alex Certify Health | Kannada Dunia | Kannada News | Karnataka News | India News - Part 133
ಕನ್ನಡ ದುನಿಯಾ
    Dailyhunt JioNews

Kannada Duniya

ಊಟವಾದ ತಕ್ಷಣ ಮಾಡಬಾರದು ಈ ಕೆಲಸ

ಹೊಟ್ಟೆ ತುಂಬಿದ ನಂತರ ಸಾಮಾನ್ಯವಾಗಿ ನಿದ್ದೆ ಬಂದಂತಾಗುತ್ತದೆ. ದಿನವಿಡಿ ಕೆಲಸ ಮಾಡಿ ಊಟ ಮಾಡಿದ್ರೆ ತಕ್ಷಣ ನಿದ್ದೆ ಬರುತ್ತೆ. ಅನೇಕರು ಊಟದ ತಕ್ಷಣ ಮಲಗಿ ಬಿಡ್ತಾರೆ. ಆದ್ರೆ ಊಟವಾದ Read more…

ನೀವು ಕೂಡ 10 ಕೆಜಿಯಷ್ಟು ತೂಕ ಇಳಿಸಲು ಮುಂದಾಗಿದ್ದೀರಾ…..? ಇಲ್ಲಿದೆ ಅದ್ಭುತ ಉಪಾಯ…!

ಕಳಪೆ ಜೀವನಶೈಲಿ ಮತ್ತು ಸೂಕ್ತವಾದ ಆಹಾರ ಸೇವಿಸದೇ ಇದ್ದರೆ ತೂಕ ಹೆಚ್ಚಾಗುತ್ತದೆ. ಬಹುತೇಕರು ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯಿಂದ ಅನೇಕ ಕಾಯಿಲೆಗಳಿಗೂ ತುತ್ತಾಗುತ್ತಾರೆ. ಸಾಕಷ್ಟು ಕಸರತ್ತು ಮಾಡಿದ್ರೂ Read more…

ಬಿಯರ್‌ ಕುಡಿದು ಬಂದಿರೋ ಹೊಟ್ಟೆ ಬೊಜ್ಜನ್ನು ಕರಗಿಸಲು ಹೀಗೆ ಮಾಡಿ…!

ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ.ಆದರೆ ಮಿತಿಮೀರಿದ ಮದ್ಯಪಾನವು ಹಲವಾರು ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮದ್ಯದಿಂದ ತಯಾರಿಸಿದ ಹಲವಾರು ರೀತಿಯ ಪಾನೀಯಗಳು ಸಹ ಮಾರುಕಟ್ಟೆಯಲ್ಲಿವೆ. ಅವು Read more…

ಹಾಲು ಬೆಳ್ಳಗಿದೆ ಎಂದು ಸುಮ್ಮನಾಗಬೇಡಿ, ಕಲಬೆರಕೆಯಾಗಿದ್ದರೆ ಮನೆಯಲ್ಲೇ ಹೀಗೆ ಪತ್ತೆ ಮಾಡಿ…!

ಹಾಲು ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಹಿರಿಯರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಪ್ರತಿದಿನ ಹಾಲು ಸೇವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲು ಕಲಬೆರಕೆಯಾಗಿದ್ದರೆ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ದುಷ್ಪಪರಿಣಾಮ Read more…

ಜ್ಯೂಸ್ ಫ್ರೆಶ್ ಆಗಿರಬೇಕೆಂದರೆ ಏನು ಮಾಡಬೇಕು…?

ಹಣ್ಣು ಅಥವಾ ತರಕಾರಿಗಳ ಜ್ಯೂಸ್‌ಗಳನ್ನು ಮಾಡಿದ ತಕ್ಷಣ ಕುಡಿದರೆ ಉತ್ತಮ. ಆದರೆ ಆಗಾಗ ಇದನ್ನು ಮಾಡಲು ಕಷ್ಟ ಎಂಬ ಕಾರಣಕ್ಕೆ ಕೆಲವರು ತುಂಬಾ ಪ್ರಮಾಣದಲ್ಲಿ ಜ್ಯೂಸ್‌ ಮಾಡಿ ಶೇಖರಿಸಿಡುತ್ತಾರೆ. Read more…

ಜಾಗಿಂಗ್ ಮುನ್ನ ಏನೆಲ್ಲಾ ಕೇರ್‌ ತೆಗೆದುಕೊಳ್ಳಬೇಕು ಗೊತ್ತಾ…..?

