alex Certify Health | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣಕ್ಕೇ ಕುತ್ತು ತರುವ ʼಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ʼ ತಡೆಯಲು ಟಿಪ್ಸ್‌…..!

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದೆ. ಈಗ ವೃದ್ಧರು ಮಾತ್ರವಲ್ಲ, 30 ವರ್ಷದೊಳಗಿನವರೂ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಗೊತ್ತೇ ಆಗದಂತೆ ಹೃದಯಾಘಾತವು ಪ್ರಾಣಕ್ಕೇ ಕುತ್ತು ತಂದುಬಿಡುತ್ತದೆ. ಈ ಸೈಲೆಂಟ್‌ Read more…

ತಾಜಾ ಹಣ್ಣುಗಳಿಗೆ ಉಪ್ಪು ಹಾಕಿಕೊಂಡು ತಿನ್ನುವ ಬಗ್ಗೆ ಆರೋಗ್ಯ ತಜ್ಞರ ಏನು ಹೇಳುತ್ತಾರೆ….?

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಪ್ರತಿನಿತ್ಯ ತಿಂದರೆ ಅನೇಕ ರೋಗಗಳು ನಮ್ಮಿಂದ ದೂರವಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹಣ್ಣುಗಳು ಜೀವಸತ್ವಗಳು ಮತ್ತು ಪೋಷಕಾಂಶಗಳ ಪವರ್‌ಹೌಸ್ ಆಗಿವೆ. ದೇಹದಲ್ಲಿನ Read more…

ವಿಟಮಿನ್‌ ಸಿ ಅತಿಯಾಗಿ ಸೇವಿಸುವುದು ಅಪಾಯಕಾರಿ, ದೇಹಕ್ಕೆ ಹಾನಿ ಮಾಡಬಲ್ಲದು ಈ ಪೋಷಕಾಂಶ….!

ವಿಟಮಿನ್ ಸಿ ನಮ್ಮ ದೇಹಕ್ಕೆ ಬಹಳ ಮುಖ್ಯ. ಈ ಪೋಷಕಾಂಶವು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಚರ್ಮ, ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದರೆ ವಿಟಮಿನ್‌ ಸಿಯನ್ನು ವಿವೇಚನೆಯಿಲ್ಲದೆ Read more…

ನಿಮಗೆ ತಿಳಿದಿರಲಿ ಬೀಟ್ರೂಟ್ ಸೇವನೆಯ ಪ್ರಯೋಜನ ಮತ್ತು ಅನಾನುಕೂಲ

ಬೀಟ್ರೂಟ್ ಒಂದು ಪೌಷ್ಟಿಕ ಮತ್ತು ರುಚಿಕರವಾದ ತರಕಾರಿ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ, ಕೆಲವರಿಗೆ ಇದು ಹಾನಿಕಾರಕವಾಗಬಹುದು. ಬೀಟ್ರೂಟ್ನಲ್ಲಿ ನೈಟ್ರೇಟ್‌ಗಳು, ವಿಟಮಿನ್‌ಗಳು, ಮಿನರಲ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ, Read more…

ತೂಕ ಇಳಿಸಲು ಬೆಸ್ಟ್‌ ತರಕಾರಿ ಬೆಂಡೆಕಾಯಿ; ಸೇವನೆಯ ವಿಧಾನ ನಿಮಗೆ ತಿಳಿದಿರಲಿ

ಬೆಂಡೆಕಾಯಿ ಬಹುತೇಕ ಜನರು ಇಷ್ಟಪಡುವಂತಹ ತರಕಾರಿಗಳಲ್ಲೊಂದು. ಬೆಂಡೆಕಾಯಿಯಲ್ಲಿ ವಿಟಮಿನ್-ಸಿ ಹೇರಳವಾಗಿದೆ. ನೀವು ಪ್ರತಿದಿನ 100 ಗ್ರಾಂ ಬೆಂಡೆಕಾಯಿಯನ್ನು ಸೇವಿಸಿದರೆ ನಿಮ್ಮ ದೇಹಕ್ಕೆ ಅಗತ್ಯವಿರುವ ಶೇ.38ರಷ್ಟು ವಿಟಮಿನ್ ಸಿ ದೊರೆಯುತ್ತದೆ. Read more…

