alex Certify Health | Kannada Dunia | Kannada News | Karnataka News | India News - Part 110
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಗನ್ನು ಹೀಗೆ ಬಳಸಿ ನೋಡಿ

ಇಂಗು ತೆಂಗು ಇದ್ದರೆ ಮಂಗ ಸಹ ಒಳ್ಳೆಯ ಅಡುಗೆ ಮಾಡುತ್ತೆ ಅನ್ನೋ ಗಾದೆ ಮಾತಿದೆ. ಅಡುಗೆಯಲ್ಲಿ ಇಂಗಿನ ಮಹತ್ವ ಅಂಥದ್ದು. ಇಂಗು ಅಡುಗೆಗೆ ಪರಿಮಳ ಅಷ್ಟೇ ಅಲ್ಲ, ಆರೋಗ್ಯಕ್ಕೂ Read more…

ಹೃದಯಾಘಾತಕ್ಕೆ ಕಾರಣವಾಗಬಹುದು ನಾವು ಬಳಸುವ ಬೇಕಿಂಗ್‌ ಸೋಡಾ….!

ಬೇಕಿಂಗ್‌ ಸೋಡಾ ನಮ್ಮ ಆಹಾರದ ಪ್ರಮುಖ ಭಾಗವಾಗಿದೆ.  ಏಕೆಂದರೆ ಇದನ್ನು ಅನೇಕ ವಿಧದ ಕೇಕ್‌ಗಳು, ಬ್ರೆಡ್‌ ಮತ್ತು ಇತರ ಬೇಕರಿ ಉತ್ಪನ್ನಗಳಲ್ಲಿ, ಹೋಟೆಲ್‌ ತಿನಿಸುಗಳಲ್ಲಿ ಬಳಸಲಾಗುತ್ತದೆ. ಬೇಕಿಂಗ್‌ ಸೋಡಾ Read more…

ಹಲ್ಲುಗಳನ್ನು ಕ್ಯಾವಿಟಿಯಿಂದ ಕಾಪಾಡಿಕೊಳ್ಳಲು ಹೀಗೆ ಮಾಡಿ

ಹಲ್ಲುಗಳು ನಮ್ಮ ದೇಹದ ಮೂಳೆಗಳ ಪ್ರಮುಖ ಭಾಗವಾಗಿದೆ. ಹಲ್ಲುಗಳ ಸಹಾಯದಿಂದ ನಾವು ರುಚಿಕರವಾದ ತಿನಿಸುಗಳನ್ನು  ಆನಂದಿಸಬಹುದು. ಆದರೆ ಹಲ್ಲುಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ ಅದು ಸೂಕ್ಷ್ಮಜೀವಿಗಳ ದಾಳಿಗೆ Read more…

ಪುದೀನಾ ಎಲೆಯಿಂದಾಗುವ ಪ್ರಯೋಜನ ತಿಳಿದ್ರೆ ಅಚ್ಚರಿಪಡ್ತೀರಾ…..!

ಪುದೀನಾ ಸೊಪ್ಪಿನ ಪ್ರಯೋಜನಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಬೇಸಿಗೆಯಲ್ಲಿ ನೀರಿಗೆ ನಾಲ್ಕಾರು ಪುದೀನಾ ಎಲೆಗಳನ್ನು ಹಾಕಿ ಮುಚ್ಚಿಡಿ. ದಿನವಿಡೀ ಅದೇ ನೀರನ್ನು ಕುಡಿಯಿರಿ. ಇದರಿಂದ ದಿನವಿಡೀ ನೀವು Read more…

ಇಲ್ಲಿದೆ ಕಡಿಮೆ ರಕ್ತದೊತ್ತಡ ನಿಯಂತ್ರಣಕ್ಕೆ ʼಮನೆ ಮದ್ದುʼ

ಲೋ ಬಿಪಿ ಸರ್ವೇ ಸಾಮಾನ್ಯ ಸಮಸ್ಯೆ. ಇದನ್ನು ಕಂಟ್ರೋಲ್ ಮಾಡಲು ಹಲವು ಔಷಧಗಳ ಮೊರೆ ಹೋಗುವುದು ಸಹಜ. ಆದರೆ ಮನೆಯಲ್ಲೇ ಸಿಗೋ ಕೆಲವು ಸಾಮಗ್ರಿಗಳಿಂದ ಕಡಿಮೆ ರಕ್ತದೊತ್ತಡವನ್ನು ಹತೋಟಿಯಲ್ಲಿಡಬಹುದು. Read more…

ದೇಹಕ್ಕೆ ಬೇಕು ತೆಂಗಿನಕಾಯಿಯ ಗುಡ್ ಕೊಲೆಸ್ಟ್ರಾಲ್…..!