ರನ್ನಿಂಗ್ ಹಾಗೂ ಜಾಗಿಂಗ್ ಅತ್ಯಂತ ಉಪಯುಕ್ತವಾದ ವ್ಯಾಯಾಮ. ಇದರಿಂದ ಅನೇಕ ಪ್ರಯೋಜನಗಳಿವೆ. ಆದ್ರೆ ರನ್ನಿಂಗ್ ನಲ್ಲಿ ನೀವು ತಪ್ಪು ಮಾಡಿದ್ರೆ ಅದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಗ್ಯಾರಂಟಿ. ರನ್ನಿಂಗ್ Read more…

ಕಿತ್ತು ತಿನ್ನುವ ಸೊಂಟ ನೋವಿಗೆ ಇಲ್ಲಿದೆ ಮನೆ ಮದ್ದು

ಒತ್ತಡ, ಬದಲಾದ ಜೀವನ ಶೈಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾಲು, ಕುತ್ತಿಗೆ, ಸೊಂಟ, ಬೆನ್ನು ನೋವು ಈಗ ಮಾಮೂಲಿಯಾಗಿದೆ. ಕಚೇರಿಯಲ್ಲಿ ದೀರ್ಘ ಸಮಯ ಕುಳಿತು ಕೆಲಸ Read more…

ಈ ಡ್ರೈಫ್ರೂಟ್‌ ತಿನ್ನುವುದರಿಂದ ಫಟಾ ಫಟ್‌ ಕರಗುತ್ತದೆ ಹೊಟ್ಟೆಯ ಬೊಜ್ಜು, ಅನೇಕ ಕಾಯಿಲೆಗಳಿಗೂ ಇದು ಮದ್ದು…!

ಡ್ರೈ ಫ್ರೂಟ್‌ನಿಂದ ನಮ್ಮ ಆರೋಗ್ಯದ ಮೇಲಾಗುವ ಉತ್ತಮ ಪರಿಣಾಮಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಯಾಕಂದ್ರೆ ಅವುಗಳಲ್ಲಿ ಪೋಷಕಾಂಶಗಳು  ಸಮೃದ್ಧವಾಗಿರುತ್ತವೆ. ಆರೋಗ್ಯಕರ ಡ್ರೈಪ್ರೂಟ್‌ಗಳಲ್ಲಿ ಪಿಸ್ತಾ ಕೂಡ ಸೇರಿದೆ.  ಅದರ ರುಚಿ Read more…

ಪಿತ್ತದ ತೊಂದರೆಗೆ ಇಲ್ಲಿದೆ ನೋಡಿ ಮನೆ ಮದ್ದು

ಸರಿಯಾದ ರೀತಿಯ ಆಹಾರ ಪದ್ಧತಿ ಇಲ್ಲದಿದ್ದರೆ ಪಿತ್ತದ ಸಮಸ್ಯೆ ತಲೆದೂರುತ್ತದೆ. ಪಿತ್ತ ಹೆಚ್ಚಾದರೆ ವಾಕರಿಕೆ, ತಲೆಸುತ್ತು, ಊಟ ಸೇರದೇ ಇರುವುದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಿತ್ತದ ನಿವಾರಣೆಗೆ ಈ ಕ್ರಮ Read more…

ದೇಹದಲ್ಲಿ ‘ಸಕ್ಕರೆ’ ಪ್ರಮಾಣವನ್ನು ಸಮತೋಲನದಲ್ಲಿಡುತ್ತೆ ಈ ನೀರು

ಆರೋಗ್ಯಕ್ಕೆ ಬಾದಾಮಿ ಬಹಳ ಒಳ್ಳೆಯದು. ಬಾದಾಮಿಯನ್ನು ಪ್ರತಿ ದಿನ ಸೇವನೆ ಮಾಡುವುದ್ರಿಂದ ಅನೇಕ ಲಾಭಗಳಿವೆ. ಹಾಗಾಗಿಯೇ ಜನರು ಬಾದಾಮಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಾರೆ. ಬಾದಾಮಿ ಎಷ್ಟು ಒಳ್ಳೆಯದೋ Read more…

ʼಬೆಳ್ಳುಳ್ಳಿʼ ನಿತ್ಯ ತಿಂದರೂ ತಪ್ಪಿಲ್ಲ….!

