alex Certify Beauty | Kannada Dunia | Kannada News | Karnataka News | India News - Part 41
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸಾದಂತೆ ತಲೆಗೂದಲು ಏಕೆ ಬಿಳಿ ಬಣ್ಣಕ್ಕೆ ತಿರುಗುತ್ತವೆ ಎಂಬುದು ನಿಮಗೆ ಗೊತ್ತಾ….?

ಚಿಕ್ಕ ವಯಸ್ಸಿನಲ್ಲಿ ಕಪ್ಪಗಿರುವ ಕೂದಲುಗಳು ನಂತರ ವಯಸ್ಸಾದಂತೆ ಬೆಳ್ಳಗಾಗುತ್ತವೆ. ಈ ರೀತಿ ತಲೆಕೂದಲುಗಳು ಬಿಳಿ ಬಣ್ಣಕ್ಕೆ ತಿರುಗಲು ಕಾರಣವೇನು ಎಂಬುದು ನಿಮಗೆ ಗೊತ್ತಿದೆಯೇ? ಇದಕ್ಕೇನು ಕಾರಣ ಎಂಬುದನ್ನು ಅಮೆರಿಕದ Read more…

ʼಸೌಂದರ್ಯʼ ಹೆಚ್ಚಿಸುತ್ತೆ ಸೌತೆಕಾಯಿ

ಸೌತೆಕಾಯಿ ಸವಿಯಲು ಮಾತ್ರವಲ್ಲ, ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. ಬೇಸಿಗೆ ಕಾಲದಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೇಸಿಗೆ ಬಿಸಿಲಿಗೆ ಬಳಲಿದವರಿಗೆ ಸೌತೆಕಾಯಿ ಆನಂದದ ಜೊತೆಗೆ ತಂಪಿನ ಅನುಭವ ನೀಡುತ್ತದೆ. ದೇಹದ Read more…

ಚರ್ಮದ ಆರೋಗ್ಯಕ್ಕೆ ಚೀಸ್ ಉತ್ತಮವೇ….?

ಚೀಸ್ ಪ್ರೋಟೀನ್ ನ ಮೂಲವಾಗಿದೆ. ಇದನ್ನು ಅಡುಗೆಗೆ ಬಳಸುತ್ತಾರೆ. ಇದು ರುಚಿಕರವಾಗಿದೆ. ಆದರೆ ಇದು ಚರ್ಮದ ಆರೋಗ್ಯವನ್ನು ಕಾಪಾಡಲು ಸಹಕಾರಿ. ಇದನ್ನು ಚರ್ಮಕ್ಕೆ ಬಳಸುವುದರಿಂದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. Read more…

‘ಕೂದಲು’ ಬಹು ಬೇಗನೆ ಒಣಗಿಸುವುದು ಹೇಗೆ….?

ಒದ್ದೆ ಕೂದಲನ್ನು ಬಾಚುವುದರಿಂದ ಕೂದಲು ಬಹುಬೇಗ ತುಂಡಾಗುತ್ತವೆ. ಒದ್ದೆ ಕೂದಲಿನೊಂದಿಗೆ ಮನೆಯಿಂದ ಹೊರಹೋದರೆ ಧೂಳು, ಕೊಳೆ ನಿಮ್ಮ ಕೂದಲಿನಲ್ಲಿ ಕೂತು ತಲೆಹೊಟ್ಟು ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾದರೆ ಒದ್ದೆ ಕೂದಲನ್ನು Read more…

ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ, ಸುಂದರವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣು ಮಕ್ಕಳಿಗಿದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ Read more…

ಬ್ಲ್ಯಾಕ್ ಹೆಡ್ ಸಮಸ್ಯೆ ದೂರ ಮಾಡುತ್ತೆ ಜೇನುತುಪ್ಪ….!