ತೆಂಗಿನ ಕಾಯಿಯಲ್ಲಿ ಕೊಲೆಸ್ಟ್ರಾಲ್ ಇದೆ, ದೈನಂದಿನ ಆಹಾರದಲ್ಲಿ ಅದನ್ನು ಬಳಸಲೇ ಬಾರದು. ಹೃದಯಾಘಾತಕ್ಕೆ ಇದೇ ಮುಖ್ಯ ಕಾರಣ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಇದೀಗ ಮತ್ತೆ ತೆಂಗಿನೆಣ್ಣೆ Read more…

ಬೆಳಿಗ್ಗೆ ಎದ್ದ ಕೂಡಲೇ ʼನೀರುʼ ಕುಡಿಯುವುದರಿಂದ ಸಿಗುತ್ತೆ ಅದ್ಭುತ ಪ್ರಯೋಜನ….!

ಈಗಾಗ್ಲೇ ಬಿರು ಬೇಸಿಗೆ ಆರಂಭವಾಗಿಬಿಟ್ಟಿದೆ. ಹಾಗಾಗಿ ಕಡಿಮೆ ನೀರು ಕುಡಿಯುವ ಅಭ್ಯಾಸವಿರುವವರಿಗೆ ಕೂಡ ಇನ್ಮೇಲೆ ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವಿರುತ್ತದೆ. ಹೆಚ್ಚಿನವರು ಚಳಿಗಾಲದಲ್ಲಿ ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. Read more…

ನೀವು ನಿಧಾನವಾಗಿ ನಡಿಯುವವರಾ….? ಹಾಗಾದ್ರೆ ಇದನ್ನು ಓದಿ

ನೀವು ಯಾವ ವೇಗದಲ್ಲಿ ನಡೆಯುತ್ತೀರಿ ಎಂಬುದನ್ನು ಎಂದಾದ್ರೂ ಗಮನಿಸಿದ್ದೀರಾ…? ಉತ್ತರ ಇಲ್ಲ ಎಂದಾದ್ರೆ ಇಂದೇ ಗಮನ ನೀಡಿ. ನಿಮ್ಮ ನಡಿಗೆಯ ವೇಗಕ್ಕೂ ನಿಮ್ಮ ಆರೋಗ್ಯಕ್ಕೂ ಹತ್ತಿರದ ಸಂಬಂಧವಿದೆ. ನಿಮ್ಮ Read more…

ಈ ಸಮಸ್ಯೆಗಳಿರುವವರು ಅರಿಶಿಣದ ಹಾಲು ಕುಡಿಯುವುದು ಸೂಕ್ತವಲ್ಲ…!

ಅರಿಶಿನ ಮತ್ತು ಹಾಲು ಎರಡನ್ನೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇವೆರಡರ ಸಂಯೋಜನೆ ಅಂದರೆ ಅರಿಶಿನ ಬೆರೆಸಿದ ಹಾಲು ಸೂಪರ್‌ಫುಡ್‌ಗಿಂತ ಕಡಿಮೆಯಿಲ್ಲ. ಬಹುತೇಕ ಎಲ್ಲಾ ರೀತಿಯ ಪೋಷಕಾಂಶಗಳು ಹಾಲಿನಲ್ಲಿ Read more…

ಬೇಸಿಗೆಗೆ ಬೆಸ್ಟ್ ಔಷಧೀಯ ಗುಣ ಹೊಂದಿದ ಈ ʼಪಾನೀಯʼ

ಕೋಕಂ ಅಥವಾ ಪುನರ್ಪಳಿ ಎಂದು ಕರೆಯಲ್ಪಡುವ ಈ ಹಣ್ಣು ಹುಳಿಸಿಹಿ ಮಿಶ್ರಿತ ರುಚಿ ಹೊಂದಿದ್ದು, ಔಷಧೀಯ ಗುಣ ಹೊಂದಿದೆ. ಅಡುಗೆಗೂ ಬಳಸಬಹುದಾದ ಕೋಕಂನ್ನು ಬಳಸಿ ಆರೋಗ್ಯಕರ ಪಾನೀಯ ತಯಾರಿಸಬಹುದು. Read more…

ಬೇಸಿಗೆಯಲ್ಲಿ ನೆನೆಸಿದ ಬಾದಾಮಿ ಸೇವನೆ ಬೆಸ್ಟ್‌ ಯಾಕೆ ಗೊತ್ತಾ…?

