alex Certify Health | Kannada Dunia | Kannada News | Karnataka News | India News - Part 127
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲವೊಮ್ಮೆ ಬ್ರಾ ಧರಿಸದೆ ಇರುವುದ್ರಿಂದಲೂ ಇದೆ ಲಾಭ

ಬ್ರಾ ಧರಿಸುವ ಅಭ್ಯಾಸ ಯಾವಾಗಿನಿಂದ ಪ್ರಾರಂಭವಾಯ್ತು ಎಂಬುದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳಿವೆ. ಈಗ ಮಹಿಳೆಯರ ವಾರ್ಡ್ರೋಬ್ ನಲ್ಲಿ ಬ್ರಾ ಇದ್ದೇ ಇರುತ್ತದೆ. Read more…

ಮಿತಿಗಿಂತ ಹೆಚ್ಚು ನೀರು ಕುಡಿದ್ರೆ ಅಪಾಯ ಗ್ಯಾರಂಟಿ

ನೀರು ನಮ್ಮ ಜೀವನಕ್ಕೆ ಅತ್ಯಂತ ಮುಖ್ಯ. ನಮ್ಮ ದೇಹದಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಮತ್ತು ನಮ್ಮ ಮಿದುಳಿನಲ್ಲಿ ಸುಮಾರು 75 ಪ್ರತಿಶತದಷ್ಟು ನೀರಿದೆ. ನೀರಿಲ್ಲದೆ ಮನುಷ್ಯ ಬದುಕಿರಲಾರ. Read more…

ಪೊಟ್ಯಾಸಿಯಮ್ ಮತ್ತು ಫೈಬರ್ ಹೊಂದಿರುವ ಸೇಬು ಸೇವನೆಯಿಂದ ಇದೆ ಈ ಆರೋಗ್ಯ ಲಾಭ

ದಿನಕ್ಕೊಂದು ಸೇಬು ತಿಂದು ಅನಾರೋಗ್ಯದಿಂದ ದೂರವಿರಿ. ಸೇಬು ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೇಬು ಸೇವನೆಯಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಪೊಟ್ಯಾಸಿಯಮ್ ಮತ್ತು ಫೈಬರ್ ಸೇಬುವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು Read more…

ಅದ್ಭುತ ಗುಣಗಳ ಆಗರ ʼಮೆಂತ್ಯʼ ಸೊಪ್ಪುʼ

ಮೆಂತ್ಯ ಪಲಾವ್, ಮೆಂತ್ಯ ರೈಸ್, ಮೆಂತೆ ಪಲ್ಯ ಸೇವನೆ ಮಾಡುತ್ತಿದ್ದೀರಾ. ಹಾಗಿದ್ದರೆ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯ ಪ್ರಯೋಜನ ಕೊಡುತ್ತದೆ ಅಂತ ತಿಳಿಯಿರಿ. ಮಧುಮೇಹ ಮೆಂತ್ಯ ಸೊಪ್ಪು ಮಧುಮೇಹ Read more…

ಗ್ಯಾಸ್ಟ್ರಿಕ್ ಸಮಸ್ಯೆ ಇದೆಯಾ…..? ಇವುಗಳನ್ನು ಸೇವಿಸಬೇಡಿ

ಇತ್ತೀಚೆಗೆ ಎಲ್ಲರಿಗೂ ಗ್ಯಾಸ್ಟ್ರಿಕ್ ಸಮಸ್ಯೆ ಮಾಮೂಲಾಗಿಬಿಟ್ಟಿದೆ. ಅತಿಯಾದ ಮದ್ಯಸೇವನೆ, ಒತ್ತಡ ಹೀಗೆ ವಿವಿಧ ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಶುರುವಾಗುತ್ತದೆ. ಇದರ ನಿವಾರಣೆಗೆ ಪ್ರಮುಖವಾಗಿ ಆರೋಗ್ಯಕರ ಡಯಟ್ ಅನುಸರಿಸಬೇಕು. ಗ್ಯಾಸ್ಟ್ರಿಕ್ Read more…

ಚಳಿಗಾಲದಲ್ಲಿ ನಮಗೆ ರಕ್ಷಾಕವಚವಿದ್ದಂತೆ ಹಸಿ ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರೋ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಉತ್ಕರ್ಷಣ ನಿರೋಧಕಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಬೆಳ್ಳುಳ್ಳಿಯಲ್ಲಿ ಸಮೃದ್ಧವಾಗಿವೆ. ಪ್ರತಿದಿನ ಬೆಳ್ಳುಳ್ಳಿ ಸೇವನೆಯಿಂದ ಅನೇಕ ರೋಗಗಳು ದೂರವಾಗುತ್ತವೆ. ಚಳಿಗಾಲದಲ್ಲಂತೂ Read more…

ಚಳಿಗಾಲದಲ್ಲಿ ಸ್ನಾನ ಮಾಡುವಾಗ ಈ ತಪ್ಪು ಮಾಡಿದ್ರೆ ಪ್ರಾಣಕ್ಕೇ ಅಪಾಯ….!

