alex Certify Health | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದ ಸೂರ್ಯನ ಬಿಸಿಲಿನಿಂದ ಇದೆ ಇಷ್ಟೆಲ್ಲಾ ಲಾಭ

ಚಳಿಗಾಲದಲ್ಲಿ ಸೂರ್ಯನ ಕಿರಣಗಳಿಗೆ ನಿಮ್ಮನ್ನು ಒಗ್ಗಿಕೊಳ್ಳುವುದರಿಂದ ತ್ವಚೆಯ ಹಲವು ಲಾಭಗಳನ್ನು ಪಡೆಯಬಹುದು. ತ್ವಚೆಯ ಅಲರ್ಜಿ ನಿವಾರಿಸಲು ಇದು ಅತ್ಯುತ್ತಮ ವಿಧಾನ. ವಿಟಮಿನ್ ಡಿ ಹೇರಳವಾಗಿ ನಮ್ಮ ದೇಹಕ್ಕೆ ಸಿಗುವಂತೆ Read more…

‘ಪಟಾಕಿ’ ಸಿಡಿದು ಸುಟ್ಟ ಗಾಯವಾಗಿದ್ರೆ ಇಲ್ಲಿದೆ ಮನೆ ಮದ್ದು

ದೀಪಾವಳಿ ಹಬ್ಬದಲ್ಲಿ ದೀಪಗಳ ಜೊತೆ ಪಟಾಕಿ ಇರಲೇಬೇಕು. ಸಂಭ್ರಮದ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುವ ಪಟಾಕಿ ಆಪತ್ತಿಗೆ ಕಾರಣವಾಗುತ್ತದೆ. ಪಟಾಕಿ ಸಿಡಿಸುವ ವೇಳೆ ಮಾಡುವ ತಪ್ಪುಗಳು ಅನೇಕರ ಬೆಳಕನ್ನೇ Read more…

ʼಮಧುಮೇಹʼ ಹೊಂದಿರುವವರು ಹಿಂಜರಿಕೆಯಿಲ್ಲದೆ ಹಬ್ಬದೂಟ ಸಂಭ್ರಮಿಸಲು ಇಲ್ಲಿದೆ ಟಿಪ್ಸ್

ಹಬ್ಬ ಹರಿದಿನಗಳಲ್ಲಿ ಸಿಹಿಯಡುಗೆ ಮಾಡುವುದು ಸಾಮಾನ್ಯ. ಹಾಗಾಗಿ ಇಂಥಾ ಸಂದರ್ಭಗಳಲ್ಲಿ ಮಧುಮೇಹ ಹೊಂದಿರುವವರಿಗೆ ಬಹಳ ಇಕ್ಕಟ್ಟಾದ ಸನ್ನಿವೇಶಗಳು ಎದುರಾಗುತ್ತದೆ. ಆದರೆ ಮಧುಮೇಹ ಹೊಂದಿರುವವರಿಗೆ ಒಂದು ಸಿಹಿ ಸುದ್ದಿ ಇದೆ. Read more…

ALERT : ‘ಸಾಕ್ಸ್’ ಹಾಕದೇ ಶೂ ಧರಿಸುತ್ತೀರಾ..? ಈ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ.!

ಶೂ ಧರಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಾಕ್ಸ್ ಧರಿಸುತ್ತಾರೆ. ಆದರೆ ಕೆಲವರು ಕೇವಲ ಶೂ ಮಾತ್ರ ಧರಿಸುತ್ತಾರೆ. ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುವುದು ಸಹ ಒಂದು ಟ್ರೆಂಡ್ ಆಗಿದೆ. ಆದರೆ Read more…

ಮನೆಯಲ್ಲೇ ಈ ಪರೀಕ್ಷೆ ಮಾಡಿ, 5 ಸೆಕೆಂಡುಗಳಲ್ಲಿ ‘ಶ್ವಾಸಕೋಶದ ಕ್ಯಾನ್ಸರ್’ ಪತ್ತೆ ಹಚ್ಚಿ.!