ಕೊಲೆಸ್ಟ್ರಾಲ್ ಇಳಿಸುವಲ್ಲಿ ಬೆಳ್ಳುಳ್ಳಿಯ ಪಾತ್ರ ದೊಡ್ಡದು. ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಒಂದು ಅಥವಾ ಎರಡು ಬೆಳ್ಳುಳ್ಳಿ ತಿಂದರೆ ಕೆಟ್ಟ ಕೊಬ್ಬು ಕರಗಿ ಬೊಜ್ಜು ದೂರವಾಗುತ್ತದೆ. ಜೀರ್ಣಕ್ರಿಯೆಯನ್ನೂ Read more…

ಕ್ಯಾರೆಟ್ ನಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ…?

ಕ್ಯಾರೆಟ್ ಕಣ್ಣಿಗೆ ಒಳ್ಳೆಯದು ಎಂದು ನಮಗೆಲ್ಲಾ ಗೊತ್ತು. ನಿತ್ಯ ಕ್ಯಾರೆಟ್ ತಿನ್ನುತ್ತಿದ್ದರೆ ಇನ್ನೂ ಹಲವು ಆರೋಗ್ಯಕರ ಲಾಭಗಳನ್ನು ಪಡೆಯಬಹುದು. ಅವು ಯಾವುವು ನೋಡೋಣ. ತೂಕ ಇಳಿಕೆಗೆ ತೂಕ ಕಳೆದುಕೊಳ್ಳಲು Read more…

ಫ್ರಿಜ್ ನ ನೀರು ಕುಡಿಯುತ್ತೀರಾ…? ಹೃದಯಾಘಾತವಾಗಬಹುದು ಎಚ್ಚರ…!

ಬೇಸಿಗೆಯಲ್ಲಿ ಫ್ರಿಜ್ ನಲ್ಲಿಟ್ಟ ತಣ್ಣನೆಯ ನೀರು ಅಮೃತಕ್ಕೆ ಸಮ. ಸೆಕೆ ಸೆಕೆ ಎನ್ನುವ ಜನರು ಆಗಾಗ ತಣ್ಣನೆಯ ನೀರನ್ನು ಕುಡಿಯುತ್ತಿರುತ್ತಾರೆ. ಬಿಸಿಲ ಧಗೆಗೆ ತಣ್ಣನೆಯ ನೀರು ಹಿತವೆನಿಸಬಹುದು. ಆದ್ರೆ Read more…

ಸಿ-ಸೆಕ್ಷನ್ ಹೆರಿಗೆ ನಂತರ ತಾಯಂದಿರು ತುಪ್ಪ ಸೇವಿಸಬಹುದೇ….?

ತುಪ್ಪದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಇ, ಎ ಮತ್ತು ಕೆ ಮುಂತಾದ ಪೋಷಕಾಂಶಗಳಿವೆ. ತುಪ್ಪವನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಸಿ-ಸೆಕ್ಷನ್ ಹೆರಿಗೆಯಾದ ತಾಯಿಂದಿರು ತುಪ್ಪವನ್ನು ಸೇವಿಸಬಹುದೇ Read more…

ಮೆದುಳಿನ ‘ಆರೋಗ್ಯ’ಕ್ಕೆ ಬೇಕು ಈ ಎಲ್ಲಾ ಆಹಾರ

ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಅಂದರೆ ಸಾಕಷ್ಟು ಪೋಷಕಾಂಶಗಳ ಅಗತ್ಯವಿದೆ. ಆದ್ದರಿಂದ ಮೆದುಳಿನ ಶಕ್ತಿ ಹೆಚ್ಚಿಸುವ, ಒತ್ತಡ ನಿವಾರಿಸಿ ಮನಸ್ಸಿಗೆ ಆಹ್ಲಾದ ನೀಡುವ ಆಹಾರ ಸೇವನೆ ಅತ್ಯಗತ್ಯ. Read more…

ಮಗುವಿಗೆ ಕೊಡುವ ಗಂಜಿ ಹೇಗಿರಬೇಕು ಗೊತ್ತೇ..…?