ಹೊರಗೆ ಓಡಾಡುವ ಸೂಕ್ಷ್ಮ ತ್ವಚೆ ಹೊಂದಿದ ಮಂದಿ ಸಾಮಾನ್ಯವಾಗಿ ಬ್ಲ್ಯಾಕ್ ಹೆಡ್ ಸಮಸ್ಯೆಯನ್ನು ಎದುರಿಸುತ್ತಾರೆ. ತ್ವಚೆಯ ಮೇಲೆ ಧೂಳು ಕೂರುವುದು, ಒತ್ತಡ ಹಾಗೂ ನಿದ್ರೆಯ ಕೊರತೆಯಿಂದ ಬ್ಲ್ಯಾಕ್ ಹೆಡ್ Read more…

ಅನಗತ್ಯವಾದ ಕೂದಲು ತೆಗೆದು ಹಾಕಲು ಭಯ ಬೇಡ

ಅನಗತ್ಯ ಕೂದಲು ಕೆಲವೊಮ್ಮೆ ಗಲ್ಲ ಅಥವಾ ತುಟಿಯ ಮೇಲ್ಭಾಗದಲ್ಲಿ ಬೆಳೆದು ಮಹಿಳೆಯರಿಗೆ ಚಿಂತೆಯನ್ನು ತಂದೊಡ್ಡೀತು. ಪುರುಷರಿಗೆ ಇಲ್ಲಿ ಬೆಳೆಯುವ ಮೀಸೆ ಗಡ್ಡ ಹೆಮ್ಮೆಯ ಸಂಕೇತವಾದರೆ ಮಹಿಳೆಯರಿಗೆ ತಲೆ ನೋವಿನ Read more…

ಕಣ್ಣ ಸುತ್ತ ಇರುವ ಕಪ್ಪು ವರ್ತುಲ ಹೋಗಲಾಡಿಸಲು ಇಲ್ಲಿದೆ ಮನೆ ಮದ್ದು

ಕಣ್ಣ ಕೆಳಭಾಗದಲ್ಲಿ ದಟ್ಟನೆಯ ಕಪ್ಪು ವರ್ತುಲ ಮೂಡಿ ಮೊಗದ ಸೊಬಗನ್ನು ಹಾಳು ಮಾಡುತ್ತವೆ, ಇದರಿಂದ ಮುಕ್ತಿ ಪಡೆಯುವ ಮನೆಮದ್ದುಗಳ ಬಗ್ಗೆ ತಿಳಿಯೋಣ. ಡಾರ್ಕ್ ಸರ್ಕಲ್ ಒಂದು ಬಾರಿ ಕಣ್ಣಿನ Read more…

ಕಾಫಿ ಸ್ಕ್ರಬ್ ನಿಂದ ಹೆಚ್ಚುತ್ತೆ ಮುಖದ ಕಾಂತಿ

ಕಾಫಿ ಕುಡಿಯುವುದರಿಂದ ಶೀತ, ತಲೆ ನೋವಿನಂಥ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು ಎಂಬುದು ನಿಮಗೆಲ್ಲಾ ತಿಳಿದಿರುವ ಸಂಗತಿ. ಆದರೆ ಇದರಿಂದ ತಯಾರಿಸಲಾದ ಫೇಸ್ ಪ್ಯಾಕ್ ಅತ್ಯುತ್ತಮ ಪರಿಣಾಮ ಬೀರುತ್ತದೆ Read more…

ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ ಸುಂದರವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣು ಮಕ್ಕಳಿಗಿದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ Read more…

ಕೂದಲು ಆರೋಗ್ಯವಾಗಿ ಬೆಳೆಯಲು ಅಲೋವೆರಾ ಹೇರ್ ಪ್ಯಾಕ್ ಬಳಸಿ

ಆಲೋವೆರಾ ಜೆಲ್ ಆರೋಗ್ಯಕ್ಕೆ ತುಂಬಾ ಉತ್ತಮ . ಇದರಲ್ಲಿರುವ ಔಷಧಿಯ ಗುಣಗಳು ಕೆಲವು ಕಾಯಿಲೆಗಳನ್ನು ನಿವಾರಿಸುತ್ತದೆ. ಹಾಗೇ ಇದು ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಲು ಬಹಳ ಸಹಕಾರಿಯಾಗಿದೆ. Read more…

