ಕುಡಿಯುವ ನೀರಿನ ಬಾಟಲಿಯಲ್ಲಿ ಟಾಯ್ಲೆಟ್ ಸೀಟ್ ಗಿಂತಲೂ ಅಧಿಕ ಬ್ಯಾಕ್ಟೀರಿಯಾ…! ಅಧ್ಯಯನದಲ್ಲಿ ಶಾಕಿಂಗ್ ಸತ್ಯ ಬಹಿರಂಗ
ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು ನೀವು ಯೋಚಿಸುವಷ್ಟು ಸ್ವಚ್ಛವಾಗಿಲ್ಲವೆನ್ನುವುದು ನಿಮಗೆ ಗೊತ್ತೆ ? ವಾಟರ್‌ಫಿಲ್ಟರ್‌ಗುರು ಡಾಟ್‌ಕಾಮ್…
ʼಹಣʼ ದಿಂದ ಖರೀದಿಸಬಹುದಾ ಸಂತಸ ? ಅಧ್ಯಯನದಲ್ಲಿ ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ
ದುಡ್ಡು ನಿಮಗೆ ಸಂತಸ ತರಬಲ್ಲದೇ ಎನ್ನುವ ಹಳೆಯ ಪ್ರಶ್ನೆಗೆ ಉತ್ತರ ಪತ್ತೆ ಮಾಡಲು ಹೊರಟ ನೊಬೆಲ್…
ರೋಡಿಗಿಳಿಯಲು ಸಜ್ಜಾಯ್ತು ಕವಾಸಾಕಿಯ ಹೊಸ ಬೈಕ್; ಇಲ್ಲಿದೆ ಇದರ ವಿಶೇಷತೆ
ಕವಾಸಾಕಿಯ ಜ಼ಡ್900 ಆರ್‌ಎಸ್‌ಐಎಸ್ 2023ಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಸದ್ಯ ಇದರ ಎಕ್ಸ್‌ಶೋ ರೂಂ ಬೆಲೆ…
ಸಿಗರೇಟಿಗಿಂತ 10 ಪಟ್ಟು ಹೆಚ್ಚು ಮಾರಾಟವಾಗುತ್ತೆ ಬೀಡಿ; ಇಲ್ಲಿದೆ ಈ ಕುರಿತ ಕುತೂಹಲಕಾರಿ ಮಾಹಿತಿ
ಪ್ರತಿ ವರ್ಷದ ಬಜೆಟ್‌ನಲ್ಲೂ ತಪ್ಪದೇ ಬೆಲೆ ಏರಿಕೆಯ ಬಿಸಿ ಕಾಣುವ ವಸ್ತುಗಳಲ್ಲಿ ಒಂದಾಗಿರುವ ಸಿಗರೇಟಿನ ಬೇಡಿಕೆ…
ಬೆರಗಾಗಿಸುವಂತಿದೆ ಈ ರೈತ ಬೆಳೆದಿರುವ ‘ಮೂಲಂಗಿ’ ತೂಕ….!
ಮಹಾರಾಷ್ಟ್ರದ ರೈತರೊಬ್ಬರು ತಮ್ಮ ಹೊಲದಲ್ಲಿ ದಾಖಲೆ ತೂಕದ ಮೂಲಂಗಿ ಬೆಳೆದಿದ್ದು, ಇದು ಈಗ ಆ ಪ್ರಾಂತ್ಯದ…
ಬಿಹಾರ: ಮೂರೂವರೆ ಅಡಿ ವಧುವನ್ನು ವರಿಸಿದ ಮೂರು ಅಡಿ ಎತ್ತರದ ವರ
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ಮಾತಿದೆ. ಬಿಹಾರದ ಛಪ್ರಾದಲ್ಲಿ ಈ ಮಾತು ಮತ್ತೊಮ್ಮೆ ಸಾಬೀತಾಗಿದೆ. ಮೂರೂವರೆ…
ಕಾರಿನಿಂದ ಹಾರಿ ಬಂತು ರಾಶಿ ರಾಶಿ ನೋಟು….! ವಿಡಿಯೋ ಫುಲ್ ವೈರಲ್
ಚಲಿಸುತ್ತಿದ್ದ ಕಾರಿನಿಂದ ನೋಟುಗಳನ್ನು ತೂರಿದ ಪ್ರಕರಣ ಗುರುಗ್ರಾಮದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…
Mumbai: ಅತಿ ವೇಗವಾಗಿ ಬಂದ ಬೈಕ್ ಡಿಕ್ಕಿ; 3 ಹಲ್ಲು ಕಳೆದುಕೊಂಡ ಪೊಲೀಸ್ ಪೇದೆ
ಅತಿ ವೇಗವಾಗಿ ಬಂದ ಬೈಕು ಒಂದು ಕರ್ತವ್ಯ ನಿರತ ಪೊಲೀಸ್ ಪೇದೆಗೆ ಡಿಕ್ಕಿ ಹೊಡೆದ ಪರಿಣಾಮ…
‘ಲೋಡ್ ಶೆಡ್ಡಿಂಗ್’ ಆತಂಕದಲ್ಲಿದ್ದ ವಿದ್ಯಾರ್ಥಿಗಳು – ರೈತರಿಗೆ ಇಲ್ಲಿದೆ ಗುಡ್ ನ್ಯೂಸ್
ಬೇಸಿಗೆ ಸಂದರ್ಭದಲ್ಲಿ ವಿದ್ಯುತ್ ಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಅಲ್ಲದೆ ಉತ್ಪಾದನೆಯೂ ಸಹ ಕುಂಠಿತಗೊಳ್ಳುವ ಕಾರಣ…
BIG NEWS: ಸಿಎಂ ಬೊಮ್ಮಾಯಿ ಭೇಟಿಯಾದ ಕಾಂಗ್ರೆಸ್ ಶಾಸಕಿ; ಕುತೂಹಲ ಮೂಡಿಸಿದ ನಡೆ
ಧಾರವಾಡ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವವೂ ಜೋರಾಗಿದೆ. ರಾಜಕೀಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ.…