ಮಗುವಿಗೆ ಅರು ತಿಂಗಳು ತುಂಬುತ್ತಲೇ ಎದೆಹಾಲಿನ ಹೊರತಾಗಿ ಇತರ ಆಹಾರ ನೀಡಿ ಎಂದು ವೈದ್ಯರು ಹೇಳತೊಡಗುತ್ತಾರೆ. ಮಕ್ಕಳಿಗೆ ಏನನ್ನು ತಿನ್ನಿಸಬಹುದು ಎಂಬುದು ಹೆತ್ತವರನ್ನು ಬಹುವಾಗಿ ಕಾಡುವ ಸಮಸ್ಯೆ. ಇನ್ನೂ Read more…

ಮನೆಯಲ್ಲೇ ಇದೆ ಎಲ್ಲರನ್ನೂ ಕಾಡುವ ʼಅಸಿಡಿಟಿʼ ಗೆ ಮದ್ದು

ಅಸಿಡಿಟಿ ಇತ್ತೀಚೆಗೆ ಎಲ್ಲರನ್ನು ಬೆಂಬಿಡದೆ ಕಾಡುತ್ತಿದೆ. ಆದರೆ ಅದಕ್ಕೆ ನಮ್ಮ ಮನೆಯಲ್ಲಿಯೇ ಮದ್ದು ಇದೆ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. ಅಂತಹ ಮನೆ ಮದ್ದುಗಳ ವಿವರ ಇಲ್ಲಿದೆ. ನೀರು Read more…

ದಿನಾ ಚಪಾತಿ ತಿನ್ನುವುದು ಎಷ್ಟು ಒಳ್ಳೆಯದು ಗೊತ್ತಾ…?

ಪ್ರತಿ ಮನೆಯಲ್ಲಿಯೂ ಚಪಾತಿಯನ್ನು ಮಾಡುತ್ತಾರೆ. ಅದರಲ್ಲಿಯೂ ಮನೆಯಲ್ಲಿ ಮಧುಮೇಹಿಗಳಿದ್ದರೆ ಇದೇ ಫುಡ್. ಯಾಕೆಂದರೆ ಗೋಧಿಯಲ್ಲಿ ಹಲವಾರು ಪೌಷ್ಟಿಕಾಂಶವಿದ್ದು, ಆರೋಗ್ಯಕ್ಕೆ ಒಳಿತು ಉಂಟು ಮಾಡುತ್ತದೆ. ಚಪಾತಿಯಲ್ಲಿ ವಿಟಮಿನ್ ಬಿ, ಇ, Read more…

ಕತ್ತು ನೋವಿಗೆ ಇಲ್ಲಿದೆ ಸುಲಭ ಪರಿಹಾರ

ಅನೇಕರು ಕತ್ತು ನೋವಿನ ಸಮಸ್ಯೆಯಿಂದ ಬಳಲುತ್ತಾರೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರನ್ನು ಇದು ಹೆಚ್ಚಾಗಿ ಕಾಡುತ್ತದೆ. ಇದು ದೊಡ್ಡ ನೋವಲ್ಲ. ಆದರೆ ನಿರ್ಲಕ್ಷಿಸುವಂತಹದ್ದಲ್ಲ. ಕತ್ತು ನೋವಿಗೆ ಅನೇಕ ಕಾರಣಗಳಿವೆ. Read more…

ʼತರಕಾರಿʼಯಲ್ಲೂ ಇದೆ ಅಪಾಯಕಾರಿ ಪೋಷಕಾಂಶ

ಅಮೆರಿಕದ ಹೃದಯ ತಜ್ಞರೊಬ್ಬರು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದಾರೆ. ಡಾ.ಸ್ಟೀಫನ್ ಗಂಡ್ರಿ ನಡೆಸಿದ್ದ ಸಂಶೋಧನೆ ಪ್ರಕಾರ ಕೆಲವೊಂದು ತರಕಾರಿ ಮತ್ತು ಧಾನ್ಯಗಳಲ್ಲಿರುವ ಪೋಷಕಾಂಶವೇ ನಮ್ಮ ದೇಹಕ್ಕೆ ಮಾರಕವಾಗುತ್ತಿದೆಯಂತೆ. ‘ದಿ ಪ್ಲಾಂಟ್ Read more…

ಹೊಟ್ಟೆಯಲ್ಲಿ ಜಂತು ಹುಳುಗಳ ಉಪಟಳವೇ….?

