alex Certify Health | Kannada Dunia | Kannada News | Karnataka News | India News - Part 174
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯರ ಮನೆಮದ್ದಿಗೆ ಈಗ ವಿಶ್ವ ಮಾನ್ಯತೆ; ಕಫ ಹೋಗಲಾಡಿಸಲು‌ ಗುಳಿಗೆಗಿಂತ ಜೇನುತುಪ್ಪ ಬೆಸ್ಟ್ ಎಂದ ತಜ್ಞರು

ನಿಮಗೆ ಬಾಲ್ಯದಲ್ಲಿ ಹುಷಾರಿಲ್ಲದಾಗ ಮಾತ್ರೆ ಅಥವಾ ಔಷಧಿ ತಿನ್ನದಿದ್ದರೆ ಅಮ್ಮ ಅಥವಾ ಅಜ್ಜಿ ರಮಿಸಿ ಜೇನುತುಪ್ಪ ಬಾಯಿಗೆ ಸವರುವುದು ನೆನಪಿದೆಯಾ…? ಅಮ್ಮ ಅಥವಾ ಅಜ್ಜಿಯ ಈ ಔಷಧಿಗೆ ಈಗ Read more…

‘ಮಧುಮೇಹ’ ಕುರಿತಂತೆ ಮಹತ್ವದ ಮಾಹಿತಿ ಬಹಿರಂಗ

ವಾಯುಮಾಲಿನ್ಯವು ಮಾನವನಿಗೆ ಮಧುಮೇಹ ಬರಲು ನೇರ ಕಾರಣವಾಗಬಲ್ಲದು ಎಂದು ಭಾರತೀಯ ಮೂಲದ ಅಮೆರಿಕ ವಿಜ್ಞಾನಿಯೊಬ್ಬರು ಸಂಶೋಧನೆಯಲ್ಲಿ ಪತ್ತೆ ಹಚ್ಚಿದ್ದಾರೆ. ಅಮೆರಿಕ ಹ್ಯಾರಿಂಗ್ಟನ್ ವಿಶ್ವ ವಿದ್ಯಾಲಯ ಆಸ್ಪತ್ರೆಯ ಸಂಜಯ ರಾಜಗೋಪಾಲನ್ Read more…

ಬೆಚ್ಚಿಬೀಳಿಸುವಂತಿದೆ ಐಸಿಎಂಆರ್ ವರದಿ: ಕೊರೋನಾ ನಡುವೆ ಮತ್ತೊಂದು ಶಾಕಿಂಗ್ ನ್ಯೂಸ್

ನವದೆಹಲಿ: ಕಳೆದ 7 ತಿಂಗಳಿನಿಂದ ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡತೊಡಗಿದ್ದು, ಇದರಿಂದಾಗಿ ಜನ ಕಂಗಾಲಾಗಿ ಹೋಗಿದ್ದಾರೆ. ಇದೆ ನಡುವೆ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಐಸಿಎಂಆರ್ ಬಿಡುಗಡೆ ಮಾಡಿರುವ Read more…

ಮಳೆಗಾಲದಲ್ಲಿ ಇರಲಿ ಈ ಕುರಿತ ಎಚ್ಚರ…!

ಮಳೆಗಾಲದಲ್ಲಿ ಸೋಂಕುಕಾರಕ ರೋಗಾಣುಗಳು ಹೆಚ್ಚಿರುವುದರಿಂದ ನಮ್ಮ ಹಾಗೂ ಕುಟುಂಬದವರ ಆರೋಗ್ಯ ಕಾಪಾಡುವುದು ಬಹಳ ಮುಖ್ಯ. ಅದಕ್ಕಾಗಿ ಒಂದಿಷ್ಟು ಟಿಪ್ಸ್ ಗಳು ಇಲ್ಲಿವೆ. ಮಳೆಗಾಲದಲ್ಲಿ ಮನೆಯಿಂದ ಹೊರ ಹೋಗುವಾಗ ಚಪ್ಪಲಿಗಳನ್ನು Read more…

ಉತ್ತಮ ನಿದ್ರೆಗಾಗಿ ಹೀಗೆ ಮಾಡಿ…!

