alex Certify Health | Kannada Dunia | Kannada News | Karnataka News | India News - Part 149
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ಟಿರಾಯ್ಡ್ʼ ಬಳಸುವ ಮುನ್ನ‌ ನಿಮಗೆ ತಿಳಿದಿರಲಿ ಈ ವಿಚಾರ

ನೀವು ಜಿಮ್ ಗೆ ಹೋಗುತ್ತಿದ್ದೀರಾ…? ಬಹು ಬೇಗ ಸಿಕ್ಸ್ ಪ್ಯಾಕ್ ಬರಿಸಿಕೊಳ್ಳುವ ಬಯಕೆ ಇದೆಯೇ…? ಹಾಗೆಂದು ಒಮ್ಮೆಲೇ ಸ್ಟಿರಾಯ್ಡ್ ಸೇವನೆ ಆರಂಭಿಸಿದ್ದೀರಾ…? ಇದರಿಂದಾಗುವ ಕೆಡುಕುಗಳ ಬಗ್ಗೆ ಇಲ್ಲಿದೆ ಒಂದಷ್ಟು Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ನಿದ್ರಾ ದಿನಾಚರಣೆಗೂ ಇದೆ ದಿನ

ನೀವು ನಂಬುತ್ತಿರೋ ಬಿಡುತ್ತಿರೋ ವಿಶ್ವ ತಾಯಂದಿರ ದಿನ, ಅಪ್ಪಂದಿರ ದಿನ , ಪ್ರೇಮಿಗಳ ದಿನ ಹೀಗೆ ಎಲ್ಲದಕ್ಕೂ ಒಂದೊಂದು ದಿನವಿರುವಂತೆ ನಿದ್ರೆಗೂ ಒಂದು ದಿನವಿದೆ. ಮಾರ್ಚ್ 15 ವಿಶ್ವ Read more…

ದಿನಕ್ಕೊಂದು ಮುಷ್ಟಿ ನಟ್ಸ್ ತಿನ್ನಿ: ರೋಗಗಳಿಂದ ದೂರವಿರಿ

ಹೃದಯ ಸಮಸ್ಯೆ, ಕ್ಯಾನ್ಸರ್, ಅಕಾಲಿಕ ಮರಣ ಹೀಗೆ ಎಲ್ಲಾ ರೋಗಗಳಿಂದ ದೂರವಿರಬೇಕು ಅಂದ್ರೆ ಪ್ರತಿದಿನ 20 ಗ್ರಾಂನಷ್ಟು ನಟ್ಸ್ ತಿನ್ನಿ. ಪ್ರತಿ ದಿನ ಇದನ್ನು ತಿನ್ನುವುದರಿಂದ ಹೃದಯದ ತೊಂದರೆ Read more…

ಕೀಲು ನೋವುಳ್ಳವರು ಈ ʼಆಹಾರʼದಿಂದ ದೂರವಿರಿ

ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುತ್ತದೆ. ಪ್ರತಿಯೊಂದು ಕೆಲಸ ಮಾಡುವಾಗಲೂ ನೀವು ನೋವುಣ್ಣಬೇಕಾಗುತ್ತದೆ. ನೋವು ತಡೆಯಲಾರದೆ ಅನೇಕರು ನೋವಿನ ಮಾತ್ರೆ ಸೇವನೆ ಮಾಡ್ತಾರೆ. ಇನ್ನು ಕೆಲವರು ಮನೆ ಔಷಧಿ ಮಾಡ್ತಾರೆ. Read more…

ಕೆಲವೇ ವಾರಗಳಲ್ಲಿ ತೂಕ ಕಳೆದುಕೊಳ್ಳಲು ಈ ರೀತಿ ಸೇವಿಸಿ ಓಟ್ಸ್‌

ಓಟ್ಸ್‌ನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಅದಕ್ಕಾಗಿಯೇ ಹೆಚ್ಚಿನ ಜನರು ಬೆಳಗಿನ ಉಪಾಹಾರಕ್ಕೆ ಓಟ್ಸ್ ಸೇವಿಸುತ್ತಾರೆ. ಪ್ರತಿಯೊಬ್ಬರೂ ಇದನ್ನು ಸೇವನೆ ಮಾಡಬಹುದು. ನೀವೇನಾದ್ರೂ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಓಟ್ಸ್ ನಿಮಗೆ ಉತ್ತಮ Read more…