ಎಚ್ಚರ: ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸಬಹುದು ಈ ʼಆಹಾರʼ

ದೇಹಕ್ಕೆ ಕ್ಯಾಲ್ಸಿಯಂ ಅತ್ಯಗತ್ಯ. ಇದು ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸಲು, ಸ್ನಾಯುಗಳ ಕಾರ್ಯನಿರ್ವಹಣೆಗೆ ಮತ್ತು ನರಮಂಡಲವನ್ನು ಆರೋಗ್ಯಕರವಾಗಿಡಲು ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ, ಕೆಲವು ಆಹಾರಗಳು ದೇಹದಲ್ಲಿ ಕ್ಯಾಲ್ಸಿಯಂ Read more…

‘ಹೃದಯಾಘಾತ’ ಮಾತ್ರವಲ್ಲ ಎದೆನೋವಿಗೆ ಕಾರಣವಾಗುತ್ತೆ ಈ ನಾಲ್ಕು ಪ್ರಮುಖ ಅಂಶ

ಎದೆ ನೋವು ಕಾಣಿಸಿಕೊಂಡ್ರೆ ಎಂಥವರು ಕೂಡ ಭಯಪಡ್ತಾರೆ. ಏಕೆಂದರೆ ಎದೆನೋವು ಹೃದಯಾಘಾತದ ಮುಖ್ಯ ಲಕ್ಷಣ. ಹೃದಯಾಘಾತದ ಬಗ್ಗೆ ನೀವು ಅಲರ್ಟ್‌ ಆಗಿರೋದು ತಪ್ಪಲ್ಲ. ಆದ್ರೆ ಎದೆ ನೋವು ಬರುವುದು Read more…

ಜಾಗಿಂಗ್ ಗೂ ಮುನ್ನ ಏನೆಲ್ಲಾ ಕೇರ್‌ ತೆಗೆದುಕೊಳ್ಳಬೇಕು ಗೊತ್ತಾ…..?

ರನ್ನಿಂಗ್ ಹಾಗೂ ಜಾಗಿಂಗ್ ಅತ್ಯಂತ ಉಪಯುಕ್ತವಾದ ವ್ಯಾಯಾಮ. ಇದರಿಂದ ಅನೇಕ ಪ್ರಯೋಜನಗಳಿವೆ. ಆದ್ರೆ ರನ್ನಿಂಗ್ ನಲ್ಲಿ ನೀವು ತಪ್ಪು ಮಾಡಿದ್ರೆ ಅದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಗ್ಯಾರಂಟಿ. ರನ್ನಿಂಗ್ Read more…

ಮಕ್ಕಳಿಗೆ ʼಹಣ್ಣುʼ ಹಾಗೇ ಸೇವಿಸಲು ಬೇಸರವೇ….? ಈ ರೀತಿ ಸವಿಯಲು ಕೊಡಿ

ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವುಗಳನ್ನು ಸರಿಯಾದ ಕ್ರಮದಲ್ಲಿ ತಿಂದರೆ ಅದರಿಂದ ಮತ್ತಷ್ಟು ಪ್ರಯೋಜನ ಪಡೆಯಬಹುದು. ಆದ್ದರಿಂದ ಯಾವ ಹಣ್ಣನ್ನು ಯಾವ ರೀತಿ ತಿಂದರೆ Read more…

ಖಾಲಿ ಹೊಟ್ಟೆಯಲ್ಲಿ ಮಾಡಬಹುದಾ ಕರಬೂಜ ಸೇವನೆ ? ಬೆಳಗಿನ ಉಪಾಹಾರದಲ್ಲಿ ಸೇರಿಸಿಕೊಳ್ಳುವ ಮೊದಲು ನಿಮಗಿದು ತಿಳಿದಿರಲಿ

ಕರಬೂಜ ಅಥವಾ ಮಸ್ಕ್‌ ಮೆಲನ್‌ ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯಲ್ಲಿ ಈ ಹಣ್ಣನ್ನು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆದರೆ ಕರಬೂಜವನ್ನು ಯಾವ ಸಮಯದಲ್ಲಿ ತಿನ್ನಬಹುದು ಎಂಬುದನ್ನು ತಿಳಿದುಕೊಳ್ಳದೇ ಇದ್ದಲ್ಲಿ ಆರೋಗ್ಯಕ್ಕೆ Read more…

ಗಮನಿಸಿ : ‘ಔಷಧಿ ಪ್ಯಾಕೆಟ್’ ಗಳ ಮೇಲೆ ಮೇಲೆ ರೆಡ್ ಲೈನ್ ಏಕಿರುತ್ತದೆ ? ಏನಿದರ ಅರ್ಥ ತಿಳಿಯಿರಿ.!.

