ರಾಜ್ಯದಲ್ಲಿ ಇನ್ನೊಂದು ವಾರ ಪ್ರಚಾರ ನಡೆಸುವ ಪ್ರಧಾನಿ ಆಮೇಲೆ ಟಾಟಾ ಹೇಳುತ್ತಾರೆ; HDK ವ್ಯಂಗ್ಯ
ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಒಮ್ಮೆ ರಾಜ್ಯಕ್ಕೆ ಭೇಟಿ ನೀಡಿದ್ದು, ಬಿರುಗಾಳಿಯ…
ಬಿಜೆಪಿ ಅಭ್ಯರ್ಥಿ ಕಣದಲ್ಲಿದ್ದರೂ ಸರ್ವೋದಯ ಪಕ್ಷಕ್ಕೆ ಸುಮಲತಾ ಬೆಂಬಲ ? ಅಚ್ಚರಿ ಮೂಡಿಸಿದ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ
ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.…
ಡೈವೊರ್ಸ್ ಗಾಗಿ ಆರು ತಿಂಗಳು ಕಾಯಬೇಕಿಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ನವದೆಹಲಿ: ತ್ವರಿತ ವಿಚ್ಛೇದನಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ. ಸರಿಪಡಿಸಲಾಗದಷ್ಟು ಮುರಿದುಬಿದ್ದ ಮದುವೆ ಪ್ರಕರಣದಲ್ಲಿ ನೇರ…
ಮಗುವನ್ನು ಬೆಳೆಸಲು ವಿಶ್ವದಲ್ಲೇ ಅತಿ ದುಬಾರಿ ಈ ದೇಶ….!
ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ಚೀನಾ ಇದೀಗ 2ನೇ ಸ್ಥಾನಕ್ಕೆ ಕುಸಿದಿದೆ. ಈ ದೇಶ ಮಗುವನ್ನು…
ಮುಂಜಾನೆ 4 ಗಂಟೆಗೆ ಬರುತ್ತಿತ್ತು ಉಪಾಹಾರದ ಆರ್ಡರ್; ಅನುಮಾನದ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ
ಮುಂಬೈ: ಮುಂಜಾನೆ 4 ಗಂಟೆಗೆ ಉಪಾಹಾರದ ಆರ್ಡರ್ ಗಳು ಬರುತ್ತಿದ್ದುದನ್ನು ಶಂಕಿಸಿದ ಪೊಲೀಸರು ಕಾಲ್ ಸೆಂಟರ್…
ಸರ್ಕಾರಿ ನೌಕರರಿಗೆ ಒಪಿಎಸ್ ಮರು ಜಾರಿ ಘೋಷಣೆ ಸೇರಿ ಹಲವು ಯೋಜನೆ, ಕೊಡುಗೆ ಒಳಗೊಂಡ ಕಾಂಗ್ರೆಸ್ ಪ್ರಣಾಳಿಕೆ ಇಂದು ಬಿಡುಗಡೆ
ಬೆಂಗಳೂರು: 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ಪ್ರತಿ ಮನೆಯ ಯಜಮಾನಿಗೆ 2 ಸಾವಿರ…
Watch Video | ಮಂತ್ರಮುಗ್ದರನ್ನಾಗಿಸುತ್ತೆ ಐಸ್ಲ್ಯಾಂಡ್ ನ ಕಣಿವೆಗಳ ಮೇಲಿನ ಅದ್ಭುತ ದೃಶ್ಯ
ಹಕ್ಕಿಯಂತೆ ನಮಗೆ ಹಾರಲು ಸಾಧ್ಯವಿಲ್ಲವಾದರಿಂದ, ಮೋಡಗಳಲ್ಲಿ ತೇಲುವ ಕನಸನ್ನು ನನಸಾಗಿಸುವವರೆಗೆ ಪ್ಯಾರಾಗ್ಲೈಡ್ ಮಾಡುವುದು ಉತ್ತಮವಾಗಿರುತ್ತದೆ. ಪ್ಯಾರಾಗ್ಲೈಡಿಂಗ್…
ಮೋದಿಯವರ ಹೇಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್ ನಿಂದ CryPM ಅಭಿಯಾನ
ರಾಜ್ಯದಲ್ಲಿ ಚುನಾವಣೆ ಕಾವು ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಇದೀಗ ಕರ್ನಾಟಕ ಕಾಂಗ್ರೆಸ್…
ರಾಜ್ಯದಲ್ಲಿಂದು ಮತ್ತೆ ಮೋದಿ ಹವಾ: ಇಂದು, ನಾಳೆ ವಿವಿಧೆಡೆ ಅಬ್ಬರದ ಪ್ರಚಾರ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಎರಡನೇ ಹಂತದ ಪ್ರಚಾರ ಕೈಗೊಂಡಿದ್ದಾರೆ.…
ಮತದಾನ ಮಾಡಲು ಗುರುತಿನ ಚೀಟಿ ಇಲ್ಲದಿದ್ದರೆ ಈ ದಾಖಲೆ ತೋರಿಸಿ ಮತ ಚಲಾಯಿಸಿ
ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ 10 ರಂದು ಮತದಾನ ನಡೆಯಲಿದ್ದು, ಚುನಾವಣಾ ಗುರುತಿನ ಚೀಟಿ(ಎಪಿಕ್…