ಉಬ್ಬಸವನ್ನು ಇಳಿಸಲು ಇಲ್ಲಿದೆ ಸುಲಭವಾದ ʼಮನೆ ಮದ್ದುʼ

ಉಬ್ಬಸ ಬಹುತೇಕರನ್ನು ಕಾಡುವ ಒಂದು ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸುವ ಕಷಾಯವನ್ನು ಮಾಡುವ ವಿಧಾನ ತಿಳಿಯೋಣ. ಉಸಿರಾಟದ ಎಲ್ಲಾ ಅಡೆತಡೆಗಳನ್ನು ದೂರ ಮಾಡುವ, ಎದೆ ಬಿಗಿತವನ್ನು ಸಡಿಲಿಸುವ ಗುಣ ಶುಂಠಿಗೆ Read more…

ಈ ಅಕ್ಕಿಯಲ್ಲಿದೆಯಂತೆ ಕ್ಯಾನ್ಸರ್ ಗುಣಪಡಿಸೋ ಶಕ್ತಿ..…!

ಭಾರತದಲ್ಲಿ ಬೆಳೆಯುವ ಅಕ್ಕಿ ಶ್ವಾಸಕೋಶದ ಹಾಗೂ ಸ್ತನ ಕ್ಯಾನ್ಸರ್ ಅನ್ನು ಗುಣಪಡಿಸುವ ಔಷಧೀಯ ಗುಣ ಹೊಂದಿದೆ ಎಂದು ಈ ಹಿಂದೆ ಸಂಶೋಧನೆಯೊಂದು ಬಹಿರಂಗಪಡಿಸಿತ್ತು. ಹೆಚ್ಚಾಗಿ ಛತ್ತೀಸಗಢದಲ್ಲಿ ಬೆಳೆಯಲಾಗುವ ಲೈಚಾ, Read more…

ಹಸಿ ʼತೆಂಗಿನಕಾಯಿʼ ಏಕೆ ಸೇವಿಸಬೇಕು……?

ತೆಂಗಿನಕಾಯಿಯನ್ನು ದಿನನಿತ್ಯದ ಅಡುಗೆಗೆ ನಾವೆಲ್ಲಾ ಬಳಸುತ್ತೇವೆ. ತೆಂಗಿನತುರಿ ಯನ್ನು ಹಸಿಯಾಗಿಯೂ ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ಹಸಿ ತೆಂಗಿನ ತಿರುಳಲ್ಲಿ ತಾಮ್ರ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, Read more…

ಸಂಧಿವಾತ ಸಮಸ್ಯೆಗೆ ಇಲ್ಲಿದೆ ‘ಮನೆಮದ್ದು’

ಸಂಧಿವಾತ ಸಮಸ್ಯೆ ಇರುವವರು ಚಳಿಗಾಲದಲ್ಲಿ ಹೆಚ್ಚಿನ ನೋವನ್ನು ಅನುಭವಿಸುತ್ತಾರೆ. ಅಂತವರು ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. ದಾಲ್ಚಿನ್ನಿ : ಅಡುಗೆಯಲ್ಲಿ ಬಳಸುವ ದಾಲ್ಚಿನ್ನಿಯಲ್ಲಿ ಉರಿಯೂತದ ಗುಣಗಳಿರುವ ಕಾರಣ Read more…

ಉಪ್ಪು ನೀರಿನ ಉಪಯೋಗಗಳಿವು

ಉಪ್ಪು ಅಡಿಗೆ ಮನೆಯಲ್ಲಿ ಮಾತ್ರ ರಾಜನಲ್ಲ. ಸೌಂದರ್ಯ ಮೀಮಾಂಸೆಯಲ್ಲೂ ಉಪ್ಪಿಗೆ ಮಹತ್ತರವಾದ ಸ್ಥಾನವಿದೆ. ದೇಹದ ಆರೋಗ್ಯಕ್ಕೂ ಸೌಂದರ್ಯಕ್ಕೂ ಉಪ್ಪನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ ಬನ್ನಿ. ಸ್ನಾನ ಮಾಡುವಾಗ Read more…