ಡೈಮಂಡ್ ಫಿಂಗರ್ ಪರೀಕ್ಷೆಯು ಶ್ವಾಸಕೋಶದ ಕ್ಯಾನ್ಸರ್ ರೋಗಲಕ್ಷಣಗಳನ್ನು ಕಂಡುಹಿಡಿಯಲು ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನೀವು ಅನುಭವಿಸಿದರೆ, ಖಂಡಿತವಾಗಿಯೂ ಈ ಪರೀಕ್ಷೆಯನ್ನು ಮಾಡಿ. Read more…

Kidney Stone Remedies : ಮೂತ್ರಪಿಂಡದ ಕಲ್ಲುಗಳಿಗೆ ಇಲ್ಲಿದೆ ಮನೆಮದ್ದು

ಮಳೆಗಾಲ ಬಂತೆಂದರೆ ನಾವು ನೀರು ಕುಡಿಯುವ ಪ್ರಮಾಣ ಕಡಿಮೆಯಾಗುತ್ತದೆ. ಆದ್ದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆ ಕಂಡುಬರುವ ಸಾಧ್ಯತೆಗಳಿವೆ. ಆ ಸಮಸ್ಯೆಗೆ ಮನೆಮದ್ದನ್ನು ಕಂಡುಕೊಳ್ಳೋಣ.ಈ ಪುಡಿಯನ್ನು ದಿನಕ್ಕೆ ಮೂರು ಬಾರಿ Read more…

ಮೊಟ್ಟೆಯ ಪ್ರೋಟೀನ್‌ಗೆ ಸರಿಸಮ 100 ಗ್ರಾಂ ಹುರುಳಿ ಕಾಳು: ಕಿಡ್ನಿ ಸ್ಟೋನ್‌ ಸಮಸ್ಯೆಗೂ ಇದು ರಾಮಬಾಣ…..!

ಬೇಳೆ ಕಾಳುಗಳಲ್ಲಿ ಸಾಕಷ್ಟು ವೆರೈಟಿ ಇದೆ. ಬಹುತೇಕ ಎಲ್ಲವೂ ಆರೋಗ್ಯಕ್ಕೆ ಪ್ರಯೋಜನಕಾರಿ. ಅವುಗಳಲ್ಲಿ ಪ್ರೋಟೀನ್‌ ಪ್ರಮಾಣ ಹೆಚ್ಚಾಗಿರುವುದರಿಂದ ನಿಯಮಿತವಾಗಿ ಸೇವನೆ ಮಾಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಹುರುಳಿ ಕಾಳು ಅತ್ಯಂತ Read more…

ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಯಾಕೆ ಅಪಾಯಕಾರಿ…? ಇಲ್ಲಿದೆ ಈ ಕುರಿತ ಮಾಹಿತಿ

ಹಾಲು ಸಂಪೂರ್ಣ ಆಹಾರ. ಮಕ್ಕಳ ಆರೋಗ್ಯಕ್ಕಂತೂ ಇದು ತುಂಬಾನೇ ಒಳ್ಳೆಯದು. ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಅನೇಕ Read more…

ಪ್ರತಿದಿನ ಫ್ರಿಡ್ಜ್ ವಾಟರ್ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ…?

ಬೇಸಿಗೆಯಲ್ಲಿ ಹೆಚ್ಚು ತಣ್ಣನೆಯ ನೀರು ಸೇವಿಸಲು ಇಚ್ಛಿಸುತ್ತೇವೆ. ಆದರೆ ತಣ್ಣನೆಯ ನೀರು ಕುಡಿಯುವುದು ತಪ್ಪಲ್ಲ. ಆದರೆ ಫ್ರಿಜ್ ನಲ್ಲಿಟ್ಟಿರುವ ನೀರು ಕುಡಿಯುವುದು ತಪ್ಪು. ಇದು ನಮ್ಮ ದೇಹದ ಆರೋಗ್ಯಕ್ಕೆ Read more…

ಚೆಂಡು ಹೂವಿನಿಂದಾಗುತ್ತೆ ಬಹು ಉಪಯೋಗ

ಮಾರಿಗೋಲ್ಡ್ ಎಂದು ಕರೆಯಲ್ಪಡುವ ಚಂಡು ಹೂವು ದುರ್ಗೆಗೆ ಅರ್ಪಿಸುವುದರಿಂದ ಹಿಡಿದು ದಸರಾ, ದೀಪಾವಳಿಯಲ್ಲಿ ಮನೆಯ ಅಲಂಕಾರದವರೆಗೆ ಬಳಕೆಯಾಗುತ್ತದೆ. ಪಾಕಶಾಲೆಯಲ್ಲಿ ಇದರ ಬಳಕೆಯನ್ನು ತಿಳಿಯೋಣ. ಚೆಂಡು ಹೂ ಪಿತ್ತ ಮತ್ತು Read more…

