ನಿರ್ಮಾಣ ಕಾರ್ಮಿಕರ ಸುರಕ್ಷತೆಗೆ ಮಿಡಿದ ಆಸ್ಟ್ರೇಲಿಯನ್ ಪ್ರಜೆ; ವಿಡಿಯೋ ಶೇರ್ ಮಾಡಿ ಕಳಕಳಿ
ನಿರ್ಮಾಣ ಕಾರ್ಮಿಕರಿಗೆ ಸೂಕ್ತವಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಕಾನೂನುಗಳೇ ಇದ್ದರೂ ಸಹ ಅವುಗಳ ಅನುಷ್ಠಾನ ಯಾವ…
WATCH VIDEO: ಕುಡಿದ ಮತ್ತಿನಲ್ಲಿ ಮಹಿಳೆ ಜೊತೆ TTE ಅನುಚಿತ ವರ್ತನೆ
ಪಾನಮತ್ತನಾಗಿದ್ದ ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ) ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಮುನ್ನೆಲೆಗೆ ಬಂದಿದೆ.…
ಮಲಬಾರ್ ಹಿಲ್‌ನಲ್ಲಿ ಪೆಂಟ್ ಹೌಸ್ ಖರೀದಿಸಲು 250 ಕೋಟಿ ರೂ. ತೆತ್ತ ಬಜಾಜ್ ಆಟೋ ಚೇರ್ಮನ್
ದೇಶದ ರಿಯಲ್ ಎಸ್ಟೇಟ್ ನಕ್ಷೆಯಲ್ಲಿ ಅತ್ಯಂತ ದುಬಾರಿ ವಲಯದಲ್ಲಿರುವ ಮುಂಬೈ ದಕ್ಷಿಣ ಭಾಗದಲ್ಲಿ ಸ್ವಂತ ಮನೆ…
BIG NEWS: H3N2 ವೈರಸ್; ಹತ್ತು ದಿನ ಶಾಲೆಗಳಿಗೆ ರಜೆ ಘೋಷಿಸಿದ ಪುದುಚೆರಿ
ದೇಶದಲ್ಲಿ H3N2 ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಅನೇಕರಿಗೆ ಉಸಿರಾಟದ ತೊಂದರೆಗೆ ಕಾರಣವಾಗಿದೆ. ಕಳೆದ ಕೆಲ…
ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ ಆಟಗಾರ; ICC ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್-1 ಬೌಲರ್…!
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇತ್ತೀಚಿನ ಟೆಸ್ಟ್ ಬೌಲಿಂಗ್ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಟೀಂ…
BIG NEWS: ಮಾರಣಾಂತಿಕವಾಗ್ತಿದೆ H3N2 ವೈರಸ್; ಹೆಚ್ಚುತ್ತಲೇ ಇವೆ ಸೋಂಕಿತರ ಸಾವಿನ ಪ್ರಕರಣಗಳು…..!
ಕೊರೊನಾ ಮಹಾಮಾರಿಯ ಅಬ್ಬರ ಕೊಂಚ ತಣ್ಣಗಾಯ್ತು ಎನ್ನುವಷ್ಟರಲ್ಲಿ ದೇಶದಲ್ಲಿ H3N2 ವೈರಸ್ ದಾಳಿ ಇಟ್ಟಿದೆ. ಕಳೆದ…
ಅಗ್ಗದ ಬೆಲೆಯಲ್ಲಿ ಹೊಸ ಕಾರನ್ನು ಹೊರತಂದಿದೆ ಹ್ಯುಂಡೈ ಕಂಪನಿ; ಸಿಕ್ಕಾಪಟ್ಟೆ ಇಷ್ಟವಾಗುವಂತಿವೆ ಅದರ ಫೀಚರ್ಸ್….!
ಹ್ಯುಂಡೈ ಮೋಟಾರ್ ಇಂಡಿಯಾದ ಅಗ್ಗದ ಕಾರೊಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಗ್ರಾಂಡ್ i10 ನಿಯೋಸ್‌ನ ಹೊಸ…
BIG NEWS: ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ; ಸ್ವಪಕ್ಷದ ವಿರುದ್ಧವೇ ಗುಡುಗಿದ ಆರ್.ಶಂಕರ್
ಹಾವೇರಿ; ಪಕ್ಷ ಬಿಟ್ಟು ಬಂದವರಿಗೆ ರಾಜಮರ್ಯಾದೆ ಕೊಟ್ಟರು. ಆದ್ರೆ ನಮ್ಮನ್ನು ಉಪವಾಸದಿಂದ ಕೆಡವಿದರು. ಹಂತ ಹಂತವಾಗಿ…
ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ಕೊಳೆತ ಶವ ಪತ್ತೆ; ಮಗಳು ಅರೆಸ್ಟ್
ಮನುಷ್ಯ ಮನುಷ್ಯನ ಮೇಲೆ ಎಸಗುವ ಕ್ರೌರ್ಯದ ಪರಾಕಾಷ್ಠೆಗಳಿಗೆ ಸೇರುವ ನಿದರ್ಶನವೊಂದರಲ್ಲಿ ಮುಂಬಯಿಯ ಲಾಲ್‌ಬಾಗ್ ಪ್ರದೇಶದಲ್ಲಿ 53…
ಡೇಟಾ ಸುರಕ್ಷತೆಗೆ ಅಡ್ಡಿಯಾಗಿರೋ ಮೊಬೈಲ್ ಆಪ್ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಸರ್ಕಾರದ ಚಾಟಿ
ನಾವು ಹೊಸ ಮೊಬೈಲ್ ಖರೀದಿಸಿದಾಗಲೆಲ್ಲ ಕೆಲವು ಅಪ್ಲಿಕೇಶನ್‌ಗಳನ್ನು ಮೊಬೈಲ್ ಕಂಪನಿಯವರು ಇನ್‌ಸ್ಟಾಲ್ ಮಾಡಿ ಕೊಡ್ತಾರೆ. ಮೊದಲೇ…