ಬಾದಾಮಿ ದೇಹ ಹಾಗೂ ಮನಸಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರೋ ಪ್ರೋಟೀನ್, ಫೈಬರ್, ವಿಟಾಮಿನ್ ಇ, ಒಮೇಗಾ3, ಹಾಗೂ ಒಮೇಗಾ 6 ಫ್ಯಾಟಿ ಆಸಿಡ್, ಕ್ಯಾಲ್ಸಿಯಂ, ಜಿಂಕ್ ಇವೆಲ್ಲಾ Read more…

ಜಿಮ್‌ನಲ್ಲಿ ವರ್ಕೌಟ್‌ ಮಾಡಿದ ತಕ್ಷಣ ನೀರು ಕುಡಿಯಬೇಕೇ ಅಥವಾ ಬೇಡವೇ ? ಇಲ್ಲಿದೆ ತಜ್ಞರ ಸಲಹೆ

ನೀರನ್ನು ಜೀವಜಲವೆಂದೇ ಕರೆಯಲಾಗುತ್ತದೆ. ನಾವು ಬದುಕಬೇಕೆಂದರೆ ನೀರು ಬೇಕೇ ಬೇಕು. ದೇಹದಲ್ಲಿ ನೀರಿನ ಕೊರತೆ ಇದ್ದರೆ ತಲೆನೋವು, ಮೈಕೈ ನೋವು, ದೌರ್ಬಲ್ಯ ಮತ್ತು ಉರಿ ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ. Read more…

ಆಯಾಸ ದೂರ ಮಾಡುವ ‘ಕರ್ಬೂಜ’

ಬೇಸಿಗೆ ಕಾಲದಲ್ಲಿ ದೊರೆಯುವ ಈ ಹಣ್ಣು ತುಂಬಾ ಸಿಹಿ. ಸಕ್ಕರೆ ಇಲ್ಲವೇ ಬೆಲ್ಲ-ಏಲಕ್ಕಿ ಪುಡಿ ಸೇರಿಸಿ ತಿಂದರೆ ಅದರ ರುಚಿನೇ ಬೇರೆ. ಅಧಿಕ ನೀರಿನಂಶ ಹೊಂದಿರುವ ಈ ಹಣ್ಣು Read more…

ಬಿಸಿಲ ಝಳಕ್ಕೆ ತಂಪೆರೆಯುವ ಆಹಾರಗಳು

ಬಿಸಿಲ ಬೇಗೆಗೆ ಜನರು  ಬೇಸತ್ತು ಹೋಗಿದ್ದಾರೆ ಬಿಸಿಲ ಝಳಕ್ಕೆ ಬಾಯಾರಿಕೆ ಮಾಮೂಲಿ. ದೇಹ ತಂಪಾಗಲಿ ಎನ್ನುವ ಕಾರಣಕ್ಕೆ ಕಂಡ ಕಂಡ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡೋದು ಒಳ್ಳೆಯದಲ್ಲ. ಆರೋಗ್ಯಕರ Read more…

ಪ್ರತಿದಿನ ಚುಕ್ಕಿ ಬಾಳೆಹಣ್ಣು ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಹಿಂದೆಲ್ಲಾ ಮನೆಯಂಗಳದಲ್ಲೇ ಬೆಳೆಯುತ್ತಿದ್ದ ಚುಕ್ಕಿ ಬಾಳೆಹಣ್ಣು ಈಗ ಬಲು ಅಪರೂಪವಾಗಿದೆ. ಕೆಲವು ಸೀಸನ್ ಗಳಲ್ಲಿ ಕೆಲವೆಡೆ ಮಾತ್ರ ಲಭ್ಯವಾಗುವ ಈ ಬಾಳೆಹಣ್ಣು ದೇಹದ ಆರೋಗ್ಯ ಕಾಪಾಡಿ ನಿಮಗೆ ಎನರ್ಜಿ Read more…

ರಾತ್ರಿ ಚೆನ್ನಾಗಿ ನಿದ್ದೆ ಬರುತ್ತಿಲ್ಲವೇ….? ಇಲ್ಲಿದೆ ನೋಡಿ ಸುಲಭ ಪರಿಹಾರ….!