ಅತಿಯಾದ ಅರಿಶಿನ ಸೇವನೆಯಿಂದ ಕಾಡಬಹುದು ಇಂಥಾ ಅಪಾಯಕಾರಿ ಕಾಯಿಲೆ

ಅರಿಶಿನ ಬಹು ಉಪಯೋಗಿ. ಭಾರತದ ಪ್ರತಿ ಅಡುಗೆ ಮನೆಯಲ್ಲೂ ಇರುವಂತಹ ಮಸಾಲೆ ಪದಾರ್ಥ. ಕೇವಲ ಅಡುಗೆಗೆ ಮಾತ್ರವಲ್ಲ, ಅನಾದಿ ಕಾಲದಿಂದಲೂ ಅರಿಶಿನವನ್ನು ನಾವು ಆಯುರ್ವೇದ ಔಷಧಿಯಾಗಿ ಬಳಸುತ್ತ ಬಂದಿದ್ದೇವೆ. Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ತುಂಬಾ ಅಪಾಯ…….!

ಸಾಮಾನ್ಯವಾಗಿ ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ರಿಫ್ರೆಶ್‌ ಆಗಲು ಚಹಾ ಕುಡಿಯುತ್ತೇವೆ. ಇದನ್ನು ಬೆಡ್ ಟೀ ಎಂದು ಕರೆಯಲಾಗುತ್ತದೆ. ಚಹಾದೊಂದಿಗೆ ದಿನವನ್ನು ಪ್ರಾರಂಭಿಸುವ ಅಭ್ಯಾಸವು ಭಾರತದಲ್ಲಿ ಬಹಳ ಹಳೆಯದು. Read more…

ALERT : ಚಹಾ ಜೊತೆ ‘ರಸ್ಕ್’ ಸೇವಿಸಿ ರಿಸ್ಕ್ ತಗೋಬೇಡಿ : ಎಚ್ಚರಿಕೆ ನೀಡಿದ ಆರೋಗ್ಯ ತಜ್ಞರು..!

ಕೆಲವು ಜನರು ಚಹಾವನ್ನು ತುಂಬಾ ಇಷ್ಟಪಡುತ್ತಾರೆ. ಬೆಳಿಗ್ಗೆ ಬೆಡ್ ಟೀ ಅಥವಾ ಕಾಫಿ ಕುಡಿಯದೆ ದಿನ ಪ್ರಾರಂಭವಾಗುವುದಿಲ್ಲ. ಕೆಲವರಿಗೆ ಚಹಾ ಜೊತೆ ರಸ್ಕ್ ಅಥವಾ ಬಿಸ್ಕತ್ ತಿನ್ನುವ ಅಭ್ಯಾಸ Read more…

ALERT : ‘ನ್ಯೂಸ್ ಪೇಪರ್’ ನಲ್ಲಿ ಕಟ್ಟಿಟ್ಟ ಆಹಾರ ತಿಂತೀರಾ..? ಈ ಗಂಭೀರ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ..!

ನವದೆಹಲಿ. ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ನೀವು ಪತ್ರಿಕೆಯನ್ನು ಬಳಸಿದರೆ, ಜಾಗರೂಕರಾಗಿರಿ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ ಕಮಲಾ Read more…

ಹೆಚ್ಚಿನ ಪ್ರಯೋಜನಗಳನ್ನು ನೀಡುವʼಸ್ಮಾರ್ಟ್‌ ವಾಚ್ʼ

ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್‌ವಾಚ್‌ಗಳು ಹೆಚ್ಚು ಜನಪ್ರಿಯವಾಗಿವೆ ಮತ್ತು ಅವುಗಳು ಕೇವಲ ಸಮಯ ಹೇಳುವುದಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ. ಸ್ಮಾರ್ಟ್ ವಾಚ್ ಬಳಸುವ ಕೆಲವು ಮುಖ್ಯ ಪ್ರಯೋಜನಗಳು ಇಲ್ಲಿವೆ. ನಿಮ್ಮ Read more…

ಗೋಧಿಯಿಂದ ತಯಾರಿಸಿದ ಆಹಾರ ಆರೋಗ್ಯಕ್ಕೆ ಉತ್ತಮ…! ಕಾರಣ ಗೊತ್ತಾ….?