ತಕ್ಷಣ ನಿದ್ರೆ ಬರುವುದಿಲ್ಲ ಎಂದ ಮಾತ್ರಕ್ಕೆ ನಿದ್ರೆ ಬರುವ ಔಷಧದ ಮೊರೆ ಹೋಗಬೇಕಿಲ್ಲ. ನಿದ್ರೆ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾ ಹೀನತೆಯಿಂದ Read more…

ಕೊರೊನಾ ಸಮಯದಲ್ಲಿ ‌ʼಹೃದಯʼದ ಆರೋಗ್ಯ ಕಾಪಾಡುವುದು ಹೇಗೆ…? ಇಲ್ಲಿದೆ ಟಿಪ್ಸ್

ಲಾಕ್ ಡೌನ್ ಕಾರಣಕ್ಕೆ ಮನೆಯೇ ಕಚೇರಿಯಾಗಿದೆ. ಈ ಸಮಯದಲ್ಲಿ ನಿಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಕಠಿಣ ಕೆಲಸವಾಗಿದೆ. ಕೊರೊನಾ, ದೇಹದಲ್ಲಿ ಕೊಬ್ಬಿನಂಶ ಅಧಿಕವಾಗಿರುವವರಿಗೆ ಸುಲಭದಲ್ಲಿ ದಾಳಿ ನಡೆಸುತ್ತದೆ. ರೋಗ Read more…

ನಮ್ಮ ʼಒಗ್ಗರಣೆʼ ಬಲು ಸ್ಟ್ರಾಂಗ್ ಗುರು…!

ಅಡುಗೆಗಳಲ್ಲಿ ಸಾಸಿವೆ, ಜೀರಿಗೆ, ಕೆಲವೊಮ್ಮೆ ಕರಿಮೆಣಸು, ದಾಲ್ಚಿನಿ ಮತ್ತು ಶುಂಠಿ ಬೆರೆಸದೆ ಒಗ್ಗರಣೆ ಹಾಕುವುದೇ ಇಲ್ಲ. ಅವುಗಳಲ್ಲಿ ಆರೋಗ್ಯದ ಒಳಗುಟ್ಟು ಅಡಗಿದೆ ಎಂಬುದನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ. ದಾಲ್ಚಿನಿ, ಕೊತ್ತಂಬರಿ Read more…

‘ಕೊರೊನಾ’ಗೆ ಪ್ರಥಮ ಚಿಕಿತ್ಸೆ ಪಡೆಯಲು ಮನೆಯಲ್ಲಿರಲಿ ಈ ವಸ್ತು

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಬಹಳಷ್ಟು ಮಂದಿಗೆ ಯಾವುದೇ ರೋಗ ಲಕ್ಷಣಗಳಿಲ್ಲವಾದರೂ ಪರೀಕ್ಷೆ ವೇಳೆ ಕೊರೊನಾ ಇರುವುದು ಪತ್ತೆಯಾಗುತ್ತಿದೆ. ರೋಗ ಲಕ್ಷಣಗಳಿಲ್ಲದವರು ಒಂದೊಮ್ಮೆ ಇತರರ Read more…

ONLINE ಕ್ಲಾಸ್ ತೆಗೆದುಕೊಳ್ಳುವ ಮಕ್ಕಳ ಪಾಲಕರು ತಿಳಿದಿರಬೇಕು ಈ ವಿಷ್ಯ

ಲಾಕ್ ಡೌನ್ ನಿಂದಾಗಿ ಮಕ್ಕಳಿಗೆ ಶಾಲೆಯಿಲ್ಲ. ಅನೇಕ ಮಕ್ಕಳು ಸಮಯ ಕಳೆಯಲು ಮೊಬೈಲ್ ದಾಸರಾಗಿದ್ದಾರೆ. ಅನೇಕ ಮಕ್ಕಳಿಗೆ ಆನ್ಲೈನ್ ನಲ್ಲಿ ಕ್ಲಾಸ್ ನಡೆಯುತ್ತಿದೆ. ಮೊಬೈಲ್ ಅತಿಯಾದ ಬಳಕೆ, ಆನ್ಲೈನ್ Read more…