ನಿದ್ರೆ ಮಾಡುವುದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ನಿದ್ದೆಯೇ ಇಲ್ಲದಿದ್ದರೆ ದಿನದ ಸಾಮಾನ್ಯ ಚಟುವಟಿಕೆಗಳು ಸಹ ಕಷ್ಟಕರವಾಗುತ್ತಿದ್ದವು. ಆರೋಗ್ಯವಂತ ವಯಸ್ಕ 24 ಗಂಟೆಗಳಲ್ಲಿ ಕನಿಷ್ಠ 8 ಗಂಟೆಗಳ ನಿದ್ದೆ Read more…

ಜೀರ್ಣಸಂಬಂಧಿ ಸಮಸ್ಯೆ ದೂರ ಮಾಡುತ್ತೆ ಜೀರಿಗೆ ನೀರು

ಜೀರಿಗೆ ಕಾಳು ಸೇವನೆಯಿಂದ ಆರೋಗ್ಯಕ್ಕೆ ಹಲವು ಉಪಕಾರವಿದೆ. ಆದರೆ ಅದು ಇತಿಮಿತಿಯಲ್ಲಿರಲಿ. ಅತಿಯಾಗಿ ಸೇವಿಸುವುದರಿಂದ ಎದೆಯುರಿ, ತೇಗು ಬರುವುದು ಕಂಡು ಬರಬಹುದು. ಜೀರಿಗೆ ಕರುಳಿನಲ್ಲಿ ಜೀರ್ಣವಾಗದೆ ಉಳಿದ ವಿಷಕಾರಿ Read more…

ರಕ್ತದೊತ್ತಡ ನಿಯಂತ್ರಣಕ್ಕೆ ಈ 5 ಜ್ಯೂಸ್ ಬೆಸ್ಟ್

ನಮ್ಮನ್ನು ಕಾಡುವ ಅನೇಕ ಕಾಯಿಲೆಗಳಿಗೆ ಹೈಬಿಪಿ ಮುಖ್ಯ ಕಾರಣವಾಗಿದೆ. ಅಧಿಕ ರಕ್ತದೊತ್ತಡದಿಂದ ಮಧುಮೇಹ, ಪಾರ್ಶ್ವವಾಯು, ಹೃದ್ರೋಗ, ಮೂತ್ರಪಿಂಡದ ಸಮಸ್ಯೆ ಕಾಡುತ್ತದೆ. ಆದಕಾರಣ ರಕ್ತದೊತ್ತಡವನ್ನು ನಿಯಂತ್ರಿಸಲು ಈ 5 ಜ್ಯೂಸ್ Read more…

ಮಗುವಿಗೆ ಕೊಡುವ ಅನ್ನದ ʼಗಂಜಿʼ ಹೇಗಿರಬೇಕು ಗೊತ್ತೇ…?

ಮಗುವಿಗೆ ಆರು ತಿಂಗಳು ತುಂಬುತ್ತಲೇ ಎದೆಹಾಲಿನ ಹೊರತಾಗಿ ಇತರ ಆಹಾರ ನೀಡಿ ಎಂದು ವೈದ್ಯರು ಹೇಳತೊಡಗುತ್ತಾರೆ. ಮಕ್ಕಳಿಗೆ ಏನನ್ನು ತಿನ್ನಿಸಬಹುದು ಎಂಬುದು ಹೆತ್ತವರನ್ನು ಬಹುವಾಗಿ ಕಾಡುವ ಸಮಸ್ಯೆ. ಇನ್ನೂ Read more…

ತಲೆ ಕೂದಲು ಬೆಳ್ಳಗಾಗುವುದು ‘ಹೃದಯ ಸಂಬಂಧಿ’ ಖಾಯಿಲೆ ಮುನ್ಸೂಚನೆಯಾ…..?

ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗೋದು ಸಾಮಾನ್ಯ. ಕೂದಲು ಬೆಳ್ಳಗಾದವರು ಇದೇ ಕಾರಣ ಹೇಳಿ ನಿರ್ಲಕ್ಷ್ಯಿಸ್ತಾರೆ. ಕೂದಲು ಬೆಳ್ಳಗಾದ್ರೆ ನಿಮ್ಮ ಸೌಂದರ್ಯವೊಂದೇ ಹಾಳಾಗೋದಿಲ್ಲ. ಇದು ಇನ್ನೊಂದು ದೊಡ್ಡ ಖಾಯಿಲೆಯ ಬಗ್ಗೆ Read more…

ಫ್ರಿಜ್ ನಲ್ಲಿಟ್ಟ ನೀರು ಕುಡಿಯುವುದರಿಂದ ಏನಾಗುತ್ತೆ ಗೊತ್ತಾ…..?