ಸೌಂದರ್ಯವರ್ಧನೆಗೆ ಬಳಸಿ ‘ಜೇನು’

ಇಂದು ಪ್ರತಿಯೊಂದು ಸಮಸ್ಯೆಗೂ ವೈದ್ಯರಲ್ಲಿ ತೆರಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ನಮ್ಮಲ್ಲಿರುವ ಪ್ರಕೃತಿ ಸಂಪನ್ಮೂಲಗಳಿಂದ ಎಷ್ಟೋ ಸಮಸ್ಯೆಗೆ ಪರಿಹಾರ ಕಂಡು ಹಿಡಿದುಕೊಳ್ಳಬಹುದು ಎಂಬ ಅಂಶ ಹಲವರಿಗೆ ತಿಳಿದೇ ಇಲ್ಲ. ಅದರಲ್ಲಿಯೂ Read more…

ಬಿರು ಬಿಸಿಲಿಗೆ ಮುಖ ಬಾಡಿದೆಯಾ….? ಬಾಳೆ ಹಣ್ಣಿನ ಪ್ಯಾಕ್‌ ಬಳಸಿ ತ್ವಚೆ ನಳನಳಿಸುವಂತೆ ಮಾಡಿ

ಬೇಸಿಗೆಯಲ್ಲಿ ಮುಖದಲ್ಲಿ ಅಲ್ಲಲ್ಲಿ ಬಿಳಿ ಸಿಪ್ಪೆ ಏಳುತ್ತಿದೆಯೇ, ಸನ್ ಬರ್ನ್ ಕಾಣಿಸಿಕೊಂಡಿದೆಯೇ, ಮುಖದಲ್ಲಿ ಎಣ್ಣೆ ಪಸೆ ಇದೆಯೇ ಇದಕ್ಕೆಲ್ಲ ಮುಖ್ಯ ಕಾರಣ ಉರಿ ಬಿಸಿಲು. ಕೆಲಸ ಅಥವಾ ಇನ್ನಿತರ Read more…

ಬೆವರಿನಿಂದ ‘ಮೇಕಪ್‌’ ಹಾಳಾಗದಿರಲು ಏನು ಮಾಡಬೇಕು….?

ಬೇಸಿಗೆ ತಿಂಗಳಿನಲ್ಲಿ ಮದುವೆ ಸಮಾರಂಭಗಳು ಜಾಸ್ತಿ. ಹೊರಗಡೆ ರಣ ಬಿಸಿಲು ಬೇಗನೆ ಬೆವರು ತರಿಸುತ್ತದೆ. ಈ ಸಂದರ್ಭದಲ್ಲಿ ಮೇಕಪ್‌ ಕಡೆ ಗಮನ ಕೊಡದಿದ್ದರೆ ಮೇಕಪ್‌ನಿಂದ ಮುಖದ ಅಂದ ಹೆಚ್ಚುವ Read more…

ಸುಗಂಧ ದ್ರವ್ಯ ಬಳಸುವವರು ನೀವಾಗಿದ್ರೆ ಒಮ್ಮೆ ಓದಿ

ಸೆಂಟ್, ಡಿಯೋಡರೆಂಟ್ ಗಳನ್ನು ಇಷ್ಟಪಡುವಷ್ಟೇ ಜನ ದ್ವೇಷಿಸುತ್ತಾರೆ. ಕೆಲವರಿಗೆ ಆ ವಾಸನೆ ಇಷ್ಟವಾಗುವುದೇ ಇಲ್ಲ. ಬಳಕೆಗೂ ಮುನ್ನ ಸರಿಯಾದ ಸುಗಂಧ ದ್ರವ್ಯ ಆರಿಸುವುದು ಕಠಿಣ ಕೆಲಸ. ಸಾಮಾನ್ಯವಾಗಿ ಇವು Read more…