ಮಕ್ಕಳಲ್ಲಿ ಹೊಟ್ಟೆಯ ಜಂತು ಹುಳುಗಳ ಸಮಸ್ಯೆ ಕಾಣಿಸುವುದು ಸಾಮಾನ್ಯ. ಹಸಿವಾಗದೆ ಇರುವುದು, ಯಾವಾಗಲೂ ಹೊಟ್ಟೆ ತುಂಬಿದ ಹಾಗೆ ಇರುವುದು, ಗ್ಯಾಸ್ಟ್ರಿಕ್ ಆಗುವುದು, ವಾಂತಿ ಆಗುವುದು, ವಾಕರಿಕೆ ಬರುವುದು, ಮಲದ್ವಾರ Read more…

ಇಂದು ವಿಶ್ವ ಹೃದಯ ದಿನ: ಕೂದಲು ಬೆಳ್ಳಗಾಗುವುದು ‘ಹೃದಯ ಸಂಬಂಧಿ’ ಖಾಯಿಲೆ ಮುನ್ಸೂಚನೆಯೆ….?

ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗೋದು ಸಾಮಾನ್ಯ. ಕೂದಲು ಬೆಳ್ಳಗಾದವರು ಇದೇ ಕಾರಣ ಹೇಳಿ ನಿರ್ಲಕ್ಷ್ಯಿಸ್ತಾರೆ. ಕೂದಲು ಬೆಳ್ಳಗಾದ್ರೆ ನಿಮ್ಮ ಸೌಂದರ್ಯವೊಂದೇ ಹಾಳಾಗೋದಿಲ್ಲ. ಇದು ಇನ್ನೊಂದು ದೊಡ್ಡ ಖಾಯಿಲೆಯ ಬಗ್ಗೆ Read more…

ಇಂದು ವಿಶ್ವ ಹೃದಯ ದಿನ: ʼಹೃದಯ – ಮನಸ್ಸಿನʼ ಆರೋಗ್ಯಕ್ಕೆ ಇಲ್ಲಿದೆ ಸಲಹೆ

ಆರೋಗ್ಯಕರ ಜೀವನ ನಿಮ್ಮದಾಗಬೇಕೇ…? ಸರಳ ಜೀವನಶೈಲಿಯೊಂದಿಗೆ ಸರಿಯಾದ ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಯೋಜನೆಯೊಂದಿಗೆ ನಿಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬಹುದು. ಖಿನ್ನತೆ ಹಾಗೂ ಒತ್ತಡ ಹೃದ್ರೋಗಕ್ಕೆ ಮೂಲ ಕಾರಣ. Read more…

ಇಂದು ʼವಿಶ್ವ ಹೃದಯʼ ದಿನ: ಇಲ್ಲಿದೆ ವಿಶೇಷ ಲೇಖನ

ಹೃದಯವೆನೋ ಪುಟ್ಟದ್ದೇ, ಅದರೆ ಅದು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಕಾಡುವ ಸಮಸ್ಯೆಗಳು ಒಂದೆರಡಲ್ಲ. ಇದನ್ನು ಆರೋಗ್ಯಪೂರ್ಣವಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ದಿನಕ್ಕೆ 30 ರಿಂದ 60 ನಿಮಿಷ ವ್ಯಾಯಾಮಕ್ಕಾಗಿ Read more…

