ಎಂದುಕೊಂಡಿದ್ರೆ ಫ್ರೂಟ್‌ ಡಯಟ್‌ ಆಯ್ಕೆ ಮಾಡಿಕೊಳ್ಳೋದು ಉತ್ತಮ. ದೇಹಕ್ಕೆ ಬೇಕಾದ ಫೈಬರ್‌ ಅಂಶವನ್ನು ಇದು ಪೂರೈಸುತ್ತದೆ. ಆದ್ರೆ ಡಯಟ್‌ Read more…

ಉಷ್ಣ ಸಂಬಂಧಿ ಸಮಸ್ಯೆಗಳಿಂದ ಬಳಲುವುದನ್ನು ತಪ್ಪಿಸುತ್ತದೆ ಎಳನೀರಿನ ಸೇವನೆ

ಬೇಸಿಗೆಯಲ್ಲಿ ದಿನಕ್ಕೊಂದು ಎಳನೀರು ಕುಡಿಯುವುದರಿಂದ ದೇಹ ಡಿಹೈಡ್ರೇಷನ್ ಆಗುವುದನ್ನು ತಪ್ಪಿಸಬಹುದು. ಮತ್ತು ಇದು ದೇಹ ಉಷ್ಣ ಸಂಬಂಧಿ ಸಮಸ್ಯೆಗಳಿಂದ ಬಳಲುವುದನ್ನು ತಪ್ಪಿಸುತ್ತದೆ. ಎಳನೀರಿನಲ್ಲಿ ರೋಗ ನಿರೋಧಕ ಶಕ್ತಿ, ಸೋಂಕು Read more…

ಧೂಮಪಾನ ದಿಂದಾಗುವ ಹಾನಿಯನ್ನು ಕಡಿಮೆ ಮಾಡುತ್ತೆ ಈ ʼಆಹಾರʼ

ಆರೋಗ್ಯಕ್ಕೆ ಮಾರಕವಾಗಿರುವ ಧೂಮಪಾನದಿಂದ ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಹೆಚ್ಚಿನ ವಿಷಕಾರಿ ಗುಣ ಹೊಂದಿರುವ ತಂಬಾಕಿನಲ್ಲಿ ಇರುವ ನಿಕೋಟಿನ್ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಶ್ವಾಸಕೋಶ, Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಅಂಜೂರʼ

ಅತ್ತಿ ಹಣ್ಣು ಅಥವಾ ಅಂಜೂರವನ್ನು ಚೆನ್ನಾಗಿ ಒಣಗಿಸಿ ತಿನ್ನುವುದರಿಂದ ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದು. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ನಮ್ಮ ದೇಹದಲ್ಲಿ Read more…

ಹಲವು ರೋಗಗಳಿಗೆ ರಾಮಬಾಣ ʼಶುಂಠಿʼ

ಶುಂಠಿ ಆರೋಗ್ಯಕರ ಸಾಂಬಾರ ದ್ರವ್ಯಗಳಲ್ಲೊಂದು. ಇದರಲ್ಲಿ ಪೋಷಕಾಂಶಗಳು ಕೂಡ ಹೇರಳವಾಗಿವೆ. ನಮ್ಮ ದೇಹ ಹಾಗೂ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಶುಂಠಿ ಸಹಕಾರಿ. ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟಿರುವ ಶುಂಠಿಯ 5 Read more…

ಸಮಯಕ್ಕಿಂತ ಮೊದಲು ಮುಟ್ಟಾಗಲು ಇಲ್ಲಿದೆ ʼಮನೆ ಮದ್ದುʼ

ಹಿಂದಿನ ಕಾಲದಿಂದ ನಡೆದು ಬಂದ ಕೆಲವೊಂದು ಸಂಪ್ರದಾಯಗಳನ್ನು ಮಹಿಳೆಯರು ಈಗಲೂ ಪಾಲಿಸಿಕೊಂಡು ಬಂದಿದ್ದಾರೆ. ಮುಟ್ಟಿನ ವೇಳೆ ಅವರು ದೇವರ ಪೂಜೆ ಸೇರಿದಂತೆ ಕೆಲವೊಂದು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಮುಟ್ಟಿನ Read more…