ಗೋಧಿ ಎಣ್ಣೆಯಿಂದ ತ್ವಚೆಯ ಸೌಂದರ್ಯ ವೃದ್ಧಿ

ಗೋಧಿ ಧಾನ್ಯಗಳಿಂದ ತಯಾರಿಸಿದ ಎಣ್ಣೆ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದೆ. ಇದರಲ್ಲಿ ವಿಟಮಿನ್ ಬಿ6, ಪೋಲಿಕ್ ಆಸಿಡ್, ಮೆಗ್ನೀಶಿಯಂ, ಪೊಟ್ಯಾಶಿಯಂ, ರಂಜಕ, ಇತರ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ವಿಟಮಿನ್ ಇ Read more…

ತಲೆಯಲ್ಲಿ ಅತಿಯಾಗಿ ಬೆವರುವುದು ಕೂದಲುದುರುವ ಸಮಸ್ಯೆಗೆ ಕಾರಣವಾಗಬಹುದು….! ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ

ಬೆವರುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಈ ಬೆವರಿನಿಂದ ಮಾತ್ರ ಕೂದಲಿನ ಸಮಸ್ಯೆ ಕಾಡುತ್ತದೆ. ಅತಿಯಾದ ಬೆವರಿನಿಂದ ಕೂದಲುದುರುವ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು Read more…

ನಿಮ್ಮ ಉಡುಪುಗಳಿಗೆ ಸೂಕ್ತ ಪಾದರಕ್ಷೆ ಯಾವುದು ಎಂಬ ಗೊಂದಲದಲ್ಲಿದ್ದೀರಾ……?

ಎಷ್ಟು ಜೊತೆ ಚಪ್ಪಲಿಗಳಿದ್ದರೂ ಬಟ್ಟೆಗೆ ಹೊಂದುವ ಫುಟ್ ವೇರ್ ಯಾವುದು ಧರಿಸುವುದು ಎಂದು ಲೆಕ್ಕಾಚಾರ ಹಾಕುವುದರಲ್ಲೇ ಸಮಯ ಕಳೆದಿರುತ್ತದೆಯೇ, ಹಾಗಿದ್ದರೆ ಇಲ್ಲಿ ಕೇಳಿ. ನಿಮ್ಮ ಉಡುಪಿಗೆ ಸರಿಹೊಂದುವ ಚಪ್ಪಲಿ Read more…

ಈ ತಪ್ಪುಗಳಿಂದ ಕೆಡುತ್ತದೆ ತುಟಿಗಳ ಅಂದ

ಆರೋಗ್ಯಕರವಾದ ತುಟಿಗಳು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಆದರೆ ಸೂರ್ಯನ ಹಾನಿಕಾರಕ ಕಿರಣಗಳಿಂದ, ಶುಷ್ಕ ಗಾಳಿ, ಧೂಳುಗಳಿಂದ ತುಟಿಯು ತನ್ನ ಅಂದವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ತುಟಿಗಳನ್ನು ಆರೈಕೆ ಮಾಡುವುದು ತುಂಬಾ Read more…

ಬಿಸಿಲಿನಿಂದ ಕೂದಲಿನ ಸೌಂದರ್ಯ ಕಾಪಾಡಲು ಈ ಹಣ್ಣಿನ ಹೇರ್ ಪ್ಯಾಕ್ ಹಚ್ಚಿ

ವಾತಾವರಣದ ಬಿಸಿಲು ಮತ್ತು ಶುಷ್ಕ ಗಾಳಿಯಿಂದ ಕೂದಲಿನ ತೇವಾಂಶ ಕಡಿಮೆಯಾಗಿ ಡ್ರೈ ಆಗುತ್ತದೆ. ಹಾಗಾಗಿ ಆ ವೇಳೆ ಕೂದಲಿಗೆ ಹೆಚ್ಚಿನ ಆರೈಕೆ ಅಗತ್ಯವಿರುತ್ತದೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಕೂದಲು Read more…