ಬಹುರೋಗ ನಿವಾರಕ ʼಹಲಸುʼ

ಹಲಸಿನ ಹಣ್ಣು ಬಾಯಿಗೆ ರುಚಿ, ಆರೋಗ್ಯಕ್ಕೆ ಉತ್ತಮ. ಕೆಲವೇ ಅವಧಿಗೆ ಸೀಮಿತವಾಗಿರುವ ಈ ಹಣ್ಣಿನಲ್ಲಿ ಹಲವು ಅತ್ಯುತ್ತಮ ಗುಣಗಳಿದ್ದು ಹಣ್ಣು ಅಥವಾ ಕಾಯಿಯ ಸೇವನೆಯಿಂದ ನಾವು ಆರೋಗ್ಯ ಪಡೆದುಕೊಳ್ಳಬಹುದು. Read more…

ʼಬಾಳೆಕಾಯಿʼ ತಿನ್ನಿ, ಆರೋಗ್ಯ ಭಾಗ್ಯ ನಿಮ್ಮದಾಗಿಸಿಕೊಳ್ಳಿ

ಬಾಳೆಹಣ್ಣಿನಂತೆ ಬಾಳೆಕಾಯಿಯಲ್ಲೂ ಹಲವು ಬಗೆಯ ಆರೋಗ್ಯಕರ ಅಂಶಗಳಿವೆ. ಬಾಳೆಕಾಯಿಯನ್ನು ಬೇಯಿಸಿ ಪಲ್ಯ, ಚಿಪ್ಸ್, ಬಜ್ಜಿ, ಸಾಂಬಾರ್ ತಯಾರಿಸುತ್ತಾರೆ. ಮಧುಮೇಹ ನಿಯಂತ್ರಣಕ್ಕೆ ಬಾಳೆಕಾಯಿ ಸಹಕಾರಿ ಎಂಬುದನ್ನು ಸಂಶೋಧನೆಗಳೂ ದೃಢಪಡಿಸಿವೆ. ಜೀರ್ಣಕ್ರಿಯೆಗೂ Read more…

ʼಮೆಟ್ಟಿಲುʼ ಹತ್ತಿ ಇಳಿಯಿರಿ…… ತೂಕ ಕಡಿಮೆಯಾಗುವುದನ್ನು ನೋಡಿ….!

ಕೆಲವರಿಗೆ ನಿತ್ಯ ವಾಕಿಂಗ್ ಮಾಡಲು ಸಾಧ್ಯವಾಗದಿರಬಹುದು. ಅಷ್ಟು ಹೊತ್ತು ಮನೆ ಬಿಡಲು ಸಾಧ್ಯವಿಲ್ಲದವರಿಗೆ ವಾಕಿಂಗ್ ಮಾಡಲು ಸ್ಥಳಾವಕಾಶದ ಕೊರತೆ ಇರುವವರಿಗೆ ಹೇಳಿ ಮಾಡಿಸಿದ ಇನ್ನೊಂದು ವ್ಯಾಯಾಮ ಎಂದರೆ ಮೆಟ್ಟಿಲು Read more…

ಹೊಟ್ಟೆಯಲ್ಲಿ ಜಂತು ಹುಳು ಉಪಟಳವೇ……?

ಮಕ್ಕಳಲ್ಲಿ ಹೊಟ್ಟೆಯ ಜಂತು ಹುಳುಗಳ ಸಮಸ್ಯೆ ಕಾಣಿಸುವುದು ಸಾಮಾನ್ಯ. ಹಸಿವಾಗದೆ ಇರುವುದು, ಯಾವಾಗಲೂ ಹೊಟ್ಟೆ ತುಂಬಿದ ಹಾಗೆ ಇರುವುದು, ಗ್ಯಾಸ್ಟ್ರಿಕ್ ಆಗುವುದು, ವಾಂತಿ ಆಗುವುದು, ವಾಕರಿಕೆ ಬರುವುದು, ಮಲದ್ವಾರ Read more…

ಉರಿ ಮೂತ್ರ ಸಮಸ್ಯೆಗೆ ಇಲ್ಲಿದೆ ಪರಿಹಾರ

ದೇಹದಲ್ಲಿ ನಿರ್ದಿಷ್ಟ ಪ್ರಮಾಣದ ನೀರು ಸಿಗದಿದ್ದಾಗ ಅಥವಾ ಸೋಂಕು ಕಾಣಿಸಿಕೊಂಡಾಗ ಉರಿಮೂತ್ರ ಸಮಸ್ಯೆ ಕಂಡು ಬರುತ್ತದೆ. ಇದರ ಪರಿಹಾರಕ್ಕೆ ಪ್ರತಿನಿತ್ಯ ದಾಳಿಂಬೆ ರಸ ಸೇವನೆ ಮಾಡಿ. ದಾಳಿಂಬೆ ಹಣ್ಣಿನಲ್ಲಿರುವ Read more…