ಪ್ರತಿಯೊಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಔಷಧಿಗಳನ್ನು ಬಳಸಬೇಕು. ವೈದ್ಯರು ಸಹ ಸಾಕಷ್ಟು ಔಷಧಿಗಳನ್ನು ಸೂಚಿಸುತ್ತಾರೆ. ಅಂತಹ ವೈದ್ಯಕೀಯದಿಂದ, ಅನೇಕ ಮಾತ್ರೆ ಪ್ಯಾಕೆಟ್ ಗಳನ್ನು ಅಂದರೆ ಔಷಧಿಗಳನ್ನು ತರಲಾಗುತ್ತದೆ. ಆದರೆ ಜನರು Read more…

ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ ? ಈ ಟ್ರಿಕ್‌ ಬಳಸಿ ನೋಡಿ

ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆ ಸಮಸ್ಯೆ ಹೆಚ್ಚಾಗುತ್ತಿದೆ. ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಬರದಿದ್ದರೆ, ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಗಂಟೆಗಟ್ಟಲೆ ಮಲಗಿದ್ದರೂ ನಿದ್ರೆ ಬರುವುದಿಲ್ಲ. Read more…

ಸಣ್ಣ ಪುಟ್ಟ ಸಮಸ್ಯೆಗೆ ಸಹಾಯಕ ಸಣ್ಣ ಸಣ್ಣ ‘ಟಿಪ್ಸ್’

ಹವಾಮಾನ ಬದಲಾವಣೆಯಿಂದ ಸಣ್ಣ ಸಣ್ಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲ ರೋಗಕ್ಕೆ ಮಾತ್ರೆ ನುಂಗುವುದು ಒಳ್ಳೆಯದಲ್ಲ. ಮನೆ ಮದ್ದು ಆರೋಗ್ಯ ಸಂಬಂಧಿ ಸಮಸ್ಯೆಯನ್ನು ದೂರ ಮಾಡುವ ಜೊತೆಗೆ ಮಾತ್ರೆಯಂತೆ ಅಡ್ಡ Read more…

ಹಸಿರು ಕಡಲೆಯಲ್ಲಿದೆ ಆರೋಗ್ಯದ ಗುಟ್ಟು; ಅನೇಕ ರೋಗಗಳಿಗೂ ಇದು ಮದ್ದು!

ಈಗ ಹಸಿರು ಕಡಲೆಯ ಸೀಸನ್‌. ಇದು ಚಳಿಗಾಲದ ತರಕಾರಿ. ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದಂತಹ ಖನಿಜಗಳ ಉಗ್ರಾಣ ಈ ಹಸಿರು ಕಡಲೆ. ಅದಕ್ಕಾಗಿಯೇ ಅವು ಆರೋಗ್ಯದ ದೃಷ್ಟಿಯಿಂದ ತುಂಬಾ Read more…

ಫಟಾ ಫಟ್‌ ತೂಕ ಇಳಿಸುತ್ತೆ ಈ ಬ್ಲೂ ಟೀ; ಇದರಿಂದಾಗುತ್ತೆ ಇನ್ನೂ ಹತ್ತಾರು ಪ್ರಯೋಜನ

ಇತ್ತೀಚಿನ ದಿನಗಳಲ್ಲಿ ಕಾಯಿಲೆಗಳು ಕಾಮನ್‌ ಆಗಿಬಿಟ್ಟಿವೆ. ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ದೇಹದಲ್ಲಿ ಬೊಜ್ಜು ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಕಷ್ಟದ Read more…