ಖಾರ-ಖಾರವಾಗಿರುವ ಹಸಿರು ಮೆಣಸಿನಲ್ಲೂ ಇದೆ ಇಷ್ಟೆಲ್ಲ ʼಆರೋಗ್ಯʼ ಗುಣ

ಹಸಿರು ಮೆಣಸಿನಕಾಯಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಕೆಲವೊಂದು ಪದಾರ್ಥಗಳಿಗೆ ಕೆಂಪು ಮೆಣಸಿನಕಾಯಿ ಹಾಕಿದ್ರೆ, ಹಸಿರು ಮೆಣಸಿನಕಾಯಿ ಹಾಕಿದ ರುಚಿ ಬರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಹಸಿರು ಮೆಣಸಿನ ಕಾಯಿ ಸೇವನೆ Read more…

ಯೋಗ ಮಾಡುವ ಮಧ್ಯೆ ನೀರು ಕುಡಿಯದಿರುವುದರ ಹಿಂದಿದೆ ಈ ಕಾರಣ

ಯೋಗ ಮಾಡುವಾಗ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಯೋಗ ಅಭ್ಯಾಸ ಮಾಡುವಾಗ ಮಧ್ಯದಲ್ಲಿ ನೀರು ಕುಡಿಯಬಾರದು. ತುಂಬಾ ದಾಹವಾದರೆ ಒಂದು ಗುಟುಕು ಕುಡಿಯಬಹುದು, ಆದರೆ ನೀರು ಕುಡಿಯದಿದ್ದರೆ ಆರೋಗ್ಯಕ್ಕೆ ತುಂಬಾ Read more…

ಬಾಳೆಹಣ್ಣು ತಿನ್ನುವುದು ಯಾವಾಗ ಅಪಾಯಕಾರಿ ಗೊತ್ತಾ….? ಪೌಷ್ಠಿಕಾಂಶ ಭರಿತ ಈ ಹಣ್ಣು ಕೂಡ ದೇಹಕ್ಕೆ ವಿಷವಾಗಬಹುದು….!

ಬಾಳೆಹಣ್ಣು ವಾತ-ಪಿತ್ತ ದೋಷವನ್ನು ಸಮತೋಲನಗೊಳಿಸಲು ಸಹಕಾರಿಯಾಗಿದೆ. ವಾತದ ಕ್ಷೀಣತೆಯು ಸುಮಾರು 80 ರೀತಿಯ ರೋಗಗಳನ್ನು ಉಂಟುಮಾಡಬಹುದು, ಆದರೆ ಬಾಳೆಹಣ್ಣು ತಿನ್ನುವ ಮೂಲಕ ಇವೆಲ್ಲವನ್ನೂ ತಪ್ಪಿಸಬಹುದು. ಬಾಳೆಹಣ್ಣು ತಿಂದರೆ ಒಂದಲ್ಲ Read more…

ಮೆದುಳು ಚುರುಕಾಗಿ ಕೆಲಸ ಮಾಡಬೇಕೆಂದರೆ ಸೇವಿಸಿ ಈ ಪಾನೀಯ…!

ಗ್ರೀನ್‌ ಟೀ ಅತ್ಯಂತ ಆರೋಗ್ಯಕರ ಪಾನೀಯಗಳಲ್ಲೊಂದು. ಹೊಸದೊಂದು ಸಂಶೋಧನೆಯ ಪ್ರಕಾರ ಗ್ರೀನ್‌ ಟೀ ಕುಡಿಯುವುದರಿಂದ ನಮ್ಮ ಮಾನಸಿಕ ಕಾರ್ಯಕ್ಷಮತೆ ಸುಧಾರಿಸುತ್ತದೆ. ಮಾನಸಿಕ ಜಾಗರೂಕತೆಯನ್ನು ಹೆಚ್ಚಿಸುತ್ತದೆ. ಈ ಅಧ್ಯಯನವನ್ನು ಜರ್ನಲ್ Read more…

ಪ್ರತಿದಿನ ಕುಡಿದ್ರೆ ಬೆಂಡೆಕಾಯಿ ನೀರು ದೂರವಾಗುತ್ತೆ ಈ 5 ಸಮಸ್ಯೆಗಳು…..!

