alex Certify Latest News | Kannada Dunia | Kannada News | Karnataka News | India News - Part 91
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯ ಮರೆಮಾಚುವ ಚರ್ಮದ ಸಮಸ್ಯೆಗೆ ರಾಮಬಾಣ ರೋಸ್‌ ಪೌಡರ್‌…!

ಗುಲಾಬಿ ಹೂವುಗಳಿಗೆ ಸಾಕಷ್ಟು ಮಹತ್ವವಿದೆ. ಪ್ರೀತಿ ವ್ಯಕ್ತಪಡಿಸಲು, ಶುಭಾಶಯ ಕೋರಲು ಹೀಗೆ ಅನೇಕ ರೀತಿಯಲ್ಲಿ ಗುಲಾಬಿ ಹೂವುಗಳನ್ನು ಬಳಸಲಾಗುತ್ತದೆ. ಗುಲಾಬಿಯಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ಆಯುರ್ವೇದದಲ್ಲಿ ಹೇಳಲಾಗಿದೆ. ಗುಲಾಬಿ Read more…

Shocking Video: ಚಿರತೆಯಿಂದ ಹಠಾತ್‌ ದಾಳಿ; ಆರು ಮಂದಿಗೆ ಗಾಯ

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಚಿರತೆಯೊಂದು ಹಠಾತ್ತನೆ ಗ್ರಾಮಕ್ಕೆ ನುಗ್ಗಿ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದರಿಂದ ಆರು ಮಂದಿ ಗಾಯಗೊಂಡಿದ್ದಾರೆ. ಐಎಎನ್‌ಎಸ್ ಸುದ್ದಿ ಸಂಸ್ಥೆಯ ಪ್ರಕಾರ, ಕತರ್ನಿಯಾಘಾಟ್ ವನ್ಯಜೀವಿ ವಿಭಾಗದ Read more…

ಮೊದಲ ಪತಿ ಇದ್ದರೂ ಪತ್ನಿ 2 ನೇ ಪತಿಯಿಂದ ಜೀವನಾಂಶ ಪಡೆಯಬಹುದು; ʼಸುಪ್ರೀಂʼ ಮಹತ್ವದ ತೀರ್ಪು

ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಮೊದಲ ಪತಿಯಿಂದ ಬೇರೆಯಾದ ಮಹಿಳೆ ತನ್ನ ಎರಡನೇ ಪತಿಯಿಂದ ಜೀವನಾಂಶವನ್ನು ಪಡೆಯಲು ಅರ್ಹಳು ಎಂದು ಹೇಳಿದೆ. ಮೊದಲ ವಿವಾಹವು ಇನ್ನೂ ಚಾಲ್ತಿಯಲ್ಲಿದ್ದರೂ, Read more…

BIG NEWS: ರಶೀದಿಯಲ್ಲಿ ‘ಅನಾರ್’ ಪದ ಬಳಕೆ; ಕನ್ನಡಿಗರ ತೀವ್ರ ಆಕ್ರೋಶ | Photo

ಬೆಂಗಳೂರಿನ ಹಣ್ಣಿನಂಗಡಿಯೊಂದರಲ್ಲಿ ರಶೀದಿಯಲ್ಲಿ ದಾಳಿಂಬೆಯನ್ನು ‘ಅನಾರ್’ ಎಂದು ನಮೂದಿಸಿರುವುದು ಭಾಷಾ ಚರ್ಚೆಗೆ ಕಾರಣವಾಗಿದೆ. ಕನ್ನಡ ಕಾರ್ಯಕರ್ತರೊಬ್ಬರು ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಾಳಿಂಬೆಗೆ ‘ಅನಾರ್’ ಎಂದು Read more…

ಪ್ರಾಣಕ್ಕೇ ಕುತ್ತು ತರುವ ʼಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ʼ ತಡೆಯಲು ಟಿಪ್ಸ್‌…..!