ವಾಲ್ ನಟ್ಸ್ ನ ಫೇಸ್ ಪ್ಯಾಕ್ ಹೆಚ್ಚಿಸುತ್ತೆ ಸೌಂದರ್ಯ

ವಾಲ್ ನಟ್ಸ್ ಅನೇಕ ಪೋಷಕಾಂಶಗಳನ್ನು ಮತ್ತು ಖನಿಜಗಳನ್ನು ಒಳಗೊಂಡಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿ. *2 Read more…

ರಾತ್ರಿ ಈ ಫೇಸ್ ಪ್ಯಾಕ್ ಹಚ್ಚಿದ್ರೆ ದುಪ್ಪಟ್ಟಾಗುತ್ತೆ ಮುಖದ ಅಂದ

ಕೆಲವು ಮಹಿಳೆಯರು ಚರ್ಮದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರಿಗೆ ಮುಖದ ಚರ್ಮದ ಬಗ್ಗೆ ಕಾಳಜಿ ವಹಿಸಲು ಸಮಯವಿರುವುದಿಲ್ಲ. ಹಾಗಾಗಿ ಅಂತಹ ಮಹಿಳೆಯರಿಗೆ ತಮ್ಮ ಮುಖದ ಚರ್ಮಕ್ಕೆ ಆರೈಕೆಗಳನ್ನು ಮಾಡಲು ರಾತ್ರಿಯ Read more…

ರೇಷ್ಮೆಯಂತಹ ಕೂದಲು ಬೇಕೆನ್ನುವವರು ಈ ಟಿಪ್ಸ್‌ ಫಾಲೋ ಮಾಡಿ

ಕೂದಲು ತೇವಾಂಶ ಕಳೆದುಕೊಂಡಾಗ ಒರಟಾಗುತ್ತದೆ. ಇದರಿಂದ ಕೂದಲಿನ ಅಂದ ಕೆಡುತ್ತದೆ. ಈ ಒರಟು ಕೂದಲು ಸಮಸ್ಯೆಯನ್ನು ನಿವಾರಿಸಿ ಕೂದಲಿನ ತೇವಾಂಶ ಹೆಚ್ಚಿಸಿ ಸಿಲ್ಕಿ ಆ್ಯಂಡ್ ಶೈನಿ ಕೂದಲು ನಿಮ್ಮದಾಗಲು Read more…

ಮುಖದ ಅಂದ ಹೆಚ್ಚಿಸುವ ʼಐಬ್ರೋʼ ಆಕರ್ಷಕವಾಗಿರಬೇಕೆಂದ್ರೆ ಹೀಗೆ ಮಾಡಿ

ಪ್ರತಿಯೊಬ್ಬ ಹುಡುಗಿ ತನ್ನ ಐಬ್ರೋ ಆಕರ್ಷಕವಾಗಿರಬೇಕೆಂದು ಬಯಸ್ತಾಳೆ. ಹುಬ್ಬು ಮಹಿಳೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹುಬ್ಬಿಗೆ ಸುಂದರ ರೂಪ ಕೊಡಲು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಕಪ್ಪಗೆ, ಸುಂದರವಾಗಿ Read more…

ಕೂದಲ ಬೆಳವಣಿಗೆಗೆ ಅತ್ಯಗತ್ಯ ಪ್ರೋಟೀನ್ ಹೇರ್ ಮಾಸ್ಕ್

ಕೂದಲಿಗೆ ಪ್ರೋಟೀನ್ ಬಹಳ ಅಗತ್ಯ. ಕೂದಲ ಬೆಳವಣಿಗೆಗೆ ಪ್ರೋಟೀನ್ ಅಂಶ ಬೇಕು. ಹಾಗಾಗಿ ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯಲು ಮನೆಯಲ್ಲಿಯೇ ಪ್ರೋಟೀನ್ ಹೇರ್ ಮಾಸ್ಕ್ ತಯಾರಿಸಿ ಬಳಸಿ. *ಮೊಟ್ಟೆ Read more…

ಬಿಸಿಲಿನ ಹೊಡೆತಕ್ಕೆ ಹಣೆ ಕಪ್ಪಾಗಿದೆಯಾ….? ಟ್ಯಾನ್‌ ರಿಮೂವ್‌ ಮಾಡುತ್ತೆ ಈ ಹೋಮ್‌ ಮೇಡ್‌ ಮಾಸ್ಕ್‌…..!