ಬೇಸಿಗೆಯಲ್ಲಿ ಹೆಚ್ಚು ತಣ್ಣನೆಯ ನೀರು ಸೇವಿಸಲು ಇಚ್ಛಿಸುತ್ತೇವೆ. ಆದರೆ ತಣ್ಣನೆಯ ನೀರು ಕುಡಿಯುವುದು ತಪ್ಪಲ್ಲ. ಆದರೆ ಫ್ರಿಜ್ ನಲ್ಲಿಟ್ಟಿರುವ ನೀರು ಕುಡಿಯುವುದು ತಪ್ಪು. ಇದು ನಮ್ಮ ದೇಹದ ಆರೋಗ್ಯಕ್ಕೆ Read more…

ಬೆಲ್ಲದ ಉಪಯೋಗ ತಿಳಿದ್ರೆ ತಪ್ಪದೆ ಪ್ರತಿದಿನ ಉಪಯೋಗಿಸ್ತೀರಾ

ಕಾಫಿ ಅಥವಾ ಟೀ ಕುಡಿಯದೆ ಬಹುತೇಕ ಮಂದಿಗೆ ಬೆಳಗಾಗದು ಇಲ್ಲವೇ ಹೊತ್ತು ಹೋಗದು. ಅಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ಈ ಪಾನೀಯಗಳಿಗೆ ಅಡಿಕ್ಟ್ ಆಗಿದ್ದೇವೆ. ಇವುಗಳ ಸೇವನೆಯಿಂದ ದೇಹಕ್ಕೆ ಸಾಕಷ್ಟು Read more…

ಹೊಟ್ಟೆಯ ಕೊಬ್ಬನ್ನು ಕರಗಿಸಿ ಬೇಗನೆ ತೂಕ ಇಳಿಸುತ್ತದೆ ಈ ಹಸಿರು ಬಣ್ಣದ ಕಾಫಿ….!

ತೂಕವು ತುಂಬಾ ಹೆಚ್ಚಾದಾಗ ದೇಹದ ಆಕಾರವು ಕ್ಷೀಣಿಸಲು ಪ್ರಾರಂಭಿಸುತ್ತದೆ. ಹಾಗಾಗಿ ತೂಕದ ಬಗ್ಗೆ ಜಾಗರೂಕರಾಗಿರಬೇಕು. ಸ್ಥೂಲಕಾಯತೆ ಒಂದು ರೋಗವಲ್ಲ, ಆದರೆ ಅದರಿಂದ ಹೆಚ್ಚಿನ ಕೊಲೆಸ್ಟ್ರಾಲ್, ಹೃದಯಾಘಾತ, ಅಧಿಕ ರಕ್ತದೊತ್ತಡ, Read more…

ರಾತ್ರಿ 8 ಗಂಟೆಗಳ ಕಾಲ ನಿದ್ರಿಸಿದ್ರೂ ಸುಸ್ತು, ಆಲಸ್ಯ ಕಾಡುತ್ತದೆಯೇ….? ಅದಕ್ಕೂ ಇದೆ ಕಾರಣ…..!

ಉತ್ತಮ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ನಮಗೆ ನಿದ್ದೆ ಅವಶ್ಯಕ. ಸಾಮಾನ್ಯವಾಗಿ ಆರೋಗ್ಯವಂತ ವಯಸ್ಕರು 24 ಗಂಟೆಗಳಲ್ಲಿ ಕನಿಷ್ಠ 8 ಗಂಟೆಗಳ ಕಾಲ ಮಲಗಬೇಕು ಎಂದು ತಜ್ಞರು ಶಿಫಾರಸು Read more…

ಸತತವಾಗಿ 20 ದಿನ ಎಳನೀರು ಸೇವನೆ ಮಾಡಿ ಪರಿಣಾಮ ನೀವೇ ನೋಡಿ

ಎಳನೀರು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಬೇಸಿಗೆಯಲ್ಲಿ ಇದನ್ನು ಕುಡಿದರೆ ಮತ್ತಷ್ಟು ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಅದಷ್ಟೇ ಅಲ್ಲ ಎಳೆನೀರು ದೇಹದಲ್ಲಿ ಮ್ಯೂಕಸ್ ಉತ್ಪತ್ತಿಯನ್ನು ಹೆಚ್ಚಿಸಿ ಅಸಿಡ್ ಅಂಶದಿಂದಾಗುವ Read more…