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದೆ. ಈಗ ವೃದ್ಧರು ಮಾತ್ರವಲ್ಲ, 30 ವರ್ಷದೊಳಗಿನವರೂ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಗೊತ್ತೇ ಆಗದಂತೆ ಹೃದಯಾಘಾತವು ಪ್ರಾಣಕ್ಕೇ ಕುತ್ತು ತಂದುಬಿಡುತ್ತದೆ. ಈ ಸೈಲೆಂಟ್‌ Read more…

Shocking: ಮದುವೆಯಾದ ಕೆಲ ಗಂಟೆಗಳಲ್ಲೇ ಹಣ, ಆಭರಣದೊಂದಿಗೆ ವಧು ಪರಾರಿ

ಉತ್ತರ ಪ್ರದೇಶದ ಹಮೀರ್ಪುರ್ ಜಿಲ್ಲೆಯ ಸಾಹಿ ಗ್ರಾಮದಲ್ಲಿ ಯುವಕನೊಬ್ಬ ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು ಹಣ ಮತ್ತು ಆಭರಣಗಳೊಂದಿಗೆ ಪರಾರಿಯಾಗಿದ್ದಾಳೆ ಎಂದು ಆರೋಪಿಸಿ ಪೊಲೀಸರಿಗೆ ತಡವಾಗಿ ದೂರು ನೀಡಿದ್ದಾನೆ. Read more…

ತಾಜಾ ಹಣ್ಣುಗಳಿಗೆ ಉಪ್ಪು ಹಾಕಿಕೊಂಡು ತಿನ್ನುವ ಬಗ್ಗೆ ಆರೋಗ್ಯ ತಜ್ಞರ ಏನು ಹೇಳುತ್ತಾರೆ….?

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಪ್ರತಿನಿತ್ಯ ತಿಂದರೆ ಅನೇಕ ರೋಗಗಳು ನಮ್ಮಿಂದ ದೂರವಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹಣ್ಣುಗಳು ಜೀವಸತ್ವಗಳು ಮತ್ತು ಪೋಷಕಾಂಶಗಳ ಪವರ್‌ಹೌಸ್ ಆಗಿವೆ. ದೇಹದಲ್ಲಿನ Read more…

ಕಾರಂಜಿ ಬದಲಿಸುತ್ತೆ ಮನೆಯ ‘ಸುಖ-ಶಾಂತಿ’

ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಕೆಲವೊಂದು ವಸ್ತುಗಳನ್ನು ಇಡುವ ಸ್ಥಳ ಹಾಗೂ ಮನೆಗೆ ತರುವ ಸಮಯ ಕೂಡ ಮಹತ್ವದ ಪಾತ್ರ ವಹಿಸುತ್ತವೆ. ಇತ್ತೀಚಿನ Read more…

ಮಧ್ಯಾಹ್ನದ ವೇಳೆ ಈ ಕೆಲಸ ಮಾಡಿದ್ರೆ ದೂರವಾಗ್ತಾಳೆ ಲಕ್ಷ್ಮಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಧ್ಯಾಹ್ನದ ಸಮಯದಲ್ಲಿ ಕೆಲವು ಕೆಲಸ ಮಾಡಬಾರದು ಎನ್ನಲಾಗಿದೆ. ಈ ಕೆಲಸಗಳನ್ನು ಮಾಡುವುದ್ರಿಂದ ಲಕ್ಷ್ಮಿ ದೂರವಾಗುವ ಜೊತೆಗೆ ಸನ್ಮಾನ, ಗೌರವಕ್ಕೂ ಧಕ್ಕೆಯಾಗುತ್ತದೆ. ಶಾಸ್ತ್ರಗಳ ಪ್ರಕಾರ ಮಧ್ಯಾಹ್ನ ಸೂರ್ಯನಿಗೆ Read more…