ಬೆಂಡೆಕಾಯಿ ಬಹುತೇಕ ಎಲ್ಲರೂ ಇಷ್ಟಪಡುವಂತಹ ತರಕಾರಿಗಳಲ್ಲೊಂದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ತೂಕ ನಷ್ಟಕ್ಕೂ ಪ್ರಯೋಜನಕಾರಿ. ಇದು ಪೋಷಕಾಂಶಗಳ ಖಜಾನೆ. ಇತ್ತೀಚಿನ ದಿನಗಳಲ್ಲಿ ಲೇಡಿಫಿಂಗರ್ ವಾಟರ್ Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಡಿ ಹಣ್ಣಿನ ಜ್ಯೂಸ್; ಆರೋಗ್ಯದ ಮೇಲಾಗುತ್ತೆ ಕೆಟ್ಟ ಪರಿಣಾಮ….!

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣಿನ ರಸವನ್ನು ಕುಡಿಯುವ ಅಭ್ಯಾಸ ಅನೇಕರಿಗಿರುತ್ತದೆ. ಆದರೆ ಜ್ಯೂಸ್‌ ಬದಲು ತಾಜಾ ಹಣ್ಣುಗಳನ್ನು ತಿನ್ನುವುದು ಉತ್ತಮ. ಇದು ಫೈಬರ್ ಅನ್ನು ಹೊಂದಿರುತ್ತದೆ, ಸಕ್ಕರೆಯ ಪರಿಣಾಮವನ್ನು Read more…

ʼಕಬ್ಬಿನ ಹಾಲುʼ ಸೇವನೆಯಿಂದ ಸಿಗುತ್ತೆ ದೇಹಕ್ಕೆ ಚೈತನ್ಯ

  ಬಿಸಿಲ ಝಳದಿಂದ ತಾತ್ಕಾಲಿಕ ಮುಕ್ತಿ ಹೊಂದಲು ಕಬ್ಬಿನ ಹಾಲು ಕೂಡಾ ಸಹಾಯ ಮಾಡುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ, ಪೊಟಾಸಿಯಂ, ಮೆಗ್ನೀಸಿಯಂ ಮೊದಲಾದ ಪೋಷಕಾಂಶಗಳಿವೆ. ಇದನ್ನು ಕುಡಿಯುವುದರಿಂದ Read more…

ಬೇಸಿಗೆಯಲ್ಲಿ ಯಾವ ಆಹಾರ ಸೇವನೆ ಒಳ್ಳೆಯದು…..?

ಬೇಸಿಗೆಯಲ್ಲಿ ಸಾಮಾನ್ಯ ವಾಗಿ ಬರುವ ಟೈಫಾಯ್ಡ್ ನಂಥ ಜ್ವರ ನಿಮ್ಮ ದೇಹದ ಉಷ್ಣತೆ ಹೆಚ್ಚುವುದರ ಪರಿಣಾಮ ಎಂಬುದು ನಿಮಗೆ ತಿಳಿದಿರಲಿ. ಹಾಗಾಗಿ ಬೇಸಿಗೆಯಲ್ಲಿ ಈ ಕೆಲವು ಆಹಾರಗಳನ್ನು ಸೇವಿಸಲು Read more…

ಸಕ್ಕರೆ ಕಾಯಿಲೆ ಇರುವವರು ಕಲ್ಲಂಗಡಿ ಹಣ್ಣು ತಿನ್ನಬಹುದೇ….? ಇಲ್ಲಿದೆ ತಜ್ಞ ವೈದ್ಯರ ಸಲಹೆ

ಮಧುಮೇಹ ಇರುವವರು ಸಿಹಿತಿಂಡಿಗಳನ್ನು ತಿನ್ನಬಾರದು. ಏಕೆಂದರೆ ಅದು ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಅನೇಕ ಹಣ್ಣುಗಳನ್ನು ತಿನ್ನುವುದನ್ನು ಸಹ ನಿಷೇಧಿಸಲಾಗಿದೆ. ಈ ಹಣ್ಣುಗಳಲ್ಲಿ ಕೂಡ Read more…

ಮಾವಿನ ಹಣ್ಣಿನ ಸೇವನೆಯಿಂದ ಹೆಚ್ಚಾಗುವ ಉಷ್ಣ ತಡೆಯಲು ಹೀಗೆ ಮಾಡಿ……!