ಕೊರೊನಾ ಹರಡುವಿಕೆ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಫ್ರೋಜನ್ ಅಥವಾ ಹೆಪ್ಪುಗಟ್ಟಿದ ಆಹಾರ ಸೇವನೆಯಿಂದ ವೈರಸ್ ಹರಡುತ್ತದೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಅದರಂತೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ತನ್ನ ವೆಬ್‌ಸೈಟ್‌ನಲ್ಲಿ, “ಪ್ರಸ್ತುತ, Read more…

ಬಣ್ಣ ನೋಡಿ ‘ಕ್ಯಾರೆಟ್’ ಖರೀದಿಸುವ ಮುನ್ನ ಇದನ್ನೋದಿ

ಕಣ್ಣು ಕುಕ್ಕುವ ಬಣ್ಣದ  ಕ್ಯಾರೆಟ್ ನೋಡಿದ್ರೆ ಬಾಯಲ್ಲಿ ನೀರೂರುತ್ತೆ. ಆರೋಗ್ಯಕ್ಕೆ ಒಳ್ಳೆಯದು ಅಂತಾ ಅನೇಕರು ಇದನ್ನು ತಿನ್ನುವ ರೂಢಿ ಇಟ್ಟುಕೊಂಡಿದ್ದಾರೆ. ನೀವು ಪೌಷ್ಠಿಕ ಆಹಾರ ಅಂತ ಕ್ಯಾರೆಟ್ ತಿನ್ನುವ Read more…

ಯುವ ಜನತೆಯನ್ನು ಖಿನ್ನತೆಗೆ ನೂಕಿದ ಕೊರೊನಾ ವೈರಸ್

ಇಡೀ ವಿಶ್ವಕ್ಕೆ ಕೊರೊನಾ ವೈರಸ್ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೊರೊನಾ ಇಡೀ ವಿಶ್ವದ ಚಿತ್ರಣವನ್ನೇ ಬದಲಿಸಿದೆ. ಕೊರೊನಾ ಕಾರಣಕ್ಕೆ ಜನವರಿಯಲ್ಲಿಯೇ ಕೆಲ ದೇಶಗಳು ಲಾಕ್ ಡೌನ್ ಘೋಷಣೆ ಮಾಡಿದ್ದವು. Read more…

ಗುಡ್ ನ್ಯೂಸ್: ಆಧಾರ್ ಮಾದರಿಯಲ್ಲಿ ದೇಶದ ಜನತೆಗೆ ಮತ್ತೊಂದು ಕಾರ್ಡ್ – ಒಂದೇ ಕಾರ್ಡ್ ನಲ್ಲಿ ಸಂಪೂರ್ಣ ಆರೋಗ್ಯ ಮಾಹಿತಿ

ನವದೆಹಲಿ: ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆ ಘೋಷಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನು ಉಂಟು ಮಾಡಲಿರುವ ಯೋಜನೆಯ ಅನ್ವಯ ಭಾರತೀಯರಿಗೆ ಆರೋಗ್ಯ Read more…

ಕೊರೊನಾ ಬಳಿಕ ಬದಲಾಗಿದೆ ಊಟದ ಶೈಲಿ

ಕೊರೊನಾವೈರಸ್ ಎಲ್ಲರ ಆಹಾರ ಪದ್ಧತಿಯನ್ನು ಬದಲಿಸಿದೆ. ಮಾಂಸಾಹಾರದ ಬಗ್ಗೆ ಮೂಡಿದ ಪುಕಾರುಗಳು ಕೆಲ ದಿನಗಳವರೆಗೆ ಆ ಉದ್ಯಮವನ್ನೇ ಸಪ್ಪೆಯಾಗಿಸಿತು. ಪರಿಣಾಮ ಸಸ್ಯಾಹಾರಕ್ಕೆ ಬೇಡಿಕೆ ಹೆಚ್ಚಿತು. ಇಂದು ಹೊರಗೆ ಆಹಾರ Read more…

ಕೊರೊನಾ ಕಾಲದಲ್ಲಿ ಮಕ್ಕಳ ವ್ಯಾಕ್ಸಿನ್ ಮಿಸ್ ಮಾಡ್ಬೇಡಿ

ಪಾಲಕರಾದ್ಮೇಲೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಜವಾಬ್ದಾರಿಯಲ್ಲಿ ಮಕ್ಕಳ ಲಸಿಕೆ ಕೂಡ ಒಂದು. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ನೀಡುವ ಅವಶ್ಯಕತೆಯಿದೆ. ಒಂದು ಲಸಿಕೆ ಮಿಸ್ ಆದ್ರೂ ಮಕ್ಕಳಿಗೆ Read more…