ಮಕ್ಕಳ ಸ್ಥೂಲಕಾಯ ಸಮಸ್ಯೆಗೆ ಇಲ್ಲಿದೆ ಪರಿಹಾರ

ಬೊಜ್ಜು ಈಗ ಪ್ರತಿಯೊಬ್ಬರನ್ನು ಕಾಡ್ತಾ ಇದೆ. ಈಗಿನ ಜೀವನ ಶೈಲಿಯಿಂದಾಗಿ ಚಿಕ್ಕ ಮಕ್ಕಳು ಕೂಡ ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ತಂದೆ-ತಾಯಿ ಮಕ್ಕಳ ಆಹಾರ-ಜೀವನ ಶೈಲಿಯ ಬಗ್ಗೆ ಗಮನ ನೀಡದಿದ್ದಲ್ಲಿ ಈ Read more…

ಮೀನಿನ ಖಾದ್ಯ ತಿಂದು ಹಾಲು ಕುಡಿತೀರಾ…!

ಹಾಲು ಕುಡಿಯುವುದ್ರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ಎಲ್ಲರೂ ತಿಳಿದಿರುತ್ತಾರೆ. ಹಾಗೆ ಮೀನು ತಿಂದ್ಮೇಲೆ ಹಾಲು ಕುಡಿಯಬಾರದು ಎಂಬ ಸಲಹೆಯನ್ನು ಹಿರಿಯರು ನೀಡ್ತಾರೆ. ಇದು ಚರ್ಮ ರೋಗಕ್ಕೆ ಕಾರಣವಾಗುತ್ತದೆ ಎಂಬುದು Read more…

ನಿಮಗೂ ಕಾಡ್ತಿದೆಯಾ ಕಣ್ಣು ನೋವು…? ಇಲ್ಲಿದೆ ‘ಪರಿಹಾರ’

ದಿನವಿಡೀ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್‌ನಲ್ಲಿರುವವರಿಗೆ ಕಣ್ಣು ನೋವು ಕಾಣಿಸಿಕೊಳ್ಳುವುದು ಸಹಜ. ಕಣ್ಣಿನಲ್ಲಿ ನೋವು, ಉರಿ, ಆಯಾಸದ ಅನುಭವವಾಗುತ್ತದೆ. ಕಣ್ಣಿನ ಬಾಹ್ಯದಲ್ಲಿ ಸಮಸ್ಯೆ ಅಥವಾ ಕಣ್ಣಿನ ಒಳಗಿನ ಸಮಸ್ಯೆ ಎರಡೂ Read more…

40 ವರ್ಷ ದಾಟಿದ ಮಹಿಳೆಯರು ‌ʼಫಿಟ್ನೆಸ್‌ʼ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಬಹುತೇಕ ಮಹಿಳೆಯರಿಗೆ 40 ವರ್ಷ ದಾಟಿತೆಂದರೆ ಫಿಟ್‌ ಆಗಿರೋದು ಹೇಗೆಂಬ ಚಿಂತೆ. ನಮ್ಮ ಬದುಕಿನಲ್ಲಿ ವಯಸ್ಸು ಒಂದು ಸಂಖ್ಯೆ ಮಾತ್ರ. ಶರೀರದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಅದು ವಯೋಸಹಜ ವಿದ್ಯಮಾನ. Read more…

ವಸಡಿನಲ್ಲಿ ಆಗುವ ರಕ್ತಸ್ರಾವಕ್ಕೆ ಇಲ್ಲಿದೆ ‘ಮನೆಮದ್ದು’

ಪೈರಿಯಾ ಇದು ಹಲ್ಲಿಗೆ ಸಂಬಂಧಿಸಿದ ಕಾಯಿಲೆ. ದೇಹದಲ್ಲಿ ನ್ಯೂಟ್ರಿಷನ್ ಕಡಿಮೆ ಆದಾಗ ಈ ಸಮಸ್ಯೆ ಕಾಡುತ್ತದೆ. ಸುಲಭವಾಗಿ ಇದನ್ನು ನಿವಾರಿಸಿಕೊಳ್ಳುವುದಕ್ಕೆ ಹೀಗೆ ಮಾಡಿ. ಒಂದು ವೀಳ್ಯದೆಲೆಗೆ ಚಿಕ್ಕ ಕರ್ಪೂರ Read more…

‘ಇಂಗು’ ಬಳಸುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ….?