ದೇಹ ತೂಕ ಕಡಿಮೆ ಮಾಡುವಲ್ಲಿ ಮತ್ತು ಆರೋಗ್ಯ ಕಾಪಾಡುವಲ್ಲಿ ಗೋಧಿ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಪುಡಿ ಮಾಡಿದ ಗೋಧಿಯನ್ನು ಬಳಸುವುದಕ್ಕಿಂತಲೂ ಡಯಟ್ ಪ್ರಿಯರು ಇಡೀ ಗೋಧಿಯನ್ನೇ ಆಹಾರ Read more…

ಆತಂಕ, ನಿದ್ರಾಹೀನತೆಯಂಥ ಸಮಸ್ಯೆ ದೂರ ಮಾಡುತ್ತೆ ಬೂದುಗುಂಬಳ

ಸಭೆ ಸಮಾರಂಭಗಳಲ್ಲಿ ಹೆಚ್ಚಾಗಿ ಬೂದು ಗುಂಬಳದ ಸಾಂಬಾರು ಮಾಡಿರುವುದನ್ನು ನೀವು ಗಮನಿಸಿರಬಹುದು. ಇನ್ನು ಕೆಲವೆಡೆ ಶುಭ ಸಮಾರಂಭಗಳಿಗೆ ಇದನ್ನು ಬಳಸುವುದಿಲ್ಲ. ಇದರ ಸೇವನೆಯಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು Read more…

ಮಧುಮೇಹಿಗಳು ಸೇವಿಸಬಹುದಾ ಸಿಹಿ ಆಲೂಗಡ್ಡೆ….?

ಸಿಹಿ ಆಲೂಗಡ್ಡೆ ನೈಸರ್ಗಿಕವಾದ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಬಾರದು ಎನ್ನಲಾಗುತ್ತದೆ. ಆದರೆ ಈ ಆಲೋಚನೆ ತಪ್ಪು Read more…

ಮರೆವಿನ ಸಮಸ್ಯೆಯೆ……? ಇಲ್ಲಿದೆ ಪರಿಹಾರ

ದಿನಕ್ಕೊಂದು ಸೇಬು ಸೇವನೆ ಮಾಡಿದ್ರೆ ವೈದ್ಯರಿಂದ ದೂರವಿರಬಹುದೆಂಬ ಮಾತಿದೆ. ಆದ್ರೆ ಇತ್ತೀಚೆಗೆ ನಡೆದ ಅಧ್ಯಯನವೊಂದು ದಿನಕ್ಕೊಂದು ಕಿತ್ತಳೆ ಹಣ್ಣು ತಿನ್ನುವುದರಿಂದ ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ವಿಷಯ ತಿಳಿಸಿದೆ. Read more…

ಮೂಳೆಗಳ ಆರೋಗ್ಯ ಹೆಚ್ಚಿಸಲು ಮಾಡಿ ಕ್ಯಾಲ್ಸಿಯಂಯುಕ್ತ ಆಹಾರ ಸೇವನೆ

ದೇಹದಲ್ಲಿ ಮೂಳೆಗಳು ಅನೇಕ ಪಾತ್ರಗಳನ್ನು ನಿರ್ವಹಿಸುತ್ತವೆ. ರಚನೆ, ಆಕಾರ, ಅಂಗಗಳನ್ನು ರಕ್ಷಿಸುವುದು, ಸ್ನಾಯುಗಳನ್ನು ನಿರ್ವಹಿಸುವುದು ಮತ್ತು ಅತೀ ಮುಖ್ಯವಾಗಿ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಸಂಗ್ರಹಿಸುವುದು ದೇಹದಲ್ಲಿರುವ ಎಲುಬುಗಳ ಕಾರ್ಯ. Read more…

ಖಿನ್ನತೆಯಿಂದ ಪಾರಾಗಲು ಚಳಿಗಾಲದಲ್ಲಿ ಈ ಕೆಲಸ ಮಾಡಿ…..!