ರಾತ್ರಿ ಸಮಯದಲ್ಲಿ ಜನಿಸಿದ್ದೀರಾ…..? ಹಾಗಿದ್ದರೆ ಓದಿ ಈ ಸುದ್ದಿ

ಕೆಲವರು ರಾತ್ರಿ ಜನಿಸಿದ್ರೆ ಮತ್ತೆ ಕೆಲವರು ಬೆಳಿಗ್ಗೆ ಜನಿಸಿರುತ್ತಾರೆ. ರಾತ್ರಿ ಜನಿಸಿದವರು ನೀವಾಗಿದ್ದರೆ ಅವಶ್ಯವಾಗಿ ಇದನ್ನು ಓದಿ. ರಾತ್ರಿ ಜನಿಸಿದ ವ್ಯಕ್ತಿಗಳು ಹೆಚ್ಚು ಸೃಜನಶೀಲರಾಗಿರುತ್ತಾರಂತೆ. ರಾತ್ರಿ ಹುಟ್ಟಿದ ವ್ಯಕ್ತಿ Read more…

‘ಮನಿ ಪ್ಲಾಂಟ್’ ಬೆಳಿಸಬೇಕೆಂದಿದ್ದರೆ ಇದನ್ನು ಅವಶ್ಯಕವಾಗಿ ಓದಿ

ಅನೇಕರು ತಮ್ಮ ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಮನಿ ಪ್ಲಾಂಟ್ ಇಟ್ಟಿರುತ್ತಾರೆ. ಮನಿ ಪ್ಲಾಂಟ್ ಇಡುವುದು ಉತ್ತಮ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಇಡಬೇಕು. ಆಗ ಮಾತ್ರ Read more…

ಈ ಕೆಲಸ ಮಾಡಿದ್ರೆ ಮಹಿಳೆಯರು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ಒತ್ತಡ

ಕಾಲದ ಹಿಂದೆ ಓಡುತ್ತಿರುವ ಜನರಿಗೆ ಒತ್ತಡ ಸಾಮಾನ್ಯ. ಕೆಲವೊಮ್ಮೆ ವಿನಾಃ ಕಾರಣಕ್ಕೆ ಒತ್ತಡ ಕಾಣಿಸಿಕೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒತ್ತಡಕ್ಕೆ ಚಂದ್ರ ಕಾರಣನಾಗುತ್ತಾನೆ. ಮಹಿಳೆಯರಲ್ಲಿ ಒತ್ತಡ ಹೆಚ್ಚಾಗಲು ಮಂಗಳ Read more…

ಕೇರಳ ದೇಗುಲಕ್ಕೆ ʼರೋಬೋಟ್ʼ ಆನೆ; ನಿಜವಾದ ಪ್ರಾಣಿಯಂತೆ ನಿರ್ವಹಿಸುತ್ತೆ ಎಲ್ಲ ಕೆಲಸ | Video

ಕೇರಳದ ದೇಗುಲವೊಂದಕ್ಕೆ ಅದ್ಭುತ ಯಾಂತ್ರಿಕ ಆನೆಯನ್ನು ಕೊಡುಗೆಯಾಗಿ ನೀಡಲಾಗಿದೆ. ಈ ಆನೆ ನಿಜವಾದ ಆನೆಯಂತೆಯೇ ಬಹುತೇಕ ಎಲ್ಲ ಕೆಲಸಗಳನ್ನು ಮಾಡಬಲ್ಲದು. ಪ್ರಖ್ಯಾತ ಸಿತಾರ್ ವಾದಕಿ ಅನೌಷ್ಕಾ ಶಂಕರ್, ಸಿತಾರ್ Read more…

ಕಂಠಪೂರ್ತಿ ಮದ್ಯ ಸೇವಿಸಿದ್ದ ಪೊಲೀಸನ ಪುಂಡಾಟ; ಹಾಡಹಗಲೇ ʼಕೊತ್ತಂಬರಿʼ ಕಳ್ಳತನ | Watch Video

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಓರ್ವ ಪೊಲೀಸ್ ಕುಡಿದ ಸ್ಥಿತಿಯಲ್ಲಿ ತರಕಾರಿ ಅಂಗಡಿಯಿಂದ ಕೊತ್ತಂಬರಿ ಸೊಪ್ಪನ್ನು ಕದಿಯುತ್ತಿರುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋ Read more…

ವಿಟಮಿನ್‌ ಸಿ ಅತಿಯಾಗಿ ಸೇವಿಸುವುದು ಅಪಾಯಕಾರಿ, ದೇಹಕ್ಕೆ ಹಾನಿ ಮಾಡಬಲ್ಲದು ಈ ಪೋಷಕಾಂಶ….!