ಚಳಿಗಾಲದಲ್ಲಿ ತಾಪಮಾನ ತೀವ್ರವಾಗಿ ಕುಸಿದಾಗ ಪ್ರತಿದಿನ ಸ್ನಾನ ಮಾಡುವುದೇ ಕಷ್ಟ. ಹಾಗಾಗಿ ಎಲ್ಲರೂ ಗೀಸರ್ ಅಥವಾ ಹೀಟಿಂಗ್ ರಾಡ್ ಮೂಲಕ ಬಿಸಿ ನೀರಿನ ಸ್ನಾನ ಮಾಡಲು ಇಷ್ಟಪಡುತ್ತಾರೆ. ಚಳಿಯಲ್ಲಿ Read more…

ಜ್ವರದಿಂದ ಬಳಲುತ್ತಿರುವ ಸಮಯದಲ್ಲಿ ಈ ಗಿಡಮೂಲಿಕೆ ಔಷಧದ ಸೇವನೆ ಅಪಾಯಕಾರಿ….!

ಕೆಮ್ಮು, ನೆಗಡಿ ಬಿಟ್ಟರೆ ಚಳಿಗಾಲದಲ್ಲಿ ಕಾಡುವ ಸಮಸ್ಯೆ ಎಂದರೆ  ಜ್ವರ. ಈ ಸಮಯದಲ್ಲಿ ಸೋಂಕಿನ ಅಪಾಯ ಗಣನೀಯವಾಗಿ ಹೆಚ್ಚುತ್ತದೆ. ಜ್ವರ ವಾಸಿಯಾಗಲು ಅನೇಕರು ಅಲೋಪತಿ ಔಷಧಗಳನ್ನು ಸೇವಿಸುತ್ತಾರೆ. ಕೆಲವರು Read more…

ಸಿಹಿ ಗೆಣಸಿನಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣಗಳು

ಸಿಹಿಗೆಣಸು ಉತ್ತಮ ತರಕಾರಿ ಮಾತ್ರವಲ್ಲದೆ ಆರೋಗ್ಯಕರವಾದ ಅಲ್ಪಾಹಾರ. ಇದನ್ನು ಬೇಯಿಸಿ, ಸುಟ್ಟು ತಿನ್ನುವವರು ಸಾಕಷ್ಟು ಜನರಿದ್ದಾರೆ. ಆದ್ದರಿಂದಲೇ ಈ ಗಡ್ಡೆಗಳನ್ನು ಕಂಡೊಡನೆ ಅನೇಕರ ಬಾಯಲ್ಲಿ ನೀರೂರುತ್ತದೆ. ಹಾಗಾದರೆ ಇದರಲ್ಲಿ Read more…

ಕೊತ್ತಂಬರಿ ಸೊಪ್ಪಿನಿಂದಾಗುವ ಪ್ರಯೋಜನಗಳಾವುವು ಗೊತ್ತಾ…?

ಕೊತ್ತಂಬರಿ ಸೊಪ್ಪನ್ನು ಅಡುಗೆಗೆ ಬಳಸಿದರೆ ಆಗ ನಮ್ಮ ಅಡುಗೆ ಕೆಲಸ ಪೂರ್ತಿಯಾದಂತೆ. ಇದನ್ನು ಸಿದ್ಧವಾದ ತಿನಿಸಿನ ಅಲಂಕಾರಕ್ಕಾಗಿ ಉಪಯೋಗಿಸುವುದು ನಮಗೆ ಗೊತ್ತಿದೆ. ಆದರೆ ಈ ಸೊಪ್ಪನ್ನು ಕೇವಲ ರುಚಿ Read more…

ಊಟಕ್ಕೆ ಬಾಳೆ ಎಲೆ ಬಳಸಿದ್ರೆ ಹೆಚ್ಚಾಗುತ್ತದೆ ಇಮ್ಯೂನಿಟಿ; ಅನೇಕ ರೋಗಗಳಿಂದ್ಲೂ ಸಿಗಲಿದೆ ಮುಕ್ತಿ….!