ಬೇಸಿಗೆಯಲ್ಲಿ ಎಲ್ಲರೂ ಬಿಸಿಲಿನಿಂದ ದೂರ ಓಡ್ತಾರೆ. ಫ್ಯಾನ್‌ ಗಾಳಿ, ತಣ್ಣನೆಯ ಎಸಿಯನ್ನು ಬಯಸ್ತಾರೆ. ಆದರೆ ಚಳಿಗಾಲದಲ್ಲಿ ಸೂರ್ಯನ ಬೆಳಕು, ಶಾಖ ಎಲ್ಲರಿಗೂ ಬೇಕೆನಿಸುತ್ತದೆ. ಚಳಿಗಾಲದಲ್ಲಿ ಪ್ರತಿಯೊಬ್ಬರೂ ತಪ್ಪದೇ ಸೂರ್ಯನ Read more…

ಸದಾ ಯಂಗ್‌ ಆಗಿ ಕಾಣಬೇಕಾ ? ಚಳಿಗಾಲದಲ್ಲಿ ಕುಡಿಯಿರಿ ಬಿಸಿನೀರು….!

ಚುಮು ಚುಮು ಚಳಿಯಲ್ಲಿ ತಣ್ಣಗಿನ ನೀರು ಕುಡಿಯೋದು ಕಷ್ಟ. ಹಾಗಾಗಿಯೇ ಹೆಚ್ಚಿನ ಜನರು ಬಿಸಿ ನೀರನ್ನೇ ಕುಡಿಯುತ್ತಾರೆ. ಬಿಸಿ ಬಿಸಿ ನೀರಲ್ಲೇ ಸ್ನಾನ ಕೂಡ ಮಾಡ್ತಾರೆ. ಚಳಿಗಾಲದಲ್ಲಿ ಬಿಸಿನೀರು Read more…

ವಾರಕ್ಕೆ ಒಮ್ಮೆಯಾದರೂ ಸೇವಿಸಿ ಜೀವಸತ್ವಗಳ ಆಗರವಾದ ʼಪಾಲಕ್ʼ ಸೊಪ್ಪು

ಸೊಪ್ಪುಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತದೆ. ಅದರಲ್ಲೂ ಪಾಲಕ್ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳು ಇರುತ್ತದೆ. ಇದು ಕಬ್ಬಿಣದಂಶ ಹಾಗೂ ಜೀವಸತ್ವಗಳ ಆಗರವಾಗಿದೆ. ಅಲ್ಲದೇ ಕೆಲವೊಂದು ರೋಗಗಳನ್ನೂ ಗುಣಪಡಿಸುವ Read more…

ಈ ಸೂಪರ್‌ ಫುಢ್‌ಗಳ ಸೇವನೆಯಿಂದ ನಿಯಂತ್ರಿಸಬಹುದು ಸ್ತನ ಕ್ಯಾನ್ಸರ್

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್ ಸಾಮಾನ್ಯ ಎನ್ನುವಂತಾಗಿದೆ. ಜೀವಕೋಶಗಳ ಸಂಖ್ಯೆ ಹೆಚ್ಚಾಗಿ, ಒಂದು ಗಂಟಾಗುತ್ತದೆ. ಇದೇ ಸ್ತನ ಕ್ಯಾನ್ಸರ್ ಎನ್ನಿಸಿಕೊಳ್ಳುತ್ತದೆ. ಆರಂಭದಲ್ಲಿ ಇದು ತಿಳಿಯುವುದೇ ಇಲ್ಲ. ನಂತ್ರದ Read more…

ಆರೋಗ್ಯಕರ ಹೃದಯಕ್ಕೆ ಬೇಕು ಬೆಂಡೆಕಾಯಿ

ಪಲ್ಲೆ, ಸೂಪ್, ಸಲಾಡ್ ಹೀಗೆ ನಾನಾ ಬಗೆಯ ಆಹಾರದ ರೂಪದಲ್ಲಿ ಬೆಂಡೆಕಾಯಿ ನಿಮ್ಮ ಹೊಟ್ಟೆ ಸೇರುತ್ತೆ. ಜಿಡ್ಡಿನ ಅಂಶವಿರುವ ಬೆಂಡೆಕಾಯಿ ಬಾಯಿಗಷ್ಟೇ ರುಚಿಯಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ದೊಡ್ಡ Read more…

ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ

ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಅಡುಗೆಗೆ, ಆಯುರ್ವೇದ ಔಷಧದ ರೂಪದಲ್ಲಿ ಬಳಸಲಾಗುತ್ತದೆ. ಬೆಳ್ಳುಳ್ಳಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ಕಾಯಿಲೆಗಳು ಮತ್ತು ಸೋಂಕು ತಗುಲದಂತೆ ತಡೆಗಟ್ಟುವ Read more…