ವಿಟಮಿನ್ ಸಿ ನಮ್ಮ ದೇಹಕ್ಕೆ ಬಹಳ ಮುಖ್ಯ. ಈ ಪೋಷಕಾಂಶವು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಚರ್ಮ, ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದರೆ ವಿಟಮಿನ್‌ ಸಿಯನ್ನು ವಿವೇಚನೆಯಿಲ್ಲದೆ Read more…

ʼಟ್ರೂ ಕಾಲರ್‌ʼ ನಿಂದ ಮತ್ತೊಂದು ಹೊಸ ಫೀಚರ್: ಇಂತಹ ಸಂದರ್ಭಗಳಲ್ಲಿ ಸಹಾಯ ಮಾಡುತ್ತೆ ಈ ʼಘೋಸ್ಟ್‌ ಕಾಲ್‌ʼ

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಹೊಸ ಹೊಸ ಫೀಚರ್‌ಗಳು ಮಾರುಕಟ್ಟೆಗೆ ಬರುತ್ತಿದ್ದು, ನಮ್ಮ ಜೀವನವನ್ನು ಇನ್ನಷ್ಟು ಸುಲಭಗೊಳಿಸುತ್ತಿವೆ. ಇದೀಗ ಟ್ರೂಕಾಲರ್ ತನ್ನ ಬಳಕೆದಾರರಿಗೆ ಹೊಸ Read more…

ʼಸಹಿʼ ಕೆಳಗೆ ಗೆರೆ ಹಾಕ್ತೀರಾ ? ಹಾಗಾದ್ರೆ ಇದರ ಹಿಂದಿರಬಹುದು ಈ ʼಅರ್ಥʼ

ಸಹಿ, ನಮ್ಮೆಲ್ಲರ ಜೀವನದಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಇದು ಕೇವಲ ಒಂದು ಗುರುತು ಮಾತ್ರವಲ್ಲ, ನಮ್ಮ ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಮಾನಸಿಕ ಸ್ಥಿತಿಯ ಪ್ರತಿಬಿಂಬವಾಗಿದೆ. ಅನೇಕ ತಜ್ಞರು Read more…

ಆನ್‌ಲೈನ್ ಕಾರು ಖರೀದಿಗೆ ಹೊಸ ಆಯಾಮ: 10 ನಿಮಿಷಗಳಲ್ಲಿ ಮನೆ ತಲುಪಲಿದೆ ʼಸ್ಕೋಡಾʼ

ಸ್ಕೋಡಾ ಆಟೋ ಇಂಡಿಯಾ ಇತ್ತೀಚೆಗೆ ಝೆಪ್ಟೊದೊಂದಿಗೆ ಒಂದು ವಿಶಿಷ್ಟವಾದ ಪಾಲುದಾರಿಕೆಯನ್ನು ಘೋಷಿಸಿದೆ. ಝೆಪ್ಟೊ ಒಂದು ಕ್ಷಿಪ್ರ ವಾಣಿಜ್ಯ ವೇದಿಕೆಯಾಗಿದ್ದು, ಅದು ದಿನಸಿ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೆಲವೇ ನಿಮಿಷಗಳಲ್ಲಿ Read more…

F77 ಸರಣಿಗೆ ಹೊಸ ಸೇರ್ಪಡೆ: ಅಲ್ಟ್ರಾವೈಲೆಟ್ ಸೂಪರ್‌ ಸ್ಟ್ರೀಟ್ ರಿಲೀಸ್

ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಅಲ್ಟ್ರಾವೈಲೆಟ್ ಆಟೋಮೋಟಿವ್ ಇತ್ತೀಚೆಗೆ F77 ಸೂಪರ್‌ಸ್ಟ್ರೀಟ್ ಎಂಬ ಮತ್ತೊಂದು ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಹೆಸರೇ ಸೂಚಿಸುವಂತೆ, ಸೂಪರ್‌ಸ್ಟ್ರೀಟ್ F77 ಶ್ರೇಣಿಯ Read more…