ಮೆದುಳಿಗೆ ಹಾನಿ ಮಾಡಬಲ್ಲದು ಈ ʼಫ್ಯಾಟಿ ಲಿವರ್ʼ ಕಾಯಿಲೆ; ಅದರ ಲಕ್ಷಣಗಳನ್ನು ತಿಳಿದುಕೊಳ್ಳಿ

ಫ್ಯಾಟಿ ಲಿವರ್‌ ಸಮಸ್ಯೆ ಬಗ್ಗೆ ಅಧ್ಯಯನವೊಂದರಲ್ಲಿ ಆಘಾತಕಾರಿ ಸಂಗತಿ ಬಯಲಾಗಿದೆ. ಈ ಕಾಯಿಲೆಯಿಂದ  ಬಳಲುತ್ತಿರುವವರು ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂಬುದು ತಜ್ಞರ ಅಭಿಪ್ರಾಯ. ನಾನ್-ಆಲ್ಕೊಹಾಲಿಕ್ Read more…

ಚಳಿಗಾಲದಲ್ಲಿ ಈ ಕಾರಣಕ್ಕೆ ಬರುತ್ತೆ ಹೊಟ್ಟೆನೋವು……!

ಚಳಿಯ ತೀವ್ರತೆಯಿಂದಾಗಿ ಮೈಕೈ ನೋವು, ತಲೆನೋವು, ಹೊಟ್ಟೆ ನೋವು, ಅತಿಸಾರ, ಅಸಿಡಿಟಿ, ಹೊಟ್ಟೆ ಉಬ್ಬರಿಸುವುದು, ವೈರಲ್ ಜ್ವರ ಮತ್ತು ಗಂಟಲು ನೋವು ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು Read more…

ದೇಹದ ಈ ಭಾಗಗಳಲ್ಲಿ ಮೊದಲು ಕಂಡು ಬರುತ್ತವೆ ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣ

ಕೆಟ್ಟ ಆಹಾರ ಮತ್ತು ಅವ್ಯವಸ್ಥೆಯ ಜೀವನಶೈಲಿ ಜನರನ್ನು ರೋಗಗಳ ಸುಳಿಯಲ್ಲಿ ಸಿಲುಕಿಸಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕರು ಅಧಿಕ ಕೊಲೆಸ್ಟ್ರಾಲ್‌ನಿಂದ ತೊಂದರೆಗೊಳಗಾಗುತ್ತಿದ್ದಾರೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ, ಒಳ್ಳೆಯ ಕೊಲೆಸ್ಟ್ರಾಲ್ ಮತ್ತು Read more…

ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡ್ರೆ ತಕ್ಷಣ ಹೋಗಿ ವೈದ್ಯರ ಬಳಿ

ವಯಸ್ಸು ಹೆಚ್ಚಾಗ್ತಿದ್ದಂತೆ ವ್ಯಕ್ತಿ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು, ತೊಂದರೆಗಳು ಸಾಮಾನ್ಯ. ಆದ್ರೆ ಅನೇಕ ಬಾರಿ ಸಣ್ಣ ಸಮಸ್ಯೆ ದೊಡ್ಡದಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು Read more…

ಈ ʼವಿಟಮಿನ್‌ʼ ಕೊರತೆಯಿದ್ದರೆ ಕುಂದುತ್ತದೆ ಜ್ಞಾಪಕ ಶಕ್ತಿ; ಮೂಳೆಗಳಲ್ಲೂ ಉಂಟಾಗುತ್ತೆ ದೌರ್ಬಲ್ಯ….!

ಉತ್ತಮ ಆರೋಗ್ಯ ಮತ್ತು ಸದೃಢ ದೇಹಕ್ಕೆ ವಿಟಮಿನ್ ಎ, ಬಿ, ಸಿ ಮತ್ತು ಡಿ ಎಷ್ಟು ಅಗತ್ಯವೋ ಅದೇ ರೀತಿ ವಿಟಮಿನ್ ಬಿ 12 ಸಹ ಬಹಳ ಮುಖ್ಯ. Read more…