ಕೆಲವರಿಗೆ ಮಾವಿನ ಹಣ್ಣು ಹೆಚ್ಚು ತಿಂದರೆ ದೇಹದ ಉಷ್ಣತೆ ಹೆಚ್ಚಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕೆಲವರು ಮಾವಿನಹಣ್ಣನ್ನು ಸ್ವಲ್ಪ ಮಿತಿಯಾಗಿ ಸೇವಿಸುತ್ತಾರೆ. ಮಾವಿನ ಹಣ್ಣಿನ ಸೇವನೆಯಿಂದ Read more…

ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಸೇವಿಸಬೇಡಿ ಮಾವಿನಹಣ್ಣು

ಇದು ಮಾವಿನ ಋತು. ಹಣ್ಣಿನ ರಾಜ ಮಾವು ಯಾರಿಗೆ ಇಷ್ಟವಿಲ್ಲ. ಸಿಹಿಸಿಹಿ ಮಾವು ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಮಾವಿನ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ಕೆಲವೊಂದು ರೋಗದಿಂದ, Read more…

ಮಾವಿನ ಹಣ್ಣು ಸೇವಿಸಿ ತೂಕ ಇಳಿಸಿಕೊಳ್ಳಿ

ಬೇಸಿಗೆ ರಜೆ ಶುರುವಾಗಿದೆ. ಮಾವಿನ ಹಣ್ಣಿನ ಸೀಸನ್ ಕೂಡಾ ಬಂದಿದೆ. ಹಣ್ಣುಗಳ ರಾಜ ಅಂತಾನೇ ಕರೆಯಲ್ಪಡುವ ಮಾವಿನ ರುಚಿಗೆ ಮಾರುಹೋಗದವರಿಲ್ಲ. ಆದ್ರೆ ಇದೂವರೆಗೂ ಮಾವಿನ ಹಣ್ಣು ತಿಂದ್ರೆ ತೂಕ Read more…

ಎಚ್ಚರ….! ಈ ಕಾಯಿಲೆ ಇರುವವರು ತಿನ್ನಬೇಡಿ ಕಲ್ಲಂಗಡಿ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಎಲ್ಲರೂ ಇಷ್ಟಪಡ್ತಾರೆ. ಇದು ಬಾಯಾರಿಕೆಯನ್ನು ತಣಿಸುತ್ತದೆ. ಜೊತೆಗೆ ಕಲ್ಲಂಗಡಿಯಲ್ಲಿ ಪೋಷಕಾಂಶಗಳು ಬೇಕಾದಷ್ಟಿವೆ. ಖನಿಜಗಳು, ವಿಟಮಿನ್‌ ಗಳು, ಆಂಟಿ ಆಕ್ಸಿಡೆಂಟ್‌ ಗಳು ಹೇರಳವಾಗಿವೆ. ಆದ್ರೆ ಕಲ್ಲಂಗಡಿ Read more…

ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ ಈ ಆಹಾರಗಳು…..!

ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಸುಡುವ ಶಾಖ, ಬಿಸಿ ಗಾಳಿ ಮತ್ತು ಬಿಸಿಲು ನಮ್ಮನ್ನು ತುಂಬಾ ಅಸ್ವಸ್ಥಗೊಳಿಸುತ್ತದೆ. ಈ ಋತುವಿನಲ್ಲಿ Read more…

ಮಾವಿನ ಹಣ್ಣುಗಳ ಕುರಿತಾದ ತಪ್ಪು ತಿಳುವಳಿಕೆ ಬಗ್ಗೆ ಇಲ್ಲಿದೆ ಮಾಹಿತಿ

ಹಣ್ಣುಗಳ ರಾಜ ಮಾವಿನ ಹಣ್ಣನ್ನ ಇಷ್ಟವಿಲ್ಲ ಅಂತಾ ಹೇಳುವವರೇ ಸಿಗಲಿಕ್ಕಿಲ್ಲ. ವಿವಿಧ ಜಾತಿಯ ಮಾವಿನಹಣ್ಣಗಳು ವಿವಿಧ ರೀತಿಯ ರುಚಿಯನ್ನ ಹೊಂದಿರುತ್ತವೆ. ಆದರೆ ಮಾವಿನ ಹಣ್ಣಿನ ಕುರಿತಾದ ಕೆಲ ತಪ್ಪು Read more…

ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದರೆ ಬೇಗನೆ ಗುಣವಾಗುತ್ತಾರಂತೆ ರೋಗಿಗಳು; ಸಂಶೋಧನೆಯಲ್ಲಿ ಅಚ್ಚರಿಯ ಸಂಗತಿ ಬಹಿರಂಗ…..!