BREAKING NEWS: ಹಾಡಹಗಲೇ ಗೆಳೆಯನ ಕಣ್ಣಿಗೆ ಖಾರದಪುಡಿ ಎರಚಿ ಚಾಕು ಇರಿದ ಸ್ನೇಹಿತ

ಶಿವಮೊಗ್ಗ: ಹಾಡಹಗಲೇ ಗೆಳೆಯನೊಬ್ಬ ತನ್ನ ಸ್ನೇಹಿತನ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದ ಶರಾವತಿ ನಗರದ ಪಾಂಡುರಂಗ ದೇಗುಲದ ಬಳಿ ನಡೆದಿದೆ. ಅರುಣ್ ಎಂಬಾತ Read more…

BREAKING: ಜೊಮಾಟೊ ಇನ್ನು ಮುಂದೆ “ಎಟರ್ನಲ್” ; ಮರುನಾಮಕರಣಕ್ಕೆ ಆಡಳಿತ ಮಂಡಳಿ ʼಅನುಮೋದನೆʼ

ಆಹಾರ ವಿತರಣಾ ಸಂಸ್ಥೆ ಜೊಮಾಟೊ ತನ್ನ ಹೆಸರನ್ನು ʼಎಟರ್ನಲ್ʼ ಎಂದು ಬದಲಾಯಿಸಿದೆ. ಕಂಪನಿಯ ಆಡಳಿತ ಮಂಡಳಿಯು ಈ ಬದಲಾವಣೆಗೆ ಅನುಮೋದನೆ ನೀಡಿದೆ ಎಂದು ಸಂಸ್ಥೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ Read more…

BREAKING NEWS: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಜೈಲು ಶಿಕ್ಷೆ ಪ್ರಕಟ

ಬೆಂಗಳೂರು: ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೃಷ್ಣ ಶಟ್ಟಿ ಅವರಿಗೆ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ಕೋರ್ಟ್ ತೀರ್ಪು ಪ್ರಕಟಿಸಿದೆ. ಕೃಷ್ಣಯ್ಯ ಶೆಟ್ಟಿ ಸೇರಿದಂತೆ ನಾಲ್ವವರು Read more…

BIG NEWS: ಕಿಚ್ಚ ಸುದೀಪ್ ಭೇಟಿಯ ಹಿಂದಿನ ಕಾರಣ ತಿಳಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ನಟ ಕಿಚ್ಚ ಸುದೀಪ್ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ದಿಢೀರ್ ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸುದೀಪ್ ಭೇಟಿ ಸೌಜನ್ಯಯುತ ಭೇಟಿ Read more…

BIG NEWS: ಒಂಟಿ ಸಲಗದ ದಾಳಿಗೆ ಜರ್ಮನ್ ಪ್ರವಾಸಿಗ ಬಲಿ

ಚೆನ್ನೈ: ಒಂಟಿ ಸಲಗದ ದಾಳಿಗೆ ಜರ್ಮನ್ ಮೂಲದ ಪ್ರವಾಸಿಗ ಬಲಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಎಟಿಆರ್ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ದಾಳಿಗೆ ಜರ್ಮನ್ ಪ್ರವಾಸಿಗ ಸಾವನ್ನಪ್ಪಿದ್ದಾರೆ. ಮೈಕೆಲ್ Read more…