ನಿಮ್ಮ ರಕ್ತ ಶುದ್ಧಿಯಾಗಲು ಸೇವಿಸಿ ಈ ಮನೆ ಮದ್ದು

ನಮ್ಮ ದೇಹದಲ್ಲಿನ ರಕ್ತ ಶುದ್ಧಿ ಆಗದಿದ್ದರೆ ಸಾಕಷ್ಟು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಇದರಿಂದ ಮೊಡವೆ ಸಮಸ್ಯೆ ಕೂಡ ಕಾಡುತ್ತದೆ. ಆಗಾಗ ನಮ್ಮ ರಕ್ತ ಶುದ್ಧಿಕರಣಗೊಳಿಸಿಕೊಂಡರೆ ಕಾಯಿಲೆಗಳಿಂದ ದೂರವಾಗಬಹುದು. Read more…

ಕೆಮ್ಮಿ ಕೆಮ್ಮಿ ಸಾಕಾಯ್ತೇ….? ಇಲ್ಲಿದೆ ʼಪರಿಹಾರʼ…!

ಒಣಕೆಮ್ಮುವಿನಲ್ಲಿ ಕಫದ ಲೋಳೆ ಉತ್ಪತ್ತಿ ಆಗುವುದಿಲ್ಲ. ರಾತ್ರಿ ವೇಳೆ ಬಿಡದೆ ಕಾಡುವ ಈ ಕೆಮ್ಮಿಗೆ ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅರ್ಧ ಚಮಚ ಜೇಷ್ಠಮಧು, ಒಂದು ಚಮಚ ಜೇನುತುಪ್ಪ Read more…

ನೀರಿನಲ್ಲಿ ನೆನೆಸಿದ ʼಕಾಮ ಕಸ್ತೂರಿʼ ಬೀಜ ಸೇವಿಸಿ ಪರಿಣಾಮ ನೋಡಿ

ಸುಗಂಧ ಭರಿತ ಔಷಧಿಗಳಲ್ಲಿ ಕಾಮ ಕಸ್ತೂರಿ ಗಿಡವು ಕೂಡ ಒಂದು. ತುಳಸಿಯನ್ನೇ ಹೋಲುವ ಇದನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಬಳಸುತ್ತಿದ್ದರು. ಇದರ ಬೀಜಗಳನ್ನು ಹೆಚ್ಚಾಗಿ ಔಷಧಿಯ ರೂಪದಲ್ಲಿ ಬಳಸುತ್ತಾರೆ. Read more…

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ʼಮನೆಮದ್ದುʼ

ಕಿರು ನಾಲಿಗೆ ಜೋತು ಬಿದ್ದಂತಾಗಿ ಕಿರಿಕಿರಿ, ನೋವು, ಗಂಟಲಲ್ಲಿ ಕೆರೆತ ಶುರುವಾಗುತ್ತದೆ. ಇದು ಒಮ್ಮೆ ಶುರುವಾಯಿತೆಂದರೆ ಒಂದು ರೀತಿ ಕಿರಿಕಿರಿಯಾಗುತ್ತದೆ. ಎಂಜಲನ್ನು ಸಹ ಸರಿಯಾಗಿ ನುಂಗುವುದಕ್ಕೆ ಆಗುವುದಿಲ್ಲ. ಇದಕ್ಕೆ Read more…

ಉತ್ತಮ ಆರೋಗ್ಯಕ್ಕೆ ಒಣ ದ್ರಾಕ್ಷಿ ನೀರಿನಲ್ಲಿ ನೆನೆಸಿ ತಿನ್ನಿ….!

ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಉತ್ತಮ. ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಉತ್ತಮ. ಒಣದ್ರಾಕ್ಷಿಯನ್ನು Read more…

ನವರಾತ್ರಿ ಉಪವಾಸ ಸಂದರ್ಭದಲ್ಲಿ ತಪ್ಪದೇ ಸೇವಿಸಿ ಈ ಶಕ್ತಿಯುತ ʼಉಪಹಾರʼ

ದೇಶಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ಗೊಂಬೆಗಳನ್ನ ಕೂರಿಸಿ ಅದ್ಧೂರಿಯಾಗಿ ಈ ಹಬ್ಬವನ್ನ ಆಚರಿಸಲಾಗುತ್ತೆ. ಅಲ್ಲದೇ ಗೃಹಿಣಿಯರು ನಿತ್ಯ ಉಪವಾಸ ಮಾಡಿ ದೇವಿಯ ಆರಾಧನೆ ಮಾಡ್ತಾರೆ. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...