ಚಳಿಗಾಲದಲ್ಲಿ ಲಿವರ್‌ ಡಿಟಾಕ್ಸ್‌ ಮಾಡಿ ಫಿಟ್‌ ಆಗಿರಲು ಸೇವಿಸಿ ಈ ನೀರು

ಯಕೃತ್ತು ಅಥವಾ ಲಿವರ್ ನಮ್ಮ ದೇಹದ ಬಹುಮುಖ್ಯ ಅಂಗವಾಗಿದೆ.‌ ಲಿವರ್‌ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ನಾವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳಲು ಯಕೃತ್ತು ಸಹಾಯ ಮಾಡುತ್ತದೆ. ಯಕೃತ್ತಿನಲ್ಲಿ Read more…

ಇಷ್ಟೆಲ್ಲಾ ʼಆರೋಗ್ಯʼ ಪ್ರಯೋಜನ ನೀಡುತ್ತೆ ಪ್ರತಿದಿನ ಮಾಡುವ 60 ನಿಮಿಷದ ‌ʼಬ್ರಿಸ್ಕ್‌ ವಾಕ್ʼ

ಕಛೇರಿಯಲ್ಲಿ ಹೆಚ್ಚು ಸಮಯ ಕೆಲಸ ಮಾಡುವಾಗ, ಬಹುತೇಕರು ಹೆಚ್ಚಿನ ದೈಹಿಕ ಚಟುವಟಿಕೆಗಳಿಲ್ಲದೆ ಜಡತ್ವದ ಸ್ಥಿತಿ ಅನುಭವಿಸುತ್ತಾರೆ. ತಿರುಗಾಡಲು ಹೆಚ್ಚಿನ ಅವಕಾಶವಿಲ್ಲದೆ ನಿರಂತರವಾಗಿ ಟೈಪ್ ಮಾಡುತ್ತಾರೆ. ಆದಾಗ್ಯೂ, ಕಡಿಮೆ ದೈಹಿಕ Read more…

ALERT : ಈ ಬ್ಲಡ್ ಗ್ರೂಪಿನವರಿಗೆ ‘ಬ್ರೈನ್ ಸ್ಟ್ರೋಕ್’ ಅಪಾಯ ಹೆಚ್ಚು : ಸಂಶೋಧನೆಯಲ್ಲಿ ಶಾಕಿಂಗ್ ವಿಚಾರ ಬಯಲು..!

ಮೆದುಳಿನಲ್ಲಿ ರಕ್ತ ಪರಿಚಲನೆ ಸರಿಯಾಗಿಲ್ಲದಿದ್ದಾಗ ಅಥವಾ ಆಂತರಿಕ ರಕ್ತಸ್ರಾವವಾದಾಗ ಪಾರ್ಶ್ವವಾಯು ಸಂಭವಿಸುತ್ತದೆ. ಇದರಲ್ಲಿ, ಮೆದುಳಿನ ಕೋಶಗಳು ಒಡೆಯುತ್ತವೆ ಅಥವಾ ಸಾಯಲು ಪ್ರಾರಂಭಿಸುತ್ತವೆ, ಇದು ಶಾಶ್ವತ ಮೆದುಳಿನ ಹಾನಿ, ದೀರ್ಘಕಾಲದ Read more…

ದೇಹವನ್ನು ತಂಪಾಗಿಡುತ್ತದೆ ಬಹುಪಯೋಗಿ ಸೌತೆಕಾಯಿ

ಬೇಸಿಗೆಯಲ್ಲಿ ಹೆಚ್ಚಾಗಿ ನಾವು ಸೌತೆಕಾಯಿಯನ್ನು ಸೇವಿಸುತ್ತೇವೆ. ಅದರಲ್ಲಿ ನೀರಿನ ಅಂಶ ಹೆಚ್ಚು ಇರುವ ಕಾರಣ ಅದು ದೇಹದ ದಾಹವನ್ನು ತಣಿಸುತ್ತದೆ. ಅಲ್ಲದೆ ದೇಹವನ್ನು ತಂಪಾಗಿ ಇಡುತ್ತದೆ. ಸೌತೆಕಾಯಿಯಲ್ಲಿ ಶೇಕಡಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...