ಆರೋಗ್ಯದ ಕಾಳಜಿ ವಹಿಸುತ್ತದೆ ಏಲಕ್ಕಿ ಚಹಾ
ಕೊರೋನಾ ಬಂದ ಬಳಿಕ ಹಲವು ಬಗೆ ಕಷಾಯ, ಚಹಾಗಳನ್ನು ನೀವು ತಯಾರಿಸಿ ಕುಡಿದಿರುವುದು ಖಚಿತ. ಆದರೆ…
ಕಂಫರ್ಟ್ ಪಾದರಕ್ಷೆ ಧರಿಸದಿದ್ದರೆ ಕಾಲು ನೋವು ಸಮಸ್ಯೆ ಕಾಡಬಹುದು ಎಚ್ಚರ…..!
ಚಪ್ಪಲ್, ಸ್ಯಾಂಡಲ್, ಶೂ, ಹೀಗೆ ನಾನಾ ಬಗೆಯ ಪಾದರಕ್ಷೆಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ ಋತುವಿಗೆ…
ದೇಹದ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ತಜ್ಞರ ಟಿಪ್ಸ್
ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಈ ಕಾಲದಲ್ಲಂತೂ ಎಲ್ಲರೂ ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಬೇಕಾಗಿರುವುದು…
ʼಪ್ಲಾಸ್ಟಿಕ್ʼ ಬಾಟಲ್ ನಿರಂತರ ಬಳಕೆಯಿಂದ ಕಾಡುತ್ತೆ ಈ ಸಮಸ್ಯೆ
ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಕುಡಿಯುವುದು ಇಂದಿನ ಫ್ಯಾಶನ್ ಗಳಲ್ಲಿ ಒಂದು. ಇದರಿಂದ ಪರಿಸರಕ್ಕೂ ಹಾನಿ,…
ಕೊರೊನಾ ಬಳಿಕ ಮಕ್ಕಳಲ್ಲಿ ಹೆಚ್ಚಾಗಿದೆ ಈ ರೋಗದ ಅಪಾಯ, ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ ಬಯಲು…..!
ದೇಹ ಆರೋಗ್ಯವಾಗಿರಬೇಕೆಂದರೆ ಮನಸ್ಸು ಸರಿಯಾಗಿರುವುದು ಕೂಡ ಬಹಳ ಮುಖ್ಯ. ಆದರೆ ಕೊರೋನಾ ಸಾಂಕ್ರಾಮಿಕದ ನಂತರ ಜನರ…
ಮೇದೋಜ್ಜೀರಕ ಗ್ರಂಥಿಯ ಉರಿಯೂತ ಸಮಸ್ಯೆ ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ
ನಾವು ತಿಂದ ಆಹಾರ ಜೀರ್ಣವಾಗಲು ಮೇದೋಜ್ಜೀರಕ ಗ್ರಂಥಿ ಸಹಾಯ ಮಾಡುತ್ತದೆ. ಇದು ಕಿಣ್ವಗಳನ್ನು ಸಣ್ಣಕರುಳಿನಲ್ಲಿ ಬಿಡುಗಡೆ…
ರಾತ್ರಿ ‘ಬ್ರಾ’ ಧರಿಸಿ ಮಲಗುವ ಮಹಿಳೆಯರೇ ಇದನ್ನೊಮ್ಮೆ ಓದಿ
ಸೌಂದರ್ಯಕ್ಕೆ ಕೊಟ್ಟಷ್ಟು ಮಹತ್ವವನ್ನು ಆರೋಗ್ಯಕ್ಕೆ ಮಹಿಳೆಯರು ನೀಡುವ ಅಗತ್ಯವಿದೆ. ದಿನವಿಡಿ ಕೆಲಸ ಮಾಡುವ ಮಹಿಳೆಯರಿಗೆ ರಾತ್ರಿ…
ಮುಕ್ತ ನಗುವಿನಿಂದ ಇದೆ ಇಷ್ಟೆಲ್ಲಾ ಲಾಭ
ಎಲ್ಲರಿಗೂ ಆರೋಗ್ಯ ಬಹಳ ಮುಖ್ಯ. ಉತ್ತಮ ಆಹಾರ, ವ್ಯಾಯಾಮದ ಜೊತೆ ಮನಸ್ಸು ಖುಷಿಯಾಗಿದ್ದಲ್ಲಿ ಮಾತ್ರ ಆರೋಗ್ಯಕರ…
ತೂಕ ಇಳಿಸಿಕೊಳ್ಳಲು ಮಾಡಿ ಈ ಅಭ್ಯಾಸ
ಒಮ್ಮೆ ತೂಕ ಹೆಚ್ಚಾದ್ರೆ ಕಡಿಮೆ ಮಾಡಿಕೊಳ್ಳೋದು ಸುಲಭದ ಮಾತಲ್ಲ. ಬೊಜ್ಜು ಕಡಿಮೆ ಮಾಡಲು ಜನರು ಸಾಕಷ್ಟು…
ಊಟದ ನಂತರ ನಾವು ಮಾಡುವ ಕೆಲವು ತಪ್ಪುಗಳಿಂದ ಹಾಳಾಗುತ್ತೆ ಆರೋಗ್ಯ
ಊಟದ ನಂತರ ನಾವು ಕೆಲವು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ.…