ಆರೋಗ್ಯ ಮತ್ತು ಜೀವನಶೈಲಿಯ ವಿಷಯದಲ್ಲಿ ಜಗತ್ತು ಮತ್ತೆ ಪ್ರಾಚೀನ ಮಾರ್ಗಗಳನ್ನು ಅನುಸರಿಸುತ್ತಿದೆ. ಹಿಂದಿನ ಕಾಲದಲ್ಲಿ  ಮದುವೆ ಅಥವಾ ಯಾವುದೇ ಸಮಾರಂಭದಲ್ಲಿ ಮರದ ಎಲೆಗಳಿಂದ ಮಾಡಿದ ತಟ್ಟೆಗಳು ಮತ್ತು ಥಾಲಿಗಳಲ್ಲಿ Read more…

ʼಅಗಸೆ ಬೀಜʼದಲ್ಲಿದೆ ಆರೋಗ್ಯದ ಗುಟ್ಟು

ಅಗಸೆ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಿದ್ದು, ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಸಂತಾನ ಶಕ್ತಿಯನ್ನು ಹೆಚ್ಚಿಸಲು ಮಾತ್ರವಲ್ಲ ಕೂದಲಿನ ಹಲವು ಸಮಸ್ಯೆಗಳಿಗೆ ಇದು ರಾಮಬಾಣ. ಇದರಲ್ಲಿ ವಿಟಮಿನ್ ಇ Read more…

ಇಲ್ಲಿದೆ ನೋವು ನಿವಾರಣೆಗೆ ಮನೆ ಮದ್ದು

ಪ್ರತಿ ದಿನದ ಪರಿಶ್ರಮದಿಂದ, ವಿಶ್ರಾಂತಿ ಇಲ್ಲದ ಕೆಲಸಗಳಿಂದ ಕೆಲವು ನೋವುಗಳು ಕಾಣಿಸಿಕೊಳ್ಳುತ್ತವೆ. ಆದರೆ ಚಿಕ್ಕ ಪುಟ್ಟ ನೋವುಗಳಿಗೆ ನೋವು ನಿವಾರಕ ಮಾತ್ರೆ ಸೇವಿಸುವುದು ಅಪಾಯಕಾರಿ. ಅದರಿಂದ ದೇಹಕ್ಕೆ ಸೈಡ್ ಎಫೆಕ್ಟ್ Read more…

ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ಈ ರೀತಿ ಸೇವಿಸಿ ಖರ್ಜೂರ

ಖರ್ಜೂರ ತಿನ್ನಲು ಬಹಳ ರುಚಿಕರವಾಗಿರುತ್ತದೆ, ಜೊತೆಗೆ ಹೆಚ್ಚಿನ ಪೋಷಕಾಂಶಗಳಿಂದ ತುಂಬಿರುತ್ತದೆ. ಖರ್ಜೂರವನ್ನು ಸೇವಿಸಿದ್ರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.  ಪ್ರೋಟೀನ್, ಕಾರ್ಬೋಹೈಡ್ರೇಟ್, ಆರೋಗ್ಯಕರ ಕೊಬ್ಬು, ಫೋಲೇಟ್, ವಿಟಮಿನ್ ಸಿ, ವಿಟಮಿನ್ Read more…

ಪ್ರತಿನಿತ್ಯ ʼಮಾರ್ನಿಂಗ್‌ ವಾಕ್‌ʼ ಮಾಡುವವರಿಗೆ ನೆಮ್ಮದಿ ನೀಡುತ್ತೆ ಈ ಸುದ್ದಿ

ಬೆಳಗಿನ ದೈಹಿಕ ಚಟುವಟಿಕೆಯು ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ Read more…

ಈ ಎಚ್ಚರ ವಹಿಸಿದ್ರೆ ಹತ್ತಿರವೂ ಸುಳಿಯಲ್ಲ ʼಹೃದಯʼ ಸಮಸ್ಯೆ

ಹೃದ್ರೋಗದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ. ಹೃದಯರೋಗ ಸಮಸ್ಯೆ ವೃದ್ಧರಿಗಿಂತ ವಯಸ್ಕರಲ್ಲಿ ಕಾಡುವುದು ಹೆಚ್ಚು. ಜನರ ಜೀವನ ಶೈಲಿ ಹೃದಯ ರೋಗ ಹೆಚ್ಚಾಗಲು ಕಾರಣವಾಗಿದೆ. ದೈಹಿಕ Read more…