ʼಆರೋಗ್ಯʼ ಸಮಸ್ಯೆಗೆ ಕಾರಣವಾಗುತ್ತೆ ಅಲಂಕಾರಿಕ ಲೈಟ್ ಅಳವಡಿಕೆ

ಮನೆಯ ಅಲಂಕಾರಕ್ಕಾಗಿ ತರಹೇವಾರಿ ಬಣ್ಣ ಬಣ್ಣದ ಲೈಟ್ ಗಳನ್ನು ಅಳವಡಿಸುವುದು ಈಗೀಗ ಒಂದು ಫ್ಯಾಷನ್ ಆಗಿದೆ. ಇದರಿಂದ ಮನೆಯೇನೋ ಚೆನ್ನಾಗಿ ಕಾಣುತ್ತೆ ನಿಜ. ಆದರೆ ಇದರಿಂದ ಆರೋಗ್ಯದ ಮೇಲೆ Read more…

ಮಳೆಗಾಲದ ಶೀತವೇ…? ಹಾಗಾದ್ರೆ ಚಿಂತೆ ಬಿಡಿ

ಇದು ಕೊರೋನಾ ಕಾಲ. ಮಳೆಗಾಲ ಬಂದಾಗ ಸಹಜವಾಗಿ ಕಾಡುವ ಶೀತ ಜ್ವರಕ್ಕೆ ವೈದ್ಯರ ಬಳಿ ಹೋಗಲು ಕೊರೋನಾ ಭೀತಿ ಕಾಡುತ್ತದೆ. ಅಲ್ಲಿ ಹೋಗಿ ಪರೀಕ್ಷೆ ನಡೆಸಿ ಪಾಸಿಟಿವ್ ಬಂದರೆ Read more…

ಸೊಳ್ಳೆ ಕಾಟ ನಿವಾರಿಸಿಕೊಳ್ಳಬೇಕೆ…? ಹಾಗಾದ್ರೆ ಈ ಗಿಡಗಳನ್ನು ನೆಟ್ಟು ನೋಡಿ

ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚು. ಕೆಲವರಿಗೆ ಮಾರುಕಟ್ಟೆಯಿಂದ ತಂದ ಸೊಳ್ಳೆ ಕಾಯಿಲ್ ಉಪಯೋಗಿಸುವುದರಿಂದ ಅಲರ್ಜಿ, ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಇದರ ಬದಲು ಮನೆಯ ಮುಂದೆ ಈ ರೀತಿಯ ಗಿಡಗಳನ್ನು Read more…

ʼಖರ್ಜೂರʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ನಿತ್ಯ ಖರ್ಜೂರ ಸೇವನೆ ಮಾಡುವುದು ದೇಹಕ್ಕೆ ಉಷ್ಣವುಂಟು ಮಾಡುತ್ತದೆ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಅತಿಯಾಗಿ ಸೇವಿಸಿದರೆ ತೊಂದರೆಯಾಗುತ್ತದೆ ಹೊರತು ಹಿತಮಿತವಾಗಿ ಸೇವಿಸಿದರೆ ಹಲವು ರೀತಿಯ ಉಪಯೋಗಗಳಿವೆ. ಇದು Read more…

ಸ್ಯಾನಿಟೈಜರ್ ಕೈನಲ್ಲಿ ‘ಆಹಾರ’ ಸೇವನೆ ಎಷ್ಟು ಸುರಕ್ಷಿತ…?