ಇಂಗು ಇದ್ದರೆ ಮಂಗನೂ ಅಡಿಗೆ ಮಾಡುತ್ತದೆ ಎಂಬ ಗಾದೆ ಮಾತಿದೆ. ಇಂಗು ಬಳಸಿದರೆ ಅಡುಗೆಯ ರುಚಿ ಹೆಚ್ಚಾಗುತ್ತದೆ. ಹಾಗೇ ದೇಹದ ಕಾಯಿಲೆಗಳಿಗೆ ಇಂಗು ಮನೆ ಮದ್ದಾಗಿದೆ. ಹೀಗಾಗಿ ಅಡುಗೆಯಲ್ಲಿ Read more…

ಆಹಾರದಲ್ಲಿರುವ ಪೋಷಕಾಂಶ ಹಾಗೇ ಉಳಿಯಲು ಈ ವಿಧಾನ ಅನುಸರಿಸಿ

ಆಹಾರ ಸೇವನೆ ಮಾಡುವಾಗ ಪೋಷಕಾಂಶಗಳ ಬಗ್ಗೆ ಅನೇಕರು ಆಲೋಚನೆ ಮಾಡುವುದಿಲ್ಲ. ಕೆಲವೊಮ್ಮೆ ಅಡುಗೆ ಮಾಡುವ ವಿಧಾನಗಳಿಂದ ಆಹಾರದಲ್ಲಿರುವ ಫೋಷಕಾಂಶ ನಷ್ಟವಾಗುತ್ತದೆ. ದೇಹಕ್ಕೆ ಪೋಷಕಾಂಶಗಳು ಅತ್ಯಗತ್ಯವಾಗಿದ್ದು ಕೆಲವೊಂದು ಟಿಪ್ಸ್ ಮೂಲಕ Read more…

ಬೆನ್ನು ನೋವಿನ ಸಮಸ್ಯೆಗೆ ನಿಮ್ಮ ಮನೆಯಲ್ಲೇ ಇದೆ ಔಷಧಿ

ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ಆಯುರ್ವೇದದ ಪ್ರಕಾರ ವಾತದಿಂದ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ನಿಯಮಿತ ಹಾಗೂ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಿದ್ರೆ ಈ ಬೆನ್ನು ನೋವಿನಿಂದ Read more…

ಗಾಯ ಗುಣಪಡಿಸಲು ಉತ್ತಮ ಮದ್ದು ಅಡುಗೆ ಮನೆಯ ಈ ಪದಾರ್ಥ

ಕೆಲಸ ಮಾಡುವಾಗ, ಮಕ್ಕಳು ಆಟ ಆಡುವಾಗ ಗಾಯವಾಗೋದು ಸಾಮಾನ್ಯ. ಬಿದ್ದು ಗಾಯವಾಗುತ್ತೆ. ಸುಟ್ಟು ಗಾಯವಾಗುತ್ತೆ. ಚಾಕುವಿನಿಂದ ಗಾಯವಾಗುತ್ತೆ. ಇದಕ್ಕೆಲ್ಲ ಉತ್ತಮ ಮದ್ದು ಸಕ್ಕರೆ. ಹೌದು ನಿಮ್ಮ ಅಡುಗೆ ಮನೆಯಲ್ಲಿರುವ Read more…

ಮಳೆಗಾಲದಲ್ಲಿ ಕಾಡುವ ಸೊಳ್ಳೆಗೆ ಇಲ್ಲಿದೆ ಮನೆ ಮದ್ದು

ಮಳೆಗಾಲ ಶುರುವಾಗ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಹಗಲಿನಲ್ಲಿ ಕಚ್ಚುವ ಸೊಳ್ಳೆಗಳು ಅಪಾಯಕ್ಕೆ ಕಾರಣವಾಗುತ್ತವೆ. ಸೊಳ್ಳೆ ಓಡಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳಿವೆ. ಆದ್ರೆ ಇದು ಮಕ್ಕಳ ಆರೋಗ್ಯದ ಮೇಲೆ ಅಡ್ಡ Read more…