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಕಿರು ನಾಲಿಗೆ ಜೋತು ಬಿದ್ದಂತಾಗಿ ಕಿರಿಕಿರಿ, ನೋವು, ಗಂಟಲಲ್ಲಿ ಕೆರೆತ ಶುರುವಾಗುತ್ತದೆ. ಇದು ಒಮ್ಮೆ ಶುರುವಾಯಿತೆಂದರೆ ಒಂದು ರೀತಿ ಕಿರಿಕಿರಿಯಾಗುತ್ತದೆ. ಎಂಜಲನ್ನು ಸಹ ಸರಿಯಾಗಿ ನುಂಗುವುದಕ್ಕೆ ಆಗುವುದಿಲ್ಲ. ಇದಕ್ಕೆ Read more…

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುತ್ತೆ ರುಚಿಕರವಾದ ಕೊತ್ತಂಬರಿ ಸೊಪ್ಪಿನ ತಂಬುಳಿ

ಬೇಸಿಗೆ ಕಾಲದಲ್ಲಿ ಮೊಸರು ಮಜ್ಜಿಗೆ ಸೇರಿಸಿಕೊಂಡು ಅಡುಗೆ ಮಾಡುವುದರಿಂದ ದೇಹಕ್ಕೆ ತಂಪು. ಇಲ್ಲಿ ಸುಲಭವಾಗಿ ಕೊತ್ತಂಬರಿ ಸೊಪ್ಪು ಬಳಸಿ ತಂಬುಳಿ ಮಾಡುವ ವಿಧಾನದ ಬಗ್ಗೆ ತಿಳಿಸಿ ಕೊಡಲಾಗಿದೆ. ಒಮ್ಮೆ Read more…

ದೇಹದ ʼತೂಕʼ ಇಳಿಸಿಕೊಳ್ಳುವಲ್ಲಿ ನೆರವಾಗುತ್ತೆ ಬಿಸಿ ನೀರು

ಕೇವಲ ಬಿಸಿ ನೀರು ಕುಡಿಯುವುದರಿಂದ ದೇಹ ತೂಕ ಇಳಿಸಬಹುದು ಎಂಬ ಮಾತನ್ನು ನೀವು ಕೇಳಿರಬಹುದು. ಇದರ ಸತ್ಯಾಸತ್ಯತೆ ಬಗ್ಗೆ ನಿಮಗೆಷ್ಟು ತಿಳಿದಿದೆ….? ದೇಹ ಸಮರ್ಥವಾಗಿ ಕಾರ್ಯನಿರ್ವಹಿಸಬೇಕಾದರೆ ವ್ಯಕ್ತಿ ದಿನಕ್ಕೆ Read more…

ದೇಹದಲ್ಲಿ ನೀರಿನಂಶ ಕಡಿಮೆಯಾಗುವುದನ್ನು ತಡೆಯಲು ಕುಡಿಯಿರಿ ʼಎಳನೀರುʼ

ಬೇಸಿಗೆಯ ಧಗೆ ಯಾರನ್ನೂ ಬಿಟ್ಟಿಲ್ಲ. ಬಿಸಿಲಿನ ದಾಹಕ್ಕೆ ಎಷ್ಟು ನೀರು ಕುಡಿದರೂ ಸಾಲದು. ಆದರೆ ಕುಡಿದ ಬಹುತೇಕ ನೀರು ಬೆವರಿನ ರೂಪದಲ್ಲಿ ಹೊರಹೋಗಿ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದಕ್ಕೆ Read more…

ವ್ಯಾಯಾಮ ಬೇಡ, ಡಯಟ್‌ ಅಗತ್ಯವಿಲ್ಲ: ಕೇವಲ ನಿದ್ದೆಯಿಂದಲೇ ಇಳಿಸಬಹುದು ತೂಕ…..!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಒತ್ತಡದ ಜೀವನಶೈಲಿ ಮತ್ತು ಕಳಪೆ ಆಹಾರದ ಕಾರಣದಿಂದಾಗಿ ಬೊಜ್ಜಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಬಹುತೇಕ ಎಲ್ಲರೂ ತೂಕ ಇಳಿಸಿಕೊಳ್ಳಲು ಬಯಸುತ್ತಾರೆ. ಆದರೆ ಅನೇಕ ಪ್ರಯತ್ನಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...