ʼದೃಷ್ಟಿʼ ಮತ್ತು ʼಆರೋಗ್ಯʼ ಕ್ಕೆ ವಿಟಮಿನ್ ಎ; ಮಹತ್ವ ಮತ್ತು ಪ್ರಯೋಜನಗಳು

ವಿಟಮಿನ್ ಎ ನಮ್ಮ ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶವಾಗಿದೆ. ಇದು ಕೇವಲ ದೃಷ್ಟಿಗೆ ಮಾತ್ರವಲ್ಲ, ಒಟ್ಟಾರೆ ಆರೋಗ್ಯಕ್ಕೂ ಮುಖ್ಯವಾಗಿದೆ. ವಿಟಮಿನ್ ಎ ಕೊರತೆಯು ರಾತ್ರಿ ಕುರುಡುತನ, ದುರ್ಬಲ ರೋಗ ನಿರೋಧಕ Read more…

HEALTH TIPS : ನಿಮ್ಮ ವಯಸ್ಸು 40 ವರ್ಷ ದಾಟಿದ್ಯಾ ? ತಪ್ಪದೇ ಈ 7 ಸೂತ್ರಗಳನ್ನು ಪಾಲಿಸಿ

ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ. ನೀವು ತುಂಬಾ ಜವಾಬ್ದಾರಿಯುತವಾಗಿರಬೇಕು. ನೀವು ನಿಮ್ಮ ಕುಟುಂಬದ ಆಧಾರವಾಗಿದ್ದೀರಿ. ನಿಮ್ಮ ವಯಸ್ಸು 40 ವರ್ಷಕ್ಕಿಂತ ಹೆಚ್ಚಿದ್ದರೆ, ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನ Read more…

BIG NEWS : ಇಂದು ‘ವಿಶ್ವ ಕ್ಯಾನ್ಸರ್’ ದಿನ : ಮಾರಣಾಂತಿಕ ಕಾಯಿಲೆಯ ಲಕ್ಷಣ, ಮುನ್ನೆಚ್ಚರಿಕೆ ಕ್ರಮ ತಿಳಿಯಿರಿ |World Cancer Day 2025

ಫೆಬ್ರವರಿ 4 ಇಂದು ‘ವಿಶ್ವ ಕ್ಯಾನ್ಸರ್’ ದಿನ ಆಚರಣೆ ಮಾಡಲಾಗುತ್ತಿದೆ. ಕ್ಯಾನ್ಸರ್ ಮಹಾಮಾರಿಯು ಹಲವರ ಜೀವ ಮತ್ತು ಜೀವನವನ್ನೇ ಕಸಿದುಕೊಂಡಿದೆ. ವಿಶ್ವ ಕ್ಯಾನ್ಸರ್ ದಿನವನ್ನು ಪ್ರತಿ ಫೆಬ್ರವರಿ 4 Read more…

35ರ ನಂತರ ತಾಯಿಯಾಗ್ತಿದ್ದೀರಾ…..? ಹಾಗಾದ್ರೆ ನಿಮಗಿದು ತಿಳಿದಿರಲಿ

35 ವರ್ಷಗಳ ನಂತರ ಗರ್ಭ ಧರಿಸೋ ಮಹಿಳೆಯರಿಗೆ ಕೆಲವೊಂದು ತೊಡಕುಗಳಿವೆ. 20ರ ಹರೆಯದಲ್ಲಿ ಮಹಿಳೆ ಹೆಚ್ಚು ಫಲವತ್ತಾಗಿರುತ್ತಾಳೆ, 35ರ ನಂತರ ಇದು ಕ್ಷೀಣಿಸಲಾರಂಭಿಸುತ್ತದೆ. ಭಾರತೀಯ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ Read more…

ಈ ಮೂರು ಬಗೆಯ ಜ್ಯೂಸ್‌ ಸೇವಿಸಿದ್ರೆ ನಿಯಂತ್ರಣದಲ್ಲಿರುತ್ತೆ ಥೈರಾಯ್ಡ್

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಥೈರಾಯ್ಡ್‌ ಅನ್ನು ನಿಯಂತ್ರಣದಲ್ಲಿಡಲು ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಆಗ ಮಾತ್ರ ನೀವು ಈ ರೋಗದ ವಿರುದ್ಧ ಹೋರಾಡಲು ಸಾಧ್ಯ. Read more…