ವೈಜ್ಞಾನಿಕ ಸಂಶೋಧನೆಯಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಹೊಸ ಸಂಶೋಧನೆಯ ಪ್ರಕಾರ ರೋಗಿಗಳು ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದರೆ ವೇಗವಾಗಿ ಚೇತರಿಸಿಕೊಳ್ಳುತ್ತಾರೆ ಮತ್ತು ಸಾವಿನ ಪ್ರಮಾಣವೂ ಕಡಿಮೆಯಾಗುತ್ತದೆ. ಈ Read more…

ಬೇಸಿಗೆಯಲ್ಲಿ ತಪ್ಪದೆ ಈ ಬಗ್ಗೆ ಕಾಳಜಿ ಇರಲಿ

ಬೇಸಿಗೆಯಲ್ಲಿ ಬಿಸಿಲು, ಆಯಾಸ ಜಾಸ್ತಿ. ಸ್ವಲ್ಪ ದೂರ ನಡೆಯಲು ಕೂಡ ಸುಸ್ತಾಗುತ್ತದೆ. ಬಿಸಿಲಿನಿಂದ ಜನ ಬಸವಳಿಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬಿಸಿಲಿನ ತಾಪ ಎಷ್ಟಿದೆ ಎಂದರೆ, ಸದೃಢವಾಗಿದ್ದವರು ಕೂಡ ಸುಸ್ತಾಗಿಬಿಡುತ್ತಾರೆ. Read more…

ಮಾತು ಮಾತಿಗೂ ಮಗು ರೊಚ್ಚಿಗೇಳುತ್ತಿದೆಯೇ….? ಮಕ್ಕಳ ವರ್ತನೆ ಬದಲಾಯಿಸಲು ಸುಲಭದ ಟಿಪ್ಸ್‌….!

ಮಕ್ಕಳಲ್ಲಿ ಕೆಲವೊಮ್ಮೆ ಕೋಪ ಮತ್ತು ಆಕ್ರಮಣಶೀಲತೆ ಕಾಣಿಸಿಕೊಳ್ಳುವುದು ಸಹಜ. ಆದರೆ ಮಾತು ಮಾತಿಗೂ ಕೋಪಗೊಳ್ಳುವುದು, ರೊಚ್ಚಿಗೇಳುವುದು ಕಳವಳಕಾರಿ ಸಂಗತಿ. ಏಕೆಂದರೆ ಈ ವಯಸ್ಸಿನಲ್ಲಿ ಮಕ್ಕಳಿಗೆ ತಮ್ಮ ಭಾವನೆಗಳನ್ನು ಸರಿಯಾಗಿ Read more…

ಬೇಸಿಗೆ ಬೇಗೆ ತಾಳಿಕೊಳ್ಳಲು ಫಾಲೋ ಮಾಡಿ ಈ ʼಟಿಪ್ಸ್ʼ

ಬೇಸಿಗೆಯಲ್ಲಿ ಶರೀರದ ಉಷ್ಣಾಂಶ ಏರಿಕೆಯಾಗುವುದು ಸಹಜ. ಇದರಿಂದ ಶರೀರದಲ್ಲಿ ತ್ವಚೆಯ ಮೇಲೆ ಮೊಡವೆ ಹಾಗೂ ಗುಳ್ಳೆಗಳು ಮೂಡುತ್ತವೆ. ನೀವು ಹೆಚ್ಚು ಹೆಚ್ಚು ನೀರನ್ನು ಕುಡಿದಷ್ಟು ನಿಮ್ಮ ಶರೀರವು ಹೆಚ್ಚು Read more…

ಮಾವಿನಹಣ್ಣು ಸೇವನೆಯಿಂದ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆಯೇ….? ಇಲ್ಲಿದೆ ಅಸಲಿ ಸತ್ಯ

ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವು ಅದರ ರಸಭರಿತವಾದ ರುಚಿ ಮತ್ತು ಪರಿಮಳಕ್ಕೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ಬಹುತೇಕ ಎಲ್ಲರಿಗೂ ಮಾವಿನ ಹಣ್ಣು ಫೇವರಿಟ್.‌ ಆದರೆ ಮಾವು ತಿಂದರೆ ದಪ್ಪಗಾಗುತ್ತಾರೆ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...