ಮನೆ ಕಳ್ಳತನಕ್ಕೆ ಬಂದ ಖದೀಮರನ್ನು ಹಿಡಿದು ಕಟ್ಟಿಹಾಕಿ ಧರ್ಮದೇಟು ನೀಡಿದ ಗ್ರಾಮಸ್ಥರು

ಹಾವೇರಿ: ಮನೆ ಕಳ್ಳತನಕ್ಕೆ ಬಂದ ಇಬ್ಬರು ಕಳ್ಳರು ಸಿಕ್ಕಿಹಾಕಿಕೊಂಡಿದ್ದು, ಕಳ್ಳರನ್ನು ಕಂಬಕ್ಕೆ ಕಟ್ತಿಹಾಕಿ ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆ ಹಾವೇರಿ ಜಿಲ್ಲೆಯ ಸಂಗೂರು ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಹೊಸೂರು Read more…

BREAKING NEWS: ಬಿಟ್ ಕಾಯಿನ್ ಹಗರಣ: SIT ವಿಚಾರಣೆಗೆ ಹಾಜರಾದ ಮೊಹಮ್ಮದ್ ನಲಪಾಡ್

ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಲಪಾಡ್ ಎಸ್ಐಟಿ ತನಿಖೆಗೆ ಹಾಜರಾಗಿದ್ದಾರೆ. ಬಹುಕೋಟಿ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ Read more…

ಪುಟ್ಟ ಮಕ್ಕಳ ಪೋಷಕರೇ ಎಚ್ಚರ; ನೆಲದ ಮೇಲಿದ್ದ ಮೊಳೆಯನ್ನು ವಿದ್ಯುತ್‌ ಸಾಕೆಟ್‌ ಗೆ ಹಾಕಿ ಸಾವನ್ನಪ್ಪಿದ ಮಗು

ಗುರುಗ್ರಾಮ್‌ನಿಂದ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ಪೋಷಕರಿಗೆ ಒಂದು ಪಾಠವಾಗಿದೆ. 14 ತಿಂಗಳ ಹೆಣ್ಣು ಮಗು ಮನೆಯ ನೆಲ ಮಹಡಿಯಲ್ಲಿ ಆಡುತ್ತಿದ್ದಾಗ, ನೆಲದ ಮೇಲೆ ಬಿದ್ದಿದ್ದ Read more…

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ; ಅದೃಷ್ಟವಶಾತ್ ಪಾರಾದ ಮಕ್ಕಳು, ದಂಪತಿ

ರಾಮನಗರ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದಂತೆಯೇ ಹೊತ್ತಿ ಉರಿದ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ರಾಮನಗರದ ಬಿಡದಿ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ಇದ್ದಕ್ಕಿದ್ದಂತೆ Read more…

BREAKING: ಸೇನಾ ವಿಮಾನ ಪತನ; ಅದೃಷ್ಟವಶಾತ್ ಪೈಲಟ್‌ಗಳು ಪಾರು | Video

ಮಧ್ಯಪ್ರದೇಶದ ಶಿವಪುರಿಯಲ್ಲಿ ಇಂದು ಭೀಕರ ದುರಂತ ಸಂಭವಿಸಿದೆ. ಭಾರತೀಯ ಸೇನೆಯ ಫೈಟರ್‌ ಜೆಟ್‌ ವಿಮಾನ ಒಂದು ಪತನಗೊಂಡು ಹೊತ್ತಿ ಉರಿದಿದೆ. ವಿಮಾನ ನರ್ವಾರ್ ತಹಸಿಲ್‌ನ ದಬ್ರಸಾನಿ ಗ್ರಾಮದ ಬಳಿ Read more…

BREAKING : ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ಹಗರಣ ಬಯಲು : ಅನಿಲ್ ಮಿಶ್ರಾ , ಪುತ್ರನ ವಿರುದ್ಧ FIR ದಾಖಲು.!

ನವದೆಹಲಿ : ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಡಿಪಿಐಎಫ್ಎಫ್) ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಮಿಶ್ರಾ ಮತ್ತು ಅವರ ಪುತ್ರ ಅಭಿಷೇಕ್ ಮಿಶ್ರಾ ವಿರುದ್ಧ ಪ್ರಶಸ್ತಿಗಳನ್ನು ದುರುಪಯೋಗಪಡಿಸಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...