ಕೊರೊನಾ ಸಂದರ್ಭದಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಮಹತ್ವ ಪಡೆದಿದೆ. ಕೊರೊನಾ ವೈರಸ್ ಕೊಲ್ಲಲು ಇದು ಒಳ್ಳೆ ಮದ್ದು ಎನ್ನಲಾಗಿದೆ. ಜನರು ಕೊರೊನಾ ಭಯಕ್ಕೆ ಹ್ಯಾಂಡ್ ಸ್ಯಾನಿಟೈಜರ್ ಬಳಸ್ತಿದ್ದಾರೆ. ಆದ್ರೆ ಅನೇಕರಿಗೆ Read more…

ಓಪನ್ ಆಗಲಿರುವ ʼಜಿಮ್ʼ ಗೆ ಹೋಗುವ ಮುನ್ನ ನಿಮಗಿದು ನೆನಪಿರಲಿ

ಕೊರೊನಾ ಸಂಕಷ್ಟದಲ್ಲಿ ಸುಮಾರು 4 ತಿಂಗಳ ನಂತರ ಸರ್ಕಾರವು ಜಿಮ್ ತೆರೆಯಲು ಅನುಮತಿ ನೀಡಿದೆ. ಅನ್ಲಾಕ್ 3 ಮಾರ್ಗಸೂಚಿ ಬಿಡುಗಡೆಯಾಗಿದ್ದು, ಅದ್ರಲ್ಲಿ ಜಿಮ್ ತೆರೆಯಲು ಒಪ್ಪಿಗೆ ಸಿಕ್ಕಿದೆ. ಆಗಸ್ಟ್ Read more…

ಮಳೆಗಾಲದಲ್ಲಿ ಕಾಡುವ ಕಾಲಿನ ತುರಿಕೆ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ಮಳೆಗಾಲದಲ್ಲಿ ಸೋಂಕು ಹರಡುವುದು ಸರ್ವೇ ಸಾಮಾನ್ಯ. ದೇಹವನ್ನು ಶೀತ, ಜ್ವರ ಕೆಮ್ಮುವಿನಿಂದ ರಕ್ಷಿಸಿಕೊಳ್ಳುವ ಜೊತೆ ತ್ವಚೆಯ ಆರೈಕೆಯೂ ಬಹಳ ಮುಖ್ಯ. ಕಾಲಿನ ಅದರಲ್ಲೂ ಹಿಮ್ಮಡಿ ಹಾಗೂ ಬೆರಳುಗಳ ಮೃದುವಾದ Read more…

ಕೊರೊನಾ ಓಡಿಸಲು ‘ಕಷಾಯ’ ಮಾಡುವ ವಿಧಾನ ಹೇಳಿದ ಬಾಬಾ ರಾಮದೇವ್

ಇಡೀ ಜಗತ್ತು ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಬಳಲುತ್ತಿದೆ. ಈ ಸೋಂಕನ್ನು ತಡೆಯಲು ರೋಗನಿರೋಧಕ ಶಕ್ತಿ ಬಹಳ ಮುಖ್ಯ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಮದ್ದು. ಆಯುಷ್ ಸಚಿವಾಲಯವು Read more…

ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಮುನ್ನ ಇರಲಿ ಈ ಕುರಿತು ಎಚ್ಚರ….!

ವಿಶ್ವದಲ್ಲಿ ಕರೋನಾ ಕಾಣಿಸಿಕೊಂಡ ದಿನದಿಂದ ಇದರಿಂದ ತಪ್ಪಿಸಿಕೊಳ್ಳಲು ಇರುವ ಬ್ರಹ್ಮಾಸ್ತ್ರದ ರೀತಿ ಹ್ಯಾಂಡ್ ಸ್ಯಾನಿಟೈಸರ್ ಬಳಸಲಾಗುತ್ತಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಸ್ಯಾನಿಟೈಸರ್ ಬಳಸುವ ಮೊದಲು ಎಚ್ಚರವಿರಲಿ. ಹೌದು, ಕೊರೊನಾ Read more…

ʼಲಾಕ್‌ ಡೌನ್ʼ ಅವಧಿಯಲ್ಲಿನ ಸಿಗರೇಟ್‌ ಸೇವನೆ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ನವದೆಹಲಿ: ಬೆಲೆ ಹೆಚ್ಚಳ ಹಾಗೂ ಅಲಭ್ಯತೆಯ ಕಾರಣ ಲಾಕ್‌ಡೌನ್ ಅವಧಿಯಲ್ಲಿ ದೇಶದಲ್ಲಿ ಶೇ.‌68 ರಷ್ಟು ಧೂಮಪಾನಿಗಳು ಸಿಗರೇಟ್ ಸೇದುವುದನ್ನು ಕಡಿಮೆ ಮಾಡಿದ್ದಾರೆ. ಇಂಡಸ್ ಹೆಲ್ತ್ ಪ್ಲಸ್ ( ಐಎಚ್ Read more…