ಮಧುಮೇಹ ನಿಯಂತ್ರಿಸಲು ದುಂಡು ಮೆಣಸಿನಕಾಯಿ

ಇಂದು ಬಹುತೇಕ ಮಂದಿ ಮಧುಮೇಹದಿಂದ ಬಳಲುತ್ತಿದ್ದು, ಅಧಿಕ ರಕ್ತದೊತ್ತಡ, ಬೊಜ್ಜು ಸೇರಿದಂತೆ ಹಲವು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದೀಗ ಆಹಾರ ಪದ್ದತಿಯಲ್ಲಿಯೇ ಮಧುಮೇಹವನ್ನು ನಿಯಂತ್ರಿಸುವ ಕುರಿತು ಸಂಶೋಧನೆ ಮಾಡಿದ್ದು, ನಾವು Read more…

ದೇಹದ ಭಾಗ ಉಳುಕಿದೆಯಾ….? ಈ ರೀತಿಯಾಗಿ ಹೋಗಲಾಡಿಸಿ

ಮಲಗಿ ಎದ್ದಾಗ, ಯಾವುದಾದರೂ ಕೆಲಸ ಮಾಡಿದಾಗ ದೇಹದ ಯಾವುದಾದರೊಂದು ಭಾಗ ಉಳುಕುವುದುಂಟು. ಇದರ ಪರಿಹಾರಕ್ಕೆ ವೈದ್ಯರ ಬಳಿ ತೆರಳುವ ಬದಲು ಒಂದಷ್ಟು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ತುಪ್ಪ ಮತ್ತು ಬೆಲ್ಲವನ್ನು Read more…

‘ಯೌವ್ವನ’ ಹಾಗೂ ಆರೋಗ್ಯ ಕಾಪಾಡುತ್ತವೆ ಈ ಸಂಗತಿಗಳು

ವಯಸ್ಸಾದಂತೆ ನಮಗೆಲ್ಲರಿಗೂ ಯೌವ್ವನ ಹಾಗೂ ಆರೋಗ್ಯದಿಂದ ಇರಬೇಕೆಂಬ ಬಯಕೆ ಇದ್ದೇ ಇರುತ್ತದೆ. ನಿಮ್ಮ ಮುಪ್ಪಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಬೇಕಾದರೆ, ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ಈ ಐದು ಸಂಗತಿಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ Read more…

ʼಹಾಲು- ಖರ್ಜೂರ’ ಸೇರಿಸಿ ಕುಡಿದು ಬಳಿಕ ಬದಲಾವಣೆ ನೋಡಿ…!

ಹಾಲಿಗೆ ಖರ್ಜೂರ ಬೆರೆಸಿ ಕುಡಿಯುವುದರಿಂದ ಹತ್ತು ಪಟ್ಟು ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಖರ್ಜೂರದಲ್ಲಿ ಮೊನೊಕ್ಲಾನಲ್ ಎಂಬ ವಿಧದ ಸಕ್ಕರೆ ಇದೆ. ಈ ಸಕ್ಕರೆ ನಮ್ಮ ರಕ್ತದಲ್ಲಿ ಬೆರೆಯಲು ಜೀರ್ಣಗೊಳ್ಳುವ Read more…

ಕಾಡುವ ಕುತ್ತಿಗೆ ನೋವಿಗೆ ಇಲ್ಲಿದೆ ಸರಳ ಪರಿಹಾರ

ಕುತ್ತಿಗೆ ನೋವು ಬಹುತೇಕರನ್ನು ಕಾಡುವ ಸಮಸ್ಯೆಗಳಲ್ಲೊಂದು. ದಿನವಿಡೀ ಕಂಪ್ಯೂಟರ್‌ ಅಥವಾ ಲ್ಯಾಪ್ಟಾಪ್‌ ಎದುರು ಕುಳಿತು ಕೆಲಸ ಮಾಡುವವರಲ್ಲಿ ಕುತ್ತಿಗೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಬೆಳಗ್ಗೆ ಎದ್ದ ತಕ್ಷಣ Read more…

ಪೇರಲ ಹಣ್ಣು ಮಾತ್ರವಲ್ಲ ಎಲೆಗಳಲ್ಲೂ ಇದೆ ಔಷಧೀಯ ಗುಣ: ಸಕ್ಕರೆ ಕಾಯಿಲೆಗೂ ಇದು ರಾಮಬಾಣ….!