ಬೇಸಿಗೆಯಲ್ಲಿ ಮುಖದ ಸೌಂದರ್ಯ ಕಾಪಾಡಿಕೊಳ್ಳುವುದು ಬಹುದೊಡ್ಡ ಸವಾಲು. ಈ ಋತುವಿನಲ್ಲಿ ಬಲವಾದ ಸೂರ್ಯನ ಬೆಳಕು ಮತ್ತು ಧೂಳು ಬೆರೆತ ಮಣ್ಣಿನಿಂದಾಗಿ ಚರ್ಮವು ಕ್ರಮೇಣ ಟ್ಯಾನ್ ಆಗಲು ಪ್ರಾರಂಭಿಸುತ್ತದೆ. ವಿಶೇಷವಾಗಿ Read more…

ಬೇಸಿಗೆಯಲ್ಲಿ ಕಂಕುಳ ಬೆವರು ವಾಸನೆ ನಿವಾರಿಸುತ್ತವೆ ಈ ನೈಸರ್ಗಿಕ ಡಿಯೋಡ್ರೆಂಟ್‌ಗಳು

ಬಿರು ಬೇಸಿಗೆ ಬಂದೇಬಿಟ್ಟಿದೆ. ಈ ಋತುವಿನಲ್ಲಿ ದೇಹದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ದೇಹದಿಂದ ಕೆಟ್ಟ ಬೆವರು ವಾಸನೆ ಬರಲು ಪ್ರಾರಂಭಿಸುತ್ತದೆ. ಬೇಸಿಗೆಯಲ್ಲಿ ಕಂಕುಳಿನ ವಾಸನೆಯೂ Read more…

ಹೊಳೆಯುವ ʼತ್ವಚೆʼ ಹೊಂದಲು ಇಲ್ಲಿದೆ ಸರಳ ಪರಿಹಾರ

ಬ್ಯುಸಿ ಲೈಫಲ್ಲಿ ನಮ್ಮ ಅಂದ – ಚಂದದ ಕಡೆಗೆ ಗಮನ ಹರಿಸೋಕೆ ಸಮಯವಿಲ್ಲ ಎನ್ನುವಂತಹ ಪರಿಸ್ಥಿತಿ. ನಮ್ಮ ಚರ್ಮದ ಆರೈಕೆಯನ್ನೂ ನಾವು ಮರೆತಿದ್ದೇವೆ. ಒಮ್ಮೊಮ್ಮೆ ದಿಢೀರನೆ ಯಾವುದೋ, ಪಾರ್ಟಿ Read more…

ಬೇಸಿಗೆಯಲ್ಲಿ ತುರಿಕೆ ಸಮಸ್ಯೆಗೆ ಹೀಗೆ ಹೇಳಿ ‘ಗುಡ್ ಬೈ’

ಬೇಸಿಗೆಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಜನರು ತುರಿಕೆಯಿಂದ ಕಿರಿಕಿರಿ ಅನುಭವಿಸುತ್ತಾರೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಗಂಭೀರ ರೂಪ ಪಡೆಯುತ್ತದೆ. ನೀವು ಈ ಸಮಸ್ಯೆಯಿಂದ Read more…

ಅಗಸೆ ಬೀಜದ ಪುಡಿಗೆ ಇದನ್ನು ಬೆರೆಸಿ ಮುಖಕ್ಕೆ ಹಚ್ಚಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ಅಗಸೆ ಬೀಜದಲ್ಲಿ ಫೈಬರ್, ಉತ್ಕರ್ಷಣಾ ನಿರೋಧಕ ಅಂಶಗಳಿವೆ. ಕೂದಲಿನ ಆರೋಗ್ಯ ಕಾಪಾಡಲು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ಅಗಸೆ ಬೀಜದಿಂದ ಚರ್ಮದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಇದರಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...