ಗಮನಿಸಿ: ಅಧಿಕ ತೂಕದ ಜನರನ್ನು ಹೆಚ್ಚು ಕಾಡುತ್ತೆ ಕೊರೊನಾ

ಕೊರೊನಾ ವೈರಸ್ ವಿಶ್ವದಾದ್ಯಂತ ಆವರಿಸಿದೆ. ಈ ವೈರಸ್ ನಿಂದ ಸಾಮಾನ್ಯ ತೂಕಕ್ಕಿಂತ ಹೆಚ್ಚು ತೂಕದ ಜನರ ಸಾವಿನ ಅಪಾಯ ಮೂರು ಪಟ್ಟು ಹೆಚ್ಚಾಗಿದೆ ಎಂಬುದು ಗೊತ್ತಾಗಿದೆ. ಯುಕೆ ಸರ್ಕಾರಿ Read more…

ಕೊರೊನಾದಿಂದ ರಕ್ಷಣೆ ನೀಡ್ತಿದೆ ಇದೊಂದು ‘ವಿಟಮಿನ್’

ಕೊರೊನಾ ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಆದ್ರೆ ಕೆಲ ದೇಶಗಳಲ್ಲಿ ಕೊರೊನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚಿದ್ದರೆ ಮತ್ತೆ ಕೆಲ ದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಇದಕ್ಕೆ ಕಾರಣವೇನು Read more…

ನೀವು ಸ್ಯಾನಿಟೈಸರ್ ಬಳಸುತ್ತಿದ್ದೀರಾ…? ಹಾಗಾದ್ರೆ ಇದನ್ನು ತಪ್ಪದೇ ಓದಿ

ಮಳಿಗೆಗಳಲ್ಲೇ ಆಗಲಿ, ಹೊಟೇಲ್ ಗಳಲ್ಲೇ ಆಗಲಿ, ಚಿನ್ನದಂಗಡಿಗಳಲ್ಲೇ ಆಗಲಿ ಸ್ಯಾನಿಟೈಸರ್ ಬಳಸದೆ ಒಳ ಬಿಡುವುದೇ ಇಲ್ಲ. ಅದರೆ ಬಹುತೇಕರಿಗೆ ಇನ್ನೂ ಅದನ್ನು ಹೇಗೆ ಬಳಸುವುದು ಎಂಬುದೇ ಗೊತ್ತಿಲ್ಲ. ಶೇ.70ರಷ್ಟು Read more…

ಮಾಸ್ಕ್ ಧರಿಸಿ ʼವ್ಯಾಯಾಮʼ ಮಾಡುವ ಮುನ್ನ ತಿಳಿದಿರಲಿ ಈ ವಿಷಯ

ಕೊರೋನಾ ಭೀತಿಯಿಂದ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಹಾಗೆಂದು ವಾಕಿಂಗ್, ರನ್ನಿಂಗ್ ಮಾಡುವಾಗ ಮಾಸ್ಕ್ ಬಳಸುವ ಮುನ್ನ ಎಚ್ಚರವಿರಲಿ. ಇದು ಉಸಿರು ಕಟ್ಟಿಸೀತು… ಮಾಸ್ಕ್ ಧರಿಸಿ ಓಡಿದರೆ ಶ್ವಾಸಕೋಶಕ್ಕೆ ತೊಂದರೆಯಾದೀತು. Read more…

ಮನೆಯಲ್ಲಿದ್ರೂ ಹೀಗೆ ಕಾಡಬಹುದು ಕೊರೊನಾ

ಮನೆಯಲ್ಲಿ ಕುಳಿತಿದ್ರೂ ನೀವು ಕೊರೊನ ವೈರಸ್ ಸೋಂಕಿಗೆ ಒಳಗಾಗಬಹುದು. ಇದನ್ನು ದಕ್ಷಿಣ ಕೊರಿಯಾದ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ದಕ್ಷಿಣ ಕೊರಿಯಾದ ವಿಜ್ಞಾನಿಗಳು ಮನೆಗೆ ತರುವ ಸರಕುಗಳಿಂದ ಮತ್ತು ಹೊರಗಿನಿಂದ ಬರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...