ಕೊಲೆಸ್ಟ್ರಾಲ್ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ವೈದ್ಯರ ವಿವರಣೆ

ಕೊಲೆಸ್ಟ್ರಾಲ್ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ಕೊಬ್ಬಿನ ಸೇವನೆ ಮತ್ತು ಹೃದಯ ಕಾಯಿಲೆಗೆ ನೇರ ಸಂಬಂಧವಿದೆ ಎಂದು ಹಲವರು ನಂಬುತ್ತಾರೆ. ಆದರೆ ಕೊಲೆಸ್ಟ್ರಾಲ್‌ನ ಸತ್ಯವು ಹೆಚ್ಚಿನ ಸೂಕ್ಷ್ಮ Read more…

20ರ ಹರೆಯದಲ್ಲೂ ಬರಬಹುದು ಸಕ್ಕರೆ ಕಾಯಿಲೆ, ಅದನ್ನು ತಡೆಯಲು ಮಾಡಬೇಕು ಈ ಕೆಲಸ….!

ಇತ್ತೀಚಿನ ದಿನಗಳಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಚಿಕ್ಕ ವಯಸ್ಸಿನಲ್ಲೇ ಅನೇಕರು ಮಾರಕ ರೋಗಗಗಳಿಗೆ ತುತ್ತಾಗುತ್ತಿದ್ದಾರೆ. ಇವುಗಳಲ್ಲೊಂದು ಮಧುಮೇಹ ಅಥವಾ ಸಕ್ಕರೆ ಕಾಯಿಲೆ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೂ ಸಕ್ಕರೆ ಕಾಯಿಲೆ Read more…

ಕಿವಿ ನೋವಿಗೆ ಕಾರಣ ಮತ್ತು ಸುಲಭದ ಮನೆಮದ್ದುಗಳು

ಕಿವಿ ನೋವು ಸಾಮಾನ್ಯ ಸಮಸ್ಯೆಯಾದರೂ ಅದನ್ನು ಅನುಭವಿಸುವುದು ಮಾತ್ರ ಬಹಳ ಕಷ್ಟ. ತಡೆದುಕೊಳ್ಳಲು ಅಸಾಧ್ಯವಾದ ನೋವು ನಮ್ಮನ್ನು ಹೈರಾಣು ಮಾಡಿಬಿಡುತ್ತದೆ. ಸಾಮಾನ್ಯವಾಗಿ ಕಿವಿ ನೋವು ಶೀತ ಅಥವಾ ಇತರ Read more…

ಕುರ್ಚಿ, ಸೋಫಾ ಬಿಟ್ಟು ಪ್ರತಿದಿನ ಸ್ವಲ್ಪ ಸಮಯ ನೆಲದ ಮೇಲೆ ಕುಳಿತುಕೊಳ್ಳಿ: ಚಮತ್ಕಾರ ನೀವೇ ನೋಡಿ….!

ಯಾವಾಗಲೂ ನಿಂತೇ ಇರುವುದು ಅಸಾಧ್ಯ. ಆಗಾಗ ಕುಳಿತು ವಿಶ್ರಾಂತಿ ಪಡೆಯುವುದು ಸಹಜ. ಆದರೆ ಸಾಮಾನ್ಯವಾಗಿ ನಾವೆಲ್ಲ ಸೋಫಾ ಅಥವಾ ಕುರ್ಚಿ ಮೇಲೆ ಆರಾಮಾಗಿ ವಿರಮಿಸುತ್ತೇವೆ.  ಬಹಳ ಸಮಯ ಕುಳಿತೇ Read more…

ಸಕ್ಕರೆ ಕಾಯಿಲೆ ಇರುವವರು ಈ 4 ವಿಧಾನಗಳಲ್ಲಿ ಇಳಿಸಬಹುದು ತೂಕ….!

ಭಾರತದಲ್ಲಿ ಕೋಟಿ, ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಭಾರತವನ್ನು ವಿಶ್ವದ ಮಧುಮೇಹ ರಾಜಧಾನಿ ಎಂದು ಕರೆಯಲಾಗುತ್ತದೆ. ಮಧುಮೇಹ ರೋಗಿಗಳಲ್ಲಿ ಬೊಜ್ಜು ಸಾಮಾನ್ಯ ಸಮಸ್ಯೆಯಾಗಿದೆ. ಸಂಶೋಧನೆಯ ಪ್ರಕಾರ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...