ತಿಂಗಳ ನೋವಿಗೆ ಇಲ್ಲಿದೆ ಪರಿಹಾರ

ಪ್ರತಿಯೊಬ್ಬ ಮಹಿಳೆ ಪ್ರತಿ ತಿಂಗಳು ಅನುಭವಿಸುವ ನೋವನ್ನು ಹೇಳಿಕೊಳ್ಳಲಾರಳು. ಕೆಲವು ಮಹಿಳೆಯರು ಚಿತ್ರಹಿಂಸೆ ಅನುಭವಿಸುತ್ತಾರೆ. ಹೊಟ್ಟೆ ನೋವಿನ ಜೊತೆಗೆ ಕಾಲು ನೋವು, ಸೊಂಟ ನೋವು ಅವರನ್ನು ಬಾಧಿಸುತ್ತದೆ. ಹಾರ್ಮೋನುಗಳ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರತಿ ದಿನ ತಿನ್ನಿ ಒಂದು ಪ್ಲೇಟ್ ʼಅವಲಕ್ಕಿʼ

ಅವಲಕ್ಕಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕ್ಕೆ ಬಹಳ ಒಳ್ಳೆಯದು. ಫಿಟ್ ಆಗಿರುವ ಜೊತೆಗೆ ತೂಕ ಇಳಿಸಿಕೊಳ್ಳಲು ಇದು ನೆರವಾಗುತ್ತದೆ. ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿದ್ದು, ದೇಹಕ್ಕೆ ಅಗತ್ಯವಿರುವ ಜೀವಸತ್ವ ಅವಲಕ್ಕಿಯಲ್ಲಿರುತ್ತದೆ. Read more…

ಈ ʼಮಂತ್ರʼ ಗೊತ್ತಿದ್ರೆ ಹತ್ತಿರವೂ ಸುಳಿಯಲ್ಲ ಹೃದಯ ಸಮಸ್ಯೆ

ಹೃದ್ರೋಗದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ. ಹೃದಯರೋಗ ಸಮಸ್ಯೆ ವೃದ್ಧರಿಗಿಂತ ವಯಸ್ಕರಲ್ಲಿ ಕಾಡುವುದು ಹೆಚ್ಚು. ಜನರ ಜೀವನ ಶೈಲಿ ಹೃದಯ ರೋಗ ಹೆಚ್ಚಾಗಲು ಕಾರಣವಾಗಿದೆ. ದೈಹಿಕ Read more…

ಹರಳೆಣ್ಣೆಯಿಂದ ಸಿಗುತ್ತೆ ಈ ಪ್ರಯೋಜನ

ಹರಳು ಅಥವಾ ಔಡಲ ತನ್ನ ಬೀಜದಲ್ಲಿರುವ ಎಣ್ಣೆಯಿಂದಾಗಿ ಬಹಳ ಉಪಯುಕ್ತ ಬೆಳೆಯೆನಿಸಿದೆ. ಹಸಿಬೀಜಗಳಿಂದ ತೆಗೆದ ಎಣ್ಣೆ ಬಣ್ಣರಹಿತ ಅಥವಾ ನಸುಹಳದಿ ಬಣ್ಣದ್ದಾಗಿರುತ್ತದೆ. ಇದರ ವಾಸನೆಯೂ ಕಡಿಮೆ. ಔಷಧಿ ರೂಪದಲ್ಲಿ Read more…

ಕೀಲು ನೋವಿಗೆ ನಿಂಬೆ ಹಣ್ಣಿನ ಸಿಪ್ಪೆ ರಾಮಬಾಣ

ಕೈ ನೋವು, ಕಾಲು ನೋವು, ಸೊಂಟ ನೋವು, ಬೆನ್ನು ನೋವು..ಎಲ್ಲರ ಬಾಯಲ್ಲೂ ಇದು ಮಾಮೂಲಿ. ವಿಶ್ರಾಂತಿ ಇಲ್ಲದೆ ಒಂದೇ ಸಮನೆ ಕೆಲಸ ಮಾಡುವ ಈಗಿನ ಜನರಿಗೆ ವ್ಯಾಯಾಮ ಮಾಡಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...