ಪೇರಲ ಹಣ್ಣಿನಲ್ಲಿರುವ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಅದೇ ರೀತಿ ಪೇರಲ ಎಲೆಗಳು ಕೂಡ ಬಹಳ ಪ್ರಯೋಜನಕಾರಿ. ಅವುಗಳನ್ನು ಕಾಯಿಲೆಗಳಿಗೆ ಸಾಂಪ್ರದಾಯಿಕ ಔಷಧವಾಗಿಯೂ ಬಳಸಲಾಗುತ್ತದೆ. ಪೇರಲ ಎಲೆಗಳ Read more…

ನಾಲಗೆಯಿಂದಲೂ ನಿರ್ಧಾರವಾಗುತ್ತೆ ರೋಗ ಲಕ್ಷಣ…!

ಸಾಮಾನ್ಯವಾಗಿ ಯಾವುದೇ ರೋಗದ ಪರೀಕ್ಷೆಗೆಂದು ವೈದ್ಯರ ಬಳಿ ಹೋದಾಗ ಅವರು ನಿಮ್ಮ ನಾಲಗೆಯನ್ನು ಸಂಪೂರ್ಣವಾಗಿ ಹೊರಗೆ ಹಾಕಲು ಹೇಳುತ್ತಾರೆ. ನಿಮ್ಮ ಆರೋಗ್ಯದ ವಿಚಾರಗಳು ನಾಲಗೆಯ ಮೇಲೆ ಹೇಗೆ ಪ್ರತಿಫಲನಗೊಳ್ಳುತ್ತದೆ Read more…

ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ಲವಂಗದ ಎಲೆ ಕಷಾಯ, ಆರೋಗ್ಯಕ್ಕಿದೆ ಹತ್ತಾರು ಪ್ರಯೋಜನ

ಪ್ರತಿ ಮನೆಯಲ್ಲೂ ಮಸಾಲೆಗಳನ್ನು ಬಳಸುತ್ತಾರೆ. ಆಹಾರದ ರುಚಿ ಹೆಚ್ಚಿಸುವುದೇ ಮಸಾಲೆಗಳು. ಆದರೆ ಇದೊಂದು ಮಸಾಲೆ ಪದಾರ್ಥ ಕೇವಲ ಅಡುಗೆಗೆ ಮಾತ್ರವಲ್ಲ ಆರೋಗ್ಯ ಮತ್ತು ತ್ವಚೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಲವಂಗದ Read more…

ಹೊಟ್ಟೆಯಿಂದ ಆಗಾಗ ವಿಚಿತ್ರ ಶಬ್ಧ ಬರುತ್ತಿದೆಯೇ ? ಇದು ಗಂಭೀರ ಕಾಯಿಲೆಯ ಸಂಕೇತವಿರಬಹುದು !

ಕರಿದ ತಿಂಡಿಗಳೆಂದ್ರೆ ಎಲ್ಲರಿಗೂ ಫೇವರಿಟ್‌. ಅನಾರೋಗ್ಯಕರ ಜಂಕ್‌ ಫುಡ್‌ಗಳನ್ನು ನಾವು ತಿನ್ನುತ್ತಲೇ ಇರುತ್ತೇವೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿವೆ. ಅಜೀರ್ಣ, ಗ್ಯಾಸ್, ಮಲಬದ್ಧತೆ, ಅಸಿಡಿಟಿಯಂತಹ ಸಮಸ್ಯೆಗಳನ್ನು ಹಲವು Read more…

ವಾಯುಮಾಲಿನ್ಯದಿಂದ ಪಾರಾಗಲು ಸುಲಭ ಉಪಾಯ; ಈ ಐದು ಸಸ್ಯಗಳನ್ನು ಮನೆಯಲ್ಲಿ ನೆಟ್ಟುಬಿಡಿ

ಚಳಿಗಾಲದಲ್ಲಿ ವಾಯುಮಾಲಿನ್ಯದ ಸಮಸ್ಯೆ ಹೆಚ್ಚಾಗಿರುತ್ತದೆ. ದೆಹಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಹೊಗೆಯಿಂದಾಗಿ ಗಾಳಿಯೇ ವಿಷಮಯವಾಗಿದೆ. ಜನರಿಗೆ ನೆಮ್ಮದಿಯಾಗಿ ಉಸಿರಾಡಲು ಕೂಡ ಸಾಧ್ಯವಾಗುತ್ತಿಲ್ಲ. ಮಾಲಿನ್ಯದಿಂದ ಹೃದಯಾಘಾತ, ಅಸ್ತಮಾ, ಪಾರ್ಶ್ವವಾಯು, ಉಸಿರಾಟದ Read more…

ಚುಮುಚುಮು ಚಳಿಯಲ್ಲಿ ಒಂದೆರಡು ಕಪ್‌ ಚಹಾ ಜಾಸ್ತಿ ಕುಡೀತಿದ್ದೀರಾ ? ನಿಮಗಿದು ತಿಳಿದಿರಲಿ

ಚಳಿಗಾಲ ಮತ್ತು ಚಹಾಕ್ಕೆ ಅವಿನಾಭಾವ ಸಂಬಂಧವಿದೆ. ಭಾರತದಲ್ಲಿ ಚಹಾ ಪ್ರಿಯರಿಗೆ ಕೊರತೆಯಿಲ್ಲ. ಅನೇಕರು ಬೆಳಗ್ಗೆ, ಸಂಜೆ ಹೀಗೆ ದಿನಕ್ಕೆ ಮೂರ್ನಾಲ್ಕು ಬಾರಿಯಾದ್ರೂ ಚಹಾ ಸವಿಯುತ್ತಾರೆ. ಕೆಲವರಂತೂ ಎಷ್ಟು ಬಾರಿ Read more…

ಚಳಿಗಾಲದಲ್ಲಿ ‘ತೂಕ’ ಇಳಿಸಲು ಸಹಾಯ ಮಾಡುತ್ತೆ ಈ ದೇಸೀ ಹಣ್ಣು…!

ಪೇರಲ ಹಣ್ಣು ಅಥವಾ ಸೀಬೆ ಹಣ್ಣು ತಿನ್ನಲು ಎಷ್ಟು ರುಚಿಯಾಗಿರುತ್ತದೆಯೋ ಅಷ್ಟೇ ಆರೋಗ್ಯಕರವೂ ಹೌದು. ಪೇರಲ ಹಣ್ಣುಗಳನ್ನು ತಿನ್ನಲು ಚಳಿಗಾಲ ಅತ್ಯಂತ ಸೂಕ್ತವಾದ ಸಮಯ. ಇದು ದೇಹದಿಂದ ಹೆಚ್ಚುವರಿ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ತೊಂಡೆಕಾಯಿ ಸೇವನೆ

ತರಕಾರಿ ಇಷ್ಟ ಪಡುವವರಲ್ಲಿ ಹೆಚ್ಚಿನ ಮಂದಿ ತೊಂಡೆಕಾಯಿ ಸೇವಿಸುತ್ತಾರೆ. ಇದರಲ್ಲಿ ಹೆಚ್ಚು ಫೈಬರ್ ಅಂಶವಿದೆ. ಜೊತೆಗೆ ವಿಟಮಿನ್ ಎ, ಬಿ1, ಸಿ ಮತ್ತು ಕ್ಯಾಲ್ಸಿಯಂ ಇದ್ದು, ಕೊಲೆಸ್ಟ್ರಾಲ್ ನಿಯಂತ್ರಣ Read more…

ವಿಟಮಿನ್ ಗಳ ತವರು ಬಾಳೆಕಾಯಿ

ಬಾಳೆಹಣ್ಣಿನಷ್ಟೇ ಪ್ರಯೋಜನ ಬಾಳೆಕಾಯಿಯಿಂದಲೂ ಇದೆ. ಹಸಿ ಬಾಳೆಕಾಯಿಯಲ್ಲಿರುವ ಆರೋಗ್ಯಕರ ಅಂಶಗಳ ಬಗ್ಗೆ ತಿಳಿಯೋಣ. ಬಾಳೆಕಾಯಿಯನ್ನು ಹಸಿಯಾಗಿ ತಿನ್ನಲು ಸಾಧ್ಯವಿಲ್ಲ. ಆದರೆ ಅದರಿಂದ ತಯಾರಿಸುವ ಪದಾರ್ಥಗಳು ದೇಹದ ಆರೋಗ್ಯವನ್ನು ಕಾಪಾಡುತ್ತವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...